alex Certify New delhi | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಹಾಡಹಗಲೇ ಗುಂಡಿಕ್ಕಿ ಶಿವಸೇನೆ ನಾಯಕ ಸುಧೀರ್ ಸೂರಿ ಹತ್ಯೆ

ಹಾಡಹಗಲೇ ಶಿವಸೇನಾ ನಾಯಕ ಸುಧೀರ್ ಸೂರಿಯವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪಂಜಾಬಿನ ಅಮೃತಸರದ ದೇವಾಲಯದ ಮುಂದೆ ಈ ಘಟನೆ ನಡೆದಿದ್ದು, ಪ್ರತಿಭಟನೆಗೆಂದು ಶಿವಸೇನೆ ನಾಯಕರು ಹಾಗೂ ಕಾರ್ಯಕರ್ತರು ಸೇರಿದ್ದ Read more…

AICC ಅಧ್ಯಕ್ಷರಾಗಿ ನಾಳೆ ಮಲ್ಲಿಕಾರ್ಜುನ ಖರ್ಗೆ ಪ್ರಮಾಣವಚನ ಸ್ವೀಕಾರ

ಇತ್ತೀಚೆಗೆ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆಯವರು ಗೆಲವು ಸಾಧಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್ ಅವರನ್ನು Read more…

ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ; ಗುಂಡು ಹಾರಿಸಿದ ಯುವಕ

ಮಹಾ ಮಹಾನಗರಗಳಲ್ಲಿ ವಾಹನ ನಿಲ್ಲಿಸುವ ವಿಚಾರದಲ್ಲಿ ಗಲಾಟೆ ನಡೆಯುವುದು ಸಾಮಾನ್ಯ ಸಂಗತಿ. ಇದೇ ರೀತಿ ರಾಜ್ಯ ರಾಜಧಾನಿ ನವದೆಹಲಿಯಲ್ಲೂ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋದ ವೇಳೆ ಯುವಕನೊಬ್ಬ 42 Read more…

‘ನಾವು ನಾಲ್ವರೂ ಸಾಯುತ್ತೇವೆ’ ಎಂದು ತಮಾಷೆಗಾಗಿ ಫೇಸ್ ಬುಕ್ ಲೈವ್ ನಲ್ಲಿ ಹೇಳಿದ್ದ ವೈದ್ಯ; ಮರುಕ್ಷಣವೇ ಸಂಭವಿಸಿತ್ತು ಘೋರ ದುರಂತ…!

ಕಳೆದು ಶುಕ್ರವಾರ ಸುಲ್ತಾನ್ ಪುರದ ಬಳಿ ಪೂರ್ವಾಚಲ್ ಎಕ್ಸ್ ಪ್ರೆಸ್ ವೇನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ವೈದ್ಯ, ಇಂಜಿನಿಯರ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಇವರುಗಳು ಬಿಹಾರದಿಂದ ದೆಹಲಿಗೆ Read more…

BIG BREAKING: ಹಿಜಾಬ್ ವಿವಾದ; ಸುಪ್ರೀಂ ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು

ತೀವ್ರ ಕುತೂಹಲ ಕೆರಳಿಸಿದ್ದ ಹಿಜಾಬ್ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದಿದ್ದು, ಇಬ್ಬರೂ ನ್ಯಾಯಾಧೀಶರು ವಿಭಿನ್ನ ತೀರ್ಪು ನೀಡಿದ್ದಾರೆ. ಹೀಗಾಗಿ ಈ ಪ್ರಕರಣ ಸಿಜೆಐ ಪೀಠಕ್ಕೆ ವರ್ಗಾಯಿಸಲಾಗಿದೆ. ಶಾಲೆಗಳಲ್ಲಿ Read more…

Video: ನೋಡ ನೋಡುತ್ತಿದ್ದಂತೆಯೇ ಜನನಿಬಿಡ ರಸ್ತೆಯಲ್ಲಿ ಹೊತ್ತಿ ಉರಿದ ಕಾರು

ಜನನಿಬಿಡ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ನೋಡ ನೋಡುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡಿದ್ದು, ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಇಂತಹದೊಂದು ಘಟನೆ ರಾಜ್ಯ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ನವದೆಹಲಿಯ ಡಿಎನ್‌ಡಿ ಫ್ಲೈ ಓವರ್ Read more…

