alex Certify Phone | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ವಸ್ತುಗಳು ಬರಲಾರಂಭಿಸಿದಾಗ ತಾಯಿಗೆ ಅರಿವಾಯ್ತು ಪುಟ್ಟ ಮಗನ ಕಿತಾಪತಿ…!

ಪುಟಾಣಿ‌ ಮಕ್ಕಳಿಂದ ಮೊಬೈಲ್, ಐಪ್ಯಾಡ್, ಟ್ಯಾಬ್ಲೆಟ್ ನಂತಹ ಎಲೆಕ್ಟ್ರಾನಿಕ್ ಸಾಧನಗಳನ್ನ ದೂರ ಇಡಬೇಕು ಎಂದು ಹೇಳುವುದು ಆ ಉಪಕರಣಗಳು ಹಾಳಾಗದಿರಲಿ ಹಾಗೂ ಮಕ್ಕಳು ಸುರಕ್ಷಿತವಾಗಿರಲಿ ಎಂದು. ಅದಷ್ಟೇ ಅಲ್ಲಾ Read more…

ರಾತ್ರಿ ನಿದ್ರೆ ಹಾಳು ಮಾಡ್ತಿದೆ ನಿಮ್ಮ ಮೊಬೈಲ್ ನಲ್ಲಿರುವ ಈ ಅಪ್ಲಿಕೇಷನ್

ಮೊಬೈಲ್ ಈಗ ಜೀವನದ ಅತ್ಯಮೂಲ್ಯ ವಸ್ತುಗಳಲ್ಲಿ ಒಂದಾಗಿದೆ. ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಮೊಬೈಲ್ ನಲ್ಲಿರುವ ಅನೇಕ ಅಪ್ಲಿಕೇಷನ್ ಗಳು ಜನರ ನಿದ್ರೆ ಹಾಳು ಮಾಡ್ತಿವೆ. Read more…

ಪತ್ನಿಯಿಂದ ದೂರವಾದವ ಇನ್ನೊಬ್ಬನ ಪತ್ನಿಯ ಮೇಲೆ ಕಣ್ಣು ಹಾಕಿ ಹೆಣವಾದ…!

ಹಾಸನ : ಪತ್ನಿಯಿಂದ ದೂರವಾದ ವ್ಯಕ್ತಿಯೊಬ್ಬ ಮತ್ತೊಬ್ಬನ ಹೆಂಡತಿಗೆ ಮದುವೆಯಾಗುವಂತೆ ಪೀಡಿಸಿದ್ದಕ್ಕೆ ಕೊಲೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರಿನಲ್ಲಿ ನಡೆದಿದ್ದು, ಮೈಸೂರು ಜಿಲ್ಲೆಯ Read more…

ಆನ್​ಲೈನ್​​ನಲ್ಲಿ ಐ ಫೋನ್​ 13 ಪ್ರೋ ಮ್ಯಾಕ್ಸ್​​ ಖರೀದಿಸಿದ್ದವನಿಗೆ ಕಾದಿತ್ತು ಶಾಕ್​..!

ಆನ್​ಲೈನ್​​ನಲ್ಲಿ ಏನಾದರೂ ಆರ್ಡರ್​ ಮಾಡಿ ಅದು ಯಾವಾಗ ನಮ್ಮ ಕೈ ಸೇರುತ್ತೆ ಅಂತಾ ಕಾಯೋದ್ರಲ್ಲಿ ಇರುವ ಸಂತೋಷವೇ ಬೇರೆ. ಅದೇ ರೀತಿ ಆನ್​ಲೈನ್​ ವೆಬ್​ಸೈಟ್​ನಲ್ಲಿ ಐಫೋನ್​ 13 ಪ್ರೋ Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ನೋಕಿಯಾ..! ಶೀಘ್ರವೇ ಬರಲಿದೆ ಈ ಫೋನ್

