alex Certify
ಕನ್ನಡ ದುನಿಯಾ       Mobile App
       

Kannada Duniya

ಜೆಟ್ ಏರ್ವೇಸ್ ಎಕಾನಮಿ ಕ್ಲಾಸ್ ಪ್ರಯಾಣಿಕರಿಗಿಲ್ಲ ಉಚಿತ ಊಟ…!

ಜೆಟ್ ಏರ್ ವೇಸ್ ಲಿಮಿಟೆಡ್ ಜನವರಿಯಿಂದ ತನ್ನ ಡೊಮೆಸ್ಟಿಕ್ ಎಕಾನಮಿ ದರ್ಜೆಯ ಪ್ರಯಾಣಿಕರಿಗೆ ಉಚಿತ ತಿನಿಸನ್ನು ಕೊಡುವುದಿಲ್ಲ. ಕೆಲ ಅನಗತ್ಯ ಹೊರೆಯನ್ನು ಕಡಿತಗೊಳಿಸಿಕೊಳ್ಳುವುದರ ಜೊತೆಗೆ ಆರ್ಥಿಕ ಚೈತನ್ಯ ಕೊಡಲು Read more…

ಬಿಗ್ ನ್ಯೂಸ್: ರೈಲಿನಲ್ಲಿ ಸ್ಫೋಟ ಸಂಭವಿಸಿ ಹಲವು ಪ್ರಯಾಣಿಕರಿಗೆ ಗಾಯ

ಅಸ್ಸಾಂನ ಉದಲಗುರಿ ಬಳಿ ಕಾಮಾಕ್ಯಾ-ದೆಕಾರಾಗಾಂವ್ ಇಂಟರ್ಸಿಟಿ ರೈಲಿನಲ್ಲಿ ಇಂದು ಸಂಜೆ ಸಂಭವಿಸಿದ ಸ್ಫೋಟದಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಇಂದು ಸಂಜೆ ಏಳು ಗಂಟೆ ಸುಮಾರಿಗೆ ಬೋಗಿಯೊಂದರಲ್ಲಿ ಈ Read more…

ಶಬರಿಮಲೆಗೆ ತೆರಳುವ ಭಕ್ತರಿಗೆ ‘ಸಿಹಿ’ ಸುದ್ದಿ ಕೊಟ್ಟ ಕೆ.ಎಸ್.ಆರ್.ಟಿ.ಸಿ.

ಶಬರಿಮಲೆ ದೇಗುಲ ಇಂದಿನಿಂದ ಬಾಗಿಲು ತೆರೆದಿದ್ದು, ಇಂದು ಪೂಜೆ ಮಾತ್ರ ನೆರವೇರಲಿದೆ. ನಾಳೆಯಿಂದ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಡಿಸೆಂಬರ್ 27 ರಿಂದ ಮೂರು ದಿನಗಳ ಕಾಲ ದೇಗುಲ Read more…

ಹಬ್ಬಕ್ಕೆ ಊರಿಗೆ ಪ್ರಯಾಣಿಸುವವರಿಗೆ ನೆಮ್ಮದಿ ಕೊಟ್ಟ ಸಾರಿಗೆ ಇಲಾಖೆ

ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣ ಬೆಳೆಸುವುದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲ ಖಾಸಗಿ ಬಸ್ ನವರು ಮನಸೋ ಇಚ್ಛೆ ಟಿಕೆಟ್ ದರ ಏರಿಸಿ ಪ್ರಯಾಣಿಕರ ಶೋಷಣೆ ಮಾಡುತ್ತಿದ್ದರು. Read more…

ಮಹಿಳೆ, ಚಾಲಕನ ಗಲಾಟೆಯಲ್ಲಿ ಪ್ರಾಣ ಕಳೆದುಕೊಂಡ್ರು 13 ಮಂದಿ…!

