alex Certify
ಕನ್ನಡ ದುನಿಯಾ       Mobile App
       

Kannada Duniya

ಜೋಡಿ ಕೊಲೆಯಿಂದ ಬೆಚ್ಚಿಬಿದ್ದ ಜನ

ವಿಜಯಪುರ: ಜೊತೆಯಾಗಿ ವ್ಯವಹಾರ ನಡೆಸುತ್ತಿದ್ದ ಪಾಲುದಾರರಿಬ್ಬರನ್ನು, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿದ ಘಟನೆ, ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದಲ್ಲಿ ನಡೆದಿದ್ದು, ಘಟನೆಯಿಂದ ಪಟ್ಟಣದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. Read more…

ಚನ್ನಪಟ್ಟಣ ತಹಶೀಲ್ದಾರ್ ತಾಯಿಯ ಭೀಕರ ಹತ್ಯೆ

ರಾಮನಗರ: ಹಾಡಹಗಲೇ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಭೀಕರವಾಗಿ ಥಳಿಸಿ ವೃದ್ಧೆಯೊಬ್ಬರನ್ನು ಹತ್ಯೆ ಮಾಡಿದ ಘಟನೆ, ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ. ತಹಶೀಲ್ದಾರ್ ರಮೇಶ್ ಅವರ ತಾಯಿ 65 Read more…

ಉಲ್ಟಾ ಹೊಡೆದ ಟೆಕ್ಕಿ ಹತ್ಯೆ ಆರೋಪಿ ರಾಮ್ ಕುಮಾರ್

ಜೂನ್ 24 ರಂದು ಹಾಡಹಗಲೇ ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಇನ್ಫೋಸಿಸ್ ಉದ್ಯೋಗಿ ಸ್ವಾತಿಯನ್ನು ಹತ್ಯೆ ಮಾಡಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ತಿರುವನ್ವೇಲಿಯ ರಾಮ್ ಕುಮಾರ್ ಈಗ ಉಲ್ಟಾ Read more…

ಸಾವಿಗೆ ಕಾರಣವಾಯ್ತು ಆಕೆ ಹೇಳಿದ ಸತ್ಯ

ಬೆಂಗಳೂರು: ಹೊಸದಾಗಿ ಮದುವೆಯಾದ ದಂಪತಿ ತಮ್ಮ ನಡುವೆ, ವಿಚಾರ ವಿನಿಮಯ ಮಾಡಿಕೊಳ್ಳುವುದು ಮಾಮೂಲಿ. ಹೀಗೆ ಮದುವೆಯಾದ 8 ನೇ ದಿನ ಪತ್ನಿ ಹೇಳಿದ ಸತ್ಯವೊಂದು ಆಕೆಯ ಸಾವಿಗೇ ಕಾರಣವಾದ Read more…

ಮಹಿಳಾ ಟೆಕ್ಕಿ ಕೊಲೆಯ ಕಾರಣ ಬಿಚ್ಚಿಟ್ಟ ಹಂತಕ

ಜೂನ್ 24 ರಂದು ಹಾಡಹಗಲೇ ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಇನ್ಫೋಸಿಸ್ ಉದ್ಯೋಗಿ ಸ್ವಾತಿಯನ್ನು ಹತ್ಯೆ ಮಾಡಿದ್ದ ಆರೋಪಿ ರಾಮ್ ಕುಮಾರ್, ಕೊಲೆಗೆ ಕಾರಣವಾದ ಅಂಶಗಳನ್ನು ನ್ಯಾಯಾಧೀಶರ ಮುಂದೆ Read more…

ಇವರುಗಳೇ ನೋಡಿ ಆ ನರರೂಪಿ ರಾಕ್ಷಸರು

ಬಾಂಗ್ಲಾದೇಶದ ಢಾಕಾದಲ್ಲಿನ ಬೇಕರಿ ಮೇಲೆ ದಾಳಿ ಮಾಡಿ 20 ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದವರ ಪೈಕಿ ನಾಲ್ವರ ಭಾವಚಿತ್ರ ಬಹಿರಂಗವಾಗಿದ್ದು, ಇವರುಗಳು ಉನ್ನತ ವ್ಯಾಸಂಗ ಮಾಡಿದ್ದರಲ್ಲದೇ ಶ್ರೀಮಂತ ಕುಟುಂಬಕ್ಕೆ Read more…

