alex Certify
ಕನ್ನಡ ದುನಿಯಾ       Mobile App
       

Kannada Duniya

ದಹಿ ಹಂಡಿ ಉತ್ಸವದ ವೇಳೆ ಇಬ್ಬರ ಸಾವು

ಮುಂಬೈ ಹಾಗೂ ಸುತ್ತಮುತ್ತ ಮಂಗಳವಾರ ನಡೆದ ದಹಿ ಹಂಡಿ ಸಂಭ್ರಮದ ವೇಳೆ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಾನವ ಪಿರಾಮಿಡ್ ನಿರ್ಮಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ 117ಕ್ಕೂ Read more…

ಜೈಲಲ್ಲಿದ್ರೂ ತಂದೆಯಾಗಿದ್ದಾನೆ ಈ ಡಾನ್

ಮುಂಬೈ: ಭೂಗತ ಪಾತಕಿಯೊಬ್ಬ ಜೈಲಲ್ಲಿದ್ದುಕೊಂಡೇ ತಂದೆಯಾದ ಘಟನೆ ಬೆಳಕಿಗೆ ಬಂದಿದೆ. ಹೇಗೆ ಅಂತಿರಾ?  ಹಾಗಾದ್ರೆ ಈ ಸ್ಟೋರಿ ಓದಿ… ಅನೇಕ ವರ್ಷಗಳಿಂದ ವಿಚಾರಣಾಧೀನ ಕೈದಿಯಾಗಿರುವ ಡಾನ್ ಒಂದೇ ಒಂದು Read more…

ಭಾರತದ ರಸ್ತೆಗಿಳಿಯಲು ಸಜ್ಜಾಗಿದೆ ಬಜಾಜ್ ಕ್ಯೂಟ್ ಕಾರು

ಬಜಾಜ್ ಆಟೋ ಕಂಪನಿ ತನ್ನ ಪುಟಾಣಿ ‘ಕ್ಯೂಟ್’ ಕಾರನ್ನು ಭಾರತದಲ್ಲಿ ಲಾಂಚ್ ಮಾಡ್ತಿದೆ ಅನ್ನೋ ಸುದ್ದಿಯಿದೆ. ಆದ್ರೆ ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಈ ಮಧ್ಯೆ Read more…

ಅತ್ಯಾಚಾರ ಆರೋಪ ಹೊತ್ತಿದ್ದವನಿಗೆ ರಕ್ಷಣೆ ನೀಡ್ತು ಸಿಸಿ ಟಿವಿ

ಮುಂಬೈನ ಹುಡುಗನೊಬ್ಬನನ್ನು ಸಿಸಿ ಟಿವಿ ಉಳಿಸಿದೆ. ಆತನ ಮೇಲೆ ಅತ್ಯಾಚಾರದ ದೂರು ದಾಖಲಾಗಿತ್ತು. ಆದ್ರೆ ಸಿಸಿ ಟಿವಿಯಿಂದ ಸತ್ಯ ಹೊರಬಿದ್ದಿದ್ದು, ನ್ಯಾಯಾಲಯ ಹುಡುಗನನ್ನು ನಿರಪರಾಧಿ ಎಂದು ಪರಿಗಣಿಸಿ ಪ್ರಕರಣವನ್ನು Read more…

ಆಗಸ್ಟ್ 15ರ ಮೇಲೆ ಉಗ್ರರ ಕಣ್ಣು

ಮಹಾರಾಷ್ಟ್ರ ಪೊಲೀಸ್ ಕೈಗೆ ಬೆದರಿಕೆಯ ಪತ್ರವೊಂದು ಸಿಕ್ಕಿದೆ. ಇದ್ರಲ್ಲಿ ಮುಂಬೈ ಹಾಗೂ ಪುಣೆಯಲ್ಲಿ ಸ್ಫೋಟಗೊಳಿಸುವುದಾಗಿ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದೆ. ಪತ್ರ ಕೈ ಸೇರುತ್ತಿದ್ದಂತೆ ಮಹಾರಾಷ್ಟ್ರ ಪೊಲೀಸರು ಎಚ್ಚರಿಕೆ Read more…

