alex Certify
ಕನ್ನಡ ದುನಿಯಾ       Mobile App
       

Kannada Duniya

ತಹಶೀಲ್ದಾರ್ ಆತ್ಮಹತ್ಯೆ: ಕುಟುಂಬದವರ ಅನುಮಾನ

ಮೈಸೂರು: ತಿ. ನರಸೀಪುರ ತಹಶೀಲ್ದಾರ್ ಬಿ. ಶಂಕರಯ್ಯ(58) ಆತ್ಮಹತ್ಯೆ ಬಗ್ಗೆ ಅವರ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ತಿ. ನರಸೀಪುರದ ಕಬಿನಿ ವಸತಿಗೃಹದಲ್ಲಿ ಶಂಕರಯ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. Read more…

ಮರಳು ದಂಧೆಕೋರರಿಂದ ತಹಶೀಲ್ದಾರ್ ಕೊಲೆಗೆ ಯತ್ನ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಕೋರರು ಅಟ್ಟಹಾಸ ಮೆರೆದಿದ್ದು, ತಹಶೀಲ್ದಾರ್ ಕೊಲೆಗೆ ಯತ್ನಿಸಿದ್ದಾರೆ. ರಾಮದುರ್ಗ ಹೊರವಲಯದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ತಡೆಯಲು ಹೋದ ಸಂದರ್ಭದಲ್ಲಿ ತಹಶೀಲ್ದಾರ್ Read more…

ಲಂಚದ ಸಮೇತ ACB ಬಲೆಗೆ ಬಿದ್ದ ನೌಕರ

ಶಿವಮೊಗ್ಗ: ಮಂಜೂರಾದ ಹಣ ಬಿಡುಗಡೆ ಮಾಡಲು ಫಲಾನುಭವಿಯಿಂದ ಲಂಚದ ಹಣ ಪಡೆಯುತ್ತಿದ್ದ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ನೌಕರನನ್ನು ಭ್ರಷ್ಟಾಚಾರ ನಿಗ್ರಹದಳ(ಎ.ಸಿ.ಬಿ.) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ಅಂಬೇಡ್ಕರ್ ಅಭಿವೃದ್ಧಿ Read more…

10 ನಿಮಿಷ ಮಲಗಿ ಹೋಗ್ತೀನಿ ಎಂದ ಅಧಿಕಾರಿ

ಬಳ್ಳಾರಿ: ನ್ಯಾಯಕ್ಕಾಗಿ ಕಚೇರಿಗೆ ಅಲೆದಾಡುತ್ತಿದ್ದ ಮಹಿಳೆಗೆ, ಅಧಿಕಾರಿಯೊಬ್ಬ ಕಿರುಕುಳ ನೀಡಿದ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಯಲ್ಲಿ ನಡೆದಿದೆ. ಶೌಚಾಲಯ ತೆರವು ವಿಚಾರಕ್ಕೆ ಸಂಬಂಧಿಸಿದಂತೆ Read more…

ಇಂದೂ ಎಣಿಕೆಯಾಗಲಿದೆ ಈ ಕುಬೇರನ ಆಸ್ತಿ

ಹೈದರಾಬಾದ್: ಕುಬೇರನನ್ನೂ ಮೀರಿಸುವಂತಿರುವ ಭ್ರಷ್ಟಾತಿಭ್ರಷ್ಟ ಅಧಿಕಾರಿಯ ಆಸ್ತಿ ಪರಿಶೀಲನೆ ಕಾರ್ಯ ಇಂದೂ ಮುಂದುವರೆಯಲಿದೆ. ಆಂಧ್ರಪ್ರದೇಶದ ನಗರಪಾಲಿಕೆ ಸಾರ್ವಜನಿಕ ಆರೋಗ್ಯ ವಿಭಾಗದ ಇಂಜಿನಿಯರ್ ಪಾಮು ಪಾಂಡುರಂಗರಾವ್ ಅವರ ಮನೆ ಮೇಲೆ Read more…

