alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ಕನಿಗೆ ಚಿತ್ರಹಿಂಸೆ ನೀಡುತ್ತಿದ್ದ ಭಾವನನ್ನು ಹತ್ಯೆ ಮಾಡಿದ ಬಾಲಕ

ಕುಡಿದು ಬಂದು ತನ್ನ ಅಕ್ಕನಿಗೆ ದಿನನಿತ್ಯ ಚಿತ್ರಹಿಂಸೆ ನೀಡುತ್ತಿದ್ದ ಭಾವನನ್ನು 10 ವರ್ಷದ ಬಾಲಕನೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ವಸೈನಲ್ಲಿ ಭಾನುವಾರ Read more…

ಕ್ಯಾಮರಾದಲ್ಲಿ ಸೆರೆಯಾಯ್ತು ಮುಂಬೈ ಪೊಲೀಸರ ಕೃತ್ಯ

ಮುಂಬೈ ಪೊಲೀಸರ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾನವೀಯತೆಯನ್ನೇ ಮರೆತು ವ್ಯಕ್ತಿಯೊಬ್ಬನನ್ನು ಠಾಣೆಯಲ್ಲೇ ಹಿಗ್ಗಾಮುಗ್ಗಾ ಥಳಿಸುತ್ತಿರುವ ಈ ವಿಡಿಯೋ ವೀಕ್ಷಿಸಿದವರು ಪೊಲೀಸರ ಕೃತ್ಯಕ್ಕೆ ಖಂಡನೆ Read more…

ಡ್ಯಾನ್ಸ್ ಬಾರ್ ಗಳಲ್ಲಿದ್ದ 60 ಮಂದಿ ಯುವತಿಯರ ರಕ್ಷಣೆ

ಪರವಾನಿಗೆ ಪಡೆಯದೇ ನಡೆಸಲಾಗುತ್ತಿದ್ದ ನಾಲ್ಕು ಡ್ಯಾನ್ಸ್ ಬಾರ್ ಗಳ ಮೇಲೆ ದಾಳಿ ನಡೆಸಿರುವ ಪೊಲೀಸರು 60 ಮಂದಿ ಯುವತಿಯರನ್ನು ರಕ್ಷಿಸಿರುವುದಲ್ಲದೇ ಬಾರ್ ಮಾಲೀಕರು, ಮ್ಯಾನೇಜರ್ ಹಾಗೂ ಗ್ರಾಹಕರುಗಳು ಸೇರಿದಂತೆ ಒಟ್ಟು Read more…

3 ಲಕ್ಷ ರೂಪಾಯಿ ಕದ್ದೊಯ್ದ ಅಪ್ರಾಪ್ತ ಮಾಡಿದ್ದೇನು ಗೊತ್ತಾ..?

ಪರೀಕ್ಷೆ ಸಮೀಪಿಸುತ್ತಿದೆ. ಚೆನ್ನಾಗಿ ಓದುವಂತೆ ತಂದೆಯೊಬ್ಬ ತನ್ನ ಮಗನಿಗೆ ಬುದ್ದಿ ಮಾತು ಹೇಳಿದ್ದಕ್ಕೆ ಕಿವಿಗೊಡದ ಆತ, ಮನೆಯಿಂದ 3 ಲಕ್ಷ ರೂಪಾಯಿಗಳನ್ನು ಕದ್ದು ಪರಾರಿಯಾಗಿದ್ದಲ್ಲದೇ ಮಾಡಬಾರದ ಕೆಲಸ ಮಾಡಿ Read more…

ಸಿದ್ದಿ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿದ ಟಿಮ್ ಕುಕ್

ಆಪಲ್ ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಟಿಮ್ ಕುಕ್, ಭಾರತ ಪ್ರವಾಸ ಕೈಗೊಂಡಿದ್ದು, ಈ ವೇಳೆ ಮುಂಬೈನ ಪ್ರಸಿದ್ದ ಸಿದ್ದಿ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅವರಿಗೆ Read more…

ಬೀದಿಗೆ ಬಂದ ಖ್ಯಾತ ಗಾಯಕ ಸೋನು ನಿಗಮ್..!

