alex Certify
ಕನ್ನಡ ದುನಿಯಾ       Mobile App
       

Kannada Duniya

ಹೊರಬಿತ್ತು ಜಿಯೋ ಫೋನ್ ಒಳಗುಟ್ಟು

ಜಿಯೋ ಫೋನ್ ಗೆ ಸಂಬಂಧಿಸಿದಂತೆ ಮಹತ್ವದ ಷರತ್ತೊಂದನ್ನು ಕಂಪನಿ ವಿಧಿಸಿದೆ. ಫೋನ್ ಬಿಡುಗಡೆ ವೇಳೆ ಮುಖೇಶ್ ಅಂಬಾನಿ ಫೋನ್ ಸಂಪೂರ್ಣ ಉಚಿತವೆಂದಿದ್ದರು. ಭದ್ರತೆಗಾಗಿ 1500 ರೂಪಾಯಿಯನ್ನು ಗ್ರಾಹಕರು ನೀಡಬೇಕು. Read more…

ಸೆಲ್ಫಿ ಕ್ಲಿಕ್ಕಿಸಲು ಹೋಗಿ ಕಳ್ಳನ ಪಾಲಾಯ್ತು ಅಧಿಕಾರಿಯ ಫೋನ್

ಭಾರತದಲ್ಲಿರುವ ಉಕ್ರೇನ್ ರಾಯಭಾರಿ ತಮ್ಮ ಫೋನ್ ಕಳ್ಳತನದ ಬಗ್ಗೆ ಕೇಂದ್ರ ಗೃಹ ಸಚಿವರು ಹಾಗೂ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಬುಧವಾರ ಇಗೋರ್ ಪೊಲಿಖಾ ದೆಹಲಿಯ ಕೆಂಪು Read more…

ಏರ್ ಟೆಲ್ ಗ್ರಾಹಕರಿಗೆ ಇಲ್ಲಿದೆ ಸಿಹಿಯಾದ ಸುದ್ದಿ

ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸ್ಪರ್ಧೆ ಉಂಟಾಗಿದೆ. ಕಂಪನಿಗಳ ನಡುವಿನ ಪೈಪೋಟಿಯಲ್ಲಿ ಗ್ರಾಹಕರಿಗೆ ವಿವಿಧ ಆಫರ್ ಸಿಗುತ್ತಿವೆ. ಭಾರತದ ಪ್ರಮುಖ ಟೆಲಿಕಾಂ ಕಂಪನಿಯಾಗಿರುವ ಏರ್ ಟೆಲ್ ಉಚಿತವಾಗಿ VoLTE Read more…

ಎಂದೂ ಒಡೆಯದ ಅಭಿಮಾನಿ ಫೋನ್ ಪೀಸ್ ಪೀಸ್ ಮಾಡಿದ ಸಲ್ಲು

ಸೂಪರ್ ಹಿಟ್ ಚಿತ್ರಗಳ ಜೊತೆಗೆ ಉಗ್ರ ಕೋಪಕ್ಕೆ ಹೆಸರಾದವರು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್. ದಬಾಂಗ್ ಭಾಯ್ ಸಾಮಾನ್ಯವಾಗಿ ಶಾಂತವಾಗಿರುತ್ತಾರೆ. ಕೆರಳಿದ್ರೆ ಮಾತ್ರ ಮುಂದಿರುವವರ ಕಥೆ ಮುಗೀತು ಎಂದೇ Read more…

ಮೊಬೈಲ್ ನಲ್ಲಿ ಮಾತನಾಡುತ್ತ ಸ್ಕೂಟರ್ ಓಡಿಸಿದ್ರೆ….

