alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲಿ ತಮ್ಮದೇ 13 ಮಕ್ಕಳನ್ನು ಬಂಧಿಸಿಟ್ಟಿದ್ರು ಈ ದಂಪತಿ

ಕ್ಯಾಲಿಫೋರ್ನಿಯಾದ ಮನೆಯಲ್ಲಿ ತನ್ನದೇ 13 ಮಕ್ಕಳನ್ನು ಬಂಧಿಯಾಗಿಟ್ಟುಕೊಂಡಿದ್ದ ಪಾಲಕರನ್ನು ಪೊಲೀಸರು ಬಂಧಿಸಿದ್ದಾರೆ. 57 ವರ್ಷದ ಡೇವಿಡ್ ಎಲೇನ್ ತುರಾಪಿನ್ ಹಾಗೂ 49 ವರ್ಷದ ಲೂಯಿಸ್ ಅನ್ನಾ ಈ ಕೃತ್ಯವೆಸಗಿದ್ದಾರೆ. Read more…

ಭಾವಿ ಸೊಸೆ ದೀಪಿಗೆ ರಣವೀರ್ ಪಾಲಕರು ನೀಡಿದ್ರು ದೊಡ್ಡ ಉಡುಗೊರೆ

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜನವರಿ 6ರಂದು ಶ್ರೀಲಂಕಾದಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ. ಜನವರಿ 5ರಂದು ದೀಪಿಕಾ ಪಡುಕೋಣೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ. ಇದೇ ದಿನ ಇಬ್ಬರೂ ಎಂಗೇಜ್ Read more…

ವರನ ಮುಂದೆ ಹಣದ ಬೇಡಿಕೆಯಿಟ್ಟ ವಧುವಿನ ಕುಟುಂಬ

ವಿವಾಹ ನಿಶ್ಚಿತಾರ್ಥದ ಬಳಿಕ ವಧುವಿನ ಕುಟುಂಬಸ್ಥರು ಭಾವಿ ವರನ ಮುಂದೆ ಹಣದ ಬೇಡಿಕೆ ಇಟ್ಟ ಕಾರಣ ಬೇಸತ್ತ ಯುವಕ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ Read more…

ಶಾಲೆಗೆ ಹೋಗಿದ್ದ ಇಬ್ಬರು ವಿದ್ಯಾರ್ಥಿನಿಯರ ಕಿಡ್ನ್ಯಾಪ್

ಬೆಳಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಟ್ಟಣದಲ್ಲಿ ಶಾಲೆಗೆ ಹೋಗಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಅಪಹರಣ ಮಾಡಲಾಗಿದೆ. ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ 15 ವರ್ಷದ ಶಾಲು ಮತ್ತು ಆರತಿ Read more…

ಫೇಸ್ ಬುಕ್ ನೆರವಿನಿಂದ ಮನೆ ಸೇರಿದ ಬಾಲಕಿ

ಬೆಂಗಳೂರು: ಮನೆ ಬಿಟ್ಟು ಬಂದಿದ್ದ ಬಾಲಕಿ ಫೇಸ್ ಬುಕ್ ಹಾಗೂ ಪೊಲೀಸರ ನೆರವಿನಿಂದ ಮರಳಿ ಮನೆ ಸೇರಿದ ಪ್ರಕರಣ ನಡೆದಿದೆ. ಬೆಂಗಳೂರು ವಿಜಯನಗರ ಬಸ್ ನಿಲ್ದಾಣದಲ್ಲಿ ನಿನ್ನೆ 10 Read more…

ತಡರಾತ್ರಿ ಮನೆ ಬಿಟ್ಟು ಬಂದ ಬಾಲಕಿ, ಕಾರಣ ಗೊತ್ತಾ..?

ಮೈಸೂರು: ಮದುವೆಯಾಗುವಂತೆ ಪೋಷಕರು ಬಲವಂತ ಮಾಡಿದ್ದರಿಂದ ಬಾಲಕಿ ಮನೆ ಬಿಟ್ಟು ಬಂದ ಘಟನೆ ನಂಜನಗೂಡಿನಲ್ಲಿ ನಡೆದಿದೆ. 16 ವರ್ಷದ ಬಾಲಕಿಗೆ ಸೋದರಮಾವನನ್ನು ಮದುವೆಯಾಗುವಂತೆ ಬಲವಂತ ಮಾಡಲಾಗಿದೆ. ಬಾಲಕಿ ಒಪ್ಪದಿದ್ದಾಗ Read more…

