alex Certify
ಕನ್ನಡ ದುನಿಯಾ       Mobile App
       

Kannada Duniya

ಒಲಂಪಿಕ್ಸ್ ನಲ್ಲಿ ಬಂಗಾರ ಗೆದ್ರೆ ಈ ಸರ್ಕಾರ ನೀಡಲಿದೆ 3 ಕೋಟಿ ರೂ.

ದೆಹಲಿ ಸರ್ಕಾರ ಆಟಗಾರರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಒಲಂಪಿಕ್ಸ್ ಹಾಗೂ ಪ್ಯಾರಾ ಒಲಂಪಿಕ್ಸ್ ನಲ್ಲಿ ಪದಕ ಗೆದ್ದ ಆಟಗಾರರ ಬಹುಮಾನ ಮೊತ್ತವನ್ನು ಏರಿಸುವ ನಿರ್ಧಾರ ಕೈಗೊಂಡಿದೆ. ದೆಹಲಿ ಆಟಗಾರರು Read more…

ದೆಹಲಿಯಲ್ಲಿ 2020 ರ ಶೂಟಿಂಗ್ ವಿಶ್ವಕಪ್

ವಿಶ್ವ ಮಟ್ಟದಲ್ಲಿ ಭಾರತೀಯ ಶೂಟರ್ ಗಳ ಗುರಿಯ ಬಗ್ಗೆ ಚರ್ಚೆಗಳು ನಡೆದಿವೆ. ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಏಷ್ಯನ್ ಗೇಮ್ಸ್ ನಲ್ಲಿ ಪದಕದ ಆಸೆಯನ್ನು ಚಿಗುರಿಸಿರುವ ಸ್ಟಾರ್ ಶೂಟರ್ Read more…

ಕ್ರೀಡೆಯಲ್ಲಿ ಪದಕ ಗೆಲ್ಲಲು ಚೀನಾ ಏನ್ಮಾಡತ್ತೆ ಗೊತ್ತಾ?

ಕ್ರೀಡಾಕೂಟದಲ್ಲಿ ಪದಕ ಗೆಲ್ಲಲು ಚೀನಾ ಎತ್ತಿದ ಕೈ. ಇಷ್ಟೆಲ್ಲ ಪದಕಗಳನ್ನು ಪಡೆಯಲು ಚೀನಾ ಏನೆನೆಲ್ಲ ಕಸರತ್ತು ಮಾಡುತ್ತೆ ಗೊತ್ತಾ..? ಚೀನಾ ಸರಕಾರ ಇದನ್ನು ಎಷ್ಟು ಪ್ರತಿಷ್ಟೆಯ ಪ್ರಶ್ನೆಯನ್ನಾಗಿ ತೆಗೆದುಕೊಳ್ಳುತ್ತದೆಯೆಂದರೇ, ಅಲ್ಲಿ Read more…

ಸ್ಪರ್ಧೆ ವೇಳೆಯೇ ಬಿಚ್ಚಿಕೊಳ್ತು ಮಹಿಳಾ ಸ್ಪರ್ಧಿಯ ಹಿಂಬದಿ ಹುಕ್

ಸಾವಿರಾರು ಜನರ ಎದುರಿಗೆ ನಿಲ್ಲಬೇಕೆಂದಲ್ಲಿ ನಮ್ಮ ಉಡುಗೆ ತೊಡುಗೆಯ ಬಗ್ಗೆ ಒಂದಲ್ಲ 10 ಬಾರಿ ಸರಿಯಾಗಿದೆಯಾ ಅಂತಾ ಪರೀಕ್ಷಿಸಿಕೊಳ್ಳಬೇಕು. ಎಷ್ಟೇ ಚೆಕ್ ಮಾಡಿಕೊಂಡಿದ್ದರೂ ಕೆಲವೊಂದು ಬಾರಿ ತಪ್ಪುಗಳಾಗಿ ಹೋಗುತ್ತವೆ. Read more…

ವಿವಸ್ತ್ರಳಾಗಿ ಫೋಟೋಶೂಟ್ ನಲ್ಲಿ ಪಾಲ್ಗೊಂಡ ಜಿಮ್ನಾಸ್ಟ್

ಅಮೆರಿಕಾದ ಮೆಡಲ್ ವಿಜೇತೆ ಜಿಮ್ನಾಸ್ಟ್ ಎಲಿ ರಾಸ್ಮೆನ್ ಮತ್ತೆ ಸುದ್ದಿಯಲ್ಲಿದ್ದಾಳೆ. ಆಕೆ ಫೋಟೋ ಈ ಬಾರಿ ಸದ್ದು ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಫೋಟೋ ಹಾಕುವ ಎಲಿ ಇಎಸ್ಪಿಎನ್ Read more…

ಒಲಂಪಿಕ್ಸ್ ಗೆ ಸೇರ್ಪಡೆಯಾಗಲಿದೆ ಕ್ರಿಕೆಟ್ ?

