alex Certify Olympics | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : 128 ವರ್ಷಗಳ ಬಳಿಕ ಒಲಿಂಪಿಕ್ಸ್ ನಲ್ಲಿ `ಕ್ರಿಕೆಟ್’ ಸೇರ್ಪಡೆಗೆ `IOC’ ನಿರ್ಧಾರ | Olympic Games

ನವದೆಹಲಿ :  ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿರ್ಧರಿಸಿದೆ. ಮುಂಬೈನಲ್ಲಿ ನಡೆದ ಐಒಸಿಯ 141 ನೇ ಅಧಿವೇಶನದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಾಸ್ ಏಂಜಲೀಸ್ 2028 Read more…

BREAKING : ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್ ಗೆ ಕ್ರಿಕೆಟ್ ಸೇರ್ಪಡೆ |Olympics 2028

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಕಾರ್ಯಕಾರಿ ಮಂಡಳಿಯು 2028 ರ ಲಾಸ್ ಏಂಜಲೀಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಸೇರಿಸಲು ಅನುಮೋದನೆ ನೀಡಿದೆ. ಅಕ್ಟೋಬರ್ 13 ರಂದು ಮುಂಬೈನಲ್ಲಿ ನಡೆದ ಕಾರ್ಯಕಾರಿ Read more…

128 ವರ್ಷಗಳ ನಂತರ `ಒಲಿಂಪಿಕ್ಸ್’ ನಲ್ಲಿ ಕ್ರಿಕೆಟ್ ಸೇರ್ಪಡೆ!

ಮುಂಬೈ : ಭಾರತದಲ್ಲಿ ಕ್ರಿಕೆಟ್ ಬಹಳ ಜನಪ್ರಿಯವಾಗಿದೆ. ಕ್ರಿಕೆಟ್ ಅನ್ನು ಇಲ್ಲಿ ಒಂದು ಧರ್ಮವೆಂದು ಪರಿಗಣಿಸಲಾಗಿದೆ. ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಸಿಹಿ ಸುದ್ದಿ ಹೊರಬಿದ್ದಿದೆ. 2028ರಲ್ಲಿ ಲಾಸ್ Read more…

BIG NEWS: ಭಾರತದಲ್ಲಿ ಒಲಿಂಪಿಕ್ಸ್ ಆತಿಥ್ಯದ ಮೊದಲ ಹೆಜ್ಜೆ: ನೀತಾ ಅಂಬಾನಿಯಿಂದ ಐತಿಹಾಸಿಕ IOC ಅಧಿವೇಶನ ಘೋಷಣೆ

ನವದೆಹಲಿ: ಈ ವರ್ಷ ಭಾರತವು 141ನೇ ಐಒಸಿ ಅಧಿವೇಶನವನ್ನು ಆಯೋಜಿಸಲಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಸದಸ್ಯೆ ನೀತಾ ಅಂಬಾನಿ ಸೋಮವಾರ ಘೋಷಿಸಿದರು. ಭಾರತಕ್ಕೆ ಒಲಿಂಪಿಕ್ಸ್ ಅನ್ನು ತರುವ Read more…

Viral Video | ಬಾಲಿವುಡ್ ಹಾಡುಗಳಿಗೆ ಮಸ್ತ್‌ ಸ್ಟೆಪ್ ಹಾಕಿದ ಸ್ಕೇಟಿಂಗ್ ವಿಶ್ವ ಚಾಂಪಿಯನ್ ಬಾಲೆಯರು

ಮಾಜಿ ಒಲಿಂಪಿಯನ್ನರೂ ಆದ ಸ್ಕೇಟಿಂಗ್ ವಿಶ್ವ ಚಾಂಪಿಯನ್‌ಗಳಾದ ಮೆರೈಲ್ ಡೇವಿಸ್ ಹಾಗೂ ಚಾರ್ಲಿ ವೈಟ್ ಬಾಲಿವುಡ್‌ನ ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಅಂತಾರಾಷ್ಟ್ರೀಯ Read more…

