alex Certify MP | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಂಪೇಗೌಡ ರಥಯಾತ್ರೆ ವೇಳೆಯಲ್ಲೇ ಬಿಜೆಪಿ ಗುಂಪುಗಳ ಗಲಾಟೆ

ಕೋಲಾರ: ಕೆಂಪೇಗೌಡ ರಥಯಾತ್ರೆಯ ವೇಳೆ ಬಿಜೆಪಿಯ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ರಥಯಾತ್ರೆ ಸ್ವಾಗತಿಸುವ ವಿಚಾರವಾಗಿ ತಳ್ಳಾಟ ನೂಕಾಟ ನಡೆದಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಟೇಕಲ್ ನಲ್ಲಿ Read more…

ದೇವಸ್ಥಾನದಿಂದ ಕದ್ದ ವಸ್ತುಗಳನ್ನು ಕ್ಷಮಾಪಣೆ ಪತ್ರದೊಂದಿಗೆ ಹಿಂದಿರುಗಿಸಿದ ಕಳ್ಳ…..!

ತನ್ನ ಕಳ್ಳತನ ಕೃತ್ಯವು ನೋವು ತಂದಿದೆ ಎಂದು ಕ್ಷಮಾಪಣೆ ಪತ್ರದೊಂದಿಗೆ ದೇವಸ್ಥಾನದಿಂದ ಕದ್ದ ಬೆಳ್ಳಿ ಮತ್ತು ಹಿತ್ತಾಳೆ ವಸ್ತುಗಳನ್ನು ಕಳ್ಳನೊಬ್ಬ ಹಿಂದಿರುಗಿಸಿದ ಅಚ್ಚರಿ ಪ್ರಸಂಗ ನಡೆದಿದೆ. ಮಧ್ಯಪ್ರದೇಶದ ಬಾಲಾಘಾಟ್ Read more…

ರಾಮನವಮಿ ವೇಳೆ ಹಿಂಸಾಚಾರ; 12 ವರ್ಷದ ಬಾಲಕನಿಗೆ 2.9 ಲಕ್ಷ ರೂ. ದಂಡ

ಖಾರ್ಗೋನ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ರಾಮ ನವಮಿ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರದ ವೇಳೆ ಉಂಟಾದ ಹಾನಿಯ ನಷ್ಟ ತುಂಬಿಕೊಡುವಂತೆ 12 ವರ್ಷದ ಬಾಲಕನಿಗೆ 2.9 ಲಕ್ಷ ರೂ. Read more…

ಸೀರೆಯುಟ್ಟು ಫುಟ್​ಬಾಲ್​ ಆಡಿದ TMC ಸಂಸದೆ…!

ತೃಣಮೂಲ ಕಾಂಗ್ರೆಸ್​ ಸಂಸದರಾದ ಮಹುವಾ ಮೊಯಿತ್ರಾ ಅವರು ಕೃಷ್ಣಾನಗರ ಎಂಪಿ ಕಪ್​ ಟೂರ್ನಮೆಂಟ್​ 2022 ರ ಫೈನಲ್​ ಪಂದ್ಯ ವೀಕ್ಷಣೆಗೆ ಹಾಜರಾಗಿದ್ದಾಗ ತಮ್ಮ ಫುಟ್​ಬಾಲ್​ ಕೌಶಲ್ಯವನ್ನು ಪ್ರದಶಿರ್ಸುವ ಅವಕಾಶ Read more…

800 ವರ್ಷ ಹಳೆಯ ಆಲದ ಮರ ಸಂರಕ್ಷಿಸಲು ಸಂಸದರಿಂದ 2 ಕೋಟಿ ರೂ. ಬಿಡುಗಡೆ

ಜನ ಪ್ರತಿನಿಧಿಗಳಲ್ಲಿ ಅನನ್ಯ ವಿಷಯಗಳಲ್ಲಿ ಕಾಳಜಿ ಇರುತ್ತದೆ. ಇಲ್ಲೊಬ್ಬ ಸಂಸದರು 800 ವರ್ಷಗಳಷ್ಟು ಹಳೆಯದಾದ ಮೆಹಬೂಬ್ ​ನಗರ ಜಿಲ್ಲೆಯ ಪಿಲ್ಲಲರ್ಮರಿ ಎಂಬ ದೈತ್ಯ ಆಲದ ಮರವನ್ನು ಸಂರಕ್ಷಿಸಲು 2 Read more…