ದೀಪಿಕಾರ ಬೆಂಗಳೂರು ನಿವಾಸಕ್ಕೆ ಟೈಟ್ ಸೆಕ್ಯೂರಿಟಿ

ಪದ್ಮಾವತಿ ಚಿತ್ರದ ವಿವಾದದ ಹಿನ್ನೆಲೆಯಲ್ಲಿ ನಟಿ ದೀಪಿಕಾ ಪಡುಕೋಣೆಗೆ ಜೀವ ಬೆದರಿಕೆ ಹಾಕಲಾಗಿದೆ. ಹಾಗಾಗಿ ಬೆಂಗಳೂರಿನಲ್ಲಿರುವ ದೀಪಿಕಾ ಹೆತ್ತವರ ಮನೆಗೂ ಬಿಗಿ ಭದ್ರತೆ ಒದಗಿಸಲಾಗಿದೆ. ಜೆಸಿ ನಗರದಲ್ಲಿರುವ ದೀಪಿಕಾ Read more…

ವಿವಾಹವಾದ 8 ದಿನದಲ್ಲೇ ಯುವತಿ ಸಾವಿಗೆ ಶರಣು

ಬೆಂಗಳೂರು: ಮದುವೆಯಾದ 8 ದಿನದಲ್ಲೇ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗಳ ಸಾವಿನ ಕುರಿತಾಗಿ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. 25 ವರ್ಷದ ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡವರು. ನವೆಂಬರ್ 1 ರಂದು Read more…

ಮೆಡಿಕಲ್ ವಿದ್ಯಾರ್ಥಿ ಸಾವಿನ ಬಗ್ಗೆ ಪೋಷಕರ ಅನುಮಾನ

ಶಿವಮೊಗ್ಗ: ಶಿವಮೊಗ್ಗ ಮೆಡಿಕಲ್ ಕಾಲೇಜ್ ನಲ್ಲಿ ಓದುತ್ತಿದ್ದ ಶಿಕಾರಿಪುರ ತಾಲ್ಲೂಕು ಬೇಗೂರು ಗ್ರಾಮದ ರಘು(20) ಹಾಸ್ಟೆಲ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆಯಾಗಿದ್ದಾನೆ ಎಂದು ಪೋಷಕರು Read more…

ನವದಂಪತಿಯ ಪಾಲಿಗೆ ಪೋಷಕರೇ ವಿಲನ್

ಚಿತ್ರದುರ್ಗ: ಪ್ರೀತಿಸಿ ಮದುವೆಯಾಗಿದ್ದ ಜೋಡಿಯನ್ನು ಪೋಷಕರೇ ಬೇರ್ಪಡಿಸಲು ಮುಂದಾದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಳ್ಳಕೆರೆ ತಾಲ್ಲೂಕಿನ ಗುಡಿಹಳ್ಳಿ ಗ್ರಾಮದ ಯುವತಿ ಹಾಗೂ ಅದೇ ಗ್ರಾಮದ ಯುವಕ ಪ್ರೀತಿಸಿದ್ದು, ಜಾತಿ Read more…

ಮದುವೆಯಾಗದೇ ಮಗುವಿಗೆ ಜನ್ಮ ನೀಡಿದ ಯುವತಿ

ಹಾವೇರಿ: ಮದುವೆಗೆ ಮೊದಲೇ ಯುವತಿ ಮಗುವಿಗೆ ಜನ್ಮ ನೀಡಿದ ಘಟನೆ ಹಾವೇರಿಯಲ್ಲಿ ನಡೆದಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ ಆರೋಗ್ಯವಾಗಿಯೇ ಇದ್ದ ಮಗು ಮೃತಪಟ್ಟಿದೆ ಎಂದು ಯುವತಿಯ ಪೋಷಕರು ಹೇಳಿದ್ದಾರೆ. ಹಾನಗಲ್ Read more…

ಬೆಂಗಳೂರು ಯೋಧನ ಸಾವಿನ ಬಗ್ಗೆ ಪೋಷಕರ ಅನುಮಾನ

ಬೆಂಗಳೂರು: ಗುಂಡು ಹಾರಿಸಿಕೊಂಡು ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಾವಿನ ಕುರಿತಾಗಿ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ಬೆಂಗಳೂರು ರಾಜಗೋಪಾಲನಗರದ ನರೇಂದ್ರ ಅವರು, ಸರ್ವೀಸ್ Read more…

‘ಮಕ್ಕಳನ್ನು ಶಾಲೆಗೆ ಕಳಿಸದ ಪೋಷಕರಿಗೆ ಜೈಲು’

ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರನ್ನು ಬಂಧಿಸಿ, ಅನ್ನ ನೀರು ಕೊಡದೇ ಕಂಬಿ ಹಿಂದೆ ತಳ್ಳುವುದಾಗಿ ಉತ್ತರ ಪ್ರದೇಶದ ಸಚಿವ ಓಂ ಪ್ರಕಾಶ್ ರಾಜ್ ಭರ್ ಎಚ್ಚರಿಕೆ ನೀಡಿದ್ದಾರೆ. ಅದರ Read more…

65 ವರ್ಷದ ವೃದ್ದನಿಂದ ನೀಚಕೃತ್ಯ

ತುಮಕೂರು: ಅತ್ಯಾಚಾರ ಎಸಗಿ ವಿಡಿಯೋ ಮಾಡಿದ್ದ ಕೊಬ್ಬರಿ ವ್ಯಾಪಾರಿಯೊಬ್ಬನ ವಿರುದ್ಧ, ಸಂತ್ರಸ್ಥೆಯ ಪೋಷಕರು ತುಮಕೂರು ಜಿಲ್ಲೆ ತಿಪಟೂರು ಠಾಣೆಗೆ ದೂರು ನೀಡಿದ್ದಾರೆ. 65 ವರ್ಷದ ಕೊಬ್ಬರಿ ವ್ಯಾಪಾರಿ ಕ್ರೀಡಾ Read more…

ಮಕ್ಕಳ ಜೊತೆ ಹೊರಗೆ ಊಟಕ್ಕೆ ಹೋಗುವ ಮೊದಲು ಇದು ತಿಳಿದಿರಲಿ

ಹೊರಗೆ ಊಟಕ್ಕೆ ಹೋದಾಗ ಮಕ್ಕಳು ಗಲಾಟೆ ಮಾಡೋದು ಮಾಮೂಲಿ. ಮಕ್ಕಳು ಗಲಾಟೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ಹೊಟೇಲ್ ಗೆ ಹೋಗೋದನ್ನೇ ಬಿಡಲು ಸಾಧ್ಯವಿಲ್ಲ. ಮಕ್ಕಳು ಹಾಗೂ ಪಾಲಕರು ನೆಮ್ಮದಿಯಿಂದ Read more…

ಪೊಲೀಸ್ ವಾಹನದಲ್ಲೇ ದುಡುಕಿದ ಪ್ರೇಮಿಗಳು

ಬೆಳಗಾವಿ: ಪೊಲೀಸ್ ವಾಹನದಲ್ಲಿಯೇ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 20 ವರ್ಷದ ಯುವಕ ಹಾಗೂ 16 Read more…

ಮಕ್ಕಳ ಸುಳ್ಳನ್ನು ಕಂಡು ಹಿಡಿಯೋದು ಹೇಗೆ..?

ಸುಳ್ಳು ಹೇಳೋದನ್ನು ಯಾರಿಗೂ ಕಲಿಸಿಕೊಡಬೇಕಾಗಿಲ್ಲ. ಕೆಲವು ಕಾರಣಗಳಿಂದ ಸುಳ್ಳು ಬಂದು ಬಿಡುತ್ತದೆ. ತಪ್ಪು ಮುಚ್ಚಿಕೊಳ್ಳಲು ಸುಳ್ಳು ಹೇಳ್ತಾರೆ. ಮಕ್ಕಳು ಇದನ್ನು ಸುಲಭವಾಗಿ ಕಲಿತು ಬಿಡ್ತಾರೆ. ಆರಂಭದಲ್ಲೇ ಇದನ್ನು ಚಿವುಟದಿದ್ದರೆ Read more…

ಮಕ್ಕಳ ಜೊತೆ ಈ ವಿಷಯದ ಬಗ್ಗೆ ಮಾತು ಬೇಡ

ಮಕ್ಕಳು ಹಾಗೂ ಪಾಲಕರ ಸಂಬಂಧ ಪವಿತ್ರವಾದದ್ದು. ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ, ಸಮಾಜದಲ್ಲಿ ಅವರನ್ನು ಯೋಗ್ಯ ವ್ಯಕ್ತಿಯನ್ನಾಗಿ ಮಾಡುವುದು ತಂದೆ-ತಾಯಿಯ ಬಹುದೊಡ್ಡ ಕರ್ತವ್ಯ. ಈ ಜವಾಬ್ದಾರಿ ಹೊತ್ತ ಪಾಲಕರು Read more…

