alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನಲ್ಲೂ ಆರಂಭವಾಗಲಿದೆ ಐಕೆಇಎ ಸ್ಟೋರ್

ದೇಶದ ಸಾಫ್ಟ್ ವೇರ್ ನಗರ ಬೆಂಗಳೂರಿನಲ್ಲಿ 2020 ರ ವೇಳೆಗೆ ಐಕೆಇಎ ತನ್ನ ಮೂರನೆಯ ಸ್ಟೋರನ್ನು ತೆರೆಯಲಿದೆ. ಸ್ವೀಡಿಶ್ ಮೂಲದ ಪೀಠೋಪಕರಣ ಮತ್ತು ಗೃಹ ಉತ್ಪನ್ನಗಳ ಬೃಹತ್ ಕಂಪನಿ Read more…

ವಿಕೃತ ಕಾಮಿಗಾಗಿ ಮುಂಬೈ ಪೊಲೀಸರ ಹುಡುಕಾಟ

ಹೀಗಾದರೆ ಮುಂಬೈನಲ್ಲಿ ಹೆಣ್ಣು ಮಕ್ಕಳು ನೆಮ್ಮದಿಯಿಂದ ಆಟೋರಿಕ್ಷಾದಲ್ಲಿ ಓಡಾಡುವುದು ಹೇಗೆ ಎಂದು ಪ್ರಶ್ನಿಸುವಂತಾಗಿದೆ. ಇತ್ತೀಚೆಗೆ ಒಂದೇ ವಾರದೊಳಗೆ ನಡೆದ ಒಂದೇ ತರದ ಎರಡು ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ನಾಗರಿಕ Read more…

ಮುಂಬೈ ರಸ್ತೆಯಲ್ಲಿ ಆಟೋ ಓಡಿಸಿದ ಹಾಲಿವುಡ್ ನಟ

ಹಾಲಿವುಡ್ ನಟ ವಿಲ್ ಸ್ಮಿತ್ ಬಾಲಿವುಡ್ ಗೆ ಎಂಟ್ರಿ ಹೊಡೆದಿರುವುದು ಗೊತ್ತೇ ಇದೆ. ಕರಣ್ ಜೋಹರ್ ಚಿತ್ರದಲ್ಲಿ ನಟಿಸುತ್ತಿರುವ ಈತ ಚಿತ್ರೀಕರಣದಿಂದ ಕೊಂಚ ಬಿಡುವು ಸಿಕ್ಕಾಗ ಒಂದು ಸಾಹಸ Read more…

ವೈರಲ್ ಆಯ್ತು ಚಲಿಸುವ ರೈಲಿನಲ್ಲಿ ಮಾಡಿದ ಅಪಾಯಕಾರಿ ಸ್ಟಂಟ್

ಎಷ್ಟು ಜಾಗೃತಿ ಮೂಡಿಸಿದರೂ ಚಲಿಸುವ ರೈಲಿನಲ್ಲಿ ದುಸ್ಸಾಹಸ ಮಾಡುವ ಪುಂಡರಿಗೇನೂ ಕಡಿಮೆಯಿಲ್ಲ. ಮಂಗಾಟವಾಡಲು ಹೋಗಿ ಎಷ್ಟೋ ಮಂದಿ ಪ್ರಾಣಕ್ಕೇ ಅಪಾಯವನ್ನು ತಂದುಕೊಂಡಿದ್ದಾರೆ. ಆದರೂ ಇನ್ನೂ ನಿಂತಿಲ್ಲ ಪುಂಡಾಟಿಕೆ. ಇದೀಗ Read more…

”ಮಾಡೆಲ್ ತಾಯಿ ದೇಹ ಪ್ರವೇಶ ಮಾಡ್ತಿತ್ತಂತೆ ತಂದೆ ಆತ್ಮ”…!

