alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಲಿಮೆಂಟ್ ಗೆ ಒಳ ಉಡುಪು ಹಿಡಿದು ಬಂದ ಸಂಸದೆ

ಐರ್ಲ್ಯಾಂಡ್ ನಲ್ಲಿ ಅತ್ಯಾಚಾರಿ ಆರೋಪಿ ಬಿಡುಗಡೆ ಮಾಡಿರುವ ವಿಷ್ಯ ಪ್ರತಿಭಟನೆಗೆ ಕಾರಣವಾಗಿದೆ. ಪೀಡಿತೆ ಒಳ ಉಡುಪನ್ನು ಸಾಕ್ಷಿಯಾಗಿ ಪರಿಗಣಿಸಿ ಕೋರ್ಟ್ ಅತ್ಯಾಚಾರಿ ಆರೋಪಿಯನ್ನು ಬಿಡುಗಡೆ ಮಾಡಿದೆ. ಇದಕ್ಕೆ ಸಂಸತ್ Read more…

ಸಂಸದರಿಗಾಗಿ ಖರ್ಚಾಗಿರುವ ಹಣ ಕೇಳಿದ್ರೆ ಶಾಕ್ ಆಗ್ತೀರಾ…!

ಲೋಕಸಭಾ ಹಾಗೂ ರಾಜ್ಯ ಸಭಾ ಕಲಾಪಗಳು ಸರಿಯಾಗಿ ನಡೆಯೋಲ್ಲ ಎನ್ನುವ ಆರೋಪ ಪ್ರತಿಬಾರಿ ಕೇಳಿಬಂದರೂ, ಉಭಯ ಸದನದ ಸಂಸದರಿಗೆ ಕಳೆದ ನಾಲ್ಕು ವರ್ಷದಲ್ಲಿ ಖರ್ಚಾಗಿರುವುದು ಬರೋಬ್ಬರಿ 1997 ಕೋಟಿ Read more…

ಕಿಟಕಿ ಮೂಲಕ ತಪ್ಪಿಸಿಕೊಂಡ ಕಳ್ಳ: ಸುಖ ನಿದ್ರೆಯಲ್ಲಿದ್ರು ಪೊಲೀಸ್

ಮಧ್ಯಪ್ರದೇಶದಲ್ಲಿ ಪೊಲೀಸರ ನಿರ್ಲಕ್ಷ್ಯಕ್ಕೆ ಈ ಘಟನೆ ಕೈನ್ನಡಿಯಾಗಿದೆ. ಮೊರೆನಾ ಜಿಲ್ಲೆಯ ಪೊಲೀಸರು ಕಳ್ಳನೊಬ್ಬನನ್ನು ಹಿಡಿದು ತಂದಿದ್ದಾರೆ. ಆತನನ್ನು ಲಾಕಪ್ ನಲ್ಲಿ ಹಾಕಿ ನಿಶ್ಚಿಂತೆಯಿಂದ ಮಲಗಲು ಹೋಗಿದ್ದಾರೆ. ಆದ್ರೆ ಕಳ್ಳ Read more…

ಆರೋಪಿ ಬಂಧನಕ್ಕೆ ಪತಿ ಜೊತೆ 900 ಕಿ.ಮೀ. ಪ್ರಯಾಣ ಬೆಳೆಸಿದ್ಲು ಮಹಿಳೆ

ಆನ್ಲೈನ್ ಕಿರುಕುಳಕ್ಕೆ ಬೇಸತ್ತು ಆರೋಪಿ ಬಂಧನಕ್ಕೆ 19 ವರ್ಷದ ಮಹಿಳೆಯೊಬ್ಬಳು ತನ್ನ ಪತಿ ಜೊತೆ 900 ಕಿಲೋಮೀಟರ್ ಪ್ರಯಾಣ ಬೆಳೆಸಿದ್ದಾಳೆ. ಮಹಿಳೆ, ಆರೋಪಿಯನ್ನು ಹಿಡಿದಿದ್ದಲ್ಲದೆ ಪೊಲೀಸ್ ಗೆ ಒಪ್ಪಿಸಿದ್ದಾಳೆ. Read more…