ನೋಕಿಯಾ ಫೋನ್ ಬಳಕೆದಾರರಿಗೆ ಖುಷಿ ಸುದ್ದಿಯೊಂದಿದೆ. ಮಾರುಕಟ್ಟೆಗೆ ದಿನಕ್ಕೊಂದು ಫೀಚರ್ ಫೋನ್, ಸ್ಮಾರ್ಟ್ ಫೋನ್ ಗಳು ಲಗ್ಗೆಯಿಡ್ತಿವೆ. ಇದ್ರಲ್ಲಿ ನೋಕಿಯಾ ಕೂಡ ಹಿಂದೆ ಬಿದ್ದಿಲ್ಲ. ನೋಕಿಯಾ ಶೀಘ್ರದಲ್ಲೇ ಫ್ಲಿಪ್ Read more…

ಫೀಚರ್ ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್: ಇಂಟರ್ನೆಟ್ ಇಲ್ಲದೆಯೂ ಹಣ ಕಳುಹಿಸಲು ಹೊಸ ಡಿಜಿಟಲ್ ಪಾವತಿ ವ್ಯವಸ್ಥೆ

ಮುಂಬೈ: ಫೀಚರ್ ಫೋನ್ ಗಳಿಗಾಗಿ ಹೊಸ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಯುಪಿಐ ನಡಿ ಹಣ ಕಳುಹಿಸಲು ಇನ್ನುಮುಂದೆ ಇಂಟರ್ನೆಟ್ ಬೇಕಾಗಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ Read more…

ಫೋನ್‌ ನಲ್ಲಿ ʼಆಧಾರ್‌ʼ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ…? ಇಲ್ಲಿದೆ ಡಿಟೇಲ್ಸ್

ಭಾರತವಾಸಿಗಳಿಗೆ ಅತ್ಯಂತ ಪ್ರಮುಖವಾದ ದಾಖಲೆಗಳಲ್ಲಿ ಒಂದು ಆಧಾರ್‌ ಕಾರ್ಡ್. ಯಾವಾಗ ಅಂದರೆ ಆವಾಗ ಬೇಕಾಗುವ ಆಧಾರ್‌ ಕಾರ್ಡ್‌ನ ದೈಹಿಕ ಪ್ರತಿಯನ್ನು ಸದಾ ನಮ್ಮೊಂದಿಗೆ ಕೊಂಡೊಯ್ಯದೇ ಇರಬಹುದು. ಇಂಥ ಸಂದರ್ಭಗಳಲ್ಲಿ Read more…

ನೆರೆಮನೆಯಾತನಿಂದ ಪದೇ ಪದೇ ಫೋನ್‌ ಕಾಲ್;‌ ಬೇಸತ್ತ ವಿವಾಹಿತೆ ನೇಣಿಗೆ ಶರಣು

ನೆರೆ ಮನೆಯವನು ಫೋನ್​ ಮಾಡಿ ಪೀಡಿಸುತ್ತಿದ್ದಾನೆಂದು ಮನನೊಂದ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆಯೊಂದು ವರದಿಯಾಗಿದೆ. ಪಕ್ಕದ ಮನೆಯಾತ ತನ್ನ ಪತ್ನಿಗೆ ದೂರವಾಣಿ ಕರೆ ಮಾಡಿ ತೊಂದರೆ ಕೊಡುತ್ತಿದ್ದ. Read more…

ಮಾರುಕಟ್ಟೆಗೆ ಬಂದಿದೆ ಐಫೋನ್‌ಗಿಂತ ದುಬಾರಿ ಸ್ಮಾರ್ಟ್‌ಫೋನ್‌..!

ಈಗ ಕಂಪನಿಗಳು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಕಂಪನಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿವೆ. ಆಪಲ್, ಎಲೆಕ್ಟ್ರಿಕ್ ವಾಹನಗಳು ಮತ್ತು ಡ್ರೋನ್‌  ತಯಾರಿಸುತ್ತಿದೆ. ಹಾಗೆ ಜಪಾನಿನ ಗೃಹೋಪಯೋಗಿ Read more…

