alex Certify
ಕನ್ನಡ ದುನಿಯಾ       Mobile App
       

Kannada Duniya

ಕನಸು ನನಸು ಮಾಡಿಕೊಳ್ಳಲು ವಿಮಾನವನ್ನೇ ನಿರ್ಮಿಸಿದ ರೈತ

ಕುಣಿಯಲಾಗದವನು ನೆಲ ಡೊಂಕು ಎಂದ, ಕೈಲಾಗದವನು ಮೈ ಪರಚಿಕೊಂಡ ಎಂಬುದು ನಮ್ಮಲ್ಲಿರುವ ಗಾದೆ ಮಾತುಗಳು. ಆದರೆ ಇಲ್ಲೊಬ್ಬ ರೈತ ಈ ಗಾದೆ ಮಾತುಗಳನ್ನು ಸುಳ್ಳಾಗಿಸಿದ್ದಾರೆ. ಚೀನಾದ ಬೆಳ್ಳುಳ್ಳಿ ಬೆಳೆಯುವ Read more…

ಕಬ್ಬಿನ ಗದ್ದೆಯಲ್ಲಿ ಬಿದ್ದ ವಿಮಾನವನ್ನು ಹೆಗಲ ಮೇಲೆ ಹೊತ್ತು ತಂದ ರೈತರು

ಉತ್ತರ ಪ್ರದೇಶದ ಭಾಗ್ಪತ್ ಎಂಬ ಪಟ್ಟಣ ಸಮೀಪದ ಹಳ್ಳಿಯ ಜನರಿಗೆ ಅಚ್ಚರಿಯೋ ಅಚ್ಚರಿ. ಪುಟ್ಟ ವಿಮಾನವೊಂದು ನಭದಿಂದ ಏಕಾಏಕಿ ಕಬ್ಬಿನ ಗದ್ದೆಗೆ ಉರುಳಿಯೇ ಬಿಟ್ಟಿತ್ತು. ಅದನ್ನು ಅತೀ ಸಮೀಪದಿಂದ Read more…

ತಪ್ಪಿದ ವಿಮಾನ ಹಿಡಿಯಲು ರನ್ ವೇಯಲ್ಲಿ ಓಡಿದ ಪುಣ್ಯಾತ್ಮ

ಬಸ್ ಅಥವಾ ಟ್ರೈನ್ ಹಿಂದೆ ಓಡುವವರನ್ನು ನಾವು ನೋಡಿದ್ದೇವೆ. ಕೆಲವರು ಕಷ್ಟಪಟ್ಟು ಟ್ರೈನ್ ಹತ್ತಿದ್ರೆ ಮತ್ತೆ ಕೆಲವರು ಓಟ ಕೈಬಿಡ್ತಾರೆ. ವಿಮಾನ ತಪ್ಪಿಸಿಕೊಂಡು ರನ್ ವೇಯಲ್ಲಿ ವಿಮಾನ ಹಿಡಿಯಲು Read more…

ಬಹಿರಂಗವಾಯ್ತು ವಿಮಾನ ತಿರುಗಿದ್ದರ ಹಿಂದಿನ ಅಸಲಿ ಸತ್ಯ

ಕೆಲ‌ ದಿನಗಳ‌‌ ಹಿಂದೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದ 360 ಡಿಗ್ರಿ ನಾಗರಿಕ ವಿಮಾನ ತಿರುಗುವ ವಿಡಿಯೋ ಇದೀಗ ಇನ್ನೊಬ್ಬರಿಂದ ಕದ್ದದ್ದು ಎನ್ನುವ ಆರೋಪ ಕೇಳಿಬಂದಿದೆ ಸೆ.16 Read more…