ವಾಹನ ಚಾಲನೆ ಮಾಡುವಾಗ ಚಾಲಕರನ್ನು ಮಾತನಾಡಿಸಬಾರದು. ಇದು ಸುರಕ್ಷಿತ ಸಂಚಾರದ ನಿಯಮ. ಇದನ್ನು ಪಾಲಿಸೋರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ನಿಯಮ ತಪ್ಪಿದ್ರೆ ಏನಾಗುತ್ತೆ ಎಂಬುದಕ್ಕೆ ಈ ವಿಡಿಯೋ ಉತ್ತಮ Read more…

‘ನಮ್ಮ ಮೆಟ್ರೋ’ ದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ

ರಾಜ್ಯ ರಾಜಧಾನಿಯ ಹೆಮ್ಮೆಯ ‘ನಮ್ಮ ಮೆಟ್ರೋ’ ದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಇದುವರೆಗೂ 3 ನಿಮಿಷಕ್ಕೊಂದರಂತೆ ಓಡಾಟ ನಡೆಸುತ್ತಿದ್ದ ರೈಲುಗಳ ಅವಧಿಯನ್ನು 2 ನಿಮಿಷಕ್ಕೆ ಇಳಿಕೆ Read more…

ದೀಪಾವಳಿಗೂ ಮುನ್ನ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಲು ಮುಂದಾದ ರೈಲ್ವೇ ಇಲಾಖೆ

ರೈಲ್ವೇ ಪ್ರಯಾಣವನ್ನು ಉತ್ತೇಜಿಸಲು ಹಾಗೂ ಖಾಲಿ ಓಡುವ ರೈಲುಗಳಿಗೆ ಪ್ರಯಾಣಿಕರು ಬರುವಂತೆ ಮಾಡಲು ರೈಲ್ವೇ ಇಲಾಖೆ ನೂತನ ಯೋಜನೆಯೊಂದನ್ನು ಇಂದು ಘೋಷಣೆ ಮಾಡುವ ಸಾಧ್ಯತೆಯಿದೆ. ಫ್ಲೆಕ್ಸಿ ಫೇರ್ ಹೆಸರಲ್ಲಿ Read more…

ಸರ ಕದ್ದ ಮಹಿಳೆ ಸೆರೆಯಾಗಿದ್ದೆಲ್ಲಿ ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ…!

ಮುಂಬೈ ರೈಲು ನಿಲ್ದಾಣಗಳಲ್ಲಿ ದಿನೇ ದಿನೇ ಒಂದಲ್ಲಾ ಒಂದು ಕಳ್ಳತನದ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಕಳ್ಳರ ಕರಾಮತ್ತು ಸಿಸಿ ಟಿವಿಯಲ್ಲೋ ಅಥವಾ ಪ್ರಯಾಣಿಕರ ಮೊಬೈಲ್ ನಲ್ಲೋ ಸೆರೆಯಾಗುತ್ತಲೇ ಇರುತ್ತವೆ. Read more…

ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್: ಸೇವೆ ಹಾಗೂ ಮಾಹಿತಿಗಾಗಿ ‘ಆಸ್ಕ್ ದಿಶಾ’ ಬಿಡುಗಡೆ

ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರಿಗೆ ಅಗತ್ಯವಿರುವ ಸೇವೆ ಹಾಗೂ ಹಾಗೂ ರೈಲಿನ ಮಾಹಿತಿ ನೀಡಲೆಂದು ಐಆರ್ಸಿಟಿಸಿ ನೂತನ ತಂತ್ರಾಂಶ ಬಿಡುಗಡೆಗೊಳಿಸಿದ್ದು, ಇದಕ್ಕೆ “ಆಸ್ಕ್ ದಿಶಾ” ಎಂದು ನಾಮಕರಣ ಮಾಡಿದೆ. ಕೃತಕ Read more…

ರೈಲಿನಲ್ಲಿ ಪ್ರಯಾಣಿಕನಿಗೆ ಕಚ್ಚಿದ ಹಾವು

ಸಂಗಮ್ ಎಕ್ಸ್ ಪ್ರೆಸ್ ನಲ್ಲಿ ಹಾವೊಂದು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹಾವು ಕಚ್ಚಿ, ಪ್ರಯಾಣಿಕರ ಮಧ್ಯೆ ಭಯ ಹುಟ್ಟಿಸಿತ್ತು. ವ್ಯಕ್ತಿಗೆ ರೈಲಿನಲ್ಲಿಯೇ ಪ್ರಾಥಮಿಕ ಚಿಕಿತ್ಸೆ Read more…

