alex Certify oil | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಕರವಾದ ಕಡಲೇಕಾಳು ಸಾಂಬಾರು ಮಾಡುವ ಸುಲಭ ವಿಧಾನ

ಕಾಬೂಲ್ ಕಡಲೆಯಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದನ್ನು ಬೇಯಿಸಿಕೊಂಡು ಕೂಡ ತಿನ್ನಬಹುದು ಹಾಗೇ ಸಾಂಬಾರು ಮಾಡಿಕೊಂಡು ಕೂಡ ತಿನ್ನಬಹುದು. ಸುಲಭವಾಗಿ ಕಾಬೂಲ್ ಕಡಲೆಕಾಳಿನ ಸಾಂಬಾರು ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ಸೊಂಪಾದ ಕೂದಲಿಗೆ ಸಹಕಾರಿ ಈ ಸೊಪ್ಪು

ಎಷ್ಟೆಲ್ಲಾ ಔಷಧಗಳನ್ನು ಬಳಸಿ ಪ್ರಯತ್ನಿಸಿ ಸೋತರೂ ಕೂದಲು ಉದುರುವುದು ನಿಂತಿಲ್ಲ ಎಂದು ಬೇಸರಿಸುತ್ತಿದ್ದೀರೇ. ಹಾಗಿದ್ದರೆ ಇಲ್ಲಿ ಕೇಳಿ. ದಪ್ಪನೆಯ ಕೂದಲನ್ನು ಹೊಂದಿರಬೇಕೆಂಬ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ಆದರೆ Read more…

ಅನ್ನದ ಜೊತೆ ಬೆಸ್ಟ್‌ ಕಾಂಬಿನೇಷನ್ ‘ಬೇಳೆಕಟ್ಟು ಸಾರು’

ಯಾವುದಾದರೂ ತಿಂಡಿಗೋ ಅಥವಾ ಸಾರಿಗೆಂದು ಬೇಳೆ ಬೇಯಿಸಿಟ್ಟುಕೊಂಡಿರುತ್ತೇವೆ. ಬೇಳೆ ಬಸಿದ ನೀರನ್ನು ಹಾಗೆಯೇ ಹೊರಗೆ ಚೆಲ್ಲುವ ಬದಲು ಅದರಿಂದ ರುಚಿಕರವಾದ ಬೇಳೆ ಕಟ್ಟು ಸಾರು ಮಾಡಿ ನೋಡಿ. ಒಬ್ಬಟ್ಟು Read more…

ಕಣ್ಣಿನ ಮೇಕಪ್ ತೆಗೆಯಲು ಬಳಸಿ ಈ ಟಿಪ್ಸ್

ಸಂಜೆ ಪಾರ್ಟಿಗೆ, ಅಥವಾ ಮದುವೆ ಹೀಗೆ ಯಾವುದೆ ಫಂಕ್ಷನ್ ಗೆ ಹೋಗುವಾಗ ಕಣ್ಣಿನ ಮೇಕಪ್ ಮಾಡಿಕೊಂಡಿರುತ್ತೇವೆ. ಆದರೆ ಮನೆಗೆ ಬಂದಾಗ ಇದನ್ನು ತೆಗೆಯದೇ ಹಾಗೇ ಬಿಟ್ಟರೆ ಕಣ್ಣಿಗೆ ಹಾನಿಯಾಗುವ Read more…

ಇಡ್ಲಿ ಜೊತೆ ಸಖತ್ ಕಾಂಬಿನೇಷನ್ ಈ ‘ಕ್ಯಾಪ್ಸಿಕಂ ಚಟ್ನಿ’

ಇಡ್ಲಿ ದೋಸೆ ಮಾಡಿದಾಗ ನೆಂಚಿಕೊಳ್ಳಲು ಚಟ್ನಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾದ ಕ್ಯಾಪ್ಸಿಕಂ ಚಟ್ನಿ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ¾ ಕಪ್ – Read more…

ಆರೋಗ್ಯಕರ ಹಲ್ಲು ಮತ್ತು ಒಸಡುಗಳನ್ನು ಕಾಪಾಡಿಕೊಳ್ಳಲು ಇಲ್ಲಿದೆ ‌’ಮನೆ ಮದ್ದು’