ಬಾಲಿವುಡ್ ನ ಖ್ಯಾತ ಗಾಯಕ ಸೋನು ನಿಗಮ್ ಹಾರ್ಮೋನಿಯಂ ಸಮೇತ ಬೀದಿಗೆ ಬಂದಿದ್ದಾರೆ. ಮುಂಬೈನ ಫುಟ್ ಪಾತ್ ಮೇಲೆ ಕುಳಿತು ಸೋನು ನಿಗಮ್ ಹಾಡುತ್ತಿದ್ದರೆ ಕೇಳುಗರು ಮಂತ್ರಮುಗ್ದರಾಗಿದ್ದಾರೆ. ಹಾಡೊಂದಕ್ಕೆ Read more…

40 ಪ್ರಯಾಣಿಕರನ್ನು ಬಿಟ್ಟು ಹೊರಟಿದ್ದ ವಿಮಾನ

ಕೊಚ್ಚಿಯಿಂದ ಮುಂಬೈಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಸುಮಾರು 40 ಮಂದಿ ಪ್ರಯಾಣಿಕರನ್ನು ಬಿಟ್ಟು ಹೊರಟ ವೇಳೆ ಪ್ರಯಾಣಿಕರು ಗಲಾಟೆ ಆರಂಭಿಸಿದ ಕಾರಣ ವಿಮಾನ ವಾಪಾಸ್ ಕರೆಸಿ ಅವರುಗಳನ್ನು Read more…

ಪ್ರತಿ ದಿನ ನಟಿ ಸೋನಲ್ ಮನೆಗೆ ಬರ್ತಿದೆ 1000 ಗುಲಾಬಿ ಹೂ

ಬಾಲಿವುಡ್ ಬೆಡಗಿ ಸೋನಲ್ ಚೌಹಾಣ್ ಮನೆ ಗುಲಾಬಿ ಹೂವಿನ ಗಾರ್ಡನ್ ಆಗಿ ಮಾರ್ಪಟ್ಟಿದೆ. ಮುಂಬೈನ ವೆರ್ಸೋವಾದಲ್ಲಿರುವ ಆಕೆ ಮನೆಗೆ ಪ್ರತಿದಿನ ಯಾರೋ ಗುಲಾಬಿ ಹೂಗಳನ್ನು ಕಳುಹಿಸ್ತಿದ್ದಾರಂತೆ. ಪ್ರತಿದಿನ 1000 Read more…

ಜರ್ಮನಿಯಲ್ಲಿದ್ದಾನೆ ನಟ ಶಾರೂಕ್ ರ ಅಪ್ಪಟ ಅಭಿಮಾನಿ

ಬಾಲಿವುಡ್ ಚಿತ್ರಗಳು ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಇಂದು ಮಾರುಕಟ್ಟೆ ಹೊಂದಿದ್ದು, ಸಹಜವಾಗಿಯೇ ನಟ- ನಟಿಯರಿಗೆ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಸದ್ಯ ಬಾಲಿವುಡ್ ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವ ಕಿಂಗ್ ಖಾನ್ ಶಾರೂಕ್ ರ ಅಪ್ಪಟ Read more…

ಪ್ರೀತಿ ಝಿಂಟಾ ಅರತಕ್ಷತೆಗೆ ಬಂದ ಗಣ್ಯರ್ಯಾರು ಗೊತ್ತಾ..?

