alex Certify painting | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸಪ್ತಾಶ್ವʼ ಫೋಟೋ ಖರೀದಿ ಮಾಡುವ ಮುನ್ನ ನೆನಪಿನಲ್ಲಿಡಿ ಈ ಅಂಶ….!

ಸಪ್ತ ಅಶ್ವಗಳಿಗೆ ವಾಸ್ತು ಶಾಸ್ತ್ರದಲ್ಲಿ ತುಂಬಾನೇ ಮಹತ್ವವಿದೆ. ಓಡುತ್ತಿರುವ ಸಪ್ತ ಅಶ್ವವು ಅಭಿವೃದ್ಧಿ ಹಾಗೂ ಸಕಾರಾತ್ಮಕ ಶಕ್ತಿಯ ಸಂಕೇತ ಎಂದು ಭಾವಿಸಲಾಗುತ್ತದೆ. ಅನೇಕ ಬಣ್ಣಗಳಲ್ಲಿ ಸಪ್ತ ಅಶ್ವಗಳ ಫೋಟೋ Read more…

ಮೂವರು ಮಹಿಳೆಯರಿರುವ ಈ ಚಿತ್ರದಲ್ಲಿ ಅಡಗಿರುವ ಉಳಿದ ಮೂವರನ್ನು ಗುರುತಿಸಬಲ್ಲಿರಾ….?

ಗೊಂದಲಮಯ ಚಿತ್ರವನ್ನು ನೀಡಿ ಅದರಲ್ಲಿ ವಸ್ತು ಒಂದನ್ನು ಪತ್ತೆಹಚ್ಚುವ ಆಪ್ಟಿಕಲ್ ಪಿಕ್ಚರ್ಸ್​ ಟ್ರೆಂಡ್​ ಹೆಚ್ಚಾಗಿದೆ. ಬುದ್ಧಿಗೆ ಗುದ್ದು ನೀಡಲು ಇಂಥ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, Read more…

ತಮಿಳುನಾಡು ರೈತನ ಬಳಿ ರವಿವರ್ಮ ರಚಿಸಿದ ಶತಮಾನದಷ್ಟು ಹಳೆಯ ಸರಸ್ವತಿ ವರ್ಣಚಿತ್ರ

ವರ್ಣಚಿತ್ರ ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದು ಅದ್ಭುತ, ಅಪರೂಪದ ಕಲಾವಿದ. ರವಿವರ್ಮ. ತಮ್ಮ ಜೀವಿತಾವಧಿಯಲ್ಲಿ 6,000 ಕ್ಕೂ ಹೆಚ್ಚು ವರ್ಣಚಿತ್ರಗಳನ್ನು ಮಾಡಿದ್ದಾರೆ ಇವರು. ಲಿಥೋಗ್ರಾಫಿಕ್ ಪುನರುತ್ಪಾದನೆಯ ಕರಕುಶಲತೆಯನ್ನು ಕರಗತ Read more…

ಜಮ್ಮುವಿನಲ್ಲಿ ಹೌಸ್‌ಬೋಟ್ ಉತ್ಸವ: ಮನಸೂರೆಗೊಳ್ಳುವ ಫೋಟೋ ಶೇರ್​ ಮಾಡಿದ ಪ್ರವಾಸೋದ್ಯಮ ಇಲಾಖೆ

ಜಮ್ಮು: ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್​ನಲ್ಲಿ ಇದೇ 7 ರಂದು ಶ್ರೀನಗರದ ದಾಲ್ ಸರೋವರ ಮತ್ತು ನಾಗೀನ್ ಸರೋವರದಲ್ಲಿ ನಡೆದ ಹೌಸ್‌ಬೋಟ್ ಉತ್ಸವದ Read more…

ಬ್ರಿಟನ್ ದೊರೆ ಕಿಂಗ್ ಚಾರ್ಲ್ಸ್ ಚಿತ್ರಿಸಿದ ಅರಮನೆ ಚಿತ್ರ 5.35 ಲಕ್ಷ ರೂ. ಗೆ ಹರಾಜು….!

