alex Certify
ಕನ್ನಡ ದುನಿಯಾ       Mobile App
       

Kannada Duniya

ಕಡೆಗೂ ಬದುಕಲಿಲ್ಲ ನತದೃಷ್ಟ ಬಾಲಕಿ

ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ, ಆಕೆಯ ಬಾಯ್ ಫ್ರೆಂಡ್ ಅತ್ಯಾಚಾರ ಎಸಗಿ, ಬೆಂಕಿ ಹಚ್ಚಿದ ಘಟನೆ ಗ್ರೇಟರ್ ನೋಯ್ಡಾ ಸಮೀಪದ ತಿಗ್ರಿ ಎಂಬ ಹಳ್ಳಿಯಲ್ಲಿ ನಡೆದಿತ್ತು. ತೀವ್ರ ಸುಟ್ಟಗಾಯಗಳಾಗಿರುವ ಬಾಲಕಿಯನ್ನು Read more…

ಕಬಡ್ಡಿ ಆಡಲು ಬಿಡದ ತಂದೆ- ತಾಯಿಗೆ ಮಗ ಮಾಡಿದ್ದೇನು..?

ಮಹಾರಾಷ್ಟ್ರದ ವಸಿಂದ್ ಗ್ರಾಮದ ಜನ ಬೆಚ್ಚಿ ಬೀಳುವಂತಹ ಘಟನೆ ನಡೆದಿದೆ. ಮಗನೇ ಅಪ್ಪ-ಅಮ್ಮನನ್ನು ಕೊಲೆಗೈದಿದ್ದಾನೆ. ಇದಕ್ಕೆ ಕಾರಣವಾಗಿದ್ದು ಕಬಡ್ಡಿ. ವಸಿಂದ್ ಗ್ರಾಮದ ಸಾಗರ್ ಎಂಬಾತ ಖಾಸಗಿ ಕಂಪನಿಯೊಂದರಲ್ಲಿ ಸಪ್ಲೈಯರ್ Read more…

ಶಾಕಿಂಗ್ ! ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಹತ್ಯೆಗೈದ ಶಾಸಕನ ಸಹೋದರರು

ರಾಜಕಾರಣಿಗಳ ಸಂಬಂಧಿಕರ ಅಟಾಟೋಪ ಇತ್ತೀಚೆಗೆ ಹೆಚ್ಚಾಗತೊಡಗಿದೆ. ಮಂತ್ರಿ ಮಗನೊಬ್ಬ ಕುಡಿದ ಅಮಲಿನಲ್ಲಿ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ನಡೆದ ಬೆನ್ನಲ್ಲೇ ಕ್ಷುಲ್ಲಕ ಕಾರಣಕ್ಕೆ ಶಾಸಕನ ಸಹೋದರರು ವ್ಯಕ್ತಿಯೊಬ್ಬನನ್ನು Read more…

ಕನ್ಹಯ್ಯ ಕೊಲೆ ಮಾಡಿದವರಿಗೆ 11 ಲಕ್ಷ ರೂ. ಕೊಡುತ್ತೇನೆಂದಿದ್ದವನ ಬಳಿ ಬರೀ 150 ರೂಪಾಯಿ

ದೇಶದ್ರೋಹದ ಆರೋಪದ ಮೇಲೆ ಬಂಧಿತನಾಗಿ ಇದೀಗ ಜಾಮೀನಿನ ಮೇಲೆ ಹೊರ ಬಂದಿರುವ ಜೆ ಎನ್ ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್ ರನ್ನು ಕೊಲೆ ಮಾಡಿದವರಿಗೆ 11 Read more…

ಮೆಸ್ಸಿ, ರೋನಾಲ್ಡೋ ವಿಚಾರಕ್ಕೆ ನಡೆಯಿತು ಕೊಲೆ

ಖ್ಯಾತ ಫುಟ್ಬಾಲ್ ಆಟಗಾರರುಗಳಾದ ಲಿಯೋನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೋ ರೋನಾಲ್ಡೋ ಪೈಕಿ ಯಾರು ಶ್ರೇಷ್ಟ ಆಟಗಾರರು ಎಂಬ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ಒಬ್ಬನ Read more…

ಕನ್ಹಯ್ಯ ಕೊಲೆ ಮಾಡಿದವರಿಗೆ 11 ಲಕ್ಷ ರೂ. ಆಫರ್ !!

