alex Certify
ಕನ್ನಡ ದುನಿಯಾ       Mobile App
       

Kannada Duniya

ಎಷ್ಟೇ ಕುಡಿಯಿರಿ, ಈ ಮದ್ಯ ಕುಡಿದರೆ ಹ್ಯಾಂಗೋವರ್‌ ಇರಲ್ವಂತೆ !

ಕಂಠ ಪೂರ್ತಿ ಕುಡಿದವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಅರಿವಿರುವುದಿಲ್ಲ. ಮರುದಿನವೂ ಹ್ಯಾಂಗೋವರ್‌ ನಿಂದ ಬಳಲುವುದು ಮಾತ್ರವಲ್ಲ, ಮತ್ತೆ ಅದರಿಂದ ಹೊರಬರಲು ಕುಡಿಯುತ್ತಾರೆ. ಆದರೆ ‘ಹ್ಯಾಂಗೋವರ್‌ ಫ್ರೀ’ ಮದ್ಯವನ್ನು ಇದೀಗ Read more…

ಏಷ್ಯನ್‌ ಕ್ರೀಡಾಕೂಟದಿಂದ ಉತ್ತರ ಕೊರಿಯಾದ ಬಾಕ್ಸಿಂಗ್ ಕೋಚ್ ಗಳ ಕಿಕ್ ಔಟ್

ಏಷ್ಯನ್ ಕ್ರೀಡಾಕೂಟದ ಫ್ಲೈವೇಟ್ ವಿಭಾಗದ ಫೈನಲ್ ನಲ್ಲಿ ಉತ್ತರ ಕೊರಿಯಾ ಮಹಿಳಾ ಬಾಕ್ಸರ್ ಗಳು ಸೋತ ಹಿನ್ನಲೆಯಲ್ಲಿ ಕೋಚ್ ಗಳು ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಅಲ್ಲದೇ ರಿಂಗ್ ಬಿಟ್ಟು Read more…

ಹುಡುಗಿಯರ ಆಯ್ಕೆ ವೇಳೆ ನಡಿಯುತ್ತೆ ವರ್ಜಿನಿಟಿ ಟೆಸ್ಟ್…!

ಉತ್ತರ ಕೊರಿಯಾದ ವರದಿಯೊಂದು ಓದುಗರನ್ನು ಆಶ್ಚರ್ಯ ಚಕಿತರನ್ನಾಗಿಸುವುದರಲ್ಲಿ ಸಂಶಯವಿಲ್ಲ. ಮೇಲಾಧಿಕಾರಿಗಳ ಮನರಂಜನೆಗಾಗಿ ಇಲ್ಲಿರುವ ವ್ಯವಸ್ಥೆ  ಅತ್ಯಂತ ಮುಜುಗರ ತರುವಂತಿದೆ. ವರದಿಯೊಂದರ ಪ್ರಕಾರ ಉತ್ತರ ಕೊರಿಯಾದಲ್ಲಿ ಅಪ್ರಾಪ್ತ ಬಾಲಕಿಯರ ತಂಡ Read more…

ಮಹತ್ವದ ದಾಖಲೆಗೆ ಸಹಿ ಹಾಕಿದ ಕಿಮ್-ಟ್ರಂಪ್: ಬದಲಾವಣೆ ನಿರೀಕ್ಷೆಯಲ್ಲಿ ನಾಯಕರು

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭೇಟಿ ಮುಕ್ತಾಯವಾಗಿದೆ. ಇಬ್ಬರು ನಾಯಕರು ಮಾತುಕತೆ ಬಳಿಕ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. Read more…

ಟ್ರಂಪ್-ಕಿಮ್ ಜಾಂಗ್ ಉನ್ ಭೇಟಿಗೆ ವೇದಿಕೆ ಸಜ್ಜು

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಹತ್ವದ ಭೇಟಿಗೆ ವೇದಿಕೆ ಸಜ್ಜಾಗುತ್ತಿದ್ದು, ಇಬ್ಬರು ನಾಯಕರ ಭೇಟಿಯನ್ನು ಎದುರು ನೋಡುತ್ತಿರುವುದಾಗಿ ಶ್ವೇತ Read more…

ಬೆಂಗಳೂರಿನಿಂದ ಉ.ಕೊರಿಯಾಗೆ ಬುಕ್ಕಾಯ್ತು ಓಲಾ ಕ್ಯಾಬ್, ಬಿಲ್ ಎಷ್ಟು ಗೊತ್ತಾ?