ಸರ್ಕಾರಿ ಶಾಲೆಯಲ್ಲಿ ಓದಿ ತಜ್ಞ ವೈದ್ಯರಾದ ಕನ್ನಡಿಗ ಈಗ ದೆಹಲಿ ‘ಏಮ್ಸ್’ ಮುಖ್ಯಸ್ಥ

ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಮಕ್ಕಳ ತಜ್ಞ ವೈದ್ಯರಾಗಿರುವ ಯಾದಗಿರಿ ಮೂಲದ ಡಾ. ಎಂ ಶ್ರೀನಿವಾಸ್ ಈಗ ದೇಶದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಎಂದು Read more…

SHOCKING NEWS: ಠಾಣೆಯಲ್ಲೇ ನೇಣಿಗೆ ಶರಣಾದ ಮುಖ್ಯ ಪೇದೆ

ಪೊಲೀಸ್ ಮುಖ್ಯ ಪೇದೆಯೊಬ್ಬರು ಠಾಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. 33 ವರ್ಷದ ರಾಹುಲ್ ತ್ಯಾಗಿ ಮೃತಪಟ್ಟ ಪೇದೆಯಾಗಿದ್ದಾರೆ. ಸೋಮವಾರದಂದು ನವದೆಹಲಿಯ Read more…

ಇಲ್ಲಿದೆ ಇತಿಹಾಸದ ಪುಟ ಸೇರಲಿರುವ ಹಳೆ ‘ಸಂಸತ್ ಭವನ’ ದ ವಿಶೇಷತೆ

2020 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನಕ್ಕೆ ಅಡಿಗಲ್ಲು ಹಾಕಿದ್ದು, ಇದು 2022ರ ಚಳಿಗಾಲದ ಅಧಿವೇಶನಕ್ಕೆ ಮೊದಲೇ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದು ಆರಂಭವಾದ Read more…

BREAKING: ಗೃಹಿಣಿಯರಿಗೆ ಬಿಗ್ ಶಾಕ್; ಪೈಪ್ ಮೂಲಕ ಸರಬರಾಜಾಗುವ ಅಡುಗೆ ಅನಿಲ ಬೆಲೆಯಲ್ಲಿ ಮತ್ತೆ ಏರಿಕೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೈಪ್ ಮೂಲಕ ಸರಬರಾಜು ಮಾಡುವ ಅಡುಗೆ ಅನಿಲ ಬೆಲೆಯಲ್ಲಿ ಏರಿಕೆಯಾಗಿದೆ. ಯೂನಿಟ್ ಗೆ 2.63 ರೂಪಾಯಿಗಳನ್ನು ಏರಿಕೆ ಮಾಡಲಾಗಿದ್ದು, ತಕ್ಷಣದಿಂದಲೇ ಇದು ಜಾರಿಗೆ ಬಂದಿದೆ. Read more…

ಹಬ್ಬಕ್ಕೂ ಮುನ್ನವೇ ಆಭರಣ ಪ್ರಿಯರಿಗೆ ಬಿಗ್ ಶಾಕ್: ಚಿನ್ನದ ದರದಲ್ಲಿ ಭಾರಿ ಏರಿಕೆ

ಶ್ರಾವಣ ಆರಂಭದ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಸಹ ಬರುತ್ತವೆ. ಈಗಾಗಲೇ ನಾಗರ ಪಂಚಮಿ ಆಚರಿಸಲಾಗಿದ್ದು, ಇಂದು ವರಮಹಾಲಕ್ಷ್ಮಿ ವ್ರತ ಇದೆ. ಇದಾದ ಬಳಿಕ ಗೌರಿ – ಗಣೇಶ, Read more…

ಹಾಡಹಗಲೇ ನಡು ರಸ್ತೆಯಲ್ಲಿ ಹೊತ್ತಿ ಉರಿದ ಶಾಲಾ ಬಸ್

21 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ಸೊಂದು ಹಾಡಾಗಲೇ ಹೊತ್ತಿ ಉರಿದಿರುವ ಘಟನೆ ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ನಡೆದಿದೆ. ಈ ಬಸ್ ರೋಹಿಣಿ ಏರಿಯಾದ ಬಾಲ ಭಾರತಿ ಪಬ್ಲಿಕ್ Read more…

ತಂದೆ ಮೇಲೆ ಹಲ್ಲೆ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ಬಾಲಕ; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿ ಬೀಳಿಸುವ ದೃಶ್ಯ

ಆಘಾತಕಾರಿ ದೃಶ್ಯವೊಂದರ ಸಿಸಿ ಟಿವಿ ಫುಟೇಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತನ್ನ ತಂದೆ ಮೇಲೆ ಏಳು ತಿಂಗಳ ಹಿಂದೆ ಹಲ್ಲೆ ಮಾಡಿದವನ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ Read more…

ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ಸಿಟ್ಟು: ಕಬ್ಬಿಣದ ರಾಡ್​ ನಿಂದ ಹಲ್ಲೆ ನಡೆಸಿದ ಭೂಪ…!