ಚೀನಾದಲ್ಲಿ ನಡೆದ ಬೆಚ್ಚಿಬೀಳಿಸುವಂಥ ಘಟನೆಯೊಂದು ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಗುವಾಂಗ್ಸ್ಕಿ ನಗರದಲ್ಲಿ ನಡೆದ ಘಟನೆ ಇದು. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ದೊಡ್ಡದೊಂದು ಹೊಂಡವೇ ಸೃಷ್ಟಿಯಾಗಿಬಿಟ್ಟಿತ್ತು. 32 ಅಡಿ ಅಗಲ, 6 Read more…

SMS ಮೂಲಕವೂ ಮಾಡ್ಬಹುದು ಜಿಯೋ ಫೋನ್ ಬುಕ್ಕಿಂಗ್

ಬಹುನಿರೀಕ್ಷಿತ ರಿಲಯೆನ್ಸ್ ಜಿಯೋ ಫೋನ್ ಮಾರಾಟ ಮುಂದಿನ ತಿಂಗಳು ಆರಂಭವಾಗ್ತಿದೆ. ಆಗಸ್ಟ್ 24ರಿಂದ ಪ್ರಿ ಬುಕ್ಕಿಂಗ್ ಕೂಡ ಶುರುವಾಗಲಿದೆ. ರಿಲಯೆನ್ಸ್ ಡಿಜಿಟಲ್ ಹಾಗೂ ಎಕ್ಸ್ ಪ್ರೆಸ್ ಮಿನಿ ಸ್ಟೋರ್ Read more…

ಶೌಚಾಲಯ ಹಣದಲ್ಲಿ ಸ್ಮಾರ್ಟ್ ಫೋನ್ ಖರೀದಿ

ಧನ್ ಬಾದ್: ಜಾರ್ಖಂಡ್ ನ ಧನಬಾದ್ ನಿವಾಸಿಯೊಬ್ಬ ಶೌಚಾಲಯ ನಿರ್ಮಾಣಕ್ಕೆ ನೀಡಲಾಗಿದ್ದ ಹಣದಲ್ಲಿ ಮೊಬೈಲ್ ಫೋನ್ ಖರೀದಿಸಿದ್ದಾನೆ. ಪತ್ನಿ ಪ್ರತಿಭಟಿಸಿದ ಬಳಿಕ ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾನೆ. ರಾಜೇಶ್ Read more…

ರಿಲಾಯನ್ಸ್ ಜಿಯೋ ಅಗ್ಗದ ಫೋನ್ ಫೋಟೋ ಲೀಕ್

ರಿಲಾಯನ್ಸ್ ಜಿಯೋ 500 ರೂಪಾಯಿಯ 4ಜಿ ಫ್ಯೂಚರ್ ಫೋನ್ ಬಗ್ಗೆ ಹಿಂದಿನ ತಿಂಗಳಿನಿಂದಲೇ ಸುದ್ದಿಯಾಗ್ತಿದೆ. ಜುಲೈ 21ರಂದು ರಿಲಾಯನ್ಸ್ ಇಂಡಸ್ಟ್ರಿ ವಾರ್ಷಿಕ ಮಹಾ ಸಭೆ ನಡೆಯಲಿದೆ. ಈ ಸಮಯದಲ್ಲಿ Read more…

10 ನಿಮಿಷ ಮಲಗಿ ಹೋಗ್ತೀನಿ ಎಂದ ಅಧಿಕಾರಿ

ಬಳ್ಳಾರಿ: ನ್ಯಾಯಕ್ಕಾಗಿ ಕಚೇರಿಗೆ ಅಲೆದಾಡುತ್ತಿದ್ದ ಮಹಿಳೆಗೆ, ಅಧಿಕಾರಿಯೊಬ್ಬ ಕಿರುಕುಳ ನೀಡಿದ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಯಲ್ಲಿ ನಡೆದಿದೆ. ಶೌಚಾಲಯ ತೆರವು ವಿಚಾರಕ್ಕೆ ಸಂಬಂಧಿಸಿದಂತೆ Read more…

ವಾರವಿಡೀ ಅದರಿಂದ ದೂರವಿದ್ದ ನಟಿ ಸಮಂತಾ

ಮೊಬೈಲ್ ಫೋನ್ ಇಲ್ಲದಿದ್ದರೆ ಆಗೋದೇ ಇಲ್ಲ ಎನ್ನುವವರೇ ಜಾಸ್ತಿ. ಕ್ಷಣ ಕಾಲ ಫೋನ್ ಕಾಣಿಸದಿದ್ದರೆ ಎಲ್ಲಾ ಕಡೆ ಹುಡುಕಾಡುತ್ತೇವೆ. ಆದರೆ, ಸೆಲೆಬ್ರಿಟಿಯಾಗಿಯೂ ವಾರವಿಡಿ ಮೊಬೈಲ್ ಫೋನ್ ನಿಂದ ನಟಿ Read more…

ಸ್ಮಾರ್ಟ್ಫೋನ್ ಚಾರ್ಜ್ ಮಾಡುತ್ತೆ ನಿಂಬೆ..!