ಲಂಡನ್​: ಬ್ರಿಟನ್‌ನ ಆಳ್ವಿಕೆಯ ದೊರೆ ಕಿಂಗ್ ಚಾರ್ಲ್ಸ್ III ಅವರ ಹಸ್ತಾಕ್ಷರವುಳ್ಳ ಬಾಲ್ಮೋರಲ್ ಕ್ಯಾಸಲ್ ಪೇಂಟಿಂಗ್‌ £ 5,737.50 ಗೆ ಮಾರಾಟವಾಗಿದೆ. ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಇದರ ಮೌಲ್ಯ, Read more…

ಪಿಕಾಸೊ ಪೇಂಟಿಂಗ್‌ಗೆ ಹಸ್ತದ ಗುರುತು; ಹವಾಮಾನ ಕಾರ್ಯಕರ್ತ ಅರೆಸ್ಟ್

ಮೆಲ್ಬೋರ್ನ್‌ನ ಗ್ಯಾಲರಿಯಲ್ಲಿ ಅಮೂಲ್ಯವಾದ ಪಿಕಾಸೊ ಪೇಂಟಿಂಗ್‌ಗೆ ತಮ್ಮ ಹಸ್ತದ ಗುರುತು ಅಂಟಿಸಿದ ಹವಾಮಾನ ಕಾರ್ಯಕರ್ತರನ್ನು ಬಂಧಿಸಲಾಗಿದೆ. ವಿಕ್ಟೋರಿಯಾದ ನ್ಯಾಷನಲ್ ಗ್ಯಾಲರಿಯಲ್ಲಿ ಹವಾಮಾನ ಬಿಕ್ಕಟ್ಟಿನೊಂದಿಗೆ ಉಂಟಾಗುವ ಯುದ್ಧಗಳು ಮತ್ತು ಕ್ಷಾಮಗಳನ್ನು Read more…

ಬೆಂಗಳೂರು ಕೆಫೆಯು ವಿನ್ಸೆಂಟ್​ ವ್ಯಾನ್​ ಗಾಗ್​ ವರ್ಣಚಿತ್ರವನ್ನು ಹೋಲುತ್ತಂತೆ….!

ಮೊಬೈಲ್​ ಕ್ಯಾಮರಾ ಬಳಕೆ ಹೆಚ್ಚುತ್ತಿದ್ದಂತೆ ಆಹಾರ ಅಥವಾ ಕೆಲವು ಸೀನರಿಕ್​ ಸ್ಥಳಗಳ ಚಿತ್ರಗಳನ್ನು ಕ್ಲಿಕ್ಕಿಸಿದ ನಂತರ ಹೆಚ್ಚಿನವರು ಹವ್ಯಾಸಿ ಛಾಯಾಗ್ರಾಹಕರಾಗಿಬಿಟ್ಟಿದ್ದಾರೆ. ಆದರೆ, ಹೆಸರು ಹೇಳಲಿಚ್ಛಿಸದ ರೆಡ್ಡಿಟ್​ ಬಳಕೆದಾರರು ತೆಗೆದ Read more…

ಕಾರ್​ ರೂಫ್ ‘ವೈಟ್’ ಇದ್ದರೆ ಸಿಗುತ್ತೆ ಈ ಪ್ರಯೋಜನ

ಮನೆಯ ಚಾವಡಿ ಬಿಳಿ ಬಣ್ಣದಲ್ಲಿದ್ದರೆ ಶಾಖದ ಪರಿಣಾಮಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂಬ ಮಾತಿದೆ. ಅದೇ ಅಭ್ಯಾಸವನ್ನು ಆಟೋಮೋಟಿವ್​ ವಲಯದಲ್ಲಿ ಅನ್ವಯಿಸಬಹುದು. ಎಲ್ಲಾ ಕಾರುಗಳು ಬಿಳಿ ಟಾಪ್​ ಹೊಂದಿದ್ದರೆ, Read more…

ಈ ಚಿತ್ರದಲ್ಲಿ ಎಷ್ಟು ಮುಖಗಳಿವೆ ಎಂಬುದನ್ನು ಪತ್ತೆ ಮಾಡಬಲ್ಲಿರಾ…..?