ಬೆಳ್ಳಂಬೆಳಿಗ್ಗೆ ಎ.ಸಿ.ಬಿ. ಶಾಕ್

ಚಿತ್ರದುರ್ಗ: ಆದಾಯ ಮೀರಿ ಅಕ್ರಮವಾಗಿ ಆಸ್ತಿ ಗಳಿಸಿದ ಆರೋಪದ ಮೇಲೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎ.ಸಿ.ಬಿ.) ದಾಳಿ ನಡೆಸಿದೆ. ಚಿತ್ರದುರ್ಗದ ಬ್ಯಾಂಕ್ ಕಾಲೋನಿಯಲ್ಲಿರುವ Read more…

ಬಾಂಗ್ಲಾ ಅಕ್ರಮ ವಲಸಿಗರ ವಿಚಾರಣೆ

ಬೆಳಗಾವಿ: ಬೆಳಗಾವಿ ಹಿಂಡಲಗಾ ಜೈಲಿಗೆ ಆಗಮಿಸಿದ ಬಾಂಗ್ಲಾ ರಾಜತಾಂತ್ರಿಕ ಅಧಿಕಾರಿಗಳು, ಬಂಧಿತರಾಗಿರುವ ಬಾಂಗ್ಲಾ ಪ್ರಜೆಗಳ ವಿಚಾರಣೆ ನಡೆಸಿದ್ದಾರೆ. ಕಳೆದ ತಿಂಗಳು ಬೆಳಗಾವಿ ಪೊಲೀಸರು ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ದೇಶದ Read more…

ಡ್ರಗ್ಸ್ ದಾಳಿ ನೆಪದಲ್ಲಿ ನೀಚ ಕೆಲಸ ಮಾಡ್ತಿದ್ದ ಪೊಲೀಸ್ ಅಧಿಕಾರಿ

ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಇದು. ಪಂಜಾಬ್ ನಲ್ಲಿ ಡ್ರಗ್ಸ್ ದಂಧೆಕೋರರ ಹೆಡೆಮುರಿ ಕಟ್ಟುತ್ತಿದ್ದ ಪೊಲೀಸ್ ಅಧಿಕಾರಿಯೇ ಮಾದಕ ವಸ್ತು ಜಾಲದಲ್ಲಿ ಶಾಮೀಲಾಗಿದ್ದಾನೆ. ಇಂದ್ರಜಿತ್ ಸಿಂಗ್ ಎಂಬ Read more…

ಮಹಿಳೆಯರಿಬ್ಬರು ಸೇರಿ ಮೂವರು ಅರೆಸ್ಟ್, ಕಾರಣ ಗೊತ್ತಾ..?

ಬೆಂಗಳೂರು: ಕಚೇರಿಗೆ ನುಗ್ಗಿ ಕೆ.ಎ.ಎಸ್. ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆನೇಪಾಳ್ಯ ನಿವಾಸಿಗಳಾದ ರಾಜು, ಶಶಿ, ರಾಣಿ Read more…

ನೇಣಿಗೆ ಶರಣಾದ ಸೇನಾಧಿಕಾರಿ

ಉತ್ತರ ಪ್ರದೇಶದ ಸಹರಾನ್ಪುರ್ ತರಬೇತಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೇನಾಧಿಕಾರಿಯೊಬ್ಬರು ತಮ್ಮ ಅಧಿಕೃತ ನಿವಾಸದಲ್ಲೇ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. 45 ವರ್ಷದ ಮೇಜರ್ ಗುರ್ಜೀತ್ ಸಿಂಗ್ ಬಾಲಿ ಸಾವನ್ನಪ್ಪಿದವರಾಗಿದ್ದು, Read more…

ಮುಹೂರ್ತದ ವೇಳೆ ನಿಲ್ತು ಮದುವೆ, ಕಾರಣ ಗೊತ್ತಾ..?