ಮುಂಬೈನಲ್ಲಿ ಫ್ಯಾಷನ್ ಡಿಸೈನರ್ ಹಾಗೂ ಮಾಡೆಲ್ ಸುನಿತಾ ಸಿಂಗ್ ಸಾವಿನ ಪ್ರಕರಣ ವಿಚಾರಣೆ ಚುರುಕು ಪಡೆದಿದೆ. ತಾಯಿ ಹತ್ಯೆಗೈದಿರುವ ಮಗ ಲಕ್ಷ್, ತಾಯಿ ಶರೀರವನ್ನು ತಂದೆ ಆತ್ಮ ಪ್ರವೇಶ Read more…

ಹೆತ್ತವರನ್ನು ಒಪ್ಪಿಸಲು ಶಾರುಕ್ ಗೆ ಗೌರಿ ಇಟ್ಟ ಹೆಸರೇನು?

ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಮಡದಿ ಗೌರಿ ಖಾನ್ ಗೆ ಇಂದು 48ರ ಹರೆಯ. ಇಷ್ಟು ವರ್ಷ ಉರುಳಿದರೂ, ಚಿತ್ರ ಜಗತ್ತನ್ನೇ ಆಳಿದರೂ ಶಾರುಕ್ ಪ್ರೀತಿ ಮಾತ್ರ Read more…

ಮಧ್ಯರಾತ್ರಿ ಬಸ್ಸಿನಿಂದಿಳಿದ ಒಂಟಿ ಹೆಣ್ಣಿಗಾಗಿ ಇವರೇನು ಮಾಡಿದ್ರು ಗೊತ್ತಾ ?

ದಿನ ಬೆಳಗಾದರೆ ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆಗಳ ಸುದ್ದಿ ಹೊರಬೀಳುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಂತೂ ದಿಗ್ಗಜರ ಕರಾಳ ಮುಖ ಅನಾವರಣಗೊಳ್ಳುತ್ತಲೇ ಇದೆ. ಈ ಮಧ್ಯೆ ಒಂದು ಪಾಸಿಟಿವ್ ಸುದ್ದಿ ಇಲ್ಲಿದೆ. Read more…

ಪಾಕ್ ಗಾಯಕರನ್ನು ಪ್ರಮೋಟ್ ಮಾಡುತ್ತಿರುವುದಕ್ಕೆ ಅಭಿಜಿತ್ ಕಿಡಿ

ಮುಂಬೈ: ಈ ಹಿಂದೆ ಬಾಲಿವುಡ್ ನ ಬಾದ್ ಶಾ ಶಾರುಕ್ ಖಾನ್ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ ಗಾಯಕ ಅಭಿಜಿತ್ ಭಟ್ಟಾಚಾರ್ಯ ಇದೀಗ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ವಿರುದ್ಧ Read more…

ನಿಷೇಧವಿದ್ದರೂ ಪ್ಲಾಸ್ಟಿಕ್ ಬಳಸಿದ್ದಕ್ಕೆ ಬಸ್ಕಿ ಹೊಡೆಯುವ ಶಿಕ್ಷೆ

ಮುಂಬೈ: ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ ಕಾನೂನು ಅಕ್ಟೋಬರ್ 2 ರಂದು ಜಾರಿಗೆ ಬಂದ ದಿನವೇ ಪ್ಲಾಸ್ಟಿಕ್ ಚೀಲಗಳನ್ನು ಒಯ್ಯುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸಿವಿಲ್ ಪ್ರಾಧಿಕಾರದ ಮುಖ್ಯಸ್ಥರೊಬ್ಬರು ಹಿಡಿದು ಶಿಕ್ಷಿಸುತ್ತಿದ್ದ Read more…

ಅಮೀರ್ ಹಳೆ ಚಿತ್ರದ ನಾಯಕಿ ಈಗ ಹೇಗಿದ್ದಾರೆ ಗೊತ್ತಾ?