ಇಂಟರ್ ನ್ಯಾಶನಲ್ ರೋಡ್ ಟ್ರಿಪ್ ಸಖತ್ ಥ್ರಿಲ್ಲಿಂಗ್ ಆಗಿರುತ್ತೆ. ಇಂಥದ್ದೊಂದು ಪ್ರವಾಸ ಮಾಡಬೇಕು ಅಂತಾ ಎಲ್ಲರೂ ಆಸೆಪಡೋದು ಸಹಜ. ಈಗ ಸುದೀರ್ಘ ಪ್ರಯಾಣಕ್ಕೆ ಕ್ಯಾಬ್ ಸೇವೆಯೂ ಇದೆ. ಆದ್ರೆ Read more…

ಬದ್ಧ ವೈರಿಗಳಾದ ಟ್ರಂಪ್-ಕಿಮ್ ಜಾಂಗ್ ಮಧ್ಯೆ ದೋಸ್ತಿ…!

ಅಮೆರಿಕ ಹಾಗೂ ಉತ್ತರ ಕೊರಿಯಾ ಬದ್ಧ ವೈರಿಗಳು. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯೆ ಆಗಾಗ ಮಾತಿನ ಸಮರ Read more…

ಉತ್ತರ ಕೊರಿಯಾ ಹಾರಿಸಿದ ಕ್ಷಿಪಣಿ ಅದೇ ದೇಶದಲ್ಲಿ ಬಿತ್ತು

ಲಂಡನ್: ತೀವ್ರ ವಿರೋಧದ ನಡುವೆಯೂ ಆಗಾಗ ಕ್ಷಿಪಣಿ ಪರೀಕ್ಷೆಗಳನ್ನು ನಡೆಸುವ ಉತ್ತರ ಕೊರಿಯಾ ಯಡವಟ್ಟು ಮಾಡಿಕೊಂಡಿದೆ. ಉತ್ತರ ಕೊರಿಯಾ ಪರೀಕ್ಷಾರ್ಥವಾಗಿ ಹಾರಿಸಿದ ಕ್ಷಿಪಣಿ ಅದೇ ದೇಶದ ನಗರವೊಂದರ ಮೇಲೆ Read more…

ಬಯಲಾಗಿದೆ ಈ ಸರ್ವಾಧಿಕಾರಿಯ ಲೈಂಗಿಕ ಹಸಿವು

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಲೈಂಗಿಕ ವ್ಯಸನಿಯಾಗಿದ್ದು, ಹರೆಯದ ಹುಡುಗಿಯರನ್ನು ಸದಾ ಬಯಸುತ್ತಾನೆ. ಸುಂದರವಾದ ಹುಡುಗಿಯರನ್ನು ಲೈಂಗಿಕ ಗುಲಾಮರನ್ನಾಗಿ ಮಾಡಿಕೊಂಡಿದ್ದಾನೆ ಎಂಬ ಸಂಗತಿ ಬೆಳಕಿಗೆ ಬಂದಿದೆ. Read more…

ಕ್ಷಿಪಣಿ ಉಡಾವಣೆ ಮೂಲಕ ಟ್ರಂಪ್ ಗೆ ಕೊರಿಯಾ ಸವಾಲು

ಉತ್ತರ ಕೊರಿಯಾ ಬೈಲಿಸ್ಟಿಕ್ ಕ್ಷಿಪಣಿ ಪ್ರಯೋಗ ನಡೆಸಿದೆ. 2017ರಲ್ಲಿ ಇದೇ ಮೊದಲ ಬಾರಿಗೆ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿದ್ದು, ಈ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ Read more…

ರಿಯೋ ಒಲಿಂಪಿಕ್ಸ್ ನಲ್ಲಿ ಸೋತವರಿಗೆ ಕಾದಿದೆ ಶಿಕ್ಷೆ..!

ಆಟದಲ್ಲಿ ಸೋಲು, ಗೆಲುವು ಸಾಮಾನ್ಯವಾದರೂ, ಗೆದ್ದವರಿಗೆ ಸಿಕ್ಕಷ್ಟು ಮನ್ನಣೆ, ಗೌರವ ಸೋತವರಿಗೆ ಸಿಗಲ್ಲ. ಮನ್ನಣೆ ಸಿಗದಿದ್ದರೆ ಅಡ್ಡಿಯಿಲ್ಲ, ಸೋತ ಆಟಗಾರರಿಗೆ ಶಿಕ್ಷೆ ವಿಧಿಸಿದರೆ ಪರಿಸ್ಥಿತಿ ಹೇಗಿರಬೇಡ? ರಿಯೋ ಒಲಿಂಪಿಕ್ಸ್ Read more…

