alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಥ್ ವೇ ಖರೀದಿ ಪ್ಲಾನ್ ನಲ್ಲಿದೆ ರಿಲಯನ್ಸ್ ಜಿಯೋ

ರಿಲಯನ್ಸ್ ಇಂಡಸ್ಟ್ರಿ ದೇಶದ ದೊಡ್ಡ ಕೇಬಲ್ ಆಪರೇಟರ್ ಹಾಥ್ ವೇ ಕೇಬಲ್ ಹಾಗೂ ಡೇಟಾಕಾಮ್ ಸ್ವಾಧೀನಪಡಿಸಿಕೊಳ್ಳುವ ತಯಾರಿಯಲ್ಲಿದೆ. ಈ ಬಗ್ಗೆ ಕಂಪನಿಗಳ ಮಧ್ಯೆ ಮಾತುಕತೆ ಶುರುವಾಗಿದೆ. ಜಿಯೋ ಗಿಗಾಫೈಬರ್ Read more…

ಮುಕೇಶ್ ಅಂಬಾನಿಯ ದಿನನಿತ್ಯದ ಆದಾಯ ಕೇಳಿದ್ರೆ ದಂಗಾಗ್ತಿರಾ…!

ದೇಶದ ಅತಿ ದೊಡ್ಡ ಸಿರಿವಂತ ಮುಕೇಶ್ ಅಂಬಾನಿಯವರ ಪ್ರತಿ ದಿನದ ಆದಾಯ ವಿವರವನ್ನು ಬಾರ್ ಕ್ಲೇಸ್ ಹುರಾನ್ ಇಂಡಿಯಾ ಎಂಬ ಸಂಸ್ಥೆ ಬಹಿರಂಗಪಡಿಸಿದ್ದು, ಇದನ್ನು ಕೇಳಿದರೆ ಶ್ರೀಸಾಮಾನ್ಯರು ದಂಗಾಗುತ್ತಾರೆ. Read more…

ಎಂಗೇಜ್‍ಮೆಂಟ್‍ನಲ್ಲಿ ಎಂಗೇಜ್ಡ್ ಜೋಡಿ..!!!

ಅದು ಅದ್ದೂರಿ ಎಂಗೇಜ್‍ಮೆಂಟ್ ಸಮಾರಂಭ, ಅಲ್ಲೊಂದು ಎಂಗೇಜ್ಡ್ ಜೋಡಿ. ಆ ಜೋಡಿ ಮತ್ಯಾವುದೂ ಅಲ್ಲ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್ ನಟ ನಿಕ್ ಜೋನಾಸ್ ಅವರದ್ದು. Read more…

ಮುಕೇಶ್ ಅಂಬಾನಿ ಈಗ ವಿಶ್ವದ 11 ನೇ ಅತಿ ಸಿರಿವಂತ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಈಗ ವಿಶ್ವದಲ್ಲೇ 11 ನೇ ಅತಿ ಸಿರಿವಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ‌ ಮೌಲ್ಯ ಗಣನೀಯವಾಗಿ ಹೆಚ್ಚಳವಾಗಿರುವುದರಿಂದ ಅಂಬಾನಿ ಅವರ Read more…

ಒಂದು ಹುದ್ದೆ ತೊರೆಯಲಿದ್ದಾರಾ ಮುಕೇಶ್ ಅಂಬಾನಿ…?

ದೇಶದ ಅತಿ ಸಿರಿವಂತ ವ್ಯಕ್ತಿ ಮುಕೇಶ್ ಅಂಬಾನಿ ಸೇರಿದಂತೆ ಭಾರತೀಯ ಉದ್ಯಮ ಲೋಕದ ಕೆಲ ಖ್ಯಾತನಾಮರು ತಾವು ಹೊಂದಿರುವ ಒಂದು ಹುದ್ದೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮಾರುಕಟ್ಟೆ ನಿಯಂತ್ರಕ Read more…

ಬಹಿರಂಗವಾಗಿದೆ ಶತಕೋಟ್ಯಾಧಿಪತಿಗಳ ಕುರಿತ ಸ್ವಾರಸ್ಯಕರ ಸಂಗತಿ

ಜೊಹಾನ್ಸ್ ಬರ್ಗ್ ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಭಾರತದ ಮಲ್ಟಿ ಮಿಲೇನಿಯರ್ಗಳ ಬಗ್ಗೆ ಸ್ವಾರಸ್ಯಕರ ಸುದ್ದಿಯೊಂದನ್ನ ಕೊಟ್ಟಿದೆ. ಆ ವಿಚಾರ ಏನಪ್ಪಾ ಅಂತ ನೀವು ನೋಡಿದ್ರೆ ನಿಜಕ್ಕೂ ಬೆರಗಾಗ್ತೀರಿ. Read more…

ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?

