alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣಾಪಾಯದಿಂದ ಪಾರಾ‌ದ ಶ್ರೀಲಂಕಾ ಕ್ರಿಕೆಟರ್

ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಹೆಲ್ಮೆಟ್ ಗೆ ಚೆಂಡು ಬಡಿದು ಶ್ರೀಲಂಕಾ‌ ಕ್ರಿಕೆಟ್ ಮಂಡಳಿ ಅಧ್ಯಕ್ಷರ ತಂಡದ ಆಟಗಾರ ತೀವ್ರ ಗಾಯಗೊಂಡಿದ್ದಾನೆ. ಈ ಘಟನೆ ಎನ್.ಸಿ.ಸಿ. ಮೈದಾನದಲ್ಲಿ‌ Read more…

ಟೀಂ ಇಂಡಿಯಾ ಆಟಗಾರನಿಗೆ ಬೆದರಿಕೆ ಒಡ್ಡಿದ್ಯಾರು?

ಟೀಂ ಇಂಡಿಯಾದ ಆಟಗಾರ ಪೃಥ್ವಿ ಶಾ ಅವರಿಗೆ ಕ್ರಿಕೆಟ್ ಆಡದಂತೆ ಮಹಾರಾಷ್ಟ್ರದ ನವನಿರ್ಮಾಣ್ ಸೇನೆ (ಎಂಎನ್ಎಸ್) ಬೆದರಿಕೆ ಹಾಕಿದೆ ಎಂದು ಬಿಹಾರದ ರಾಜ್ಯ ಸಭಾ ಸದಸ್ಯ ಅಖಿಲೇಶ್ ಪ್ರಸಾದ್ Read more…

ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದ್ರು ಈ ಆಟಗಾರರು

ಹಿಂದೆ ಕ್ರಿಕೆಟ್ ಆಟಗಾರರ ಮೇಲೆ ಮಾತ್ರ ಹಣದ ಹೊಳೆ ಹರಿಯುತ್ತಿತ್ತು. ಆದ್ರೀಗ ಕ್ರಿಕೆಟ್ ಜೊತೆ ಕಬಡ್ಡಿ ಕ್ರೇಜ್ ಹೆಚ್ಚಾಗಿದೆ. ಐಪಿಎಲ್ ನಂತೆ ಪ್ರೋ. ಕಬಡ್ಡಿ ವೀಕ್ಷಕರ ಸಂಖ್ಯೆ ಗಣನೀಯವಾಗಿ Read more…

ಚೆನ್ನೈ ಗೆಲುವಿನ ನಂತ್ರ ಮೈದಾನದಲ್ಲಿ ಮಕ್ಕಳ ಪಾರ್ಟಿ

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್-11ನೇ ಆವೃತ್ತಿಯ ಚಾಂಪಿಯನ್ ಆಗಿದೆ. ಧೋನಿ ಪಡೆ 8 ವಿಕೆಟ್ ಗಳಿಂದ ಸನ್ ರೈಸರ್ಸ್ ಹೈದ್ರಾಬಾದ್ ಮಣಿಸಿ ಚಾಂಪಿಯನ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ Read more…

ಶಾಕಿಂಗ್! 2 ಅವಧಿಯಿಂದ ರಣಜಿ ಆಟಗಾರರಿಗೆ ಬಿಸಿಸಿಐ ನೀಡಿಲ್ಲ ಪಂದ್ಯದ ವೇತನ

ಕ್ರಿಕೆಟ್ ಆಟವೆಂದರೆ ಅಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಅದರಲ್ಲೂ ಭಾರತದಲ್ಲಿ ಕ್ರಿಕೆಟ್ ಗೆ ದೊರೆತ ಪ್ರಾಧಾನ್ಯತೆ ಇತರೆ ಕ್ರೀಡೆಗಳಿಗೆ ಸಿಗುತ್ತಿಲ್ಲವೆಂಬ ಆರೋಪವಿದೆ. ಭಾರತೀಯ ಕ್ರಿಕೆಟ್ ಮಂಡಳಿ ವಿಶ್ವದಲ್ಲೇ ಅತಿ Read more…

ಬೇಸ್ ಬಾಲ್ ಇನ್ನಿಂಗ್ಸ್ ಬ್ರೇಕ್ ನಲ್ಲಿ ಆಟಗಾರ ಮಾಡಿದ್ದೇ ಬೇರೆ….

