alex Certify
ಕನ್ನಡ ದುನಿಯಾ       Mobile App
       

Kannada Duniya

20 ವರ್ಷಗಳ ನಂತ್ರ ಸಿಕ್ತು ಶಿವನಿಗೆ ಪೂಜೆಯ ಅವಕಾಶ

ಪಾಕಿಸ್ತಾನದ ನ್ಯಾಯಾಲಯವೊಂದು ಹಿಂದೂಗಳಿಗೆ ಖುಷಿ ಸುದ್ದಿ ನೀಡಿದೆ. 20 ವರ್ಷಗಳ ನಂತ್ರ ಶಿವ ದೇವಾಲಯವೊಂದರ ಪೂಜೆಗೆ ಅನುಮತಿ ನೀಡಿದೆ. ಅಬ್ಬೊತ್ತಾಬಾದ್ ಜಿಲ್ಲೆಯ ಶಿವ ದೇವಾಲಯವೊಂದರ ಆಸ್ತಿ ವಿವಾದ ಕೋರ್ಟ್ Read more…

25 ವರ್ಷಗಳಿಂದ ಈತ ಊಟವನ್ನೇ ಮಾಡಿಲ್ಲ..!

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ವ್ಯಕ್ತಿಯೊಬ್ಬ, ಕಳೆದ 25 ವರ್ಷಗಳಿಂದ ಅನ್ನವನ್ನೇ ಮುಟ್ಟಿಲ್ಲ. ಗಿಡಗಳ ಎಲೆಗಳನ್ನೇ ತಿಂದು ಬದುಕುತ್ತಿದ್ದಾನೆ. ಗುಜ್ರಾನ್ ವಾಲಾದ ಮೆಹಮೂದ್ ಬಟ್(50) ಎಲೆಗಳನ್ನು ತಿಂದು ಬದುಕಿದ್ದು, Read more…

ಮಹಿಳೆ ಜೊತೆಗಿದ್ದವನಿಗೆ ಬೆತ್ತಲೆಗೊಳಿಸಿ ಬರೆ

ಲಾಹೋರ್: ಅಮಾನವೀಯ ಘಟನೆಯೊಂದರಲ್ಲಿ ಮುಸ್ಲಿಂ ಮಹಿಳೆ ಜೊತೆಗಿದ್ದ ಕ್ರಿಶ್ಚಿಯನ್ ಯುವಕನಿಗೆ, ಹಿಗ್ಗಾಮುಗ್ಗಾ ಥಳಿಸಿದ ಘಟನೆ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದಿದೆ. ಪಂಜಾಬ್ ಪ್ರಾಂತ್ಯದ ಶೇಖ್ ಪುರ ಪೊಲೀಸ್ ಠಾಣೆ Read more…

ಲವರ್ ಜೊತೆ ಮಲಗಿದ್ದವನ ಮರ್ಮಾಂಗ ಕಟ್

ಲಾಹೋರ್: ಅಮಾನವೀಯ ಘಟನೆಯೊಂದರಲ್ಲಿ ಅನ್ಯ ಕೋಮಿನ ಹುಡುಗಿಯನ್ನು ಲವ್ ಮಾಡಿದ್ದಕ್ಕೆ ಬಾಲಕನೊಬ್ಬನ ಕಣ್ಣಿಗೆ ಹಾನಿ ಮಾಡಿ, ಮರ್ಮಾಂಗ ಕತ್ತರಿಸಲಾಗಿದೆ. ಪಾಕಿಸ್ತಾನದ ಲಾಹೋರ್ ನಲ್ಲಿ 15 ವರ್ಷದ ಬಾಲಕ, ತನ್ನ Read more…

ದೇಶ ತೊರೆಯಲು ಮುಂದಾದ ಸಿಂಗರ್ ಫ್ಯಾಮಿಲಿ

ಕರಾಚಿ: ಹತ್ಯೆಗೀಡಾಗಿದ್ದ ಪಾಕಿಸ್ತಾನದ ಖವ್ವಾಲಿ ಗಾಯಕ ಅಮ್ಜದ್ ಸಬ್ರಿ ಅವರ ಕುಟುಂಬಕ್ಕೆ. ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ಇದರಿಂದ ನಲುಗಿ ಹೋಗಿರುವ ಕುಟುಂಬದವರು ಪಾಕಿಸ್ತಾನವನ್ನು ತೊರೆಯಲು ನಿರ್ಧರಿಸಿದ್ದಾರೆ. ಖ್ಯಾತ Read more…

ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ಯೂನಿಸ್ ಖಾನ್

ಪಾಕಿಸ್ತಾನದ ಹಿರಿಯ ಬ್ಯಾಟ್ಸ್ ಮೆನ್ ಯೂನಿಸ್ ಖಾನ್ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸರಣಿ ಅವರ ಕೊನೆಯ ಸರಣಿಯಾಗಲಿದೆ. Read more…

ಪಾಕ್ ರಾಷ್ಟ್ರಗೀತೆ ಹಾಡಿದ ಕಾಶ್ಮೀರಿ ಕ್ರಿಕೆಟಿಗರು

ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದಲ್ಲಿ ಕಿಡಿ ಹಚ್ಚುವ ಕೆಲಸವನ್ನು ನೆರೆ ರಾಷ್ಟ್ರ ಪಾಕಿಸ್ತಾನ ಈ ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದು, ಕೆಲ ಕಾಶ್ಮೀರಿಗರು ಇದಕ್ಕೆ ಸಹಕರಿಸುತ್ತಿರುವುದು ನಡೆದುಬಂದಿದೆ. ಈಗ ಕ್ರೀಡಾ ಕ್ಷೇತ್ರದಲ್ಲೂ Read more…

ಪಾಕಿಸ್ತಾನಿಯನ್ನು ಕೊಲ್ಲುವ ಗೇಮ್ ಸೂಪರ್ ಹಿಟ್

ಬಾಂಗ್ಲಾದೇಶದಲ್ಲಿ ವಿಡಿಯೋಗೇಮ್ ಒಂದು ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದೆ. ಈ ಗೇಮ್ ನಲ್ಲಿ ಬಾಂಗ್ಲಾ ದೇಶದವನು ಪಾಕಿಸ್ತಾನಿಯನ್ನು ಕೊಲ್ಲುತ್ತಾನೆ. ಹಾಗಾಗಿಯೇ ಈ ಗೇಮ್ ಬಾಂಗ್ಲಾದಲ್ಲಿ ಮತ್ತಷ್ಟು ಜನಪ್ರಿಯತೆ ಗಳಿಸಿದೆ. ಹಿರೋಸ್ Read more…

ಭಾರತ –ಪಾಕ್ ಕ್ರಿಕೆಟ್ ಅಭಿಮಾನಿಗಳಿಗೊಂದು ಸುದ್ದಿ

ನವದೆಹಲಿ: ಕ್ರಿಕೆಟ್ ಜಗತ್ತಿನ ಹೈವೋಲ್ಟೇಜ್ ಪಂದ್ಯವೆಂದೇ ಹೇಳಲಾಗುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವನ್ನು ಶೀಘ್ರವೇ ನೋಡಬಹುದಾಗಿದೆ. ಪಾಕಿಸ್ತಾನ ತಂಡದೊಂದಿಗೆ ಕ್ರಿಕೆಟ್ ಆಡಲು ಅನುಮತಿ ನೀಡಬೇಕೆಂದು ಭಾರತೀಯ Read more…

ISI ವಶದಲ್ಲಿದ್ದಾರೆ ನಾಪತ್ತೆಯಾಗಿದ್ದ ಭಾರತದ ಮೌಲ್ವಿಗಳು

ನವದೆಹಲಿ: ಪಾಕಿಸ್ತಾನದ ದರ್ಗಾಕ್ಕೆ ಭೇಟಿ ನೀಡಿದ್ದ ಭಾರತದ ಇಬ್ಬರು ಮೌಲ್ವಿಗಳು ನಾಪತ್ತೆಯಾಗಿದ್ದು, ಅವರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿತ್ತು. ಮಾಹಿತಿ ಪ್ರಕಾರ ಮೌಲ್ವಿಗಳು ಪಾಕಿಸ್ತಾನದ Read more…

30 ಮಂದಿ ಉಗ್ರರನ್ನು ಸದೆಬಡಿದ ಪಾಕ್ ಸೇನೆ

ಇಸ್ಲಾಮಾಬಾದ್: ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಪಾಕ್ ಸೇನೆ, 30 ಮಂದಿ ಉಗ್ರರನ್ನು ಹತ್ಯೆ ಮಾಡಿದೆ. ಕಾರ್ಯಾಚರಣೆಯಲ್ಲಿ 9 ಮಂದಿ ಯೋಧರು ಸಾವನ್ನಪ್ಪಿದ್ದಾರೆ. ‘ರಾದ್ ಉಲ್ ಫಸಾದ್’ ಹೆಸರಿನಲ್ಲಿ Read more…