ಬಸ್​ಗಳಲ್ಲಿ ಇನ್ಮುಂದೆ ಜೋರಾಗಿ ಹಾಡು ಕೇಳಂಗಿಲ್ಲ, ವಿಡಿಯೋ ನೋಡೋ ಹಾಗಿಲ್ಲ..! ಹೊಸ ಆದೇಶ ಪ್ರಕಟಿಸಿದ ರಾಜ್ಯ ಹೈಕೋರ್ಟ್​

ಬಸ್​ಗಳಲ್ಲಿ ಪ್ರಯಾಣ ಮಾಡುವಾಗ ಒಳ್ಳೆಯ ಹಾಡನ್ನು ಕೇಳಿಕೊಂಡು ಹೋಗೋದೇ ಚಂದ. ಆದರೆ ಕೆಲವರು ಇಯರ್​ ಫೋನ್​ಗಳಲ್ಲಿ ಹಾಡನ್ನು ಕೇಳೋದನ್ನು ಬಿಟ್ಟು ಲೌಡ್​ ಸ್ಪೀಕರ್​ನಲ್ಲಿ ಹಾಡನ್ನು ಕೇಳುತ್ತಾ ಉಳಿದವರಿಗೂ ಹಿಂಸೆ Read more…

Shocking News: ಚಾರ್ಜ್‌ ಮಾಡುವಾಗಲೇ ಮೊಬೈಲ್‌ ಸ್ಪೋಟ – ಬಾಲಕ ಬಲಿ

ಕೊರೊನಾ ವೈರಸ್ ನಿಂದಾಗಿ ಇನ್ನೂ ಎಲ್ಲ ಕಡೆ ಶಾಲೆಗಳು ಶುರುವಾಗಿಲ್ಲ. ಆನ್ಲೈನ್ ನಲ್ಲಿಯೇ ಮಕ್ಕಳಿಗೆ ಪಾಠ ಹೇಳಲಾಗ್ತಿದೆ. ಮನೆಯಿಂದ ಹೊರ ಬೀಳದ ಮಕ್ಕಳು, ಮೊಬೈಲ್ ನಲ್ಲಿ ಪಾಠ ಕೇಳ್ತಿದ್ದಾರೆ. Read more…

3ನೇ ಸ್ಥಾನದಲ್ಲಿ ಶಿಯೋಮಿ, ಎರಡನೇ ಸ್ಥಾನದಲ್ಲಿ ಆಪಲ್….! ಮೊದಲ ಸ್ಥಾನ ಯಾರಿಗೆ ಗೊತ್ತಾ….?

ಸ್ಮಾರ್ಟ್ಫೋನ್ ಇಲ್ದೆ ಜೀವನ ಇಲ್ಲ ಎನ್ನುವಂತಾಗಿದೆ. ಪ್ರತಿಯೊಬ್ಬರ ಕೈನಲ್ಲೂ ಈಗ ಸ್ಮಾರ್ಟ್ಫೋನ್ ಓಡಾಡುತ್ತೆ. ಈ ಮಧ್ಯೆ, ಜಾಗತಿಕ ಸ್ಮಾರ್ಟ್ ಫೋನ್ ಸಾಗಣೆ ಕುರಿತು ಕ್ಯಾನಾಲೀಸ್ ಸಂಸ್ಥೆಯ ವರದಿ ಬಿಡುಗಡೆಯಾಗಿದೆ. Read more…

ಅಮಲೇರಿರುವುದು ಇನ್ಮೇಲೆ ಫೋನಿನಲ್ಲೇ ಗೊತ್ತಾಗುತ್ತೆ ಹುಷಾರ್…!

ಗಾಂಜಾ ಸೇವಿಸಿದ್ದೀರಾ? ನಿಮ್ಮ ಸ್ಮಾರ್ಟ್ ಫೋನು ನೋಡುತ್ತಿದೆ, ಜೋಕೆ ! ಹೌದು, ನೀವು ಅಫೀಮು, ಗಾಂಜಾ ಸೇವನೆ ಮಾಡಿ ಅಮಲೇರಿದರೆ, ನಿಮ್ಮದೇ ಸ್ಮಾರ್ಟ್ ಫೋನ್ ಇಂದ ಗೊತ್ತಾಗುತ್ತದೆಯಂತೆ. ಹಾಗಂತ Read more…

ಕೋಪದಲ್ಲಿ ಮೊಬೈಲ್ ಎಸೆಯುವ ಮೊದಲು ಈ ಸುದ್ದಿ ಓದಿ: ಪ್ರಾಣವೇ ಹೋಗ್ಬಹುದು ಎಚ್ಚರ….!

