alex Certify Patient | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹಲ್ಲು ಸ್ವಚ್ಛ ಮಾಡ್ತಿದ್ದ ಉಪಕರಣವನ್ನೇ ನುಂಗಿದ ರೋಗಿ……! ಮುಂದೆ ಆಗಿದ್ದೇನು…..?

ಎಷ್ಟೋ ಬಾರಿ ಆಪರೇಶನ್‌ ಬಳಿಕ ವೈದ್ಯರು ರೋಗಿಯ ಹೊಟ್ಟೆಯಲ್ಲಿ ಬಟ್ಟೆಯ ತುಂಡನ್ನೋ, ಕತ್ತರಿಯನ್ನೋ ಹಾಗೇ ಬಿಟ್ಟು ಹೊಲಿಗೆ ಹಾಕಿರೋ ಪ್ರಕರಣಗಳು ನಡೆದಿವೆ. ಆದ್ರೆ ಇಲ್ಲೊಬ್ಬ ರೋಗಿ ಹಲ್ಲು ಸ್ವಚ್ಛ Read more…

ಕೊರೊನಾಗೆ ತುತ್ತಾಗಿ 549 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ರೋಗಿ ಕೊನೆಗೂ ಡಿಸ್ಚಾರ್ಜ್….!

ಕೊರೋನಾ ವೈರಸ್ ಸಾಂಕ್ರಾಮಿಕ ಕಾಯಿಲೆಯಾದರೂ, ಇದಕ್ಕೆ ತುತ್ತಾದ ರೋಗಿಗಳು ಅಬ್ಬಬ್ಬಾ ಅಂದ್ರೆ ಒಂದು ತಿಂಗಳುಗಳ ಕಾಲ ಚಿಕಿತ್ಸೆ ಪಡೆಯುತ್ತಾರೆ. ಅಷ್ಟಕ್ಕೂ ಒಂದು ತಿಂಗಳು ಸಹ ಹೆಚ್ಚೇ, ಏಕೆಂದರೆ ಸಾಮಾನ್ಯವಾಗಿ Read more…

BIG NEWS: ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವಿಶ್ವದ ಮೊದಲ ವ್ಯಕ್ತಿ ಸಾವು

ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಡೇವಿಡ್ ಹೃದಯದ ಕಸಿ ಅಳವಡಿಕೆ ಯಶಸ್ವಿಯಾಗಿದ್ದರೂ ಮೃತಪಟ್ಟಿದ್ದಾರೆ. 58 ವರ್ಷದ ಡೇವಿಡ್ Read more…

ಈ ರೋಗಿಗಳು ಅಪ್ಪಿತಪ್ಪಿಯೂ ಹೊಟ್ಟೆ ಮೇಲೆ ಮಲಗಬೇಡಿ

ಅನೇಕರು ಹೊಟ್ಟೆಯ ಮೇಲೆ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಹೊಟ್ಟೆ ಕೆಳಗೆ ಹಾಕಿ ಮಲಗದೆ ಹೋದ್ರೆ ಅವರಿಗೆ ನಿದ್ರೆ ಬರುವುದಿಲ್ಲ. ಆದ್ರೆ ಎಲ್ಲರೂ ಹೀಗೆ ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ವಿಜ್ಞಾನಿಗಳ Read more…

BIG NEWS: ಅಪರೂಪದ ಪ್ರಕರಣ; ಹಾವಿನ ಕಡಿತದಿಂದ ಮೂತ್ರಪಿಂಡಗಳು ವೈಫಲ್ಯವಾದ್ರೂ ಸಂಪೂರ್ಣ ಚೇತರಿಸಿಕೊಂಡ ರೋಗಿ

ಪುಣೆ: ಅಪರೂಪದ ಪ್ರಕರಣವೊಂದರಲ್ಲಿ ಹಾವು ಕಡಿತದಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ 30 ವರ್ಷದ ಮಹಿಳೆ ಆರು ವಾರಗಳ ಡಯಾಲಿಸಿಸ್ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಪುಣೆಯ ನೋಬಲ್ ಆಸ್ಪತ್ರೆಯ Read more…