ನೀವು ಅದೆಷ್ಟೇ ಸುಲಭವಾಗಿ ಪಜಲ್, ಮೈಂಡ್ ಗೇಮ್ಸ್, ಸುಡೊಕುನಂತಹ ಗೇಮ್ ಗಳನ್ನು ಪರಿಹರಿಸಲಬಲ್ಲಿರಿ. ಆದರೆ, ಇಲ್ಲೊಂದು ಚಿತ್ರವಿದೆ. ಅದು ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡಲಿದೆ. ಅದೆಂದರೆ, ಈ Read more…

ಸಿನಿಮಾ ಸೆಟ್‌ನಲ್ಲಿ ಪೇಂಟರ್ ಆದ ಅನುಷ್ಕಾ ಶರ್ಮಾ; ನಟಿಯ ಪ್ರತಿಭೆಗೆ ಮನಸೋತ ಅಭಿಮಾನಿಗಳು….!

ನಟಿ ಅನುಷ್ಕಾ ಶರ್ಮಾ ಭಾರತೀಯ ಕ್ರಿಕೆಟರ್ ಜೂಲನ್ ಗೋಸ್ವಾಮಿ ಅವರ ಜೀವನ ಚರಿತ್ರೆಯೊಂದಿಗೆ ಬಾಲಿವುಡ್‌ಗೆ ಮರಳಲು ಸಿದ್ಧರಾಗಿದ್ದಾರೆ. ಚಕ್ಡಾ ಎಕ್ಸ್‌ಪ್ರೆಸ್ ಚಿತ್ರಕ್ಕಾಗಿ ಅನುಷ್ಕಾ, ಕ್ರಿಕೆಟ್ ತರಬೇತಿ ಪಡೆಯುತ್ತಿರುವ ಚಿತ್ರಗಳು Read more…

ಬೋರ್‌ ಆಗ್ತಿದೆ ಅಂತ ಸೆಕ್ಯೂರಿಟಿ ಗಾರ್ಡ್ ಮಾಡಿದ್ದೇನು ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ಕೆಲಸದ ಮೊದಲ ದಿನವೇ,‌ ಬೋರ್ ಆದ ಸೆಕ್ಯೂರಿಟಿ ಗಾರ್ಡ್‌ ಒಂದು ಮಿಲಿಯನ್ ಅಂದ್ರೆ 7.47 ಕೋಟಿ ರೂಪಾಯಿ ಮೌಲ್ಯದ ಪೇಂಟಿಂಗ್ ಅನ್ನು ಹಾಳುಮಾಡಿದ್ದಾನೆ.‌ ಆತ, ಮುಖವಿಲ್ಲದ ವ್ಯಕ್ತಿಗಳ ಪೇಂಟಿಂಗ್ Read more…

ಐದು ವರ್ಷದ ಪೋರಿಯ ಪೇಟಿಂಗ್‌ ಜಾಣ್ಮೆಗೆ ನೆಟ್ಟಿಗರು ಫಿದಾ

ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಷಯಗಳು ಸುಖಾಸುಮ್ಮನೆ ಪ್ರಚಾರ ಗಿಟ್ಟಿಸಿಕೊಂಡು ಬಿಡುತ್ತವೆ. ದಂಪತಿಗಳ ಮುನಿಸು, ರಾಜಕಾರಣಿಗಳ ರಂಪಾಟ, ಕಿರುಚಾಟ, ಕೆಸರೆರಚಾಟ, ಪ್ರಾಣಿಗಳ ತಲೆಹರಟೆಯ ವಿಡಿಯೊಗಳಿಗೆ ಲಕ್ಷಾಂತರ ಮಂದಿ ವೀಕ್ಷಕರು ಮುಗಿಬಿದ್ದು Read more…

ಪೇಂಟಿಂಗ್ ಮಾರಲು ವೃದ್ದನ ಪರದಾಟ…! ಮರುಗಿದ ಮಹಿಳೆ ಮಾಡಿದ್ದೇನು ಗೊತ್ತಾ…?