  ಬಾಯಿಯ ಕಳಪೆ ಆರೋಗ್ಯ ಮತ್ತು ನೈರ್ಮಲ್ಯವು ಹಲ್ಲಿನ ಕುಳಿಗಳು, ಹಲ್ಲುನೋವು ಮತ್ತು ವಸಡು ಕಾಯಿಲೆಗಳಂತಹ ಹಲವಾರು ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆರೋಗ್ಯಕರ ಹಲ್ಲು ಮತ್ತು ಒಸಡುಗಳನ್ನು ಕಾಪಾಡಿಕೊಳ್ಳಲು Read more…

ಬೆಳಗಿನ ತಿಂಡಿಗೆ ಮಾಡಿ ರುಚಿಕರ ‘ಸಬ್ಬಕ್ಕಿ ಕಿಚಡಿ’

ಬೇಗನೆ ಆಗುವಂತಹ ತಿಂಡಿಗಳು ಇದ್ದರೆ ಬೆಳಗಿನ ಅರ್ಧ ತಲೆಬಿಸಿ ಕಡಿಮೆಯಾಗುತ್ತದೆ. ದಿನಾ ಇಡ್ಲಿ, ದೋಸೆ ಮಾಡುವುದಕ್ಕೆ ಬೇಜಾರು ಅನ್ನುವವರು ಈ ಸಬ್ಬಕ್ಕಿ ಕಿಚಡಿ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ನೀಲಗಿರಿ ಎಲೆಗಳಿಂದ ಉಸಿರಾಟದ ತೊಂದರೆ ದೂರ…..!

ನೀಲಗಿರಿ ಎಲೆಗಳಿಂದ ಹಲವು ಆರೋಗ್ಯದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಅದು ಹೇಗೆಂದು ತಿಳಿಯೋಣ. ನೀಲಗಿರಿ ಡ್ರಾಪ್ಸ್ ತಯಾರಿಸಿ ಮನೆಯಲ್ಲೇ ಇಟ್ಟುಕೊಳ್ಳುವುದರಿಂದ ಉಸಿರಾಟದ ತೊಂದರೆಯಿಂದ ಮೂಗು ಕಟ್ಟುವ ಸಮಸ್ಯೆಯಿಂದ ಮುಕ್ತಿ Read more…

ʼಚಿಕನ್ʼ ಮಸಾಲ ಕರಿ ರುಚಿ ನೋಡಿ

ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಗೋವಾ ಚಿಕನ್ ಮಸಾಲದ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ – ಅರ್ಧ ಕೆ.ಜಿ., ಮೆಣಸಿನ ಪುಡಿ -1 ಟೀ ಸ್ಪೂನ್, Read more…

ದಿಢೀರ್‌ ಅಂತ ಮಾಡಿ ‘ಟೊಮೆಟೊ ಪಲ್ಯ’

ಸಾಂಬಾರು, ರಸಂ ಇದ್ದಾಗ ಏನಾದರೂ ಪಲ್ಯ ಇದ್ದರೆ ಚೆನ್ನಾಗಿರುತ್ತದೆ. ಹಾಗಾಗಿ ಟೊಮೆಟೊ ಬಳಸಿ ಕೂಡ ರುಚಿಯಾದ ಪಲ್ಯ ಮಾಡುವ ವಿಧಾನವೊಂದು ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 7 ರಿಂದ Read more…

ಸುಟ್ಟಗಾಯಗಳಿಗೆ ಅಪ್ಪಿತಪ್ಪಿಯೂ ಇಂತಹ ಮನೆಮದ್ದುಗಳನ್ನು ಹಚ್ಚಬೇಡಿ

ಕೆಲವೊಮ್ಮೆ ಅಡುಗೆ ಮಾಡುವಾಗ ಅಥವಾ ಇನ್ನಿತರ ಬೆಂಕಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಕೈಗೆ ತಾಗಿ ಸುಟ್ಟ ಗಾಯವಾಗುತ್ತದೆ. ತಕ್ಷಣ ಇದಕ್ಕೆ ಕೆಲವರು ಮನೆಮದ್ದುಗಳನ್ನು ಹಚ್ಚುತ್ತಾರೆ. ಆದರೆ Read more…