ಗುಡ್ ನ್ಯೂಸ್: ಇನ್ಮುಂದೆ ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಸಿಗಲಿದೆ ಉಚಿತ ವೈಫೈ

ರೈಲ್ವೆ ಇಲಾಖೆಯನ್ನು ಆಧುನೀಕರಣಗೊಳಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಇದರ ಮುಂದುವರೆದ ಭಾಗವಾಗಿ ಈಗ ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉಚಿತ ವೈಫೈ ಸೌಲಭ್ಯ ಕಲ್ಪಿಸಲು Read more…

ಬರೋಬ್ಬರಿ 30 ಲಕ್ಷ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟ ಪ್ರಯಾಣಿಕರು

ಜೆಟ್ ಏರ್‌ವೇಸ್ ನ ಸಿಬ್ಬಂದಿ ಬೇಜವ್ದಾರಿಯಿಂದ ಪ್ರಯಾಣಿಕರ ಕಿವಿ, ಮೂಗಿನಲ್ಲಿ‌ ರಕ್ತ ಸೋರಿದ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಯಾಣಿಕರು ಭಾರಿ ಮೊತ್ತದ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಗುರುವಾರ ಮುಂಬಯಿ- Read more…

ಕುಡಿದ ಮತ್ತಲ್ಲಿ ಚಾಲಕ; ಗ್ರಾಹಕನಿಂದಲೇ ಕ್ಯಾಬ್ ಚಾಲನೆ

ಬೆಂಗಳೂರು: ಉಬರ್ ಕ್ಯಾಬ್ ಬುಕ್ ಮಾಡಿದ್ದಾಗ ಆ್ಯಪ್ ನಲ್ಲಿ ತೋರಿಸಿದ ಕಾರಿನ ಚಾಲಕನ‌ ಬದಲಿಗೆ ಮತ್ತೊಬ್ಬ ಚಾಲಕ ಆಗಮಿಸಿದ್ದಾನೆ ಎನ್ನುವ ಆರೋಪವನ್ನು ಬೆಂಗಳೂರಿನ ಉಬರ್ ಗ್ರಾಹಕರೊಬ್ಬರು ಆರೋಪಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ Read more…

3500 ರೂ. ಪಾವತಿಸಿ 168 ಸೀಟಿನ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ ಯುವಕ…!

28 ವರ್ಷದ ಯುವಕನೊಬ್ಬ ತನ್ನ ಜೀವಮಾನದಲ್ಲಿ ಇಂಥದ್ದೊಂದು ಅಪೂರ್ವ ಅವಕಾಶ ಲಭಿಸಬಹುದೆಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಇಂತಹ ಅಭೂತಪೂರ್ವ ಅವಕಾಶ ಗಿಟ್ಟಿಸಿಕೊಂಡ ಯುವಕನ ವಿಚಾರ ಇಂಟರ್ ನೆಟ್ ನಲ್ಲಿ ಈಗ Read more…

ಬೆಂಗಳೂರು ಆಗಸದಲ್ಲಿ ತಪ್ಪಿದ ಭಾರಿ ಅನಾಹುತ

ಮಂಗಳವಾರದಂದು ಬೆಂಗಳೂರು ಆಗಸದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದೆ. ಎರಡು ವಿಮಾನಗಳು ಡಿಕ್ಕಿ ಹೊಡೆಯುವ ಸನ್ನಿವೇಶ ಎದುರಾದಾಗ ತಕ್ಷಣವೇ ವಿಮಾನ ನಿಲ್ದಾಣದ ನಿಯಂತ್ರಣಾಧಿಕಾರಿಗಳು ಎರಡು ವಿಮಾನಗಳ ಪೈಲೆಟ್ Read more…