ಕಮಿಷನ್ ಆರೋಪಕ್ಕೆ ಸುಮಲತಾ ತಿರುಗೇಟು: ಆಣೆ ಮಾಡಲು ಬಹಿರಂಗ ಸವಾಲ್

ಮಂಡ್ಯ: ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಕಮಿಷನ್ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಮೇಲುಕೋಟೆಯಲ್ಲಿ ಆಣೆ ಮಾಡಲು ಸಂಸದೆ ಸುಮಲತಾ ಅಂಬರೀಶ್ ಸವಾಲ್ ಹಾಕಿದ್ದಾರೆ. ಜೆಡಿಎಸ್ ಶಾಸಕರು ಕಮಿಷನ್ Read more…

ವಿಚ್ಛೇದನ ಪಡೆದ 18 ಪುರುಷರಿಗೆ NGO ಕಡೆಯಿಂದ ಸಂಭ್ರಮಾಚರಣೆ; ಆಹ್ವಾನ ಪತ್ರಿಕೆ ವೈರಲ್​

ದೀರ್ಘಕಾಲದ ಕಾನೂನು ಹೋರಾಟಗಳ ನಂತರ ವಿಚ್ಛೇದನ ಪಡೆದ 18 ಪುರುಷರಿಗಾಗಿ ಸಂಭ್ರಮಾಚರಣೆ ಆಯೋಜನೆಗೊಂಡಿದ್ದು, ಆಹ್ವಾನ ಪತ್ರಿಕೆ ವೈರಲ್​ ಆಗಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ಸರ್ಕಾರೇತರ ಸಂಸ್ಥೆ (ಎನ್​ಜಿಒ) ಭಾಯಿ Read more…

ಮರ್ಡರ್ ಕೇಸ್ ಭೇದಿಸಲು ‘ಆಧ್ಯಾತ್ಮಿಕ ಗುರು’ ಸಹಾಯ ಕೇಳಿದ ಪೊಲೀಸ್‌‌ ಸಸ್ಪೆಂಡ್

ಕೊಲೆ ಪ್ರಕರಣವನ್ನು ಪರಿಹರಿಸಲು ಒಬ್ಬ ಧರ್ಮಗುರು ವಿನಿಂದ ‘ಮಾರ್ಗದರ್ಶನ’ ಕೋರಿದ ಪೊಲೀಸ್ ಅಧಿಕಾರಿ ಸೇವೆಯಿಂದ ಅಮಾನತಗೊಂಡಿದ್ದಾರೆ. ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಎಎಸ್‌ಐ ಅಶೋಕ್ ಶರ್ಮಾ 17 ವರ್ಷದ ಬಾಲಕಿಯ Read more…

ಬಿಜೆಪಿ ಸಂಸದನ ವಿರುದ್ಧ ಪಕ್ಷದ ಕಾರ್ಯಕರ್ತರಿಂದಲೇ ತೀವ್ರ ಆಕ್ರೋಶ

ದಾವಣಗೆರೆ: ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿಕೆಗೆ ಪಕ್ಷದ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗಿದೆ. ಸಿದ್ದೇಶ್ವರ್ ಅವರು ಕೂಡಲೇ ಕಾರ್ಯಕರ್ತರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಲಾಗಿದೆ. ಬಿಜೆಪಿ ಕಾರ್ಯಕರ್ತರು ಇರುವುದರಿಂದಲೇ ಸಿದ್ದೇಶ್ವರ Read more…

ಕರಾವಳಿ ಜನತೆಗೆ ಸಿಹಿ ಸುದ್ದಿ: ಮಂಗಳೂರು -ಬೆಂಗಳೂರು ವಿಶೇಷ ರೈಲು ಸಂಚಾರ

ಮಂಗಳೂರು: ವಾರದಲ್ಲಿ ಮೂರು ದಿನ ಮಂಗಳೂರು -ಬೆಂಗಳೂರು ವಿಶೇಷ ರಾತ್ರಿ ರೈಲು ಸೇವೆ ಆರಂಭಿಸಲಾಗುವುದು. ಜುಲೈ 27 ರಿಂದ ಆಗಸ್ಟ್ 31 ರವರೆಗೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ Read more…

