alex Certify
ಕನ್ನಡ ದುನಿಯಾ       Mobile App
       

Kannada Duniya

ಪವಿತ್ರ ಹಜ್ ಯಾತ್ರೆಗೆ ಮೊದಲ ದಿನವೇ 20 ಲಕ್ಷ ಜನ

ಮೆಕ್ಕಾ: ಮುಸ್ಲಿಮರ ಪವಿತ್ರ ಯಾತ್ರಾಸ್ಥಳ ಮೆಕ್ಕಾದ ಮೀನಾದಲ್ಲಿ ಹಜ್ ಯಾತ್ರೆ ಆರಂಭವಾಗಿದ್ದು, ಮೊದಲ ದಿನವೇ 150 ದೇಶಗಳ 20 ಲಕ್ಷಕ್ಕೂ ಅಧಿಕ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು. ಸೌದಿ ಅರೇಬಿಯಾದ Read more…

ಮಾನವೀಯತೆ ಮೆರೆದ ಮುಸ್ಲಿಮರು

ದಾವಣಗೆರೆ: ಉತ್ತರ ಪ್ರದೇಶದ ವ್ಯಕ್ತಿಯ ಮೃತದೇಹ ಸಾಗಿಸಲು ದಾವಣಗೆರೆಯ ಮುಸ್ಲಿಮರು ಹಣ ಸಂಗ್ರಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ದಾವಣಗೆರೆಯ ಭಾಷ ನಗರದಲ್ಲಿ ಉತ್ತರಪ್ರದೇಶದ ಶಕ್ತಿರಾಮ್ ಅನೇಕ ವರ್ಷಗಳಿಂದ ನೆಲೆಸಿದ್ದು, ಐಸ್ Read more…

ಹಿಂದು ಯುವತಿಯ ಮದುವೆಗೆ ಮುಸ್ಲಿಂ ಕುಟುಂಬಗಳ ನೆರವು

ಪಶ್ಚಿಮ ಬಂಗಾಳದಲ್ಲಿ ಹಿಂದು ಯುವತಿಯ ಮದುವೆಗೆ ಮುಸಲ್ಮಾನರು ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ. ಆ ಗ್ರಾಮದಲ್ಲಿ ಕೇವಲ 8 ಹಿಂದು ಕುಟುಂಬಗಳಿವೆ, 600 ಮುಸ್ಲಿಂ ಕುಟುಂಬಗಳಿವೆ. ಸರಸ್ವತಿ ಎಂಬಾಕೆಗೆ ತಂದೆಯಿಲ್ಲ, Read more…

ಮುಸ್ಲಿಂ ಮತದಾರರಿಗೆ ಬಿಜೆಪಿ ಮುಖಂಡನ ಧಮ್ಕಿ

ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಮುಖಂಡ ರಂಜಿತ್ ಕುಮಾರ್ ಶ್ರೀವಾಸ್ತವ ಮುಸ್ಲಿಂ ಮತದಾರರಿಗೆ ಧಮ್ಕಿ ಹಾಕಿದ್ದಾರೆ. ನನ್ನ ಪತ್ನಿಗೆ ಮತ ಹಾಕಿ, ಇಲ್ಲದೇ Read more…

ಸಾಮರಸ್ಯಕ್ಕೆ ಸಾಕ್ಷಿಯಾದ ಉಡುಪಿ ಕೃಷ್ಣಮಠ

ಉಡುಪಿ: ಉಡುಪಿ ಶ್ರೀಕೃಷ್ಣಮಠದಲ್ಲಿ ಮುಸ್ಲಿಮರಿಗೆ ರಂಜಾನ್ ಸತ್ಕಾರ ಕೂಟ ಏರ್ಪಡಿಸಲಾಗಿತ್ತು. ಇದೇ ಮೊದಲ ಬಾರಿಗೆ ನಡೆದ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು ಖರ್ಜೂರ ಬಡಿಸಿದ್ದಾರೆ. ರಂಜಾನ್ ಉಪವಾಸ ಮುಗಿಸಿದ ಮುಸ್ಲಿಮರು Read more…

2035 ರೊಳಗೆ ಹೆಚ್ಚಾಗಲಿದೆ ಈ ಧರ್ಮದ ಮಕ್ಕಳ ಸಂಖ್ಯೆ

ಮುಂದಿನ ದಿನಗಳಲ್ಲಿ ಅತ್ಯಂತ ಹೆಚ್ಚು ಮುಸ್ಲಿಂ ಮಕ್ಕಳು ಜನಿಸಲಿದ್ದಾರೆಂದು ಸಂಶೋಧನೆಯೊಂದು ಹೇಳಿದೆ. ಅಮೆರಿಕಾ ಸಂಶೋಧನಾ ಕಂಪನಿ ಪ್ಯು ರಿಸರ್ಚ್ ಸೆಂಟರ್ ಪ್ರಕಾರ, ಮುಂದಿನ 20 ವರ್ಷಗಳಲ್ಲಿ ಮಕ್ಕಳನ್ನು ಹೆರುವ ವಿಚಾರದಲ್ಲಿ Read more…