ರೈಲಿನ ಚೈನ್ ಸುಖಾಸುಮ್ಮನೆ ಎಳೆದು ಆರು ತಿಂಗಳಲ್ಲಿ ಸಿಕ್ಕಿ ಬಿದ್ದಿದ್ದಾರೆ 650 ಮಂದಿ

ರೈಲಿನ ಪ್ರತಿ ಬೋಗಿಯಲ್ಲಿರುವ ಚೈನ್ ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕಾಗುತ್ತದೆ. ಆದರೆ ಸುಖಾಸುಮ್ಮನೆ ಚೈನ್ ಎಳೆದು ಕಳೆದ ಆರು ತಿಂಗಳಲ್ಲಿ 650 ಮಂದಿ ಸಿಕ್ಕಿ ಬಿದ್ದಿದ್ದಾರೆ. ನಿಲ್ದಾಣವಿಲ್ಲದ ಜಾಗದಲ್ಲೂ Read more…

ಬಿಎಂಟಿಸಿ ಪ್ರಯಾಣಿಕರಿಗೆ ಸದ್ಯದಲ್ಲೇ ಕಾದಿದೆ ಶಾಕ್…!

ಬಿಎಂಟಿಸಿ ಪ್ರಯಾಣಿಕರಿಗೆ ಶೀಘ್ರದಲ್ಲೇ ದರ ಏರಿಕೆಯ ಶಾಕ್ ಕಾದಿದೆ. ನಷ್ಟದಲ್ಲಿರುವ ಬಿಎಂಟಿಸಿ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಟಿಕೆಟ್ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಬಿಎಂಟಿಸಿ ಈಗ ವಾರ್ಷಿಕ Read more…

ಶಾಕಿಂಗ್! ಮಹಿಳೆ ಮುಂದೆ ವಿಮಾನದಲ್ಲೇ ಪ್ರಯಾಣಿಕನಿಂದ ಹಸ್ತಮೈಥುನ

ಅಮೆರಿಕಾದ ಸೌತ್ ವೆಸ್ಟ್ ಏರ್ಲೈನ್ಸ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಲಾಸ್ ವೆಗಾಸ್ ನಿಂದ ಫಿಲಿಡೆಲ್ಫಿಯಾಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವನೊಬ್ಬ, ಮಹಿಳೆ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಎಲಿ ಶರಿಯಾದ್ Read more…

ವೃದ್ದೆ ಪಾಲಿಗೆ ದೇವರಾದ್ರು ದೆಹಲಿ ಮೂಲದ ವೈದ್ಯ ದಂಪತಿ

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 78 ವರ್ಷದ ವೃದ್ಧೆಯೊಬ್ಬರು ತಿಂದ ಕ್ಯಾಂಡಿ, ಆಕಸ್ಮಿಕವಾಗಿ ಶ್ವಾಸಕೋಶದಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಆಕೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವೇಳೆ ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದೆಹಲಿ Read more…

ಈ ರೈಲಿನಲ್ಲಿ ನಡೆದಿರುವ ಘಟನೆ ಕೇಳಿದ್ರೆ ಬೆಚ್ಚಿ ಬಿಳ್ತೀರಾ…!

ವಯಸ್ಸಾದವರು, ಅನಾರೋಗ್ಯಕ್ಕೊಳಗಾದವರು ಒಬ್ಬಂಟಿಯಾಗಿ ಪ್ರಯಾಣ ಮಾಡುವ ವೇಳೆ ಬಲು ಎಚ್ಚರಿಕೆಯಿಂದಿರಬೇಕಾಗುತ್ತದೆ. ಪಾಟ್ನಾ – ಕೋಟಾ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿರುವ ಘಟನೆಯೊಂದು ನಿಜಕ್ಕೂ ಎಲ್ಲರನ್ನು ಬೆಚ್ಚಿಬೀಳಿಸುವಂತಿದೆ. ಕಾನ್ಪುರ ಮೂಲದ Read more…

ರೈಲಿನಲ್ಲಿ ನೀಡಿದ ಆಹಾರ ಸೇವಿಸಿ ಆಸ್ಪತ್ರೆ ಸೇರಿದ ಪ್ರಯಾಣಿಕರು

ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೇ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಆದರೂ ಲೋಪದೋಷಗಳು ಬೆಳಕಿಗೆ ಬರುತ್ತಲೇ ಇವೆ. ಈಗ ಅಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಪುರಿ-ಹೌರಾ ಶತಾಬ್ದಿ Read more…