ಒಲಿಂಪಿಕ್ ಪದಕ ವಿಜೇತ, ಮಾಜಿ ಪೊಲೀಸ್ ಅಧಿಕಾರಿ ಡ್ರಗ್ಸ್ ಜಾಲದಲ್ಲಿ ಅಂದರ್

ಗೋವಾದಲ್ಲಿ ಡ್ರಗ್ಸ್ ಜಾಲ ಪತ್ತೆ ಹಚ್ಚಿದ ಎನ್ ಸಿ ಬಿ ಇಬ್ಬರು ರಷ್ಯನ್ ಪ್ರಜೆಗಳು ಸೇರಿದಂತೆ ಓರ್ವ ಭಾರತೀಯನನ್ನು ಬಂಧಿಸಿದೆ. ಅಚ್ಚರಿಯ ಅಂಶವೆಂದರೆ ಬಂಧಿತ ರಷ್ಯನ್ ಪ್ರಜೆಗಳಲ್ಲಿ ಓರ್ವ Read more…

ಭಾರತದ ಫುಟ್ಬಾಲ್ ದಿಗ್ಗಜ ತುಳಸಿದಾಸ್ ಬಲರಾಮ್ ಇನ್ನಿಲ್ಲ

1962 ರ ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತ ಭಾರತ ಫುಟ್ಬಾಲ್ ತಂಡದ ಸದಸ್ಯರಾಗಿದ್ದ ತುಳಸಿದಾಸ್ ಬಲರಾಮ್ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 87 ವರ್ಷದ ತುಳಸಿ ದಾಸ್ Read more…

ಕುಸ್ತಿಪಟುಗಳ ಪ್ರತಿಭಟನೆ ಹಿಂದೆ ಕಾಂಗ್ರೆಸ್ ಪಿತೂರಿ; ಬ್ರಿಜ್ ಭೂಷಣ್ ಆರೋಪ

ಲೈಂಗಿಕ ದೌರ್ಜನ್ಯದ ಮಾಡಿದ್ದಾರೆಂದು ಆರೋಪಿಸಿ ಭಾರತ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಖ್ಯಾತ ಕುಸ್ತಿಪಟುಗಳು ನವದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ Read more…

ಕುಸ್ತಿ ಫೆಡರೇಷನ್ ಅಧ್ಯಕ್ಷರ ವಿರುದ್ಧ ಗುರುತರ ಆರೋಪ ಮಾಡಿದ ವಿನೇಶಾ ಫೋಗಟ್

ಭಾರತ ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದರಾಗಿರುವ ಬ್ರಿಜ್ ಭೂಷಣ್ ಸಿಂಗ್ ಅವರ ವಿರುದ್ಧ ಒಲಂಪಿಯನ್ ಕುಸ್ತಿಪಟು ವಿನೇಶಾ ಫೋಗಟ್ ಗುರುತರ ಆರೋಪ ಮಾಡಿದ್ದಾರೆ. ಬ್ರಿಜ್ ಭೂಷಣ್ Read more…

ಕ್ರಿಕೆಟ್ ಪ್ರಿಯರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಭಾರತ ಸೇರಿದಂತೆ ವಿಶ್ವದಲ್ಲಿ ಕ್ರಿಕೆಟ್ ಅಪಾರ ಜನಪ್ರಿಯತೆಯನ್ನು ಪಡೆದಿದೆ. ಕ್ರಿಕೆಟ್ ಆಟಗಾರರು ಅಪಾರ ಫ್ಯಾನ್ಸ್ ಗಳನ್ನು ಹೊಂದಿದ್ದು, ಗಡಿ, ದೇಶ ಮರೆತು ನೆಚ್ಚಿನ ಆಟಗಾರರನ್ನು ಅಭಿಮಾನಿಗಳು ಇಷ್ಟಪಡುತ್ತಾರೆ. ಆದರೆ Read more…