ವೈರಲ್ ಆಯ್ತು ಕೆರೆಗೆ ಮೀನು ತೂರಿಬಿಡುವ ವಿಡಿಯೋ

ಇತ್ತೀಚೆಗೆ ಫೇಸ್ಬುಕ್ ನಲ್ಲಿ ವಿಡಿಯೋ ಒಂದು ತುಂಬಾನೇ ಸದ್ದು ಮಾಡ್ತಿದೆ. ಅಮೆರಿಕದ ಉತಾಹ್ ನಲ್ಲಿ ಮೀನು ಸಾಕಾಣೆಗೆ ಸಂಬಂಧಿಸಿದ ವಿಡಿಯೋ ಈಗ ಪರ-ವಿರೋಧದ ಚರ್ಚೆ ಹುಟ್ಟುಹಾಕಿದೆ. ಉತಾಹ್ ನಲ್ಲಿರುವ Read more…

ರಾಹುಲ್ ಗಾಂಧಿಯವರಿಗೆ ವಿಮಾನದಲ್ಲೇ ಎದುರಾಗಿತ್ತಾ ಅಪತ್ತು…?

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕರ್ನಾಟಕದ ಚುನಾವಣಾ ಸಂದರ್ಭದಲ್ಲಿ ಪ್ರಾಣಾಪಾಯ ಎದುರಾಗಿತ್ತು ಅನ್ನೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. 20 ಸೆಕೆಂಡ್ ಗಳ ಕಾಲ ತಡವಾಗಿದ್ದರು ಕಾಂಗ್ರೆಸ್ ಅಧ್ಯಕ್ಷರು Read more…

ಪತ್ನಿ ಹತ್ಯೆಗೆ ಮನೆ ಮೇಲೆ ವಿಮಾನ ಬೀಳಿಸಿದ ಪತಿ…!

ಹೆಂಡತಿಗೆ ಹೊಡೆದ ಆರೋಪದ ಮೇಲೆ ಜೈಲು ಸೇರಿರುವ ವ್ಯಕ್ತಿಯೊಬ್ಬನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪತ್ನಿಯನ್ನು ಹತ್ಯೆ ಮಾಡಲು ವಿಮಾನವನ್ನು ಮನೆ ಮೇಲೆ ಬೀಳಿಸಿದ್ದ ಎಂಬುದು ಗೊತ್ತಾಗಿದೆ. ಅಮೆರಿಕಾದ Read more…

ಮಗು ಅಳ್ತಿದೆ ಅಂತಾ ಭಾರತೀಯ ಕುಟುಂಬವನ್ನು ವಿಮಾನದಿಂದ ಕೆಳಗಿಳಿಸಿದ್ರು….

ಮೂರು ವರ್ಷದ ಮಗು ಅಳ್ತಿದ್ದ ಕಾರಣ ಭಾರತೀಯ ಕುಟುಂಬವೊಂದನ್ನು ಲಂಡನ್ ವಿಮಾನದಿಂದ ಕೆಳಗಿಳಿಸಲಾಗಿದೆ. ಈ ಘಟನೆ ಜುಲೈ 23 ರಂದು ಲಂಡನ್-ಬರ್ಲಿನ್ ಫ್ಲೈಟ್ ನಲ್ಲಿ ನಡೆದಿದೆ. ಮಗುವಿನ ತಂದೆ Read more…

ಶಾಪಿಂಗ್ ಕಾಂಪ್ಲೆಕ್ಸ್ ಬಳಿಯೇ ಲಘು ವಿಮಾನ ಪತನ

ಲಾಸ್ ಏಂಜಲೀಸ್: ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿ ಐವರು ಮೃತಪಟ್ಟ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದ ಸಂತ ಆನಾ ನಗರದ ದಕ್ಷಿಣ ಕರಾವಳಿ ಪ್ಲಾಜಾ ಶಾಪಿಂಗ್ ಸೆಂಟರ್ ಬಳಿ ಭಾನುವಾರ ನಡೆದಿದೆ. Read more…

ಅರಣ್ಯ ಪ್ರದೇಶದಲ್ಲಿ ವಿಮಾನಾಪಘಾತ: ಹಲವರ ಸಾವಿನ ಶಂಕೆ

ಸ್ವಿಡ್ಜರ್ರ್ಲೆಂಡ್ ನ ಜ್ಯೂರಿಚ್ ಬಳಿ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ವಿಮಾನಾಪಘಾತದಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗ್ತಿದೆ. ಶನಿವಾರ ಬೆಳಗಿನ ವೇಳೆಯಲ್ಲಿ ಲಘು ವಿಮಾನ ಪತನವಾಗಿದ್ದರಿಂದ ಹಲವರ ಜೀವ Read more…