ಭಾರತದ ಅತಿ ದೊಡ್ಡ ಸಿರಿವಂತ ಮುಕೇಶ್ ಅಂಬಾನಿ ಇಂದು ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿರುವ ‘ಅಂಟಿಲ್ಲ’ ಮನೆ ವಿಶ್ವದ ದುಬಾರಿ ಮನೆಗಳ ಪೈಕಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮನೆಯ Read more…

ಹೇಗಿದೆ ಗೊತ್ತಾ ಮುಕೇಶ್ ಅಂಬಾನಿಯ ವ್ಯಾನಿಟಿ ವ್ಯಾನ್?

ಮುಕೇಶ್ ಅಂಬಾನಿ ಭಾರತ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಮುಕೇಶ್ ಅಂಬಾನಿ ಮನೆ ಕೂಡ ಅತ್ಯಂತ ದುಬಾರಿ ಮನೆಗಳಲ್ಲಿ ಒಂದು. ನಿಮಗೆ ಗೊತ್ತಿರುವ ಹಾಗೆ ಮುಕೇಶ್ Read more…

10 ವರ್ಷದಿಂದ ಏರಿಕೆಯಾಗಿಲ್ಲ ಮುಕೇಶ್ ಅಂಬಾನಿ ಸಂಬಳ

ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಮೊದಲಿಗರಾಗಿರುವ ಮುಕೇಶ್ ಅಂಬಾನಿ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಸತತ 10ನೇ ವರ್ಷವೂ ತಮ್ಮ ಸಂಬಳದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರಿಲಾಯನ್ಸ್ ಇಂಡಸ್ಟ್ರಿ ಚೇರ್ಮನ್ Read more…

ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ

ವಿಶ್ವದ ಅತ್ಯಂತ ಪ್ರಭಾವಶಾಲಿಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಅದರಲ್ಲಿ ಭಾರತದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಕೇಶ್ ಅಂಬಾನಿಯವರಿಗೆ ಮಾತ್ರ ಸ್ಥಾನ ಲಭಿಸಿದೆ. ಅಮೆರಿಕದ ಪ್ರಸಿದ್ಧ ನಿಯತಕಾಲಿಕೆ Read more…

ಅಂಬಾನಿ ಪುತ್ರಿಯ ಕೈಹಿಡಿಯೊದ್ಯಾರು ಗೊತ್ತಾ…?

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ, ಯುವ ಉದ್ಯಮಿ ಆನಂದ್ ಪಿರಮಾಲ್ ಅವರನ್ನು ಮದುವೆಯಾಗಲಿದ್ದಾರೆ. ಇನ್ನೂ ಮದುವೆಯ ದಿನಾಂಕವನ್ನು ಘೋಷಿಸಿಲ್ಲ. ಪಿರಮಾಲ್ ಗ್ರೂಪ್ Read more…

ಅಂಬಾನಿ ಕುಟುಂಬದ ಅದ್ದೂರಿ ಪಾರ್ಟಿಯ ಮತ್ತಷ್ಟು ಫೋಟೋ ವೈರಲ್

ದೇಶದ ಅತಿ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ-ನೀತಾ ಅಂಬಾನಿಯವರ ಹಿರಿಯ ಪುತ್ರ ಅಕಾಶ್ ಅಂಬಾನಿಯ ವಿವಾಹಪೂರ್ವ ಮಾತುಕತೆ ಸಮಾರಂಭ ಗೋವಾದಲ್ಲಿ ನೆರವೇರಿತ್ತು. ರೋಸಿ ಬ್ಲೂ ಡೈಮಂಡ್ ಕಂಪನಿಯ ಎಂ.ಡಿ. Read more…

ಮುಕೇಶ್ ಅಂಬಾನಿ ಸೊಸೆಯಾಗ್ತಿರೋ ಶ್ಲೋಕಾ ಮೆಹ್ತಾ ತಂದೆ ಯಾರು ಗೊತ್ತಾ?