BIG NEWS: ಒಂದು ಲಕ್ಷ ಮುಟ್ಟಿನ ಕಪ್​ ಉಚಿತವಾಗಿ ವಿತರಿಸಲಿರುವ ಸಂಸದ

ಮುಟ್ಟಿನ ಕಪ್​ಗಳ ಬಳಕೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಎರ್ನಾಕುಲಂ ಸಂಸದ ಹೈಬಿ ಈಡನ್​ ಕಪ್​ ಆಫ್​ ಲೈಫ್​ ಎಂಬ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇದು 24 ಗಂಟೆಗಳ ಒಳಗೆ ತಮ್ಮ Read more…

ಕೃತಿಯಲ್ಲ, ವಿಕೃತಿ: ‘ಆರ್.ಎಸ್.ಎಸ್. ಆಳ –ಅಗಲ’ ಬಗ್ಗೆ ಪ್ರತಾಪ್ ಸಿಂಹ ಕಿಡಿ

ಮೈಸೂರು: ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಬರೆದ ‘ಆರ್.ಎಸ್.ಎಸ್. ಆಳ –ಅಗಲ’ ಕೃತಿ ಕುರಿತಾಗಿ ಸಂಸದ ಪ್ರತಾಪ ಸಿಂಹ ಕಿಡಿಕಾರಿದ್ದಾರೆ. ‘ಆರ್.ಎಸ್.ಎಸ್. ಆಳ –ಅಗಲ’ ಕೃತಿಯಲ್ಲ ಅದು Read more…

ಬೋರಿಸ್ ರಾಜೀನಾಮೆ​ ಬಳಿಕ ʼಪ್ರಧಾನಿʼ ಹುದ್ದೆ ರೇಸ್​ ನಲ್ಲಿರುವ ರಿಷಿ ಸುನಕ್​ ಕುರಿತು ಇಲ್ಲಿದೆ ಮಾಹಿತಿ

ಬ್ರಿಟನ್​ ಪ್ರಧಾನಿ ಸ್ಥಾನಕ್ಕೆ ಬೋರಿಸ್​ ಜಾನ್ಸನ್​ ​ ರಾಜೀನಾಮೆ ನೀಡಿದ್ದಾರೆ. ಅವರು ಕನ್ಸರ್ವೇಟಿವ್​ ನಾಯಕತ್ವಕ್ಕೆ ರಾಜೀನಾಮೆಯನ್ನು ಘೋಷಿಸಲಿದ್ದಾರೆ, ಅವರ ಬದಲಿಗೆ ಮತ್ಯಾರಿಗೆ ನಾಯಕತ್ವ, ಯಾರು ಪ್ರಧಾನಿಯಾಗಬಹುದೆಂದು ಪಕ್ಷದೊಳಗೆ ಸ್ಪರ್ಧೆಗೆ Read more…

BIG NEWS: ಶಿವಸೇನೆ ಶಾಸಕರ ಬಂಡಾಯದ ಬೆನ್ನಲ್ಲೇ ಕುತೂಹಲ ಕೆರಳಿಸಿದೆ ಪಕ್ಷದ ‘ಸಂಸದ’ ರ ನಡೆ

ಶಿವಸೇನೆಯ 40ಕ್ಕೂ ಅಧಿಕ ಶಾಸಕರು ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯವೆದ್ದಿದ್ದ ಪರಿಣಾಮ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಪತನಗೊಂಡಿದೆ. ಬಿಜೆಪಿ ಬೆಂಬಲದೊಂದಿಗೆ ಈಗ ಏಕನಾಥ್ Read more…

ಟೆಸ್ಟ್ ಡ್ರೈವ್ ನೆಪದಲ್ಲಿ ಶೋರೂಂನಿಂದ ಕಾರು ಸಮೇತ‌ ಖದೀಮ ಪರಾರಿ

ತಾನೊಬ್ಬ ಕಾರು ಖರೀದಿದಾರ ಎಂದು ಫೋಸ್ ಕೊಟ್ಟ ಖದೀಮನೊಬ್ಬ ಶೋ ರೂಂ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಟೆಸ್ಟ್ ಡ್ರೈವ್‌ಗೆ ಪಡೆದ ಹೊಸ ಕಾರನ್ನೇ ಎಗರಿಸಿಕೊಂಡು ಹೋದ ಆಘಾತಕಾರಿ ಘಟನೆ Read more…

