alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡಿಗೆ ನೆಪದಲ್ಲಿ ಮನೆ ಮಾಲೀಕನ ಭೀಕರ ಹತ್ಯೆ

ಚಿಕ್ಕಬಳ್ಳಾಪುರ: ಮನೆ ಬಾಡಿಗೆ ಪಡೆಯುವ ನೆಪದಲ್ಲಿ ಮನೆಗೆ ಬಂದ ದುಷ್ಕರ್ಮಿಗಳು, ಮಾಲೀಕನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ನಗರದ ಹೆಚ್.ಎಸ್. ಗಾರ್ಡನ್ ನಿವಾಸಿ 59 ವರ್ಷದ Read more…

ಪತ್ನಿಯ ಕೊಂದ ಪತಿ ಭಯಗೊಂಡು ಮಾಡಿದ್ದೇನು?

ಶಿವಮೊಗ್ಗ: ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ, ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಾಗರ ತಾಲ್ಲೂಕಿನಲ್ಲಿ ನಡೆದಿದೆ. ಗೌತಮಪುರ ಗ್ರಾಮದ ವ್ಯಕ್ತಿ ಪತ್ನಿಯೊಂದಿಗೆ ಜಗಳವಾಡಿದ್ದು, ಆಕ್ರೋಶಗೊಂಡು Read more…

ಅನಾಹುತಕ್ಕೆ ಕಾರಣವಾಯ್ತು ಅನೈತಿಕ ಸಂಬಂಧ

ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧದ ಕಾರಣಕ್ಕೆ ವ್ಯಕ್ತಿಯೊಬ್ಬ, ಕೊಲೆಯಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿ ಬಿದನೂರು ತಾಲ್ಲೂಕಿನ ಕುಂಟಚಿಕ್ಕನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ 42 ವರ್ಷದ ವ್ಯಕ್ತಿ Read more…

ಸಹೋದರನ ಹತ್ಯೆಗೈದು 100 ಕ್ಕೆ ಕರೆ ಮಾಡಿದ್ಲು

ಲಕ್ನೋದಲ್ಲಿ ಸಹೋದರಿಯೊಬ್ಬಳು ತನ್ನ ಸಹೋದರನನ್ನೇ ಹತ್ಯೆಗೈದಿದ್ದಾಳೆ. ಸಹೋದರನನ್ನು ಕತ್ತರಿಸಿ ಕೊಲೆಗೈದ ಸಹೋದರಿ ತಾನೇ 100ಕ್ಕೆ ಕರೆ ಮಾಡಿ ಪೊಲೀಸರಿಗೆ ಸುದ್ದಿ ತಿಳಿಸಿದ್ದಾಳೆ. ಮಾನ ರಕ್ಷಣೆಗಾಗಿ ಈ ಕೃತ್ಯವೆಸಗಿರುವುದಾಗಿ ಹುಡುಗಿ Read more…

ಅನೈತಿಕ ಸಂಬಂಧಕ್ಕೆ ಅಡ್ಡಿ, ಕಟ್ಟು ಕತೆ ಕಟ್ಟಿದ ಪತ್ನಿ

ರಾಯಚೂರು: ಅನೈತಿಕ ಸಂಬಂಧಗಳಿಂದ ಏನೆಲ್ಲಾ ಆಗಿವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ಓದಿರುತ್ತೀರಿ. ಹೀಗೆ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಮಹಿಳೆಯೊಬ್ಬಳು ಕೊಲೆ ಮಾಡಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. Read more…

ಬಾಲಕಿ ಮೇಲೆ ಮುಗಿಬಿದ್ದ ರಾಕ್ಷಸರಿಂದ ಘೋರ ಕೃತ್ಯ

ಹಾವೇರಿ: ಮನೆಯಲ್ಲಿ ಒಂಟಿಯಾಗಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಭೀಕರವಾಗಿ ಕೊಲೆ ಮಾಡಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಗೂಡಂಗಡಿ ಇಟ್ಟುಕೊಂಡಿರುವ ವ್ಯಕ್ತಿಯೊಬ್ಬರ Read more…

ಸೌಜನ್ಯ ಕೇಸ್ : ಮೂವರಿಗೆ ಸಮನ್ಸ್ ಜಾರಿ

ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಗೆ ಬೆಂಗಳೂರು ಸಿ.ಬಿ.ಐ. ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ Read more…

