alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷುಲ್ಲಕ ಕಾರಣಕ್ಕೆ ನಡೀತು ನಡೆಯಬಾರದ ಘಟನೆ

ಮುಂಬೈ: ಅವರಿಬ್ಬರು ಸ್ನೇಹಿತರಾಗಿದ್ದು, ಒಂದೇ ರೂಮ್ ನಲ್ಲಿ ವಾಸವಾಗಿದ್ದರು. ಆದರೆ, ಕ್ಷುಲ್ಲಕ ಕಾರಣಕ್ಕೆ ದುರಂತವೇ ನಡೆದಿದೆ. ರೂಮ್ ಬಾಗಿಲು ತೆಗೆಯದ ಕಾರಣಕ್ಕೆ ಯುವಕನೊಬ್ಬ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ Read more…

ನಂಬಿ ಬಂದ ಸ್ನೇಹಿತನ ಕತ್ತು ಹಿಸುಕಿ ಕೊಂದರು

ದಿಢೀರ್ ಶ್ರೀಮಂತರಾಗುವ ಕಾರಣಕ್ಕೆ ಹಲವರು ಅಡ್ಡ ಹಾದಿ ಹಿಡಿಯುತ್ತಿದ್ದಾರೆ. ಇಂತಹುದೇ ಒಂದು ಪ್ರಕರಣ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಈರ್ವ ಯುವಕರು ಒತ್ತೆ ಹಣ Read more…

ಟ್ವೀಟರ್ ಸಹಾಯದಿಂದ ಉಳೀತು ಮಗುವಿನ ಪ್ರಾಣ

ಮುಂಬೈನ ಆಟೋ ಒಂದರಲ್ಲಿ ಅನಾಥವಾಗಿ ಬಿದ್ದಿದ್ದ ಮಗುವಿನ ಪ್ರಾಣ ಸಾಮಾಜಿಕ ಜಾಲತಾಣದಿಂದ ಉಳಿದಿದೆ. ನವೆಂಬರ್ 19ರಂದು ಅಮನ್ ಎಂಬುವವರಿಗೆ ಆಟೋದಲ್ಲಿ ಹೆಣ್ಣು ಮಗು ಸಿಕ್ಕಿದೆ. ಈ ವಿಷ್ಯವನ್ನು ಅಮನ್ Read more…

ದೆಹಲಿ ಮಾಲಿನ್ಯಕ್ಕೆ ಬೇಸತ್ತು ಈ ನಗರಕ್ಕೆ ಶಿಫ್ಟ್ ಆದ್ರು ನೆಹ್ರಾ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನ ದಿನಕ್ಕೂ ಮಾಲಿನ್ಯ ಪ್ರಮಾಣ ಹೆಚ್ಚಾಗ್ತಿದೆ. ಜನರು ಶುದ್ಧ ಗಾಳಿಗೆ ಪರದಾಡುವಂತಾಗಿದೆ. ದೆಹಲಿ ಮಾಲಿನ್ಯ ಚರ್ಚೆಯ ವಿಷ್ಯವಾಗಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. Read more…

ಪತಿ ವಿರುದ್ಧ ಇಂತ ಆರೋಪ ಹೊರಿಸಿದ ಮಾಡೆಲ್

ಮುಂಬೈನ ಮಾಡೆಲ್ ಒಬ್ಬಳು ತನ್ನ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಮಾಡೆಲ್ ರಶ್ಮಿ ಶಹಬಾಜ್ಕರ್ ಪತಿ ಆಸಿಫ್ ಶಹಬಾಜ್ಕರ್ ವಿರುದ್ಧ ದೂರು ನೀಡಿದ್ದಾಳೆ. ಪತಿ ಆಸಿಫ್ ತನ್ನ Read more…

ದೀಪಿಕಾಗೆ ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸ್

ಸಂಜಯ್ ಲೀಲಾ ಬನ್ಸಾಲಿ ಚಿತ್ರ ಪದ್ಮಾವತಿಗೆ ವಿರೋಧ ಜಾಸ್ತಿಯಾಗ್ತಿದೆ. ಚಿತ್ರ ಬಿಡುಗಡೆ ವಿರೋಧಿಸಿ ಕರಣಿ ಸೇನೆ ಪ್ರತಿಭಟನೆ ಮುಂದುವರೆಸಿದೆ. ಜೊತೆಗೆ ಸಂಜಯ್ ಲೀಲಾ ಬನ್ಸಾಲಿ ಹಾಗೂ ನಟಿ ದೀಪಿಕಾ Read more…