ಪಾಕ್ ನಲ್ಲಿ ಸಿಕ್ಕಿಬಿದ್ದ ಮಹಿಳೆ ನೆರವಿಗೆ ನಿಂತ ಸುಷ್ಮಾ

ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಹೈದ್ರಾಬಾದ್ ಮಹಿಳೆಯೊಬ್ಬಳು ನರಕ ಯಾತನೆ ಅನುಭವಿಸುತ್ತಿದ್ದಾಳೆ. ಈ ಸುದ್ದಿ ತಿಳಿದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಕೆಯ ನೆರವಿಗೆ ಧಾವಿಸಿದ್ದಾರೆ. ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ Read more…

ನಾಪತ್ತೆಯಾದ್ರು ಪಾಕ್ ಗೆ ತೆರಳಿದ್ದ ಸೂಫಿ ಗುರುಗಳು

ನವದೆಹಲಿ: ಪಾಕಿಸ್ತಾನದ ದರ್ಗಾಕ್ಕೆ ತೆರಳಿದ್ದ ಭಾರತದ ಇಬ್ಬರು ಸೂಫಿ ಗುರುಗಳು ನಾಪತ್ತೆಯಾಗಿದ್ದಾರೆ. ದೆಹಲಿ ನಿಜಾಮುದ್ದೀನ್ ದರ್ಗಾದ ಆಸೀಫ್ ನಿಜಾಮ್, ನಾಜಿಮ್ ನಿಜಾಮ್ ನಾಪತ್ತೆಯಾದವರು. ಪಾಕಿಸ್ತಾನದ ಲಾಹೋರ್ ಮತ್ತು ಕರಾಚಿಯಲ್ಲಿರುವ Read more…

ಮೋದಿ ಹವಾ ಕಂಡು ಬೆಚ್ಚಿ ಬಿದ್ದಿದೆ ಪಾಕ್

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿ. ಯ ಭರ್ಜರಿ ಯಶಸ್ಸು, ಪ್ರಧಾನಿ ನರೇಂದ್ರ ಮೋದಿ ಹವಾ ಕಂಡು ನೆರೆ ರಾಷ್ಟ್ರ ಪಾಕ್ ಬೆಚ್ಚಿ ಬಿದ್ದಿದೆ. ಮೋದಿ ಮಾಡಿದ Read more…

ಕುರಿಗಳಂತೆ ಜನ ತುಂಬಿದ ಪಾಕ್ ವಿಮಾನ

ಇಸ್ಲಾಮಾಬಾದ್: ಗ್ರಾಮಾಂತರ ಪ್ರದೇಶದಲ್ಲಿ ಕುರಿಗಳನ್ನು ಸಾಗಿಸುವಾಗ, ಕಡಿಮೆ ಸ್ಥಳಾವಕಾಶದಲ್ಲಿ ಹೆಚ್ಚಿನ ಕುರಿಗಳನ್ನು ತುಂಬುತ್ತಾರೆ. ಸಾಮಾನ್ಯವಾಗಿ ಸಿಟಿ ಬಸ್ ಗಳಲ್ಲಿ ರಶ್ ಜಾಸ್ತಿ. ಕುಳಿತುಕೊಳ್ಳಲು ಅವಕಾಶ ಇಲ್ಲದಿದ್ದರೂ, ಹೆಚ್ಚಿನ ಪ್ರಯಾಣಿಕರು Read more…

ಟಿ-20 ಕ್ರಿಕೆಟ್ ಗೂ ವಿದಾಯ ಹೇಳಿದ ಅಫ್ರಿದಿ

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್ ಗೂ ವಿದಾಯ ಹೇಳಿದ್ದಾರೆ. 36 ವರ್ಷದ ಅಫ್ರಿದಿ ಅಂತರರಾಷ್ಟ್ರೀಯ ಟೆಸ್ಟ್ ಹಾಗೂ ಏಕದಿನ Read more…

ಪಾಕಿಸ್ತಾನವನ್ನು ಬಗ್ಗುಬಡಿದ ಭಾರತದ ವನಿತೆಯರು

ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ಸ್ ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಗೆಲುವಿನ ಓಟ ಮುಂದುವರಿಸಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್ ಗಳಿಂದ ಬಗ್ಗು ಬಡಿದು ಫೈನಲ್ ಪ್ರವೇಶಿಸಿದೆ. Read more…