ಮಕ್ಕಳನ್ನೇ ಹತ್ಯೆ ಮಾಡಿದ ಕಿರಾತಕ

ಬೆಂಗಳೂರು: ಪಾನಮತ್ತನಾಗಿದ್ದ ಕಿರಾತಕನೊಬ್ಬ. ತನ್ನ ಮಕ್ಕಳಿಬ್ಬರನ್ನು ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸತೀಶ್ ಎಂಬಾತನೇ ಇಂತಹ ಘೋರ ಕೃತ್ಯ ಎಸಗಿದ ಆರೋಪಿ. ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ Read more…

ಕಟಿಂಗ್ ಶಾಪ್ ನಲ್ಲೇ ಹರಿಯಿತು ನೆತ್ತರು

ಚಿಕ್ಕಬಳ್ಳಾಪುರ: ಹಳೆಯ ವೈಷಮ್ಯದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರನ್ನು, ಭೀಕರವಾಗಿ ಹತ್ಯೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ಪಟ್ಟಣದಲ್ಲಿ ನಡೆದಿದೆ. ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಮಿಲ್ಟ್ರಿ Read more…

ಆರ್.ಎಸ್.ಎಸ್. ಕಾರ್ಯಕರ್ತನ ಅನುಮಾನಾಸ್ಪದ ಸಾವು

ಮೈಸೂರು: ಬೆಂಗಳೂರಿನಲ್ಲಿ ಆರ್.ಎಸ್.ಎಸ್. ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ ತಲ್ಲಣ ಮೂಡಿಸಿದ್ದ ಬೆನ್ನಲ್ಲೇ, ಮೈಸೂರಿನಲ್ಲಿ ಮತ್ತೊಬ್ಬ ಆರ್.ಎಸ್.ಎಸ್. ಕಾರ್ಯಕರ್ತ ಅನುಮಾನಾಸ್ಪದವಾಗಿ ಸಾವು ಕಂಡಿದ್ದಾನೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ Read more…

‘ರಾಜಕೀಯ ಒತ್ತಡಕ್ಕೆ ಮಣಿದು ಪಿ.ಎಫ್.ಐ. ಜಿಲ್ಲಾಧ್ಯಕ್ಷರ ಬಂಧನ’

ಬೆಂಗಳೂರು: ‘ಆರ್.ಎಸ್.ಎಸ್. ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣಕ್ಕೂ ಪಿ.ಎಫ್.ಐ. ಗೂ ಯಾವುದೇ ಸಂಬಂಧವಿಲ್ಲದಿದ್ದರೂ, ರಾಜಕೀಯ ಒತ್ತಡಕ್ಕೆ ಮಣಿದು ಸಂಘಟನೆಯ ಜಿಲ್ಲಾಧ್ಯಕ್ಷ ಆಸೀಂ ಶರೀಫ್ ಅವರನ್ನು ಬಂಧಿಸಲಾಗಿದೆ.’ ಹೀಗೆಂದು ಹೇಳಿದ್ದು, Read more…

ನಡು ರಸ್ತೆಯಲ್ಲೇ ನಡೆದ ಭೀಕರ ದೃಶ್ಯ ಕಂಡು ಬೆಚ್ಚಿದ ಜನ

ಜಾಮ್ ನಗರ್: ಅಕ್ರಮ ಸಂಬಂಧದಿಂದ ಏನೆಲ್ಲಾ ಅನಾಹುತಗಳು ನಡೆದಿವೆ ಎಂಬುದನ್ನು ಸಾಮಾನ್ಯವಾಗಿ ಓದಿರುತ್ತೀರಿ. ಗುಜರಾತ್ ನ ಜಾಮ್ ನಗರದಲ್ಲಿ ನಡುರಸ್ತೆಯಲ್ಲೇ ಯುವಕನೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಅಬಾ ಬಾಯ್ Read more…

