alex Certify narendramodi | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಶಿವಮೊಗ್ಗ ವಿಮಾನ ನಿಲ್ದಾಣ ಆರಂಭಕ್ಕೆ DGCA ಗ್ರೀನ್‌ ಸಿಗ್ನಲ್‌ʼ; ಇಂದಿನಿಂದಲೇ ‌ʼಟ್ರಯಲ್‌ ರನ್ʼ ಶುರು

ಫೆ.27 ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಳ್ಳಲಿರುವ ಶಿವಮೊಗ್ಗದ ನೂತನ ವಿಮಾನ ನಿಲ್ದಾಣಕ್ಕೆ ಕಳೆದ ರಾತ್ರಿ ವಿಮಾನಯಾನ ಪ್ರಾಧಿಕಾರದ ವತಿಯಿಂದ ಲೈಸೆನ್ಸ್ ಸಿಕ್ಕಿದೆ. ವಿಮಾನ ನಿಲ್ದಾಣ ಆರಂಭಕ್ಕೆ ಡಿಜಿಸಿಎ Read more…

BIG NEWS: ಸಮೀಕ್ಷೆಗಳ ಬಳಿಕ UP ಚುನಾವಣಾ ಫಲಿತಾಂಶ ಕುರಿತು ಜ್ಯೋತಿಷಿಗಳು ಹೇಳಿದ್ದಾರೆ ಈ ಭವಿಷ್ಯ….!

ಇತ್ತೀಚೆಗೆ ಉತ್ತರಪ್ರದೇಶದ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತ ಮುಗಿದಿದೆ. ಚುನಾವಣೆ ಅಂತ್ಯವಾದ ಬೆನ್ನಲ್ಲೇ ವಿಜಯಲಕ್ಷ್ಮಿ ಯಾರ ಪಾಲಿಗೆ ಒಲಿಯುತ್ತಾಳೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಸಾಕಷ್ಟು ಎಕ್ಸಿಟ್ ಪೋಲ್ Read more…

ವಾರಣಾಸಿ ರೈಲ್ವೇ ನಿಲ್ದಾಣಕ್ಕೆ ಪ್ರಧಾನಿ ದಿಢೀರ್ ಭೇಟಿ;‌ ವ್ಯಾಪಾರಿಗಳೊಂದಿಗೆ ಮೋದಿ ಚರ್ಚೆ…!

ಕೊನೆ ಹಂತದ ಚುನಾವಣೆಗೆ ಎಂಟ್ರಿ ಕೊಡುತ್ತಿರುವ ಉತ್ತರಪ್ರದೇಶದಲ್ಲಿ ಮೋದಿ ಶುಕ್ರವಾರದಂದು ಅತಿದೊಡ್ಡ ರ್ಯಾಲಿ ನಡೆಸಿದ್ದಾರೆ‌. ರ್ಯಾಲಿ ಮುಗಿದ ನಂತರ ಪ್ರಧಾನಿಯವರು ವಾರಣಾಸಿ ರೈಲ್ವೇ ನಿಲ್ದಾಣಕ್ಕೆ ದಿಢೀರ್ ಭೇಟಿ ಕೊಟ್ಟು, Read more…

ರೈತರೊಬ್ಬರ ‘ಜನಧನ್’ ಖಾತೆಗೆ 15ಲಕ್ಷ ಜಮಾ; ಕನಸಿನ ಮನೆಯನ್ನು ಕಟ್ಟಿಸಿ ಸಂಕಷ್ಟದಲ್ಲಿ ಸಿಲುಕಿಕೊಂಡ ಅನ್ನದಾತ….!

ನಿಮ್ಮ ಖಾತೆಗೆ ಅಚಾನಕ್ ಆಗಿ ಲಕ್ಷಾಂತರ ಹಣ ಬಂದರೆ ನಿಮಗೆ ಖುಷಿಯ ಜೊತೆ ಗೊಂದಲವು ಸೃಷ್ಟಿಯಾಗುತ್ತದೆ ಅಲ್ಲವೇ…? ಅದೇ ರೀತಿಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರೈತರೊಬ್ಬರ ಜನಧನ್ ಖಾತೆಗೆ Read more…

ಬಡವರಿಗೆ ಸಹಾಯ ಮಾಡುವರಾರು…? ಪ್ರಧಾನಿ ವಿರುದ್ಧ ಪ್ರಿಯಾಕ‌ ಗಾಂಧಿ ವಾಗ್ದಾಳಿ..!