ಸರಸಕ್ಕೆ ಒಪ್ಪದ ಮಹಿಳೆಯ ಕೊಂದ ರಾಕ್ಷಸರು

ಮುಂಬೈ: ಮಹಿಳೆಗೆ ದೈಹಿಕ ಸಂಪರ್ಕ ಬೆಳೆಸುವಂತೆ ಬಲವಂತ ಮಾಡಿದ್ದ ನಾಲ್ವರು ಆಕೆ ಒಪ್ಪದಿದ್ದಾಗ, ಹತ್ಯೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಅಂಧೇರಿ ಉಪನಗರದಲ್ಲಿರುವ ವಾಣಿಜ್ಯ ಸಂಕೀರ್ಣವೊಂದರಲ್ಲಿ ನಾಲ್ವರು ಕೊಲೆ Read more…

ನಾಲ್ಕಂತಸ್ತಿನ ಕಟ್ಟಡ ಕುಸಿದು 12 ಸಾವು

ಮುಂಬೈನ ಘಾಟ್ಕೋಪರ್ ನಲ್ಲಿ ಮಂಗಳವಾರ ನಾಲ್ಕು ಮಹಡಿ ಕಟ್ಟಡ ಕುಸಿದಿದೆ. ದುರ್ಘಟನೆಯಲ್ಲಿ 12 ಮಂದಿ ಬಲಿಯಾಗಿದ್ದು, ಅವಶೇಷದಡಿ ಇನ್ನಷ್ಟು ಜನರು ಹುದುಗಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಪಡೆ ರಕ್ಷಣಾ Read more…

ಸಮ್ಮತಿಯ ಸೆಕ್ಸ್ ಗೆ ಅತ್ಯಾಚಾರದ ಕತೆ..?

ಮುಂಬೈ: ವಿಮಾ ಏಜೆಂಟ್ ಆಗಿರುವ ಮಹಿಳೆ ಮೇಲೆ ಕಾಮುಕನೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿದ್ದು, ಬ್ಲಾಕ್ ಮೇಲ್ ಮಾಡಿ ಬರೋಬ್ಬರಿ 30 ಲಕ್ಷ ರೂ ದೋಚಿದ್ದಾನೆ. 50 ವರ್ಷ ವಯಸ್ಸಿನ Read more…

ಒಳ ಉಡುಪಿನಲ್ಲಿ ಚಿನ್ನ: ಮಹಿಳೆಯರಿಬ್ಬರ ಬಂಧನ

ಮುಂಬೈ: ಮುಂಬೈ ಏರ್ ಪೋರ್ಟ್ ನ ಕಸ್ಟಮ್ಸ್ ಏರ್ ಇಂಟಲಿಜೆನ್ಸ್ ಯುನಿಟ್ ಅಧಿಕಾರಿಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಭಾರತೀಯ ಮೂಲದ ಇಬ್ಬರು ವಿದೇಶಿ ಮಹಿಳೆಯರನ್ನು ಬಂಧಿಸಿದ್ದಾರೆ. ಬಂಧಿತ ಮಹಿಳೆಯರು Read more…

ಪತ್ನಿಗೆ ಗಂಡುಮಗು ಆದರೆ, ಜೊತೆಗಿರಲಿಲ್ಲ ಪತಿ

ಮುಂಬೈ: ಮುಂಬೈನಲ್ಲಿ ನಡೆದ ಮನಕಲಕುವ ಘಟನೆಯೊಂದರಲ್ಲಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದೇ ವೇಳೆ ಅಪಘಾತದಲ್ಲಿ ಆಕೆಯ ಪತಿ ಮೃತಪಟ್ಟಿದ್ದಾರೆ. ಟೆಂಪೋ ಚಾಲಕನಾಗಿರುವ ಕಿರಣ್ ಸುನಿಲ್ ಶಿಂಧೆ(26) Read more…