ಮಂಗಳೂರಿಗರಿಗೆ ಶಾಕಿಂಗ್ ಸುದ್ದಿ ನೀಡಿದ ನಾಸಾ

ಲಾಸ್ ಏಂಜಲೀಸ್: ಜಾಗತಿಕ ತಾಪಮಾನ ಏರಿಕೆಯಿಂದಾಗಿ ನೀರ್ಗಲ್ಲು ಕರಗಿ ಸಮುದ್ರ ಮಟ್ಟ ಏರಿಕೆಯಾಗಲಿದ್ದು, ಇದರಿಂದ ಉಂಟಾಗುವ ಸಂಭಾವ್ಯ ಅಪಾಯಕಾರಿ ಸ್ಥಳಗಳ ಪಟ್ಟಿಯಲ್ಲಿ ಮಂಗಳೂರು ಮೊದಲನೇ ಸ್ಥಾನದಲ್ಲಿದೆ. ಮುಂದಿನ 100 Read more…

ದಂಗಾಗುವಂತಿದೆ ದರೋಡೆಕೋರರ ಕೃತ್ಯ

ಮುಂಬೈ: ನವೀ ಮುಂಬೈನಲ್ಲಿ ದರೋಡೆಕೋರರು ಸುರಂಗ ಕೊರೆದು ಬ್ಯಾಂಕ್ ನಲ್ಲಿದ್ದ 27 ಲಾಕರ್ ಗಳನ್ನು ಲೂಟಿ ಮಾಡಿದ್ದಾರೆ. ಜುನಾಗರ್ ನಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಲಾಕರ್ ಗಳನ್ನು ಒಡೆದು Read more…

ಸುಳ್ಳು ಹೇಳಿದ್ರಾ ಹಾಲುಣಿಸುತ್ತಿದ್ದ ಮಹಿಳೆ

ಮುಂಬೈ: ಹಾಲುಣಿಸುತ್ತಿದ್ದ ಮಹಿಳೆ ಸಮೇತ ಕಾರನ್ನು ಸಂಚಾರ ಪೊಲೀಸರು ಎಳೆದುಕೊಂಡು ಹೋಗಿದ್ದು ದೇಶಾದ್ಯಂತ ಭಾರೀ ಸುದ್ದಿಯಾಗಿದ್ದು, ಈ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಮುಂಬೈನ ಮಲಾಡ್ ಪ್ರದೇಶದಲ್ಲಿ ಜ್ಯೋತಿ Read more…

ಭದ್ರತೆಯಿಲ್ಲದೆ ಮುಂಬೈ ಸುತ್ತಿದ್ಲು ಈ ನಟಿ

ಜೇಮ್ಸ್ ಬಾಂಡ್ ಮತ್ತು ಎಕ್ಸ್ ಮೆನ್ ಚಿತ್ರಗಳಲ್ಲಿ ನಟಿಸಿರುವ ಆಸ್ಕರ್ ವಿಜೇತೆ ಹಾಲಿವುಡ್ ನಟಿ ಹಲ್ಲೆ ಬೆರ್ರಿ ಇತ್ತೀಚಿನ ದಿನಗಳಲ್ಲಿ ಬಣ್ಣದ ಲೋಕದಿಂದ ದೂರವಿದ್ದಾಳೆ. ಹಲ್ಲೆ ಬೆರ್ರಿ ಹಾಲಿವುಡ್ Read more…

ಹಾಲುಣಿಸುತ್ತಿದ್ದ ಮಹಿಳೆಯೊಂದಿಗೆ ಅಮಾನವೀಯ ವರ್ತನೆ

ಮುಂಬೈ: ಮಹಿಳೆಯೊಬ್ಬರು ಮಗುವಿಗೆ ಹಾಲುಣಿಸುತ್ತಿದ್ದಾಗಲೇ ಪೊಲೀಸರು ಅಮಾನವೀಯ ವರ್ತನೆ ತೋರಿದ ಘಟನೆ ಮುಂಬೈನ ಮಲಾಡ್ ಮಾಲ್ವೇಣಿಯಲ್ಲಿ ನಡೆದಿದೆ. ಕಾರಿನಲ್ಲಿ ಮಹಿಳೆ ಮಗುವಿಗೆ ಹಾಲುಣಿಸುವಾಗ ಅಲ್ಲಿಗೆ ಬಂದ ಪೊಲೀಸರು ಮಾನವೀಯತೆಯನ್ನೇ Read more…

ಶಾರ್ಟ್ಸ್ ಧರಿಸಿದ್ದವನಿಗೆ ಠಾಣೆಯಿಂದ ಗೇಟ್ ಪಾಸ್…!