ಪ್ರಧಾನ ಮಂತ್ರಿ ಸೋಮವಾರ ನೀಡಿದ ತಮ್ಮ ಸಂಸತ್ತಿನ ಭಾಷಣದಲ್ಲಿ ಕಾಂಗ್ರೆಸ್ ಹಾಗೂ ಇತರ ಪಕ್ಷಗಳನ್ನ ತರಾಟೆಗೆ ತೆಗೆದುಕೊಂಡಿದ್ದರು. ಕೋವಿಡ್ ಮೊದಲ ಅಲೆಯ ಸಮಯದಲ್ಲಿ, ಕಾಂಗ್ರೆಸ್ ವಲಸೆ ಕಾರ್ಮಿಕರಿಗೆ ಮುಂಬೈಯಿಂದ Read more…

ವರ್ಚುವಲ್ ಸಭೆಯಲ್ಲೆ ಸಮಾಜವಾದಿ ಪಕ್ಷದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ…..!

ಉತ್ತರ ಪ್ರದೇಶದ ಮೊದಲ ಹಂತದ ಚುನಾವಣೆಗೆ ಮೂರು ದಿನಗಳು ಬಾಕಿ ಇರುವಾಗ, ಫೆಬ್ರವರಿ 7 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜವಾದಿ ಪಕ್ಷದ ವಿರುದ್ಧ ಮತ್ತೆ ತಮ್ಮ Read more…

ಗುಜರಾತಿಯಲ್ಲಿ ಮೋದಿಯವರ ತಾಯಿಗೆ ಪತ್ರ ಬರೆದಿದ್ದ ಲತಾ ದೀದಿ…!

  ಭಾರತೀಯ ಗಾನ ಕೋಗಿಲೆ, ಲತಾ ಮಂಗೇಶ್ಕರ್ ಪ್ರಪಂಚದಾದ್ಯಂತ ಸಂಗೀತ ಪ್ರೇಮಿಗಳನ್ನು ಶೋಕದಲ್ಲಿ ಮುಳುಗಿಸಿ ಪಂಚಭೂತಗಳಲ್ಲಿ ಲೀನವಾದರು. ಆದರೆ ಅವರು ಬಿಟ್ಟು ಹೋದ ನೆನಪುಗಳು ಅವಿಸ್ಮರಣೀಯ. ಲತಾ ಮಂಗೇಶ್ಕರ್ Read more…

ರಾಹುಲ್ ಗಾಂಧಿಯನ್ನ ಹಾಡಿ ಹೊಗಳಿದ ತಮಿಳುನಾಡು ಸಿಎಂ

ಬುಧವಾರ ಸಂಸತ್ತಿನಲ್ಲಿ ಮಾಡಿದ ಭಾಷಣಕ್ಕಾಗಿ ರಾಹುಲ್ ಗಾಂಧಿಯವರನ್ನ ಶ್ಲಾಘಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ತಮಿಳರ ದೀರ್ಘಕಾಲದ ವಾದಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಕ್ಕಾಗಿ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ. ರಾಹುಲ್ Read more…

ಇಟಲಿ ತಾಯಿ, ಇಂಡಿಯಾದ ತಂದೆ, ಎರಡು ಸಂಸ್ಕೃತಿಯಲ್ಲಿ ಬೆಳೆದವರ ಯೋಚನೆಗಳು ಎಂದಿಗೂ ದ್ವಂದ್ವ; ರಾಗಾ ಹೇಳಿಕೆಗೆ ಬಿಜೆಪಿ ವ್ಯಂಗ್ಯ

ರಾಹುಲ್ ಗಾಂಧಿಯ “ಟು ಇಂಡಿಯಾಸ್” ಹೇಳಿಕೆಗೆ ಟಾಂಗ್ ಕೊಟ್ಟಿರುವ ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಪೋಷಕರ ಕಾರಣದಿಂದಾಗಿ ಅವರ ಆಲೋಚನೆ ದ್ವಂದ್ವವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ‌‌. ರಾಹುಲ್ Read more…