ಎದೆ ನಡುಗಿಸುತ್ತೆ ಶರಿಯಾ ಶಿಕ್ಷೆಯ ಭಯಾನಕ ವಿಡಿಯೋ

ಅಂಕಣಕಾರ ತಾರೇಕ್ ಫತಾಹ್ ಅವರು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿರುವ ವಿಡಿಯೋ ಒಂದು ಎದೆ ನಡುಗಿಸುವಂತಿದೆ. ಕೆಲವರು ಸಲಿಂಗಕಾಮಿಗಳನ್ನು ಮನೆಯ ಮಹಡಿ ಮೇಲಿನಿಂದ ಕೆಳಕ್ಕೆ ಎಸೆಯುವ ದೃಶ್ಯ ಇದು. ಶರಿಯಾ Read more…

‘ಮುಸ್ಲಿಮರು ಟಿಕೆಟ್ ಬೇಕೆಂದ್ರೇ ಕಸ ಹೊಡಿಬೇಕು’

ಬೆಂಗಳೂರು: ಮುಸ್ಲಿಮರು ಬಿ.ಜೆ.ಪಿ. ಟಿಕೆಟ್ ಪಡೆಯಬೇಕೆಂದರೆ, ಪಕ್ಷದ ಕಚೇರಿಯಲ್ಲಿ ಕಸ ಹೊಡಿಬೇಕೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ವಿವಾದಿತ ಹೇಳಿಕೆ ನೀಡಿದ್ದಾರೆ. ವಿಧಾನ ಪರಿಷತ್ Read more…

ಜನಸಂಖ್ಯೆ ಏರಿಕೆಗೆ ಬಿಜೆಪಿ ಸಂಸದ ಕೊಟ್ಟ ‘ಸಾಕ್ಷಿ’..!

ವಿವಾದಕ್ಕೂ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಗೂ ಬಿಡಲಾಗದ ನಂಟು. ಸಾಕ್ಷಿ ಮಹಾರಾಜ್ ಮಾತನಾಡಿದ್ರು ಅಂದ್ರೆ ಅಲ್ಲೊಂದು ವಿವಾದದ ಕಿಡಿ ಹೊತ್ತಿಕೊಂಡಿರುತ್ತೆ ಅಂತಾನೇ ಲೆಕ್ಕ. ಪಕ್ಷ ಮತ್ತು ಸರ್ಕಾರ Read more…

ವಿಚ್ಛೇದನ ಪಡೆಯುವುದರಲ್ಲಿ ಅಲ್ಪಸಂಖ್ಯಾತರೇ ಫಸ್ಟ್

ಅತಿ ಹೆಚ್ಚು ವಿಚ್ಛೇದನ ಯಾವ ಧರ್ಮದಲ್ಲಾಗುತ್ತಿದೆ ಎಂಬ ಅಂಕಿ-ಅಂಶವನ್ನು 2011ರ ಜನಗಣತಿ ಬಿಚ್ಚಿಟ್ಟಿದೆ. 2011ರ ಜನಗಣತಿ ಪ್ರಕಾರ, ಉಳಿದ ಧರ್ಮಗಳಿಗೆ ಹೋಲಿಸಿದ್ರೆ ಭಾರತದಲ್ಲಿ ವಿಚ್ಛೇದನ ಪಡೆಯುತ್ತಿರುವವರಲ್ಲಿ ಮುಸ್ಲಿಂ ಧರ್ಮದ Read more…

ಕೋಮು ಸಾಮರಸ್ಯಕ್ಕೆ ಅಯೋಧ್ಯೆಯಲ್ಲಿದೆ ಅತ್ಯುತ್ತಮ ಉದಾಹರಣೆ

ಅಯೋಧ್ಯೆ ಎಂದ ಕೂಡಲೇ ನೆನಪಾಗುವುದು, ರಾಮಮಂದಿರ, ಬಾಬರಿ ಮಸೀದಿ ಹಾಗೂ ಕೋಮು ಗಲಭೆಗಳು. ಆದರೆ, ಅದೇ ಅಯೋಧ್ಯೆಯಲ್ಲಿ ಕೋಮು ಸೌಹಾರ್ದತೆಗೆ ಅತ್ಯುತ್ತಮ ಉದಾಹರಣೆಯಾಗಬಹುದಾದ ಸ್ಥಳವೊಂದಿದೆ. ಅಯೋಧ್ಯೆಯಲ್ಲಿ ‘ರಾಮ್ ರಮ’ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...