ಪ್ಯಾರಿಸ್ ನ ಬೀದಿಯಲ್ಲಿ ವ್ಯಕ್ತಿಯೊಬ್ಬರು ಚಿತ್ರಕಲೆ ಮಾರಾಟ ಮಾಡುತ್ತಿದ್ದರು. ಆದರೆ, ಅದನ್ನು ಕೊಂಡುಕೊಳ್ಳಲು ಯಾರೂ ಮುಂದೆ ಬರದೇ ಇದ್ದಾಗ ಮಹಿಳೆಯೊಬ್ಬಳು ಚಿತ್ರಕಲೆಯನ್ನು ಕೊಂಡುಕೊಂಡರು. ತನ್ನ ಪೇಂಟಿಂಗ್ ಮಾರಾಟವಾದ ಬಳಿಕ Read more…

ಹರಾಜಿಗಿದೆ ವಿಶ್ವವಿಖ್ಯಾತ ಮೊನಾಲಿಸಾ ಪೇಂಟಿಂಗ್‌ ತದ್ರೂಪು…!

1960ರ ದಶಕದ ಈ ಪೇಂಟಿಂಗ್‌ ವರ್ಕ್‌ ಅನ್ನು ’ಮೊನಾಲಿಸಾ ಹೆಕ್ಕಿಂಗ್’ ಎಂದು ಕರೆಯಲಾಗುತ್ತಿದೆ. ಪ್ಯಾರಿಸ್‌ನ ಲೌವ್ರೆ ಮ್ಯೂಸಿಯಮ್‌ನಲ್ಲಿರುವ ಅಸಲಿ ಮೊನಾಲಿಸಾ ಚಿತ್ರದ ಅಸಲಿಯತ್ತನೇ ಪ್ರಶ್ನಿಸಿದ್ದ ದಕ್ಷಿಣ ಫ್ರಾನ್ಸ್‌ನ ಕಲಾಕಾರ Read more…

ಮಾಸ್ಕ್ ಬದಲು ಪೇಂಟ್; ಸಿಕ್ಕಿಬಿದ್ದ ಬಳಿಕ‌ ಪಾಸ್‌ಪೋರ್ಟ್ ಸೀಜ್….!

ಕೊರೋನಾ ಸಾಂಕ್ರಾಮಿಕ ಹೆಚ್ಚೆಚ್ಚು ಹರಡುತ್ತಿರುವಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯ ಇದೆ. ಅಂಥದ್ದರಲ್ಲಿ ಇಲ್ಲೊಂದು ಜೋಡಿ ಮಾಸ್ಕ್ ಧರಿಸುವ ಬದಲು ಮಾಸ್ಕ್ ಧರಿಸಿದಂತೆಯೇ ಕಾಣುವ ಪೇಂಟ್ Read more…

ಕಳುವಾಗಿದ್ದ ಪುರಾತನ ಪೇಂಟಿಂಗ್‌ ಪತ್ತೆ ಮಾಡಿದ ಇಟಾಲಿಯನ್ ಪೊಲೀಸ್

ಇಟಲಿಯ ನೇಪಲ್ಸ್ ಚರ್ಚ್‌ನಿಂದ ಕಳುವು ಮಾಡಲಾಗಿದ್ದ ಲಿಯನಾರ್ಡೋ ಡಾ ವಿಂಚಿಯ ಏಸು ಕ್ರಿಸ್ತನ ’ಸಲ್ವಾಟಾರ್‌ ಮುಂಡಿ’ ಪೇಂಟಿಂಗ್ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ. 16ನೇ ಶತಮಾನದ ಈ ಪೇಂಟಿಂಗ್ Read more…

ಕಲೆಯಿಂದ ಕಂಗೊಳಿಸುತ್ತಿರುವ ಕನಸುಗಳ ಊರಿದು

ಪಶ್ಚಿಮ ಬಂಗಾಳದ ಝಾರ್‌ ಗ್ರಾಮ್ ದಟ್ಟಡವಿಗಳ ನಡುವೆ ಇರುವ ಲಾಲ್‌ಬಜಾರ್‌ ಗ್ರಾಮ ತನ್ನ ಸೌಂದರ್ಯದಿಂದ ಕಣ್ಮನ ಸೆಳೆಯುತ್ತದೆ. ಈ ಪುಟ್ಟ ಗ್ರಾಮದ ಮನೆಗಳ ಗೋಡೆಗಳ ಮೇಲೆ ಮೂಡಿ ಬಂದಿರುವ Read more…

ಕಸದ ಬುಟ್ಟಿಯಲ್ಲಿತ್ತು ಬರೋಬ್ಬರಿ 2.5 ಕೋಟಿ ಮೌಲ್ಯದ ವರ್ಣ ಚಿತ್ರಕಲೆ..!

