alex Certify
ಕನ್ನಡ ದುನಿಯಾ       Mobile App
       

Kannada Duniya

ನೀವು ಕುಡಿಯುತ್ತಿರುವುದು ಹಾಲೋ-ಹಾಲಾಹಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು ಗೊತ್ತಾ…?

ದಿನಾ ಹಾಲು ಕುಡಿಯುವುದರಿಂದ ಕ್ಯಾಲ್ಸಿಯಂ ಅಂಶ ದೇಹಕ್ಕೆ ಸಿಗುತ್ತದೆ. ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ ಎಂಬುದು ಎಲ್ಲರ ನಂಬಿಕೆ. ಆದರೆ ನಾವು ಕುಡಿಯುತ್ತಿರುವುದು ಹಾಲಿನ ಬದಲು ಹಾಲಾಹಲವಾಗಿದ್ದರೆ ಆರೋಗ್ಯದ ಗತಿಯೇನು….? Read more…

ರೈಲು ಪ್ರಯಾಣಿಕರೇ ಗಮನಿಸಿ: ಇಲ್ಲಿದೆ ಒಂದು ಮುಖ್ಯ ಮಾಹಿತಿ

ರಿಸರ್ವೇಶನ್ ಚಾರ್ಟ್‌ ಅನ್ನು ರೈಲು ಕೋಚ್‌ಗಳಲ್ಲಿ ಅಂಟಿಸುವ ಪುರಾತನ ಸಂಪ್ರದಾಯಕ್ಕೆ ಭಾರತೀಯ ರೈಲ್ವೆ ತಿಲಾಂಜಲಿ ಹಾಡಿದೆ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕಾಗದ ಉಳಿಸುವ ಪ್ರಯತ್ನದ ಭಾಗವಾಗಿ ದೇಶಾದ್ಯಂತ ಈ Read more…

ಶ್ರೇಯಸ್ ಅಯ್ಯರ್ ಗೆ ಧೋನಿ ನೀಡಿದ ಸಲಹೆಯೇನು ಗೊತ್ತಾ?

ಟೀಮ್‍ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯುವಕರಿಗೆ ಉಪಯುಕ್ತ ಟಿಪ್ಸ್ ನೀಡ್ತಾ ಇರ್ತಾರೆ. ಯಂಗ್ ಪ್ಲೇಯರ್ಸ್, ತಾವು ಟೀಮ್‍ ಇಂಡಿಯಾಗೆ ಎಂಟ್ರಿ ನೀಡಿದ ಮೇಲೆ ಮಾಹಿ Read more…

10 ರೂ.ಸ್ಟಾಂಪ್ ಪೇಪರ್ ನಲ್ಲಿ ಮಾರಾಟವಾಗ್ತಾಳೆ ಮಹಿಳೆ

ಮಹಿಳೆ ಮೇಲೆ ನಡೆಯುತ್ತಿರುವ ಶೋಷಣೆ ಇನ್ನೂ ನಿಂತಿಲ್ಲ. ಮಹಿಳೆ ವಿದ್ಯಾವಂತೆಯಾಗ್ಲಿ, ಉದ್ಯೋಗದಲ್ಲಿರಲಿ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ ಸಮಾನ ಸ್ವಾತಂತ್ರ್ಯ, ಹಕ್ಕು ಸಿಕ್ಕಿಲ್ಲ. ಮಹಿಳೆ ಒಂದಲ್ಲ ಒಂದು ಕಾರಣಕ್ಕೆ Read more…

ಕಾಗದ ಉಳಿಸಲು ಸುಲಭ ಉಪಾಯ

ಪರಿಸರ ಉಳಿಸೋದು ನಮ್ಮೆಲ್ಲರ ಹೊಣೆ. ಒಂದು ಕಾಗದ ಹಾಳು ಮಾಡಿದರೂ ನಾವು ಪರಿಸರ ನಾಶ ಮಾಡಿದ ಹಾಗೆ. ಹಾಗಾಗಿ ಅನಾವಶ್ಯಕವಾಗಿ ಹಾಳಾಗುವ ಪೇಪರ್ ಬಗ್ಗೆ ಗಮನ ಇರಲಿ. ಈಗ Read more…

ಈ ಉದ್ಯೋಗ ಶುರು ಮಾಡಿ 1 ಲಕ್ಷಕ್ಕೂ ಹೆಚ್ಚು ಲಾಭ ಪಡೆಯಿರಿ

ಪ್ಲಾಸ್ಟಿಕ್ ಪಾಲಿಥಿನ್ ನಿಷೇಧಕ್ಕೆ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ ನಿಷೇಧಕ್ಕೆ ಜನರು ನಿಧಾನವಾಗಿ ಬೆಂಬಲ ನೀಡ್ತಿದ್ದಾರೆ. ಇದ್ರಿಂದಾಗಿ ಪೇಪರ್ ಬ್ಯಾಗ್ ಗಳಿಗೆ ಬೇಡಿಕೆ Read more…