ರೋಗಿ ಸೇವೆಗೆ ಬಂದ ನರ್ಸ್, ಮನೆಗೆ ಕನ್ನ ಹಾಕಿ ಪರಾರಿ

ರೋಗಿಯ ಸೇವೆಗೆ ನೇಮಕವಾಗಿದ್ದ ನರ್ಸ್ ಆ ಮನೆಗೆ ಕನ್ನ ಹಾಕಿ‌ ಪೊಲೀಸರ ಅತಿಥಿಯಾಗಿದ್ದಾಳೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನ ಕದ್ದು ಪರಾರಿಯಾಗಿದ್ದ ನರ್ಸ್ ಪವಿತ್ರಳನ್ನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. Read more…

ಕರ್ನಾಟಕದ ನಂತ್ರ ದೆಹಲಿಗೆ ಒಮಿಕ್ರಾನ್ ಎಂಟ್ರಿ…..! ಆಸ್ಪತ್ರೆಗೆ ಸೇರಿದ 12 ಶಂಕಿತ ರೋಗಿಗಳು

ಕೊರೊನಾ ವೈರಸ್‌ನ ಹೊಸ ರೂಪಾಂತರ ಒಮಿಕ್ರಾನ್  ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಇದುವರೆಗೆ ಭಾರತ ಸೇರಿದಂತೆ 25 ಕ್ಕೂ ಹೆಚ್ಚು ದೇಶಗಳಲ್ಲಿ ಇದು ದೃಢಪಟ್ಟಿದೆ. ಈಗಾಗಲೇ ಕರ್ನಾಟಕದಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ Read more…

ರೋಗಿ ಸಾವನ್ನಪ್ಪಿದ ವೇಳೆ ವೈದ್ಯರನ್ನು ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ: ಸುಪ್ರೀಂ ಮಹತ್ವದ ಆದೇಶ

ಆಸ್ಪತ್ರೆಯಲ್ಲಿ ರೋಗಿ ಸಾವನ್ನಪ್ಪಿದ ವೇಳೆ ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಅವರನ್ನು ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ. ಯಾವುದೇ ವೈದ್ಯರಾದರೂ ರೋಗಿಗಳನ್ನು ಉಳಿಸಲು ತಮ್ಮ ಕೈಲಾದ ಮಟ್ಟಿಗೆ ಯತ್ತಿಸುತ್ತಾರೆ. ಆದಾಗ್ಯೂ ರೋಗಿ Read more…

ಹೃದಯಾಘಾತವಾಗಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುವಾಗಲೇ ವೈದ್ಯನಿಗೂ ಹಾರ್ಟ್ ಅಟ್ಯಾಕ್…!

ಹೈದರಾಬಾದ್: ಹೃದಯಾಘಾತವಾಗಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದಾಗಲೇ ವೈದ್ಯನಿಗೂ ಹೃದಯಾಘಾತವಾಗಿ ಇಬ್ಬರೂ ಮೃತಪಟ್ಟ ಘಟನೆ ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಗಾಂಧಾರಿ ಮಂಡಲದ ಗುಜ್ಜು ತಂಡ ಪ್ರದೇಶದ ಸರ್ಜು ಎಂಬ Read more…

ಸೆಕ್ಸ್ ಮೂಲಕ ಕ್ಯಾನ್ಸರ್ ಕಡಿಮೆ ಮಾಡುವ ಭರವಸೆ ನೀಡಿದ್ದ ವೈದ್ಯ

ಇಟಲಿಯ ಸ್ತ್ರೀರೋಗತಜ್ಞ ವೈದ್ಯನೊಬ್ಬ ಸೆಕ್ಸ್ ನಿಂದ ಕ್ಯಾನ್ಸರ್ ಗುಣಪಡಿಸುವ ನೆಪ ಹೇಳಿ ರೋಗಿಗಳಿಗೆ ಮೋಸ ಮಾಡಿದ್ದಾನೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವೈದ್ಯ, ಕೆಲಸ ಬಿಟ್ಟಿದ್ದಾನೆ. ವೈದ್ಯನ ವಿರುದ್ಧ Read more…

ಹಲ್ಲು ಕೀಳುವ ನೆಪದಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರಗೈದ ಪಾಪಿ ದಂತವೈದ್ಯ…..!