ಖ್ಯಾತ ಬಾಲಿವುಡ್ ನಟಿ ಪ್ರೀತಿ ಝಿಂಟಾ ಅಮೆರಿಕಾದ ಉದ್ಯಮಿ ಜೀನ್ ಗೂಡೆನಾಗ್ ಅವರನ್ನು ಅಲ್ಲಿಯೇ ವಿವಾಹವಾಗಿದ್ದರು. ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲಕಿಯಾಗಿರುವ ಪ್ರೀತಿ ಝಿಂಟಾ Read more…

40 ದಿನಗಳಲ್ಲಿ 20,400 ಕಿ.ಮೀ. ಪ್ರಯಾಣಿಸಿದ ಬೈಕ್ ಸವಾರರು

ಬೈಕ್ ನಲ್ಲಿ ದೇಶ ಸಂಚಾರ ಕೈಗೊಂಡಿದ್ದ ಮುಂಬೈನ ಇಬ್ಬರು ಬೈಕ್ ಸವಾರರು 40 ದಿನಗಳಲ್ಲಿ 20,400 ಕಿ.ಮೀ. ಕ್ರಮಿಸಿ 33 ಸ್ಥಳಗಳನ್ನು ಸಂದರ್ಶಿಸಿದ್ದಾರೆ. ಮುಂಬೈನ ಕಲ್ಯಾಣ್ ನಿವಾಸಿಗಳಾದ ರಾಮ್ Read more…

ಹಾಜಿ ಆಲಿ ದರ್ಗಾ ಪ್ರವೇಶಿಸಿದ ತೃಪ್ತಿ ದೇಸಾಯಿ

ಮಹಿಳೆಯರ ಪ್ರವೇಶಕ್ಕೆ ನಿಷೇಧವಿರುವ ದೇವಾಲಯ ಹಾಗೂ ಮಸೀದಿಗಳಲ್ಲಿ ಮಹಿಳೆಯರಿಗೂ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ಮುಂಬೈನ ಹಾಜಿ Read more…

ಸರ್ಕಾರಿ ಆಸ್ಪತ್ರೆಯಲ್ಲೇ ಸಿಬ್ಬಂದಿಗಳ ಭರ್ಜರಿ ಡ್ಯಾನ್ಸ್

ಕೆಲ ದಿನಗಳ ಹಿಂದಷ್ಟೇ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯೊಬ್ಬರ ಪುತ್ರನ ವಿವಾಹಕ್ಕಾಗಿ ಬುಲಂದ್ ಶಹರ್ ನ ಆಸ್ಪತ್ರೆಯನ್ನೇ ಮದುವೆ ಮಂಟಪವನ್ನಾಗಿದ ಸುದ್ದಿ ವರದಿಯಾಗಿತ್ತು. ಈಗ ಅಂತಹುದೇ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. Read more…

ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಹೇರ್ ಕಟ್ ಶಿಕ್ಷೆ

ಸುಪ್ರೀಂ ಕೋರ್ಟ್ ಆದೇಶದಂತೆ ದ್ವಿಚಕ್ರವಾಹನ ಚಾಲನೆ ಮಾಡುವವರು ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ನಿಯಮ ಜಾರಿಗೆ ತರಲಾಗಿದೆ. ಆದರೂ, ಕೆಲವರು ಹೇರ್ ಸ್ಟೈಲ್ ಹಾಳಾಗುತ್ತದೆ ಎಂದು Read more…

ವಿಮಾನಕ್ಕೆ ಇಂಧನ ತುಂಬಿಸುವ ವೇಳೆ ಆಯ್ತು ಯಡವಟ್ಟು

ಕೆಲ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ತುಂಬಿಸಿಕೊಳ್ಳುವ ವೇಳೆ ಅಳತೆಯಲ್ಲಿ ಮೋಸ ಮಾಡುವುದು ಕಾಮನ್. ಆದರೆ ದೂರ ಪ್ರಯಾಣ ಕೈಗೊಳ್ಳಬೇಕಿದ್ದ ವಿಮಾನಕ್ಕೆ ಇಂಧನ ತುಂಬಿಸುವ ವೇಳೆ ಅಗತ್ಯಕ್ಕಿಂತ ಕಡಿಮೆ ಹಾಕಿ Read more…

