alex Certify Penalty | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೂ. 1 ರಿಂದ ದಂಡ ಪ್ರಯೋಗ ಹಿನ್ನಲೆ: HSRP ಅಳವಡಿಕೆಗೆ ಮುಂದಾದ ವಾಹನ ಮಾಲೀಕರು

ಬೆಂಗಳೂರು: 2019ಕ್ಕಿಂತ ಮೊದಲು ಖರೀದಿಸಿದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ರಾಜ್ಯ ಸಾರಿಗೆ ಇಲಾಖೆ ಮೇ 31ರವರೆಗೆ HSRP ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದೆ. Read more…

ಕುಡಿಯುವ ನೀರು ಬಳಸಿ ವಾಹನ ತೊಳೆದ 22 ಜನರಿಗೆ ದಂಡ: ಟ್ಯಾಂಕರ್ ಚಾಲಕನ ವಿರುದ್ಧ ಕೇಸ್ ದಾಖಲು

ಬೆಂಗಳೂರು: ಕುಡಿಯುವ ನೀರು ಬಳಸಿ ವಾಹನ ತೊಳೆದ 22 ಜನರಿಗೆ ದಂಡ ವಿಧಿಸಲಾಗಿದೆ. ಬರ ಇದ್ದರೂ ನೀರು ವ್ಯರ್ಥ ಮಾಡಿದ ಹಿನ್ನೆಲೆಯಲ್ಲಿ ಜಲ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. Read more…

ಸೈಟ್ ಖರೀದಿಸಿ ಮನೆ ಕಟ್ಟದವರಿಗೆ ಶಾಕ್: ದಂಡದ ಮೊತ್ತ ಶೇಕಡ 25ಕ್ಕೆ ಏರಿಕೆ ಪ್ರಸ್ತಾವನೆ

ಬೆಂಗಳೂರು: ನಿವೇಶನ ಖರೀದಿಸಿ ಐದು ವರ್ಷ ಕಳೆದರೂ ಮನೆ ಕಟ್ಟಿಕೊಳ್ಳದೆ ಖಾಲಿ ಬಿಟ್ಟಿರುವ ನಿವೇಶನಗಳ ಮೇಲೆ ಶೇಕಡ 25 ರಷ್ಟು ದಂಡ ವಿಧಿಸಲು ಬಿಡಿಎ ಚಿಂತನೆ ನಡೆಸಿದೆ. ಬಿಡಿಎ Read more…

ಬೈಕ್ ಆಲ್ಟ್ರೇಷನ್ ಮಾಡಿಸಿ ಕರ್ಕಶ ಶಬ್ಧದೊಂದಿಗೆ ಚಲಾಯಿಸುತ್ತಿದ್ದ ಸವಾರನಿಗೆ ಶಾಕ್

ಶಿವಮೊಗ್ಗ: ಬೈಕ್ ಆಲ್ಟ್ರೇಷನ್ ಮಾಡಿಸಿ ಕರ್ಕಶ ಶಬ್ಧದೊಂದಿಗೆ ಚಲಾಯಿಸುತ್ತಿದ್ದ ಸವಾರನಿಗೆ 8200 ರೂ. ದಂಡ ವಿಧಿಸಲಾಗಿದೆ. ನಗರದ ವಿವಿಧ ಸರ್ಕಲ್ ಗಳಲ್ಲಿ ಡಿಸ್ಕವರಿ ಬೈಕ್ ನ್ನು Altration ಮಾಡಿಕೊಂಡು Read more…

ತಮ್ಮನಿಗೆ ಬೈಕ್ ಕೊಟ್ಟ ಅಣ್ಣನಿಗೆ ಶಾಕ್: 25 ಸಾವಿರ ರೂ. ದಂಡ

ಬಾಗಲಕೋಟೆ: ಅಪ್ರಾಪ್ತ ತಮ್ಮನಿಗೆ ಬೈಕ್ ನೀಡಿದ ಅಣ್ಣನಿಗೆ 25,000 ರೂ. ದಂಡ ವಿಧಿಸಿ ಬಾಗಲಕೋಟೆ ಜಿಲ್ಲೆ ಜಮಖಂಡಿ ಜೆ.ಎಂ.ಎಫ್.ಸಿ. ಕೋರ್ಟ್ ಆದೇಶಿಸಿದೆ. ಅಪ್ರಾಪ್ತ ತಮ್ಮನಿಗೆ ಬೈಕ್ ನೀಡಿದ್ದ ಅಣ್ಣ Read more…