ಬ್ರೆಜಿಲ್ ಡೆಫ್ ಒಲಿಂಪಿಕ್ ಗೆ ಧಾರವಾಡದ ನಿಧಿ ಆಯ್ಕೆ

ಧಾರವಾಡ: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಬಿ.ಕಾಂ ಪ್ರಥಮ ವರ್ಷದಲ್ಲಿ ಅಭ್ಯಸಿಸುತ್ತಿರುವ ನಿಧಿ ಶಿವರಾಮ ಸುಲಾಖೆ ಇವರು ಮೇ 1 ರಿಂದ 15 ರವರೆಗೆ ಬ್ರೆಜಿಲ್‍ನಲ್ಲಿ ನಡೆಯಲಿರುವ Read more…

ಇವರೇ ನೋಡಿ ʼಒಲಿಂಪಿಕ್ಸ್ʼ ನ ದುರದೃಷ್ಟವಂತ ಅಥ್ಲೀಟ್ ಗಳು

ಒಲಿಂಪಿಕ್ ಪದಕ ಮುಡಿಗೇರಿಸಿಕೊಳ್ಳೋದು ಸುಲಭವಲ್ಲ. ಅದಕ್ಕೆ ವಿಶಿಷ್ಟ ಕೌಶಲ್ಯ ಬೇಕು, ಸಮರ್ಪಣಾ ಭಾವದ ಜೊತೆಗೆ ಅದೃಷ್ಟ ಕೂಡ ನಿಮ್ಮ ಜೊತೆಗಿರಬೇಕು. ಅದೆಷ್ಟೋ ಆಟಗಾರರಿಗೆ ಕೊನೆ ಕ್ಷಣದಲ್ಲಿ ಅದೃಷ್ಟವೇ ಕೈಕೊಟ್ಟಿದ್ದೂ Read more…

ಭಾರತೀಯ ಟೇಬಲ್ ಟೆನಿಸ್ ಆಡಳಿತದಲ್ಲಿ ’ಮ್ಯಾಚ್‌ ಫಿಕ್ಸಿಂಗ್’ ರಾಜಕೀಯ: ರಾಷ್ಟ್ರೀಯ ಕೋಚ್‌ ತಪ್ಪಿತಸ್ಥ ಎಂದು ತೀರ್ಪಿತ್ತ ದೆಹಲಿ ಹೈಕೋರ್ಟ್

ಕ್ರೀಡಾ ಸಂಸ್ಥೆಗಳ ಆಡಳಿತಗಳಲ್ಲಿ ನಡೆಯುವ ಹೊಲಸು ರಾಜಕಾರಣದಿಂದ ಪ್ರತಿಭಾವಂತ ಆಟಗಾರರ ಮೇಲೆ ಏನೆಲ್ಲಾ ಆಗುತ್ತದೆ ಎಂಬ ಮತ್ತೊಂದು ನಿದರ್ಶನ ಇದು. ಮಾರ್ಚ್‌ನಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ರಾಷ್ಟ್ರೀಯ Read more…

2028ರ ಒಲಿಂಪಿಕ್ಸ್ ನ ತಾತ್ಕಾಲಿಕ ಪಟ್ಟಿಯಿಂದ ಕ್ರಿಕೆಟ್ ಗೆ ಕೊಕ್

2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಕ್ರಿಕಟ್ ಇರಲಿದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ, ಒಲಿಂಪಿಕ್ಸ್ ನ ತಾತ್ಕಾಲಿಕ ಪಟ್ಟಿ ಬಿಡುಗಡೆಯಾಗಿದ್ದು, ಕ್ರಿಕೆಟ್ ಕಾಣಿಸಿಕೊಂಡಿಲ್ಲ. ಕ್ರಿಕೆಟ್ ಜೊತೆಗೆ ವೇಟ್ Read more…

ನೀರಜ್ ಚೋಪ್ರಾ ಬ್ರಾಂಡ್ ಮೌಲ್ಯದಲ್ಲಿ 1000 ಪಟ್ಟು ವರ್ಧನೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶವಾಸಿಗಳ ಕಣ್ಮಣಿಯಾಗಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾರ ಬ್ರಾಂಡ್ ಮೌಲ್ಯದಲ್ಲಿ ಕಳೆದೊಂದು ತಿಂಗಳಲ್ಲಿ 1000 ಪಟ್ಟು ವರ್ಧನೆಯಾಗಿದೆ. ತಮ್ಮ ಪ್ರಚಾರ ರಾಯಭಾರಿಯಾಗಿ Read more…