ತನ್ನ ಬದಲಿಗೆ ತಮ್ಮನನ್ನು ಡ್ಯೂಟಿಗೆ ಕಳಿಸಿ ಸಿಕ್ಕಿ ಬಿದ್ದ ಪೇದೆ

ಬಾಲಿವುಡ್ ಚಿತ್ರಗಳಂತೆ ಗಿಮಿಕ್ ಮಾಡಲು ಹೋದ ಪೊಲೀಸ್ ಪೇದೆಯೊಬ್ಬ ಈಗ ಸಿಕ್ಕಿ ಬಿದ್ದಿದ್ದಾನೆ. ತನ್ನ ಬದಲಿಗೆ ತಮ್ಮನನ್ನು ಡ್ಯೂಟಿಗೆ ಕಳುಹಿಸಿದ್ದು, ಅನುಮಾನಗೊಂಡ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಸತ್ಯ ಬಯಲಿಗೆ Read more…

ಜೈಲಿನಿಂದಲೇ ಪತ್ನಿಗೆ ಪ್ರೇಮ ಪತ್ರ ಬರೆದಿದ್ದ ಪೀಟರ್

ತನ್ನ ಪುತ್ರಿ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿಗೆ ಇದೇ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಪಾಲಾಗಿರುವ ಆಕೆಯ ಪತಿ ಪೀಟರ್ ಮುಖರ್ಜಿ ಪ್ರೇಮ ಪತ್ರ ಬರೆದಿರುವುದು Read more…

ಆನ್ ಲೈನ್ ನಲ್ಲಿ ಪರಿಚಿತವಾದವನಿಂದ ವಂಚನೆಗೊಳಗಾದ ವೈದ್ಯೆ

ವೈವಾಹಿಕ ಜಾಲತಾಣದಲ್ಲಿ ಪರಿಚಿತನಾದವನೊಬ್ಬ ತನ್ನನ್ನು ತಾನು ಶ್ರೀಮಂತ ವ್ಯಕ್ತಿಯೆಂಬಂತೆ ಬಿಂಬಿಸಿಕೊಂಡು ವೈದ್ಯೆಯೊಬ್ಬರಿಗೆ 13 ಲಕ್ಷ ರೂ. ವಂಚಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮಲಾಡ್ ನ ಮಾರ್ವೆಯಲ್ಲಿ ಖಾಸಗಿ ಕ್ಲಿನಿಕ್ Read more…

ಗಿನ್ನಿಸ್ ದಾಖಲೆ ಸೇರಿದ ಮಹಾರಾಷ್ಟ್ರದ ‘ಬಂಗಾರದ ಮನುಷ್ಯ’

ಮಹಾರಾಷ್ಟ್ರದ ‘ಬಂಗಾರದ ಮನುಷ್ಯ’ ಎಂದೇ ಖ್ಯಾತರಾಗಿರುವ ಪಂಕಜ್ ಪಾರಖ್ ಅವರ ಹೆಸರು ಈಗ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸೇರಿದೆ. ಅದಕ್ಕೆ ಕಾರಣವಾಗಿರುವುದು ಅವರು ಧರಿಸುವ ಶರ್ಟ್ ಎಂದರೇ ನಿಮಗೆ Read more…

ವಾಷಿಂಗ್ ಮೆಷೀನ್ ನಲ್ಲಿತ್ತು 19 ಚಿನ್ನದ ಗಟ್ಟಿಗಳು

ಭಾರತದಲ್ಲಿ ಚಿನ್ನದ ದರ ಏರುಗತಿಯಲ್ಲಿ ಸಾಗಿದ್ದರೆ, ವಿದೇಶಗಳಿಂದ ವಿವಿಧ ಮಾರ್ಗಗಳಲ್ಲಿ ಚಿನ್ನ ಸಾಗಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ಕಠಿಣ ತಪಾಸಣೆ ಕೈಗೊಂಡಿದ್ದರೂ ಅಕ್ರಮ ಮಾರ್ಗದಲ್ಲಿ ಚಿನ್ನ ಬರುವುದು Read more…