ಹಸು ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಬಿಜೆಪಿ ಸಂಸದ

ಗುಜರಾತಿನ ಪಾಟನ್ ಲೋಕಸಭಾ ಸದಸ್ಯ ಲೀಲಾಧರ್ ವಘೇಲಾ ಅವರ ಮೇಲೆ ಹಸು ದಾಳಿ ನಡೆಸಿದ ಪರಿಣಾಮ, ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಗಾಂಧಿನಗರದ ನಿವಾಸದಲ್ಲಿ ಮಧ್ಯಾಹ್ನ ವಾಕಿಂಗ್ ಮಾಡುವಾಗ Read more…

ಮದುವೆಯಾದ ತಪ್ಪಿಗೆ ಕಂಬಕ್ಕೆ ಕಟ್ಟಿ ಮೂತ್ರ ಕುಡಿಸಿದ್ರು

ಮಧ್ಯಪ್ರದೇಶದ ಬುಡಕಟ್ಟು ಪ್ರದೇಶ ಅಲಿರಾಜಪುರದಲ್ಲಿ ಅಮಾನವೀಯ ಘಟನೆ ನಡೆದಿದೆ. ಮದುವೆಯಾದ ನವ ದಂಪತಿಯನ್ನು ಕಂಬಕ್ಕೆ ಕಟ್ಟಿ ಹೊಡೆದಿದ್ದಲ್ಲದೆ ಮೂತ್ರ ಕುಡಿಸಿದ ಘಟನೆ ಬೆಳಕಿಗೆ ಬಂದಿದೆ. ಘಟನೆ ನಡೆದಿರುವುದು ಅಲಿರಾಜಪುರದ Read more…

ಸದನದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಟಿಡಿಪಿ ಸಂಸದ

ಲೋಕಸಭೆಯಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ. ತೆಲುಗು ದೇಶಂ ಪಾರ್ಟಿಯ ಸಂಸದ ನರಮಲ್ಲಿ ಶಿವಪ್ರಸಾದ್, ಸೋಮವಾರ ಸದನದಲ್ಲಿ ವಿಶೇಷವಾಗಿ ಪ್ರತಿಭಟಿಸಿದ್ರು. ಬಾಲಾಜಿ ಭಕ್ತ ಅನ್ನಮಯ್ಯರ ವೇಷ ಧರಿಸಿ ಸದನಕ್ಕೆ ಬಂದು Read more…

ಸಪ್ನಾ ಚೌಧರಿ ಬಗ್ಗೆ ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆ

ಹರ್ಯಾಣದ ಪ್ರಸಿದ್ಧ ಜಾನಪದ ಕಲಾವಿದೆ ಸಪ್ನಾ ಚೌಧರಿ ಕಾಂಗ್ರೆಸ್ ಗೆ ಹತ್ತಿರವಾಗ್ತಿದ್ದಾರೆ. ಸಪ್ನಾ ಚೌಧರಿ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಸಪ್ನಾ ಕಾಂಗ್ರೆಸ್ Read more…

ಪಾನ ನಿಷೇಧವಿರೋ ಬಿಹಾರದಲ್ಲಿ ಮದ್ಯ ಸೇವಿಸಿ ಸಿಕ್ಕಿ ಬಿದ್ದ ಸಂಸದನ ಪುತ್ರ

ಕಳೆದ ಎರಡು ವರ್ಷಗಳಿಂದ ಬಿಹಾರದಲ್ಲಿ ಪಾನ ನಿಷೇಧ ಜಾರಿಯಲ್ಲಿದ್ದು, ಇದನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಕಾನೂನನ್ನು ರೂಪಿಸಲಾಗಿದೆ. ಆದರೂ ಪಾನ ನಿಷೇಧ ಸಮರ್ಪಕವಾಗಿ ಅನುಷ್ಟಾನಗೊಂಡಿಲ್ಲವೆಂಬ ಟೀಕೆ Read more…