ಈ ಕ್ರೀಡಾಪಟುಗಳಿಗೆ ವಿವಿಧ ಕಂಪನಿಗಳಿಂದ ಕಾರ್‌ ಗಿಫ್ಟ್

ಮಹೀದ್ರಾ ಮತ್ತು ಮಹೀಂದ್ರಾ, ರೆನಾಲ್ಟ್ , ಎಂ ಜಿ ಮೋಟಾರ್ಸ್ ಮುಂತಾದ ಕಾರು ಉತ್ಪಾದನಾ ಕಂಪನಿಗಳು ಒಲಂಪಿಕ್ಸ್, ಪ್ಯಾರಾ ಒಲಂಪಿಕ್ಸ್ ವಿಜೇತರಿಗೆ ಕಾರುಗಳನ್ನು ನೀಡುತ್ತಿದ್ದಾರೆ. ಭಾರತಕ್ಕೆ ಒಲಂಪಿಕ್ಸ್, ಪ್ಯಾರಾ Read more…

BIG BREAKING: ಭಾರತದ ಭರ್ಜರಿ ಪದಕ ಬೇಟೆ; 1 ಚಿನ್ನ, 4 ಬೆಳ್ಳಿ ಸೇರಿ 7 ಮೆಡಲ್

ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ 7 ಪದಕ ಬಂದಿದೆ. 1 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಭಾರತದ ಕ್ರೀಡಾಪಟುಗಳು ಗಳಿಸಿದ್ದಾರೆ. ಭಾರತದ ಪದಕ ಬೇಟೆ Read more…

BIG BREAKING NEWS: ಟೋಕಿಯೊ ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಮೊದಲ ಗೋಲ್ಡ್ ಮೆಡಲ್, ‘ಅವನಿ’ಗೊಂದು ಚಿನ್ನದ ಪದಕ

ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಅವನಿ ಲೇಖಾರಾ ಚಿನ್ನದ ಪದಕ ಗಳಿಸಿದ್ದಾರೆ. ಮಹಿಳೆಯರ 10 ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್ 1 ಸ್ಪರ್ಧೆಯಲ್ಲಿ ಭಾರತದ ಮೊದಲ ಚಿನ್ನ ಗೆದ್ದರು. Read more…

ತಮ್ಮ ಸೋಲು ಕಂಡು ಬಿಕ್ಕಿಬಿಕ್ಕಿ ಅತ್ತಿದ್ದ ಅಭಿಮಾನಿ ಭೇಟಿ ಮಾಡಿದ ಮೇರಿ ಕೋಮ್

ಟೋಕಿಯೋ ಒಲಿಂಪಿಕ್ಸ್‌ನ ಮಹಿಳೆಯರ ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್ ಸೋಲನ್ನು ಕಂಡು ಅಳುತ್ತಿದ್ದ ತಮ್ಮ ಟೀನೇಜ್ ಅಭಿಮಾನಿಯೊಬ್ಬಳ ವಿಡಿಯೋ ವೈರಲ್ ಆಗಿತ್ತು. ಇದೀಗ ಆ ಹುಡುಗಿಯನ್ನು ಖುದ್ದು ಭೇಟಿಯಾಗಿರುವ ಮೇರಿ Read more…

ಕ್ರೀಡೆಯಲ್ಲಿ ಸಾಧನೆ ಮಾಡುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ‘ಅಮೃತ ಕ್ರೀಡಾ ಯೋಜನೆ’ಗೆ ಒಪ್ಪಿಗೆ

ಬೆಂಗಳೂರು: 2024 ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಿದ್ಧತೆ ಕೈಗೊಳ್ಳಲಾಗಿದ್ದು, ಅಮೃತ ಕ್ರೀಡಾ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. ರಾಜ್ಯ ಸರ್ಕಾರದಿಂದ ಅಮೃತ ಕ್ರೀಡಾ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ Read more…