ರಸೆಲ್ ಮೆಹ್ತಾ, ರೋಸಿ ಬ್ಲೂ ಡೈಮಂಡ್ಸ್ ಕಂಪನಿಯ ಎಂಡಿ. ಇದು ಜಗತ್ತಿನ ಪ್ರಸಿದ್ಧ ವಜ್ರದ ಕಂಪನಿಗಳಲ್ಲೊಂದು. ರಸೆಲ್ ಮೆಹ್ತಾರ ಕಿರಿಯ ಪುತ್ರಿ ಶ್ಲೋಕಾ ಹಾಗೂ ಮುಕೇಶ್ ಅಂಬಾನಿ ಅವರ Read more…

ಮುಖೇಶ್ ಅಂಬಾನಿ ಸೊಸೆ ಆಗ್ತಿರೋರು ಯಾರು ಗೊತ್ತಾ?

ಉದ್ಯಮಿ ಮುಖೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಸದ್ಯವೇ ಶ್ಲೋಕಾ ಮೆಹ್ತಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಮಾರ್ಚ್ 24ರಂದು ಗೋವಾದಲ್ಲಿ ಪ್ರೋ ಎಂಗೇಜ್ಮೆಂಟ್ ಕಾರ್ಯಕ್ರಮ ನಡೆಯಿತು. ಮುಖೇಶ್ Read more…

ಅಮೀರ್ ಖಾನ್ ಚಿತ್ರಕ್ಕೆ 1000 ಕೋಟಿ ಹಣ ನೀಡ್ತಿರೋದು ಯಾರು ಗೊತ್ತಾ?

ಅಮೀರ್ ಖಾನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಅಮೀರ್ ಖಾನ್ ಮಹತ್ವಾಕಾಂಕ್ಷಿ ಯೋಜನೆ ಮಹಾಭಾರತದ ಬಗ್ಗೆ ದೊಡ್ಡ ಸುದ್ದಿಯೊಂದು ಬಂದಿದೆ. ಮಾಹಿತಿಗಳ ಪ್ರಕಾರ ಮಹಾಭಾರತದಂತ ದೊಡ್ಡ ಬಜೆಟ್ ಚಿತ್ರ ನಿರ್ಮಾಣಕ್ಕೆ Read more…

ಅಂಬಾನಿ ಕುಟುಂಬದ ಲೈಫ್ ಸ್ಟೈಲ್ ನೋಡಿದ್ರೆ ಬೆರಗಾಗ್ತಿರಿ

ದೇಶದ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ಈಗ ಏಷ್ಯಾದ ಅತಿ ಸಿರಿವಂತ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಮುಕೇಶ್ ಅಂಬಾನಿಯವರ ಆಸ್ತಿಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ವಿಶ್ವದ ಅತಿ Read more…

ಸಹೋದರನ ನೆರವಿಗೆ ಧಾವಿಸಿದ ಮುಕೇಶ್ ಅಂಬಾನಿ

ದೇಶದ ಅತಿ ದೊಡ್ಡ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿಯವರ ರಿಲಯನ್ಸ್, ಟೆಲಿಕಾಂ ಕ್ಷೇತ್ರಕ್ಕೆ ಕಾಲಿರಿಸುತ್ತಿದ್ದಂತೆಯೇ ಈ ಉದ್ಯಮದಲ್ಲಿ ಇಲ್ಲಿಯವರೆಗೆ ಪಾರಮ್ಯ ಸ್ಥಾಪಿಸಿದ್ದ ಕಂಪನಿಗಳು ತತ್ತರಿಸಿ ಹೋಗಿವೆ. ರಿಲಯನ್ಸ್ ಜಿಯೋ Read more…

ಇಲ್ಲಿದೆ ಭಾರತದ 5 ದುಬಾರಿ ಮನೆಗಳ ಪಟ್ಟಿ….