ಬೇಸ್ ಬಾಲ್ ಪಂದ್ಯದಲ್ಲಿ 4 ಇನ್ನಿಂಗ್ಸ್ ಇರುತ್ತದೆ. ಇನ್ನಿಂಗ್ಸ್ ನಡುವಣ ಬಿಡುವಿನ ಸಮಯ ಕೂಡ ಹೆಚ್ಚಿರುವುದಿಲ್ಲ. ಆ ಗ್ಯಾಪಲ್ಲಿ ಆಟಗಾರರು ಸೆಕ್ಸ್ ಮಾಡಲು ಸಾಧ್ಯಾನಾ? ಹೌದು ಎನ್ನುತ್ತಾರೆ ಮಾಜಿ Read more…

ಆಸ್ಟ್ರೇಲಿಯಾದಲ್ಲಿ ಸಮುದ್ರ ಪಾಲಾದ ಭಾರತದ ಫುಟ್ಬಾಲ್ ಆಟಗಾರ್ತಿ

ಆಸ್ಟ್ರೇಲಿಯಾದ ಅಡಿಲೇಡ್ ನಗರದಲ್ಲೊಂದು ದುರ್ಘಟನೆ ನಡೆದಿದೆ. ಬೀಚ್ ನಲ್ಲಿ ಆಟವಾಡ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬಳು ಸಮುದ್ರದ ಪಾಲಾಗಿದ್ದಾಳೆ. 4 ವಿದ್ಯಾರ್ಥಿನಿಯರನ್ನು ರಕ್ಷಿಸಲಾಗಿದೆ. ಈ ವಿದ್ಯಾರ್ಥಿನಿಯರು ಭಾರತದ ಫುಟ್ಬಾಲ್ ಆಟಗಾರ್ತಿಯರು Read more…

ಐಪಿಎಲ್ ಫ್ರಾಂಚೈಸಿಗಳ ಸಭೆಯಲ್ಲಿ ಮಹತ್ವದ ತೀರ್ಮಾನ?

ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ತಂಡದ ಮಾಲೀಕರು ಮುಂಬೈನಲ್ಲಿಂದು ಸಭೆ ಸೇರುತ್ತಿದ್ದಾರೆ. ಸಭೆಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಲಿದೆ. 2018ರ ಆವೃತ್ತಿಯಲ್ಲಿ ಜಾರಿಗೆ ಬರಲಿರುವ ಹೊಸ Read more…

ಎಲ್ಲರಿಗೂ ಮಾದರಿ ಬೇಸ್ ಬಾಲ್ ಆಟಗಾರನ ಸಿಂಪ್ಲಿಸಿಟಿ

ಬೇಸ್ ಬಾಲ್ ಆಟಗಾರನ ಸರಳತೆ ಟ್ವಿಟ್ಟರ್ ನಲ್ಲಿ ಎಲ್ಲರ ಮನಗೆದ್ದಿದೆ. ಚಿಕಾಗೋ ಕಬ್ಸ್ ಹಾಗೂ ಸೇಂಟ್ ಲೂಯಿಸ್ ಕಾರ್ಡಿನಲ್ಸ್ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಕಾರ್ಡಿನಲ್ಸ್ ಆಟಗಾರ ಹೊಡೆದ Read more…

ಅಮ್ಮನಾದ ಸೆರೆನಾ ವಿಲಿಯಮ್ಸ್

ವಿಶ್ವದ ನಂಬರ್ 1 ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅಮ್ಮನಾಗಿದ್ದಾಳೆ. 36 ವರ್ಷದ ಸೆರೆನಾ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಯುಎಸ್ ಓಪನ್ ನ ಮೂರನೇ ಸುತ್ತಿನ Read more…

ಕಬಡ್ಡಿ ಆಟಗಾರ್ತಿ ಮೇಲೆರಗಿದ ಕೋಚ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಮುಜುಗರದ ಸಂಗತಿ ನಡೆದಿದೆ. ನ್ಯಾಷನಲ್ ಕಬಡ್ಡಿ ಆಟಗಾರ್ತಿ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಾಹಿತಿ Read more…