ಅತಿ ಹೆಚ್ಚು ಮಂದಿ ಪ್ರಯಾಣಿಸುವ ಬೆಂಗಳೂರಿನ ಮೆಟ್ರೋ ನಿಲ್ದಾಣ ಯಾವುದು ಗೊತ್ತಾ?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಆರಂಭವಾದ ಬಳಿಕ ಕೊಂಚ ಮಟ್ಟಿಗೆ ಟ್ರಾಫಿಕ್ ಕಿರಿಕಿರಿ ಕಡಿಮೆಯಾಗಿದೆ. ಮೆಟ್ರೋ ಕಾಮಗಾರಿ ಸಂಪೂರ್ಣವಾಗಿಲ್ಲವಾದರೂ ಹಾಲಿ ಮೆಟ್ರೋ ರೈಲು ಸಂಚರಿಸುತ್ತಿರುವ ಮಾರ್ಗಗಳಲ್ಲಿ ಪ್ರಯಾಣಿಕರು ಕಿಕ್ಕಿರಿದಿರುತ್ತಾರೆ. Read more…

ವಿಮಾನದಲ್ಲಿ ದೆಹಲಿಗೆ ಬರ್ತಿದ್ದ ಮಹಿಳೆ ಜೊತೆ ನಡೀತು ಇಂಥ ಘಟನೆ….

ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕಿರುಕುಳ,  ದೌರ್ಜನ್ಯ ಪ್ರಕರಣಗಳು ದಿನ ದಿನಕ್ಕೂ ಹೆಚ್ಚಾಗ್ತಿದೆ. ವಿಮಾನದಲ್ಲಿಯೂ ಇಂಥ ಘಟನೆಗಳು ವರದಿಯಾಗ್ತಿವೆ. ಇಸ್ತಾಬುಲ್ ನಿಂದ ದೆಹಲಿಗೆ ಬರ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅಶ್ಲೀಲವಾಗಿ Read more…

ವಿಮಾನ ವಿಳಂಬವಾಗಿದ್ದಕ್ಕೆ ಹೊಟ್ಟೆಗೆ ಪೆನ್ ಚುಚ್ಚಿಕೊಂಡ ಪ್ರಯಾಣಿಕ…!

ಚೆನ್ನೈ ವಿಮಾನ ನಿಲ್ದಾಣದಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ವಿಮಾನ ವಿಳಂಬವಾಗಿದ್ದಕ್ಕೆ ಸಿಟ್ಟಿಗೆದ್ದ ಪ್ರಯಾಣಿಕನೊಬ್ಬ, ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಿ ಬಳಿಕ ತನ್ನ ಬಳಿಯಿದ್ದ ಪೆನ್ Read more…

ವಿಮಾನದ ರೆಕ್ಕೆ ಮೇಲಿಂದ ಕೆಳಗಿಳಿದ್ರು ಪ್ರಯಾಣಿಕರು…!

ಪ್ರಯಾಣ ಮಾಡಬೇಕಾದರೆ ಅದೃಷ್ಟ ಚೆನ್ನಾಗಿಲ್ಲದಿದ್ದರೆ ಏನು ಬೇಕಾದರೂ ಆಗಬಹುದು. ಅದರಲ್ಲೂ ವಿಮಾನದಲ್ಲಿ ಹೋಗಬೇಕಾದರೆ ಜೀವ ಕೈಯ್ಯಲ್ಲಿ ಹಿಡಿದು ಹೋಗಬೇಕಾಗುತ್ತೆ. ಅಮೆರಿಕದಲ್ಲಿ 146 ಜನ ಪ್ರಯಾಣಿಕರು ಸ್ವಲ್ಪದರಲ್ಲೇ ಬಚಾವಾಗಿ ಬಂದಿದ್ದಾರೆ. Read more…

ವಿಮಾನ 7 ತಾಸು ತಡವಾಗಲು ಕಾರಣ ಏನು ಗೊತ್ತಾ?