ಮಳೆಗಾಲ ಶುರುವಾಗ್ತಾ ಇದೆ. ಅನೇಕ ಊರುಗಳಲ್ಲಿ ಮಳೆ-ಗಾಳಿಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿ ಕರೆಂಟ್ ವ್ಯತ್ಯಯವುಂಟಾಗುತ್ತದೆ. ಕರೆಂಟ್ ಇಲ್ಲದೆ ಮೊಬೈಲ್ ಚಾರ್ಜ್ ಮಾಡೋಕೆ ಸಾಧ್ಯವಿಲ್ಲ. ಏನು ಮಾಡೋದಪ್ಪಾ ಅಂತಾ ಅನೇಕರು Read more…

ಫೀಚರ್ ಫೋನ್ ನಲ್ಲೂ ವರ್ಕ್ ಆಗಲಿದೆ ಜಿಯೋ ಸಿಮ್

ರಿಲಾಯನ್ಸ್ ಜಿಯೋ ಲಾಭ ಪಡೆಯಬೇಕೆಂದಾದಲ್ಲಿ ಗ್ರಾಹಕರು 4ಜಿ ಸ್ಮಾರ್ಟ್ ಫೋನ್ ಖರೀದಿ ಮಾಡಬೇಕಿತ್ತು. ಆದ್ರೆ ಇನ್ಮುಂದೆ 4ಜಿ ಸ್ಮಾರ್ಟ್ ಫೋನ್ ಖರೀದಿ ಮಾಡಬೇಕಾಗಿಲ್ಲ. ಸ್ಮಾರ್ಟ್ ಫೋನ್ ಖರೀದಿ ಮಾಡಲು Read more…

ನೆಟ್ ವರ್ಕ್ ಸಿಗದೇ ಏಣಿ ಏರಿದ ಸಚಿವ

ಭಿಕಾನೇರ್: ನೆಟ್ ವರ್ಕ್ ಸಮಸ್ಯೆಯಿಂದಾಗಿ ಕೇಂದ್ರ ಸಚಿವರೊಬ್ಬರು ಏಣಿ ಹತ್ತಿ ಮಾತನಾಡಿದ ಅಪರೂಪದ ಪ್ರಸಂಗ ರಾಜಸ್ತಾನದ ಭಿಕಾನೇರ್ ಜಿಲ್ಲೆಯಲ್ಲಿ ನಡೆದಿದೆ. ಕೇಂದ್ರ ಸಚಿವ ಅರ್ಜುನ್ ರಾಮ್ ಮೆಗಾವಲ್ ಅವರು Read more…

ಫೋನ್ ನಲ್ಲೇ ಐಸಿಸಿ ಬೆಂಬಲಿಗನನ್ನು ವರಿಸಿದ್ದಾಳೆ ವಿದ್ಯಾರ್ಥಿನಿ

ಉತ್ತರಪ್ರದೇಶದ ಅಜಮ್ಗಢ ಜಿಲ್ಲೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಳು ಫೋನ್ ನಲ್ಲೇ ಐಸಿಸ್ ಬೆಂಬಲಿಗನನ್ನು ಮದುವೆಯಾಗಿದ್ದಾಳೆ. ಸಾಮಾಜಿಕ ಜಾಲತಾಣದ ಮೂಲಕ ಇಬ್ಬರೂ ಪ್ರೀತಿಸಲಾರಂಭಿಸಿದ್ರು. ಈ ತಿಂಗಳ ಆರಂಭದಲ್ಲೇ ಫೋನ್ ಮೂಲಕ ನಿಖಾ Read more…