ಕಾನೂನು ಬಾಹಿರವಾಗಿ ಸೀಟು ಹಂಚಿದ ಆರೋಪ: ಪರೀಕ್ಷಾ ಪ್ರಾಧಿಕಾರಕ್ಕೆ 1 ಲಕ್ಷ ರೂ. ದಂಡ: ಹೈಕೋರ್ಟ್ ಆದೇಶ

ಬೆಂಗಳೂರು: ಕಾನೂನುಬಾಹಿರವಾಗಿ ವೈದ್ಯಕೀಯ ಸ್ನಾತಕೋತ್ತರ ಪದವಿ ಸೀಟು ಹಂಚಿಕೆ ಮಾಡಿದ ಆರೋಪದಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)ಕ್ಕೆ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ. ಹೈಕೋರ್ಟ್ ಮುಖ್ಯ Read more…

ಸ್ಕೂಟರ್ ಬೆಲೆಗಿಂತ 10 ಪಟ್ಟು ದಂಡ: 3 ಲಕ್ಷ ರೂ. ದಂಡ ಕಟ್ಟಲ್ಲ, ಬೇಕಿದ್ರೆ ಸ್ಕೂಟರ್ ತೆಗೆದುಕೊಂಡು ಹೋಗಿ ಎಂದ 300ಕ್ಕೂ ಅಧಿಕ ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಸವಾರ

ಬೆಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸುವುದನ್ನೇ ರೂಢಿಮಾಡಿಕೊಂಡಿದ್ದ ಸ್ಕೂಟರ್ ಸವಾರನಿಗೆ 3.04 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿ 50,000 ರೂ.ಗೂ ಅಧಿಕ ದಂಡ ಹೊಂದಿದವರ Read more…

ಅಪ್ರಾಪ್ತ ಪುತ್ರನಿಗೆ ಸ್ಕೂಟರ್ ಕೊಟ್ಟಿದ್ದ ಅಮ್ಮನಿಗೆ ಶಾಕ್: 30 ಸಾವಿರ ರೂ. ದಂಡ ವಿಧಿಸಿದ ಕೋರ್ಟ್

ಶಿವಮೊಗ್ಗ: ಡಿಎಲ್ ಇಲ್ಲದಿದ್ದರೂ ಅಪ್ರಾಪ್ತ ಮಗನಿಗೆ ಚಾಲನೆ ಮಾಡಲು ಸ್ಕೂಟರ್ ನೀಡಿದ ತಾಯಿಗೆ ಶಿವಮೊಗ್ಗದ ಮೂರನೇ ಎಸಿಜೆ ಹಾಗೂ ಜೆಎಂಎಫ್ ಕೋರ್ಟ್ 30,000 ರೂ. ದಂಡ ವಿಧಿಸಿದೆ. ಜನವರಿ Read more…

ಪ್ಯಾನ್-ಆಧಾರ್ ಲಿಂಕ್ ಮಾಡದವರಿಗೆ ಶಾಕ್: ಜೋಡಣೆ ವಿಳಂಬ ಮಾಡಿದವರಿಂದ 600 ಕೋಟಿ ರೂ. ದಂಡ ಸಂಗ್ರಹಿಸಿದ ಸರ್ಕಾರ: ಇನ್ನೂ ಲಿಂಕ್ ಆಗಿಲ್ಲ 11.48 ಕೋಟಿ ಪ್ಯಾನ್ ಕಾರ್ಡ್

ನವದೆಹಲಿ: ಆಧಾರ್‌ ನೊಂದಿಗೆ ಪ್ಯಾನ್ ಲಿಂಕ್ ಮಾಡಲು ವಿಳಂಬ ಮಾಡಿದ್ದಕ್ಕಾಗಿ ಸರ್ಕಾರವು 600 ಕೋಟಿ ರೂಪಾಯಿಗಳನ್ನು ದಂಡವಾಗಿ ಸಂಗ್ರಹಿಸಿದೆ. ಸುಮಾರು 11.48 ಕೋಟಿ ಪ್ಯಾನ್ ಕಾರ್ಡ್ ಇನ್ನೂ ಬಯೋಮೆಟ್ರಿಕ್ Read more…