ವೈದ್ಯೋ ನಾರಾಯಣೋ ಹರಿಃ ಅಂತಾರೆ. ಆದರೆ ಇಲ್ಲೊಬ್ಬ ದಂತ ವೈದ್ಯ ಮಾತ್ರ ಈ ಮಾತಿಗೆ ವಿರುದ್ಧವಾಗಿ ವರ್ತಿಸಿದ್ದಾನೆ. ಹಲ್ಲು ನೋವೆಂದು ಕ್ಲಿನಿಕ್​ಗೆ ಬಂದಿದ್ದ 32 ವರ್ಷದ ಮಹಿಳೆಗೆ ಪ್ರಜ್ಞೆ Read more…

6 ತಿಂಗಳಿನಿಂದ ಹೊಟ್ಟೆಯಲ್ಲಿತ್ತು ಮೊಬೈಲ್……! ಎಕ್ಸ್ ರೇ ನೋಡಿ ವೈದ್ಯರು ಶಾಕ್

ಹೊಟ್ಟೆ ನೋವೆಂದು ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದಿದ್ದಾನೆ. ಆರಂಭದಲ್ಲಿ ಸಾಮಾನ್ಯ ಚಿಕಿತ್ಸೆ ನಡೆಸಿದ ವೈದ್ಯರು, ಚಿಕಿತ್ಸೆ ಫಲ ನೀಡದ ಕಾರಣ ಎಕ್ಸ್ ರೇ ಗೆ ಮುಂದಾಗಿದ್ದಾರೆ. ಆಗ ಹೊಟ್ಟೆಯಲ್ಲಿ ಕಂಡ Read more…

ಕ್ಯಾನ್ಸರ್‌ ರೋಗಿಗಳು ಚೇತರಿಸಿಕೊಳ್ಳುವಂತೆ ಮಾಡುತ್ತೆ ಈ ಮದ್ದು

ಸ್ತನ, ಪ್ಯಾಂಕ್ರಿಯಾಟಿಕ್ ಹಾಗೂ ಇತರೆ ಕೆಲವೊಂದು ಬಗೆಯ ಕ್ಯಾನ್ಸರ್‌ಗಳಿಗೆ ಪೀಡಿತರಾದ ರೋಗಿಗಳಿಗೆ ವಾಂತಿ ನಿರೋಧಕ ಮಾತ್ರೆಗಳನ್ನು ಕೊಟ್ಟರೆ ಇನ್ನಷ್ಟು ಹೆಚ್ಚು ಕಾಲ ಬದುಕುವ ಸಾಧ್ಯತೆ ಇರುತ್ತದೆ ಎಂದು ಹೊಸ Read more…

ಕ್ಷುಲ್ಲಕ ಕಾರಣಕ್ಕೆ ಫೋನ್​ ಪುಡಿ ಮಾಡಿದ ಸೇನಾ ಸಿಬ್ಬಂದಿ: ಆಕ್ರೋಶಗೊಂಡ ನರ್ಸ್ ಮಾಡಿದ್ದೇನು ಗೊತ್ತಾ…?

ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ಕಾರಣಕ್ಕೆ ನರ್ಸ್​ ಹಾಗೂ ಯೋಧ ಪರಸ್ಪರ ಕೈ ಕೈ ಮಿಲಾಯಿಸಿದ ಘಟನೆಯು ಮಧ್ಯ ಪ್ರದೇಶದ ಭಿಂದ್​ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಘಟನೆ ಸಂಬಂಧ Read more…

ಹೀಗೆ ಮಾಡಿದ್ರೆ ದೂರವಾಗುತ್ತೆ ರೋಗ

ಆರೋಗ್ಯಕ್ಕಿಂತ ಹೆಚ್ಚಿನ ಸಂತೋಷವಿಲ್ಲ. ಯಾವುದೇ ಸಂಪತ್ತು ಮತ್ತು ಆಸ್ತಿ ರೋಗಪೀಡಿತ ದೇಹಕ್ಕೆ ಪರಿಹಾರವನ್ನು ನೀಡುವುದಿಲ್ಲ. ಹಲವು ಬಾರಿ ವ್ಯಕ್ತಿಯ ಕರ್ಮ ಮತ್ತು ಗ್ರಹಗಳ ಸ್ಥಾನಗಳು ಒಂದರ ನಂತರ ಒಂದರಂತೆ Read more…

SHOCKING NEWS: ಮೆಡಿಕಲ್ ಕಾಲೇಜ್ ನಲ್ಲಿ ಮಾನಗೇಡಿ ಕೃತ್ಯ

 ಮೀರತ್: ಉತ್ತರಪ್ರದೇಶದ ಮೀರತ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಮಾತು ಬಾರದ ಮತ್ತು ಕಿವಿ ಕೇಳದ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಮೀರತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ Read more…

BIG NEWS: ದೇಶದ ಮೊದಲ ಸೋಂಕಿತೆಗೆ ಈಗ ಮತ್ತೆ ಕೊರೊನಾ…!

ಭಾರತದ ಮೊಟ್ಟ ಮೊದಲ ಬಾರಿಗೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಮೆಡಿಕಲ್​ ವಿದ್ಯಾರ್ಥಿನಿ ಇದೀಗ ಮತ್ತೊಮ್ಮೆ ಕೊರೊನಾ ಸೋಂಕಿಗೆ ಒಳಗಾಗಿದ್ದಾಳೆ ಎಂದು ಕೇರಳದ ತ್ರಿಶೂರ್​​ನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. Read more…

ಕೊರೊನಾದಿಂದ ಚೇತರಿಸಿಕೊಂಡವರಿಗೆ ಕಾಡ್ತಿದೆ ಹೊಸ ಸಮಸ್ಯೆ

ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಕಡಿಮೆಯಾಗ್ತಿದೆ. ಆದ್ರೆ ಕೊರೊನಾ ನಂತ್ರದ ಸಮಸ್ಯೆ ಹೆಚ್ಚಾಗ್ತಿದೆ. ಕೊರೊನಾ ಸೋಂಕಿನಿಂದ ಹೊಸ ರೀತಿಯ ರೋಗಗಳು ಕಂಡುಬರುತ್ತಿದೆ. ಕೊರೊನಾದಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಅವಾಸ್ಕುಲರ್ ನೆಕ್ರೋಸಿಸ್ Read more…

ಹೃದಯಸ್ಪರ್ಶಿಯಾಗಿದೆ ವೈದ್ಯ – ರೋಗಿ ಬಾಂಧವ್ಯದ ಈ ಸ್ಟೋರಿ

ಮಾನವೀಯ ಮೌಲ್ಯಗಳುಳ್ಳ ವೈದ್ಯರಿಗೆ ತಮ್ಮ ಬಳಿ ಬರುವ ರೋಗಿಗಳೊಂದಿಗೆ ಬಲವಾದ ಬಾಂಧವ್ಯ ಬೆಳೆಯುವ ಅನೇಕ ಪ್ರಕರಣಗಳನ್ನು ಕಂಡಿದ್ದೇವೆ. ಬೆಂಗಳೂರಿನ ವೈದ್ಯರೊಬ್ಬರು ಇಂಥದ್ದೇ ಒಂದು ವಿಚಾರವನ್ನು ಶೇರ್‌ ಮಾಡಿಕೊಂಡಿದ್ದಾರೆ. ಒಮ್ಮೆ Read more…