ವಿಜಯೇಂದ್ರ ಪರ ಪ್ರತಾಪ್ ಸಿಂಹ, ರಾಮದಾಸ್ ಬ್ಯಾಟಿಂಗ್

ಮೈಸೂರು: ವರುಣಾ ಕ್ಷೇತ್ರದಲ್ಲಿ ಬಿ.ವೈ. ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲೇಬೇಕೆಂದು ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ರಾಮದಾಸ್ ಒತ್ತಾಯಿಸಿದ್ದಾರೆ. ಸಿ.ಎಂ. ಪುತ್ರನನ್ನು ಎದುರಿಸಲು ಪ್ರಬಲ ಅಭ್ಯರ್ಥಿ ಬೇಕೆಂದು Read more…

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ, ಶೋಭಾ ಕರಂದ್ಲಾಜೆ ಹೇಳಿದ್ದೇನು ಗೊತ್ತಾ…?

ಬೆಂಗಳೂರು: ಸಂಸದರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶವಿಲ್ಲ ಎಂದಿದ್ದ ಬಿ.ಜೆ.ಪಿ. ವರಿಷ್ಠರು. ಕಾರಣಾಂತರದಿಂದ ಸಂಸದರಾದ ಬಿ.ಎಸ್. ಯಡಿಯೂರಪ್ಪ ಮತ್ತು ಬಿ. ಶ್ರೀರಾಮುಲು ಅವರಿಗೆ ಟಿಕೆಟ್ ನೀಡಿದ್ದಾರೆ. ಇದರೊಂದಿಗೆ ಸಂಸದೆ Read more…

ನದಿಗೆ ಉರುಳಿದ ಟ್ರಕ್, 21 ಮಂದಿ ದಾರುಣ ಸಾವು

ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಸೋನ್ ನದಿಗೆ ಟ್ರಕ್ ಉರುಳಿ ಬಿದ್ದು, ಕನಿಷ್ಠ 21 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಂಭೀರವಾದ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮದುವೆ ದಿಬ್ಬಣಕ್ಕೆ Read more…

ಮತ್ತೊಬ್ಬರು ಸಂಸದರಿಗೆ ಬಿ.ಜೆ.ಪಿ. ಟಿಕೆಟ್…?

ಬೆಂಗಳೂರು: ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಬಿ.ಎಸ್. ಯಡಿಯೂರಪ್ಪ ಹೊರತುಪಡಿಸಿ, ಬೇರೆ ಸಂಸದರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶವಿಲ್ಲ ಎಂದು ಬಿ.ಜೆ.ಪಿ.ವರಿಷ್ಠರು ಹೇಳಿದ್ದರಾದರೂ, ಸಂಸದ ಶ್ರೀರಾಮುಲು ಅವರಿಗೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಟಿಕೆಟ್ Read more…

ಆಸ್ಕರ್ ಫರ್ನಾಂಡೀಸ್ ಆರೋಗ್ಯ ವಿಚಾರಿಸಿದ ರಾಹುಲ್

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡೀಸ್ ಅನಾರೋಗ್ಯದ ಕಾರಣ, ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿದ ನಂತರದಲ್ಲಿ ಆಸ್ಕರ್ ಫರ್ನಾಂಡೀಸ್ ಅವರ ಆರೋಗ್ಯದಲ್ಲಿ ಚೇತರಿಕೆ Read more…

ಅನುಮಾನ ಹುಟ್ಟುಹಾಕಿದ ಪತ್ರಕರ್ತನ ಸಾವು

ಬಿಹಾರದ ಆರಾದಲ್ಲಿ ಇಬ್ಬರು ಪತ್ರಕರ್ತರ ಹತ್ಯೆ ನಂತ್ರ ಮಧ್ಯಪ್ರದೇಶದಲ್ಲಿ ವರದಿಗಾರನೊಬ್ಬನ ಸಾವು ಅನುಮಾನ ಹುಟ್ಟಿಸಿದೆ. ಲಾರಿ ಡಿಕ್ಕಿ ಹೊಡೆದು ಪತ್ರಕರ್ತ ಸಾವನ್ನಪ್ಪಿದ್ದಾನೆ. ಆದ್ರೆ ಇದು ಕೊಲೆ ಎಂಬ ಶಂಕೆ Read more…