ಗಮನಿಸಿ…! HSRP ನಂಬರ್ ಪ್ಲೇಟ್ ಇಲ್ಲದ ವಾಹನ ಮಾಲೀಕರಿಗೆ ಫೆ. 17 ರಿಂದ ದಂಡಾಸ್ತ್ರ ಪ್ರಯೋಗ

ಬೆಂಗಳೂರು: ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್(HSRP) ಇಲ್ಲದ ವಾಹನಗಳಿಗೆ ಫೆಬ್ರವರಿ 17 ರಿಂದ ದಂಡ ಹಾಕಲು ಸಾರಿಗೆ ಇಲಾಖೆ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ. 2019ರ ಏಪ್ರಿಲ್ 1ಕ್ಕಿಂತ ಮೊದಲು Read more…

ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದ ಅಪ್ರಾಪ್ತ: ಬೈಕ್ ಕೊಟ್ಟವನಿಗೆ ಬಿಗ್ ಶಾಕ್

ಬೆಂಗಳೂರು: ವ್ಹೀಲಿಂಗ್ ಮಾಡಿ ಅಪ್ರಾಪ್ತ ಸಿಕ್ಕಿಬಿದ್ದಿದ್ದು, ಆತನಿಗೆ ವಾಹನ ಕೊಟ್ಟವನನ್ನು ದೋಷಿ ಎಂದು ಪರಿಗಣಿಸಿದ ಕೋರ್ಟ್ 25,000 ರೂ. ದಂಡ ವಿಧಿಸಿದೆ. ಕಾಮಾಕ್ಷಿಪಾಳ್ಯದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ Read more…

ಆಸ್ತಿ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್

ಬೆಂಗಳೂರು: ಆಸ್ತಿ ತೆರಿಗೆ ಪಾವತಿಯಲ್ಲಿ ವಿನಾಯಿತಿ, ದಂಡದ ಮೊತ್ತ ಕಡಿಮೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಗಾಂಧಿನಗರದ ಶಿರೂರು ಉದ್ಯಾನದಲ್ಲಿ ನಡೆದ Read more…

ಗಮನಿಸಿ : ಡಿ.31 ರೊಳಗೆ ತಪ್ಪದೇ ‘ITR’ ರಿಟರ್ನ್ಸ್ ಸಲ್ಲಿಸಿ, ಇಲ್ಲದಿದ್ರೆ ದಂಡ ಫಿಕ್ಸ್ |ITR Filing

2022-23ರ ಹಣಕಾಸು ವರ್ಷದ ಐಟಿಆರ್ ಸಲ್ಲಿಸಲು ಡಿಸೆಂಬರ್ 31, 2023 ಕೊನೆಯ ದಿನಾಂಕವಾಗಿದೆ. ತೆರಿಗೆದಾರರು ಈ ಗಡುವಿನೊಳಗೆ ಆನ್ಲೈನ್ನಲ್ಲಿ ಸಲ್ಲಿಸದಿದ್ದರೆ ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಹಣಕಾಸು ತಜ್ಞರು Read more…

‘ನನಗೆ 3 ಪಟ್ಟು ಜಾಸ್ತಿ ದಂಡ ಹಾಕಿದ್ದಾರೆ’ : ‘ಬೆಸ್ಕಾಂ’ ವಿರುದ್ಧ ಮಾಜಿ ಸಿಎಂ HDK ಕಿಡಿ

ಬೆಂಗಳೂರು : ಅಕ್ರಮ ವಿದ್ಯುತ್ ಕಳವು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಟಿ ನಡೆಸಿ ದಂಡದ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಸ್ಕಾಂ ನನಗೆ 2,526 ರೂ. Read more…