ನವದೆಹಲಿ: ಬಿಜೆಪಿ ಯುವ ಮೋರ್ಚಾ ಮುಖಂಡರೊಬ್ಬರು ಜೆ.ಎನ್.ಯು. ವಿದ್ಯಾರ್ಥಿ ಸಂಘಟನೆಯ ಮುಖಂಡ ಕನ್ಹಯ್ಯ ಕುಮಾರ್ ಅವರ ನಾಲಿಗೆಯನ್ನು ಕತ್ತರಿಸಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿ ವಿವಾದಕ್ಕೆ ಕಾರಣವಾಗಿದ್ದಾಯ್ತು. Read more…

ಸತ್ತ ನಂತ್ರ ಫೇಸ್ಬುಕ್ ನಲ್ಲಿ ಕೊಲೆಗಡುಕನ ಫೋಟೋ ಅಪ್ ಲೋಡ್ ಮಾಡಿದ ಹುಡುಗಿ…!

ಸತ್ತ ನಂತ್ರ ಕೊಲೆ ಮಾಡಿದವರು ಯಾರು ಅಂತಾ ಹೇಳೋದು ಅಸಾಧ್ಯ. ಆದ್ರೆ ಸತ್ತ ನಂತರ ತನ್ನ ಕೊಲೆ ಮಾಡಿದ ವ್ಯಕ್ತಿಯ ಫೋಟೋವನ್ನು ಹುಡುಗಿಯೊಬ್ಬಳು ಫೇಸ್ಬುಕ್ ನಲ್ಲಿ ಅಪ್ ಲೋಡ್ Read more…

ಫ್ರೆಂಡ್ ಜೊತೆ ಮಲಗು ನಂತ್ರ ಮದುವೆ ಅಂದ ಬಾಯ್ ಫ್ರೆಂಡ್…ನಂತ್ರ..

ಗುರಗಾಂವ್ ನಲ್ಲಿ ಲವ್, ಸೆಕ್ಸ್, ದೋಖಾ ನಂತ್ರ ಹತ್ಯೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಪ್ರೇಮಿ ಮೊದಲು ಹುಡುಗಿ ಜೊತೆ ಪ್ರೀತಿ ಮಾಡುವ ನಾಟಕವಾಡಿದ್ದಾನೆ. ನಂತ್ರ ಶಾರೀರಿಕ ಸಂಬಂಧ Read more…

ನಿಗೂಢವಾಗಿ ಸಾವನ್ನಪ್ಪಿದ ಕನ್ನಡ ಕಿರು ತೆರೆ ನಟಿ

ಕನ್ನಡ ಟಿವಿ ಧಾರಾವಾಹಿ ‘ಅವನು ಮತ್ತು ಶ್ರಾವಣಿ’ ಯಲ್ಲಿ ಅಭಿನಯಿಸುತ್ತಿರುವ ಕಿರು ತೆರೆ ನಟಿ ಶೃತಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಳೆದ ರಾತ್ರಿ ತಮ್ಮ ಸ್ನೇಹಿತರ ಜೊತೆ Read more…

ಪತ್ನಿಗೆ ಬೆಂಕಿ ಹಚ್ಚಿದ ಪತಿ; ಕಾರಣ ಗೊತ್ತಾ?

ಗಂಡ, ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿಗೆ ಅಪವಾದ ಎನ್ನುವಂತೆ ಕೆಲವರು ಜಗಳವಾಡುವುದನ್ನೇ ಕಾಯಕ ಮಾಡಿಕೊಂಡಿರುತ್ತಾರೆ. ಹೀಗೆ ಜಗಳ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬ ಪತ್ನಿಯನ್ನೇ ಕೊಲೆ Read more…

14 ಮಂದಿಯ ಮರ್ಡರ್ ವರದಿಗೆ ಹೋದವನಿಗೆ ಹಾರ್ಟ್ ಅಟ್ಯಾಕ್ !