ಬಿಎಸ್ಎನ್ಎಲ್ ಶುರು ಮಾಡಿದೆ ಸ್ಯಾಟಲೈಟ್ ಸೇವೆ

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸ್ಯಾಟಲೈಟ್ ಸೇವೆ ಶುರು ಮಾಡಿದೆ. ಬುಧವಾರದಿಂದ ಬಿಎಸ್ಎನ್ಎಲ್ ಈ ಸೇವೆ ಆರಂಭಿಸಿದೆ. ಈ ಹಿಂದೆ ಟಾಟಾ ಕಮ್ಯೂನಿಕೇಷನ್ ಸೆಟಲೈಟ್ ಸೇವೆಯನ್ನು ಒದಗಿಸುತ್ತಿತ್ತು. ಬಿಎಸ್ಎನ್ಎಲ್ ಬುಧವಾರದಿಂದ Read more…

ಬೆಲೆಯಲ್ಲಿ 8 ಸಾವಿರ ರೂಪಾಯಿಯಷ್ಟು ಕಡಿತ ನೀಡ್ತಾ ಇದೆ ಈ ಕಂಪನಿ

ಆಸಸ್ ಮೊಬೈಲ್ ಬಳಕೆದಾರರಿಗೊಂದು ಖುಷಿ ಸುದ್ದಿ. ಆಸಸ್ ಕಂಪನಿ ತನ್ನ ಪ್ರಮುಖ ಸ್ಮಾರ್ಟ್ಫೋನ್ ಫೋನ್ ಝೆನ್ಫೋನ್ ಮೇಲೆ ಬೆಲೆ ಕಡಿತ ಮಾಡುವುದಾಗಿ ಹೇಳಿದೆ. ತನ್ನ ಎರಡೂ ಸ್ಮಾರ್ಟ್ಫೋನ್ ನ Read more…

ಹಸ್ತಮೈಥುನಕ್ಕೆ ಬಳಕೆಯಾಗ್ತಿದೆಯಂತೆ ಈ ಫೋನ್..!

ನೋಕಿಯಾ ವೈಬ್ರೆಟ್ ಫೋನಿನ ಬಗ್ಗೆ ನಿಮಗೆ ನೆನಪಿದೆಯಾ? ಈಗ ಮಾರುಕಟ್ಟೆಗೆ ನೋಕಿಯಾ ವೈಬ್ರೆಟ್ ಫೋನ್ ಬರ್ತಾ ಇಲ್ಲ. ಆದ್ರೆ ಮೊದಲಿನಿಂದಲೂ ಯಾರ ಬಳಿ ಈ ಫೋನ್ ಇದೆಯೋ ಆ Read more…

ಬೀದಿಯಲ್ಲಿ ಆಂಟಿ ಮೇಲೆ ಹಲ್ಲೆ ನಡೆಸಿದ್ಲು ಹುಡುಗಿ

ಉತ್ತರ ಪ್ರದೇಶ ಮೀರತ್ ನ ಬೇಗಂಪುರದಲ್ಲಿ ಇ-ರಿಕ್ಷಾದಲ್ಲಿ ಸಂಚರಿಸ್ತಾ ಇದ್ದ ಇಬ್ಬರು ಮಹಿಳೆಯರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ರಿಕ್ಷಾದಲ್ಲಿ ಹೋಗ್ತಾ ಇದ್ದ ಇಬ್ಬರು ದಿಢೀರ್ ಜಗಳ ಶುರುಮಾಡಿದ್ದಾರೆ. ನೋಡ್ತಾ Read more…

ಸಂದರ್ಶನದಲ್ಲಿ ಅನುಷ್ಕಾ ಶರ್ಮ ಮಾಡಿದ್ದೇನು..?

ಮುಂಬೈ: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ಪತ್ರಕರ್ತೆಯೊಬ್ಬರ ಮೊಬೈಲ್ ಗೆ ಬಂದಿದ್ದ ಕರೆಯನ್ನು ಸ್ವೀಕರಿಸಿ, ಮಾಧ್ಯಮ ಪ್ರತಿನಿಧಿಗಳನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ‘ಫಿಲೌರಿ’ ಚಿತ್ರದ ಬಗ್ಗೆ ಮಾಹಿತಿ ನೀಡಲು ಕರೆಯಲಾಗಿದ್ದ Read more…

ಒಬಾಮಾ ಫೋನ್ ಕದ್ದಾಲಿಕೆ ಮಾಡಿದ್ದಾರೆಂದ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಒಬಾಮಾ, ನ್ಯೂಯಾರ್ಕ್ ನ ಕಚೇರಿಗಳಲ್ಲಿ ಫೋನ್ ಕದ್ದಾಲಿಕೆ Read more…

