alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದಕ್ಕೆ ಕಾರಣವಾಗಿದೆ ಈ ಟೀ ಶರ್ಟ್

ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಯೊಬ್ಬನನ್ನು ಸೇನೆಯ ಜೀಪ್ ಗೆ ಕಟ್ಟಿಹಾಕಿ ಮೆರವಣಿಗೆ ಮಾಡಲಾಗಿತ್ತು. ಈಗ ಅದೇ ರೀತಿಯ ಚಿತ್ರವಿರುವ ಟಿ-ಶರ್ಟ್ ಗಳನ್ನು ಆನ್ Read more…

ಸಹೋದ್ಯೋಗಿ ಪತ್ನಿಯ ಮೇಲಿನ ಲೈಂಗಿಕ ಕಿರುಕುಳ ವಿರೋಧಿಸಿದ್ದೇ ತಪ್ಪಾಯ್ತು…!

ರಾಯ್ ಬರೇಲಿಯಲ್ಲಿ ಸೈನಿಕನೊಬ್ಬನನ್ನು ಸಾರ್ವಜನಿಕರ ಎದುರಲ್ಲೇ ಹತ್ಯೆ ಮಾಡಲಾಗಿದೆ. ಸಹೋದ್ಯೋಗಿಯ ಪತ್ನಿಗೆ ನೀಡ್ತಾ ಇದ್ದ ಲೈಂಗಿಕ ಕಿರುಕುಳವನ್ನು ವಿರೋಧಿಸಿದ್ದಕ್ಕೆ ಯೋಧ ಪ್ರಾಣ ಕಳೆದುಕೊಂಡಿದ್ದಾನೆ. ಧ್ರುವ ಚೌಧರಿ ಎಂಬಾತ ಲಾನ್ಸ್ Read more…

ವೇತನ ಏರಿಕೆ ಮಾಡಿದ್ದನ್ನ ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ ವೈದ್ಯರು

ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಪ್ರತಿಭಟನೆಗಳು ನಡೆಯೋದು ಸಾಮಾನ್ಯ. ಆದ್ರೆ ಕೆನಡಾದ 500ಕ್ಕೂ ಹೆಚ್ಚು ವೈದ್ಯರು ಮಾತ್ರ ಇದಕ್ಕೆ ತದ್ವಿರುದ್ಧ. ಸಂಬಳ ಹೆಚ್ಚಳ ಮಾಡಿರೋದನ್ನೇ ವಿರೋಧಿಸಿ ಪ್ರತಿಭಟನೆಗಿಳಿದಿದ್ದಾರೆ. ಸುಮಾರು 150 Read more…

ಮಠ-ಮಂದಿರ ವಶಕ್ಕೆ ಹುನ್ನಾರ, ಆಕ್ರೋಶಕ್ಕೆ ತುತ್ತಾದ ಸರ್ಕಾರ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಠ, ಮಂದಿರಗಳ ವಶಕ್ಕೆ ಮುಂದಾಗಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಧಾರ್ಮಿಕ ದತ್ತಿ ಕಾಯ್ದೆ ವ್ಯಾಪ್ತಿಗೆ ಮಠಗಳನ್ನು ತರುವ ಕುರಿತಾಗಿ Read more…

ಕಂಗನಾ ಅಭಿನಯದ ಚಿತ್ರಕ್ಕೂ ಎದುರಾಗಿದೆ ಸಂಕಷ್ಟ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ವಿರುದ್ಧ ನಡೆದ ಪ್ರತಿಭಟನೆಯನ್ನು ಜನರು ಇನ್ನೂ ಮರೆತಿಲ್ಲ. ಅಷ್ಟರಲ್ಲಾಗ್ಲೇ ಮತ್ತೊಂದು ಸಿನೆಮಾ ವಿವಾದದ ಸುಳಿಯಲ್ಲಿ ಸಿಲುಕಿದೆ. ಕಂಗನಾ ರನಾವತ್ ಅಭಿನಯದ Read more…

ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೊಂದು ಸಿಹಿ ಸುದ್ದಿ

H-1B ವೀಸಾ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲು ಮುಂದಾಗಿರುವ ಟ್ರಂಪ್ ಸರ್ಕಾರವನ್ನು ಅಮೆರಿಕದ ಜನಪ್ರತಿನಿಧಿಗಳು ಹಾಗೂ ವಕೀಲರ ಗುಂಪುಗಳು ಟೀಕಿಸಿವೆ. ಸರ್ಕಾರದ ಈ ನಿರ್ಧಾರದಿಂದಾಗಿ ಅಮೆರಿಕದಲ್ಲಿ ಪ್ರತಿಭಾವಂತರೇ ಇಲ್ಲದಂತಾಗಲಿದೆ ಅಂತಾ Read more…