ರಿಯೋದಲ್ಲಿ ತೆಗೆದ ಸೆಲ್ಫಿಗೆ ಕಾದಿದೆ ಕಠಿಣ ಶಿಕ್ಷೆ

ರಿಯೋ ಡಿ ಜನೈರೋ: ಉತ್ತರ ಕೊರಿಯಾದ ಜಿಮ್ನಾಸ್ಟ್ ಹಾಂಗ್ ಯೂ ಜೂಂಗ್ ಮತ್ತು ದಕ್ಷಿಣ ಕೊರಿಯಾದ ಲೀ ಯೂ ಲೂ ಅವರು ತೆಗೆದುಕೊಂಡ ಸೆಲ್ಫಿ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. Read more…

ಕೊರಿಯಾ ಕಾರಾಗೃಹದ ಕರಾಳ ಮುಖ

ಉತ್ತರ ಕೊರಿಯಾ, ದಕ್ಷಿಣ ಕೊರಿಯಾದ ಮೇಲೆ ಹಲವಾರು ಆಪಾದನೆಗಳನ್ನು ಹೊರಿಸುತ್ತದೆ. ಹಾಗೆ ನೋಡಿದರೆ ಉತ್ತರ ಕೊರಿಯಾ, ಮಾನವ ಹಕ್ಕುಗಳನ್ನು ಉಲ್ಲಂಘಿಸುವುದರಲ್ಲಿ ಜಗತ್ತಿನಲ್ಲೇ ಕುಖ್ಯಾತವಾಗಿದೆ. ಉತ್ತರ ಕೊರಿಯಾದ ಲೇಬರ್ ಕ್ಯಾಂಪ್ ಗಳಲ್ಲಿ Read more…

ಬೇಹುಗಾರಿಕಾ ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ ಈತನ ತೂಕ

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ತೂಕ ದಿನೇ ದಿನೇ ಏರಿಕೆಯಾಗುತ್ತಿರುವುದು ಅಲ್ಲಿನ ಬೇಹುಗಾರಿಕಾ ಸಂಸ್ಥೆಯ ಅಧಿಕಾರಿಗಳಿಗೆ ಚಿಂತೆಗೀಡು ಮಾಡಿದೆಯಂತೆ. ಆದರೆ ಸರ್ವಾಧಿಕಾರಿ ಮುಂದೆ ಇದನ್ನು Read more…

ಸರ್ವಾಧಿಕಾರಿಯ ಹಲವು ರಹಸ್ಯ ಬಿಚ್ಚಿಟ್ಟ ಚಿಕ್ಕಮ್ಮ

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಅಮೆರಿಕಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಿರೋಧವಿದ್ದರೂ ಅಣ್ವಸ್ತ್ರ ಪರೀಕ್ಷೆ ಮಾಡಿರುವ ಉತ್ತರ ಕೊರಿಯಾ ವರ್ತನೆ ಕುರಿತು ಖಂಡನೆಯೂ ವ್ಯಕ್ತವಾಗಿದೆ. Read more…

ಮತ್ತೊಂದು ಶಾಕ್ ನೀಡಿದ ಉತ್ತರ ಕೊರಿಯಾ

ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಕುರಿತಂತೆ ವಾಷಿಂಗ್ಟನ್‌ ನಲ್ಲಿ ವಿಶ್ವ ನಾಯಕರು ಸೇರಿ ಚರ್ಚೆ ನಡೆಸುತ್ತಿರುವ ನಡುವೆಯೇ ಉತ್ತರ ಕೊರಿಯಾ, ತನ್ನ ಪೂರ್ವ ಕರಾವಳಿಯಲ್ಲಿ ಮತ್ತೊಂದು ಖಂಡಾಂತರ ಕ್ಷಿಪಣಿಯನ್ನು ಉಡಾಯಿಸುವ Read more…

ಉ. ಕೊರಿಯಾದಲ್ಲಿ ಸಾಮಾಜಿಕ ಜಾಲತಾಣಗಳು ಬಂದ್ !