‘ಬದುಕಿ ಬರುವ ಭರವಸೆಯಿಲ್ಲ ಪಪ್ಪಾ ಎಂದಿದ್ದಳಾಕೆ’

ಕಳೆದ 20 ವರ್ಷಗಳಿಂದಲೂ ಬಾಂಗ್ಲಾದೇಶದ ಢಾಕಾದಲ್ಲಿ ನೆಲೆಸಿದ್ದ ಭಾರತೀಯ ಮೂಲದ ಸಂಜೀವ್ ಜೈನ್ ಕುಟುಂಬದ ಪಾಲಿಗೆ ಶನಿವಾರ ಕರಾಳ ದಿನವಾಗಿತ್ತು. ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂಜೀವ್ Read more…

ಜೈಲಿಂದ ಹೊರಬಂದ ಕೂಡಲೇ ಅತ್ಯಾಚಾರ ಎಸಗಿದ ಕಿರಾತಕ

ಹೈದರಾಬಾದ್: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯೊಬ್ಬ, ಹೊರ ಬಂದ ಕೆಲವೇ ಗಂಟೆಗಳಲ್ಲಿ ಮತ್ತೆ ಅತ್ಯಾಚಾರ ಎಸಗಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. 10 ವರ್ಷದ ಬಾಲಕಿ ಮೇಲೆ Read more…

ಟೆಕ್ಕಿಯ ಹತ್ಯೆ ಮಾಡಿ ರಾತ್ರಿವರೆಗೂ ರೂಮಿನಲ್ಲಿಯೇ ಇದ್ದ ಹಂತಕ

ಹಾಡಹಗಲೇ ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಮಹಿಳಾ ಟೆಕ್ಕಿಯನ್ನು ಹತ್ಯೆ ಮಾಡಿದ್ದ ಹಂತಕನನ್ನು ಪೊಲೀಸರು ಈಗ ಬಂಧಿಸಿದ್ದಾರೆ. ತಿರುನಲ್ವೇಲಿ ಬಳಿ ಆತನ ಬಂಧನಕ್ಕೆ ಪೊಲೀಸರು ಮುಂದಾದ ವೇಳೆ ಬ್ಲೇಡಿನಿಂದ Read more…

ಕ್ಷುಲ್ಲಕ ಕಾರಣಕ್ಕೆ ನಡೆಯಿತು ವಿದ್ಯಾರ್ಥಿಯ ಕೊಲೆ

ಟ್ಯೂಷನ್ ಮುಗಿಸಿಕೊಂಡು ಸ್ನೇಹಿತರೊಂದಿಗೆ ಮನೆಗೆ ತೆರಳುತ್ತಿದ್ದ 9 ನೇ ತರಗತಿ ವಿದ್ಯಾರ್ಥಿಯೊಬ್ಬ ಪಾನ್ ಶಾಪ್ ಅಂಗಡಿಯವನಿಗೆ ತಮಾಷೆ ಮಾಡಿದ್ದೇ ದುರಂತಕ್ಕೆ ಕಾರಣವಾಗಿದೆ. ಕೋಪಗೊಂಡ ಪಾನ್ ಶಾಪ್ ಮಾಲೀಕ ಸಾಯುವಂತೆ ವಿದ್ಯಾರ್ಥಿಗೆ Read more…

ಇವನೇ ನೋಡಿ ಮಹಿಳಾ ಟೆಕ್ಕಿಯನ್ನು ಹತ್ಯೆ ಮಾಡಿದ ಪಾತಕಿ

ಜೂನ್ 24 ರಂದು ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಇನ್ಫೋಸಿಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಟೆಕ್ಕಿಯನ್ನು ಹಾಡಹಗಲೇ ಹತ್ಯೆ ಮಾಡಿದ್ದ ಪಾತಕಿಯ ಚಿತ್ರವನ್ನು ಚೆನ್ನೈ ಪೊಲೀಸರು ಮತ್ತೊಮ್ಮೆ Read more…