ಬಹು ಕಾಲದ ಬಳಿಕ ನಟಿ ಆಯೇಷಾ ಜುಲ್ಕಾ ಮಾಧ್ಯಮದವರ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹಿಂದಿನ ಸಂದರ್ಭವೊಂದನ್ನು ಸ್ಮರಿಸಿಕೊಂಡಿರುವ ಅವರು, ನಾಯಕ ಅಮೀರ್ ಖಾನ್ ನನ್ನ ಹಣೆಗೆ Read more…

ಮೋದಿ ಸರ್ಕಾರ ಪೆಟ್ರೋಲ್-ಡೀಸೆಲ್ ದರ ಕಡಿಮೆ ಮಾಡಿರುವುದರ ಹಿಂದಿದೆ ಈ ಕಾರಣ

ನಿರಂತರವಾಗಿ ಏರಿಕೆಯಾಗುತ್ತಿದ್ದ ಪೆಟ್ರೋಲ್-ಡೀಸೆಲ್ ದರದಿಂದ ಕಂಗೆಟ್ಟಿದ್ದ ವಾಹನ ಸವಾರರಿಗೆ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಇಂದು ಸಮಾಧಾನಕರ ಸುದ್ದಿ ನೀಡಿದೆ. ತೈಲ ದರದ ಮೇಲಿನ ಅಬಕಾರಿ ಸುಂಕವನ್ನು Read more…

ಬ್ರೇಕಿಂಗ್ ನ್ಯೂಸ್: ಪೆಟ್ರೋಲ್-ಡೀಸೆಲ್ ದರದಲ್ಲಿ 2.50 ರೂ. ಇಳಿಕೆ ಮಾಡಿದ ಮೋದಿ ಸರ್ಕಾರ

ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಕಂಗೆಟ್ಟ ವಾಹನ ಮಾಲೀಕರಿಗೆ ಕೊನೆಗೂ ಕೇಂದ್ರ ಸರ್ಕಾರ ಶುಭ ಸುದ್ದಿಯನ್ನು ನೀಡಿದೆ. ಬೆಲೆ ಏರಿಕೆ ಕುರಿತಂತೆ ಇದುವರೆಗೂ ಮೌನ ವಹಿಸಿದ್ದ ಸರ್ಕಾರ, ಈಗ Read more…

ತಪ್ಪುತ್ತಿಲ್ಲ ವಾಹನ ಸವಾರರ ಬವಣೆ: ಇಂದೂ ಏರಿಕೆಯಾಗಿದೆ ಪೆಟ್ರೋಲ್-ಡೀಸೆಲ್ ಬೆಲೆ

ಪೆಟ್ರೋಲ್-ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದರ ಪರಿಣಾಮ ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ಸಾಗಾಣಿಕೆ ವೆಚ್ಚದ ಕಾರಣಕ್ಕೆ ದೈನಂದಿನ ವಸ್ತುಗಳ ಬೆಲೆಯೂ ಏರಿಕೆಯಾಗಿದ್ದು, ಜನಸಾಮಾನ್ಯರು ಬವಣೆ ಪಡುವಂತಾಗಿದೆ. ಇಂದು Read more…

ಒಂದು ಕ್ಷಣ ಮಿಸ್ ಆಗಿದ್ದರೂ ಹೋಗುತ್ತಿತ್ತು ಯುವತಿ ಪ್ರಾಣ…!

ಸದಾ ಗಿಜಿಗುಡುವ ಮುಂಬಯಿ ಲೋಕಲ್ ರೈಲಿನಲ್ಲಿ ಯುವತಿಯೊಬ್ಬಳು ಸಾಹಸ ಮಾಡಲು ಹೋಗಿ, ಪ್ರಾಣ ಕಳೆದುಕೊಳ್ಳುತ್ತಿದ್ದಳು. ಆದರೆ ಸಮಯಕ್ಕೆ ಸರಿಯಾಗಿ ಪ್ರಯಾಣಿಕರ ಸಹಾಯದಿಂದ ಜೀವ ಉಳಿಸಿಕೊಂಡಿರುವ ಘಟನೆಯ ವಿಡಿಯೊ ಇದೀಗ Read more…