ʼಪಾನ್ʼ ಹಾಳಾಗಲು ಬಿಡಬೇಡಿ

ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಪ್ಯಾನ್ ಗಳು ಕ್ರಮೇಣ ಬಣ್ಣ ಕಳೆದುಕೊಂಡು ಹಳತರಂತಾಗಿ ಬಿಡುತ್ತವೆ. ಇದರ ಮೇಲಿರುವ ಕೋಟಿಂಗ್ ಗೆ ಶೈನಿಂಗ್ ಗುಣವಿರುತ್ತದೆ. ಇದು ಹಾಳಾಗದಂತೆ ನೋಡಿಕೊಂಡರೆ ನಿಮ್ಮ Read more…

ಥಟ್ಟಂತ ಮಾಡಿ ‘ಗ್ರಿಲ್ಡ್ ಮಶ್ರೂಮ್’

ಊಟಕ್ಕೂ ಮೊದಲು ಏನಾದರೂ ಸ್ಟಾಟರ್ಸ್ ಇದ್ದರೆ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಿದ್ದೀರಾ…? ಇಲ್ಲಿದೆ ನೋಡಿ ಥಟ್ಟಂತ ರೆಡಿಯಾಗುವ ಗ್ರಿಲ್ಡ್ ಮಶ್ರೂಮ್. 2 ಟೀ ಸ್ಪೂನ್-ಎಣ್ಣೆ, 2 ಕಪ್- ಮಶ್ರೂಮ್, ಉಪ್ಪು, ಕಾಳುಮೆಣಸಿನ Read more…

‘ಮೊಸರವಲಕ್ಕಿ’ ತಿಂದಿದ್ದಿರಾ….?

ಮೊಸರನ್ನ ಮಾಡಿಕೊಂಡು ಸವಿಯುತ್ತಿರುತ್ತೇವೆ. ಹಾಗೇ ಅವಲಕ್ಕಿಗೂ ಮೊಸರು ಹಾಕಿಕೊಂಡು ಸ್ವಲ್ಪ ಒಗ್ಗರಣೆ ಕೊಟ್ಟು ಸವಿದು ನೋಡಿ. ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ ಇದನ್ನು. ಬೆಳಗ್ಗಿನ ತಿಂಡಿಗೂ ಇದು ತುಂಬಾ Read more…

ಪೂರಿ ಜೊತೆ ಸಕತ್‌ ಟೇಸ್ಟಿ ಈ ಸಾಂಬಾರು

ಬೆಳಿಗ್ಗೆ ತಿಂಡಿಗೆ ಇಡ್ಲಿ, ಪೂರಿ ಮಾಡುತ್ತೇವೆ. ಇದನ್ನು ತಿನ್ನುವುದಕ್ಕೆ ಏನು ಸಾಂಬಾರು ಮಾಡಲಿ ಎಂದು ತಲೆಬಿಸಿ ಮಾಡಿಕೊಳ್ಳುತ್ತೇವೆ. ಗಡಿಬಿಡಿಯಲ್ಲಿರುವಾಗ ಸಾಂಬಾರಿಗಾಗಿ ತುಂಬಾ ಸಮಯ ತೆಗೆದುಕೊಳ್ಳುವುದಕ್ಕೆ ಆಗಲ್ಲ. ಹಾಗಾಗಿ ಇಲ್ಲಿ Read more…

ಸೋರೆಕಾಯಿ ಪಲ್ಯ ಮಾಡುವ ವಿಧಾನ

ಸೋರೆಕಾಯಿ ಪಾಯಸ, ಸಾಂಬಾರು, ಹಲ್ವಾ ಮಾಡಿಕೊಂಡು ಸವಿಯುತ್ತಿರುತ್ತೇವೆ. ಇಲ್ಲಿ ರುಚಿಕರವಾದ ಸೋರೆಕಾಯಿ ಪಲ್ಯ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಾಗ್ರಿಗಳು: 1 ಹದ Read more…