ತಪ್ಪಿದ ಭಾರೀ ವಿಮಾನ ದುರಂತ, ನೂರಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರು

ಮೆಕ್ಸಕೋದಲ್ಲಿ ಸಂಭವಿಸಲಿದ್ದ ಭಾರೀ ವಿಮಾನ ದುರಂತವೊಂದರಲ್ಲಿ 97 ಮಂದಿ ಪ್ರಯಾಣಿಕರು ಸೇರಿದಂತೆ ನಾಲ್ಕು ಮಂದಿ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೆಕ್ಸಿಕೋದ ಡುರಾಂಗೋ ವಿಮಾನ ನಿಲ್ದಾಣದಿಂದ ರಾಜಧಾನಿಯತ್ತ ಮುಖ ಮಾಡಿದ್ದ Read more…

ನಿಮ್ಮ ಫೋನ್ ನಲ್ಲಿನ ಫ್ಲೈಟ್ ಮೋಡ್ ಬಗ್ಗೆ ಗೊತ್ತಾ…?

ಸಾಮಾನ್ಯವಾಗಿ ಎಲ್ಲಾ ಫೋನ್ ಗಳಲ್ಲಿ ಫ್ಲೈಟ್ ಮೋಡ್ ಇರುವುದನ್ನು ಗಮನಿಸಿರುತ್ತೀರಿ. ಈ ಫ್ಲೈಟ್ ಮೋಡ್ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ. ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ನಿಮ್ಮ Read more…

ಶಾರುಕ್ ಖಾನ್ ಗೆ ಸ್ವಂತ ವಿಮಾನ ಕೊಳ್ಳುವ ಆಸೆ ಇತ್ತಂತೆ, ಆದರೆ….

ದುಬಾರಿ ಬೆಲೆಯ ಕಾರು, ಬೈಕ್ ತೆಗೆದುಕೊಳ್ಳುವ ಆಸೆ ಇರುವುದು ಸರ್ವೇ ಸಾಮಾನ್ಯ. ಆದರೆ ಬಾಲಿವುಡ್ ನಟ ಶಾರೂಕ್ ಖಾನ್ ಗೆ ಸ್ವಂತ ವಿಮಾನ ಖರೀದಿ ಮಾಡುವ ಆಸೆಯಿತ್ತಂತೆ. ಇದನ್ನು Read more…

ಬೀಚ್ ನಲ್ಲಿ ಬಂದಿಳಿಯಿತು ಲಘು ವಿಮಾನ…!

ಎಂಜಿನ್ ತೊಂದರೆಯಿಂದ ಬೀಚ್ ನಲ್ಲಿಯೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ. ಮಹಾ ಯುದ್ದದ 100 ನೇ ವಾರ್ಷಿಕೋತ್ಸವ ಸಂಬಂಧ ಏರ್ ಶೋ ಏರ್ಪಡಿಸಲಾಗಿತ್ತು. Read more…

ಸುಂಟರಗಾಳಿಯಲ್ಲೇ ವಿಮಾನ ಕೆಳಗಿಳಿಸಿದ ಪೈಲಟ್

ಸೌದಿ ಅರೇಬಿಯಾದಲ್ಲಿ ಕೆಲ ದಿನಗಳಿಂದ ಸಾಕಷ್ಟು ಪ್ರತಿಕೂಲ ಹವಾಮಾನ ಹಾಗೂ ತೀವ್ರ ಗಾಳಿ ಬೀಸುತ್ತಿದೆ. ಈ ಹಿನ್ನೆಲೆಯಲ್ಲಿ ತೀವ್ರವಾಗಿ ಬೀಸುತ್ತಿದ್ದ ಮರಳ ಸುಂಟರಗಾಳಿಯ ಮಧ್ಯೆಯೇ ಪೈಲಟ್ ನಾಜೂಕಿನಿಂದ ವಿಮಾನವನ್ನು Read more…

ಪೆನ್ ಬಳಸಿ ವಿಮಾನ ಹೈಜಾಕ್ ಮಾಡಿದ ಪ್ರಯಾಣಿಕ…!