ರೇಪ್ ಸಂತ್ರಸ್ಥೆ ಅಪಹರಿಸಿ ಆಟೋ ಚಾಲಕರಿಂದ ಹೀನಕೃತ್ಯ

ಮುಂಬೈ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಯುವತಿಯನ್ನು ಅಪಹರಿಸಿ, ಆಟೋ ಚಾಲಕರಿಬ್ಬರು ಅತ್ಯಾಚಾರ ಎಸಗಿದ ಘಟನೆ ಮುಂಬೈನಲ್ಲಿ ನಡೆದಿದೆ. 17 ವರ್ಷದ ಮಾನಸಿಕ ಅಸ್ವಸ್ಥೆ ಮುಂಬೈನ ದಿಂಡೋಷಿಯಲ್ಲಿ ಪೋಷಕರೊಂದಿಗೆ ಇದ್ದಾಳೆ. Read more…

ಐಎಎಸ್ ಅಧಿಕಾರಿ ಮನೆ ತಲ್ಲಣಗೊಳಿಸ್ತು ಬೆಳಿಗ್ಗೆ 7.30 ಕ್ಕೆ ಬಂದ ಸುದ್ದಿ

ಮುಂಬೈನ ಐಎಎಸ್ ಅಧಿಕಾರಿಯೊಬ್ಬರ ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಮುಂಬೈ ಪೊಲೀಸರು ಮನ್ಮೇಶ್ ಮಹೇಶ್ಕರ್ ಸಾವಿನ ಬಗ್ಗೆ ತನಿಖೆ ಶುರುಮಾಡಿದ್ದಾರೆ. ಬೆಳಿಗ್ಗೆ 7.30ಕ್ಕೆ ಬಂದ ಕರೆ ಮುಂಬೈ ಜನತೆಯನ್ನು ನಡುಗಿಸಿದೆ. Read more…

ಮುಂಬೈ ಏರ್ ಪೋರ್ಟ್ ನಲ್ಲಿ ಉಗ್ರ ಅರೆಸ್ಟ್

ಮುಂಬೈ: ಮಹತ್ವದ ಕಾರ್ಯಾಚರಣೆ ನಡೆಸಿರುವ ಮಹಾರಾಷ್ಟ್ರ ಎ.ಟಿ.ಎಸ್. ಅಧಿಕಾರಿಗಳು, ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಉತ್ತರಪ್ರದೇಶದ ಫತೇಹ್ ಪುರ ಮೂಲದ ಸಲೀಂ ಖಾನ್ ಬಂಧಿತ ಆರೋಪಿ. ಮುಂಬೈ ವಿಮಾನ ನಿಲ್ದಾಣದಲ್ಲಿ Read more…

ಸೆಲ್ಫಿ ದುರಂತದ ಕಥೆ ಕಟ್ಟಿದ್ರಾ ಯುವತಿಯರು?

ಕಳೆದ ವಾರ ಪಂಜಾಬ್ ನ ಗುರುದಾಸ್ಪುರದಿಂದ ನಾಪತ್ತೆಯಾಗಿರುವ ಇಬ್ಬರು ಯುವತಿಯರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. 16 ವರ್ಷದ ಸೋಫಿಯಾ ಆಕೆಯ ಸಹೋದರಿ ಹಾಗೂ 18 ವರ್ಷದ ನಿಶಾ ಈ Read more…

ಕಾಣೆಯಾಗಿದ್ದ ವಿದ್ಯಾರ್ಥಿನಿ ತಿಂಗಳ ಬಳಿಕ ಪತ್ತೆ

ಹೈದ್ರಾಬಾದ್ ನಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸುಮಾರು ಒಂದು ತಿಂಗಳ ಬಳಿಕ ಮುಂಬೈನಲ್ಲಿ ಪತ್ತೆಯಾಗಿದ್ದಾಳೆ. SSC ವಿದ್ಯಾರ್ಥಿನಿಯಾಗಿದ್ದ ಪೂರ್ಣಿಮಾ ಸಾಯಿ ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ಲು. ಮುಂಬೈನ ಚೈಲ್ಡ್ ಕೇರ್ Read more…

ಸರಸವಾಡುವಾಗಲೇ ಸಿಕ್ಕಿಬಿದ್ದ ಪತ್ನಿ ಹೇಳಿದ್ದೇನು..?