ಬಲು ವಿಚಿತ್ರವಾಗಿದೆ ಮಡಿಕೇರಿಯಲ್ಲಿ ನಡೆದ ಮರ್ಡರ್ ಕಾರಣ

ಮಡಿಕೇರಿ: ಯಾವ ಯಾವ ಕಾರಣಕ್ಕೋ ಮರ್ಡರ್ ನಡೆದ ಬಗ್ಗೆ ಕೇಳಿರುತ್ತೀರಿ. ಮಡಿಕೇರಿ ಜಿಲ್ಲೆಯಲ್ಲಿ ನಡೆದ ಈ ಮರ್ಡರ್ ಕಾರಣ ಮಾತ್ರ ಬಲು ವಿಚಿತ್ರವಾಗಿದೆ. ಮನೆಯಲ್ಲಿ ತಂದಿಟ್ಟಿದ್ದ ಮದ್ಯವನ್ನು ಕುಡಿದ Read more…

ಮಾರಕಾಸ್ತ್ರಗಳಿಂದ ಥಳಿಸಿ ಗ್ರಾ.ಪಂ. ಸದಸ್ಯನ ಹತ್ಯೆ

ಕಲಬುರಗಿ: ಹಳೆ ವೈಷಮ್ಯದ ಹಿನ್ನಲೆಯಲ್ಲಿ ಗ್ರಾಮಪಂಚಾಯಿತಿ ಸದಸ್ಯನೊಬ್ಬನನ್ನು, ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಅಫಜಲ್ ಪುರ ತಾಲ್ಲೂಕಿನ ಮಣ್ಣೂರು ಗ್ರಾಮ ಪಂಚಾಯಿತಿ ಸದಸ್ಯ Read more…

ದೀಪಾವಳಿ ಸಂಭ್ರಮಾಚರಣೆ ತಂತು ಆತನ ಪ್ರಾಣಕ್ಕೆ ಕುತ್ತು

ದೇಶಾದ್ಯಂತ ದೀಪಾವಳಿ ಹಬ್ಬವನ್ನು ಸಡಗರ- ಸಂಭ್ರಮದಿಂದ ಆಚರಿಸಲಾಗಿದೆ. ಈ ಮಧ್ಯೆ ಹಬ್ಬದ ಸಂಭ್ರಮದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದುರಂತವೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ. ದೆಹಲಿ Read more…

ಹಾಸಿಗೆ ತುಳಿದ ಬಾಲಕನನ್ನು ಹತ್ಯೆ ಮಾಡಿದ ಸಹೋದರರು

ಮನೆಯ ಮುಂದೆ ಹಾಸಿದ್ದ ಹಾಸಿಗೆ ತುಳಿದನೆಂಬ ಕ್ಷುಲ್ಲಕ ಕಾರಣಕ್ಕೆ 16 ವರ್ಷದ ಬಾಲಕನನ್ನು ಹತ್ಯೆ ಮಾಡಿರುವ ಘಟನೆ ಗದಗ ಜಿಲ್ಲೆ ರೋಣ ಪಟ್ಟಣದಲ್ಲಿ ನಡೆದಿದೆ. 16 ವರ್ಷದ ಮಾಬೂಲಿ ರಾಜಾಸಾಬ್ Read more…

ಬೆಂಗಳೂರಿನಲ್ಲಿ ಗುಂಡು ಹಾರಿಸಿ ಉದ್ಯಮಿ ಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಗುಂಡು ಹಾರಿಸಿ, ಉದ್ಯಮಿಯೊಬ್ಬರನ್ನು ಹತ್ಯೆ ಮಾಡಿದ್ದಾರೆ. ಆಂಧ್ರ ಮೂಲದ ಉದ್ಯಮಿ ಪರಚೂರಿ ಸುರೇಂದ್ರ ಹತ್ಯೆಯಾದವರು. ಸಂಜಯ್ ನಗರ ಅಪಾರ್ಟ್ ಮೆಂಟ್ ಎದುರು Read more…

ಸಹ ಪ್ರಯಾಣಿಕರ ಸಮ್ಮುಖದಲ್ಲೇ ನಡೆದಿತ್ತು ವಿದ್ಯಾರ್ಥಿನಿಯ ಹತ್ಯೆ

ಮಧ್ಯ ಪ್ರದೇಶದಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಸಹ ಪ್ರಯಾಣಿಕರ ಸಮ್ಮುಖದಲ್ಲೇ ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ರೇವಾ ಜಿಲ್ಲೆಯ Read more…