ಶ್ವಾನಗಳು ಇದ್ದ ಮೇಲೆ ಅಲ್ಲಿ ಬೊಗಳುವ ಸದ್ದು ಕೇಳುವುದು ಸರ್ವೇ ಸಾಮಾನ್ಯ. ಆದರೆ ದೆಹಲಿಯ ಪಶ್ಚಿಮ ವಿಹಾರ್​ ಎಂಬ ಪ್ರದೇಶದಲ್ಲಿ ಪಕ್ಕದ ಮನೆ ನಾಯಿ ಬೊಗಳುತ್ತೆ ಎಂಬ ಕಾರಣಕ್ಕೆ Read more…

BREAKING: ಸ್ಪೈಸ್ ಜೆಟ್ ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ; ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ದೊಡ್ಡ ಅನಾಹುತ

ದೆಹಲಿಯಿಂದ ಜಬಲ್ಪುರಕ್ಕೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಇದು ಸಿಬ್ಬಂದಿಯೊಬ್ಬರ ಗಮನಕ್ಕೆ ಬರುತ್ತಿದ್ದಂತೆ ವಿಮಾನವನ್ನು ವಾಪಸ್ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ. ವಿಮಾನದಲ್ಲಿದ್ದ ಎಲ್ಲ Read more…

ಸೋನಿಯಾ ಆಪ್ತ ಸಹಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆಪ್ತ ಸಹಾಯಕ ಪಿ.ಪಿ. ಮಾಧವನ್ ಎಂಬವರ ವಿರುದ್ಧ ದೆಹಲಿಯ ಉತ್ತಮ್ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ದಲಿತ ಮಹಿಳೆಯೊಬ್ಬರಿಗೆ ಕಾಂಗ್ರೆಸ್ Read more…

ಸುರಂಗದ ಹಾದಿಯಲ್ಲಿ ಬಿದ್ದಿದ್ದ ಕಸ ಹೆಕ್ಕಿದ ಪ್ರಧಾನಿ ಮೋದಿ…!

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿಯೇ ‘ಸ್ವಚ್ಛ ಭಾರತ’ ಯೋಜನೆ ದೇಶದಾದ್ಯಂತ ಜಾರಿಗೆ ಬಂದಿದೆ. ಸ್ವಚ್ಛತೆಯ ಮಹತ್ವವನ್ನು ಮೋದಿಯವರು ದೇಶದ ಜನತೆಗೆ ಪದೇ Read more…

‘ಹೋಂ ವರ್ಕ್’ ಮಾಡದ ಪುಟ್ಟ ಬಾಲಕಿಯನ್ನು ಬಿರುಬಿಸಿಲಿನಲ್ಲಿ ಕಟ್ಟಿಹಾಕಿದ ಮಹಾತಾಯಿ…!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಸಿಲು ಧಗಧಗಿಸುತ್ತಿದೆ. ಇದರ ನಡುವೆ ಮಹಾತಾಯಿಯೊಬ್ಬಳು ಹೋಂ ವರ್ಕ್ ಮಾಡದ ತನ್ನ ಪುತ್ರಿಯನ್ನು ಟೆರೇಸ್ ಮೇಲೆ ಕಟ್ಟಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ Read more…

ಹೆಲ್ಮೆಟ್‌ ನಲ್ಲಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ ಬೆಚ್ಚಿಬೀಳಿಸುವ ದೃಶ್ಯ

ದೆಹಲಿಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಕಾರ್ಪಿಯೋ ಚಾಲಕನ ಜತೆಗೆ ಬೈಕರ್‌ ಒಬ್ಬ ಯಾವುದೋ ಕಾರಣಕ್ಕೆ ವಾಗ್ವಾದ ನಡೆಸಿದ. ಇದು ವಾಹನ ಚಲಾಯಿಸುತ್ತಲೇ ಆಗಿರುವ ಘಟನೆಯಾಗಿದ್ದು, ಇದಾಗಿ ಕೆಲವೇ ಸೆಕೆಂಡ್‌ಗಳಲ್ಲಿ ಬೈಕರ್‌ Read more…