ಸದ್ದು ಮಾಡ್ತಿದೆ ಸರ್ವಾಧಿಕಾರಿ ಹಿಟ್ಲರ್ ಬಳಸಿದ್ದ ಫೋನ್

ವಾಷಿಂಗ್ಟನ್: ವಿಶ್ವ ಕಂಡ ಅತಿ ಕ್ರೂರ ವ್ಯಕ್ತಿ ಎಂದೇ ಹೇಳಲಾಗುವ ನಾಜಿ ನಾಯಕ, ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಬಳಸಿದ್ದ ಫೋನ್ ಅನ್ನು ಹರಾಜಿಗೆ ಇಡಲಾಗಿದೆ. ಅಮೆರಿಕದ ಮೇರಿ ಲ್ಯಾಂಡ್ Read more…

ಕೇವಲ 999 ರೂ.ಗೆ ಸಿಗಲಿರುವ ರಿಲಾಯನ್ಸ್ ಫೋನ್ ಫೋಟೋ ಲೀಕ್

ಮುಖೇಶ್ ಅಂಬಾನಿ ಕಂಪನಿ ರಿಲಾಯನ್ಸ್, ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ ಬೀಸುತ್ತಿದೆ. ಮೊದಲು ಉಚಿತ ಆಫರ್ ನೀಡಿ ಉಳಿದ ಕಂಪನಿಗಳ ನಿದ್ರೆಗೆಡಿಸಿದ್ದ ರಿಲಾಯನ್ಸ್ ಜಿಯೋ ಈಗ ಮತ್ತೊಂದು ಬಾಂಬ್ ಸಿಡಿಸ್ತಾ Read more…

ಇನ್ನೂ ಪೊಲೀಸ್ ಕೈಗೆ ಸಿಕ್ಕಿಲ್ಲ ಓಂಪುರಿ ಮೊಬೈಲ್

ಹಿರಿಯ ನಟ ಓಂಪುರಿ ಸಾವಿನ ರಹಸ್ಯ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಮುಂಬೈ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಫಾರೆನ್ಸಿಕ್ ವರದಿಗಾಗಿ ಪೊಲೀಸರು ಕಾಯ್ತಿದ್ದಾರೆ. ಸಾವಿಗೆ ಕಾರಣ ಏನು ಎಂಬುದು ಅದ್ರಲ್ಲಿ Read more…

ಚಿತ್ರದ ಹೆಸರು ಸೂಚಿಸಿದವರಿಗೆ ಸಿಗಲಿದೆ ಐಫೋನ್

ಬಾಲಿವುಡ್ ನಲ್ಲಿ ಗಾಂಧಿಗಿರಿ ಪರಿಕಲ್ಪನೆ ಶುರುಮಾಡಿದ ರಾಜ್ ಕುಮಾರ್ ಹಿರಾನಿ, ಸಂಜಯ್ ದತ್ ಜೀವನ ಚರಿತ್ರೆಯನ್ನು ಚಿತ್ರ ಮಾಡಲು ಹೊರಟಿದ್ದಾರೆ. 2017 ರಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ. ವಿಶೇಷವೆಂದ್ರೆ ಇನ್ನೂ Read more…

4ಜಿ ಫೋನ್ ಇಲ್ಲದೆಯೂ ವರ್ಕ್ ಆಗಲಿದೆ ಜಿಯೋ ಸಿಮ್

ಇಲ್ಲಿಯವರೆಗೆ ರಿಲಾಯನ್ಸ್ ಜಿಯೋ ಸಿಮ್ ಕೇವಲ 4ಜಿ ಫೋನ್ ಗೆ ಮಾತ್ರ ಸೀಮಿತವಾಗ್ತಾ ಇತ್ತು. 4ಜಿ ಇರಲಿ 3ಜಿ ಫೋನ್ ಇಲ್ಲದವರು ಇನ್ಮುಂದೆ ಬೇಸರಪಟ್ಟುಕೊಳ್ಳಬೇಕಾಗಿಲ್ಲ. ಯಾಕೆಂದ್ರೆ ಜಿಯೋ ಸಿಮ್ Read more…