‘ರಾಮಮಂದಿರ ವಿರೋಧಿಸುವವರ ತಲೆ ಕತ್ತರಿಸುತ್ತೇವೆ’ : ಬಿಜೆಪಿ ಶಾಸಕ

ರಾಮಮಂದಿರ ನಿರ್ಮಾಣ ವಿವಾದ ಮತ್ತೆ ಹೊಗೆಯಾಡಲಾರಂಭಿಸಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಯಾರು ವಿರೋಧಿಸುತ್ತಾರೋ ಅವರ ಶಿರಚ್ಛೇದ ಮಾಡುವುದಾಗಿ ಹೈದ್ರಾಬಾದ್ ನ ಬಿಜೆಪಿ ಶಾಸಕ ರಾಜಾ ಸಿಂಗ್ ಹೇಳಿದ್ದಾರೆ. Read more…

ಗಿಟಾರ್ ಬಾರಿಸಿದ್ದರಿಂದ ವಿವಾಹಕ್ಕೆ ಎದುರಾಯ್ತು ವಿಘ್ನ!

ಹಿಂದೊಮ್ಮೆ ಚರ್ಚ್ ನಲ್ಲಿ ಗಿಟಾರ್ ಬಾರಿಸಿದ್ದಾನೆ ಅನ್ನೋ ಕಾರಣಕ್ಕೆ ಭೋಪಾಲ್ ನಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಯುವಕನ ಮದುವೆಗೆ ಅಡ್ಡಿಪಡಿಸಿದ್ದಾರೆ. ರಿತು ದುಬೇ ಹಾಗೂ ವಿಶಾಲ್ ಮಿತ್ರಾ ವಿವಾಹ Read more…

ಕಾಶ್ಮೀರಿ ಯುವಕನ ವರಿಸುವ ಟೀನಾ ನಿರ್ಧಾರಕ್ಕೆ ಹಿಂದೂ ಮಹಾಸಭಾ ವಿರೋಧ

2015ರಲ್ಲಿ ಯು.ಪಿ.ಎಸ್.ಇ. ಟಾಪರ್ ಆಗಿದ್ದ ಟೀನಾ ದಾಬಿ, ಎರಡನೇ ರ್ಯಾಂಕ್ ಬಂದಿದ್ದ ಕಾಶ್ಮೀರದ ಯುವಕ ಅತರ್ ಅಮೀರ್-ಉಲ್ ಶಫಿ ಖಾನ್ ನನ್ನು ಮದುವೆಯಾಗುವುದಾಗಿ ಫೇಸ್ ಬುಕ್ ನಲ್ಲಿ ಪ್ರಕಟಿಸಿರೋದು Read more…

ಪರೀಕ್ಷಾ ವಿಧಾನ ವಿರೋಧಿಸಿ ಬೀದಿಗಿಳಿದ ವಿದ್ಯಾರ್ಥಿಗಳು

ಹೊಸ ಪರೀಕ್ಷಾ ವಿಧಾನ ವಿರೋಧಿಸಿ ತೆಲಂಗಾಣ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಒಸ್ಮಾನಿಯಾ ವಿಶ್ವವಿದ್ಯಾನಿಲಯದ ಆರ್ಟ್ಸ್ ಕಾಲೇಜಿನ ಬಳಿ ಜಮಾಯಿಸಿದ ವಿದ್ಯಾರ್ಥಿಗಳು, ಹೊಸ ವಿಧಾನದಿಂದ ಪೂರ್ವಾಗ್ರಹ ಹುಟ್ಟಿಕೊಳ್ಳುತ್ತದೆ ಎಂದು ಆರೋಪಿಸಿ ಪ್ರತಿಭಟಿಸಿದ್ರು. Read more…

ಫಲ ನೀಡದ ಎನ್.ಎಸ್.ಜಿ. ಸದಸ್ಯತ್ವ ಪ್ರಯತ್ನ

ಸಿಯೋಲ್: ಪರಮಾಣು ಪೂರೈಕೆದಾರರ ಒಕ್ಕೂಟ(ಎನ್.ಎಸ್.ಜಿ.)ದಲ್ಲಿ ಸದಸ್ಯತ್ವ ಪಡೆಯಬೇಕೆಂಬ ಭಾರತದ ಕನಸಿಗೆ ಹಿನ್ನಡೆಯಾಗಿದೆ.  ಎನ್.ಎಸ್.ಜಿ. ವಿಶೇಷ ಅಧಿವೇಶನದಲ್ಲಿ ಭಾರತಕ್ಕೆ ಸದಸ್ಯತ್ವ ನೀಡಲು ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಚೀನಾ, ಬ್ರೆಜಿಲ್, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...