ಮಕ್ಕಳನ್ನು ಶಾಲೆಗೆ ಕಳುಹಿಸುವ ಪಾಲಕರಿಗೊಂದಿಷ್ಟು ಟಿಪ್ಸ್

ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಸದಾ ಚಿಂತಿತರಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದ್ರಿಂದ ಪಾಲಕರ ತಲೆಬಿಸಿ ಜಾಸ್ತಿಯಾಗಿದೆ. ನೀವು ಅನುಸರಿಸುವ ಕೆಲವೊಂದು ಉಪಾಯಗಳಿಂದಾಗಿ ನಿಮ್ಮ Read more…

ಮಕ್ಕಳು ಇಂಟರ್ನೆಟ್ ವ್ಯಸನಿಗಳಾಗೋದನ್ನು ತಪ್ಪಿಸಲು ಹೀಗೆ ಮಾಡಿ

ಡಿಜಿಟಲ್ ಯುಗದಲ್ಲಿ ಮಕ್ಕಳ ಕೈಗೆ ಸ್ಮಾರ್ಟ್ಫೋನ್ ಬರ್ತಿರುವುದು ಸಾಮಾನ್ಯ ಸಂಗತಿ. ನೆಟ್ ನಲ್ಲಿ ಸಾಕಷ್ಟು ಶಿಕ್ಷಣ ಸಿಗುತ್ತಿರುವುದ್ರಿಂದ ಒಂದು ಹಂತದವರೆಗೆ ಸ್ಮಾರ್ಟ್ಫೋನ್, ಕಂಪ್ಯೂಟರ್ ಬಳಕೆ ಓಕೆ. ಆದ್ರೆ ಇದು Read more…

ಮಕ್ಕಳ ಕಣ್ಣಿನ ಮೇಲಿರಲಿ ಪಾಲಕರ ಗಮನ

ಹಿಂದಿನ ಕಾಲದಲ್ಲಿ ವಯಸ್ಸಾಗುತ್ತಿದ್ದಂತೆ ಕಣ್ಣಿನ ಸಮಸ್ಯೆ ಕಾಡಲು ಶುರುವಾಗ್ತಿತ್ತು. ಆದ್ರೀಗ ಮಕ್ಕಳೂ ಗ್ಲಾಸ್ ಧರಿಸುವಂತಾಗಿದೆ. ಈಗಿನ ಜೀವನಶೈಲಿ ಇದಕ್ಕೆಲ್ಲ ಕಾರಣ. ಆಹಾರದ ಜೊತೆಗೆ ಟಿವಿ, ಮೊಬೈಲ್, ವಿಡಿಯೋ ಗೇಮ್ Read more…

ಮಕ್ಕಳನ್ನು ಕರೆದೊಯ್ಯಲು ತಡವಾದ್ರೆ ಬೀಳುತ್ತೆ ದಂಡ

ಇಂಗ್ಲೆಂಡ್ ನ ಒಲ್ಡ್ಹಾಮ್ ನಲ್ಲಿರೋ ಪೋಷಕರಿಗೆಲ್ಲ ಹೊಸ ತಲೆನೋವು ಶುರುವಾಗಿದೆ. ಪ್ರಿ ಸ್ಕೂಲ್ ನಿಂದ ಮಕ್ಕಳನ್ನು ಕರೆತರಲು ಹೆತ್ತವರು ಟೈಮಿಗೆ ಸರಿಯಾಗಿ ಹೋಗಲೇ ಬೇಕು. ಇಲ್ಲ ಅಂದ್ರೆ ದಂಡ Read more…

”ರಾಮ್ ರಹೀಂ ಆಶ್ರಮಕ್ಕೆ ಹೋದವಳು ವಾಪಸ್ ಬರಲಿಲ್ಲ”

ಬಾಬಾ ರಾಮ್ ರಹೀಂ ಜೈಲು ಸೇರುತ್ತಿದ್ದಂತೆ ಆತನ ಬಗ್ಗೆ ಅನೇಕ ಸತ್ಯಗಳು ಹೊರಗೆ ಬರ್ತಿವೆ. ಡೇರಾ ಸಚ್ಛಾ ಆಶ್ರಮದ ಒಳಗಿನ ಅಕ್ರಮಗಳು ಒಂದೊಂದಾಗಿ ಬಹಿರಂಗವಾಗ್ತಿದೆ. ಈ ಮಧ್ಯೆ ಡೇರಾ Read more…

ಸೊಸೆಗೆ ಬುದ್ಧಿ ಕಲಿಸಲು ಪಂಜಾಬ್ ನಿಂದ ಫ್ಲೋರಿಡಾಗೆ ಬಂದ್ರು, ಮುಂದೆ..?