ಚೀನಾದಲ್ಲಿ ಪ್ರಯಾಣಿಕನೊಬ್ಬ ಪೆನ್ ಅನ್ನೇ ಅಸ್ತ್ರವನ್ನಾಗಿಸಿಕೊಂಡು ವಿಮಾನ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿಕೊಂಡಿದ್ದ. ನಂತರ ಬೀಜಿಂಗ್ ಗೆ ತೆರಳಬೇಕಿದ್ದ ವಿಮಾನವನ್ನು ಸೆಂಟ್ರಲ್ ಚೀನಾ ಕಡೆಗೆ ಡೈವರ್ಟ್ ಮಾಡಲು ಕೂಡ ಯಶಸ್ವಿಯಾಗಿದ್ದಾನೆ. ಏರ್ Read more…

ಹಳೆಯ ವಿಮಾನ ಖರೀದಿಸಿ ಕನಸಿನ ಮನೆ ಕಟ್ಟಿದ ಸಾಹಸಿ

ಸ್ವಂತಕ್ಕೊಂದು ಸುಂದರ ಮನೆ, ಒಳ್ಳೆಯ ಕೆಲಸ ಪ್ರತಿಯೊಬ್ಬರ ಕನಸು. ಜೀವನದಲ್ಲಿ ಸೆಟಲ್ ಆಗಬೇಕು ಅಂತಾನೇ ಎಲ್ರೂ ಬಯಸ್ತಾರೆ. ಆದ್ರೆ ಸ್ವಂತ ಸೂರಿನ ಕನಸು ಈಡೇರೋದು ಈ ದುಬಾರಿ ದುನಿಯಾದಲ್ಲಿ Read more…

ಕಠ್ಮಂಡುವಿನಲ್ಲಿ ಬಾಂಗ್ಲಾ ವಿಮಾನ ಪತನ

ನೇಪಾಳದ ಕಠ್ಮಂಡುವಿನಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದೆ. ಬಾಂಗ್ಲಾದೇಶದ ವಿಮಾನವೊಂದು ಕಠ್ಮಂಡು ಏರ್ ಪೋರ್ಟ್ ನಲ್ಲೇ ಪತನಗೊಂಡಿದೆ. ವಿಮಾನ ಭೂಸ್ಪರ್ಷ ಮಾಡುವ ವೇಳೆ ದುರಂತಕ್ಕೀಡಾಗಿದೆ. ತ್ರಿಭುವನ ಅಂತರಾಷ್ಟ್ರೀಯ ವಿಮಾನ Read more…

ವಿಮಾನ ದುರಂತದಲ್ಲಿ ಬಲಿಯಾದ್ಲು ಬ್ಯಾಚುಲರ್ ಪಾರ್ಟಿಗೆ ತೆರಳಿದ್ದ ವಧು

ಸ್ನೇಹಿತೆಯರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡಲು ದುಬೈಗೆ ತೆರಳಿದ್ದ ಟರ್ಕಿ ಮೂಲದ ವಧು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಈ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು, ಅವರನ್ನು ಹೊತ್ತು ಬರುತ್ತಿದ್ದ ಖಾಸಗಿ Read more…

ಹಾರಾಟಕ್ಕೆ ಸಜ್ಜಾಗಿದೆ ವಿಶ್ವದ ಅತಿ ದೊಡ್ಡ ವಿಮಾನ

ವಿಶ್ವದ ಅತಿ ದೊಡ್ಡ ವಿಮಾನ ಪ್ರಾಯೋಗಿಕ ಹಾರಾಟಕ್ಕೆ ಸಜ್ಜಾಗಿದೆ. ಕಳೆದ ಡಿಸೆಂಬರ್ ನಲ್ಲೇ ಇದನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಗ್ರೌಂಡ್ ಬೇಸ್ಡ್ ಟೆಸ್ಟ್ ನಲ್ಲಿ ವಿಮಾನ 45 ಕಿಮೀ ವೇಗದಲ್ಲಿ Read more…

19 ವರ್ಷಗಳ ನಂತ್ರ ಹಾಸಿಗೆ ಕೆಳಗೆ ಸಿಕ್ತು ಈ ವಸ್ತು…!