ಕ್ರಿಕೆಟ್ ಅಭಿಮಾನಿಗಳಿಗೊಂದು ಶುಭ ಸುದ್ದಿ. ಮುಂದಿನ ದಿನಗಳಲ್ಲಿ ಒಲಂಪಿಕ್ಸ್ ನಲ್ಲಿ ಕೂಡ ಕ್ರಿಕೆಟ್ ನೋಡಲು ಅವಕಾಶ ಸಿಗುವ ಸಾಧ್ಯತೆ ಇದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಿಇಒ ಈ Read more…

ಆಂಡ್ರೆ ಸ್ಟಾಡ್ನಿಕ್ ರನ್ನು ಕುಸ್ತಿಗೆ ಕರೆದ ರಾಮ್ ದೇವ್

ನವದೆಹಲಿ: ರಾಷ್ಟ್ರೀಯ ಕುಸ್ತಿಪಟುಗಳೊಂದಿಗೆ ಕುಸ್ತಿ ಆಡಿದ್ದೇನೆ. ಆದರೆ, ವಿದೇಶಿ ಆಟಗಾರರೊಂದಿಗೆ ಕುಸ್ತಿ ಮಾಡಬೇಕೆಂಬ ಬಯಕೆ ಇದೆ ಎಂದು ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ. 2008 ರಲ್ಲಿ ನಡೆದ Read more…

ರಿಯೋ: ಪದಕ ಗೆಲ್ಲದಿದ್ದರೂ ಅಭಿಮಾನಿಗಳ ಮನ ಗೆದ್ದಳು

ರಿಯೋ: ಒಲಂಪಿಕ್ ನಲ್ಲಿ ದಿನೇ ದಿನೇ ಎಷ್ಟೋ ಹೊಸ ದಾಖಲೆಗಳಾಗುತ್ತವೆ, ಮುರಿಯುತ್ತವೆ ಅದೇನು ಹೊಸ ವಿಷಯವಲ್ಲ. ಆದರೆ ಸೌದಿ ಅರೇಬಿಯಾದ ಸ್ಪ್ರಿಂಟರ್ ಕರೀಮನ್ ಅಬುಲಜದಾಯಲ್ ಒಂದು ಹೊಸ ಇತಿಹಾಸವನ್ನೇ Read more…

22ನೇ ಚಿನ್ನದ ಪದಕ ಗೆದ್ದ ‘ಗೋಲ್ಡ್ ಫಿಶ್’ ಮೈಕೆಲ್

ಗೋಲ್ಡ್ ಫಿಶ್ ಎಂದೇ ಖ್ಯಾತಿ ಪಡೆದಿರುವ ಅಮೆರಿಕಾದ ಈಜುಪಟು ಮೈಕೆಲ್ ಫೆಲ್ಪ್ಸ್ ಚಿನ್ನದ ಬೇಟೆ ಮುಂದುವರೆದಿದೆ. ರಿಯೊ ಒಲಂಪಿಕ್ಸ್ ನಲ್ಲ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಮೈಕೆಲ್ ಫೆಲ್ಪ್ಸ್ 200 Read more…

ರಿಯೋ; ರಾತ್ರೋ ರಾತ್ರಿ ಹಸಿರಾಯ್ತು ಈಜುಕೊಳ

ರಿಯೋ ಒಲಂಪಿಕ್ ನ ಮಾರಿಯಾ ಲೆಂಕ್ ಅಕ್ವೆಟಿಕ್ಸ್ ಸೆಂಟರ್ ಸ್ವಿಮಿಂಗ್ ಪೂಲ್ ನ ನೀರು ರಾತ್ರೋ ರಾತ್ರಿ ಹಸಿರು ಬಣ್ಣಕ್ಕೆ ತಿರುಗಿದೆ. ನೀರಿನ ಬಣ್ಣ ಹೀಗೆ ಬದಲಾಗಿರುವುದು ಎಲ್ಲರಲ್ಲೂ ಹಲವಾರು Read more…