ಪ್ರಯಾಣ ಅನ್ನೋದು ಕೆಲವರಿಗೆ ಇಷ್ಟವಾದರೆ ಹಲವರಿಗೆ ಕಷ್ಟದ ಸಂಗತಿ. ಇನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗುವಾಗ ಯಾವುದಾದರೂ ಕಾರಣಕ್ಕೆ ವಿಮಾನ ಲೇಟಾದರೆ ಕಾಯುವುದಿನ್ನೂ ಕಷ್ಟ. ಅಂಥದ್ದೇ ಕಷ್ಟ Read more…

ಆಟಿಕೆ ಗನ್ ನಿಂದ ಬೆದರಿಕೆ ಹಾಕಿದ್ದವನೀಗ ಅಂದರ್

ಆಟಿಕೆಯ ಗನ್ ಇಟ್ಟುಕೊಂಡು ವೇಗವನ್ನು ಕಡಿಮೆ ಮಾಡುವಂತೆ ಬಸ್ ಚಾಲಕರಿಗೆ ಜೀವ ಬೆದರಿಕೆಯೊಡ್ಡಿದ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ದುಬೈನಲ್ಲಿ ಬಂಧಿಸಿದ ಘಟನೆ ನಡೆದಿದೆ. ಬಸ್ ಡ್ರೈವರ್ ಗಳ ಅಜಾಗರೂಕ Read more…

ಶಾಕಿಂಗ್…! ರೈಲಿನ ಚಹಾಕ್ಕೆ ಟಾಯ್ಲೆಟ್ ನೀರು ಬಳಕೆ

ನಮ್ಮಲ್ಲಿ ಚಹಾ ಪ್ರಿಯರು ಅನೇಕರಿದ್ದಾರೆ. ಇನ್ನು ರೈಲಿನಲ್ಲಿ ಪ್ರಯಾಣ ಮಾಡೋವಾಗ ಚಹಾ ಇದ್ದರೆ ಮತ್ತಷ್ಟು ಚೆನ್ನ. ಹೀಗಾಗಿ ರೈಲು ಪ್ರಯಾಣದಲ್ಲಿ ಸಾಮಾನ್ಯವಾಗಿ ಎಲ್ಲರೂ ಚಹಾ ಕುಡಿದೇ ಕುಡಿಯುತ್ತಾರೆ. ಆದ್ರೆ Read more…

ಸೆಕೆಯಾಗುತ್ತಿದೆ ಎಂದು ವಿಮಾನದ ಎಮರ್ಜೆನ್ಸಿ ಡೋರ್ ತೆಗೆದ ಭೂಪ

ವಿಮಾನದಲ್ಲಿ ಪ್ರಯಾಣಿಸುತ್ತಿದ್ದವನೊಬ್ಬ ತನಗೆ ತುಂಬಾ ಸೆಕೆಯಾಗುತ್ತಿದೆ ಎಂಬ ಕಾರಣಕ್ಕೆ ಹಾರಲು ರೆಡಿಯಾಗಿದ್ದ ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದು ಸಹ ಪ್ರಯಾಣಿಕರನ್ನು ಆತಂಕಕ್ಕೀಡು ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ. Read more…

ಮೆಟ್ರೋ ಪ್ರಯಾಣಿಕರಿಗೊಂದು ಬೇಸರದ ಸುದ್ದಿ

ಮೆಟ್ರೋದಲ್ಲಿನ ಜನದಟ್ಟಣೆಯನ್ನು ಗಮನಿಸಿರೋ ನಮ್ಮ ಮೆಟ್ರೋ, ಇನ್ನೂ ಹೆಚ್ಚಿನ ಮೂರು ಬೋಗಿ ಜೋಡಿಸುವ ಕಾರ್ಯ ಮೇ ತಿಂಗಳಲ್ಲಿ ಪೂರ್ಣಗೊಳಿಸಿ ಸಂಚಾರ ಆರಂಭಿಸುವ ಆಸೆಗೆ ಪೆಟ್ಟು ಬಿದ್ದಿದೆ. ಈ ವ್ಯವಸ್ಥೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...