alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರನೇ ಟಿ-20 ಪಂದ್ಯದಲ್ಲಿ ದಾಖಲೆ ಮೇಲೆ ಆಟಗಾರರ ಕಣ್ಣು

ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟಿ-20 ಸರಣಿಯನ್ನು ಟೀಂ ಇಂಡಿಯಾ ಕೈವಶ ಮಾಡಿಕೊಂಡಿದೆ. ಮೂರು ಪಂದ್ಯಗಳ ಸರಣಿಯಲ್ಲಿ 2 ಗೆಲವು ಸಾಧಿಸಿರುವ ಟೀಂ ಇಂಡಿಯಾ ಮೂರನೇ ಪಂದ್ಯದ ಮೇಲೆ Read more…

ಟೀ ಇಂಡಿಯಾದ ಬ್ಲೂ ಜರ್ಸಿ ಆಯ್ಕೆ ಹಿಂದಿದೆ ಈ ಕಾರಣ…!

ಟೀಂ ಇಂಡಿಯಾ ಆಟಗಾರರು ಏಕದಿನ ಪಂದ್ಯಗಳನ್ನಾಡುವಾಗ ನೀಲಿ ಬಣ್ಣದ ಜರ್ಸಿಯನ್ನು ತೊಡುವುದು ನಿಮಗೆಲ್ಲಾ ಗೊತ್ತೇ ಇದೆ. ಆದರೆ, ನೀಲಿ ಬಣ್ಣದ ಜರ್ಸಿಯನ್ನು ತೊಡುವುದರ ಹಿಂದೆಯೂ ಒಂದು ಕುತೂಹಲಕಾರಿಯಾದ ಸಂಗತಿ Read more…

ಐಪಿಎಲ್ ನಲ್ಲಿ ಮಿಂಚಿದ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಸಿಗಲಿದ್ಯಾ ಸ್ಥಾನ?

ಐಪಿಎಲ್ ಯುವ ಆಟಗಾರರಿಗೆ ಉತ್ತಮ ಪ್ರದರ್ಶನ ತೋರಲು ಒಂದು ಉತ್ತಮ ವೇದಿಕೆ. ಐಪಿಎಲ್ -11 ನೇ ಆವೃತ್ತಿಯಲ್ಲಿ ಅನೇಕ ಯುವ ಆಟಗಾರರು ಹಾಗೂ ಹಳೆ ಆಟಗಾರರು ಮೈದಾನದಲ್ಲಿ ಮಿಂಚಿದ್ದಾರೆ. Read more…

ವೈರಲ್ ಆಗಿದೆ ಬಾಸ್ಕೆಟ್ ಬಾಲ್ ಆಟಗಾರರು ಮಾಡಿರೋ ಈ ಕೆಲಸ

ಲೂಸಿಯಾನಾದಲ್ಲಿ ಅಂತ್ಯಸಂಸ್ಕಾರದ ಮೆರವಣಿಗೆಗೆ ಬಾಸ್ಕೆಟ್ ಬಾಲ್ ಆಟಗಾರರು ತೋರಿರುವ ಗೌರವ ವೈರಲ್ ಆಗಿದೆ. ಫ್ರಾಂಕ್ಲಿಂಟನ್ ಬಳಿ ಮೆರವಣಿಗೆ ಸಾಗುತ್ತಿತ್ತು. ಸಮೀಪದಲ್ಲೇ ಒಂದಷ್ಟು ಯುವಕರು ಬಾಸ್ಕೆಟ್ ಬಾಲ್ ಆಡುತ್ತಿದ್ರು. ಅಂತ್ಯಸಂಸ್ಕಾರದ Read more…

ಕೈಕೈ ಹಿಸುಕಿಕೊಳ್ಳುವಂತಾಗಿದೆ ಆರ್.ಸಿ.ಬಿ.: ಕಾರಣ ಗೊತ್ತಾ…?