ವಿಡಿಯೋ: ಮೆಚ್ಚಿನ ನಟನ ಡೈಲಾಗ್ ಅನುಕರಿಸಿದ ಚಿನ್ನದ ಹುಡುಗ

ಟೋಕ್ಯೋ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಇದೀಗ ದೇಶದ ನಂ1 ಸೆನ್ಸೇಷನ್ ಆಗಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಬಾರಿಗೆ ವೈಯಕ್ತಿಕ ಚಿನ್ನ ಗೆದ್ದುಕೊಟ್ಟ ಚೋಪ್ರಾ ದೇಶವಾಸಿಗಳ Read more…

ನವಜಾತ ಶಿಶುವಿನ ಚಿಕಿತ್ಸೆಗಾಗಿ ಪದಕವನ್ನೇ ಹರಾಜಿಗಿಟ್ಟ ಬೆಳ್ಳಿ ಪದಕ ಗೆದ್ದ ಒಲಂಪಿಕ್ಸ್ ಆಟಗಾರ್ತಿ

ನವಜಾತ ಶಿಶುವಿನ ಶಸ್ತ್ರಚಿಕಿತ್ಸೆಗಾಗಿ ಹಣ ಸಂಗ್ರಹಿಸಲು, ಪೋಲೆಂಡ್‌ನ ಒಲಿಂಪಿಕ್ಸ್ ಕ್ರೀಡಾಪಟು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಗೆದ್ದ ಬೆಳ್ಳಿಯ ಪದಕವನ್ನು ಹರಾಜು ಹಾಕಿದ್ದರು. ಪದಕ ಖರೀದಿ ಮಾಡಿದ ವ್ಯಕ್ತಿ, ಪದಕವನ್ನು Read more…

ಹಸುಗೂಸಿನ ಹೃದಯ ಶಸ್ತ್ರಚಿಕಿತ್ಸೆಗೆ ನಿಧಿ ಸಂಗ್ರಹಿಸಲು ಒಲಿಂಪಿಕ್ ಪದಕ ಹರಾಜಿಗಿಟ್ಟ ಅಥ್ಲೀಟ್

ಟೋಕ್ಯೋ ಒಲಿಂಪಿಕ್ಸ್‌ನ ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದ ಪೋಲೆಂಡ್‌ನ ಮಾರಿಯಾ ಆಂಡ್ರೇಜ಼ಿಕ್ ಎಂಟು ತಿಂಗಳ ಮಗುವಿನ ಹೃದಯದ ಶಸ್ತ್ರಚಿಕಿತ್ಸೆಗೆ ನೆರವಾಗಲು ಪದಕವನ್ನು ಹರಾಜಿಗಿಟ್ಟಿದ್ದಾರೆ. ರಿಯೋ 2016ರಲ್ಲಿ Read more…

ಭಾರತೀಯ ಕುಸ್ತಿ ಫೆಡರೇಷನ್‌ ಕ್ಷಮೆಯಾಚಿಸಿದ ವಿನೇಶ್ ಫೋಗಟ್

ಟೋಕಿಯೋ ಒಲಿಂಪಿಕ್ಸ್‌ ವೇಳೆ ಅಶಿಸ್ತಿನ ವರ್ತನೆ ತೋರಿದ ಕುಸ್ತಿ ಪಟು ವಿನೇಶ್ ಫೋಗಟ್ ತಮ್ಮ ನಡವಳಿಕೆಗೆ ಕ್ಷಮೆಯಾಚಿಸಿ ಭಾರತೀಯ ಕುಸ್ತಿ ಫೇಫೆಡರೇಷನ್‌ಗೆ ಪತ್ರ ಬರೆದಿದ್ದಾರೆ. ಒಲಿಂಪಿಕ್ಸ್‌ನ ಮಹಿಳೆಯರ ಕುಸ್ತಿ Read more…

BREAKING NEWS: ಗ್ರಾಮೀಣ ಜನರಿಗೆ ಮೋದಿ ಗುಡ್ ನ್ಯೂಸ್

ನವದೆಹಲಿ: ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ, ಕೊರೋನಾ ನೋವು ನಮ್ಮನ್ನು ಯಾವಾಗಲೂ ಕಾಡುತ್ತಿದೆ ಎಂದು ಹೇಳಿದ್ದಾರೆ. ಭಾರತ ಲಸಿಕೆಗಾಗಿ ಅವಲಂಬಿತರಾಗಬಾರದು. ಬೇರೆ ದೇಶಗಳ ಮೇಲೆ ಅವಲಂಬಿತವಾಗಬಾರದು. Read more…