ಮುಂಬೈ: ಗಂಡ ಮನೆಯಿಂದ ಹೊರ ಹೋಗುವುದನ್ನೇ ಕಾದು ಪ್ರಿಯಕರನೊಂದಿಗೆ ಚಕ್ಕಂದವಾಡುತ್ತಿದ್ದ ಮಹಿಳೆಯೊಬ್ಬಳ ನಿಜ ಬಣ್ಣ ಬಯಲಾಗಿದೆ. ಬೆಡ್ ರೂಂನಲ್ಲಿ ಸರಸವಾಡುವಾಗಲೇ ಗಂಡನಿಗೆ ಸಿಕ್ಕಿಬಿದ್ದ ಪತ್ನಿ, ಗಂಡನ ಬಳಿ ಆತ Read more…

ಮಹಿಳೆಗೆ ನೆರವಾಗುವ ಬದಲು ನಕ್ಕು ಫೋನಿಟ್ಟ ಸಹಾಯವಾಣಿ ಸಿಬ್ಬಂದಿ

ಮುಂಬೈ ಲೋಕಲ್ ಟ್ರೈನ್ ನಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. 22 ವರ್ಷದ ಪೂಜಾ ನಾಯರ್ ಎಂಬಾಕೆ ಫೇಸ್ಬುಕ್ ನಲ್ಲಿ ಘಟನೆಯ ಸಂಪೂರ್ಣ ವಿವರ ನೀಡಿದ್ದಾಳೆ. ಹಾಗೆ ಈ ವ್ಯವಸ್ಥೆಯ Read more…

ಕೂದಲೆಳೆ ಅಂತರದಲ್ಲಿ ತಪ್ಪಿದೆ ಭಾರೀ ರೈಲು ದುರಂತ

ಮುಂಬೈ: ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದರು ಎಂಬುದಕ್ಕೆ ಅತ್ಯುತ್ತಮ ನಿದರ್ಶನವಾಗಬಲ್ಲ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿದೆ. ಮುಂಬೈನಲ್ಲಿ 2 ಮೊನೊ ರೈಲ್ ಗಳು Read more…

ಭಾವಿ ಗಗನಸಖಿ ಕೊಂದಿದ್ದ ಕಿರಾತಕ ಅರೆಸ್ಟ್

ನವದೆಹಲಿ: ನಡುರಸ್ತೆಯಲ್ಲೇ ಯುವತಿಯನ್ನು ಹತ್ಯೆ ಮಾಡಿದ್ದ ದುರುಳನನ್ನು ಪೊಲೀಸರು ಬಂಧಿಸಿದ್ದಾರೆ. ಗಗನಸಖಿಯಾಗಲು ತಯಾರಿ ನಡೆಸಿದ್ದ ರಿಯಾ ಗೌತಮ್(21) ಕೊಲೆಯಾದ ಯುವತಿ. ಪೂರ್ವ ದೆಹಲಿಯ ಶಹದಾರಾ ಪ್ರದೇಶದ ನಿವಾಸಿಯಾಗಿದ್ದ ರಿಯಾಳನ್ನು Read more…

ನೇಣಿಗೆ ಶರಣಾದ ಟಾಟಾ ಫೈನಾನ್ಸ್ ಮಾಜಿ ಎಂ.ಡಿ.

