alex Certify
ಕನ್ನಡ ದುನಿಯಾ       Mobile App
       

Kannada Duniya

ಖಾಸಗಿ ಬ್ಯಾಂಕ್ ಗಳಿಗೆ ಖಡಕ್ ಎಚ್ಚರಿಕೆ ನೀಡುವ ಮೂಲಕ ರೈತರಿಗೆ ‘ನೆಮ್ಮದಿ’ ಕೊಟ್ಟ ಸಿಎಂ

ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಕೋಲ್ಕೊತಾ ನ್ಯಾಯಾಲಯದಿಂದ ನೋಟಿಸ್ ಕೊಡಿಸುವ ಮೂಲಕ ರೈತ ಸಮುದಾಯದಲ್ಲಿ ಕಳವಳ ಹುಟ್ಟಿಸಿದ್ದ ಆಕ್ಸಿಸ್ ಬ್ಯಾಂಕ್ ಸೇರಿದಂತೆ ಖಾಸಗಿ ಬ್ಯಾಂಕುಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಖಡಕ್ ಎಚ್ಚರಿಕೆ Read more…

ಟ್ವೀಟ್ ಮಾಡಿದ್ದಕ್ಕೆ ಹೈಕೋರ್ಟ್ ನೋಟಿಸ್, ಏಕೆ ಗೊತ್ತಾ…?

ಖ್ಯಾತ ಅಂಕಣಕಾರ, ತುಘಲಕ್ ತಮಿಳು ವಾರಪತ್ರಿಕೆ ಸಂಪಾದಕ ಎಸ್. ಗುರುಮೂರ್ತಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದ್ದು, ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ದೆಹಲಿ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ Read more…

ನೋಟು ನಿಷೇಧದ ವೇಳೆ ಅಕ್ರಮ ಹಣ ಡೆಪಾಸಿಟ್ ಮಾಡಿದವರಿಗೆ ಐಟಿ ‘ಶಾಕ್’

ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ, 2016 ರ ನವೆಂಬರ್ 8 ರಂದು 500 ಹಾಗೂ 1000 ರೂ. ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, ಸಾರ್ವಜನಿಕರು ತಮ್ಮ ಬಳಿ ಇರುವ Read more…

ಶೋಷಣೆ ವಿರುದ್ಧ ಧ್ವನಿ ಎತ್ತಿದ ನಟಿ ತನುಶ್ರೀಗೆ ಇಂಥ ಶಿಕ್ಷೆ

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ತನುಶ್ರೀ ದತ್ತಾರಿಗೆ ಎರಡು ನೊಟೀಸ್ ಜಾರಿಯಾಗಿದೆ. ನಾನಾ ಪಾಟೇಕರ್ ಜೊತೆ ನಿರ್ದೇಶಕ ವಿವೇಕ್ Read more…

ಆಮ್ ಆದ್ಮಿಗೆ ಚಾಟಿ ಬೀಸಿದ ಚುನಾವಣಾ ಆಯೋಗ

ದೆಹಲಿಯ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗೆ ಕೇಂದ್ರ ಚುನಾವಣಾ ಆಯೋಗ ನೊಟೀಸ್ ಜಾರಿ ಮಾಡಿದೆ. ಆಮ್ ಆದ್ಮಿ ಪಕ್ಷ ದೇಣಿಗೆ ರೂಪದಲ್ಲಿ Read more…

‘ಸಂಕಷ್ಟ’ಕ್ಕೆ ಸಿಲುಕಿದ ನೀರವ್ ಮೋದಿ ಸಹೋದರಿ

ದೇಶದಲ್ಲಿಯೇ ಸದ್ದು ಮಾಡಿದ್ದ ಪಿ.ಎನ್.ಬಿ‌. ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ ಸಹೋದರಿ ಪೂರ್ವಿ ಮೋದಿ ವಿರುದ್ಧ ಜಾರಿ ನಿರ್ದೇಶನಾಲಯ ರೆಡ್ ಕಾರ್ನರ್ ನೊಟೀಸ್ ಜಾರಿಗೊಳಿಸಿದೆ. ಸುಮಾರು ಎರಡು Read more…