ಚಿಕ್ಕಬಳ್ಳಾಪುರ: ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಬಂಧು, ಬಾಂಧವರೆಲ್ಲ ಆಗಮಿಸಿದ್ದರು. ಮದುವೆ ಕಾರ್ಯಗಳು ನಡೆಯುತ್ತಿರುವಾಗಲೇ ಅಧಿಕಾರಿಗಳು ದಿಢೀರ್ ಎಂಟ್ರಿ ಕೊಟ್ಟಿದ್ದು, ಮದುವೆ ನಿಲ್ಲಿಸಿದ್ದಾರೆ. ಬಾಲ್ಯವಿವಾಹಕ್ಕೆ ಅಧಿಕಾರಿಗಳು ಬ್ರೇಕ್ Read more…

ಭಾರತೀಯ ವಾಯುಸೇನೆ ಅಧಿಕಾರಿ ನಾಪತ್ತೆ

ಕ್ಯಾಟರಕ್ಟ್ ಚಿಕಿತ್ಸೆಗೆಂದು ಕಮಾಂಡೋ ಆಸ್ಪತ್ರೆಗೆ ದಾಖಲಾಗಿದ್ದ ವಾಯುಸೇನೆ ಅಧಿಕಾರಿಯೊಬ್ಬರು ನಾಪತ್ತೆಯಾಗಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಅಸ್ಸಾಂನ ಜೊಹ್ರಾತ್ ಏರ್ ಬೇಸ್ ನಲ್ಲಿ ಜೂನಿಯರ್ ವಾರಂಟ್ ಆಫೀಸರ್ ಆಗಿ ಕರ್ತವ್ಯ Read more…

ಹಾಡಹಗಲೇ DFO ಪತ್ನಿಯ ಹತ್ಯೆ

ಬೆಳಗಾವಿ: ಬೆಳಗಾವಿಯ ದ್ವಾರಕಾನಗರದಲ್ಲಿ ಹಾಡಹಗಲೇ ಡಿ.ಎಫ್.ಓ. ಪತ್ನಿಯನ್ನು ಹತ್ಯೆ ಮಾಡಲಾಗಿದೆ. ಭಾರ್ಗವಿ(55) ಕೊಲೆಯಾದವರು. ಡಿ.ಎಫ್.ಓ. ಆನಂದ್ ಮೊರಪ್ಪನವರ್ ಪತ್ನಿಯಾಗಿರುವ ಭಾರ್ಗವಿ ಮಧ್ಯಾಹ್ನ ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭದಲ್ಲಿ ಒಳ Read more…

ಲಂಚ ಪಡೆಯುವಾಗಲೇ ಸಿಕ್ಕಿಬಿದ್ದ ಅಧಿಕಾರಿ

ಚಿಕ್ಕಮಗಳೂರು: ವಿಚಾರಣಾಧೀನ ಕೈದಿಯೊಬ್ಬನಿಂದ ಲಂಚ ಪಡೆಯುತ್ತಿದ್ದ ಜೈಲು ಸೂಪರಿಟೆಂಡೆಂಟ್ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ಉಪ ಬಂಧೀಖಾನೆ ಸೂಪರಿಟೆಂಡೆಂಟ್ ಎಂ. ಲಕ್ಕಯ್ಯ ನರಸಿಂಹರಾಜಪುರದಲ್ಲಿ 10,000 ರೂ. ಲಂಚ ಪಡೆಯುವಾಗ Read more…