ತಲೆಗೆ ಎಣ್ಣೆ ಹಚ್ಚಿದ ನ೦ತರ ಹೆಚ್ಚು ಹೊತ್ತು ಬಿಡಬೇಡಿ, ಏಕೆಂದರೆ

ಕೂದಲಿಗೆ ನಿತ್ಯ ಎಣ್ಣೆ ಹಚ್ಚುತ್ತೇನೆ, ಆದರೂ ಕೂದಲು ಉದುರುತ್ತದೆ ಎಂದು ಹೇಳುವವರನ್ನು ನೀವು ಕೇಳಿರಬಹುದು. ಇದಕ್ಕೆ ಕಾರಣ ನೀವು ಮಾಡುವ ಕೆಲವು ತಪ್ಪುಗಳು. ಅವುಗಳು ಯಾವುವು ಗೊತ್ತೇ? ಕೂದಲಿಗೆ Read more…

ಹಸಿ ಬಟಾಣಿ ಸಾರು ರುಚಿ ನೋಡಿದ್ದೀರಾ…….?

ಚಪಾತಿ, ಪೂರಿ ಮಾಡಿದಾಗ ಮಾಮೂಲಿ ಅದೇ ಸಾಂಬಾರು, ಗೊಜ್ಜು ಮಾಡುತ್ತಿರುತ್ತೇವೆ. ಒಮ್ಮೆ ಈ ಹಸಿ ಬಟಾಣಿ ಉಪಯೋಗಿಸಿ ರುಚಿಕರವಾದ ಸಾರು ಮಾಡಿ ನೋಡಿ. ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ. Read more…

ಕಿವಿಯೊಳಗೆ ಗುಳ್ಳೆ ಮೂಡಿ ನೋವು ಕಾಡುತ್ತಿದ್ದರೆ ಕಡಿಮೆಯಾಗಲು ಇದನ್ನು ಹಚ್ಚಿ

ಕಿವಿಯೊಳಗೆ ಧೂಳು, ಕೊಳಕು ತುಂಬಿಕೊಂಡಾಗ ಅಲ್ಲಿ ಸೋಂಕು ತಗುಲಿ ಗುಳ್ಳೆಗಳು ಮೂಡುತ್ತವೆ. ಅವುಗಳು ನೋವು, ತುರಿಕೆಯನ್ನುಂಟು ಮಾಡುತ್ತದೆ. ಈ ಗುಳ್ಳೆಗಳನ್ನು ಹಾಗೂ ನೋವನ್ನು ಕಡಿಮೆ ಮಾಡಲು ಈ ಮನೆಮದ್ದನ್ನು Read more…

ಬಾಯಲ್ಲಿ ನೀರೂರಿಸುವ ರವೆ ಕೋಡು ಬಳೆ ಮಾಡುವ ವಿಧಾನ

ಕೋಡುಬಳೆ ಎಂದ ಕೂಡಲೇ ಅನೇಕರಿಗೆ ಬಾಯಿಯಲ್ಲಿ ನೀರು ಬರುತ್ತದೆ. ಬೇಕೆನಿಸಿದಾಗ ತಿನ್ನಲು ಮನೆಯಲ್ಲಿಯೇ ಕೋಡುಬಳೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಬೇಕಾಗುವ ಪದಾರ್ಥಗಳು: ಚಿರೋಟಿ ರವೆ-500 ಗ್ರಾಂ, ಮೊಸರು-100 ಗ್ರಾಂ, ಈರುಳ್ಳಿ-50 Read more…

ಸಿಹಿ ಸಿಹಿ ‘ಬಾದಾಮ್ ಪುರಿ’ ಮಾಡುವ ವಿಧಾನ

ಮಕ್ಕಳು ಮನೆಯಲ್ಲಿದ್ದರೆ ಏನಾದರೂ ಸಿಹಿ ತಿನಿಸಿಗೆ ಬೇಡಿಕೆ ಇಡುತ್ತಾರೆ. ಹಾಗಾಗಿ ಇಲ್ಲಿ ಸುಲಭವಾಗಿ ಮಾಡಬಹುದಾದಂತ ಬಾದಾಮ್ ಪುರಿ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: 1 ಕಪ್ ಮೈದಾ, Read more…

ಬೇಸಿಗೆಯಲ್ಲಿ ಮೈ ಬೆವರಿನಿಂದ ಬರುವ ದುರ್ಗಂಧ ಹೋಗಲಾಡಿಸಲು ಇಲ್ಲಿದೆ ಮದ್ದು…..!