ವಾಟ್ಸಾಪ್, ಇಮೇಲ್ ಮೂಲಕವೇ ಬ್ಯಾಂಕ್ ಸಮನ್ಸ್

ನವದೆಹಲಿ: ತನ್ನ ಡಿಫಾಲ್ಟರ್ ಗ್ರಾಹಕರಿಗೆ ಸಮನ್ಸ್ ಗಳನ್ನು ಅಂಚೆ ಮೂಲಕ ನೀಡುವ ಸಾಂಪ್ರದಾಯಿಕ ಪದ್ಧತಿಗೆ ಬ್ಯಾಂಕುಗಳು ಗುಡ್ ಬೈ ಹೇಳಲು ಮುಂದಾಗಿವೆ. ಅಂಚೆ ಬದಲಾಗಿ ಆಧುನಿಕ ಡಿಜಿಟಲ್ ಮಾಧ್ಯಮವಾದ Read more…

ವಾಟ್ಸಾಪ್ ಪೇಮೆಂಟ್ ಸೇವೆ: ಕೇಂದ್ರ, ವಾಟ್ಸಾಪ್ ಕಂಪನಿಗೆ ಸುಪ್ರೀಂ ನೊಟೀಸ್

ಸಂದೇಶ ರವಾನೆ ಅಪ್ಲಿಕೇಷನ್ ವಾಟ್ಸಾಪ್ ನ ಪೇಮೆಂಟ್ ಸೇವೆ ಬಗ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಕೇಂದ್ರ ಸರ್ಕಾರ ಹಾಗೂ ವಾಟ್ಸಾಪ್ ಗೆ Read more…

ಕೇಂದ್ರ ಹಾಗೂ ತಮಿಳುನಾಡು ಸರ್ಕಾರಕ್ಕೆ ನೋಟೀಸ್

ಡಿಎಂಕೆ ನಾಯಕ ಕರುಣಾನಿಧಿಯವರ ಅಂತಿಮ ದರ್ಶನ ಪಡೆಯಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದಿದ್ದ ವೇಳೆ ನಡೆದಿದ್ದ ಭದ್ರತಾ ಲೋಪ ಈಗ ಬಯಲಾಗಿದೆ. ಈ ಬಗ್ಗೆ ಮದ್ರಾಸ್ ಹೈಕೋರ್ಟ್ Read more…

ಈಜಿಪ್ಟ್ ಸೇರಿದ್ದಾನಾ ಸಾಲಗಾರ ಉದ್ಯಮಿ ನೀರವ್ ಮೋದಿ.?

ವಿಜಯ್ ಮಲ್ಯನಂತೆ ದೇಶದ ಹಲವು ಬ್ಯಾಂಕ್ ಗಳಲ್ಲಿ ಸಾಲ ಮಾಡಿ ದೇಶದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ದುಬೈ ಮೂಲಕ ಈಜಿಪ್ಟ್ ಗೆ ಹಾರಿರಬಹುದು. ಸದ್ಯ ಆತ Read more…

ಮುಚ್ಚಿಡಲು ಯತ್ನಿಸಿದ್ರೂ ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಪ್ರಿಯಾಂಕಾಳ ಈ ಗುಟ್ಟು…!

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಾಸ್ ನಡುವಿನ ಪ್ರೀತಿ, ಪ್ರೇಮ, ಪ್ರಣಯ ಈಗ ಮುಚ್ಚಿಟ್ಟ ವಿಚಾರವೇನು ಅಲ್ಲ. ಪಿಗ್ಗಿ ಮತ್ತು ನಿಕ್ ಬಾಯಿಬಿಟ್ಟು ತಾವಿಬ್ಬರು ಪ್ರೀತಿಸ್ತಿದ್ದೀವಿ Read more…