ನಗ್ನ ಚಿತ್ರ ತೆಗೆದ ಗೆಳತಿ, ಬ್ಲಾಕ್ ಮೇಲ್ ಮಾಡಿದ ಅಧಿಕಾರಿ

ಬೆಂಗಳೂರು: ಮಹಿಳೆಯೊಬ್ಬರ ನಗ್ನ ಚಿತ್ರವನ್ನು ಆಕೆಯ ಗೆಳತಿಯೇ ತೆಗೆದಿದ್ದು, ಇದು ಅಧಿಕಾರಿಯೊಬ್ಬನ ಕೈ ಸೇರಿ ಬ್ಲಾಕ್ ಮೇಲ್  ಮಾಡಲಾಗಿದೆ. ಸರ್ಕಾರಿ ನೌಕರಳಾಗಿರುವ ಮಹಿಳೆಯ ನಗ್ನ ಚಿತ್ರವನ್ನು ಆಕೆಯ ಗೆಳತಿ Read more…

ವಿಚಿತ್ರ ಘಟನೆಗೆ ಬೆಚ್ಚಿ ಬಿದ್ದ ಗ್ರಾಮಸ್ಥರು

ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಹಂಗರಗಾ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಗ್ರಾಮಸ್ಥರು ಕುತೂಹಲದಿಂದ ವೀಕ್ಷಿಸಿದ್ದಾರೆ. ಮನೆಯಲ್ಲಿ 1 ಅಡಿ ಜಾಗದಲ್ಲಿ ಬಿಸಿಯಾಗಿದೆ. ನೆಲ ಅಗೆದು ನೋಡಿದರೂ, ಏನೂ ಕಂಡು Read more…

ಮಹಿಳಾ ಅಧಿಕಾರಿ ಎದುರು ಶರ್ಟ್ ಗುಂಡಿ ಬಿಚ್ಚಿದ

ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಯೊಬ್ಬ, ವಿಕಲಚೇತನರ ಇಲಾಖೆಯ ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಶಿವಮೊಗ್ಗದಲ್ಲಿ ಪ್ರಭಾರ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಆರೋಪಿ, ಕಳೆದ Read more…

ಚುನಾವಣಾಧಿಕಾರಿ ಮೇಲೆ ಹಲ್ಲೆ

ಮೈಸೂರು: ಮತದಾರರಿಗೆ ಹಣ ಹಂಚುವಾಗ ದಾಳಿ ಮಾಡಿದ ಚುನಾವಣಾಧಿಕಾರಿ ಮೇಲೆಯೇ, ಹಲ್ಲೆ ನಡೆಸಿದ ಘಟನೆ ನಂಜನಗೂಡಿನ ನೀಲಕಂಠ ನಗರದಲ್ಲಿ ನಡೆದಿದೆ. ಉಪ ಚುನಾವಣೆ ಹಿನ್ನಲೆಯಲ್ಲಿ ನೀಲಕಂಠ ನಗರದಲ್ಲಿ ರಾಜಕೀಯ Read more…

ಉದ್ಯೋಗಿ ಮೇಲೆ ಅತ್ಯಾಚಾರ : ಅಧಿಕಾರಿ ಅರೆಸ್ಟ್

ಬೆಂಗಳೂರು: ಉದ್ಯೋಗಿ ಮೇಲೆ ಅತ್ಯಾಚಾರ ಎಸಗಿದ್ದ, ಕೃಷಿ ಇಲಾಖೆ ಅಧಿಕಾರಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೃಷಿ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕನಾಗಿರುವ 59 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. Read more…

ಮತ ಯಂತ್ರದಲ್ಲಿನ ದೋಷ: ಅಧಿಕಾರಿಗಳ ವರ್ಗ

ಭೋಪಾಲ್: ಮಧ್ಯಪ್ರದೇಶದ ಬಿಂಢ್ ನಲ್ಲಿ ಮತಯಂತ್ರದಲ್ಲಿ ಯಾವುದೇ ಬಟನ್ ಒತ್ತಿದರೂ ಬಿ.ಜೆ.ಪಿ.ಗೆ ಮತ ಬೀಳುತ್ತಿರುವುದು ಪ್ರಾತ್ಯಕ್ಷಿಕೆಯಲ್ಲಿಯೇ ಬಹಿರಂಗವಾಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಭಿಂಡ್ ಜಿಲ್ಲೆಯ ಅಟೆರ್ ಕ್ಷೇತ್ರದ ಉಪ Read more…

ಸೊಸೆಯೊಂದಿಗೆ ಸರಸಕ್ಕೆ ಮುಂದಾದ ಮಾವ..!