ಕ್ರಿಕೆಟ್ ಲೋಕದ ಕಲರ್ ಫುಲ್ ಟೂರ್ನಿ ಎಂದೇ ಹೇಳಲಾಗುವ ಇಂಡಿಯನ್ ಪ್ರೀಮಿಯರ್ ಲೀಗ್(ಐ.ಪಿ.ಎಲ್.)ನಲ್ಲಿ ‘ಈ ಸಲ ಕಪ್ ನಮ್ದೆ ಎನ್ನುತ್ತಿರುವ’ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ.) ಕೈಕೈ ಹಿಸುಕಿಕೊಳ್ಳುವಂತಾಗಿದೆ. ಬೇರೆ Read more…

ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಇಂಥಾ ಅವಮಾನ…!

ಭಾರತದ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ ತಂಡಕ್ಕೆ ಅವಮಾನ ಮಾಡಲಾಗಿದೆ. Aizwal FC ತಂಡದ ಆಟಗಾರರು ರೈಲಿನ ಶೌಚಾಲಯದ ಬಳಿ ನೆಲದ ಮೇಲೆ ಕುಳಿತು ಕೋಲ್ಕತ್ತಾದಿಂದ ಗುವಾಹಟಿಗೆ ಪ್ರಯಾಣ ಮಾಡಿದ್ದಾರೆ. Read more…

ಆಟಗಾರರಿಗೂ ಹಣ ಕೊಡದೆ ಕೈ ಎತ್ತಿದ್ದಾರೆ ವಿಜಯ್ ಮಲ್ಯ

ಭಾರತದ ಹಲವು ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ಅದನ್ನು ತಮ್ಮ ಐಷಾರಾಮಿ ಜೀವನಕ್ಕೆ ಖರ್ಚು ಮಾಡಿದ್ದಲ್ಲದೇ ಸಾಲ ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ Read more…

ಪಾಕಿಸ್ತಾನಕ್ಕೆ ತೆರಳಲು ಒಲ್ಲೆ ಎಂದ ಲಂಕಾ ಕ್ರಿಕೆಟರ್ಸ್

ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಆತಿಥ್ಯ ವಹಿಸಲು ಸೂಕ್ತ ರಾಷ್ಟ್ರ ತಮ್ಮದು ಅಂತಾ ಜಂಬ ಕೊಚ್ಚಿಕೊಳ್ತಾ ಇದ್ದ ಪಾಕಿಸ್ತಾನಕ್ಕೆ ಆಘಾತವಾಗಿದೆ. ಪಾಕಿಸ್ತಾನಕ್ಕೆ ತೆರಳಲು ಶ್ರೀಲಂಕಾ ತಂಡದ ಕ್ರಿಕೆಟಿಗರು ನಿರಾಕರಿಸಿದ್ದಾರೆ. ತಿಂಗಳಾಂತ್ಯಕ್ಕೆ Read more…

ದಂಗಾಗಿಸುತ್ತೆ ವಿರಾಟ್ ಕೊಹ್ಲಿಯ ವಾರದ ಗಳಿಕೆ

ವಿರಾಟ್ ಕೊಹ್ಲಿ ಶ್ರೇಷ್ಠ ಕ್ರಿಕೆಟಿಗ. ಅತ್ಯಂತ ಜನಪ್ರಿಯ ಆಟಗಾರನೂ ಹೌದು. ಟೀಂ ಇಂಡಿಯಾ ನಾಯಕನಿಗೆ ಐಪಿಎಲ್ ನಲ್ಲೂ ಬಹುಬೇಡಿಕೆ ಇದೆ. ಕೊಹ್ಲಿಯನ್ನು ತಂಡದಲ್ಲಿ ಉಳಿಸಿಕೊಳ್ಳಲು ಫ್ರಾಂಚೈಸಿಗಳು ಕೋಟಿ ಕೋಟಿ Read more…