ಮತ್ತೆ ಏರಿದ ತೈಲ ಬೆಲೆ; ಮುಂಬೈನಲ್ಲಿ 91.20 ರೂ. ತಲುಪಿದ ಪೆಟ್ರೋಲ್

ಮಂಗಳವಾರವೂ ಇಂಧನ ಬೆಲೆ ಏರಿಕೆ ಮುಂದುವರಿದಿದ್ದು, ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 83.85 ರೂ.ಗೆ ಮಾರಾಟವಾದರೆ (12 ಪೈಸೆ ಏರಿಕೆ), ಡೀಸೆಲ್ ಪ್ರತಿ ಲೀಟರ್‌ಗೆ 75.25 ರೂ.ಗೆ (16 Read more…

ಮುಂಬೈ-ಜೋಧ್ಪುರ ವಿಮಾನದಲ್ಲಿ ಹೈಜಾಕ್ ಬೆದರಿಕೆ

ಸೋಮವಾರ ಮುಂಬೈ-ಜೋಧ್ಪುರ ವಿಮಾನದಲ್ಲಿ ಹೈಜಾಕ್ ಬೆದರಿಕೆ ಕೇಳಿ ಬಂದಿದೆ. ವಿಮಾನದಲ್ಲಿದ್ದ 6 ಪ್ರಯಾಣಿಕರು ಕಾಕ್ಪಿಟ್ ಬಳಿ ಬಂದು ವಿಮಾನ ಹೈಜಾಕ್ ಮಾಡುವ ಬಗ್ಗೆ ಬೆದರಿಕೆಯೊಡ್ಡಿದ್ದಾರೆ. ಅಕ್ಟೋಬರ್ 2ರಂದು ವಿಮಾನ Read more…

ಭಾವಿ ಪತ್ನಿ ಭೇಟಿಗಾಗಿ ಭಾರತಕ್ಕೆ ಬಂದ ನಿಕ್ ಜೋನಸ್

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಭಾವಿ ಪತಿ ಹಾಡುಗಾರ ನಿಕ್ ಜೋನಸ್ ಮತ್ತೆ ಭಾರತಕ್ಕೆ ಬಂದಿದ್ದಾರೆ. ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಅವ್ರು ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ನಿಶ್ಚಿತಾರ್ಥದ Read more…

ಇದು ಮುಂಬೈನ ದುಬಾರಿ ಟಾಯ್ಲೆಟ್…!

ಟಾಯ್ಲೆಟ್‍ಗೆ ಸಾಮಾನ್ಯವಾಗಿ ಯಾರೂ ದುಬಾರಿ ಖರ್ಚು ಮಾಡುವುದಿಲ್ಲ. ಆದರೆ ಇಲ್ಲೊಂದು ದುಬಾರಿ ಟಾಯ್ಲೆಟ್ ನಿರ್ಮಾಣವಾಗಿದ್ದು, ಅದು ಒಟ್ಟು 94 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಲ್ಪಟ್ಟಿದೆ. ಅಷ್ಟಕ್ಕೂ ಈ ದುಬಾರಿ Read more…

ವೃದ್ಧನ ಬಂಧನಕ್ಕೆ ಕಾರಣವಾಯ್ತು ಗುಡ್ ಟಚ್-ಬ್ಯಾಡ್ ಟಚ್ ಕುರಿತ ಬಾಲಕಿಯ ತಿಳುವಳಿಕೆ

ಮುಂಬೈನಲ್ಲಿ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. 9 ವರ್ಷದ ಬಾಲಕಿಗೆ ಅಜ್ಜ ಲೈಂಗಿಕ ಕಿರುಕುಳ ನೀಡಿದ್ದಾನೆ. ಮೊಮ್ಮಗಳಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಜ್ಜನನ್ನು Read more…

‘ಭೀಮ್’ ಆಪ್ ಬಳಕೆದಾರರು ಮಿಸ್ ಮಾಡ್ದೇ ಓದಿ ಈ ಸುದ್ದಿ

ಇತ್ತೀಚೆಗೆ ಭಾರತದಲ್ಲಿ ಹೆಚ್ಚು ಪ್ರಭಾವಶಾಲಿ ಹಣ ವರ್ಗಾವಣೆ ಮಾಧ್ಯಮ ಭೀಮ್ ಆಪ್ ಎಂದು ಹೆಸರಾಗಿದೆ. ಆದರೆ, ಆ್ಯಪ್ ಗೆ ಸಂಬಂಧಿಸಿದ ಕಸ್ಟಮರ್ ಕೇರ್ ಬಗ್ಗೆ ಜನತೆ ಹೆಚ್ಚು ಜಾಗೃತರಾಗಿರುವುದು Read more…

ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಸಿಕ್ಕಿಬಿದ್ದ ಖ್ಯಾತ ನಟ

ಕುಡಿದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಖ್ಯಾತ ನಟನೊಬ್ಬ ಆಟೋರಿಕ್ಷಾ ಒಂದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಪರಾರಿಯಾಗುವ ಯತ್ನ ನಡೆಸಿದ ವೇಳೆ ಹಿಡಿದ ಸಾರ್ವಜನಿಕರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಭಾನುವಾರ Read more…

ಪೆಟ್ರೋಲ್-ಡೀಸೆಲ್ ಬೆಲೆ: ಇಂದು ಏರಿಕೆಯಾಗಿರುವುದೆಷ್ಟು?

ವಾಹನ ಸವಾರರನ್ನು ಹೈರಾಣಾಗಿಸಿರುವ ಪೆಟ್ರೋಲ್-ಡೀಸೆಲ್ ಬೆಲೆ ಸದ್ಯಕ್ಕೆ ಇಳಿಯುವ ಲಕ್ಷಣ ಕಾಣಿಸುತ್ತಿಲ್ಲ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಂದೂ ಕೂಡ ಹೆಚ್ಚಳವಾಗಿದೆ. ರಾಷ್ಟ್ರ Read more…

ಶಾಕಿಂಗ್ ಸುದ್ದಿ: 90 ರ ಗಡಿ ದಾಟಿದ ಪೆಟ್ರೋಲ್ ಬೆಲೆ

ಶ್ರೀ ಸಾಮಾನ್ಯನ ಪಾಲಿಗೆ ಗಗನಮುಖಿಯಾಗುತ್ತಿರುವ ಪೆಟ್ರೋಲ್ ದರ ಇದೀಗ ಮುಂಬೈನಲ್ಲಿ 90 ರೂ. ಗಡಿ ದಾಟಿದೆ. ಅದೇ ರೀತಿ ಡೀಸೆಲ್ ದರ 78.58 ರೂ.ಮುಟ್ಟಿದೆ. ದೇಶದ ವಾಣಿಜ್ಯ ನಗರಿ Read more…

ಶಾಕಿಂಗ್: ಹೆಚ್ಚು ಹೊತ್ತು ಟಾಯ್ಲೆಟ್ ಬಳಸಿದ್ದಕ್ಕೆ ವ್ಯಕ್ತಿಯ ಹತ್ಯೆ

ಮುಂಬೈನ ವಡಾಲಾದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ಹೆಚ್ಚು ಹೊತ್ತು ಟಾಯ್ಲೆಟ್ ಉಪಯೋಗಿಸಿದ ಅನ್ನೋ ಕಾರಣಕ್ಕೆ 59 ವರ್ಷದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ಫೂಲ್ಚಂದ್ ಯಾದವ್ ಮೃತ ವ್ಯಕ್ತಿ. ಫೂಲ್ Read more…

ಶನಿವಾರವೂ ವಾಹನ ಮಾಲೀಕರಿಗೆ ತಟ್ಟಿದೆ ಪೆಟ್ರೋಲ್ ಬೆಲೆ ಏರಿಕೆ ಬಿಸಿ

ನವದೆಹಲಿ: ದೇಶದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ದರ ಶನಿವಾರ ಮತ್ತೆ ಏರಿಕೆ ಕಂಡಿದ್ದು, ಪ್ರತಿ ಲೀಟರ್ ಗೆ 90 ರೂಪಾಯಿಯತ್ತ ಸಾಗುವ ಲಕ್ಷಣ ಗೋಚರಿಸಿದೆ. ದೆಹಲಿಯಲ್ಲಿ ಪ್ರತಿ ಲೀಟರ್ Read more…