ಕೋಪಕ್ಕೆ ಬುದ್ದಿ ಕೊಡಬಾರದು. ಕೋಪಕ್ಕೆ ಬುದ್ದಿ ಕೊಟ್ಟಾಗ ಯಡವಟ್ಟು ಆಗೋದು ಜಾಸ್ತಿ. ಇದಕ್ಕೆ ವಿದೇಶದಲ್ಲಿ ನಡೆದ ಘಟನೆಯೊಂದು ಉತ್ತಮ ಉದಾಹರಣೆ. ಕೋಪದಲ್ಲಿ ಮೊಬೈಲ್ ಫೋನ್ ಎಸೆದ ಹುಡುಗಿ, ಬಾಯ್ Read more…

ಈ ಕೆಲಸಕ್ಕೂ ಮುನ್ನ ʼಮೊಬೈಲ್ʼ ಬಳಸಬೇಡಿ

ವಿಶ್ವದಾದ್ಯಂತ ಸಾವಿರ, ಲಕ್ಷವಲ್ಲ ಬದಲಾಗಿ ಕೋಟಿಗಟ್ಟಲೆ ಜನರು ಪ್ರತಿ ದಿನ 150 ಕ್ಕೂ ಹೆಚ್ಚು ಬಾರಿ ಮೊಬೈಲ್ ಬಳಸ್ತಾರೆ. ಮೊಬೈಲ್ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಆದ್ರೆ ಕೆಲವೊಂದು ಸಮಯದಲ್ಲಿ Read more…

ಜಿಯೋ ಗ್ರಾಹಕರಿಗೆ ಬಿಗ್ ಶಾಕ್..! ವೆಬ್ಸೈಟ್ ನಲ್ಲಿ ಕಾಣ್ತಿಲ್ಲ ಅಗ್ಗದ ಎರಡು ಯೋಜನೆ

ಅಗ್ಗದ ಯೋಜನೆಗಳನ್ನು ನೀಡುವ ಟೆಲಿಕಾಂ ಕಂಪನಿಗಳಲ್ಲಿ ಜಿಯೋ ಮೊದಲ ಸ್ಥಾನದಲ್ಲಿದೆ. ಜಿಯೋ,‌ ಅಗ್ಗದ ಪ್ಲಾನ್ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತದೆ. ಆದ್ರೆ ಈಗ ಜಿಯೋ, ಗ್ರಾಹಕರಿಗೆ ಶಾಕ್ ನೀಡಿದೆ. ಜಿಯೋದ Read more…

ದಿನವಿಡೀ ದಣಿದ ದೇಹಕ್ಕೆ ಇರಲಿ ಒಂದಿಷ್ಟು ರಿಲ್ಯಾಕ್ಸ್

ಆಧುನಿಕ ಜೀವನ ಶೈಲಿಯಿಂದ ಜನರ ಕೆಲಸದ ವಿಧಾನಗಳು ಬದಲಾಗಿವೆ. ಹಿಂದೆಲ್ಲಾ ದೈಹಿಕ ಶ್ರಮದ ಕೆಲಸಗಳು ಹೆಚ್ಚಾಗಿದ್ದವು. ಈಗ ಮಾನಸಿಕ ಒತ್ತಡದ ಕೆಲಸಗಳೇ  ಜಾಸ್ತಿಯಾಗಿವೆ. ದೈಹಿಕ ಶ್ರಮದ ಜೊತೆಗೆ ಮಾನಸಿಕ Read more…

ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಅಂಗದ ಫೋಟೋ ಶೇರ್ ಮಾಡಿದ 15 ವರ್ಷದ ಹುಡುಗಿ….!