ವಿಶೇಷ ಕ್ಷಣಕ್ಕೆ ಸಾಕ್ಷಿಯಾಯ್ತು ಒಲಂಪಿಕ್ಸ್ ಅಂಗಳ

ರಿಯೋ ಡಿ ಜನೈರೋ: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾಹಬ್ಬದಲ್ಲಿ ಹಲವಾರು ದಾಖಲೆಗಳು ನಡೆದಿರುವಂತೆಯೇ, ಕುತೂಹಲಕಾರಿ ಘಟನೆಗಳೂ ಕೂಡ ನಡೆದಿದ್ದು, ಅಂತಹ ಒಂದು ಪ್ರಕರಣ Read more…

ರಿಯೋ; ಈಜುಗಾರನ ಕೊರಳಿಗೆ 19 ನೇ ಚಿನ್ನ

ರಿಯೋ: ಭಾನುವಾರ ನಡೆದ 4×100 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಅಮೆರಿಕದ ಖ್ಯಾತ ಈಜುಪಟು ಮೈಕೆಲ್ ಫೆಲ್ಪ್ಸ್ ತಮ್ಮ 19 ನೇ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಅವರು ವೃತ್ತಿಜೀವನದಲ್ಲಿ Read more…

ಮತ್ತೆರಡು ಅವಘಡಕ್ಕೆ ಸಾಕ್ಷಿಯಾದ ರಿಯೋ ಒಲಂಪಿಕ್ಸ್

ರಿಯೋ ಡಿ ಜನೈರೋ: ಮೊನ್ನೆ ಮೊನ್ನೆಯಷ್ಟೇ ಫ್ರಾನ್ಸ್ ಜಿಮ್ನಾಸ್ಟ್ ಸಮೀರ್ ಆಯತ್ ಸೈಯದ್ ಭೀಕರ ಅವಘಡಕ್ಕೆ ಸಿಲುಕಿದ್ದ ಘಟನೆಯ ಬೆನ್ನಲ್ಲೇ ಈಗ ಮತ್ತಿಬ್ಬರು ಕ್ರೀಡಾಸ್ಪರ್ಧಿಗಳು ಸ್ಪರ್ಧೆ ವೇಳೆ ಗಾಯಗೊಂಡಿದ್ದಾರೆ. Read more…

ಪದಕ ಸಿಕ್ಕ ಖುಷಿಯಲ್ಲಿ ಹಾರಿ ಹೋಯ್ತು ಅಜ್ಜಿಯ ಪ್ರಾಣ

ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳುವುದೇ ಕ್ರೀಡಾಪಟುಗಳ ದೊಡ್ಡ ಕನಸು. ಅದ್ರಲ್ಲೂ ಪ್ರತಿಸ್ಪರ್ಧಿಗಳನ್ನು ಮಣಿಸಿ ಪದಕವನ್ನು ಗೆದ್ದರಂತೂ ತಮ್ಮ ಜೀವನ ಸಾರ್ಥಕ ಎಂದುಕೊಳ್ಳುತ್ತಾರೆ ಆಟಗಾರರು. ಪದಕ ಪಡೆದ ಖುಷಿಯಲ್ಲಿರುವ ಅವರನ್ನು ಹಿಡಿಯೋದು Read more…

ಒಲಂಪಿಕ್ ನಲ್ಲಿ ಪ್ರಶಸ್ತಿ ನೀಡಿದ ಪ್ರಪ್ರಥಮ ಭಾರತೀಯ ಮಹಿಳೆ

ರಿಯೊ: ಅಂತರಾಷ್ಟ್ರೀಯ ಒಲಂಪಿಕ್ ಕಮಿಟಿಯ ಹೊಸ ಸದಸ್ಯರಾಗಿರುವ ನೀತಾ ಅಂಬಾನಿಯವರು ಒಲಂಪಿಕ್ ನಲ್ಲಿ ಐತಿಹಾಸಿಕ ದಾಖಲೆ ಮಾಡಿದ್ದಾರೆ. ಸೋಮವಾರದಂದು ರಿಯೋದಲ್ಲಿ ನಡೆದ ಮಹಿಳೆಯರ 400 ಮೀಟರ್ ಫ್ರೀ ಸ್ಟೈಲ್ ಈಜು Read more…