ಟೀಂ ಇಂಡಿಯಾ ಆಟಗಾರರಲ್ಲಿ ಬೇಸರ ಮೂಡಿಸಿದೆ ನೈಕಿ

ಟೀಂ ಇಂಡಿಯಾದ ಅಧಿಕೃತ ಕಿಟ್ ಪ್ರಾಯೋಜಕರಾದ ನೈಕಿ ಕಂಪನಿ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿದೆ. ತಂಡದ ಆಟಗಾರರಿಗೆ ನೈಕಿ ಕಂಪನಿ ಉತ್ತಮ ಗುಣಮಟ್ಟದ ಬಟ್ಟೆಯನ್ನು ನೀಡದೇ ಇರುವುದೇ ಇದಕ್ಕೆ ಕಾರಣ. Read more…

ಲಂಕಾದಲ್ಲಿ ಎಂಜಾಯ್ ಮಾಡ್ತಿದ್ದಾರೆ ಕೊಹ್ಲಿ ಬಾಯ್ಸ್

ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಗೆದ್ದಿರುವ ಟೀಂ ಇಂಡಿಯಾ ಆಟಗಾರರು ಫುಲ್ ರಿಲ್ಯಾಕ್ಸ್ ಮಾಡ್ತಿದ್ದಾರೆ. ಗಾಲೆಯಲ್ಲಿ ಸೆಖೆಯ ಅಬ್ಬರವೂ ಹೆಚ್ಚಾಗಿರೋದ್ರಿಂದ ಕೊಹ್ಲಿ & ಬಾಯ್ಸ್ ಸ್ವಿಮ್ಮಿಂಗ್ ಪೂಲ್ ಗೆ Read more…

ಲಂಕಾ ವಿರುದ್ಧ ಗೆಲುವಿನ ನಂತರ ಕೊಹ್ಲಿ ಬಾಯ್ಸ್ ಮಾಡಿದ್ದೇನು?

ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿ 304 ರನ್ ಗಳ ಭರ್ಜರಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಟೆಸ್ಟ್ ಜಯ Read more…

ಕೋಚ್ ವಿವಾದದ ಬಗ್ಗೆ ಕೊಹ್ಲಿ ಹೇಳಿದ್ದೇನು..?

ಟೀಂ ಇಂಡಿಯಾ ಕೋಚ್ ನೇಮಕ ವಿವಾದದ ಬಗ್ಗೆ ವಿರಾಟ್ ಕೊಹ್ಲಿ ಮತ್ತೆ ಮೌನ ಮುರಿದಿದ್ದಾರೆ. ತರಬೇತುದಾರರ ಆಯ್ಕೆಯಲ್ಲಿ ತಮ್ಮ ಹಸ್ತಕ್ಷೇಪವಿಲ್ಲ ಅಂತಾ ಪರೋಕ್ಷವಾಗಿ ನುಡಿದಿದ್ದಾರೆ. ಕೋಚ್ ಆಯ್ಕೆಗೆ ಸಂಬಂಧಪಟ್ಟಂತೆ Read more…

ಮೈದಾನದಲ್ಲೇ ಕ್ರಿಕೆಟಿಗರ ಫೈಟಿಂಗ್

ಸಿಡ್ನಿ: ಕ್ರಿಕೆಟ್ ಆಡುವಾಗ ಆಟಗಾರರ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಮೈದಾನದಲ್ಲೇ ಹೊಡೆದಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಈ ಘಟನೆ ನಡೆದಿದ್ದು, ಅನುಚಿತ ವರ್ತನೆ ತೋರಿದ Read more…

ಕೊಹ್ಲಿ, ಸಚಿನ್ ಬಗ್ಗೆ ಪಾಕ್ ಕ್ರಿಕೆಟಿಗ ಹೇಳಿದ್ದೇನು..?