ಮುಂಬೈ: ನೇಪಾಳದ ಯುವರಾಜ ತನ್ನ ಕುಟುಂಬದವರನ್ನೆಲ್ಲಾ ಕೊಲೆ ಮಾಡಿದ ಘಟನೆ ನೆನಪಿಸುವಂತಹ ಘಟನೆಯೊಂದು ಮಹಾರಾಷ್ಟದ ಥಾಣೆಯಲ್ಲಿ ನಡೆದಿದೆ. ಒಂದೇ ಕುಟುಂಬದ 14 ಮಂದಿಯನ್ನು ಕೊಲೆ ಮಾಡಿದ ಕುಟುಂಬದ ಸದಸ್ಯ Read more…

ಬೆಳ್ಳಂಬೆಳಿಗ್ಗೆಯೇ ನಡೆದಿದೆ ಭೀಕರ ಕೃತ್ಯ

ಥಾಣೆ: ಆಸ್ತಿ ವಿವಾದದ ಹಿನ್ನಲೆಯಲ್ಲಿ 14 ಮಂದಿ ಕುಟುಂಬ ಸದಸ್ಯರನ್ನು ಹತ್ಯೆ ಮಾಡಿದ 32 ವರ್ಷದ ವ್ಯಕ್ತಿಯೊಬ್ಬ ಬಳಿಕ ತಾನೂ ನೇಣು ಹಾಕಿಕೊಂಡು ಸಾವಿಗೀಡಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. Read more…

ದುರಂತಕ್ಕೆ ಕಾರಣವಾಯ್ತು ಹಾಡಿನ ಸೌಂಡ್

ಕೆಲವರಿಗೆ ಜೋರಾಗಿ ಸೌಂಡ್ ಇಟ್ಟುಕೊಂಡು ಹಾಡುವ ಕೇಳುವ ಖಯಾಲಿ. ಬೇರೆಯವರಿಗೆ ಇದರಿಂದ ತೊಂದರೆಯಾಗುತ್ತದೆ ಎಂಬ ಕನಿಷ್ಟ ಸೌಜನ್ಯ ಕೂಡ ಇರುವುದಿಲ್ಲ. ಹೀಗೆ ಜೋರಾಗಿ ಸೌಂಡ್ ಹಾಕಿಕೊಂಡು ಏನೇನು ಅವಾಂತರವಾಗಿದೆ Read more…

ಪತ್ನಿ ಜೊತೆ ಅಸಭ್ಯ ವರ್ತನೆ ತೋರಿದ ಸ್ನೇಹಿತನ ಕೊಲೆ

ಅವರಿಬ್ಬರು ಬಾಲ್ಯದಿಂದಲೂ ಗೆಳೆಯರು. ದೊಡ್ಡವರಾದ ನಂತರವೂ ಅವರ ಗೆಳೆತನ ಮುಂದುವರೆದಿತ್ತು. ಬೇರೆ ಬೇರೆ ಕೆಲಸ ಮಾಡುತ್ತಿದ್ದರೂ ಒಟ್ಟಿಗೆ ಸೇರುತ್ತಿದ್ದರು. ಪತ್ನಿಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಬಾಲ್ಯದ ಗೆಳೆಯನನ್ನೇ Read more…

ರಾತ್ರಿ ಪತ್ನಿ ಕೇಳಿದ್ಲು ಅದನ್ನ.. ಗಂಡ ಮಾಡಿದ ಕೊಲೇನಾ..!

ಸುಂದರ ಪತ್ನಿ ಆ ರಾತ್ರಿ ಗಂಡನ ಜೊತೆ ಮಾತನಾಡಿದ್ದೇ ತಪ್ಪಾಯ್ತು. ಹೆಂಡತಿ ಬೇಡಿಕೆ ಕೇಳಿ ಕೋಪಗೊಂಡ ಪತಿ, ಕತ್ತು ಹಿಸುಕಿ ಪತ್ನಿಯನ್ನು ಕೊಲೆಗೈದಿದ್ದಾನೆ. ಘಟನೆ ಪಂಜಾಬಿನ ಜಲಂಧರ್ ನಲ್ಲಿ Read more…