ಹಳೆಯ ವಸ್ತು ಸಿಕ್ಕಾಗ ಆಶ್ಚರ್ಯದ ಜೊತೆ ಸಂತೋಷವಾಗುತ್ತೆ. ಅನೇಕ ವರ್ಷಗಳಿಂದ ಮರೆತು ಹೋಗಿದ್ದ ವಸ್ತು ಅಥವಾ ಫೋಟೋ ಸಿಕ್ಕಾಗ ಹಳೆ ನೆನಪಿನ ಜೊತೆಯಾಗುವ ಖುಷಿಯನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. Read more…

‘ಹೈವೇ’ಯಲ್ಲಿ ಬಂದಿಳಿಯಿತು ಪುಟ್ಟ ವಿಮಾನ…!

ಹಾರಾಟದ ವೇಳೆ ವಿಮಾನವೊಂದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಪೈಲೆಟ್ ವಿಮಾನವನ್ನು ಹೈವೇಯಲ್ಲಿ ಲ್ಯಾಂಡ್ ಮಾಡಿದ ಘಟನೆ ಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ವ್ಯಾನ್ ಹ್ಯೂಸೆಯಿಂದ ಸ್ಯಾನ್ ಡಿಯಾಗೋಗೆ Read more…

OMG ! ಫುಡ್ ಡೆಲಿವರಿಗೆ ವಿಮಾನ ಬಳಕೆ

ಕೆಲವೊಮ್ಮೆ ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡಲು ಮುಂದಾದ್ರೂ ನಿರಾಸೆ ಆಗೋದುಂಟು. ಔಟ್ ಆಫ್ ಕವರೇಜ್ ಏರಿಯಾ ಅಂತಾನೋ ನೀವಿರೋ ಸ್ಥಳಕ್ಕೆ ಡೆಲಿವರಿ ಮಾಡಲು ಸಾಧ್ಯವಿಲ್ಲ ಅಂತಾನೋ Read more…

ಬೆಚ್ಚಿ ಬೀಳಿಸುವಂತಿದೆ ಈ ವಿಮಾನ ಜಾರಿದ ದೃಶ್ಯ….

ಅಂಕಾರ(ಟರ್ಕಿ): ಪ್ರಯಾಣಿಕರ ವಿಮಾನವೊಂದು ರನ್ ವೇ ಯಿಂದ ಸಮುದ್ರದಂಚಿಗೆ ಜಾರಿದ ಆತಂಕಕಾರಿ ಘಟನೆ ಟರ್ಕಿಯಲ್ಲಿ ನಡೆದಿದೆ. ಪೇಗಾಸಸ್ ಏರ್ ಲೈನ್ಸ್ ಗೆ ಸೇರಿದ ವಿಮಾನ ಇದಾಗಿದ್ದು, ಉತ್ತರ ಟರ್ಕಿಯ Read more…

ವಿಮಾನದ ಎಮರ್ಜೆನ್ಸಿ ಡೋರ್ ತೆರೆದ ಪ್ರಯಾಣಿಕ ಮಾಡಿದ್ದೇನು?

ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನಗಳಲ್ಲಿ ಎಮರ್ಜೆನ್ಸಿ ಎಕ್ಸಿಟ್ ವ್ಯವಸ್ಥೆ ಮಾಡಲಾಗುತ್ತದೆ. ಎಮರ್ಜೆನ್ಸಿ ಬಾಗಿಲು ಇರುವ ಕಡೆ ಕುಳಿತುಕೊಳ್ಳೋದನ್ನು ಯಾರೂ ಇಷ್ಟಪಡುವುದಿಲ್ಲ. ಯಾಕಂದ್ರೆ ಅಲ್ಲಿ ಕುಳಿತರೆ ಹೊರಗಿನ ದೃಶ್ಯವನ್ನು ವೀಕ್ಷಿಸೋದು ಅಸಾಧ್ಯ. Read more…