10, 15, 25 ಸಾವಿರ ರೂ. ಪಿಂಚಣಿ ಸೌಲಭ್ಯ: ಮೊದಲ ಬಾರಿಗೆ ವಿನೂತನ ನಿವೃತ್ತಿ ಪೆನ್ಷನ್ ಯೋಜನೆ ಜಾರಿ

ಬೆಳಗಾವಿ: ನಿವೃತ್ತಿ ನಂತರ ನೌಕರರು, ಸಿಬ್ಬಂದಿಗೆ 15,000 ರೂ., 20,000 ರೂ. ಹಾಗೂ 25,000 ರೂ. ಪಿಂಚಣಿ ನೀಡಲು ತೀರ್ಮಾನಿಸಲಾಗಿದೆ. ಶ್ರೀ ಬೀರೇಶ್ವರ ಕ್ರೆಡಿಟ್ ಕೋ-ಆಪ್ ಸೊಸೈಟಿ ಸಂಸ್ಥಾಪಕ, Read more…

BIG NEWS: ರಾಜಕೀಯಕ್ಕೆ ಜೂನಿಯರ್ ಅಂಬರೀಶ್…? ಅಭಿಶೇಕ್ ಸ್ಪರ್ಧೆ ವಿಚಾರಕ್ಕೆ ಜೆಡಿಎಸ್ ಗೆ ಭಯ ಶುರು; ಸುಮಲತಾ

ರಾಜ್ಯದ ರಾಜಕಾರಣವೇ ಬೇರೆ, ಮಂಡ್ಯ ಜಿಲ್ಲೆಯ ರಾಜಕಾರಣವೇ ಬೇರೆ. ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಮಂಡ್ಯದಲ್ಲಿ ನನ್ನ ಮಗ ಅಭಿಶೇಕ್ ಗೆ ಜನರ ಪ್ರೀತಿ ಸಿಗುತ್ತಿದೆ. ಚುನಾವಣೆಗೆ Read more…

ನಿಖಿಲ್ ಕುಮಾರ್ ಗೆ ಸುಮಲತಾ ಅಂಬರೀಶ್ ಟಾಂಗ್: ತಂದೆ, ತಾತನ ಹೆಸರು ಬಿಟ್ಟು ಜಿಪಂ ಚುನಾವಣೆ ಗೆದ್ದು ಬರಲು ಸವಾಲ್

ನವದೆಹಲಿ: ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಗೆ ಮಂಡ್ಯ ಲೋಕಸಭೆ ಸದಸ್ಯೆ ಸುಮಲತಾ ಅಂಬರೀಶ್ ನೇರ ಸವಾಲು ಹಾಕಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ತಂದೆ, Read more…

Big News: ಬಾಂಬೆ ಹೈಕೋರ್ಟ್ ನ ಈ ಆದೇಶದ ನಂತರ ಜನಪ್ರತಿನಿಧಿಗಳಿಗೆ ಶುರುವಾಯ್ತು ನಡುಕ

ರಾಜ್ಯದ ಸಂಸದರು ಮತ್ತು ಶಾಸಕರ ವಿರುದ್ಧದ ವಿಚಾರಣಾ ಕ್ರಿಮಿನಲ್ ಮೊಕದ್ದಮೆಗಳಿಗೆ, ಹೈಕೋರ್ಟ್‌ನ ಆದೇಶದ ಮೂಲಕ ತಡೆಯಾಜ್ಞೆ ನೀಡಿರುವ ಪ್ರಕರಣಗಳ ವಿವರಗಳನ್ನು ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಶನಿವಾರ ತನ್ನ ರಿಜಿಸ್ಟ್ರಿಗೆ Read more…