500 ರೂಪಾಯಿಗಾಗಿ ನಡೆಯಿತು ಸ್ನೇಹಿತನ ಕೊಲೆ

ಕೆಲವರು ಕುಡಿದ ಅಮಲಿನಲ್ಲಿ ಏನು ಮಾಡುತ್ತಾರೆ ಎನ್ನಲೂ ಸಾಧ್ಯವಿಲ್ಲ. ಕುಡಿದ ಸಮಯದಲ್ಲಿ ಹೊಟ್ಟೆಯೊಳಗಿನ ‘ಪರಮಾತ್ಮ’ ಆಡಿಸಿದಂತೆ ಆಡುವ ಇವರು ತಾವೇನು ಮಾಡುತ್ತಿದ್ದೇವೆ ಎಂಬ ಅರಿವನ್ನೇ ಕಳೆದುಕೊಂಡಿರುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ Read more…

ಟೆಕ್ಕಿ ಪ್ರಭಾ ಕೊಲೆ ಪ್ರಕರಣದಲ್ಲಿ ಪರಿಚಿತನೇ ಭಾಗಿ..?

ಮೆಲ್ಬೋರ್ನ್: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 2015 ರಲ್ಲಿ ದುಷ್ಕರ್ಮಿಯಿಂದ ಹತ್ಯೆಯಾದ ಕರ್ನಾಟಕದ ಪ್ರಭಾ ಅರುಣ್ ಕುಮಾರ್ ಅವರ ಕೊಲೆ ಪ್ರಕರಣದಲ್ಲಿ ಆಕೆಯ ಪರಿಚಯದವರೇ ಭಾಗಿಯಾಗಿದ್ದಾರೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ಭಾರತ ಮೂಲದವರೇ Read more…

ಹಾಲುಣಿಸುತ್ತಿದ್ದ ಪತ್ನಿ ಮೇಲೆಯೇ ಅಮಾನುಷ ವರ್ತನೆ

ವಾಷಿಂಗ್ಟನ್: ಮಕ್ಕಳಿರಲವ್ವ ಮನೆ ತುಂಬ ಎನ್ನುತ್ತಾರೆ. ಮನೆತುಂಬ ಮಕ್ಕಳಿದ್ದರೆ, ಮನೆಯಲ್ಲಿ ಸದಾಕಾಲ ಕಿಲಕಿಲ ಸದ್ದು, ಸಂತೋಷ ಇರುತ್ತದೆ ಎಂಬ ನಂಬಿಕೆ ಇದೆ. ಮಕ್ಕಳಿರಲಿ, ಇರುವ ಒಂದು ಮಗುವೇ ಬೇಡವೆಂದ Read more…

ತಂದೆಯ ಹೆಸರಿಗೆ ಕಳಂಕ ತರುವ ಕೃತ್ಯ !

ಮಕ್ಕಳಿಗೆ ತಂದೆ- ತಾಯಿ ಎಂದರೆ ಪ್ರಾಣ. ಪೋಷಕರಿಗೂ ಅಷ್ಟೇ ಮಕ್ಕಳ ಬಗ್ಗೆ ಕಾಳಜಿ. ಮಮತೆ ಜಾಸ್ತಿ. ಮಕ್ಕಳ ಶಿಕ್ಷಣ, ಊಟ, ಆಟದ ಬಗ್ಗೆ ಇನ್ನಿಲ್ಲದ ಕಾಳಜಿ ತೋರುತ್ತಾರೆ. ಆದರೆ, Read more…

ಕೊಲೆ ಕೇಸ್ ನಲ್ಲಿ 4 ವರ್ಷದ ಬಾಲಕನಿಗೆ ಜೀವಾವಧಿ ಶಿಕ್ಷೆ

ಕೆಲವೊಮ್ಮೆ ಯಡವಟ್ಟಿನಿಂದ ಏನೆಲ್ಲಾ ಅನಾಹುತ ನಡೆಯುತ್ತವೆ ಎಂಬುದಕ್ಕೆ ಕೈರೋದಲ್ಲಿ ನಡೆದ ಈ ಪ್ರಕರಣ ಉದಾಹರಣೆಯಾಗಿದೆ. ಪಶ್ಚಿಮ ಕೈರೋ ಭಾಗದ ಬಿಜಾರೆ ನ್ಯಾಯಾಲಯವೊಂದು 4 ವರ್ಷದ ಬಾಲಕನೊಬ್ಬನಿಗೆ ಜೀವಾವಧಿ ಶಿಕ್ಷೆಯನ್ನು Read more…