ಭಾರತದಲ್ಲಿ ಕೆಲವೊಂದು ಸ್ಥಳಗಳಿಗೆ ಭೇಟಿ ನೀಡುವ ವೇಳೆ ವಸ್ತ್ರ ಸಂಹಿತೆ ಜಾರಿಯಲ್ಲಿರುತ್ತದೆ. ಅದರಲ್ಲೂ ದೇವಸ್ಥಾನಗಳಿಗೆ ಭೇಟಿ ನೀಡುವ ವೇಳೆ ಶಾರ್ಟ್ಸ್ ಧರಿಸಿ ಬರಬಾರದೆಂಬ ಸೂಚನೆಯನ್ನು ಫಲಕಗಳಲ್ಲಿ ಕಾಣಬಹುದು. ಆದರೆ Read more…

ಮತದಾರರ ಪಟ್ಟಿಯಿಂದ ಪ್ರಿಯಾಂಕಾ ಹೆಸರು ಡಿಲಿಟ್

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಹೆಸರನ್ನು ಬರೇಲಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಮುಂಬೈಗೆ ತೆರಳಿದ 17 ವರ್ಷಗಳ ಬಳಿಕ ಪ್ರಿಯಾಂಕಾ ಚೋಪ್ರಾ ಮತ್ತು ಅವರ ತಾಯಿ Read more…

ಪಿ.ವಿ. ಸಿಂಧುಗೆ ವಿಮಾನ ಸಿಬ್ಬಂದಿಯಿಂದ ಕಿರುಕುಳ

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ, ರಿಯೋ ಒಲಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಅವರೊಂದಿಗೆ ಇಂಡಿಗೋ ವಿಮಾನ ಸಿಬ್ಬಂದಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವಿಚಾರವನ್ನು ಖುದ್ದು ಪಿ.ವಿ. Read more…

ದಂಗಾಗುವಂತಿದೆ ಬುಲೆಟ್ ಟ್ರೈನ್ ಹಿಂದಿನ ಅಸಲಿ ಕತೆ

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಅಹಮದಾಬಾದ್ –ಮುಂಬೈ ನಡುವಿನ ಬುಲೆಟ್ ಟ್ರೈನ್ ಯೋಜನೆ ಬಿಳಿಯಾನೆಯಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ. 1 ಲಕ್ಷ ಕೋಟಿ ರೂ.ಗೂ ಅಧಿಕ Read more…

ರೈಲು ನಿಲ್ದಾಣದಲ್ಲಿ ಅನಕೊಂಡಾ : ಬೆಚ್ಚಿದ ಪ್ರಯಾಣಿಕರು

ಸಾಮಾನ್ಯವಾಗಿ ಆಸಕ್ತಿದಾಯಕ, ಕುತೂಹಲಕಾರಿ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಬಹುಬೇಗನೆ ವೈರಲ್ ಆಗುತ್ತವೆ. ಅದೇ ರೀತಿ ಮುಂಬೈನ ದಾದರ್ ರೈಲು ನಿಲ್ದಾಣದ ಬಳಿ ಬೃಹತ್ ಗಾತ್ರದ ಅನಕೊಂಡಾ ಕಾಣಿಸಿಕೊಂಡಿದ್ದು, ಪ್ರಯಾಣಿಕರು Read more…

ಯುವತಿಯನ್ನು ಮುಂದಿಟ್ಟುಕೊಂಡು ಮಾಡಿದ್ರು ಇಂತಹ ಕೃತ್ಯ

ನವಿಮುಂಬೈ: ಯುವತಿಯನ್ನು ಮುಂದಿಟ್ಟುಕೊಂಡು ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದ ದರೋಡೆಕೋರರು ಮನೆಯಲ್ಲಿದ್ದವರನ್ನು ಬೆದರಿಸಿ, 2 ಕೋಟಿ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿದ ಘಟನೆ ಮುಂಬೈನ ವಾಶಿ ಪ್ರದೇಶದಲ್ಲಿ ನಡೆದಿದೆ. Read more…