ಪ್ರಶ್ನೆ ಪತ್ರಿಕೆ ಹಂಚಿಕೆಯಲ್ಲಾಗಿಲ್ಲ ಕೊಡು-ಕೊಳ್ಳುವಿಕೆ

ಸಿಬಿಎಸ್ಸಿ ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಚುರುಕು ಪಡೆದಿದೆ. ಈಗಾಗಲೇ 60 ಮಂದಿಯ ವಿಚಾರಣೆ ನಡೆದಿದೆ. ವಾಟ್ಸ್ ಅಪ್ ಆ್ಯಪ್ ನಲ್ಲಿ  ಸ್ನೇಹದ ಹೆಸರಲ್ಲಿ ಪೇಪರ್ Read more…

35 ಸಾವಿರಕ್ಕೆ ಪ್ರಶ್ನೆ ಪತ್ರಿಕೆ ಖರೀದಿಸಿ ವಾಟ್ಸ್ ಅಪ್ ನಲ್ಲಿ ಮಾರಿದ್ದ…!

ಸಿಬಿಎಸ್ಸಿ ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸುದ್ದಿಗಳು ಹೊರಗೆ ಬರ್ತಿವೆ. ದೆಹಲಿ ಪೊಲೀಸರ ಪ್ರಕಾರ ಸಿಬಿಎಸ್ಸಿ ಪ್ರಶ್ನೆ ಪತ್ರಿಕೆಯನ್ನು ವ್ಯಕ್ತಿಯೊಬ್ಬ 35 ಸಾವಿರ ರೂಪಾಯಿಗೆ ಖರೀದಿ Read more…

ಸಿಬಿಎಸ್ಸಿ ಪೇಪರ್ ಲೀಕ್ : ಮತ್ತೆ ನಡೆಯಲಿದೆ ಪರೀಕ್ಷೆ

ಸಿಬಿಎಸ್ಸಿ ಪೇಪರ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೋರ್ಡ್ ಮಹತ್ವದ ನಿರ್ಧಾರ ಕೈಗೊಂಡಿದೆ. ಗಣಿತ ಹಾಗೂ ಅರ್ಥಶಾಸ್ತ್ರ ಪರೀಕ್ಷೆಯನ್ನು ಮತ್ತೆ ನಡೆಸಲು ಮುಂದಾಗಿದೆ. ಬುಧವಾರ ಟ್ವೀಟರ್ ನಲ್ಲಿ ಗಣಿತ ಪೇಪರ್ Read more…

ಅರ್ಥಶಾಸ್ತ್ರ ಪರೀಕ್ಷೆಯಲ್ಲಿ ಅಶ್ಲೀಲ ಕತೆ ಬರೆದ ವಿದ್ಯಾರ್ಥಿ

ಅಹಮದಾಬಾದ್: ಅರ್ಥಶಾಸ್ತ್ರ ವಿಷಯದ 12 ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಅಶ್ಲೀಲ ಸ್ಟೋರಿಗಳನ್ನು ಬರೆದಿದ್ದಾನೆ. ಗುಜರಾತ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಷನ್ ಬೋರ್ಡ್ ನಡೆಸಿದ ಅರ್ಥಶಾಸ್ತ್ರ ಪರೀಕ್ಷೆಯಲ್ಲಿ Read more…

ತಮಿಳು ಪತ್ರಿಕೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ

ಮಂಡ್ಯ: ಕಾವೇರಿ ನದಿ ನೀರಿನ ವಿಚಾರವಾಗಿ ನಡೆಯುತ್ತಿರುವ ಹೋರಾಟ ಮುಂದುವರೆದಿದೆ. ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಸಂಜಯ್ ವೃತ್ತದಲ್ಲಿ ತಮಿಳು ಪತ್ರಿಕೆಗಳಿಗೆ ಬೆಂಕಿ Read more…

ತ್ರಿವರ್ಣ ಧ್ವಜಕ್ಕೆ ಆಗದಿರಲಿ ಅಪಮಾನ

ಸ್ವಾತಂತ್ರ್ಯೋತ್ಸವವನ್ನು ಭಕ್ತಿ, ಉತ್ಸಾಹದಿಂದ ಆಚರಿಸುವ ಹಕ್ಕು ನಮಗೆ ಎಷ್ಟಿರುತ್ತದೆಯೋ ಹಾಗೆಯೇ ಧ್ವಜದ ಅಪಮಾನವಾಗದಂತೆ ಗೌರವವನ್ನು ಕಾಪಾಡುವುದು ಕೂಡ ನಮ್ಮ ಆದ್ಯ ಕರ್ತವ್ಯವಾಗಿದೆ. ಧ್ವಜದ ಗೌರವನ್ನು ಕಾಪಾಡುವುದರ ಜೊತೆಗೆ ಪರಿಸರದ Read more…

1 ಲಕ್ಷ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ರದ್ದಿಯವರು

ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆ ಪ್ರತ್ಯಕ್ಷ ಸಾಕ್ಷಿ. ಸುರೇಂದ್ರ ವರ್ಮಾ ಮತ್ತು ಶಂಕರ್ ವರ್ಮಾ ಎಂಬ ಸಹೋದರರು ಬುಧವಾರ ರದ್ದಿ ಖರೀದಿಗಾಗಿ ರಾಜಸ್ಥಾನದ ಹನುಮಂತಗಢಕ್ಕೆ ಬಂದಿದ್ದಾರೆ. ಇಲ್ಲಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...