ಮುಖ್ಯಮಂತ್ರಿ ನಿವಾಸದ ಬಳಿಯೇ ವಿದ್ಯಾರ್ಥಿನಿ ಮೇಲೆ ರೇಪ್

ದಿನದಿಂದ ದಿನಕ್ಕೆ ಅತ್ಯಾಚಾರ ಘಟನೆಗಳು ಹೆಚ್ಚಾಗುತ್ತಿದ್ದು, ಹೆಣ್ಣುಮಕ್ಕಳಿಗೆ ರಕ್ಷಣೆಯೇ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ. ದೇಶದಲ್ಲಿ ಹೆಚ್ಚಾಗಿರುವ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಎಷ್ಟೆಲ್ಲಾ ಕಾನೂನು ರೂಪಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. Read more…

ಅನೈತಿಕ ಸಂಬಂಧ ಹೊಂದಿದ್ದ ಅಕ್ಕನ ಹತ್ಯೆ ಮಾಡಿದ ಸಹೋದರ

ಬಳ್ಳಾರಿ: ಅನೈತಿಕ ಸಂಬಂಧಗಳು ಹೇಗೆಲ್ಲಾ ದುರಂತಕ್ಕೆ ಕಾರಣವಾಗುತ್ತವೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಅಕ್ಕನ ಅನೈತಿಕ ಸಂಬಂಧದಿಂದ ಬೇಸತ್ತ ತಮ್ಮ ಆಕೆಯನ್ನು ಕೊಲೆ ಮಾಡಿದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ Read more…

ಪತ್ರಕರ್ತನ ಮೇಲೆ ಗುಂಡಿನ ದಾಳಿ

ಲಖ್ನೋ: ಪತ್ರಕರ್ತರೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಸುಲ್ತಾನ್ ಪುರದಲ್ಲಿ ನಡೆದಿದೆ. ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕರುಣ್ ಮಿಶ್ರಾ ಕೊಲೆಯಾದವರು. ಅವರು ಬೈಕ್ Read more…

ದುಷ್ಕರ್ಮಿಗಳಿಂದ ಇಬ್ಬರು ಬಿಜೆಪಿ ನಾಯಕರ ಹತ್ಯೆ

ದ್ವೇಷ, ದಳ್ಳುರಿ ರಾಜಕೀಯ ಮುಖಂಡರಿಗೆ ಸರ್ವೇ ಸಾಮಾನ್ಯ ಎನ್ನುವಂತೆ ಆಗಿದೆ. ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರ ನಡುವೆ ಸೌಹಾರ್ದಯುತವಾದ ವಾತಾವರಣ ಇರಬೇಕು. ಆದರೆ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಖಂಡರು Read more…

‘ಕಾಮ’ಕ್ಕೊಪ್ಪದ ಬಾಲಕಿಗೆ ಬೆಂಕಿ ಹಚ್ಚಿದ ಕಾಮುಕ

ಇತ್ತೀಚೆಗೆ ಕಾಮುಕರ ಅಟ್ಟಹಾಸ ದೇಶದಲ್ಲಿ ಹೆಚ್ಚುತ್ತಿದ್ದು, ಅತ್ಯಾಚಾರಕ್ಕೊಪ್ಪದ ಅಪ್ರಾಪ್ತ ಬಾಲಕಿಯನ್ನು ಕಾಮುಕ ಯುವಕನೊಬ್ಬ ಸಜೀವವಾಗಿ ದಹನ ಮಾಡಿರುವ ಆಘಾತಕಾರಿ ಘಟನೆ ಔರಂಗಬಾದ್ ನಲ್ಲಿ ನಡೆದಿದೆ. 17 ವರ್ಷದ ಬಾಲಕಿ Read more…