ಸಚಿನ್ ಹೋಗ್ತಾ ಇದ್ದಂತೆ ಬದಲಾಯ್ತು ಮಸ್ಸೂರಿ ವೆದರ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಸ್ಸೂರಿ ತಲುಪಿದ್ದಾರೆ. ಮುಂಬೈ ಸೆಕೆಯಿಂದ ಮುಕ್ತಿ ಪಡೆದು, ರಜೆಯನ್ನು ಎಂಜಾಯ್ ಮಾಡಲು ಅವರು ಕುಟುಂಬ ಸಮೇತ ಮಸ್ಸೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅಂಜಲಿ ತೆಂಡೂಲ್ಕರ್ Read more…

ಮಹಾರಾಷ್ಟ್ರ ಪೊಲೀಸ್ ಠಾಣೆಗಳಲ್ಲಿನ್ನು ಉಚಿತ ವೈಫೈ

ಖಾಸಗಿ ಸಂಸ್ಥೆಯೊಂದರ ಸಹಭಾಗಿತ್ವದಲ್ಲಿ ಮಹಾರಾಷ್ಟ್ರದ ಪೊಲೀಸ್ ಠಾಣೆಗಳಲ್ಲಿ ಉಚಿತ ವೈಫೈ ಸೌಲಭ್ಯವನ್ನು ಆರಂಭಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಥಾಣೆಯ 33 ಪೊಲೀಸ್ ಠಾಣೆಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. Joister ಸಂಸ್ಥೆ Read more…

ಸೆಲ್ಫಿ ಕಾರಣಕ್ಕಾಗಿ ನಟನ ಬಾಡಿಗಾರ್ಡ್ ನಿಂದ ಒದೆ ತಿಂದ ಅಭಿಮಾನಿ

ಚಿತ್ರನಟರ ಜೊತೆ ಫೋಟೋ ತೆಗೆಸಿಕೊಳ್ಳಬೇಕೆಂಬ ಖಯಾಲಿ ಅಭಿಮಾನಿಗಳಲ್ಲಿರುತ್ತದೆ. ಇಂತಹ ಒಂದು ಅವಕಾಶಕ್ಕಾಗಿ ಅವರು ಸದಾ ಕಾಯುತ್ತಿರುತ್ತಾರೆ. ಹೀಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು Read more…

ತಡರಾತ್ರಿ ಮಲೈಕಾ ಮನೆಗೆ ಬಂದವರಾರು..?

ಅರ್ಬಾಜ್ ಖಾನ್ ನಿಂದ ದೂರವಾಗಿರುವ ಮಲೈಕಾ ಅರೋರಾ ಖಾನ್ ಬೇರೆ ಮನೆಯಲ್ಲಿ ವಾಸಿಸ್ತಿದ್ದಾಳೆ. ಮುಂಬೈನ ಆಕೆಯ ಹೊಸ ಮನೆಗೆ ಒಮ್ಮೆಯೂ ಅರ್ಬಾಜ್ ಖಾನ್ ಬಂದಿಲ್ಲ. ಆದ್ರೆ ಮಲೈಕಾ ತಂಗಿ Read more…