ಫ್ಲೋರಿಡಾದಲ್ಲಿ ಪತ್ನಿ ಮೇಲೆ ಹಲ್ಲೆ ಮಾಡಿದ ಪಂಜಾಬ್ ಮೂಲದ ವ್ಯಕ್ತಿ ಮತ್ತಾತನ ಹೆತ್ತವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆಘಾತಕಾರಿ ಅಂಶವೊಂದು ಬಯಲಾಗಿದೆ. ಆತನ ಪೋಷಕರು, ಸೊಸೆಯನ್ನು ಥಳಿಸಿ, Read more…

ಕೋಣೆಯಲ್ಲಿ ಬಂಧಿಯಾದ ಅಕ್ಕ-ತಮ್ಮ: ಕಾರಣ ಕೇಳಿ ದಂಗಾದ ಜನ

ಹರಿದ್ವಾರದಲ್ಲಿ ಸಹೋದರ- ಸಹೋದರಿ ಮನೆಯನ್ನೇ ಜೈಲು ಮಾಡಿಕೊಂಡು ವಾಸವಾಗಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಸಹೋದರಿ ಕಳೆದ ನಾಲ್ಕು ವರ್ಷಗಳಿಂದ ಮನೆಯ ರೂಮಿನಲ್ಲಿ ಬಂಧಿಯಾಗಿದ್ದಳು. ಸಹೋದರ ಒಂದುವರೆ ವರ್ಷದಿಂದ ಮತ್ತೊಂದು Read more…

ಮದುವೆಗೆ ಒಪ್ಪದ ಪೋಷಕರು, ದುಡುಕಿದ ಯುವತಿ

ಚಾಮರಾಜನಗರ: ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಲು ಪೋಷಕರು ಒಪ್ಪದ ಕಾರಣ, ಯುವತಿ ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ 22 ವರ್ಷದ ಯುವತಿ ನೇಣು Read more…

ಪತಿಯ ಅನೈತಿಕ ಸಂಬಂಧ : ದುಡುಕಿದ ಪತ್ನಿ

ಮೈಸೂರು: ಮದುವೆಯಾಗಿ ಇಬ್ಬರು ಮಕ್ಕಳಿದ್ದ ಗೃಹಿಣಿಯೊಬ್ಬರು ಪತಿಯ ಅನೈತಿಕ ಸಂಬಂಧದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಸ್ವತಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ 32 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡವರು. Read more…

ಡೈಪರ್ ಬದಲಿಸುವ ಮುನ್ನ ಈ ಬಗ್ಗೆ ಗಮನವಿರಲಿ

ನವಜಾತ ಶಿಶುಗಳ ಆರೈಕೆ ಸುಲಭದ ಮಾತಲ್ಲ. ಸ್ವಲ್ಪ ಯಡವಟ್ಟಾದ್ರೂ ಮಕ್ಕಳ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ನವಜಾತ ಶಿಶುಗಳ ಡೈಪರ್ ಬಹು ಬೇಗ ಒದ್ದೆಯಾಗುತ್ತದೆ. ಡೈಪರ್ Read more…

ಹೀಗಿರಲಿ ಗರ್ಭಿಣಿಯರ ಫ್ಯಾಷನ್

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆ ಜೀವನದ ಮಹತ್ವದ ಘಟ್ಟ. ಹೊಟ್ಟೆಯಲ್ಲೊಂದು ಮಗು ಬೆಳೆಯುತ್ತಿದೆ ಎಂಬ ವಿಷ್ಯ ತಿಳಿದಾಗಿನಿಂದ ಮಗು ಹೊರಗೆ ಬರುವವರೆಗೂ ಮಹಿಳೆಗೆ ಆತಂಕದ ಜೊತೆ ಆನಂದ ಮನೆ ಮಾಡಿರುತ್ತದೆ. Read more…

ಹೆರಿಗೆ ನಂತ್ರ ಮಗುವಿಗೊಂದೇ ಅಲ್ಲ ತಾಯಿಗೂ ಬೇಕು ಮಸಾಜ್

ಹೆರಿಗೆ ನಂತ್ರ ಬಹುತೇಕ ಮಹಿಳೆಯರಿಗೆ ತೂಕ ಏರಿಕೆ ಸಮಸ್ಯೆ ಕಾಡುತ್ತದೆ. ಇದು ಅವರ ಚಿಂತೆಗೆ ಕಾರಣವಾಗುತ್ತದೆ. ಆದ್ರೆ ಮಸಾಜ್ ಮೂಲಕ ಇದನ್ನು ನೀವು ನಿಯಂತ್ರಿಸಬಹುದು. ಎಣ್ಣೆ ಮಸಾಜ್ ನಿಂದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...