ಒಂದಲ್ಲ ಎರಡಲ್ಲ 192 ದೇಶಗಳ ಪೊಲೀಸರಿಗೆ ಬೇಕಾಗಿದ್ದಾನೆ ನೀರವ್ ಮೋದಿ

ಹನ್ನೊಂದು ದೇಶಗಳು ಡಾನ್ ನನ್ನು ಹುಡುಕುತ್ತಿದ್ದವು. ಡಾನ್ ಹಿಡಿಯೋದು ಸುಲಭದ ಕೆಲಸವಾಗಿರಲಿಲ್ಲ. ಡಾನ್ ಕಾ ಪಕಡನಾ ಮುಷ್ಕಿಲ್ ಹೀ ನಹಿ ನಾ ಮುಂಮ್ಕಿನ್ ಹೇ ಎಂಬ ಡೈಲಾಗ್ ಆಗ Read more…

ಮನೆಗೇ ಬಂದ ಪೊಲೀಸರನ್ನು ವಾಂಟೆಡ್ ಕ್ರಿಮಿನಲ್ ಯಾಮಾರಿಸಿದ್ದು ಹೀಗೆ

ಶನಿವಾರ ಪೊಲೀಸರ ತಂಡ ಸಹರನ್ಪುರದ ಫತೇಪುರ ಗ್ರಾಮದಲ್ಲಿರೋ ಭೀಮ್ ಆರ್ಮಿ ರಾಷ್ಟ್ರಾಧ್ಯಕ್ಷ ವಿನಯ್ ರತನ್ ಮನೆಗೆ ಬಂದಿತ್ತು. ಹಿಂಸಾಚಾರ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿದ್ದ ರತನ್, ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕೆ Read more…

ಸೈಕೋ ಜೈಶಂಕರ್ ಆತ್ಮಹತ್ಯೆ ಕೇಸ್, ಕಾರಾಗೃಹ ಐಜಿಗೆ ನೋಟಿಸ್

ಬೆಂಗಳೂರು : ಸೈಕೋ ಜೈಶಂಕರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಮಾನವ ಹಕ್ಕುಗಳ ಆಯೋಗದಿಂದ(NHRC) ಕರ್ನಾಟಕ ಕಾರಾಗೃಹ ಐ.ಜಿ.ಗೆ ನೋಟಿಸ್ ಜಾರಿ ಮಾಡಲಾಗಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ Read more…

ಸಂಕಷ್ಟದಲ್ಲಿ ಸಲ್ಮಾನ್ ಖಾನ್ ರ ‘ಬಿಯಿಂಗ್ ಹ್ಯೂಮನ್’

ಸಲ್ಮಾನ್ ಖಾನ್ ರ ‘ಬಿಯಿಂಗ್ ಹ್ಯೂಮನ್’ ಫೌಂಡೇಶನ್ ಸಾಮಾಜಿಕ ಕಾರ್ಯಗಳ ಮೂಲಕ ಸುದ್ದಿ ಮಾಡಿತ್ತು. ಈ ಎನ್ ಜಿ ಓ ನಿಂದಾಗಿಯೇ ಸಲ್ಲು ತಮ್ಮ ಬ್ಯಾಡ್ ಬಾಯ್ ಇಮೇಜ್ Read more…

ಸತ್ತು 30 ವರ್ಷಗಳಾದ್ಮೇಲೆ ಬಂತು ತೆರಿಗೆ ವಂಚನೆ ನೋಟಿಸ್

ನಮ್ಮ ಆಡಳಿತ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಅನ್ನೋದಕ್ಕೆ ಇದೊಂದು ತಾಜಾ ನಿದರ್ಶನ. ಖ್ಯಾತ ಹಿಂದಿ ಸಾಹಿತಿಯೊಬ್ಬರಿಗೆ ಸತ್ತು 30 ವರ್ಷಗಳಾದ್ಮೇಲೆ ತೆರಿಗೆ ವಂಚನೆ ನೋಟಿಸ್ ಬಂದಿದೆ. ಅಲಹಾಬಾದ್ ನಿವಾಸಿಯಾಗಿದ್ದ Read more…

‘ಜೈಲು’ ಪಾಲಾಗುವ ಭೀತಿಯಲ್ಲಿ ಖ್ಯಾತ ನಿರ್ದೇಶಕ…!