ರಿಯೋ ಒಲಂಪಿಕ್ಸ್ ನಲ್ಲಿ ಜೊಕೊವಿಕ್ ಗೆ ಶಾಕ್

ವಿಶ್ವದ ನಂಬರ್ 1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ರಿಯೋ ಒಲಂಪಿಕ್ಸ್ ನಲ್ಲಿ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಮೊದಲ ಸುತ್ತಿನಲ್ಲೇ ಮುಖಭಂಗ ಅನುಭವಿಸಿದ ಜೊಕೊವಿಕ್, ಒಲಂಪಿಕ್ಸ್ ನಿಂದ ಹೊರಬಿದ್ದಿದ್ದಾರೆ. Read more…

2020 ರ ಒಲಂಪಿಕ್ ನಲ್ಲಿ 5 ಹೊಸ ಆಟಗಳು

ರಿಯೋ ಒಲಂಪಿಕ್ ಗೇಮ್ ನಲ್ಲಿ ಈಗ 28 ಆಟಗಳು ಇವೆ. ಈ ಎಲ್ಲ ಆಟಗಳಲ್ಲಿ 206 ದೇಶಗಳ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. 2020 ರಲ್ಲಿ ಜಪಾನ್ ನ ಟೋಕಿಯೋದಲ್ಲಿ ನಡೆಯಲಿರುವ Read more…

ರಿಯೊ ಒಲಂಪಿಕ್ಸ್ ಮೇಲೆ ಉಗ್ರರ ಕಣ್ಣು

ರಿಯೊ ಒಲಂಪಿಕ್ಸ್ ಗೆ ಕ್ಷಣ ಗಣನೆ ಆರಂಭವಾಗಿದೆ. ನಾಳೆ ಒಲಂಪಿಕ್ಸ್ ಗೆ ಅದ್ಧೂರಿ ಚಾಲನೆ ಸಿಗಲಿದೆ. ಈ ನಡುವೆ ಬ್ರೆಜಿಲ್ ರಾಜಧಾನಿ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಒಲಂಪಿಕ್ಸ್ Read more…

ವಿಮಾನ ಯಾನ ಮಾಡಿದ ಒಲಂಪಿಕ್ ಕುದುರೆಗಳು..!

ರಿಯೋ ಡಿ ಜನೈರೋ: ಒಲಂಪಿಕ್ ನ ಈಕ್ವೆಸ್ಟಿಯನ್ ಡ್ರೆಸ್ಸೇಜ್ ಕ್ರೀಡೆಯಲ್ಲಿ ಪಾಲ್ಗೊಳ್ಳುವ  ಕುದುರೆಗಳು ವಿಮಾನ ಹತ್ತಿ ಸುರಕ್ಷಿತವಾಗಿ ರಿಯೋ ತಲುಪಿವೆಯಂತೆ! ಬೋಯಿಂಗ್ 777-ಎಫ್ ಸ್ಕೈ ಕಾರ್ಗೋ ಎಮಿರೇಟ್ಸ್ ವಿಮಾನದಲ್ಲಿ Read more…

ಪ್ರಶಸ್ತಿ ಕನಸಿನೊಂದಿಗೆ ಪ್ರಯಾಣ ಶುರು

ರಿಯೊ ಒಲಂಪಿಕ್ಸ್ ಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಭಾರತೀಯ ಕ್ರೀಡಾಪಟುಗಳು ಬ್ರೆಜಿಲ್‌ನ ರಿಯೊ ಡಿ ಜನೈರೊಕ್ಕೆ ಆಗಮಿಸುತ್ತಿದ್ದಾರೆ. ಆಗಸ್ಟ್ ಐದರಿಂದ 21 ರವರೆಗೆ ಪಂದ್ಯಾವಳಿಗಳು ನಡೆಯುವ Read more…