ಸಿವಿಲ್ ವಂಚನೆ ಪ್ರಕರಣ: ಡೊನಾಲ್ಡ್ ಟ್ರಂಪ್ ಗೆ 10,000 ಡಾಲರ್ ದಂಡ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯಾಯಾಲಯದ ಸಿಬ್ಬಂದಿಯನ್ನು ಅವಮಾನಿಸುವುದನ್ನು ನಿಷೇಧಿಸುವ ಆದೇಶವನ್ನು ಎರಡನೇ ಬಾರಿಗೆ ಉಲ್ಲಂಘಿಸಿದ್ದಾರೆ ಎಂದು ಟ್ರಂಪ್ ಗೆ 10 ಸಾವಿರ ಡಾಲರ್ Read more…

BIG NEWS: ದೋಷಯುಕ್ತ ಎಲೆಕ್ಟ್ರಿಕ್ ವಾಹನ ಕೊಟ್ಟ ಟಿವಿಎಸ್ ಕಂಪನಿಗೆ 1.60 ಲಕ್ಷ ರೂ. ದಂಡ

ಧಾರವಾಡ: ದೋಷಯುಕ್ತ ಎಲೆಕ್ಟ್ರಿಕ್ ವಾಹನ ಕೊಟ್ಟ ಟಿವಿಎಸ್ ಕಂಪನಿಗೆ ಹೊಸ ವಾಹನ ಕೊಡಲು ಅಥವಾ 1 ಲಕ್ಷ 60 ಸಾವಿರ ರೂಪಾಯಿ ದಂಡ ಮತ್ತು ಪರಿಹಾರ ಕೊಡಲು ಧಾರವಾಡ Read more…

BIG NEWS: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡದ ತಹಶೀಲ್ದಾರ್ ಗೆ 25,000 ರೂ. ದಂಡ

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡದ ತಹಸಿಲ್ದಾರ್ ಗೆ ಕರ್ನಾಟಕ ಮಾಹಿತಿ ಆಯೋಗ 25000 ರೂ. ದಂಡ ವಿಧಿಸಿದೆ. ಯಲಹಂಕ ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್ ಮಾಹಿತಿ Read more…

ಟಿಕೆಟ್ ಇಲ್ಲದ ಪ್ರಯಾಣಿಕರ ಮೇಲೆ ದಂಡಾಸ್ತ್ರ: ಬಿಎಂಟಿಸಿ ನಿಯಮ ಉಲ್ಲಂಘಿಸಿದವರಿಂದ 6.1 ಲಕ್ಷ ರೂ. ವಸೂಲಿ

ಬೆಂಗಳೂರು: ಬಿಎಂಟಿಸಿ ನಿಯಮ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದವರ ಮೇಲೆ ದಂಡಾಸ್ತ್ರ ಪ್ರಯೋಗಿಸಲಾಗಿದೆ. ಟಿಕೆಟ್ ಪಡೆಯದ ಪ್ರಯಾಣಿಕರಿಂದ 6,10,880 ರೂಪಾಯಿ ವಸೂಲಿ ಮಾಡಲಾಗಿದೆ. ಬಿಎಂಟಿಸಿ ಬಸ್ ಗಳಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸಿದ್ದ Read more…

BIG NEWS: 15 ವರ್ಷ ಪೂರ್ಣಗೊಂಡ 5 ಸಾವಿರ ವಾಹನಗಳ ಗುಜರಿಗೆ ಹಾಕಲು ಸಾರಿಗೆ ಇಲಾಖೆ ಆದೇಶ

ಬೆಂಗಳೂರು: 5 ವರ್ಷ ಪೂರ್ಣಗೊಂಡ 5000 ಸರ್ಕಾರಿ ವಾಹನಗಳ ಗುಜರಿಗೆ ಹಾಕಲು ಸಾರಿಗೆ ಇಲಾಖೆ ಅನುಮೋದನೆ ನೀಡಿ ಆದೇಶಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು, Read more…

ದೋಷದಿಂದ ಕೂಡಿದ ವಸ್ತು ಪೂರೈಸಿದ ಫ್ಲಿಪ್ ಕಾರ್ಟ್ ಸೇರಿ ವಿವಿಧ ಕಂಪನಿಗಳಿಗೆ ದಂಡ

ಧಾರವಾಡ: ದೋಷಪೂರಿತ ವಸ್ತು ಪೂರೈಕೆ ಮಾಡಿದ್ದ ಫ್ಲಿಪ್‍ಕಾರ್ಟ್, ಸಿಐಜಿ. ಎಫ್ಐಎಲ್ ಲಿಮಿಟೆಡ್ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿ ಆದೇಶಿಸಿದೆ. ಧಾರವಾಡದ ಖಾನಾಪೂರ ಮ. ತಡಕೋಡ ಗ್ರಾಮದ Read more…