ಕರಾಚಿ: ಭರ್ಜರಿ ಪ್ರದರ್ಶನದಿಂದಾಗಿ ಪ್ರಸ್ತುತ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ವಿರಾಟ್ ಕೊಹ್ಲಿ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಇತ್ತೀಚೆಗೆ ಹೋಲಿಕೆ ಮಾಡಲಾಗುತ್ತಿದೆ. ಸಚಿನ್ ಮತ್ತು ಕೊಹ್ಲಿ Read more…

ಹಾಕಿ ಆಟಗಾರರಿಗೆ ಒಲಿಯಿತು ಉನ್ನತ ಹುದ್ದೆ

ನವದೆಹಲಿ: ಪಂಜಾಬ್ ಸರ್ಕಾರ, 6 ಮಂದಿ ಹಾಕಿ ಆಟಗಾರರಿಗೆ ಪೊಲೀಸ್ ಉಪಾಧೀಕ್ಷರ(ಡಿ.ಎಸ್.ಪಿ.) ಹುದ್ದೆಯನ್ನು ನೀಡಿದೆ. ಚಂಡೀಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್, Read more…

ಜಪಾನ್ ಆಟಗಾರರಿಗೆ ಯುಪಿ ಗೂಂಡಾಗಳಿಂದ ಕಿರಿಕ್

ಉತ್ತರಪ್ರದೇಶದಲ್ಲಿ ಜಪಾನ್ ನ ಜೂನಿಯರ್ ಹಾಕಿ ತಂಡದ ಆಟಗಾರರಿಗೆ ಇಬ್ಬರು ಯುವಕರು ಬೆದರಿಕೆ ಹಾಕಿದ್ದಾರೆ. ಜೂನಿಯರ್ ಹಾಕಿ ವಿಶ್ವಕಪ್ ಗಾಗಿ ಜಪಾನ್ ತಂಡ ಉತ್ತರಪ್ರದೇಶಕ್ಕೆ ಬಂದಿದೆ. ಪಂದ್ಯ ಮುಗಿಸಿಕೊಂಡು Read more…

ವೇಶ್ಯಾವಾಟಿಕೆ ಅಡ್ಡೆಗೆ ಹೋಗಿದ್ದ ಆಟಗಾರರದ್ದು ಬೇಡ ಫಜೀತಿ

ರಿಯೋ ಡಿ ಜನೈರೋ: ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್ ನಲ್ಲಿ ವಿಶ್ವದ ಸುಮಾರು 207 ದೇಶಗಳಿಂದ ಅಪಾರ ಸಂಖ್ಯೆಯ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಅವರಲ್ಲಿ ಅಮೆರಿಕ ಬಾಸ್ಕೆಟ್ ಬಾಲ್ ತಂಡದ ಆಟಗಾರರು Read more…

ಜಾಲತಾಣದಲ್ಲಿ ಹರಿದಾಡುತ್ತಿದೆ ಆಟಗಾರರ ಈ ಫೋಟೋ

ನವದೆಹಲಿ: ಒಲಂಪಿಕ್ ಕ್ರೀಡಾಕೂಟಕ್ಕೆಂದು ರಿಯೋ ತಲುಪಿರುವ ಭಾರತ ಹಾಕಿ ಟೀಮ್, ಎಲ್ಲ ಸೌಲಭ್ಯದಿಂದ ವಂಚಿತವಾಗಿದೆ. ಹಾಕಿ ಆಟಗಾರರಿಗೆಂದು ನೀಡಿದ ರೂಮ್ ಗಳಲ್ಲಿ ಟಿವಿ, ಫರ್ನಿಚರ್ ಯಾವುದೂ ಇಲ್ಲ. ಅಲ್ಲಿರುವುದು 4 Read more…

ಬೌಲಿಂಗ್ ಮಾಡಿದ ಕೋಚ್ ಅನಿಲ್ ಕುಂಬ್ಳೆ

ಬೆಂಗಳೂರು: ಭಾರತ ಕ್ರಿಕೆಟ್ ತಂಡ ಬೆಂಗಳೂರಿನ ಎನ್.ಸಿ.ಎ. ಮೈದಾನದಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದು, ಟೀಂ ಇಂಡಿಯಾ ಪ್ರಧಾನ ಕೋಚ್ ಅನಿಲ್ ಕುಂಬ್ಳೆ ಆಟಗಾರರಿಗೆ ತರಬೇತಿ ನೀಡಿದ್ದಾರೆ. ನೆಟ್ ನಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...