ಟಾಟಾ ಫೈನಾನ್ಸ್ ಮಾಜಿ ಎಂ.ಡಿ. ದಿಲೀಪ್ ಸುಧಾಕರ್ ಪೆಂಡ್ಸೆ ಮುಂಬೈನ ತಮ್ಮ ಕಛೇರಿಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ದಾದರ್ ಈಸ್ಟ್ ನ ಸ್ವಾಮಿ ನಾರಾಯಣ ದೇವಾಲಯದ ಬಳಿಯಿರುವ ಕಚೇರಿಯಲ್ಲಿ ದಿಲೀಪ್ Read more…

ಶಾಲೆಯಲ್ಲಿ ಬಲವಂತದಿಂದ ಇಂತಹ ಕೃತ್ಯವೆಸಗಿದ್ರು

ಮುಂಬೈ: ವಿಕ್ರೋಲಿಯ ಶಾಲೆಯೊಂದರಲ್ಲಿ 25 ವಿದ್ಯಾರ್ಥಿಗಳಿಗೆ ಬಲವಂತವಾಗಿ ಹೇರ್ ಕಟಿಂಗ್ ಮಾಡಿದ ಘಟನೆ ನಡೆದಿದೆ. ಹೇರ್ ಕಟಿಂಗ್ ಮಾಡುವಾಗ ಅನೇಕ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಇದರಿಂದ ಆಕ್ರೋಶಗೊಂಡ ಪೋಷಕರು  ಪ್ರತಿಭಟನೆ Read more…

ಭಾರತದಲ್ಲಿ ಬಿಡುಗಡೆಯಾಯ್ತು OnePlus 5: ಈ ವ್ಯಕ್ತಿಗೆ ಸಿಕ್ತು 1 ಕೋಟಿ ರೂ.

OnePlus ಸ್ಮಾರ್ಟ್ಫೋನ್ ಗ್ರಾಹಕರಿಗೊಂದು ಗುಡ್ ನ್ಯೂಸ್. ಅಂತರಾಷ್ಟ್ರೀಯ ಮಾರುಕಟ್ಟೆ ನಂತ್ರ OnePlus 5 ಭಾರತದಲ್ಲಿ ಬಿಡುಗಡೆಯಾಗಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ OnePlus 5 ಫೋನ್ ಬಿಡುಗಡೆ ಮಾಡಲಾಗಿದೆ. ಕಂಪನಿ Read more…

ಅಂಥ ಸ್ಥಿತಿಯಲ್ಲಿತ್ತು ನಟಿಯ ಮೃತದೇಹ

ಮುಂಬೈ: ಭೋಜ್ ಪುರಿ ನಟಿ ಅಂಜಲಿ ಶ್ರೀ ವಾತ್ಸವ್(29) ತನ್ನ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. Read more…

ಮತ್ತೆ ಏರಿಕೆಯಾಯ್ತು ಚಿನ್ನದ ಬೆಲೆ

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಮುಂಬೈನಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 320 ರೂಪಾಯಿ ಏರಿಕೆಯಾಗಿದ್ದು, 29,090 ರೂ.ಗೆ ಮಾರಾಟವಾಗಿದೆ. ಕಳೆದ Read more…

ಕಪಾಟಿನಿಂದ ಹೊರ ಬಂದ್ರು ಸುಂದರ ಹುಡುಗಿಯರು..!

ಮುಂಬೈನ ಜೋಗೇಶ್ವರಿ ನಗರದ ಹೊಟೇಲ್ ಬಾರ್ ಒಂದರ ಮೇಲೆ ದಾಳಿ ನಡೆಸಿದ ಪೊಲೀಸರು ಒಳಗಿನ ದೃಶ್ಯ ನೋಡಿ ದಂಗಾಗಿದ್ದಾರೆ. ಹೊಟೇಲ್ ಬಾರ್ ನೆಲಮಾಳಿಗೆಯಲ್ಲಿ ಹುಡುಗಿಯರನ್ನು ಅಡಗಿಸಿಡಲಾಗಿತ್ತು. ಪೊಲೀಸ್ ದಾಳಿ Read more…