ಅಪ್ರಾಪ್ತ ಪುತ್ರನಿಗೆ ಆಟೋ ಚಾಲನೆಗೆ ಕೊಟ್ಟ ತಂದೆಗೆ 26 ಸಾವಿರ ರೂ. ದಂಡ

ಶಿವಮೊಗ್ಗ: ಅಪ್ರಾಪ್ತ ಮಗನಿಗೆ ಪ್ರಯಾಣಿಕರ ಆಟೋ ಚಾಲನೆ ಮಾಡಲು ಅವಕಾಶ ನೀಡಿದ್ದ ತಂದೆಗೆ ಶಿವಮೊಗ್ಗದ ನಾಲ್ಕನೇ ಹೆಚ್ಚುವರಿ ಜೆಎಂಎಫ್ ನ್ಯಾಯಾಲಯ 26 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು Read more…

ಡಿಎಲ್ ಇಲ್ಲದೆ ಬೈಕ್ ಓಡಿಸಿದ ಪುತ್ರ: ತಂದೆಗೆ ಬಿಗ್ ಶಾಕ್

ಶಿವಮೊಗ್ಗ: ಡಿಎಲ್ ಇಲ್ಲದೆ ಪುತ್ರ ಬೈಕ್ ಓಡಿಸಿದ್ದ ಹಿನ್ನೆಲೆಯಲ್ಲಿ ಆತನ ತಂದೆಗೆ ಶಿವಮೊಗ್ಗದ ಜೆ.ಎಂ.ಎಫ್.ಸಿ. ನ್ಯಾಯಾಲಯ 25,000 ರೂ. ದಂಡ ವಿಧಿಸಿದೆ. ಶಿವಮೊಗ್ಗ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ Read more…

ವಾಹನ ಮಾಲೀಕರಿಗೆ ಎಚ್ಚರಿಕೆ: ಅನಧಿಕೃತ HSRP ನಂಬರ್ ಪ್ಲೇಟ್ ಗೆ ದಂಡ

ಬೆಂಗಳೂರು: ವಾಹನ ಮಾಲೀಕರೇ ಅನಧಿಕೃತವಾಗಿ HSRP ನಂಬರ್ ಪ್ಲೇಟ್ ಹಾಕಿಕೊಂಡಿದ್ದಲ್ಲಿ ದಂಡ ಬೀಳಲಿದೆ. ನಕಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡಿದ್ದರೆ ದಂಡ ಬೀಳುವುದು ನಿಶ್ಚಿತವಾಗಿದೆ. Read more…

ದಂಡ ವಿಧಿಸಲು ಹೇಳಿದ ಸಚಿವ ಪ್ರಿಯಾಂಕ್ ಖರ್ಗೆಗೇ 5000 ರೂ. ದಂಡ

ಕಲಬುರಗಿ: ಅನುಮತಿ ಪರವಾನಿಗೆ ಪಡೆಯದೇ ಬ್ಯಾನರ್ ಹಾಕಿದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕಲಬುರ್ಗಿ ಮಹಾನಗರ ಪಾಲಿಕೆಯಿಂದ 5000 ರೂ. ದಂಡ Read more…

ಮಹಿಳಾ ಸೀಟ್ ಗಳಲ್ಲಿ ಕುಳಿತವರು, ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದವರಿಗೆ ಬಿಗ್ ಶಾಕ್: ಭರ್ಜರಿ ದಂಡ ವಸೂಲಿ ಮಾಡಿದ ಬಿಎಂಟಿಸಿ

ಬೆಂಗಳೂರು: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ಬಿಎಂಟಿಸಿ ಒಂದು ತಿಂಗಳಲ್ಲಿ 6.20 ಲಕ್ಷ ರೂ. ದಂಡ ವಸೂಲಿ ಮಾಡಿದೆ. ಬಿಎಂಟಿಸಿ ತನಿಖಾ ತಂಡ ಬಿಎಂಟಿಸಿ ಬಸ್ ಗಳಲ್ಲಿ ಟಿಕೆಟ್ Read more…