ಮನೆ ಕೆಲಸದಾಕೆ ಮೇಲೆ ದೌರ್ಜನ್ಯ: ಕೂದಲು ಕತ್ತರಿಸಿ ಕ್ರೌರ್ಯ

ದೆಹಲಿಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯದ ಹೇಯ ಘಟನೆಯೊಂದು ನಡೆದಿದೆ. ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ಭಾನುವಾರ ದಂಪತಿಗೆ ಮನೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆಗೆ Read more…

ಕುಖ್ಯಾತ ಮಾರುಕಟ್ಟೆಗಳ ಪಟ್ಟಿಗೆ ಪಾಲಿಕಾ ಬಜಾರ್‌; ವರ್ತಕರ ಆಕ್ರೋಶ

ಅಮೆರಿಕದ ವಾಣಿಜ್ಯ ಪ್ರತಿನಿಧಿ (ಯುಎಸ್‌ಟಿಆರ್‌) ಕಚೇರಿಯು ದೆಹಲಿಯ ಪಾಲಿಕಾ ಬಜಾರ್ ಅನ್ನು ತನ್ನ ‘ನಟೋರಿಯಸ್ ಮಾರುಕಟ್ಟೆಗಳ ಪಟ್ಟಿʼಯಲ್ಲಿ ಸೇರಿಸಿದ ಬಳಿಕ, ದೇಶದ ರಾಜಧಾನಿಯ ಜನಪ್ರಿಯ ಮಾರುಕಟ್ಟೆಯ ವರ್ತಕರಿಂದ ಈ Read more…

ಪೂರ್ವಿಕರ ಮನೆಯನ್ನು ಬರೋಬ್ಬರಿ 23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ ‘ಬಿಗ್ ಬಿ’

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಮಿತಾಬ್ ಬಚ್ಚನ್, ದೆಹಲಿಯಲ್ಲಿದ್ದ ತಮ್ಮ ಪೂರ್ವಿಕರ ಮನೆಯನ್ನು ಬರೋಬ್ಬರಿ 23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಈ ಮನೆಯ ಸಮೀಪದಲ್ಲೇ ಇದ್ದ ಕಂಪನಿಯೊಂದರ Read more…

ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ UPSC: ಅರ್ಜಿ ಸಲ್ಲಿಸಲು ಇಲ್ಲಿದೆ ವಿವರ

ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ ಸಿ) ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಹಿರಿಯ ಆಡಳಿತಾಧಿಕಾರಿ, ಸಹಾಯಕ ಉದ್ಯೋಗ ಅಧಿಕಾರಿ, ಉಪ-ಪ್ರಾದೇಶಿಕ ಉದ್ಯೋಗ ಅಧಿಕಾರಿ ಮತ್ತು Read more…

ಪಟ್ಟು ಸಡಿಲಿಸಿದ ರೈತ ನಾಯಕರು: ಲಿಖಿತ ಭರವಸೆ ನೀಡಿದರೆ ಪ್ರತಿಭಟನೆ ವಾಪಸ್

ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದು ವರ್ಷಗಳ ಕಾಲ ಸತತ ಹೋರಾಟ ನಡೆಸಿದ್ದ ರೈತ ಸಂಘಟನೆಗಳು, ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ಹಿಂಪಡೆದುಕೊಂಡರು Read more…

ʼಬೆಳ್ಳಿʼ ಗೆದ್ದ ಬಾಲೆಗೆ ರಾಷ್ಟ್ರ ರಾಜಧಾನಿಯಲ್ಲಿ ಅದ್ಧೂರಿ ಸ್ವಾಗತ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ವೇಟ್‌ಲಿಫ್ಟರ್‌ ಮೀರಾಬಾಯ್‌ ಚಾನು ರಾಷ್ಟ್ರ ರಾಜಧಾನಿ ದೆಹಲಿಗೆ ಆಗಮಿಸುತ್ತಲೇ ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ. ವೇಟ್‌ ಲಿಫ್ಟಿಂಗ್‌ನಲ್ಲಿ 21 ವರ್ಷಗಳ ಬಳಿಕ Read more…

ಕೊರೊನಾ ಲಸಿಕೆ ಸ್ವೀಕರಿಸಿದ 107 ವರ್ಷದ ಹಿರಿಯ ನಾಗರಿಕ….!