ಗಣೇಶ ವಿಸರ್ಜನೆ ವೇಳೆ 5 ಸಾವಿರ ಸಿಸಿ ಟಿವಿಗಳ ಕಣ್ಗಾವಲು

ಗಣಪತಿ ವಿಸರ್ಜನೆ ಈಗ ಆರಂಭವಾಗಿದೆ. ಈ ನಿಟ್ಟಿನಲ್ಲಿ ಆಯಾ ಊರುಗಳಲ್ಲಿ ಖಾಕಿ ಪಡೆ ಬಿಗಿ ಬಂದೋಬಸ್ತ್ ಮಾಡಿಕೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ ಗಣೇಶ ವಿಸರ್ಜನೆಯ ಸಡಗರ ಮನೆ ಮಾಡಿದೆ. ಹೀಗಾಗಿ ಮುಂಬೈ Read more…

ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದವನ ಅರೆಸ್ಟ್

ಮುಂಬೈ ಲೋಕಲ್ ಟ್ರೈನ್ ನಲ್ಲಿ 22 ವರ್ಷದ ಯುವತಿಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಪೊಲೀಸರು 26 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಅಯಾಜ್ ಸಟ್ಟರ್ ಖುರೇಷಿ Read more…

ಜೆಟ್ ಏರ್ವೇಸ್ ವಿಮಾನ ಸಿಬ್ಬಂದಿ ಯಡವಟ್ಟಿನಿಂದ ಪ್ರಯಾಣಿಕರ ಪರದಾಟ

ಮುಂಬೈನಿಂದ ಜೈಪುರಕ್ಕೆ ಹೋಗ್ತಿದ್ದ ಜೆಟ್ ಏರ್ವೇಸ್ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ವಿಮಾನ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ತುರ್ತು ಭೂಸ್ಪರ್ಶ ಅನಿವಾರ್ಯವಾಯ್ತು. ಘಟನೆಯಲ್ಲಿ ಕೆಲ Read more…

ಗಣಪತಿ ಪೆಂಡಾಲ್ ನಲ್ಲಿ ಜನರತ್ತ ನೋಟು ತೂರಿದ ಕಾಂಗ್ರೆಸ್ ನಾಯಕ

ಮುಂಬೈ: ಜನರ ಸಮ್ಮುಖ ತಾವು ವಿಭಿನ್ನವಾಗಿ ಕಾಣಿಸಿಕೊಳ್ಳಬೇಕೆಂಬುದು ಬಹುತೇಕ ರಾಜಕಾರಣಿಗಳಿಗೆ ಒಂದು ಹವ್ಯಾಸ. ಮುಂಬೈನಲ್ಲೊಬ್ಬ ರಾಜಕಾರಣಿ ಗಣಪತಿ ಉತ್ಸವದ ಕಾರ್ಯಕ್ರಮಕ್ಕೆ ಬಂದು ಜನರತ್ತ ನೋಟು ಎರಚಿ ಗಮನ ಸೆಳೆದಿದ್ದಾರೆ. Read more…

ನೀವು ನೋಡಿದ್ರಾ ಈ ಹೈಟೆಕ್ ಲಂಬೋಧರನಾ…?

ಭಾರತದಲ್ಲಿ ಸದ್ಯ ಗಣೇಶ ಉತ್ಸವದ ಸಡಗರ ಮನೆ ಮಾಡಿದೆ. ಇನ್ನು ಮಹಾರಾಷ್ಟ್ರದ ನಾಡ ಹಬ್ಬ, ದೇಶವಾಸಿಗಳನ್ನು ತನ್ನತ್ತ ಸೆಳೆಯುತ್ತಿದೆ. ದೊಡ್ಡ ದೊಡ್ಡ ಮೂರ್ತಿಗಳು, ಅದರ ಅಲಂಕಾರ, ಪೆಂಡಾಲ್ ನೋಡಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...