ಕೊರೊನಾದಿಂದಾಗಿ ಮಕ್ಕಳಿಗೆ ಆನ್ಲೈನ್ ನಲ್ಲಿ ಶಿಕ್ಷಣ ನಡೆಯುತ್ತಿದೆ. ಆನ್ಲೈನ್ ಕ್ಲಾಸಿನ ಕಾರಣಕ್ಕೆ ಮಕ್ಕಳು ಸದಾ ಕೈನಲ್ಲಿ ಮೊಬೈಲ್ ಹಿಡಿದು ಕುಳಿತಿರುತ್ತಾರೆ. ಆದ್ರೆ ಈ ಮೊಬೈಲ್ ಮಕ್ಕಳ ದಾರಿ ತಪ್ಪಿಸುತ್ತಿದೆ. Read more…

SBI ಗ್ರಾಹಕರಿಗೆ ಮಹತ್ವದ ಸುದ್ದಿ..! ನಿಯಮ ಬದಲಿಸಿದ ಬ್ಯಾಂಕ್

ಸಾರ್ವಜನಿಕ ವಲಯದ ಬ್ಯಾಂಕ್ ಎಸ್ಬಿಐ, ಗ್ರಾಹಕರಿಗೆ ಮಹತ್ವದ ಸುದ್ದಿ ನೀಡಿದೆ. ಗ್ರಾಹಕರ ಸುರಕ್ಷತೆಗಾಗಿ ಬ್ಯಾಂಕ್ ಪ್ರಮುಖ ಬದಲಾವಣೆ ಮಾಡಿದೆ. ಎಸ್‌ಬಿಐನ ಯೊನೊ ಅಪ್ಲಿಕೇಶನ್‌ಗೆ ಲಾಗಿನ್ ಮಾಡುವ ನಿಯಮದಲ್ಲಿ ಬ್ಯಾಂಕ್ Read more…

ಗಮನಿಸಿ…! ನಿಮ್ಮ ಫೋನ್ ನಿಂದ Google ಬ್ಯಾನ್ ಮಾಡಿದ ಈ 8 ಆಪ್ ಕೂಡಲೇ ಡಿಲಿಟ್ ಮಾಡಿ

ಕಳೆದ ಕೆಲವು ತಿಂಗಳುಗಳಿಂದ ಜನ ಕ್ರಿಪ್ಟೋಕರೆನ್ಸಿಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅದರ ಬಗ್ಗೆ ಹೆಚ್ಚು ಚರ್ಚಿಸುತ್ತಿದ್ದಾರೆ. ಒಂದೆಡೆ ಜನ ಕ್ರಿಪ್ಟೋಕರೆನ್ಸಿಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರೆ, ಹ್ಯಾಕರ್‌ಗಳು ಅದರ ಲಾಭವನ್ನು Read more…

ರಿಲಯನ್ಸ್ ಜಿಯೋ ಧಮಾಕಾ..! ಈ ಯೋಜನೆ ಜೊತೆ ಸಿಗ್ತಿದೆ ಉಚಿತ ಫೋನ್

ರಿಲಯನ್ಸ್ ಜಿಯೋ ಗ್ರಾಹಕರಿಗೆ ಅನುಕೂಲಕರ ಯೋಜನೆಗಳನ್ನು ನೀಡ್ತಿದೆ. ಇದೇ ಕಾರಣಕ್ಕೆ  ಟೆಲಿಕಾಂ ಬಳಕೆದಾರರು ತಮ್ಮ ಸಿಮ್, ಜಿಯೋಗೆ ಪೋರ್ಟ್ ಮಾಡ್ತಿದ್ದಾರೆ. ತನ್ನ ಧಮಾಕಾ ಯೋಜನೆಗಳಿಂದಾಗಿ ಜಿಯೋ, ಚಂದಾದಾರರನ್ನು ನಿರಂತರವಾಗಿ Read more…