ಸಾಮಾಜಿಕ ಜಾಲತಾಣಗಳು ಇಂದು ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿವೆ. ಆದರೆ ಉತ್ತರ ಕೊರಿಯಾ ಇದೀಗ ಫೇಸ್ ಬುಕ್, ಯೂಟ್ಯೂಬ್, ಟ್ವಿಟರ್ ಸೇರಿದಂತೆ ಹಲವು ವೆಬ್ ಸೈಟ್ ಗಳನ್ನು ಸ್ಥಗಿತಗೊಳಿಸುವ ಮೂಲಕ Read more…

ಬಲಿಷ್ಠ ರಾಷ್ಟ್ರಗಳಿಗೆ ಸೆಡ್ಡು ಹೊಡೆದ ಉತ್ತರ ಕೊರಿಯಾ

ಈಗಾಗಲೇ ಅಣ್ವಸ್ತ್ರ ಪರೀಕ್ಷೆಯ ಮೂಲಕ ಜಗತ್ತಿನ ಆತಂಕಕ್ಕೆ ಕಾರಣವಾಗಿರುವ ಉತ್ತರ ಕೊರಿಯಾ ಇದೀಗ ಮತ್ತೊಂದು ಅಣ್ವಸ್ತ್ರ ಸಿಡಿತಲೆಯ ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾಯಿಸುವ ಮೂಲಕ ಬಲಿಷ್ಠ ರಾಷ್ಟ್ರಗಳಿಗೆ ಸೆಡ್ಡು ಹೊಡೆದಿದೆ. Read more…

ಮದ್ಯ ವ್ಯಸನಿಗಳಿಗೊಂದು ಖುಷಿ ಸುದ್ದಿ

ಎಷ್ಟು ಕುಡಿದ್ರೂ ನಶೆ ಏರಬಾರದು ಎನ್ನುವವರಿಗೊಂದು ಖುಷಿ ಸುದ್ದಿ. ಉತ್ತರ ಕೊರಿಯಾ ಮದ್ಯ ಪ್ರಿಯರಿಗೆ ಇಷ್ಟವಾಗುವ ಮದ್ಯವೊಂದನ್ನು ತಯಾರು ಮಾಡಿದೆ. ಇತ್ತಿಚೆಗೆ ನಡೆದ ವೈಜ್ಞಾನಿಕ ಸಂಶೋಧನೆಯಲ್ಲಿ ತಯಾರಾಗಿರುವ ಮದ್ಯ Read more…

ನ್ಯೂಕ್ಲಿಯರ್ ಅಸ್ತ್ರ ಬಳಸಿ ಎಂದ ಉ. ಕೊರಿಯಾ ಅಧ್ಯಕ್ಷ

ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜೋಂಗ್ ಅನ್ ಇದೀಗ ತಮ್ಮ ಸೇನಾಪಡೆಗೆ ಯುದ್ಧಕ್ಕೆ ಸಿದ್ಧರಾಗಿ ಎನ್ನುವುದರ ಜತೆಗೆ ಯುದ್ದದಲ್ಲಿ ನ್ಯೂಕ್ಲಿಯರ್ ಅಸ್ತ್ರಗಳನ್ನು ಬಳಸಲು ಹಿಂಜರಿಯಬೇಡಿ ಎಂಬ ಸೂಚನೆ ನೀಡಿದ್ದು, Read more…

ಸೇನಾ ಮುಖ್ಯಸ್ಥರನ್ನೇ ಗಲ್ಲಿಗೇರಿಸಿದ ಉ. ಕೊರಿಯಾ ಸರ್ವಾಧಿಕಾರಿ

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಊನ್ ಅವರ ಆಡಳಿತ ವೈಖರಿಯ ಕುರಿತು ಅಸಮಾಧಾನ ವ್ಯಕ್ತವಾಗುತ್ತಿರುವ ನಡುವೆಯೇ ಭ್ರಷ್ಟಾಚಾರ ಹಾಗೂ ರಾಷ್ಟ್ರದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಉತ್ತರ Read more…

ವಿರೋಧ ಲೆಕ್ಕಿಸದ ಉತ್ತರ ಕೊರಿಯಾದಿಂದ ಯಶಸ್ವಿ ರಾಕೆಟ್ ಉಡಾವಣೆ

ಅಮೆರಿಕ ಸೇರಿದಂತೆ ವಿಶ್ವದ ಬಲಾಡ್ಯ ರಾಷ್ಟ್ರಗಳ ಭಾರೀ ವಿರೋಧದ ನಡುವೆಯೂ ಉತ್ತರ ಕೊರಿಯಾ, ಭಾನುವಾರ ರಾಕೆಟ್ ಉಡಾವಣೆ ಮಾಡುವ ಮೂಲಕ ವಿಶ್ವದ ಪ್ರಭಾವಿ ದೇಶಗಳಿಗೆ ಸೆಡ್ಡು ಹೊಡೆದಿದೆ. ಹೌದು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...