ಭಿಕ್ಷೆ ಬೇಡುವುದಕ್ಕಿಂತ ನೃತ್ಯವೇ ಬೆಟರ್ ಎಂದ ನ್ಯಾಯಾಲಯ

ಮಹಾರಾಷ್ಟ್ರದಲ್ಲಿ ಡ್ಯಾನ್ಸ್ ಬಾರ್ ಆರಂಭಿಸುವುದಕ್ಕೆ ನ್ಯಾಯಾಲಯ ಅನುಮತಿ ನೀಡಿದ್ದರೂ ಸರ್ಕಾರ ಮಾತ್ರ ಹಲವಾರು ನಿಬಂಧನೆಗಳನ್ನು ಹೇರುವ ಮೂಲಕ ಡ್ಯಾನ್ಸ್ ಬಾರ್ ಗಳ ಆರಂಭಕ್ಕೆ ತಡೆಯೊಡ್ಡುತ್ತಿದೆ. ಈ ವಿವಾದ ಈಗ Read more…

ಮಾಂಟ್ರಿಯಲ್ ನ ಐಷಾರಾಮಿ ಮನೆಯಲ್ಲಿ ಪ್ರಿಯಾಂಕ

ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಸದ್ಯ ಕೆನಡಾದ ಮಾಂಟ್ರಿಯಲ್ ನಲ್ಲಿದ್ದಾರೆ. ಅಮೆರಿಕಾ ಟಿವಿ ಶೋನ ಎರಡನೇ ಆವೃತ್ತಿಯ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಹಾಗಾಗಿ ಮುಂಬೈನಲ್ಲಿರುವ ಮನೆಯಿಂದ ಪ್ರಿಯಾಂಕ ದೂರ Read more…

ಶಾಲಾ ಮಕ್ಕಳ ಈ ಕಾರ್ಯಕ್ಕೆ ಮೆಚ್ಚಿಕೊಳ್ಳದೇ ಇರಲಾರಿರಿ

ಮುಂಬೈ: ದೇಶದ ಹಲವೆಡೆ ಭೀಕರ ಬರಗಾಲ ಆವರಿಸಿದ್ದು, ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ನೀರಿಲ್ಲದೇ ಜನ ಪರಿತಪಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಮರಾಠವಾಡ ಪ್ರಾಂತ್ಯದಲ್ಲಿ ಹನಿ Read more…

ನೆರೆಯವರ ಪಾಲಿಗೆ ಕಿರಿಕಿರಿಯಾಗಿರುವ ಬಾಲಿವುಡ್ ದಂಪತಿ

ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ವರ್ಷಗಳ ಕಾಲ ಜೈಲಿನಲ್ಲಿ ಕಳೆದು ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದಾರೆ. ಬಿಡುಗಡೆಗೊಂಡ ಬಳಿಕ ಅವರ ಮನೆಯಲ್ಲಿ Read more…

ಏನನ್ನು ಮುಚ್ಚಿಡ್ತಿದ್ದಾರೆ ಹರ್ಭಜನ್ ಪತ್ನಿ..? ವೈರಲ್ ಆಗಿದೆ ಫೋಟೋ

ಕ್ರಿಕೆಟರ್ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ಟ್ವಿಟರ್ ನಲ್ಲಿ ಒಂದು ಫೋಟೋ ಅಪ್ ಲೋಡ್ ಮಾಡಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ. ಇದಕ್ಕೆ ಕಾರಣ ಗೀತಾ Read more…

19 ವರ್ಷದ ಯುವತಿಗೆ ಶಬ್ಬಾಶ್ ಎಂದ ಅಕ್ಷಯ್ ಕುಮಾರ್

ಒಬ್ಬಂಟಿ ಯುವತಿಯರು ಕಾಮುಕರಿಂದ ತಪ್ಪಿಸಿಕೊಳ್ಳಲು ಸಾಹಸ ತರಬೇತಿ ಪಡೆದುಕೊಳ್ಳುವುದು ಅಗತ್ಯವೆಂಬ ಮಾತುಗಳು ಕೇಳಿ ಬರುತ್ತವೆ. ಈ ರೀತಿ ಸಾಹಸ ತರಬೇತಿ ಪಡೆದಿದ್ದ ಯುವತಿಯೊಬ್ಬಳು ತನ್ನ ಮೇಲೆ ಅಕ್ರಮಣ ಮಾಡಿದವನಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...