ಆತ್ಮಾಹುತಿ ದಾಳಿಗೆ 100 ಮಂದಿ ಬಲಿ

ಇಸ್ಲಾಮಾಬಾದ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಐಸಿಸ್ ಆತ್ಮಾಹುತಿ ದಾಳಿಕೋರನೊಬ್ಬ 100 ಮಂದಿಯನ್ನು ಬಲಿ ಪಡೆದಿದ್ದಾನೆ. ಸೂಫಿ ಸಂತರ ಸಮಾವೇಶದಲ್ಲಿ ನಡೆದ ಆತ್ಮಾಹುತಿ ದಾಳಿಗೆ 100 ಮಂದಿ ಸಾವನ್ನಪ್ಪಿದ್ದಾರೆ. ಮಹಿಳೆಯರು Read more…

ಗಡಿಯಲ್ಲಿ ‘ಪಾಕಿ’ಗಳು ಕೊರೆದಿದ್ದ ಸುರಂಗ ಪತ್ತೆ

ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿಯಲ್ಲಿ ಭಾರತದೊಳಕ್ಕೆ ನುಸುಳಲು ಪಾಕಿಸ್ತಾನ ಕೊರೆದಿದ್ದ 20 ಮೀಟರ್ ಉದ್ದದ ಸುರಂಗವನ್ನು ಬಿ ಎಸ್ ಎಫ್ ಯೋಧರು ಪತ್ತೆ ಮಾಡಿದ್ದಾರೆ. ರಾಮಗಢ ವಲಯದಲ್ಲಿ Read more…

ವ್ಯಾಲೆಂಟೈನ್ಸ್ ಡೇಗೆ ಹೈಕೋರ್ಟ್ ನಿಷೇಧ

ಇಸ್ಲಾಮಾಬಾದ್: ಫೆಬ್ರವರಿ 14 ರಂದು ವಿಶ್ವದಾದ್ಯಂತ ಪ್ರೇಮಿಗಳು, ವ್ಯಾಲೆಂಟೈನ್ಸ್ ಡೇ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಪ್ರೇಮಿಗಳ ದಿನಾಚರಣೆಗೆ ಕೆಲವೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ಹೈಕೋರ್ಟ್ Read more…

ಅಂಧರ ಟಿ-20 ವಿಶ್ವಕಪ್ : ಭಾರತ ಚಾಂಪಿಯನ್

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ, ಅಂಧರ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿದೆ. ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ Read more…

ಮತ ಚಲಾಯಿಸಿದ ಪಾಕ್ ಮಹಿಳೆ

ಕ್ವಾದಿಯನ್: ಪಂಜಾಬ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಹಲವು ವಿಶೇಷಗಳು ನಡೆದಿವೆ. ಪಾಕಿಸ್ತಾನ ಮೂಲದ ಮಹಿಳೆಯೊಬ್ಬರು ಜೀವನದಲ್ಲೇ ಮೊದಲ ಸಲ ಮತ ಚಲಾವಣೆ ಮಾಡಿರುವುದು ವರದಿಯಾಗಿದೆ. ಅಹಮದೀಯ ಪಂಗಡಕ್ಕೆ ಸೇರಿದ Read more…

ಪಾಕ್ ಸೇರಿದಂತೆ 5 ರಾಷ್ಟ್ರಗಳ ವೀಸಾ ಬ್ಯಾನ್ ಮಾಡಿದ ಕುವೈತ್

ಅಮೆರಿಕಾ ಆಯ್ತು ಈಗ ಕುವೈತ್ ಸರದಿ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ 7 ಮುಸ್ಲಿಂ ರಾಷ್ಟ್ರಗಳ ನಾಗರೀಕರಿಗೆ ಅಮೆರಿಕಾ ವೀಸಾವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಇದೇ ದಾರಿಯನ್ನು ಈಗ ಕುವೈತ್ ತುಳಿದಿದೆ. Read more…

ಉಗ್ರ ಹಫೀಜ್ ಸಯೀದ್ ಗೆ ಗೃಹ ಬಂಧನ

2008 ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಇ ತಯ್ಯಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ಪಾಕಿಸ್ತಾನ ಸರ್ಕಾರ 6 ತಿಂಗಳುಗಳ ಕಾಲ ಗೃಹ ಬಂಧನದಲ್ಲಿರಿಸಲು Read more…

ಪಾಕ್ 2019 ರ ವಿಶ್ವಕಪ್ ಆಡೋದು ಅನುಮಾನ

2019 ರಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಗೆ ಪಾಕಿಸ್ತಾನ ಕ್ರಿಕೆಟ್ ಟೀಂ ನೇರವಾಗಿ ಸ್ಥಾನ ಪಡೆಯುವುದು ಕಷ್ಟವಾಗಿದೆ. ಶುಕ್ರವಾರ ಐಸಿಸಿ ಬಿಡುಗಡೆ ಮಾಡಿದ ರ್ಯಾಂಕಿಂಗ್ ಪಟ್ಟಿ ಪ್ರಕಾರ ಪಾಕಿಸ್ತಾನ ವಿಶ್ವಕಪ್ Read more…