SHOCKING: ತಡರಾತ್ರಿ ಆಸ್ಪತ್ರೆಯಲ್ಲಿ ನಿದ್ದೆಗೆ ಜಾರಿದ್ದ ಯುವತಿ ಜೊತೆ ಅಸಭ್ಯ ವರ್ತನೆ

ಆಗ್ರಾ: ಉತ್ತರಪ್ರದೇಶದ ಮಧುರಾ ಜಿಲ್ಲೆಯ ಕೊಟ್ವಾಲಿ ನಗರ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. 18 ವರ್ಷದ ಯುವತಿಗೆ ಆಸ್ಪತ್ರೆಯ ಸಿಬ್ಬಂದಿ ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ. Read more…

ತಡರಾತ್ರಿ ಆಸ್ಪತ್ರೆಯಲ್ಲೇ ಲೈಂಗಿಕ ದೌರ್ಜನ್ಯ: ಮಲಗಿದ್ದ ಯುವತಿಗೆ ಕೆಲಸಗಾರನಿಂದ ಕಿರುಕುಳ

ಭೋಪಾಲ್: ಆಸ್ಪತ್ರೆಯಲ್ಲಿಯೇ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೆಹೋರ್ ಜಿಲ್ಲೆಯ ಕೋವಿಡ್ ಪಾಸಿಟಿವ್ ಬಂದಿದ್ದ ಮಹಿಳೆಯನ್ನು ಭೋಪಾಲ್ ಅಶೋಕ Read more…

ಜ್ವರದಲ್ಲಿ ಕಾಡುವ ಸುಸ್ತು ದೂರ ಮಾಡುತ್ತೆ ಈ ‘ಆಹಾರ’

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಜ್ವರ ಬರುವುದು ಸಾಮಾನ್ಯ. ವರ್ಷಕ್ಕೆ ಒಮ್ಮೆ ಸಾಮಾನ್ಯವಾಗಿ ಎಲ್ಲರಿಗೂ ಜ್ವರ ಬರುತ್ತದೆ. ಜ್ವರ ಬರುವುದು ಒಳ್ಳೆಯದು. ಆದ್ರೆ ತುಂಬಾ ದಿನ ಜ್ವರವಿದ್ದರೆ ಅದು Read more…

‘ಆಯುಷ್ಮಾನ್’ ಯೋಜನೆಯಡಿ ಕೋವಿಡ್ ರೋಗಿಗಳ ಚಿಕಿತ್ಸಾ ವೆಚ್ಚ ಭರಿಸಲಿದೆ ಸರ್ಕಾರ, ರೆಮ್ ಡೆಸಿವಿರ್ ಉಚಿತ

ಬಳ್ಳಾರಿ: ಕೋವಿಡ್ ರೋಗಿಗಳಿಗೆ ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ’ಯಡಿಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು, ಸರ್ಕಾರಿ ಕೋಟಾದಡಿಯಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವ ಕೋವಿಡ್ ರೋಗಿಗಳಿಗೆ Read more…

ಕೊರೊನಾ ರೋಗಿಗಳಲ್ಲಿ ಕಾಣಿಸಿಕೊಳ್ತಿದೆ ಹೊಸ ಸಮಸ್ಯೆ: ಈ ಲಕ್ಷಣವಿದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗಿ

ಕೊರೊನಾ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿದೆ. ಕೊರೊನಾ ಎರಡನೇ ಅಲೆಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹಾಗೆ ಹೊಸ ಹೊಸ ಲಕ್ಷಣಗಳು ಕಾಣಿಸಿಕೊಳ್ತಿವೆ. ಸೂರತ್ ನಲ್ಲಿ ಮುಕೊರ್ ಮೈಕೋಸಿಸ್ ಗೆ Read more…