ಸಮಾವೇಶದಲ್ಲಿ ಫೋನ್ ನಲ್ಲೇ ಮೋದಿ ಭಾಷಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಫೋನ್ ಮೂಲಕವೇ, ಉತ್ತರ ಪ್ರದೇಶದ ಬಹರೇಚ್ ನಲ್ಲಿ ಬಿ.ಜೆ.ಪಿ. ವತಿಯಿಂದ ಆಯೋಜಿಸಿದ್ದ ಪರಿವರ್ತನ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಿಗದಿಯಾಗಿದ್ದಂತೆ ಪ್ರಧಾನಿ ನರೇಂದ್ರ ಮೋದಿ Read more…

ಗ್ರಾಮೀಣ ಬಳಕೆದಾರರೇ ರಿಲಾಯನ್ಸ್ ಜಿಯೋ ಮುಂದಿನ ಗುರಿ

ರಿಲಾಯನ್ಸ್ ಜಿಯೋ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಶಕೆ ಶುರುಮಾಡಿದೆ. ರಿಲಾಯನ್ಸ್ ಜಿಯೋ ಗ್ರಾಹಕರಿಗೆ ನೀಡಿರುವ ವೆಲ್ ಕಂ ಆಫರ್ ಉಳಿದ ಕಂಪನಿಗಳ ಬೆವರಿಳಿಸಿದೆ. ಮತ್ತಷ್ಟು  ಗ್ರಾಹಕರನ್ನು ತನ್ನತ್ತ ಸೆಳೆಯಲು, Read more…

‘ಬಿಗ್ ಬಾಸ್’: ಮತ್ತೆ ವ್ಯಾಘ್ರನಂತಾದ ಪ್ರಥಮ್

‘ಬಿಗ್ ಬಾಸ್’ ಮನೆಯಲ್ಲಿ ನಿರಂಜನ್ ಕ್ಯಾಪ್ಟನ್ ಆಗಿದ್ದು, ಈ ವಾರ ಮತ್ತೆ ಪ್ರಥಮ್ ನಾಮಿನೇಟ್ ಆಗಿದ್ದಾರೆ. ನಿರಂತರವಾಗಿ ನಾಮಿನೇಟ್ ಆಗಿದ್ದ ಪ್ರಥಮ್, ಕಳೆದ ವಾರ ಸಂಪೂರ್ಣ ಬದಲಾಗಿದ್ದರಿಂದ ಸದಸ್ಯರಾರೂ Read more…

ರೇಖಾ ಸಂಕಷ್ಟ ಕಂಡು ಕಣ್ಣೀರಿಟ್ಟ ‘ಬಿಗ್ ಬಾಸ್’ ಸ್ಪರ್ಧಿ

‘ಬಿಗ್ ಬಾಸ್’ ಮನೆಯಲ್ಲಿ ಲಕ್ಸುರಿ ಬಜೆಟ್ ನ ‘ಸವಾಲಿಗೆ ಸವಾಲ್’ ಟಾಸ್ಕ್ ಮುಂದುವರೆದಿದೆ. ಸವಾಲಿನಂತೆ ನಡಿ ಬಾವುಟ ಹಿಡಿ ಎಂದು ‘ಬಿಗ್ ಬಾಸ್’ ಸೂಚನೆ ನೀಡುತ್ತಿದ್ದಂತೆ ತಮ್ಮ ಸ್ಪರ್ಧೆಯನ್ನು Read more…

ಕಳೆದಿದ್ದ ಮೊಬೈಲ್ ಪಡೆಯಲು ಬಾಲಕಿ ಬಲಿ ಕೊಟ್ರು

ಅಸ್ಸಾಂನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಕುರುಡು ನಂಬಿಕೆಗೆ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. ಮೊಬೈಲ್ ಕಳೆದುಕೊಂಡ ಭೂಪರು, ಮೊಬೈಲ್ ಸಿಗಲೆಂದು ಬಾಲಕಿಯನ್ನು ಬಲಿ ಕೊಟ್ಟಿದ್ದಾರೆ. ಪೂರ್ವ ಅಸ್ಸಾಂನ ರತನ್ ಪುರದಲ್ಲಿ ಘಟನೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...