ಡ್ರಗ್ಸ್ ಖರೀದಿಸಲು ಹಣ ನೀಡದ ತಾಯಿಯ ಹತ್ಯೆಗೈದ ಪುತ್ರ

ಇತ್ತೀಚೆಗೆ ಬಿಡುಗಡೆಯಾದ ಶಾಹೀದ್ ಕಪೂರ್, ಕರೀನಾ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯದ ‘ಉಡ್ತಾ ಪಂಜಾಬ್’ ಚಿತ್ರ, ಡ್ರಗ್ಸ್ ದಂಧೆಯ ಕರಾಳ ಕಥೆಯನ್ನು ತೆರೆದಿಟ್ಟಿತ್ತಲ್ಲದೇ ಅದರಿಂದಾಗುವ ದುಷ್ಪರಿಣಾಮಗಳನ್ನು ಚಿತ್ರದಲ್ಲಿ Read more…

ಮಗನನ್ನೇ ಕೊಲೆಗೈದ ತಾಯಿ – ಕಾರಣವೇನು ಗೊತ್ತಾ?

ಮಾಯಾನಗರಿ ಮುಂಬೈನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಆರು ವರ್ಷದ ಮಗನನ್ನು ಹತ್ಯೆಗೈದ ಆರೋಪದ ಮೇಲೆ ತಾಯಿಯನ್ನು ಬಂಧಿಸಲಾಗಿದೆ. ಚೆಂಬೂರು ನಿವಾಸಿ ಸವಿತಾ ಎಂಬಾಕೆ ಮಗನ ಕುತ್ತಿಗೆಗೆ ಸ್ಕಾರ್ಪ್ ಬಿಗಿದು Read more…

ಕಾಂಗ್ರೆಸ್ ಮುಖಂಡನ ಭೀಕರ ಹತ್ಯೆ

ಬೆಂಗಳೂರು: ಹಳೆ ವೈಷಮ್ಯದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡನನ್ನು ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಥಳಿಸಿ, ಭೀಕರವಾಗಿ ಹತ್ಯೆ ಮಾಡಿದ ಘಟನೆ, ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ನಡೆದಿದೆ. ಮಾರಹನುಮ ಮೃತಪಟ್ಟ ಕಾಂಗ್ರೆಸ್ ಮುಖಂಡ. Read more…

ಬೆಳ್ಳಂಬೆಳಿಗ್ಗೆ ಹರಿಯಿತು ನೆತ್ತರು, ಬೆಚ್ಚಿ ಬಿದ್ದ ಜನ

ಬೆಂಗಳೂರು: ಹಳೆ ದ್ವೇಷದ ಹಿನ್ನಲೆಯಲ್ಲಿ ಆಟೋ ಚಾಲಕನೊಬ್ಬನನ್ನು ಮಾರಕಾಸ್ತ್ರಗಳಿಂದ ಥಳಿಸಿ ಭೀಕರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. 30 ವರ್ಷದ ಆಟೋ ಚಾಲಕ ಇಮ್ರಾನ್ ಮೃತಪಟ್ಟ ದುರ್ದೈವಿ. Read more…

ಮಹಿಳಾ ಟೆಕ್ಕಿಯ ಹತ್ಯೆಗೈದಿದ್ದ ಶಂಕಿತ ಯುವಕನ ಫೋಟೋ ರಿಲೀಸ್

ಶುಕ್ರವಾರದಂದು ಹಾಡಹಗಲೇ ಚೆನ್ನೈನ ನುಂಗಬಾಕಂ ರೈಲು ನಿಲ್ದಾಣದಲ್ಲಿ ಇನ್ಫೋಸಿಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಟೆಕ್ಕಿಯ ಬರ್ಬರ ಹತ್ಯೆಗೈದಿದ್ದ ಶಂಕಿತ ಆರೋಪಿಯ ಫೋಟೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಬೆನ್ನಿಗೆ Read more…

ಹಾಡಹಗಲೇ ಇನ್ಫೋಸಿಸ್ ಮಹಿಳಾ ಉದ್ಯೋಗಿಯ ಬರ್ಬರ ಹತ್ಯೆ

ಇನ್ಫೋಸಿಸ್ ಮಹಿಳಾ ಉದ್ಯೋಗಿಯೊಬ್ಬರನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ನಡೆದಿದೆ. ಬೆಳಿಗ್ಗೆ 6-30 ರ ಸುಮಾರಿಗೆ ಕಛೇರಿಗೆ ತೆರಳಲು 24 ವರ್ಷದ ಸ್ವಾತಿ, Read more…