ಕಾಂಗ್ರೆಸ್‌ ನಾಯಕನಿಗೆ ಮುಖಭಂಗ…! ರಾಹುಲ್ ಗಾಂಧಿ ಹೇಳಿಕೆಯನ್ನ ಒಪ್ಪುವುದಿಲ್ಲವೆಂದ ಅಮೆರಿಕಾ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ, ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ, ಪಾಕಿಸ್ತಾನ-ಚೀನಾ ಸಂಬಂಧವನ್ನು ಬಲಪಡಿಸಿದೆ ಎಂಬ ಹೇಳಿಕೆ ಸಧ್ಯ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಈ ಬಗ್ಗೆ Read more…

BIG NEWS: ಪಿಎಂ ಸೇನೆ ಸಮವಸ್ತ್ರ ಧರಿಸುವುದು ಶಿಕ್ಷಾರ್ಹ ಅಪರಾಧ…..! ಪ್ರಧಾನಿ ಕಚೇರಿಗೆ ನೋಟೀಸ್ ಕಳುಹಿಸಿದ ನ್ಯಾಯಾಲಯ

ಸೈನಿಕರನ್ನು ಭೇಟಿ ಮಾಡುವಾಗ ಪ್ರಧಾನಿ ಮೋದಿ ಸೇನಾ ಸಮವಸ್ತ್ರ ಧರಿಸಿದ್ದ ಬಗ್ಗೆ ಜಿಲ್ಲಾ ನ್ಯಾಯಾಲಯ ಪ್ರಧಾನಿ ಕಚೇರಿಗೆ ನೋಟೀಸ್ ಕಳುಹಿಸಿದೆ. ಪ್ರಧಾನಿ ಸಮವಸ್ತ್ರ ಧರಿಸಿದ್ದ ಬಗ್ಗೆ ನ್ಯಾಯಾಲಯಕ್ಕೆ ಮನವಿ Read more…

ಭ್ರಷ್ಟಾಚಾರ ತೊಡೆದು ಹಾಕಲು ದೇಶದ ನಾಗರಿಕರೆಲ್ಲರು ಒಂದಾಗಬೇಕು: ನರೇಂದ್ರ ಮೋದಿ

ಭ್ರಷ್ಟಾಚಾರವು ” ಗೆದ್ದಲಿನಂತೆ” ಇದು ದೇಶವನ್ನು ಟೊಳ್ಳು ಮಾಡುತ್ತದೆ. ಹೀಗಾಗಿ ಆದಷ್ಟು ಬೇಗ ಭಾರತದಿಂದ ಭ್ರಷ್ಟಾಚಾರವನ್ನು ತೊಡೆದುಹಾಕಲು ದೇಶದ ಎಲ್ಲಾ ಜನರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ Read more…

ಕೇಂದ್ರದ ಚಿತಾವಣೆಯಿಂದ ಕಡಿಮೆಯಾಗುತ್ತಿದೆ ನನ್ನ ಫಾಲೋವರ್ಸ್ ಗಳ ಸಂಖ್ಯೆ ಎಂದ ರಾಹುಲ್….! ಸ್ಪಷ್ಟನೆ ನೀಡಿದ ಟ್ವಿಟ್ಟರ್ ಸಂಸ್ಥೆ

ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದಿರುವ ಟ್ವಿಟ್ಟರ್, ತನ್ನ ಹೊಸ ಹಿಂಬಾಲಕರನ್ನು ಕಂಡುಕೊಳ್ಳುವ ಸಾಮರ್ಥ್ಯವನ್ನು ನಿಯಂತ್ರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ್ದ ಗಂಭೀರ ಆರೋಪಕ್ಕೆ ಟ್ವಿಟ್ಟರ್ ವಕ್ತಾರರು Read more…

ಗಣರಾಜ್ಯೋತ್ಸವದಂದು ಉತ್ತರಾಖಂಡದ ಟೋಪಿ, ಮಣಿಪುರದ ಶಾಲ್ ಧರಿಸಿದ ಪ್ರಧಾನಿ ಮೋದಿ

ಜನವರಿ 26, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಸಾಂಪ್ರದಾಯಿಕ ಟೋಪಿ ಧರಿಸಿ ಕಾಣಿಸಿಕೊಂಡರು. ಗಣರಾಜ್ಯೋತ್ಸವದ Read more…