ಬೇಸಿಗೆಯಲ್ಲಿ ಮೈ ಬೆವರುವ ಕಾರಣಕ್ಕೆ ದುರ್ಗಂಧ ಸೂಸುವುದು ಸಾಮಾನ್ಯ ಸಮಸ್ಯೆ. ಇದು ನಮಗೆ ಮಾತ್ರವಲ್ಲ, ಅಕ್ಕಪಕ್ಕದವರಿಗೂ ಕಿರಿಕಿರಿ ಮಾಡುತ್ತದೆ. ಸ್ನಾನ ಮಾಡಿದರೂ ದುರ್ಗಂಧ ಕಡಿಮೆಯಾಗುವುದಿಲ್ಲ. ಅಂಥವರಿಗಾಗಿ ಇಲ್ಲಿದೆ ಒಂದಷ್ಟು Read more…

ಸುಲಭವಾಗಿ ಮಾಡಿ ರುಚಿಕರ ಮಾವಿನ ಕಾಯಿ ಗೊಜ್ಜು

ದಿನಾ ತರಕಾರಿ ಸಾರು, ಸಾಂಬಾರು ತಿಂದು ಬೇಜಾರು ಎಂದುಕೊಂಡವರು ರುಚಿಕರವಾದ ಮಾವಿನಕಾಯಿ ಗೊಜ್ಜು ಮಾಡಿಕೊಂಡು ಸವಿಯಿರಿ. ಇದನ್ನು ಮಾಡುವುದಕ್ಕೂ ಕಷ್ಟವಿಲ್ಲ. ಕಡಿಮೆ ಸಾಮಾಗ್ರಿಯಲ್ಲಿ ಮಾಡಿಬಿಡಬಹುದು. ಒಂದು ಪ್ಯಾನ್ ಗೆ Read more…

ಮುಖದ ಅಂದ ಹೆಚ್ಚಿಸುವ ʼಐಬ್ರೋʼ ಆಕರ್ಷಕವಾಗಿರಬೇಕೆಂದ್ರೆ ಹೀಗೆ ಮಾಡಿ

ಪ್ರತಿಯೊಬ್ಬ ಹುಡುಗಿ ತನ್ನ ಐಬ್ರೋ ಆಕರ್ಷಕವಾಗಿರಬೇಕೆಂದು ಬಯಸ್ತಾಳೆ. ಹುಬ್ಬು ಮಹಿಳೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹುಬ್ಬಿಗೆ ಸುಂದರ ರೂಪ ಕೊಡಲು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಕಪ್ಪಗೆ, ಸುಂದರವಾಗಿ Read more…

ಇಲ್ಲಿದೆ ಆರೋಗ್ಯಕರ ಪುದೀನಾ ಚಟ್ನಿಪುಡಿ ತಯಾರಿಸುವ ವಿಧಾನ

ಊಟದ ವೇಳೆ ಉಪ್ಪಿನ ಕಾಯಿ ಇರುವಂತೆಯೇ ಚಟ್ನಿಪುಡಿಗಳು ಇದ್ದರೆ ಚೆನ್ನ. ಬಗೆ ಬಗೆಯ ಚಟ್ನಿ ಪುಡಿಗಳು ಊಟದ ರುಚಿಯನ್ನು ಹೆಚ್ಚಿಸುತ್ತವೆ. ಇಂತಹ ಪುದೀನಾ ಚಟ್ನಿಪುಡಿ ತಯಾರಿಸುವ ಕುರಿತಾದ ಮಾಹಿತಿ Read more…