ಭಾರತದಲ್ಲಿ ಬಿರುಗಾಳಿ ಎಬ್ಬಿಸಿದ ಫೋನ್ ಕದ್ದಾಲಿಕೆ ಬಗ್ಗೆ ಪೆಗಾಸಸ್ ಸ್ಪೈವೇರ್ ನಿರ್ಮಾತೃ NSO ಮಹತ್ವದ ಮಾಹಿತಿ

ಪೆಗಾಸಸ್ ಸ್ಪೈವೇರ್ ತಯಾರಿಸಿದ ಇಸ್ರೇಲಿನ ಸಾಫ್ಟ್ವೇರ್ ಕಂಪನಿ NSO ಭಾರತದಲ್ಲಿ ಸ್ಪೈವೇರ್ ಬೆಳವಣಿಗೆ ಕುರಿತಂತೆ ಸ್ಪಷ್ಟನೆ ನೀಡಿದ್ದು, ಕದ್ದಾಲಿಕೆಗೆ ಬಳಕೆ ಮಾಡಿಲ್ಲವೆಂದು ತಿಳಿಸಿದೆ. ಭಾರತ ಸರ್ಕಾರಕ್ಕೆ ಗೂಢಚರ್ಯೆ ಸಾಫ್ಟ್ವೇರ್ Read more…

ಗಮನಿಸಿ: ಜಿಯೋ ಬಳಕೆದಾರರಿಗೆ ಸಿಗ್ತಿದೆ ಈ ಸೇವೆ

ಜಿಯೋ ತನ್ನ ಬಳಕೆದಾರರಿಗೆ ಮತ್ತೊಂದು ಸೌಲಭ್ಯ ನೀಡ್ತಿದೆ. ಜಿಯೋ ಬಳಕೆದಾರರು ವಾಟ್ಸಾಪ್ ಮೂಲಕ ಮೊಬೈಲ್ ರಿಚಾರ್ಜ್ ಮಾಡಬಹುದಾಗಿದೆ. ಇದಲ್ಲದೆ ತಮ್ಮ ಹತ್ತಿರದ ಲಸಿಕಾ ಕೇಂದ್ರದಲ್ಲಿ ಕೊರೊನಾ ವ್ಯಾಕ್ಸಿನ್ ಲಭ್ಯತೆ Read more…

ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಖುಷಿ ಸುದ್ದಿ

ಬಿಎಸ್ಎನ್ಎಲ್ ತನ್ನ 499 ರೂಪಾಯಿ ಹಾಗೂ 198 ರೂಪಾಯಿ ಯೋಜನೆಯಲ್ಲಿ ಬದಲಾವಣೆ ಮಾಡಿದೆ. ಕಂಪನಿ 499 ರೂಪಾಯಿ ಪ್ಲಾನ್ ನಲ್ಲಿ ಇನ್ಮುಂದೆ ಹೆಚ್ಚಿನ ಡೇಟಾ ನೀಡಲಿದೆ. ಭಾರತ್ ಸಂಚಾರ್ Read more…

ಫೋನಲ್ಲಿ ಜೋರಾಗಿ ಮಾತನಾಡಿದಾಕೆಗೆ ಬಿತ್ತು ಭಾರೀ ದಂಡ

ಸೈಡ್‌ವಾಕ್‌ ಮೇಲೆ ನಡೆದು ಹೋಗುತ್ತಿದ್ದ ವೇಳೆ ತಮ್ಮ ಫೋನ್‌ನಲ್ಲಿ ’ಬಹಳ ಜೋರಾಗಿ’ ಮಾತನಾಡಿದ ಕಾರಣ ಪೊಲೀಸರು ತಮಗೆ $385 ದಂಡ ವಿಧಿಸಿದರು ಎಂದು ಅಮೆರಿಕದ ಮಿಷಗನ್‌ನ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. Read more…

ʼಪ್ರಾಮಾಣಿಕತೆʼ ಇನ್ನೂ ಇದೆ ಎಂಬ ವಿಶ್ವಾಸ ಮೂಡಿಸುತ್ತೆ ಈ ಘಟನೆ

ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮೊಬೈಲ್​ನ್ನು ಕಳೆದುಕೊಂಡಿರಿ ಅಂದರೆ ಕತೆ ಮುಗೀತು ಅಂತಾನೇ ಅರ್ಥ. ಅದು ಪುನಃ ನಿಮ್ಮ ಕೈಗೆ ಸಿಗೋ ಮಾತೇ ಇಲ್ಲ. ಆದರೆ ಊಬರ್​ ಚಾಲಕನೊಬ್ಬ 8 Read more…