ಪ್ರಧಾನಿ ಮೋದಿಯವರನ್ನ ಗೇಲಿ‌ ಮಾಡಿದ ಕಾರ್ಯಕ್ರಮ ಪ್ರಸಾರ; ಖಾಸಗಿ ವಾಹಿನಿಗೆ ಕೇಂದ್ರದ ನೋಟೀಸ್

ತಮಿಳುನಾಡಿನ ಬಿಜೆಪಿ ರಾಜ್ಯ ಐಟಿ ಮತ್ತು ಸಾಮಾಜಿಕ ಮಾಧ್ಯಮ ಸೆಲ್‌ನ ಅಧ್ಯಕ್ಷ ನಿರ್ಮಲ್ ಕುಮಾರ್ ಅವರು ಸಲ್ಲಿಸಿದ ದೂರಿನ ಕುರಿತು ಪ್ರತಿಕ್ರಿಯೆ ಕೋರಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು Read more…

BIG NEWS: 75 ವರ್ಷಗಳಲ್ಲಿ ಇದೇ ಮೊದಲ ಬಾರಿ 30 ನಿಮಿಷ ವಿಳಂಬವಾಗಿ ಶುರುವಾಗಲಿದೆ ಗಣರಾಜ್ಯೋತ್ಸವದ ಪರೇಡ್

ಗಣರಾಜ್ಯೋತ್ಸವದ ಪರೇಡ್ ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ, ಅರ್ಥದಲ್ಲಿ ವಿಶೇಷವಾಗಿರುತ್ತದೆ. ಟ್ಯಾಬ್ಲೋ ಆಗಿರಲಿ ಅಥವಾ ಮಾರ್ಚ್ ಪಾಸ್ಟ್ ಆಗಿರಲಿ, ಸಂವಿಧಾನದ ಸಂಭ್ರಮದಲ್ಲಿ ಪ್ರತಿ ವರ್ಷವೂ ಹೊಸ ಆಕರ್ಷಣೆ ಇರುತ್ತದೆ. Read more…

ಪಂಜಾಬ್ ಕಾರ್ಯಕ್ರಮ ರದ್ದಾಗೋದಕ್ಕೆ ಕಾರಣ ಖಾಲಿ ಕುರ್ಚಿಗಳೇ ಹೊರತು ಭದ್ರತಾ ಲೋಪವಲ್ಲ: ಕಾಂಗ್ರೆಸ್ ಹೇಳಿಕೆ

ನಿನ್ನೆ ನಡೆಯಬೇಕಿದ್ದ ಪ್ರಧಾನಿಯವರ ಪಂಜಾಬ್ ಕಾರ್ಯಕ್ರಮ ರದ್ದಾಗಿರುವುದಕ್ಕೆ ಭದ್ರತಾ ಲೋಪ ಕಾರಣ ಎಂದು ಕೇಂದ್ರ ಸರ್ಕಾರ ಹೇಳಿದೆ. ಜೊತೆಗೆ ಬಿಜೆಪಿಯ ಹಲವು ನಾಯಕರು ಈ ಘಟನೆಗೆ ಪಂಜಾಬ್ ನ Read more…

ಪ್ರಧಾನ ಮಂತ್ರಿ ರಕ್ಷಣೆ ಹೊಣೆ ಯಾರದ್ದು..? ಪಿಎಂ ಭದ್ರತಾ ವ್ಯವಸ್ಥೆ ಕುರಿತು ಇಲ್ಲಿದೆ ಡಿಟೇಲ್ಸ್

ನಿನ್ನೆ ಪಂಜಾಬ್ ನಲ್ಲಾದ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ‌. ಭಾರತದ ಪ್ರಧಾನಿಯ ಭದ್ರತೆಯಲ್ಲಿ ಲೋಪವಾಗುವುದು ಸುಲಭವಲ್ಲ. ಏಕೆಂದರೆ ಅವರಿಗೆ ಒದಗಿಸುವುದು ವರ್ಲ್ಡ್ ಕ್ಲಾಸ್ ಸೆಕ್ಯುರಿಟಿ.‌ ಆದರೂ ಹಲವು ಕಾರಣಗಳಿಂದ Read more…