ಇಲ್ಲಿದೆ ಹೈದರಾಬಾದಿ ಚಿಕನ್ ಬಿರಿಯಾನಿ ಮಾಡುವ ವಿಧಾನ

ನಾನ್ ವೆಜ್ ಪ್ರಿಯರಿಗೆ ಬಿರಿಯಾನಿ ಎಂದ ಕೂಡಲೇ ಬಾಯಲ್ಲಿ ನೀರು ಬರುತ್ತದೆ. ಬಿರಿಯಾನಿಗಳಲ್ಲಿ ಹಲವು ವಿಧಗಳಿದ್ದು, ವಿಶೇಷವಾದ ಹೈದರಾಬಾದಿ ಚಿಕನ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ Read more…

ಯುಗಾದಿ ಹಬ್ಬಕ್ಕೆ ಮಾಡಿ ರುಚಿ ರುಚಿ ತೊಗರಿಬೇಳೆ ಒಬ್ಬಟ್ಟು

ಒಬ್ಬಟ್ಟು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಹಬ್ಬ ಹರಿದಿನಗಳು ಬಂತೆಂದರೆ ಸಾಕು ಮನೆಯಲ್ಲಿ ಒಬ್ಬಟ್ಟಿನ ತಯಾರಿ ಮಾಡಿಕೊಳ್ಳುವುದಕ್ಕೆ ಶುರುಮಾಡುತ್ತೇವೆ. ಕೊಬ್ಬರಿ ಒಬ್ಬಟ್ಟು, ಕಡಲೇಬೇಳೆ ಒಬ್ಬಟ್ಟು ನೀವು ಮನೆಯಲ್ಲಿ Read more…

ಈ ರೀತಿ ಮಾಡಿ ನೋಡಿ ‘ಅಕ್ಕಿ ರೊಟ್ಟಿ’

ಬೆಳಿಗ್ಗಿನ ತಿಂಡಿ ಮಾಡುವುದೇ ದೊಡ್ಡ ತಲೆಬಿಸಿ. ತಿಂಡಿಗೆ ಏನೂ ಇಲ್ಲದೇ ಇದ್ದಾಗ ಸುಲಭದಲ್ಲಿ ಮಾಡಬಹುದಾದ ಅಕ್ಕಿರೊಟ್ಟಿ ಇಲ್ಲಿದೆ ನೋಡಿ. ಸಾಮಗ್ರಿಗಳು: 2 ಕಪ್ – ಬೆಳ್ತಿಗೆ ಅಕ್ಕಿ , Read more…

ತೈಲ ಮಸಾಜ್ ಈ ದಿನ ಮಾಡಿದ್ರೆ ಸಿಗುತ್ತೆ ಸಂತೋಷ

ಪ್ರತಿಯೊಂದು ಕೆಲಸವನ್ನು ಯಾವಾಗ ಮಾಡಬೇಕೆನ್ನುವ ಬಗ್ಗೆ ಶಾಸ್ತ್ರದಲ್ಲಿ ಉಲ್ಲೇಖವಿದೆ. ಕ್ಷೌರ ಮಾಡುವುದು, ಉಗುರು ತೆಗೆಯುವುದನ್ನು ಯಾವ ವಾರ ಮಾಡಬಾರದು, ಯಾವ ವಾರ ಮಾಡಬೇಕು ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಂಡಿದ್ದಾಗಿದೆ. Read more…

ಶನಿವಾರದಂದು ಶನಿಗೆ ಪ್ರಿಯವಾದ ಈ ವಸ್ತುವನ್ನು ಅಪ್ಪಿತಪ್ಪಿಯೂ ಮನೆಗೆ ತರಬೇಡಿ

ಹಿಂದೂ ಧರ್ಮದಲ್ಲಿ ಒಂದೊಂದು ವಾರದಂದು ಒಂದೊಂದು ದೇವರನ್ನು ಆರಾಧನೆ ಮಾಡುತ್ತೇವೆ. ಹಾಗಾಗಿ ಶನಿವಾರದಂದು ಶನಿದೇವನನ್ನು ಹಾಗೂ ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸಲಾಗುತ್ತದೆ. ಹಾಗಾಗಿ ಶನಿದೋಷ ನಿವಾರಣೆಯಾಗಲು ವೆಂಕಟೇಶ್ವರ ಸ್ವಾಮಿಯನ್ನು ಪೂಜಿಸಬೇಕಾಗುತ್ತದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...