ಪತಿ- ಪತ್ನಿ ಸಂಬಂಧಕ್ಕೆ ಕಳಂಕ ತಂದ ಮಹಿಳೆ

ಇಂದೋರ್ ನಲ್ಲಿ ಪತಿ- ಪತ್ನಿ ಸಂಬಂಧಕ್ಕೆ ಕಳಂಕ ತರುವಂತಹ ಘಟನೆ ನಡೆದಿದೆ. ಪ್ರೇಮಿ ಜೊತೆ ಸೇರಿ ಪತಿಯನ್ನು ಹತ್ಯೆಗೈದ ಪತ್ನಿ, ಪತಿ ಶವವನ್ನು ಮೂರ್ನಾಲ್ಕು ದಿನಗಳ ಕಾಲ ಮಂಚದ Read more…

ಯೋಗೀಶ್ ಗೌಡರ ಹತ್ಯೆ ಮಾಡಿದ್ದ ಐವರು ಅರೆಸ್ಟ್

ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಮೀನು ವಿವಾದದ ಹಿನ್ನಲೆಯಲ್ಲಿ ಯೋಗೀಶ್ ಗೌಡರನ್ನು ಹತ್ಯೆ ಮಾಡಲಾಗಿದೆ Read more…

ದೇವಾಲಯದ ಆವರಣದಲ್ಲೇ ಅರ್ಚಕನ ಹತ್ಯೆ

ಅರ್ಚಕರೊಬ್ಬರನ್ನು ದೇವಾಲಯದ ಆವರಣದಲ್ಲೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಪಟ್ಟಣದಲ್ಲಿ ನಡೆದಿದೆ. ಹತ್ಯೆಗೀಡಾದ ಅರ್ಚಕ ದೇವಾಲಯದ ಆವರಣದಲ್ಲೇ ತಂಗಿದ್ದು, ಇಂದು ಬೆಳಿಗ್ಗೆ ಪೂಜೆಗೆ ತೆರಳಿದ್ದವರು Read more…

ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಹೊಸ ತಿರುವು

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಯೋಗೀಶ್ ಗೌಡರನ್ನು ಕೊಲೆ ಮಾಡುವ ಬಗ್ಗೆ ಅವರಿಗೆ ಅನಾಮಧೇಯ ಪತ್ರವೊಂದು ತಲುಪಿತ್ತು Read more…

ಜಿಶಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್..?

ಕಳೆದ ಏಪ್ರಿಲ್ 28 ರಂದು ಕೇರಳದ ಕೊಚ್ಚಿ ಸಮೀಪದ ಪೆರುವುಂಬೂರ್ ನ ತನ್ನ ಮನೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಬರ್ಬರವಾಗಿ ಹತ್ಯೆಯಾಗಿದ್ದ ಕಾನೂನು ವಿದ್ಯಾರ್ಥಿನಿ ಜಿಶಾ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು Read more…

ಜಿಲ್ಲಾ ಪಂಚಾಯಿತಿ ಸದಸ್ಯನ ಭೀಕರ ಹತ್ಯೆ

ಧಾರವಾಡ: ಬೆಳ್ಳಂಬೆಳಿಗ್ಗೆ ಅಟ್ಟಹಾಸ ಮೆರೆದಿರುವ ದುಷ್ಕರ್ಮಿಗಳು ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಯೋಗೀಶ್ ಗೌಡ ಕೊಲೆಯಾದವರು. Read more…

ಸೇರಲು ಒಪ್ಪದ ಗಂಡನನ್ನೇ ಕೊಂದ ಮಹಿಳೆಗೆ ಶಿಕ್ಷೆ

ಅಹಮದಾಬಾದ್: ಗಂಡ, ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಹಳೆದಾಯ್ತು. ಈಗಂತೂ ಪತಿ, ಪತ್ನಿ ನಡುವೆ ಜಗಳ ನಿರಂತರ ಎಂಬ ಮಾತು ಕೇಳಿಬರುತ್ತವೆ. ಜಗಳಕ್ಕೆ ಇಂತಹುದೇ Read more…

ತಂದೆಯ ಹತ್ಯೆಗೆ ಸುಫಾರಿ ಕೊಟ್ಟಿದ್ದ ಯುವತಿ

ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮದುವೆ ಮಾಡಿಕೊಡಲು ತನ್ನ ತಂದೆ ಒಪ್ಪಿಗೆ ನೀಡಲಿಲ್ಲವೆಂಬ ಕಾರಣಕ್ಕೆ 19 ವರ್ಷದ ಯುವತಿಯೊಬ್ಬಳು 1.50 ಲಕ್ಷ ರೂ. ಸುಫಾರಿ ನೀಡಿ ತಂದೆಯನ್ನೇ ಹತ್ಯೆ ಮಾಡಿಸಿರುವ Read more…