ಮಂಡ್ಯ: ಪುರುಷತ್ವ ಇಲ್ಲದ ಪುತ್ರನಿಂದ ವಂಶ ಬೆಳೆಯಲ್ಲ, ತನ್ನೊಂದಿಗೆ ಹಾಸಿಗೆ ಹಂಚಿಕೋ ಎಂದು ಮಾವನೇ ಸೊಸೆಗೆ ಒತ್ತಾಯಪಡಿಸಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಳವಳ್ಳಿ ತಾಲ್ಲೂಕಿನ ಗ್ರಾಮವೊಂದರಲ್ಲಿ ವಾಸವಾಗಿರುವ Read more…

ಇನ್ನೂ ಮುಗಿದಿಲ್ಲ ಅಧಿಕಾರಿಯ ಆಸ್ತಿ ಲೆಕ್ಕಾಚಾರ

ಮೈಸೂರು: ಭ್ರಷ್ಟಾಚಾರ ನಿಗ್ರಹದಳದ(ಎ.ಸಿ.ಬಿ.) ಅಧಿಕಾರಿಗಳು ಮೈಸೂರಿನಲ್ಲಿ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರ ರಂಗನಾಥ್ ನಾಯಕ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದು, ಅಪಾರ ಆಸ್ತಿ, ಚಿನ್ನಾಭರಣ ಪತ್ತೆಯಾಗಿದೆ. ಮಾಹಿತಿ Read more…

ಮೈಸೂರಲ್ಲಿ ಬೆಳ್ಳಂಬೆಳಿಗ್ಗೆ ಎ.ಸಿ.ಬಿ. ದಾಳಿ

ಮೈಸೂರು: ಭ್ರಷ್ಟಾಚಾರ ನಿಗ್ರಹದಳದ(ಎ.ಸಿ.ಬಿ.) ಅಧಿಕಾರಿಗಳು, ಮೈಸೂರಿನಲ್ಲಿ ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರಂಗನಾಥ್ ನಾಯಕ್ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. Read more…

ಅಧಿಕಾರಿ ಮನೆಯಲ್ಲಿತ್ತು 5000 ಸೀರೆ

ಹುಬ್ಬಳ್ಳಿ: ಭ್ರಷ್ಟಾಚಾರ ನಿಗ್ರಹದಳದ(ಎ.ಸಿ.ಬಿ.) ಅಧಿಕಾರಿಗಳು, ಹುಬ್ಬಳ್ಳಿಯ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಬರೋಬ್ಬರಿ 5000 ಸೀರೆಗಳು ಪತ್ತೆಯಾಗಿವೆ. ಇಲ್ಲಿನ ವಿಶ್ವೇಶ್ವರ ನಗರದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ Read more…

ಟಾಯ್ಲೆಟ್ ಗುಂಡಿ ಸ್ವಚ್ಚಗೊಳಿಸಿದ ಐಎಎಸ್ ಅಧಿಕಾರಿ

ಐಎಎಸ್ ಅಧಿಕಾರಿಗಳು ಜನ ಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವುದಿಲ್ಲವೆಂಬ ಭಾವನೆ ಇದೆ. ಆದರೆ ಎಲ್ಲ ಅಧಿಕಾರಿಗಳು ಈ ರೀತಿ ಇರುವುದಿಲ್ಲವೆಂಬುದಕ್ಕೆ ಈ ಹಿರಿಯ ಐಎಎಸ್ ಅಧಿಕಾರಿ ಉದಾಹರಣೆಯಾಗಿದ್ದಾರೆ. ಸ್ವತಃ ತಾವೇ Read more…