BREAKING NEWS: 75 ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿ ಮಹತ್ವದ ಮಾಹಿತಿ

ನವದೆಹಲಿ: ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ ದೇಶದ ಜನತೆಗೆ 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಹೇಳಿದ್ದಾರೆ. ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್, Read more…

ಕೆಂಪುಕೋಟೆಗೆ ಸರ್ಪಗಾವಲು: ಪ್ರಧಾನಿ ಮೋದಿ ಧ್ವಜಾರೋಹಣ, ವಾಯುಸೇನೆಯಿಂದ ಹೂಮಳೆ

ನವದೆಹಲಿ: ದೆಹಲಿಯ ಕೆಂಪುಕೋಟೆಯಲ್ಲಿ ಎಂದು 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕೆಂಪು ಕೋಟೆಯ ಸುತ್ತಮುತ್ತ ಅಪಾರ ಭದ್ರತೆ ಕೈಗೊಳ್ಳಲಾಗಿದ್ದು, ಭದ್ರತೆಗೆ Read more…

ಈ ಪೆಟ್ರೋಲ್ ಬಂಕ್‌ನಲ್ಲಿ ಸಿಂಧು, ನೀರಜ್ ಹೆಸರಿನ ಮಂದಿಗೆ ಸಿಗುತ್ತೆ ಉಚಿತ ಇಂಧನ

ಒಲಿಂಪಿಕ್ ಪದಕ ವಿಜೇತರಾದ ನೀರಜ್ ಚೋಪ್ರಾ ಹಾಗೂ ಪಿ.ವಿ. ಸಿಂಧು ಹೆಸರಿರುವ ಮಂದಿಗೆ ಉಚಿತ ಇಂಧನ ನೀಡಲು ತಮಿಳು ನಾಡಿನ ಕರೂರ್‌ ಜಿಲ್ಲೆಯಲ್ಲಿರುವ ತಿರುಮಣಿಲಯೂರ್‌ ಎಂಬ ಊರಿನಲ್ಲಿರುವ ಪೆಟ್ರೋಲ್ Read more…

ಕೂದಲೆಳೆಯಲ್ಲಿ ಪದಕ ವಂಚಿತರಿಗೆ ಟಾಟಾ ಮೋಟರ್ಸ್‌ನಿಂದ ಅರ್ಥಪೂರ್ಣ ಸನ್ಮಾನ

ಇತಿಹಾಸ ಯಾವಾಗಲೂ ಗೆದ್ದವರನ್ನೇ ಸನ್ಮಾನಿಸುತ್ತದೆ. ಆದರೆ ತಮ್ಮದೆಲ್ಲವನ್ನೂ ಧಾರೆ ಎರೆದು ಶ್ರಮಪಟ್ಟರೂ ಕೂದಲೆಳೆ ಅಂತರದಲ್ಲಿ ಗೆಲುವಿನಿಂದ ವಂಚಿತರಾಗುವ ಸಾಧಕರ ಬಗ್ಗೆ ನಮ್ಮಲ್ಲಿ ಬಹುತೇಕರಿಗೆ ಗೊತ್ತೇ ಇರುವುದಿಲ್ಲ. ಎಲ್ಲರೂ ಒಲಿಂಪಿಕ್ Read more…

ಒಲಂಪಿಕ್ ಪದಕ ವಿಜೇತನಿಗೆ ಡಿಎಸ್‌ಪಿ ಹುದ್ದೆ, ಒಂದು ಕೋಟಿ ನಗದು ಬಹುಮಾನ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ತಂಡದ ಸದಸ್ಯರಲ್ಲಿ ಒಬ್ಬರಾದ ವಿವೇಕ್ ಸಾಗರ್‌ ಪ್ರಸಾದ್‌ರನ್ನು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸನ್ಮಾನಿಸಿದ್ದಾರೆ. ಪದಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...