ಆರ್.ಎಸ್.ಎಸ್. ಕಾರ್ಯಕರ್ತನ ಹತ್ಯೆ ಮಾಡಿದ್ದ ನಾಲ್ವರು ಅರೆಸ್ಟ್

ಬೆಂಗಳೂರು: ಆರ್.ಎಸ್.ಎಸ್. ಕಾರ್ಯಕರ್ತ ರುದ್ರೇಶ್ ಅವರನ್ನು ಹತ್ಯೆ ಮಾಡಿದ್ದ,  ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಜೆ.ಸಿ. ನಗರದ ಮಹಮ್ಮದ್ ಸಾಧಿಕ್, ಆರ್.ಟಿ. ನಗರದ ಮಹಮ್ಮದ್ ಮುಜಿಬುಲ್ಲಾ, ಆಸ್ಟಿನ್ Read more…

ಟಿವಿ ಶೋನಲ್ಲಿ ತಪ್ಪೊಪ್ಪಿಕೊಂಡ ಕೊಲೆಗಾರ

ಆ್ಯಂಕರ್ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ವ್ಯಕ್ತಿಯೊಬ್ಬ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿರುವ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಟಿವಿ ಕಾರ್ಯಕ್ರಮದಲ್ಲಿ ತಪ್ಪೊಪ್ಪಿಕೊಂಡ ಕಾಮುಕನನ್ನು Read more…

ಅತ್ಯಾಚಾರಿಯೊಂದಿಗೆ ವಿವಾಹವಾಗಿದ್ದವಳ ದುರಂತ ಸಾವು

ತನ್ನ ಮೇಲೆ ಅತ್ಯಾಚಾರವೆಸಗಿದ್ದವನ ವಿರುದ್ದ ದೂರು ನೀಡಿ ಆತನ ಬಂಧನಕ್ಕೆ ಕಾರಣಳಾಗಿದ್ದ ಯುವತಿಯೊಬ್ಬಳು ಬಳಿಕ ಪಂಚಾಯಿತಿಯವರ ತೀರ್ಮಾನದಂತೆ ಆತನನ್ನೇ ವಿವಾಹವಾಗಿದ್ದು, ಕೇಸ್ ಹಿಂಪಡೆದುಕೊಂಡಿದ್ದಳು. ವಿವಾಹವಾದ 7 ತಿಂಗಳ ಬಳಿಕ Read more…

ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ನಡೆಯಿತು ಘೋರ ಕೃತ್ಯ

ಹಾಡಹಗಲೇ ಗುರ್ಗಾಂವ್ ನ ಮೆಟ್ರೋ ರೈಲು ನಿಲ್ದಾಣದಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ಘೋರ ಕೃತ್ಯವೊಂದು ನಡೆದಿದೆ. ಕೆಲಸಕ್ಕೆ ತೆರಳುತ್ತಿದ್ದ 34 ವರ್ಷದ ಮಹಿಳೆಗೆ ವ್ಯಕ್ತಿಯೊಬ್ಬ ಮನಬಂದಂತೆ ಇರಿದು ಹತ್ಯೆ ಮಾಡಿದ್ದಾನೆ. Read more…

ವಧುವಿನ ಕಣ್ಣೆದುರಲ್ಲೇ ನಡೆಯಿತು ಭಾವಿ ಪತಿಯ ಹತ್ಯೆ

ಮರ್ಯಾದೆಗೇಡಿ ಹತ್ಯೆಗೆ ಮತ್ತೊಂದು ಬಲಿಯಾಗಿದೆ. ಪರಸ್ಪರ ಪ್ರೀತಿಸುತ್ತಿದ್ದ ಯುವ ಜೋಡಿಗಳು ದೇವಾಲಯದಲ್ಲಿ ವಿವಾಹ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ನುಗ್ಗಿದ ವಧುವಿನ ಕಡೆಯವರು ವರನ ಹತ್ಯೆ ಮಾಡಿದ್ದಾರೆ. ಇಂತದೊಂದು ಭೀಕರ Read more…

ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು

2012 ರಲ್ಲಿ ತನ್ನ ತಾಯಿಯಿಂದಲೇ ಹತ್ಯೆಗೀಡಾದ ಶೀನಾ ಬೋರಾ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಶುಕ್ರವಾರದಂದು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾದ ಚಾರ್ಜ್ ಶೀಟ್ ನಲ್ಲಿ ಇಂದ್ರಾಣಿಯ ಮೂರನೇ Read more…

ಕರ್ವಾಚೌತ್ ದಿನದಂದೇ ಪತ್ನಿ ಸಮ್ಮುಖದಲ್ಲಿ ನಡೆಯಿತು ಹತ್ಯೆ

ಪತಿಯ ಆಯುಷ್ಯ ಕೋರಿ ಪತ್ನಿ ಪ್ರಾರ್ಥನೆ ಸಲ್ಲಿಸುವ ಕರ್ವಾಚೌತ್ ದಿನದಂದೇ ಪತ್ನಿಯ ಎದುರಲ್ಲೇ ಆಕೆಯ ಪತಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ದೆಹಲಿ ಹೊರ ವಲಯದ ಅಮಾನ್ Read more…

‘ದೃಶ್ಯಂ’ ಸಿನಿಮಾ ನೋಡಿ ಪ್ರಿಯತಮೆ ಕೊಂದ ಯುವಕ ಅಂದರ್

ಹುಬ್ಬಳ್ಳಿ: ಮದುವೆಯಾಗುವಂತೆ ಪೀಡಿಸಿದ್ದರಿಂದ ಪ್ರಿಯತಮೆಯನ್ನು ಕೊಲೆ ಮಾಡಿದ ಯುವಕನೊಬ್ಬ ಒಂದೂವರೆ ವರ್ಷದ ನಂತರ ಅಂದರ್ ಆಗಿದ್ದಾನೆ. ‘ದೃಶ್ಯಂ’ ಸಿನಿಮಾ ನೋಡಿದ್ದ ಕಿರಾತಕ ಬುದ್ಧಿವಂತಿಕೆಯಿಂದ ಆಕೆಯನ್ನು ಕೊಲೆ ಮಾಡಿದ್ದು, ಯಾವುದೇ Read more…

ಆರ್.ಎಸ್.ಎಸ್. ಕಾರ್ಯಕರ್ತನ ಹತ್ಯೆ

ಬೆಂಗಳೂರು: ಹಾಡಹಗಲಿನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್.ಎಸ್.ಎಸ್) ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಿವಾಜಿನಗರ ನಿವಾಸಿ 40 ವರ್ಷದ ರುದ್ರೇಶ್ ಹತ್ಯೆಗೀಡಾದವರು. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ Read more…

ಹತ್ಯೆ, ರೇಪ್ ಗೆ ಮೊದಲು ತೋರಿಸಿದ್ದ ಪೋರ್ನ್ ವಿಡಿಯೋ

ಗೋವಾದ ಸುಗಂಧ ಸ್ಪೆಷಲಿಸ್ಟ್ ಮೋನಿಕಾ ಗುರ್ಡೆ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷಯವೊಂದು ಹೊರಬಿದ್ದಿದೆ. ಹತ್ಯೆಗೂ ಮುನ್ನ ಮೋನಿಕಾ ಮೇಲೆ ಅತ್ಯಾಚಾರ ನಡೆದಿತ್ತೆಂದು ಪೊಲೀಸರು ಹೇಳಿದ್ದಾರೆ. ಮೋನಿಕಾ ವಾಸವಾಗಿದ್ದ Read more…

ಮೊಹರಂ ಮೆರವಣಿಗೆಯಲ್ಲೇ ನಡೀತು ದುರಂತ

ಬೆಂಗಳೂರು: ಮೊಹರಂ ಮೆರವಣಿಗೆಯಲ್ಲೇ, ಯುವಕನೊಬ್ಬನನ್ನು ಸ್ಕ್ರೂ ಡ್ರೈವರ್ ನಿಂದ ಚುಚ್ಚಿ, ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾತ್ರಿ ಮೊಹರಂ ಹಬ್ಬದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅಜ್ಮಲ್ ಎಂಬ Read more…

ಬಳ್ಳಾರಿಯಲ್ಲಿ ನಡೀತು ಬೆಚ್ಚಿ ಬೀಳಿಸುವ ಘಟನೆ

ಬಳ್ಳಾರಿ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...