ಬಾಂದ್ರಾ ರೈಲು ನಿಲ್ದಾಣದಲ್ಲಿ ಭಾರೀ ಬೆಂಕಿ

ಮುಂಬೈ: ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಟಿಕೆಟ್ ಕೌಂಟರ್ ಸೇರಿದಂತೆ ನಿಲ್ದಾಣದ ಹಲವು ಕಟ್ಟಡಗಳಿಗೆ ಬೆಂಕಿ ವ್ಯಾಪಿಸಿದೆ. 10 ಕ್ಕೂ ಅಧಿಕ ಅಗ್ನಿಶಾಮಕ Read more…

ರೈಲಲ್ಲೇ ಹಸ್ತಮೈಥುನ: ಕಾಮುಕ ಅರೆಸ್ಟ್

ಮುಂಬೈ: ರೈಲಿನಲ್ಲಿ ಮಹಿಳಾ ಪ್ರಯಾಣಿಕರ ಎದುರಲ್ಲೇ ಹಸ್ತಮೈಥುನ ಮಾಡಿಕೊಂಡ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬರು ಕಾಮುಕನ ನೀಚಕೃತ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದು, ಇದನ್ನಾಧರಿಸಿ Read more…

‘ತಳ್ಳು ಗಾಡಿ ಐಸ್ಸಾ’ – ರೈಲನ್ನೇ ತಳ್ಳಿದ ಸಿಬ್ಬಂದಿ

ಮುಂಬೈ: ದೇಶದಲ್ಲೇ ಮೊದಲ ಬಾರಿಗೆ ಇಂತಹ ಘಟನೆಯೊಂದು ನಡೆದಿದೆ. ವೆಸ್ಟರ್ನ್ ರೈಲ್ವೇಯಿಂದ ರೈಲನ್ನು ತಳ್ಳಿದ ಸಿಬ್ಬಂದಿಗೆ 10,000 ರೂ. ಬಹುಮಾನ ನೀಡಲಾಗಿದೆ. ಸಾಮಾನ್ಯವಾಗಿ ಬಸ್ ಸೇರಿದಂತೆ ಇತರೆ ವಾಹನಗಳನ್ನು Read more…

ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಮಣಿಸಲು ಕೊಹ್ಲಿ ಪಡೆ ಸಜ್ಜು

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯವನ್ನು ಜಯಿಸಿ ಶುಭಾರಂಭ ಮಾಡಲು ಕೊಹ್ಲಿ Read more…

ಕ್ಯಾಮೆರಾದಲ್ಲಿ ಸೆರೆಯಾಗಿದೆ ಕಾಮುಕರ ಅಟ್ಟಹಾಸ

ಮುಂಬೈ: ಮುಂಬೈ ನೆಹರೂ ನಗರದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಅಪ್ರಾಪ್ತೆಗೆ ಕಾಮುಕ ಲೈಂಗಿಕ ಕಿರುಕುಳ ನೀಡಿದ್ದಾನೆ. ಒಬ್ಬಳೇ ಹೋಗುವುದನ್ನು ಗಮನಿಸಿದ ಪುಂಡರ ಗುಂಪು ಕಿರುಕುಳ ನೀಡಿದ್ದು, ಅಪ್ರಾಪ್ತೆ Read more…

ಸಿ.ಸಿ. ಟಿವಿಯಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ

ಮುಂಬೈ: ಮುಂಬೈನಲ್ಲಿ ನಡೆದ ಅಪಘಾತದ ಭಯಾನಕ ದೃಶ್ಯ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ಲೆನಿಸುವಂತಿದೆ. ನವೀಮುಂಬೈ ಪ್ರದೇಶದ ಕಾರ್ಗಾರ್ ನಿವಾಸಿ ಶಿಲ್ಪಾ ಪುರಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ, Read more…

ಶೌಚಾಲಯದಲ್ಲೇ ನಾಯಿಯೊಂದಿಗೆ ಅಸಹಜ ಸೆಕ್ಸ್

ಮುಂಬೈ: ಕಾಮದ ಮದವೇರಿದವರಿಗೆ ಭಯ, ನಾಚಿಕೆ ಎಂಬುದೇ ಇರಲ್ಲ ಎಂಬ ಮಾತಿಗೆ ಪೂರಕವಾದಂತಹ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಕಾಮುಕನೊಬ್ಬ ಸಾರ್ವಜನಿಕ ಶೌಚಾಲಯದಲ್ಲೇ ಬೀದಿನಾಯಿಯೊಂದಿಗೆ ಅಸಹಜವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. Read more…