ವಿಚ್ಛೇದನ ಪಡೆದ ದಿನದಂದೇ 18 ವರ್ಷದ ಹುಡುಗಿಯನ್ನು ಮೂರನೇ ಮದುವೆಯಾದ ಪಾಕ್ ಸಂಸದ

ಪಾಕಿಸ್ತಾನದ ಆಡಳಿತಾರೂಢ ಪಿಟಿಐ ಪಕ್ಷದ ಸಂಸದ ಹಾಗೂ ಟಿವಿ ಹೋಸ್ಟ್ ಡಾ. ಆಮೀರ್‌ ಲಿಯಾಕತ್‌ ಹುಸೇನ್ ಮೂರನೇ ಮದುವೆಯಾಗಿದ್ದಾರೆ. 49-ವರ್ಷ ವಯಸ್ಸಿನ ಸಂಸದ 18 ವರ್ಷ ವಯಸ್ಸಿನ ಸಾದಿಯಾ Read more…

ರಾಜ್ಯಸಭೆಯಲ್ಲಿ ಅರಚಾಡಿದ ಜಯಾ ಬಚ್ಚನ್‌ರನ್ನು ವಜಾಗೊಳಿಸಲು ನೆಟ್ಟಿಗರ ಆಗ್ರಹ

ತಮ್ಮ ವಿರುದ್ಧ ಕೇಳಿ ಬಂದ ಟೀಕಾಸ್ತ್ರಗಳಿಂದ ರೋಸಿ ಹೋದಂತೆ ಕಂಡ ನಟಿ ಹಾಗೂ ರಾಜ್ಯಸಭಾ ಸಂಸದೆ ಜಯಾ ಬಚ್ಚನ್, ಆಡಳಿತಾರೂಢ ಬಿಜೆಪಿ ವಿರುದ್ಧ ಮಾತಿನ ತಿರುಗೇಟು ನೀಡಲು ಸದನದ Read more…

’ನಿಮಗೂ ಕೆಟ್ಟ ದಿನಗಳು ಬರಲಿವೆ’: ರಾಜ್ಯಸಭಾ ಕಲಾಪದ ವೇಳೆ ಜಯಾ ಬಚ್ಚನ್ ಗರಂ

ಸಂಸತ್ತಿನ ಚಳಿಗಾಲದ ಅಧಿವೇಶನದ ಸೋಮವಾರದ ದಿನದಂದು ರಾಜ್ಯಸಭೆಯಲ್ಲಿ ವಾದ-ವಾಗ್ವಾದಗಳಿಗೆ ಬರವಿರಲಿಲ್ಲ. ಸಮಾಜವಾದಿ ಪಾರ್ಟಿ ಸಂಸದೆ ಜಯಾ ಬಚ್ಚನ್ ಬಿಜೆಪಿ ಸಂಸದರ ವಿರುದ್ಧ ವಾಕ್ಸಮರದಲ್ಲಿ ಭಾಗಿಯಾಗಿದ್ದರು. ಸದನದಲ್ಲಿ ವಿಪರೀತ ಗದ್ದಲದ Read more…

ಕಾಲೇಜು ವಿದ್ಯಾರ್ಥಿಯಿಂದ ಸಿದ್ಧವಾಗಿದೆ ಎಲೆಕ್ಟ್ರಿಕ್ ವಾಹನ….! 30 ರೂ.ಗೆ 185 ಕಿ.ಮೀ. ಓಡಲಿದೆ ಕಾರ್

ಎಲೆಕ್ಟ್ರಿಕ್ ವಾಹನಗಳ ಖರೀದಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಫುಲ್ ಚಾರ್ಜ್ ನಲ್ಲಿ ಹೆಚ್ಚು ಕಿಲೋಮೀಟರ್ ಓಡುವ ವಾಹನಗಳನ್ನು ಗ್ರಾಹಕರು ಹುಡುಕ್ತಿದ್ದಾರೆ. ಈ ಮಧ್ಯೆ ಮಧ್ಯಪ್ರದೇಶದ ಸಾಗರ್‌ನ ಕಾಲೇಜು ವಿದ್ಯಾರ್ಥಿ Read more…

ಮಾದಕ ವಸ್ತು ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕಾಗಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ: ವಿಡಿಯೋ ವೈರಲ್

ರೇವಾ: ಪೊಲೀಸ್ ಮಾಹಿತಿದಾರನೆಂದು ಶಂಕಿಸಿ ನಾಲ್ವರು, ತಮ್ಮ ಸ್ನೇಹಿತನನ್ನು ಕ್ರೂರವಾಗಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಈ ವರ್ಷದ ಜುಲೈನಲ್ಲಿ ಘಟನೆ Read more…