ಟ್ರ್ಯಾಕ್ಟರ್ ಹರಿಸಿ ತಹಶೀಲ್ದಾರ್ ಕೊಲೆಗೆ ಯತ್ನ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಮರಳು ಮಾಫಿಯಾದವರು ಅಟ್ಟಹಾಸ ಮೆರೆದಿದ್ದಾರೆ. ಟ್ರ್ಯಾಕ್ಟರ್ ಹರಿಸಿ ತಹಶೀಲ್ದಾರ್ ರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ, ಕಲಬುರಗಿ ಜಿಲ್ಲೆಯ ತೆಗ್ಗಿನಾಳ ಗ್ರಾಮದಲ್ಲಿ ನಡೆದಿದೆ. ಅಫಜಲಪುರ Read more…

ವಾಸ್ತವ ಚಿತ್ರಣ ಬಿಚ್ಚಿಟ್ಟ ಸೈನಿಕನ ಸೆಲ್ಫಿ ವಿಡಿಯೋ

ನವದೆಹಲಿ: ದೇಶದ ಗಡಿಯಲ್ಲಿ ತಮ್ಮ ಪ್ರಾಣವನ್ನೇ, ಒತ್ತೆ ಇಟ್ಟು ಹೋರಾಡುವ, ಸೈನಿಕರ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದೆ ವೈರಲ್ ಆಗಿರುವ ಸೆಲ್ಫಿ ವಿಡಿಯೋ. ಜಮ್ಮು ಮತ್ತು ಕಾಶ್ಮೀರದ ಬಿ.ಎಸ್.ಎಫ್. 29 Read more…

ಹೃದಯಾಘಾತದಿಂದ ಸಚಿವ ಮಹಾದೇವ್ ಪ್ರಸಾದ್ ನಿಧನ

ಚಿಕ್ಕಮಗಳೂರು: ಸಕ್ಕರೆ ಹಾಗೂ ಸಹಕಾರ ಖಾತೆ ಸಚಿವ ಮಹಾದೇವ್ ಪ್ರಸಾದ್ ಗೆ ಹೃದಯಾಘಾತವಾಗಿದ್ದು, ನಿಧನರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಖಾಸಗಿ ರೆಸಾರ್ಟ್ ನಲ್ಲಿ ಅವರು ತಂಗಿದ್ದರು. ಕೊಪ್ಪದಲ್ಲಿ ಆಯೋಜಿಸಿದ್ದ Read more…

ತೆರಿಗೆ ಇಲಾಖೆ ಅಧಿಕಾರಿ ಮನೆಯಲ್ಲಿ ಸಿಕ್ತು 24 ಲಕ್ಷ ಹೊಸ ನೋಟು

ಬೇಲಿಯೇ ಎದ್ದು ಹೊಲ ಮೇಯ್ದ ಸ್ಟೋರಿ ಇದು.ಭ್ರಷ್ಟರನ್ನು ಹಿಡಿಯಬೇಕಾಗಿದ್ದ ಅಧಿಕಾರಿಯೇ ಭ್ರಷ್ಟಾಚಾರವೆಸಗಿ ಸಿಕ್ಕಿಬಿದ್ದಿದ್ದಾನೆ. ರಾಜಸ್ತಾನದಲ್ಲಿ ಲಂಚಬಾಕ ತೆರಿಗೆ ಇಲಾಖೆ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ. ಸೂಕ್ತ ಮಾಹಿತಿ ಮೇರೆಗೆ ದಾಳಿ Read more…

ಮೂವರು ಅಧಿಕಾರಿಗಳ ಮನೆ ಮೇಲೆ ಎ.ಸಿ.ಬಿ. ದಾಳಿ

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ(ಎ.ಸಿ.ಬಿ.) ವತಿಯಿಂದ, ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಲಾಗಿದೆ. ಮೂವರು ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಬೆಂಗಳೂರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...