ರೈಲು ಪ್ರಯಾಣಿಕರೇ ಗಮನಿಸಿ: ರಾತ್ರಿ ವೇಳೆ ಲಭ್ಯವಿರೋಲ್ಲ‌ ಮೊಬೈಲ್ ಚಾರ್ಜಿಂಗ್‌ ಸೌಲಭ್ಯ

ರೈಲಿನಲ್ಲಿ ರಾತ್ರಿ ಪ್ರಯಾಣ ಕೈಗೊಳ್ಳುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಶಾಕ್​ ನೀಡಿದೆ. ರಾತ್ರಿ ಪ್ರಯಾಣ ಮಾಡೋ ಪ್ರಯಾಣಿಕರಿಗೆ ಚಾರ್ಜಿಂಗ್​ ಸೌಕರ್ಯ ನೀಡೋದಿಲ್ಲ ಎಂದು ರೈಲ್ವೆ ಇಲಾಖೆ ಹೇಳಿದೆ. Read more…

ಸ್ವಯಂ ಡೆಬಿಟ್ ಪಾವತಿದಾರರಿಗೆ ಬಿಗ್ ಶಾಕ್…! ಏ.1ರಿಂದ ಜಾರಿಗೆ ಬರಲಿದೆ ಹೊಸ ನಿಯಮ

ಮೊಬೈಲ್ ಮತ್ತು ಯುಟಿಲಿಟಿ ಬಿಲ್‌ಗಳಿಗಾಗಿ ಸ್ವಯಂ ಡೆಬಿಟ್ ಪೇಮೆಂಟ್ ಸೆಟ್ ಮಾಡಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಸ್ವಯಂ-ಡೆಬಿಟ್ ಪಾವತಿ ಏಪ್ರಿಲ್ 1 ರಿಂದ ವಿಫಲವಾಗುವ ಸಾಧ್ಯತೆಯಿದೆ. ನೆಟ್‌ಫ್ಲಿಕ್ಸ್ Read more…

ಡಿಜಿಟಲ್​ ವೋಟರ್​ ಐಡಿ ಡೌನ್ಲೋಡ್ ಮಾಡುವುದು ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ರಾಷ್ಟ್ರೀಯ ಮತದಾರರ ದಿನವಾದ ಜನವರಿ 25ರಂದು ರಾಷ್ಟ್ರೀಯ ಚುನಾವಣಾ ಆಯೋಗ ಡಿಜಿಟಲ್​ ವೋಟರ್​ ಐಡಿ (ಎಪಿಕ್​​)ಗೆ ಚಾಲನೆ ನೀಡಿದ್ದು ನಿಮಗೆ ನೆನಪಿದ್ದಿರಬಹುದು. ಸದ್ಯದಲ್ಲೇ ವಿಧಾನಸಭಾ ಚುನಾವಣೆಯನ್ನ ಎದುರಿಸಲಿರುವ ಆಸ್ಸಾಂ, Read more…

ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪನಿಗಳಿಂದ ಬಿಗ್ ಶಾಕ್: ದುಬಾರಿಯಾಗಲಿದೆ ಇಂಟರ್ನೆಟ್, ಕರೆ ದರ

ನವದೆಹಲಿ: ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಟೆಲಿಕಾಂ ಕಂಪನಿಗಳು ಏಪ್ರಿಲ್ 1 ರಿಂದ ಮೊಬೈಲ್ ಇಂಟರ್ನೆಟ್, ಕರೆ ದರ ಹೆಚ್ಚಿಸುವ ಸಾಧ್ಯತೆ ಇದೆ. ಕೆಲವು ಟೆಲಿಕಾಂ ಕಂಪನಿಗಳು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...