ಸಂಸದೆಯ ಸಾಹಸ ವೈರಲ್: ಹೆರಿಗೆ ನೋವಲ್ಲೂ ಸೈಕಲ್ ನಲ್ಲಿ ಆಸ್ಪತ್ರೆಗೆ ಹೋಗಿ ಮಗುವಿಗೆ ಜನ್ಮ ನೀಡಿದ ಸಾಹಸಿ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನ ಗ್ರೀನ್ ಸಂಸದೆಯೊಬ್ಬರು ಹೆರಿಗೆ ನೋವಲ್ಲೂ ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ್ದಾರೆ. ಸಂಸದೆ ಜೂಲಿ ಅನ್ನೆ ಜೆಂಟರ್ ಹಿಂದೆ ತಮ್ಮ ಮೊದಲ Read more…

BIG NEWS: ಹಿಂದಿ ಬೇಡ, ಕೇಳಿದ ಭಾಷೆಯಲ್ಲಿ ಉತ್ತರ ಕೊಡಿ; ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ತಾಕೀತು

ಮಧುರೈ: ಇಂಗ್ಲಿಷ್ ನಲ್ಲಿ ಮಾತ್ರ ಉತ್ತರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ತಾಕೀತು ಮಾಡಿದೆ. ತಮಿಳುನಾಡು ಸಂಸದರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೀಗೆ ಸೂಚನೆ ನೀಡಿದೆ. Read more…

ಮಾಜಿ ಸಿಎಂ ಸಿದ್ಧರಾಮಯ್ಯಗೆ ಪ್ರತಾಪ್ ಸಿಂಹ ಟಾಂಗ್

ಮೈಸೂರು: ಕೇಂದ್ರ ಸರ್ಕಾರದಿಂದ ರಾಜ್ಯದ ಪಾಲಿನ ಹಣ ಬರುತ್ತಿಲ್ಲವೆಂಬ ಮಾಜಿ ಸಿಎಮ ಸಿದ್ದರಾಮಯ್ಯನವರ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಎಲ್ಲ ಗೊತ್ತಿದ್ದೂ ಕೂಡ ರಾಜಕೀಯ Read more…

ಸಂಸದೆ ನುಸ್ರತ್‌ – ನಿಖಿಲ್ ವಿಚ್ಛೇದನಕ್ಕೆ ಕಾರಣರಾದ್ರಾ ಯಶ್‌ ದಾಸ್‌ಗುಪ್ತಾ…?

ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್‌ ಜಹಾನ್ ಯಾವಾಗಲೂ ಸುದ್ದಿ ಮಾಡುತ್ತಲೇ ಇರುತ್ತಾರೆ. ಈ ಬಾರಿ ತಮ್ಮ ಪತಿ ನಿಖಿಲ್‌ ಜೈನ್‌‌ ಜೊತೆಗೆ ವಿವಾಹ ಬಂಧವನ್ನು ಮುರಿದುಕೊಂಡು Read more…

ಕೊರೊನಾ 3 ನೇ ಅಲೆ ತಡೆಗಟ್ಟಲು ಮಧ್ಯಪ್ರದೇಶ ಸರ್ಕಾರದಿಂದ ಮಹತ್ವದ ತೀರ್ಮಾನ

ಕೊರೊನಾ ಎರಡನೇ ಅಲೆ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ನಿಧಾನವಾಗಿ ಎರಡನೇ ಅಲೆ ಅಬ್ಬರ ಕಡಿಮೆಯಾಗ್ತಿದೆ. ಆದ್ರೆ ಸದ್ಯವೇ ಮೂರನೇ ಅಲೆ ಬರಲಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. Read more…

ಎಲ್ಲಾ BPL, APL ಕಾರ್ಡ್ ದಾರರಿಗೆ ತಲಾ 10 ಸಾವಿರ ರೂಪಾಯಿ ನೀಡಲು ಸಂಸದ ಡಿ.ಕೆ. ಸುರೇಶ್ ಒತ್ತಾಯ

ರಾಮನಗರ: ರಾಜ್ಯದಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿದ ಎಲ್ಲರಿಗೆ ರಾಜ್ಯ ಸರ್ಕಾರ ತಲಾ 10 ಸಾವಿರ ರೂಪಾಯಿ ನೀಡಬೇಕು ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...