ಭಾರತದಲ್ಲಿ ಶ್ರೀಮಂತ ಹಾಗೂ ಬಡವರ ನಡುವಿನ ಅಂತರ ದಿನೇ ದಿನೇ ಹೆಚ್ಚಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶ್ರೀಮಂತರ ಸಂಪತ್ತಿನಲ್ಲಿ ಏರಿಕೆಯಾಗುತ್ತಿದ್ದು, ಭಾರತದ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ Read more…

ಅಬ್ಬಬ್ಬಾ! ಅಂಬಾನಿ ಮನೆಯ ವಿಶೇಷತೆ ಕೇಳಿದ್ರೆ ಬೆರಗಾಗ್ತಿರಿ

ದೇಶದ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ಈಗ ಭಾರತವೊಂದೇ ಅಲ್ಲ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಕೇಶ್ ಅಂಬಾನಿ ಮತ್ತವರ ಕುಟುಂಬದ ಲೈಫ್ ಸ್ಟೈಲ್ Read more…

OMG! ನೀತಾ ಅಂಬಾನಿ ಪಡೆಯುತ್ತಿದ್ದ ಸಂಬಳವೆಷ್ಟು ಗೊತ್ತಾ?

ನೀತಾ ಅಂಬಾನಿ ಭಾರತದ ಅತಿ ಶ್ರೀಮಂತ ಮಹಿಳೆಯಲ್ಲೊಬ್ಬರು. ಭಾರತದ ಅತ್ಯಂತ ಸಿರಿವಂತ ಎನಿಸಿಕೊಂಡಿರುವ ಉದ್ಯಮಿ ಮುಕೇಶ್ ಅಂಬಾನಿ ಅವರ ಪತ್ನಿ. ಇತ್ತೀಚೆಗಷ್ಟೆ ನೀತಾ ಅಂಬಾನಿ 54ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. Read more…

ಭಾರತದ ಅತಿ ಶ್ರೀಮಂತ ಕುಟುಂಬದ ಮಕ್ಕಳಿವರು….

ಭಾರತದ ಅತಿ ದೊಡ್ಡ ಸಿರಿವಂತ ವ್ಯಕ್ತಿಯಾಗಿ ಫೋರ್ಬ್ಸ್ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಸತತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಸಂಪತ್ತಿನಲ್ಲಿ ಏರಿಕೆಯಾಗುತ್ತಲೇ ಇದ್ದು, ಇದೀಗ Read more…

ಏಷ್ಯಾದಲ್ಲಿಯೇ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಭಾರತದ ನಂತ್ರ ಏಷ್ಯಾದಲ್ಲಿಯೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೋರ್ಬ್ಸ್ ಬಿಡುಗಡೆ ಮಾಡಿದ ರಿಯಲ್ ಟೈಂ ಬಿಲಿಯನಿಯರ್ ಪಟ್ಟಿಯಲ್ಲಿ Read more…

ಅಂಬಾನಿ ನಿವಾಸದ 9 ನೇ ಅಂತಸ್ತಿನಲ್ಲಿ ಬೆಂಕಿ

ಭಾರತದ ಅತಿ ದೊಡ್ಡ ಸಿರಿವಂತ ಮುಕೇಶ್ ಅಂಬಾನಿಯವರ ನಿವಾಸದಲ್ಲಿ ಕಳೆದ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ವಿಶ್ವದ ಅತ್ಯಂತ ದುಬಾರಿ ನಿವಾಸ ಎಂದು ಪರಿಗಣಿಸಲ್ಪಟ್ಟಿರುವ Read more…

‘ಅಂಟಿಲ್ಲಾ’ ಎದುರಿಗಿನ ಮನೆ ಬೆಲೆ ಎಷ್ಟು ಗೊತ್ತಾ..?

ದೇಶದ ಅತಿ ದೊಡ್ಡ ಸಿರಿವಂತ ಮುಕೇಶ್ ಅಂಬಾನಿಯವರ ಮುಂಬೈ ನಿವಾಸ ‘ಅಂಟಿಲ್ಲಾ’ ಕುರಿತು ಕೇಳದವರಿಲ್ಲ. ಅಲ್ಟಾಮೌಂಟ್ ರಸ್ತೆಯಲ್ಲಿರುವ ‘ಅಂಟಿಲ್ಲಾ’ ದಲ್ಲಿ ಹೆಲಿಪ್ಯಾಡ್ ಸೇರಿದಂತೆ ಹತ್ತಾರು ಸೌಲಭ್ಯಗಳಿವೆ. ಸಿರಿವಂತರಿಗಷ್ಟೇ ಸೀಮಿತವಾಗಿರುವ Read more…