ಅಕ್ರಮವಾಗಿ ಹಳೆ ನೋಟು ವಿನಿಮಯ ಮಾಡಿದ್ದ ಬ್ಯಾಂಕ್ ಕ್ಯಾಷಿಯರ್ ಗೆ 4 ವರ್ಷ ಜೈಲು

ಬೆಂಗಳೂರು: ಅಕ್ರಮವಾಗಿ ಹಳೆ ನೋಟು ವಿನಿಮಯ ಮಾಡಿದ್ದ ಕ್ಯಾಷಿಯರ್ ಗೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಕಲಬುರಗಿ ನೆಹರು ಗಂಜ್ ಶಾಖೆ Read more…

BIG NEWS: ಗ್ರಾಹಕರಿಗೆ ದಂಡ, ಶುಲ್ಕದಿಂದಲೇ 35 ಸಾವಿರ ಕೋಟಿ ರೂ. ಸಂಗ್ರಹಿಸಿದ ಬ್ಯಾಂಕುಗಳು

ನವದೆಹಲಿ: ಬ್ಯಾಂಕುಗಳಲ್ಲಿ ಗ್ರಾಹಕರಿಗೆ ದಂಡ, ಶುಲ್ಕಗಳಿಂದಲೇ ಬರೋಬ್ಬರಿ 35,587 ಕೋಟಿ ರೂ. ಸಂಗ್ರಹಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು, ಪ್ರಮುಖ 5 ಖಾಸಗಿ ಬ್ಯಾಂಕುಗಳು ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳಲು ವಿಫಲವಾದ Read more…

ಎಕ್ಸ್ ಪ್ರೆಸ್ ವೇನಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ ಗೆ ನಿರ್ಬಂಧ ಹೇರಿದ ಮೊದಲ ದಿನವೇ ಭಾರಿ ದಂಡ ವಸೂಲಿ: 137 ಪ್ರಕರಣ ದಾಖಲು

ರಾಮನಗರ: ಬೆಂಗಳೂರು –ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ ಗೆ ನಿರ್ಬಂಧ ಹೇರಿದ ಮೊದಲ ದಿನವೇ ಭಾರಿ ದಂಡ ವಸೂಲಿ ಮಾಡಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ Read more…

ತಾಯಿಗೆ ಜೀವನಾಂಶ ನೀಡದ ಇಬ್ಬರು ಮಕ್ಕಳಿಗೆ ದಂಡ

ಬೆಂಗಳೂರು: ವೃದ್ಧ ತಾಯಿಯ ಜೀವನ ನಿರ್ವಹಣೆಗಾಗಿ ಜೀವನಾಂಶ ನೀಡಲು ಒಪ್ಪದ ಇಬ್ಬರು ಮಕ್ಕಳಿಗೆ ಹೈಕೋರ್ಟ್ ದಂಡ ವಿಧಿಸಿದೆ. ಮಾಸಿಕ ತಲಾ 10 ಸಾವಿರ ರೂಪಾಯಿ ಪಾವತಿಸುವಂತೆ ಮೈಸೂರು ಜಿಲ್ಲಾಧಿಕಾರಿ Read more…

ಸರಿಯಾಗಿ ಚಿಕಿತ್ಸೆ ನೀಡದೇ ರೋಗಿ ಸಾವು: ಆಸ್ಪತ್ರೆಗೆ ಭಾರಿ ದಂಡ

ಧಾರವಾಡ: ವೈದ್ಯಕೀಯ ಸೇವಾ ನ್ಯೂನತೆ ಎಸಗಿದ್ದಕ್ಕೆ ಪರಿಹಾರ ಕೊಡಲು ಆಸ್ಪತ್ರೆಗೆ ಕಾಯಂ ಜನತಾ ನ್ಯಾಯಾಲಯದ ಆದೇಶಿಸಿದೆ. ಚಂದ್ರಕಾಂತ ಬಿ. ಮಟ್ಟಿ ಹಾಗೂ ಕವಿತಾ ಚಂದ್ರಕಾಂತ ಮಟ್ಟಿ ಇವರು ಗದಗದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...