ಜರ್ಮನಿಯ ಡುಯೆಸೆಲ್ಡಾರ್ಫ್​ ವಿಮಾನ ನಿಲ್ದಾಣದಲ್ಲಿ ಉದ್ಯಮಿ ಮರೆತುಹೋಗಿದ್ದ ಬರೋಬ್ಬರಿ 2.5 ಕೋಟಿ ರೂಪಾಯಿ ಮೌಲ್ಯದ ವರ್ಣಚಿತ್ರವನ್ನ ಅಲ್ಲೇ ಸಮೀಪದಲ್ಲಿ ಕಸದಬುಟ್ಟಿಯಲ್ಲಿ ಪತ್ತೆ ಹಚ್ಚಲಾಗಿದೆ. ನವೆಂಬರ್​ 27ರಂದು ಜರ್ಮನಿಯ ಡಸಲ್ಡಾರ್ಫ್​ನಿಂದ Read more…

12,500 ವರ್ಷಗಳ ಹಿಂದಿನ ಅಪರೂಪದ ಕಲಾಕೃತಿ ಪತ್ತೆ…!

ಎಂಟು ಮೈಲಿ ಉದ್ದದ ಗೋಡೆಯೊಂದನ್ನು ಪ್ರಾಚ್ಯವಸ್ತು ಶಾಸ್ತ್ರಜ್ಞರು ಪತ್ತೆ ಮಾಡಿದ್ದು, ಇದರಲ್ಲಿ ಪ್ರಾಣಿಗಳು ಹಾಗೂ ಮಾನವರ ಚಿತ್ರಗಳನ್ನು ನೋಡಬಹುದಾಗಿದೆ. ದಕ್ಷಿಣ ಅಮೆರಿಕಾದ ಅಮೇಜಾನ್ ಮಳೆಕಾಡಿನಲ್ಲಿ ಕಂಡು ಬಂದಿರುವ ಈ Read more…

ಹೊಸ ಮನೆಯ ಪೇಟಿಂಗ್‌ ನಿಂದ ಬಾಡಿಗೆದಾರ ಫುಲ್ ಖುಷ್‌….!

ಬ್ರಿಟನ್‌ನ ಬ್ರೈಟನ್‌ನ ನಿವಾಸಿಯೊಬ್ಬರು ತಮ್ಮ ಹೊಸ ಮನೆಗೆ ಬರುತ್ತಲೇ ಅಲ್ಲಿನ ಗೋಡೆಗಳ ಮೇಲೆ ಇದ್ದ ದೊಡ್ಡ ಪೇಂಟಿಂಗ್‌ಗಳು ಹಾಗೂ ಗೋಡೆಗಳ ಕಲಾಕೃತಿಗಳನ್ನು ಕಂಡು ಖುಷಿ ಪಟ್ಟಿದ್ದಾರೆ. ಅಮೆರಿಕದ ಖ್ಯಾತ Read more…

ತೊಂದರೆಯಲ್ಲಿರುವವರ ಸಹಾಯಾರ್ಥ ವಿಶ್ವದ ಅತಿ‌ ದೊಡ್ಡ ಕ್ಯಾನ್ವಾಸ್ ರಚನೆ

ದುಬೈ: ತೊಂದರೆಯಲ್ಲಿರುವವರ ಸಹಾಯಾರ್ಥ ಬ್ರಿಟನ್ ಮೂಲದ ದುಬೈ ಚಿತ್ರ ಕಲಾವಿದ ವಿಶ್ವದ ಅತಿ ದೊಡ್ಡ ಕ್ಯಾನ್ವಾಸ್ ಪೇಂಟಿಂಗ್ ರಚನೆ ಪ್ರಾರಂಭಿಸಿದ್ದಾರೆ. ದುಬೈ ಪಾಮ್ ನ ಅಟ್ಲಾಂಟಿಸ್ ಹೋಟೆಲ್ ನ Read more…

ಈ ಪೇಟಿಂಗ್ ನೋಡಿದ ನಂತ್ರ ಅಸಹಜವಾಗಿತ್ತಂತೆ ಸುಶಾಂತ್ ಮನಸ್ಥಿತಿ…!