ಮಗನ ಘನ ಕಾರ್ಯಕ್ಕೆ ಆಸ್ಪತ್ರೆ ಪಾಲಾದ ಹಿರಿಯ ನಟಿ

ಮುಂಬೈನಲ್ಲಿ ಹಿರಿಯ ನಟಿಯ  ಮಗನೊಬ್ಬ ಮಾನವೀಯತೆ ಮರೆತಿದ್ದಾನೆ. ತನ್ನ 58 ವರ್ಷದ ತಾಯಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಓಡಿಹೋಗಿದ್ದಾನೆ. ಹಿರಿಯ ನಟಿ ಗೀತಾ ಕಪೂರ್ ತನ್ನ ಸ್ಥಿತಿ ನೆನೆದು ಆಸ್ಪತ್ರೆಯಲ್ಲಿ Read more…

ಹಾರಿದ ಕೆಲವೇ ಕ್ಷಣಗಳಲ್ಲಿ ಮರಳಿ ಬಂತು ವಿಮಾನ

ಮುಂಬೈನಿಂದ ಭುವನೇಶ್ವರ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಕಾಕ್ ಪಿಟ್ ನಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಮರಳಿ ಮುಂಬೈ ವಿಮಾನ ನಿಲ್ದಾಣದಲ್ಲಿ Read more…

ನಯನ ಮನೋಹರ ತಾಣವಾಗಿ ಮಾರ್ಪಟ್ಟ ‘ಡರ್ಟಿ ಬೀಚ್’

ಮುಂಬೈ: ಮುಂಬೈ ಕಡಲ ತೀರಗಳಲ್ಲಿಯೇ ಅತ್ಯಂತ ಕೊಳಕು ಬೀಚ್ ಎಂಬ ಕುಖ್ಯಾತಿಗೆ ಒಳಗಾಗಿದ್ದ ವರ್ಸೋವಾ ಬೀಚ್ ಕಂಗೊಳಿಸುತ್ತಿದೆ. ವರ್ಸೋವಾ ಬೀಚ್ ಕೊಳಕಿನಿಂದಲೇ ಕುಖ್ಯಾತಿಗೆ ಒಳಗಾಗಿದ್ದು, ಇಲ್ಲಿಗೆ ಬರುವವರು ಮೂಗು Read more…

ಗಾಯಕ ಜಸ್ಟೀನ್ ಬೀಬರ್ ಅಭಿಮಾನಿಗಳಿಗೆ ನಾಳೆ ಸುಗ್ಗಿ

ಕೆನಡಾ ಮೂಲಕ ಖ್ಯಾತ ಪಾಪ್ ಗಾಯಕ ಜಸ್ಟೀನ್ ಬೀಬರ್ ಅಭಿಮಾನಿಗಳ ಕಾತರ ಹೆಚ್ಚಾಗಿದೆ. ಮೇ 10 ರಂದು ಮುಂಬೈನ ಡಿ.ವೈ.ಪಾಟೇಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಜಸ್ಟೀನ್ ಕಾರ್ಯಕ್ರಮ ನೋಡಲು ಭಾರತೀಯ Read more…

ಶೇ.10 ಮಂದಿ ಇದಕ್ಕೆ ಬಳಸ್ತಿದ್ದಾರೆ ಉಚಿತ ವೈಫೈ..!

ಎಲ್ಲರಿಗೂ ಮಾಹಿತಿ ತಂತ್ರಜ್ಞಾನ ಸೌಲಭ್ಯ ಸಿಗಲಿ ಎಂಬ ಉದ್ದೇಶಕ್ಕೆ ಮಹಾರಾಷ್ಟ್ರ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈಫೈ ಹಾಟ್ ಸ್ಪಾಟ್ ಗಳನ್ನು ಸ್ಥಾಪಿಸಲು ಮುಂದಾಗಿದೆ. ಮುಂಬೈನ ಹಲವು ಸ್ಥಳಗಳಲ್ಲಿ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...