ರಣರಂಗವಾಯ್ತು ಕಬಡ್ಡಿ ಮೈದಾನ

ಪಾಕಿಸ್ತಾನದ ಆಟಗಾರರು ಮೈದಾನದಲ್ಲಿ ಆಟ ಆಡೋ ಬದಲು ಗಲಾಟೆ ಮಾಡಿಕೊಳ್ಳೋದೆ ಜಾಸ್ತಿ. ಕ್ರಿಕೆಟ್ ನಲ್ಲಿ ಅನೇಕ ಬಾರಿ ಮೈದಾನದಲ್ಲಿಯೇ ಪಾಕಿಸ್ತಾನಿ ಆಟಗಾರರು ಜಗಳಕ್ಕಿಳಿದಿದ್ದನ್ನು ನಾವು ನೋಡಿದ್ದೇವೆ. ಆದ್ರೆ ಕ್ರಿಕೆಟ್ Read more…

ಮತ್ತೊಮ್ಮೆ ಬಯಲಾಯ್ತು ಪಾಕಿಸ್ತಾನದ ಬಣ್ಣ

ನವದೆಹಲಿ: ಕಾನ್ಪುರದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಪಾಕಿಸ್ತಾನದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಸುಮಾರು 140 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದ ಕಾನ್ಪುರ ಭೀಕರ ರೈಲು ದುರಂತಕ್ಕೆ Read more…

‘ಸೈನಿಕರಿಂದಲೇ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆ’

‘ಪಾಕಿಸ್ತಾನಿ ಸೈನಿಕರು ಪಶ್ತೂನ್ ಮಹಿಳೆಯರನ್ನು ಅಪಹರಿಸಿ, ಲೈಂಗಿಕ ಗುಲಾಮರಾಗಿಸಿಕೊಂಡಿದ್ದಾರೆ. ಮಾತ್ರವಲ್ಲ, ಲಾಹೋರ್ ವೇಶ್ಯಾವಾಟಿಕೆ ಅಡ್ಡೆಗಳಿಗೆ ಪಶ್ತೂನ್ ಮಹಿಳೆಯರನ್ನು ಬಲವಂತವಾಗಿ ನೂಕುತ್ತಿದ್ದಾರೆ.’ ಹೀಗೆಂದು ಗಂಭೀರ ಆರೋಪ ಮಾಡಿರುವುದು ಪಶ್ತೂನ್ ಹಕ್ಕುಗಳ Read more…

ಭಾರತದ ರೇಷನ್ ಕಾರ್ಡ್, ವೋಟರ್ ಐಡಿ ಹೊಂದಿದ್ದ ಪಾಕಿಸ್ತಾನಿ ಅರೆಸ್ಟ್

ಭಾರತದಲ್ಲಿ ಮನೆ-ಅಂಗಡಿ ಜೊತೆಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದ ಪಾಕಿಸ್ತಾನಿ ನಾಗರೀಕನೊಬ್ಬ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ. 61 ವರ್ಷದ ಪಾಕಿಸ್ತಾನಿಯನ್ನು ಗಾಜಿಯಾಬಾದ್ ನ ಮಸ್ಸೂರಿ ಗ್ರಾಮದಲ್ಲಿ ವಶಕ್ಕೆ ಪಡೆದಿದ್ದಾರೆ. Read more…

ಪಾಕ್ ಬಗ್ಗೆ ಈ ಡೇಟಾ ಮ್ಯಾಪ್ ಏನ್ಹೇಳ್ತಿದೆ ನೋಡಿ….

ಜಗತ್ತಿನಲ್ಲಿ ಪ್ರತಿಕ್ಷಣವೂ ಒಂದಿಲ್ಲೊಂದು ವಿದ್ಯಮಾನ ನಡೆಯುತ್ತಲೇ ಇರುತ್ತದೆ. ಪ್ರತಿ ರಾಷ್ಟ್ರವೂ ಒಂದಲ್ಲಾ ಒಂದು ವಿಚಾರದಲ್ಲಿ ಜನಪ್ರಿಯತೆ ಪಡೆದಿದೆ. ಎಲ್ಲವೂ ಕುತೂಹಲಕಾರಿಯಾಗಿವೆ ಅನ್ನೋದೇ ವಿಶೇಷ. ಹೊಸ ಡೇಟಾ ಮ್ಯಾಪ್ ಯಾವ್ಯಾವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...