ಪ್ರಿಯಕರನೊಂದಿಗೆ ಸೇರಿ ಮಗನನ್ನೇ ಕೊಂದ ಮಹಾ ತಾಯಿ

ತಾಯಿಯನ್ನು ಮಮತಾಮಯಿ ಎನ್ನುತ್ತಾರೆ. ಆದರೆ, ತಾಯಿ ಎಂಬ ಪದಕ್ಕೆ ಅಪವಾದ ಎನ್ನುವಂತಹ ಪಾಪದ ಕೆಲಸವನ್ನು ಇಲ್ಲೊಬ್ಬಳು ಮಾಡಿದ್ದಾಳೆ. ಗಂಡನಿಂದ ದೂರವಾಗಿದ್ದ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಪುತ್ರನನ್ನೇ ಕೊಲೆ ಮಾಡಿದ Read more…

ತೊಟ್ಟಿಯಲ್ಲಿತ್ತು ಮಹಿಳೆ ಶವ, ಕಾರಣ ಗೊತ್ತಾ..?

ಅಜ್ಜಿಯ ಮನೆಗೆ ಬಂದ ಮೊಮ್ಮಗಳಿಗೆ ಕಾಣಿಸಿದ್ದು ರಕ್ತದ ಕಲೆ. ಗಾಬರಿಗೊಂಡ ಮೊಮ್ಮಗಳು ಅಮ್ಮನಿಗೆ ವಿಷಯ ತಿಳಿಸಿದ್ದಾಳೆ. ಎಲ್ಲರೂ ಸೇರಿ ಹುಡುಕಾಡಿದರೂ ಆಕೆ ಕಂಡು ಬಂದಿಲ್ಲ. ಹಲವು ಗಂಟೆಗಳ ಹುಡುಕಾಟದ Read more…

ಪೊಲೀಸರಿಂದ ತಪ್ಪಿಸಿಕೊಳ್ಳಲೋಗಿ ನದಿಗೆ ಹಾರಿ ಮೃತಪಟ್ಟ ರೌಡಿ

ಶಿವಮೊಗ್ಗದ ರೋಟರಿ ಚಿತಾಗಾರದ ಹಿಂಭಾಗದಲ್ಲಿ ಇಸ್ಪೀಟ್ ಜೂಜಾಟದಲ್ಲಿ ನಿರತರಾಗಿದ್ದ ಗ್ಯಾಂಗ್ ಒಂದರ ಮೇಲೆ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತಪ್ಪಿಸಿಕೊಂಡು ಹೋಗುವ ಭರದಲ್ಲಿ ನದಿಗೆ ಬಿದ್ದು ಸಾವನ್ನಪ್ಪಿರುವ Read more…

ಹೆಣ್ಣು ಮಗು ಹೆತ್ತದ್ದಕ್ಕೆ ಪತ್ನಿಯ ಕತ್ತು ಹಿಸುಕಿದ ಯೋಧ

ಹೆಣ್ಣು ಮಗುವನ್ನು ಹೆತ್ತದ್ದಕ್ಕೆ ಆಕ್ರೋಶಗೊಂಡ ಬಿಎಸ್ಎಫ್ ಯೋಧನೊಬ್ಬ ತನ್ನ ಪತ್ನಿಯನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಇಲ್ಲಿನ ಕುರ್ಲಿಯಲ್ಲಿ ಈ ಘಟನೆ ನಡೆದಿದ್ದು, 2014 ರಲ್ಲಿ Read more…

ವಿಧವೆ ಜೊತೆಗಿದ್ದ ಗಂಡನ ಕೊಲೆಗೆ ಸುಫಾರಿ

ಪತ್ನಿಯೇ ಪತಿಯನ್ನು ಕೊಲೆ ಮಾಡಲು ಸುಫಾರಿ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಘಟನೆಯ ಸಂಬಂಧ ಮೂವರನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ರಾಯದುರ್ಗ ಜಿಲ್ಲೆಯ ಕಲ್ಯಾಂ ಗ್ರಾಮದ ಭಾಗ್ಯಮ್ಮ, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...