ಪ್ರಧಾನಿ ಮೋದಿ ಅಹಂಕಾರಿ ಎಂದ ಮೇಘಾಲಯ ರಾಜ್ಯಪಾಲ

ನಾನು ಪ್ರಧಾನಿಯವ್ರನ್ನ ಭೇಟಿಯಾದಾಗ ನನಗೂ ಮತ್ತು ಅವರಿಗೂ ಜಗಳವಾಯಿತೆಂದು ಮೇಘಾಲಯದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ‌.‌ ಹರಿಯಾಣದ ಚಕ್ರಿದಾದ್ರಿ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜ್ಯಪಾಲ ಮಲಿಕ್ ರವರು Read more…

ಗಲ್ವಾನ್ ಕಣಿವೆಯಲ್ಲಿ ಹಾರಿದ ಚೀನಿ ಧ್ವಜ, ಮೌನ ಮುರಿಯಿರಿ ಮೋದಿಜೀ ಎಂದ ರಾಹುಲ್..!

  ಹೊಸ ವರ್ಷದ ದಿನದಂದೇ, ಚೀನಾ ಭಾರತವನ್ನ ಮತ್ತೆ ಕೆಣಕಿದೆ.‌ ಜನವರಿ 1 ರಂದು ಗಲ್ವಾನ್ ಕಣಿವೆಯಲ್ಲಿ ತನ್ನ ರಾಷ್ಟ್ರಧ್ವಜವನ್ನು ಹಾರಿಸಿ, ಗಲ್ವಾನ್ ಗಡಿ ನಮ್ಮದು ಎಂದು ಹೇಳಿದೆ. Read more…

ಚಿಲ್ಲರೆ ಹೂಡಿಕೆದಾರರಿಗೆ ಮೋದಿ ಸರ್ಕಾರದಿಂದ ಭರ್ಜರಿ ಕೊಡುಗೆ

ಸರ್ಕಾರಿ ಭದ್ರತೆಗಳಲ್ಲಿ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಿಸಲು ಆರ್.ಬಿ.ಐ. ಮಹತ್ವದ ಹೆಜ್ಜೆಯಿಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ, ನವೆಂಬರ್ 12 ರಂದು ಆರ್.ಬಿ.ಐ. ರಿಟೇಲ್ ಡೈರೆಕ್ಟ್ ಸ್ಕೀಮ್ ಪ್ರಾರಂಭಿಸಲಿದ್ದಾರೆ. Read more…

ಮುಖ್ಯಮಂತ್ರಿಗಳ ಜೊತೆ ಪಿಎಂ ಸಭೆ: ಕೊರೊನಾ ನಿಯಂತ್ರಣದ ಬಗ್ಗೆ ಕಿವಿಮಾತು

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಕೊರೊನಾದ ಪರಿಣಾಮ ಮತ್ತು ವ್ಯಾಕ್ಸಿನೇಷನ್ ಬಗ್ಗೆ ಪಿಎಂ Read more…

ʼರಾಷ್ಟ್ರೀಯ ಶಿಕ್ಷಣ ನೀತಿʼ ಕುರಿತು ಪ್ರಧಾನಿ ಮೋದಿ ಮಹತ್ವದ ಹೇಳಿಕೆ

ಪ್ರಧಾನಿ ಮಂತ್ರಿ ನರೇಂದ್ರ ಮೋದಿ, ದೇಶದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮಾಹಿತಿ ನೀಡಿದ್ದಾರೆ. ಶಿಕ್ಷಣ ಸಚಿವಾಲಯ ಆಯೋಜಿಸಿದ್ದ ಸಮಾವೇಶದಲ್ಲಿ ಪಿಎಂ ಮೋದಿ ಇದ್ರ ಬಗ್ಗೆ ಮಾತನಾಡಿದ್ದಾರೆ. Read more…

ಏ.27ರಂದು ರಾಜ್ಯದ ಸಿಎಂಗಳ ಜೊತೆ ಮೋದಿ ವಿಡಿಯೋ ಕಾನ್ಫರೆನ್ಸ್

ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಕಳೆದ ಒಂದು ತಿಂಗಳಿಂದ ಲಾಕ್ ಡೌನ್ ಜಾರಿಯಲ್ಲಿದೆ. ಮೇ.3ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿರುವ ಎರಡನೇ ಹಂತದ ಲಾಕ್ ಡೌನ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...