ಫೋರ್ಬ್ಸ್ ಗ್ಲೋಬಲ್ ಗೇಮ್ ಚೇಂಜರ್ಸ್ ಪಟ್ಟಿಯಲ್ಲಿ ಮುಖೇಶ್ ಅಂಬಾನಿ

ಫೋರ್ಬ್ಸ್ ಸಂಸ್ಥೆ ಪ್ರಕಟಿಸಿರುವ ‘ಜಾಗತಿಕ ಬದಲಾವಣೆಯ ಹರಿಕಾರರ’ (ಗ್ಲೋಬಲ್ ಗೇಮ್ ಚೇಂಜರ್ಸ್) ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ಸ್ಥಾನ ಪಡೆದಿದ್ದಾರೆ. ತಮ್ಮ ಕಾರ್ಯಕ್ಷೇತ್ರದ ಪ್ರಸ್ತುತ ಸ್ಥಿತಿಯನ್ನು Read more…

ಮುಖೇಶ್ ಅಂಬಾನಿ ಐಷಾರಾಮಿ ಮನೆ ಹೇಗಿದೆ ಗೊತ್ತಾ?

ಮುಖೇಶ್ ಅಂಬಾನಿ ಮನೆ 200 ಕೋಟಿ ಡಾಲರ್ ಅಂದ್ರೆ ಸುಮಾರು 11 ಸಾವಿರ ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗಿದೆ. ವಿಶ್ವದ ಅತಿ ದುಬಾರಿ ಮನೆಯ ಪಟ್ಟಿಯಲ್ಲಿ ಉದ್ಯಮಿ ಮುಖೇಶ್ ಅಂಬಾನಿ Read more…

ಕುಬೇರರ ಕ್ಲಬ್: ಅಂಬಾನಿ ಫಸ್ಟ್- 11 ಮಂದಿ ಔಟ್

ನವದೆಹಲಿ: ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ ನಲ್ಲಿ ನೋಟ್ ಬ್ಯಾನ್ ಮಾಡಿದ ಪರಿಣಾಮ, ಬಿಲಿಯನೇರ್ಸ್ ಕ್ಲಬ್ ನಲ್ಲಿ ಬದಲಾವಣೆಗಳಾಗಿವೆ. ಭಾರತದ ಶ್ರೀಮಂತ ಉದ್ಯಮಿ 2600 ಕೋಟಿ ಡಾಲರ್ Read more…

ಎಟಿಎಂಗೆ ಟಕ್ಕರ್ ನೀಡಲು ಬರ್ತಾ ಇದೆ ಜಿಯೋ ಮನಿ

ನೋಟು ನಿಷೇಧದ ನಂತ್ರ ದೇಶ ಡಿಜಿಟಲ್ ಆಗ್ತಾ ಇದೆ. ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗ್ತಾ ಇದೆ. ಕೈನಲ್ಲಿ ಕಾಸಿಲ್ಲದ ಜನ ಇ-ಪೇಮೆಂಟ್ ಮೊರೆ ಹೋಗ್ತಾ ಇದ್ದಾರೆ. Read more…

ಮಾ.31 ರವರೆಗೂ ‘ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್’

ರಿಲಯನ್ಸ್ ಜಿಯೋ ವೆಲ್ ಕಮ್ ಆಫರ್ ಅನ್ನು ಮಾರ್ಚ್ 31, 2017 ರ ವರೆಗೂ ವಿಸ್ತರಿಸಿರುವುದಾಗಿ ಆರ್ ಐ ಎಲ್ ಮುಖ್ಯಸ್ಥ ಮುಕೇಶ್ ಅಂಬಾನಿ ಪ್ರಕಟಿಸಿದ್ದಾರೆ. ಈ ಕೊಡುಗೆ Read more…

ಪಾಕ್ ಕಲಾವಿದರ ಮೇಲಿನ ನಿಷೇಧಕ್ಕೆ ಮುಕೇಶ್ ಅಂಬಾನಿ ಹೇಳಿದ್ದೇನು?

ಪಾಕ್ ಪ್ರೇರಿತ ಉಗ್ರರು, ಜಮ್ಮು ಕಾಶ್ಮೀರದಲ್ಲಿನ ಉರಿ ಸೆಕ್ಟರ್ ನಲ್ಲಿರುವ ಸೇನಾ ನೆಲೆಯ ಮೇಲೆ ದಾಳಿ ಮಾಡಿ 19 ಮಂದಿ ವೀರ ಯೋಧರನ್ನು ಹತ್ಯೆ ಮಾಡಿದ ಬಳಿಕ, ಭಾರತೀಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...