ಅಭ್ಯಾಸದ ವೇಳೆಯೇ ಹಾರಿಹೋಯ್ತು ಆಟಗಾರನ ಪ್ರಾಣ

ಬೀಜಿಂಗ್: ಚೀನಾದಲ್ಲಿ ಅಭ್ಯಾಸದ ವೇಳೆಯೇ ಕುಸಿದು ಬಿದ್ದು ಫುಟ್ ಬಾಲ್ ಆಟಗಾರರೊಬ್ಬರು ಮೃತಪಟ್ಟಿದ್ದಾರೆ. ಐವರಿ ಕೋಸ್ಟ್ ಫುಟ್ ಬಾಲ್ ತಂಡದ ಮಾಜಿ ಆಟಗಾರ ಚೆಕ್ ಟಿಯೋಟೆ ಪ್ರಸ್ತುತ ಚೀನಾದ Read more…

ಪತ್ರಕರ್ತೆಗೆ ಚುಂಬಿಸಲು ಯತ್ನಿಸಿದ ಟೆನಿಸ್ ಆಟಗಾರ

ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಟಗಾರನೊಬ್ಬ ಪತ್ರಕರ್ತೆಗೆ ಚುಂಬಿಸಲು ಯತ್ನಿಸಿದ್ದಾನೆ. ವಿಶ್ವದ ನಂ 287ನೇ ಆಟಗಾರ ಮ್ಯಾಕ್ಸಿಮ್ ಹ್ಯಾಮೌ ಅವರ ಈ ಅಸಭ್ಯ ನಡವಳಿಕೆ ಬಗ್ಗೆ ಅಧಿಕಾರಿಗಳು ಅಸಮಾಧಾನ Read more…

ಆತ್ಮಹತ್ಯೆಗೆ ಶರಣಾದ ಮಾಜಿ ಕ್ರಿಕೆಟ್ ಆಟಗಾರ

ರಣಜಿ ಟ್ರೋಫಿಯಲ್ಲಿ ವಿದರ್ಭ ತಂಡದ ಪರ ಆಟವಾಡಿರುವ ಮಾಜಿ ಸ್ಪಿನ್ನರ್ ಅಮೋಲ್ ಜಿಚ್ಕರ್  ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳವಾರ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದ Read more…

ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರನ ಭೀಕರ ಹತ್ಯೆ

ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರ ಅಮಿಲ್ಕರ್ ಹೆನ್ಸಿಕ್ಸ್ ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪನಾಮಾ ನಗರದ ಕೊಲೊನ್ ಪ್ರದೇಶದಲ್ಲಿ ಈ ಕೃತ್ಯ ನಡೆದಿದೆ. 33 ವರ್ಷದ ಅಮಿಲ್ಕರ್ ಮಿಡ್ ಫೀಲ್ಡರ್ Read more…

ಧೋನಿ ಬಗ್ಗೆ ಗಂಗೂಲಿ ಅಚ್ಚರಿಯ ಹೇಳಿಕೆ…!

ಮಹೇಂದ್ರ ಸಿಂಗ್ ಧೋನಿ ಅದ್ಭುತ ಟಿ-20 ಆಟಗಾರನಲ್ಲ ಅನ್ನೋದು ಮಾಜಿ ನಾಯಕ ಸೌರವ್ ಗಂಗೂಲಿ ಅವರ ಅಭಿಪ್ರಾಯ. ಧೋನಿ ಏಕದಿನ ಪಂದ್ಯಗಳ ಚಾಂಪಿಯನ್, ಆದ್ರೆ ಟಿ-20ಯಲ್ಲೂ ಧೋನಿ ಒಳ್ಳೆಯ Read more…

ಮೈದಾನದಲ್ಲೇ ಫುಟ್ಬಾಲ್ ಆಟಗಾರನ ತಲೆಗೆ ಪೆಟ್ಟು

ಸ್ಪೇನ್ ನ ಫುಟ್ಬಾಲ್ ಆಟಗಾರ ಫರ್ನಾಂಡೋ ಟೋರ್ಸ್ ಅವರ ತಲೆಗೆ ಗಂಭೀರ ಗಾಯವಾಗಿದೆ. ಅಟ್ಲೆಟಿಕೋ ಹಾಗೂ ಸ್ಪೇನ್ ತಂಡದ ಮಧ್ಯೆ ಪಂದ್ಯ ನಡೆಯುತ್ತಿತ್ತು. ಅಲೆಕ್ಸ್ ಬರ್ಗೆಂಟಿನೋಸ್ ಹಾಗೂ ಫರ್ನಾಂಡೋ Read more…