ಭಾರತೀಯ ಸಂವಿಧಾನ ರಚನಾ ಸಮಿತಿಯ ಭಾಗವಾಗಿದ್ದ 107 ವರ್ಷದ ಕೇವಲ್​ ಕೃಷ್ಣ ಸೋಮವಾರ ಕೊರೊನಾ ಲಸಿಕೆಯ ಮೊದಲ ಡೋಸ್​ನ್ನು ಸ್ವೀಕರಿಸಿದ್ರು. ಈ ಮೂಲಕ ದೇಶದಲ್ಲಿ ಕೊರೊನಾ ಲಸಿಕೆಯ ಹಾಕಿಸಿಕೊಂಡ Read more…

ಅನುಮತಿ‌‌ ನಿರಾಕರಣೆ ನಡುವೆಯೂ ಗೋಡ್ಸೆ ರ್ಯಾಲಿಗೆ ಸಿದ್ದತೆ

ಅಖಿಲ‌ ಭಾರತ ಹಿಂದೂ ಮಹಾಸಭಾ ಗ್ವಾಲಿಯರ್ ನಿಂದ ನವದೆಹಲಿಗೆ ಗೋಡ್ಸೆ ರ್ಯಾಲಿಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಮಾ.14ರಂದು ಗ್ವಾಲಿಯರ್‌ನಿಂದ ನವದೆಹಲಿಗೆ ರ್ಯಾಲಿ ನಡೆಸಲು ಸಿದ್ಧತೆ ನಡೆಸಲಾಗಿದ್ದು, ನಗರಾಡಳಿತವು ಅನುಮತಿ ನಿರಾಕರಿಸಿದೆ. Read more…

ಮನ ಕಲಕುತ್ತೆ ‘ಸೆಕ್ಸ್ ವರ್ಕರ್ಸ್’ ಗಳ ಕರುಣಾಜನಕ ಕಥೆ

ಹೊಟ್ಟೆ ಪಾಡಿಗಾಗಿ ಜನ ಏನೆಲ್ಲ ಮಾಡ್ತಾರೆ. ತುತ್ತು ಅನ್ನಕ್ಕಾಗಿ ಮೈಮಾರಿಕೊಳ್ಳುವ ಅನಿವಾರ್ಯತೆ ಕೆಲವರಿಗಿದೆ. ಮನಸ್ಸಿಲ್ಲದಿದ್ದರೂ ದೇಹ ನೀಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಸಮಾಜ ದೂರ ಇಡುವ ಇಂತ ಮಹಿಳೆಯರ ನಿವೃತ್ತಿ Read more…

ಹಾಳಾದ – ಹರಿದ ನೋಟು ನಿಮ್ಮ ಬಳಿ ಇದ್ಯಾ…..? ಹಾಗಾದ್ರೆ ಅವುಗಳನ್ನು ಬದಲಿಸಲು ಹೀಗೆ ಮಾಡಿ

ಯಾರೂ ಸ್ವೀಕರಿಸಲಾಗದಂತಹ ಹಾಳಾದ ಕರೆನ್ಸಿ ನೋಟ್‌ ಇದ್ಯಾ? ಇದೆ, ಆದ್ರೆ ಅದನ್ನು ಕೊಟ್ಟು ಕೈತೊಳ್ಕೊಳಕಾಗ್ತಿಲ್ಲ ಅನ್ನೋ ಯೋಚನೆಯಲ್ಲಿದ್ದೀರಾ? ಅದಕ್ಕೆ ಇಲ್ಲಿದೆ ನೋಡಿ ಪರಿಹಾರ. ನೀವು ಈಗ ಅವುಗಳನ್ನು ಸುಲಭವಾಗಿ, Read more…

BIG NEW: ರಾಷ್ಟ್ರರಾಜಧಾನಿಯಲ್ಲಿ ನಡುಗಿದ ಭೂಮಿ – ಮನೆಯಿಂದ ಹೊರಗೋಡಿ ಬಂದ ಜನ

ಖಜಕಿಸ್ತಾನದಲ್ಲಿ ಕಳೆದ ರಾತ್ರಿ ಭಾರತೀಯ ಕಾಲಮಾನ 10-31 ರ ಸುಮಾರಿಗೆ ಭಾರೀ ಭೂಕಂಪ ಸಂಭವಿಸಿದ್ದು, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3 ದಾಖಲಾಗಿದೆ. ಭೂಕಂಪದ ಪರಿಣಾಮ ರಾಷ್ಟ್ರ ರಾಜಧಾನಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...