ಮಗುವಿನ ಸಾವಿಗೆ ಕಾರಣವಾಯ್ತು ಚಿಪ್ಸ್ ನಲ್ಲಿದ್ದ ಆಟಿಕೆ

ಮುಂಬೈ: ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಚಿಪ್ಸ್ ಪ್ಯಾಕೇಟ್ ನಲ್ಲಿ ಆಟಿಕೆ ವಸ್ತುಗಳನ್ನು ಇಟ್ಟಿರುತ್ತಾರೆ. ಇಂತಹ ಆಟಿಕೆಯಿಂದಲೇ 4 ವರ್ಷದ ಮಗು ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ. ಕಾಂಡೀವ್ಲಿ ನಿವಾಸಿ Read more…

ಕಾರ್ ನಲ್ಲೇ ಲೈಂಗಿಕ ಕಿರುಕುಳ: ಚಾಲಕ ಅರೆಸ್ಟ್

ಮುಂಬೈ: ಕಾರಿನಲ್ಲಿಯೇ ಮಹಿಳಾ ಪ್ರಯಾಣಿಕಳಿಗೆ ಲೈಂಗಿಕ ಕಿರುಕುಳ ನೀಡಿದ ಉಬರ್ ಕ್ಯಾಬ್ ಚಾಲಕನನ್ನು ಬಂಧಿಸಲಾಗಿದೆ. 32 ವರ್ಷದ ಜಿತೇಂದ್ರ ಸಿಂಗ್ ಬಂಧಿತ ಆರೋಪಿ. ಕಂಬಾಲಾ ಹಿಲ್ ನಲ್ಲಿ ಸಂಬಂಧಿ Read more…

ಕಾಲ್ತುಳಿತಕ್ಕೆ 25 ಬಲಿ: ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ

ನವರಾತ್ರಿ ಸಂಭ್ರಮದ ನಡುವೆ ಮುಂಬೈನಲ್ಲಿ ಭಾರೀ ಅವಘಡವೊಂದು ಸಂಭವಿಸಿದೆ. ಎಲ್ಫಿನ್ ಸ್ಟೋನ್ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಭಾರೀ ನೂಕುನುಗ್ಗಲು ಹಾಗೂ ಕಾಲ್ತುಳಿತಕ್ಕೆ 25 ಮಂದಿ ಸಾವನ್ನಪ್ಪಿದ್ದಾರೆ. 33ಕ್ಕೂ ಹೆಚ್ಚು Read more…

ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ 15 ಮಂದಿ ಬಲಿ

ಮುಂಬೈ: ಮುಂಬೈನ ಎಲ್ಫಿನ್ ಸೋನ್ ರೈಲ್ವೇ ಸ್ಟೇಷನ್ ನಲ್ಲಿ ಕಾಲ್ತುಳಿತದಿಂದ ಹದಿನೈದು ಮಂದಿ ಸಾವನ್ನಪ್ಪಿದ್ದು, 25 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾದಚಾರಿ ಸೇತುವೆ ಮೇಲೆ ನೂಕುನುಗ್ಗಲು Read more…

ಗೆಳತಿಗೆ ನೆರವಾಗಲು ಈತ ಮಾಡಿದ್ದೇನು ಗೊತ್ತಾ..?

ಮುಂಬೈ: ಸಂಕಷ್ಟದಲ್ಲಿದ್ದ ಬಾಲಕಿಯ ಕುಟುಂಬಕ್ಕೆ ನೆರವಾಗಲು, ಬಾಲಕನೊಬ್ಬ ಅಪಹರಣಕ್ಕೆ ಒಳಗಾಗಿದ್ದೇನೆಂದು ಹೇಳಿ, ತಂದೆಗೆ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಸಬ್ ಅರ್ಬನ್ ಸಾಕಿನಾಕ ಪ್ರದೇಶದ ನಿವಾಸಿಯಾಗಿರುವ 16 Read more…

ದಾವೂದ್ ಪತ್ನಿಯ ಸ್ಪೋಟಕ ಮಾಹಿತಿ ನೀಡಿದ ಸಹೋದರ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ಬಂಧನದ ಬಳಿಕ, ತನಿಖಾ ತಂಡಕ್ಕೆ ಹಲವು ಮಾಹಿತಿಗಳು ಲಭ್ಯವಾಗಿದೆ. ಇಕ್ಬಾಲ್ ಕಸ್ಕರ್ ವಿಚಾರಣೆ ಸಂದರ್ಭದಲ್ಲಿ ಮತ್ತೊಂದು ಸ್ಟೋಟಕ ಮಾಹಿತಿಯನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...