ಹೊಸ ತಿರುವು ಪಡೆದ ಜಿಶಾ ಕೊಲೆ ಪ್ರಕರಣ

ಏಪ್ರಿಲ್ 28 ರಂದು ಕೇರಳದ ಪೆರುಂಬುವೂರಿನ ತನ್ನ ಮನೆಯಲ್ಲೇ ಅತ್ಯಾಚಾರಕ್ಕೊಳಗಾಗಿ ಭೀಕರವಾಗಿ ಹತ್ಯೆಗೀಡಾಗಿದ್ದ ಕಾನೂನು ವಿದ್ಯಾರ್ಥಿನಿ ಜಿಶಾ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದ್ದು, ಕೊಲೆಗಾರ ಬಲೆಗೆ ಬೀಳುವ ವಿಶ್ವಾಸವನ್ನು Read more…

ವಿಚಾರವಾದಿ ಹತ್ಯೆ ಪ್ರಕರಣದಲ್ಲಿ ವೈದ್ಯನ ಅರೆಸ್ಟ್

ಮುಂಬೈ: ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಬಿ.ಐ. ಅಧಿಕಾರಿಗಳು ಮುಂಬೈನಲ್ಲಿ ವೈದ್ಯರೊಬ್ಬರನ್ನು ಬಂಧಿಸಿದ್ದಾರೆ. ಸನಾತನ ಸಂಸ್ಥೆಯ ಸದಸ್ಯ ಡಾ. ವೀರೇಂದ್ರ ತಾವಡೆ ಬಂಧಿತ ಆರೋಪಿ. 2013ರಲ್ಲಿ Read more…

ಅಮ್ಮನಿಂದಲೇ ನಡೀತು ಅಮಾನವೀಯ ಕೃತ್ಯ

ಲಾಹೋರ್: ಪ್ರೀತಿಸಿ ಮದುವೆಯಾಗಿದ್ದ ಮಗಳಿಗೆ ಪೋಷಕರೇ ಬೆಂಕಿ ಹಚ್ಚಿ ಸುಟ್ಟುಹಾಕಿದ ಅಮಾನವೀಯ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಜೀನತ್ ಎಂಬ 18 ವರ್ಷದ ಯುವತಿ ಕೊಲೆಯಾದವಳು. ಜೀನತ್ Read more…

ಮೊಸಳೆಯ ಬಾಯಲ್ಲಿತ್ತು ಮಾನವನ ದೇಹ

ಸೋಮವಾರದಂದು ಅಮೆರಿಕಾದ ಫ್ಲೋರಿಡಾದಲ್ಲಿ ಮೊಸಳೆಯೊಂದು ರಾಜ ಗಾಂಭೀರ್ಯದಿಂದ ಟ್ರಾಫಿಕ್ ಸಿಗ್ನಲ್ ನಲ್ಲಿ ಝೀಬ್ರಾ ಪಟ್ಟಿ ಮೂಲಕ ರಸ್ತೆ ಕ್ರಾಸ್ ಮಾಡಿದ್ದ ಸುದ್ದಿಯೊಂದನ್ನು ಓದಿದ್ದೀರಿ. ಈಗ ಮತ್ತೊಂದು ಘಟನೆ ನಡೆದಿದೆ. ಫ್ಲೋರಿಡಾ Read more…

ದೆಹಲಿಗರನ್ನು ಬೆಚ್ಚಿ ಬೀಳಿಸಿದ ತ್ರಿಬ್ಬಲ್ ಮರ್ಡರ್

ರಾಷ್ಟ್ರ ರಾಜಧಾನಿ ದೆಹಲಿಯ ಬ್ರಹ್ಮಪುರಿ ಏರಿಯಾದಲ್ಲಿ ತ್ರಿಬ್ಬಲ್ ಮರ್ಡರ್ ನಡೆದಿದ್ದು, ಅಲ್ಲಿನ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣು ಮಕ್ಕಳು ಹತ್ಯೆಯಾಗಿದ್ದು, ಮೂರು ದಿನಗಳ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...