ಸೀ-ಪ್ಲೇನ್ ಮೂಲಕ ಸಬರಮತಿ ನದಿ ದಾಟಿದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಅಹಮದಾಬಾದ್ ನಲ್ಲಿರುವ ಸಬರಮತಿ ನದಿಯನ್ನು ಸೀ-ಪ್ಲೇನ್ ಮೂಲಕ ದಾಟಿದ್ರು. ಮೆಹಸಾನಾ ಜಿಲ್ಲೆಯ ಧೋರೋಯಿ ಆಣೆಕಟ್ಟಿನವರೆಗೆ ಪ್ರಯಾಣ ಬೆಳೆಸಿದ ಅವರು ಅಂಬಾಜಿ ಮಾತೆಯ Read more…

ವಿಮಾನ ಪ್ರಯಾಣಿಕರನ್ನು ಬೆಚ್ಚಿಬೀಳಿಸಿತ್ತು ‘ವೈಫೈ’ ಹೆಸರು…!

ಜನರು ತಮ್ಮ ವೈಫೈ ಹೆಸರುಗಳನ್ನು ಸಖತ್ ಡಿಫರೆಂಟ್ ಆಗಿ ಇಟ್ಟುಕೊಳ್ತಾರೆ. ಆದ್ರೆ ಟರ್ಕಿಶ್ ಏರ್ ಲೈನ್ಸ್ ಗೆ ಸೇರಿದ ವಿಮಾನದಲ್ಲಿ ವ್ಯಕ್ತಿಯೊಬ್ಬನ ವೈಫೈ ಹಾಟ್ ಸ್ಪಾಟ್ ಹೆಸರು ಭಾರೀ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ವಿಮಾನ ಪತನದ ದೃಶ್ಯ

ಫ್ಲೋರಿಡಾದಲ್ಲಿ ವಿಮಾನ ಅಪಘಾತವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಂಗಲ್ ಎಂಜಿನ್ ರಾಕ್ ವೆಲ್ ಇಂಟರ್ ನ್ಯಾಶನಲ್ ವಿಮಾನ ಕ್ಲಿಯರ್ ವಾಟರ್ ಏರ್ ಪಾರ್ಕ್ ನಿಂದ ಹೊರಟಿತ್ತು. ವಿಮಾನದಲ್ಲಿ ಪೈಲಟ್ ಮಾರ್ಕ್ Read more…

ಭಯಾನಕವಾಗಿದೆ ವಿಮಾನದ ಲ್ಯಾಂಡಿಂಗ್ ವೇಳೆ ನಡೆದ ಘಟನೆ

ಡ್ಯೂಸೆಲ್ಡಾರ್ಫ್: ಜರ್ಮನಿಯ ಡ್ಯೂಸೆಲ್ಡಾರ್ಫ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಚಂಡಮಾರುತಕ್ಕೆ ಸಿಲುಕಿ ವಿಮಾನವೊಂದು ಗಾಳಿಯಲ್ಲೇ ಅಲ್ಲಾಡಿದೆ. ದುಬೈನಿಂದ ಆಗಮಿಸಿದ ಏರ್ ಬಸ್ ಎ380 ಎಮಿರೇಟ್ಸ್ ವಿಮಾನ ಲ್ಯಾಂಡಿಂಗ್ ಆಗುವಾಗ Read more…

ಮೈಸೂರು ದಸರಾಕ್ಕೆ ವಿಮಾನಯಾನದ ಮೆರಗು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭಕ್ಕೆ ಮೊದಲೇ ಮೈಸೂರು –ಚೆನ್ನೈ ನಡುವೆ ವಿಮಾನಯಾನ ಆರಂಭವಾಗಲಿದೆ. 72 ಸೀಟುಗಳ ಲಘು ವಿಮಾನ ಪ್ರತಿ ದಿನ ಸಂಜೆ 5.25 ಕ್ಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...