ಅವ್ಯವಸ್ಥೆಯ ಆಗರವಾಗಿದೆ ಒಲಂಪಿಕ್ ತಾಣ ರಿಯೋ

ಬ್ಲಾಕ್ ಆಗಿರುವ ಟಾಯ್ಲೆಟ್ ಗಳು, ಸೋರುತ್ತಿರುವ ಪೈಪ್ ಗಳು, ಅಸುರಕ್ಷಿತ ವೈರಿಂಗ್ ಗಳು, ಗ್ಯಾಸ್ ವಾಸನೆಯಿಂದ ಕೂಡಿದ ಮನೆ…. ಈ ಎಲ್ಲ ದುರವಸ್ಥೆ ಇರುವುದು ಯಾವುದೋ ಹಳ್ಳಿಯಲ್ಲಲ್ಲ. ಆಗಸ್ಟ್ Read more…

ಒಲಂಪಿಕ್ಸ್ ಆರಂಭಕ್ಕೂ ಮುನ್ನವೇ ಚೀನಾ ದಾಖಲೆ

ಇನ್ನು ಕೆಲ ದಿನಗಳಲ್ಲಿ ಆರಂಭವಾಗಲಿರುವ ರಿಯೋ ಒಲಂಪಿಕ್ಸ್ ಗೆ ಕ್ಷಣಗಣನೆ ಆರಂಭವಾಗಿದ್ದು, ಪದಕಗಳ ಪಟ್ಟಿಯಲ್ಲಿ ಸದಾ ಮುಂಚೂಣಿಯಲ್ಲಿರುವ ಚೀನಾ, ಈ ಬಾರಿ ಒಲಂಪಿಕ್ಸ್ ಗೂ ಮುನ್ನವೇ ಹೊಸ ದಾಖಲೆ Read more…

ಒಲಂಪಿಕ್ಸ್ ನಲ್ಲೂ ಮಿಂಚಲಿದೆ ಕ್ರಿಕೆಟ್..!

ಎಡಿನ್ ಬರ್ಗ್: ವಿಶ್ವದ ಶ್ರೀಮಂತ ಕ್ರೀಡೆಗಳಲ್ಲಿ ಒಂದಾಗಿರುವ ಕ್ರಿಕೆಟ್ ಒಲಂಪಿಕ್ಸ್ ನಲ್ಲಿ ಕಾಣಸಿಗುವುದಿಲ್ಲ. ಮುಂಬರುವ 2024ರ ಒಲಂಪಿಕ್ಸ್ ರೋಮ್ ನಲ್ಲಿ ನಡೆಯುವ ಸಾಧ್ಯತೆ ಇದ್ದು, ಒಂದು ವೇಳೆ ಆತಿಥ್ಯ Read more…

ಭಗ್ನವಾಯ್ತು ಮೇರಿ ಕೋಮ್ ಕನಸು

ನವದೆಹಲಿ:ರಿಯೋ ಒಲಿಂಪಿಕ್ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ತುಡಿತ ಹೊಂದಿದ್ದ ಖ್ಯಾತ ಮಹಿಳಾ ಬಾಕ್ಸರ್ ಮೇರಿ ಕೋಮ್ ಅವರ ಆಸೆಗೆ ತಣ್ಣೀರೆರಚಿದಂತಾಗಿದೆ. ಮೇರಿಕೋಮ್ ಅವರಿಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಲು ಅಂತರರಾಷ್ಟ್ರೀಯ Read more…

ನೀತಾ ಅಂಬಾನಿಗೆ ಸಿಕ್ತು ಭರ್ಜರಿ ಚಾನ್ಸ್

ನವದೆಹಲಿ: ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅಂಬಾನಿ, ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ಈ ಮೂಲಕ ಪ್ರತಿಷ್ಠಿತ ಕ್ರೀಡಾ ಸಂಸ್ಥೆಯಲ್ಲಿ ಸದಸ್ಯತ್ವ ಪಡೆಯಲಿರುವ ಮೊದಲ ಭಾರತೀಯ Read more…

ಸಲ್ಮಾನ್ ಕುರಿತ ಪ್ರಶ್ನೆಗೆ ಹೀಗಿತ್ತು ವಿವೇಕ್ ಒಬೆರಾಯ್ ಪ್ರತಿಕ್ರಿಯೆ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ರಿಯೋ ಒಲಿಂಪಿಕ್ಸ್ ಗೆ ಭಾರತೀಯ ರಾಯಭಾರಿಯಾಗಿ ನೇಮಿಸಿರುವುದಕ್ಕೆ ತೀವ್ರತರವಾದ ಚರ್ಚೆಗಳು ನಡೆದಿವೆ. ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...