ಡೇವಿಸ್ ಕಪ್ ನಲ್ಲಿ ಅಂಪೈರ್ ಕಣ್ಣಿಗೇ ಬಿತ್ತು ಚೆಂಡು

ಲಂಡನ್ ನಲ್ಲಿ ನಡೆಯುತ್ತಿರುವ ಡೇವಿಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಅಂಪೈರ್ ಕಣ್ಣಿಗೆ ಚೆಂಡು ತಗುಲಿದೆ. ಗ್ರೇಟ್ ಬ್ರಿಟನ್ ಹಾಗೂ ಕೆನಡಾ ನಡುವೆ ನಡೆಯುತ್ತಿದ್ದ ಪಂದ್ಯ ಅದಾಗಿತ್ತು. ಕೆನಡಾದ ಡೆನಿಸ್ Read more…

ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ್ತಿ ಡೆಂಗ್ಯೂಗೆ ಬಲಿ

ಮಹಾಮಾರಿ ಡೆಂಗ್ಯೂ ಜ್ವರದಿಂದ ವಾರಣಾಸಿ ಮೂಲದ ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ ಪೂನಂ ಚೌಹಾಣ್ ಮೃತಪಟ್ಟಿದ್ದಾರೆ. 29 ವರ್ಷದ ಪೂನಂ ಮಂಗಳವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಐದು ಬಾರಿ Read more…

ಹೆಚ್ಚು ಸಂಬಳ ಪಡೆಯುವ ಪಟ್ಟಿಯಲ್ಲಿ ಕೊಹ್ಲಿ ಫಸ್ಟ್

ಬಿಸಿಸಿಐ ಟೆಸ್ಟ್ ಕ್ರಿಕೆಟ್ ಆಟಗಾರರ ಸಂಬಳವನ್ನು ಇತ್ತೀಚೆಗಷ್ಟೆ ದುಪ್ಪಟ್ಟು ಮಾಡಿದೆ. ಟೆಸ್ಟ್ ಕ್ರಿಕೆಟ್ ಆಡುವ ಆಟಗಾರರಿಗೆ ಪ್ರತಿ ಪಂದ್ಯಕ್ಕೂ 15 ಲಕ್ಷ ರೂಪಾಯಿ ಸಿಗಲಿದೆ. ಈ ಹಿಂದೆ ಆಟಗಾರರಿಗೆ Read more…

ವೇಯ್ಟರ್ ಕೆಲಸ ಮಾಡುತ್ತಿದ್ದಾನೆ ಈ ಕ್ರೀಡಾಪಟು..!

ಒಬ್ಬ ಆಟಗಾರನಿಗೆ ತಾನು ಉತ್ತಮ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ತರುವ ಕನಸಿರುತ್ತದೆ. ಇದರಿಂದ ಅವನ ಜೀವನವೂ ಸುಖಮಯವಾಗಿರುತ್ತದೆ. ಆದರೆ ಅದೆಷ್ಟೋ ಉತ್ತಮ ಪ್ರದರ್ಶನಗಳನ್ನು ನೀಡಿ ದೇಶಕ್ಕೆ ಹೆಸರು Read more…

ಬದುಕಿನ ಆಟ ಮುಗಿಸಿದ ಹಾಕಿ ದಿಗ್ಗಜ ಶಾಹೀದ್

1985-86 ನೇ ಸಾಲಿನಲ್ಲಿ ಭಾರತ ಹಾಕಿ ತಂಡದ ನಾಯಕತ್ವ ವಹಿಸಿದ್ದ ಹಾಕಿ ದಿಗ್ಗಜ ಶಾಹೀದ್ ಮೊಹಮ್ಮದ್ ನಿಧನರಾಗಿದ್ದಾರೆ. ಕೆಲ ಕಾಲದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಶಾಹೀದ್ ಜುಲೈ 19 Read more…