ದೆಹಲಿ ಸರ್ಕಾರದ ಆರೋಗ್ಯ ಇಲಾಖೆ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಗೆ ಶೋಕಾಸ್ ನೋಟಿಸ್ ನೀಡಿದೆ. ರಿಯಾಲಿಟಿ ಶೋ ಒಂದರಲ್ಲಿ ತಂಬಾಕು ಸೇವನೆಯನ್ನು ಪ್ರೋತ್ಸಾಹಿಸಿದ್ದರಿಂದ ಕರಣ್ ಜೋಹರ್ ಅವರ Read more…

ರಜನಿಕಾಂತ್, ಧನುಷ್ ಗೆ ಹೈಕೋರ್ಟ್ ನೋಟಿಸ್

ಚೆನ್ನೈ: ‘ಕಾಲಾ ಕರಿಕಾಲನ್’ ಚಿತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಚಿತ್ರದ ಕತೆ ತಮಗೆ ಸೇರಿದ್ದೆಂದು ಸಹಾಯಕ ನಿರ್ದೇಶಕ Read more…

ಸಚಿವ ರೋಷನ್ ಬೇಗ್ ಗೆ ಇ.ಡಿ.ಶಾಕ್…!

ಬೆಂಗಳೂರು: ಸಚಿವ ರೋಷನ್ ಬೇಗ್ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ. ಫೆಮಾ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ನೋಟಿಸ್ ನೀಡಲಾಗಿದೆ. ಸಚಿವ ರೋಷನ್ ಬೇಗ್ ಹಾಗೂ Read more…

“ಕೇಂದ್ರೀಯ ವಿದ್ಯಾಲಯದ ಪ್ರಾರ್ಥನೆಯಲ್ಲಿ ಹಿಂದುತ್ವದ ಪ್ರಚಾರ?’’

ಕೇಂದ್ರೀಯ ವಿದ್ಯಾಲಯಗಳಲ್ಲಿ ನಡೆಯುವ ಪ್ರಾರ್ಥನೆ ವಿಚಾರಕ್ಕೆ ಸಂಬಂದಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಮಹತ್ವದ ಪ್ರಶ್ನೆಯೊಂದನ್ನು ಕೇಳಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರಾರ್ಥನೆ ಮೂಲಕ ಹಿಂದುತ್ವವನ್ನು ಪ್ರಚಾರ ಮಾಡಲಾಗ್ತಿದೆಯಾ ಎಂದು ಸುಪ್ರೀಂ Read more…

ಲಿಂಗಾಯತ ಧರ್ಮ: ಹೈಕೋರ್ಟ್ ಮಧ್ಯಂತರ ಆದೇಶ

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಪರ, ವಿರೋಧ ಚರ್ಚೆಗಳು ನಡೆದಿವೆ. ಲಿಂಗಾಯತ ಧರ್ಮದ ಬಗ್ಗೆ ವರದಿ ನೀಡಲು ಸರ್ಕಾರದಿಂದ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ Read more…

ಆಮ್ ಆದ್ಮಿ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆಯಿಂದ ಬಿಗ್ ಶಾಕ್

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 30.6 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ಸೂಚಿಸಿದೆ. ಎಎಪಿ 13 Read more…

ಸೊಳ್ಳೆ ಕಾಟಕ್ಕೆ ಸುಸ್ತಾದ ಗಂಗೂಲಿ

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಸೊಳ್ಳೆ ಕಾಟಕ್ಕೆ ಸುಸ್ತಾಗಿದ್ದಾರೆ. ಶೀಘ್ರದಲ್ಲಿಯೇ ಕೋಲ್ಕತ್ತಾ ಪಾಲಿಕೆ ಗಂಗೂಲಿಗೆ ನೊಟೀಸ್ ನೀಡುವ ತಯಾರಿಯಲ್ಲಿದೆ. ಡೆಂಗ್ಯು ಹರಡುವ ಸೊಳ್ಳೆ ಗಂಗೂಲಿ ಮನೆ Read more…

ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡ ಬಿ.ಜೆ.ಪಿ. ಶಾಸಕರಿಗೆ ನೋಟಿಸ್

ಬೆಂಗಳೂರು: ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿನ್ನಲೆಯಲ್ಲಿ ಬಿ.ಜೆ.ಪಿ. ಶಾಸಕ ಆನಂದ್ ಸಿಂಗ್ ಅವರಿಗೆ ನೋಟಿಸ್ ನೀಡಲಾಗಿದೆ. ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದ ಶಾಸಕರಾಗಿರುವ ಆನಂದ್ ಸಿಂಗ್ ಅವರಿಗೆ Read more…

ಸಚಿವ ಡಿ.ಕೆ. ಶಿವಕುಮಾರ್ ಗೆ ಮತ್ತೆ ಐ.ಟಿ. ಶಾಕ್

ಬೆಂಗಳೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ಮತ್ತೆ ನೋಟಿಸ್ ಜಾರಿ ಮಾಡಿದೆ. ಡಿ.ಕೆ. ಶಿವಕುಮಾರ್ ಮತ್ತು ಕುಟುಂಬದವರು ನವೆಂಬರ್ 6 ರಂದು ವಿಚಾರಣೆಗೆ Read more…

100 CC ದ್ವಿಚಕ್ರವಾಹನ : ಸರ್ಕಾರಕ್ಕೆ ನೋಟಿಸ್

ಬೆಂಗಳೂರು: 100 ಸಿ.ಸಿ. ಸಾಮರ್ಥ್ಯದ ದ್ವಿಚಕ್ರವಾಹನಗಳಿಗೆ ಹಿಂಬದಿ ಸೀಟ್ ಅಳವಡಿಸದಂತೆ ಸೂಚನೆ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ. ಟಿ.ವಿ.ಎಸ್. ಮೋಟಾರ್ ಕಂಪನಿ ಹೈಕೋರ್ಟ್ ಗೆ Read more…

‘ಮರಣದಂಡನೆ ಶಿಕ್ಷೆಯ ಸ್ವರೂಪ ಬದಲಿಸಬಹುದೇ?’

ನವದೆಹಲಿ: ಮರಣದಂಡನೆಯಲ್ಲಿ ನೇಣು ಹಾಕುವ ಬದಲು, ಬೇರೆ ವಿಧಾನ ಬಳಸಬಹುದೇ? ಎಂದು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಮರಣದಂಡನೆ ವೇಳೆ ನೇಣು ಹಾಕಲಾಗುತ್ತದೆ. Read more…

ನಿರ್ದೇಶಕ ಎಎಂಆರ್ ರಮೇಶ್ ಗೆ ಇಂದ್ರಜಿತ್ ಲಂಕೇಶ್ ನೋಟಿಸ್

ಪತ್ರಕರ್ತೆ ಗೌರಿ ಲಂಕೇಶ್ ಸಹೋದರ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್, ತಮ್ಮ ವಕೀಲರ ಮೂಲಕ ನಿರ್ದೇಶಕ ಎ.ಎಂ.ಆರ್. ರಮೇಶ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೋಟಿಸ್ ಕಳುಹಿಸಿದ್ದಾರೆ. Read more…

ಪೊಲೀಸ್ ನೋಟಿಸ್ ಗೆ ಹೀಗಿದೆ ಬಿ.ಎಸ್.ವೈ. ಉತ್ತರ

ಬೆಂಗಳೂರು: ವಿನಯ್ ಮೇಲೆ ಹಲ್ಲೆ ಮತ್ತು ಕಿಡ್ನಾಪ್ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಪೊಲೀಸ್ ನೋಟಿಸ್ ಗೆ Read more…

ವಿಚಾರಣೆಗೆ ಹಾಜರಾಗಲು ಬಿ.ಎಸ್.ವೈ.ಗೆ ನೋಟಿಸ್

ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರ ಪಿ.ಎ. ವಿನಯ್ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆಗೆ ಹಾಜರಾಗಲು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...