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ರಿಯಾ ಚಕ್ರವರ್ತಿ ಪೇಟಿಂಗ್ ಒಂದನ್ನು ಉಲ್ಲೇಖಿಸಿದ್ದಾಳೆ. ಯುರೋಪ್ ಪ್ರವಾಸದ ಸಮಯದಲ್ಲಿ ಸುಶಾಂತ್ ಆ ವರ್ಣಚಿತ್ರವನ್ನು ನೋಡಿದ ನಂತರ ಅಸಾಮಾನ್ಯವಾಗಿ ವರ್ತಿಸಲು Read more…

ಅರೆಬೆತ್ತಲೆಯಾಗಿ ಪೇಂಟಿಂಗ್‌ ಮಾಡಿಸಿಕೊಂಡಿದ್ದ ರೆಹಾನಾ ಫಾತಿಮಾಗೆ ಹರಿದುಬರುತ್ತಿದೆ ಬೆಂಬಲ

ತನ್ನ ಅರೆ ಬೆತ್ತಲೆ ದೇಹದ ಮೇಲೆ ತನ್ನದೇ ಮಕ್ಕಳಿಗೆ ಪೇಂಟಿಂಗ್ ಮಾಡಲು ಹೇಳಿದ್ದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾಗೆ ನಿರೀಕ್ಷಣಾ ಜಾಮೀನು ನಿರಾಕರಣೆ ಮಾಡಿದ್ದು, ಈ ವಿಚಾರವಾಗಿ ಸಾಮಾಜಿಕ Read more…

ದುಬಾರಿ ಬೆಲೆಗೆ ಮಾರಾಟವಾಗುವ ಈ ಕಲಾಕೃತಿ ಬಿಡಿಸುವವರು ಯಾರು ಅಂತ ತಿಳಿದ್ರೆ ಅಚ್ಚರಿಪಡ್ತೀರಿ…!

ಅಮೆರಿಕದ ದಕ್ಷಿಣ ಕರೊಲಿನಾದಲ್ಲಿರುವ ಚಿತ್ರ ಕಲಾವಿದರಿಗೆ ಎಲ್ಲಿಲ್ಲದ ಬೇಡಿಕೆ. ಅವರು ಬಿಡಿಸಿದ ಚಿತ್ರಗಳು ನೂರಾರು ಡಾಲರ್ ಗೆ ಮಾರಾಟವಾಗುತ್ತವೆ. ಇನ್ಸ್ಟಾಗ್ರಾಂ‌ ನಲ್ಲಿ ಈ ಕಲಾವಿದರಿಗೆ ತುಂಬಾ ಫ್ಯಾನ್ ಫಾಲೋವರ್ Read more…

ಕ್ವಾರಂಟೈನ್ ನಲ್ಲಿದ್ದ ಶಾಲೆಗೆ ಹಣ ಪಡೆಯದೆ ಬಣ್ಣ ಬಳಿದ ವಲಸೆ ಕಾರ್ಮಿಕರು

ಸಿಕರ್(ರಾಜಸ್ಥಾನ): ಕ್ವಾರಂಟೈನ್ ನಲ್ಲಿರುವ ವಲಸೆ ಕಾರ್ಮಿಕರು ತಾವಿರುವ ಶಾಲೆಗೆ ಬಣ್ಣ ಬಳಿದಿದ್ದಾರೆ. ಹೌದು, ರಾಜಸ್ಥಾನದ ಸಿಕರ್ ನಲ್ಲಿ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದ ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶದ 54 ವಲಸೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...