ವಾಲಿಬಾಲ್ ಆಟಗಾರ್ತಿಯನ್ನು ಹತ್ಯೆ ಮಾಡಿದ್ದವನ ಅರೆಸ್ಟ್

ಮೈದಾನದಲ್ಲಿ ಸಹ ಆಟಗಾರ್ತಿಯರ ಜೊತೆ ವಾಲಿಬಾಲ್ ಅಭ್ಯಾಸ ಮಾಡುತ್ತಿದ್ದ 15 ವರ್ಷದ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿಯನ್ನು ಹಾಡಹಗಲೇ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶುಕ್ರವಾರದಂದು ಪಶ್ಚಿಮ ಬಂಗಾಳದ Read more…

ಶೇಮ್ ಶೇಮ್: ಕುಡಿದ ಮತ್ತಿನಲ್ಲಿ ಸೆಲೆಬ್ರಿಟಿಗಳು ಮಾಡಿದ್ರು ಇಂಥ ಕೆಲಸ

ಆಟಗಾರರು ಯುವ ಪೀಳಿಗೆಯ ಆದರ್ಶ. ಹಾಗಾಗಿ ಯುವ ಪೀಳಿಗೆಯನ್ನು ಸರಿ ದಾರಿಯಲ್ಲಿ ನಡೆಸಬೇಕಾದ ಜವಾಬ್ದಾರಿ ಆಟಗಾರರ ಮೇಲೂ ಇದೆ. ಆಟಗಾರರು ಒಳ್ಳೆ ಹಾದಿಯಲ್ಲಿ ನಡೆದ್ರೆ ಅವರನ್ನು ಆದರ್ಶವೆಂದು ನಂಬಿರುವ Read more…

ಕೊಹ್ಲಿ ಮುಂದೆ ಮದುವೆ ಪ್ರಪೋಸಲ್ ಇಟ್ಟ ಅಭಿಮಾನಿ

ಭಾರತೀಯ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅಭಿಮಾನಿ ಬಳಗ ದೊಡ್ಡದಿದೆ. ಕೊಹ್ಲಿ ಅಂದ್ರೆ ಹುಡುಗಿಯರು ಸಾಯ್ತಾರೆ. ಮದುವೆ ಆದ್ರೆ ಕೊಹ್ಲಿಯನ್ನು ಎಂದುಕೊಂಡಿರುವ ಹುಡುಗಿಯರ ಸಂಖ್ಯೆ ಏನೂ ಕಡಿಮೆ ಇಲ್ಲ. Read more…

ಬಯಲಾಯ್ತು ಮರಿಯಾ ಶರಪೋವಾ ಗೆಲುವಿನ ಅಸಲಿಯತ್ತು

ವಿಶ್ವದ ಟೆನಿಸ್ ರಂಗದಲ್ಲಿ ಮಿಂಚು ಹರಿಸಿದ್ದ ರಷ್ಯಾದ ಮರಿಯಾ ಶರಪೋವಾ ಅವರ ಗೆಲುವಿನ ರಹಸ್ಯ ಬಯಲಾಗಿದೆ. ಮರಿಯಾ ಶರಪೋವಾ ಅವರು ನಿಷೇಧಿತ ಮಾದಕ ವಸ್ತು ಸೇವಿಸಿ ಆಟದಲ್ಲಿ ಭಾಗವಹಿಸಿದ್ದರೆಂಬ Read more…

ಸಹ ಆಟಗಾರನ ಪೃಷ್ಠಕ್ಕೆ ಕೈ ಹಾಕಿದ ಕಿಡಿಗೇಡಿ ಕ್ರಿಕೆಟಿಗ

ಒಂದು ತಂಡದಲ್ಲಿ ಆಟವಾಡುತ್ತಿದ್ದಾರೆಂದರೆ ಆಟಗಾರರ ನಡುವೆ ಸ್ನೇಹ ಬಾಂಧವ್ಯ ಉತ್ತಮವಾಗಿರುತ್ತದೆ. ಹೀಗೆ ಉತ್ತಮವಾದ ಬಾಂಧವ್ಯ ಹೊಂದಿದ ಕಾರಣಕ್ಕೆ ಏನಾದರೂ ಮಾಡಬಹುದೆ? ಹೀಗೆ ಕ್ರಿಕೆಟ್ ಆಟಗಾರನೊಬ್ಬ ಸಹ ಆಟಗಾರನ ಪೃಷ್ಠಕ್ಕೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...