ಯಾವಾಗ ಅವಶ್ಯವಿದೆ MRI ಸ್ಕ್ಯಾನ್…? ಇಲ್ಲಿದೆ ಈ ಕುರಿತ ಮಾಹಿತಿ

ಕೊರೊನಾ ವೈರಸ್ ಶ್ವಾಸಕೋಶದ ಮೇಲೆ ಮಾತ್ರವಲ್ಲ ಮೆದುಳಿನ ಮೇಲೂ ಪ್ರಭಾವ ಬೀರಿದೆ. ಅನೇಕ ಸಂಶೋಧನೆಗಳಲ್ಲಿ ಇದು ಪತ್ತೆಯಾಗಿದೆ. ಇದೇ ಕಾರಣಕ್ಕೆ ಕೊರೊನಾ ರೋಗಿಗಳಿಗೆ ನರವೈಜ್ಞಾನಿಕ ತೊಂದರೆಗಳ ಬಗ್ಗೆಯೂ ವೈದ್ಯರು Read more…

ʼಕೊರೊನಾʼದಿಂದ ಚೇತರಿಸಿಕೊಂಡ ನಂತ್ರ ಅವಶ್ಯವಾಗಿ ಮಾಡಿಸಿ ಈ ಪರೀಕ್ಷೆ

ಸಾಮಾನ್ಯವಾಗಿ ಯಾವುದೇ ರೋಗ ಗುಣಮುಖವಾದ ಮೇಲೆ ಚಿಂತಿಸುವ ಅಗತ್ಯವಿರುವುದಿಲ್ಲ. ಆದ್ರೆ ಕೊರೊನಾ ವೈರಸ್ ದೇಹದಿಂದ ಹೊರ ಹೋದ ನಂತ್ರವೂ ವೈರಸ್ ನ ಅಡ್ಡಪರಿಣಾಮಗಳು ದೇಹದಲ್ಲಿ ದೀರ್ಘಕಾಲದವರೆಗೆ ಇರುತ್ತದೆ. ಈ Read more…

ಚಿಕಿತ್ಸೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ವಸತಿ ದಾಖಲಾತಿ ಇಲ್ಲದ ಕಾರಣಕ್ಕೆ ರೋಗಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ದೇಶಾದ್ಯಂತ ಕೊರೋನಾ ಎರಡನೆಯ ತೀವ್ರವಾಗಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ Read more…

ಕೊರೊನಾ ಸೋಂಕಿತರು ಅಪ್ಪಿತಪ್ಪಿಯೂ ಈ ಮಾತ್ರೆ ಸೇವಿಸಬೇಡಿ

ಕೊರೊನಾ ವೈರಸ್ ಸೌಮ್ಯ ಲಕ್ಷಣವುಳ್ಳವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಚಿಕಿತ್ಸೆ ಪಡೆಯುವವರು ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಕೆಲವೊಂದು ಸಲಹೆಗಳನ್ನು ನೀಡಿದೆ. ಕೊರೊನಾ Read more…

ಸಾಮಾಜಿಕ ಅಂತರ ಕಾಪಾಡದ ʼಸೋಂಕಿತʼ ಎಷ್ಟು ಮಂದಿಗೆ ಹರಡಬಲ್ಲ ಗೊತ್ತಾ…?

ಸಾಮಾಜಿಕ ಅಂತರ ಕಾಪಾಡೋದು ಹಾಗೂ ಮಾಸ್ಕ್​ಗಳ ಬಳಕೆ ಕೊರೊನಾದಿಂದ ಪಾರಾಗಲು ತೆಗೆದುಕೊಳ್ಳಲುಬೇಕಾದ ಪ್ರಮುಖ ಕ್ರಮಗಳಲ್ಲಿ ಒಂದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಹಾಗೂ ಕುಟುಂಬ Read more…

ಮನೆಯಲ್ಲೇ ಕುಳಿತು ರೋಗ ನಿರೋಧಕ ಶಕ್ತಿಯನ್ನು ಹೀಗೆ ಹೆಚ್ಚಿಸಿಕೊಳ್ಳಿ

ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಕೊರೊನಾ ಬರದಂತೆ ತಡೆಯಲು ರೋಗನಿರೋಧಕ ಶಕ್ತಿ ಮಹತ್ವದ ಪಾತ್ರ ವಹಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...