ಅಬ್ಬಾ! ಶೇ. 100 ರಷ್ಟು ಹೆಚ್ಚಾಯ್ತು ಇವರ ವೇತನ

ನವದೆಹಲಿ: ಕೆಲವು ದಿನಗಳಿಂದ ಅನೇಕ ಕಾರಣಗಳಿಂದಾಗಿ ಸಂಸತ್ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಆದರೆ, ಸಂಸದರಿಗೆ ವೇತನ ಏರಿಕೆ ಮಾಡುವ ಹಣಕಾಸು ಮಸೂದೆಗೆ ಮಾತ್ರ ಯಾರೂ ತುಟಿ ಬಿಚ್ಚಿಲ್ಲ. ಹೌದು, ಸಂಸದರ Read more…

1000 ಕೋಟಿ ಆಸ್ತಿಯ ಒಡತಿ ಬಿಗ್ ಬಿ ಪತ್ನಿ

ನಟಿ ಹಾಗೂ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಸದ್ಯದಲ್ಲೇ ಸದ್ಯದಲ್ಲೇ ಬಿಜೆಪಿ ಸಂಸದ ರವೀಂದ್ರ ಕಿಶೋರ್ ಸಿನ್ಹಾರನ್ನು ಹಿಂದಿಕ್ಕಲಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ಸಂಸದೆ ಎನಿಸಿಕೊಳ್ಳಲಿದ್ದಾರೆ. ತಮ್ಮ Read more…

ಸಿ.ಎಂ. ಸಿದ್ಧರಾಮಯ್ಯ ಅಲ್ಲ, ಸಿದ್ಧರಾವಣ : ಪ್ರತಾಪ್ ಸಿಂಹ

ಮೈಸೂರು: ಸಿ.ಎಂ. ಸಿದ್ಧರಾಮಯ್ಯ ಅವರು ತಮ್ಮ ಹೆಸರನ್ನು ಸಿದ್ಧರಾಮಯ್ಯ ಬದಲಿಗೆ ಸಿದ್ಧರಾವಣ ಎಂದು ಬದಲಿಸಿಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಸಿ.ಎಂ. ಅವರಿಗೆ ರಾವಣನ ಗುಣಗಳು ಹೆಚ್ಚಾಗಿವೆ. Read more…

ಬರಿಗೈನಲ್ಲೇ ಶಾಲಾ ಶೌಚಾಲಯ ಸ್ವಚ್ಚಗೊಳಿಸಿದ ಸಂಸದ

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಸ್ವಚ್ಚ ಭಾರತ್ ಅಭಿಯಾನ, ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಇದಕ್ಕೆ ಜನ ಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಸಾರ್ವಜನಿಕರ ಅಸಹಕಾರವೂ ಮುಖ್ಯ ಕಾರಣವಾಗಿದೆ. Read more…

ರೇಪ್ ಬೆಲೆ 6500 ರೂಪಾಯಿಯೇ? ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

ರೇಪ್ ಪೀಡಿತರಿಗೆ ಕನಿಷ್ಠ ಹಣ ನಿಗದಿಪಡಿಸಿದ ವಿಷ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಗುರುವಾರ ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆಘಾತಕಾರಿ Read more…

ಸರ್ಕಾರಿ ಶಾಲೆ ಶಿಕ್ಷಕರಿಗೂ ಕಡ್ಡಾಯವಾಯ್ತು ಡ್ರೆಸ್ ಕೋಡ್

ಭೋಪಾಲ್: ಶಾಲಾ ಮಕ್ಕಳು ಸಮವಸ್ತ್ರ ಧರಿಸುವುದು ಸಾಮಾನ್ಯ. ಇನ್ಮುಂದೆ ಶಿಕ್ಷಕರಿಗೂ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಅನೇಕ ಶಾಲೆಗಳಲ್ಲಿ ಶಿಕ್ಷಕರಿಗೆ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ. ಅದೇ ರೀತಿ ಮಧ್ಯಪ್ರದೇಶದಲ್ಲಿ Read more…

ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ…!

ವ್ಯಕ್ತಿಯೊಬ್ಬ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿಕೊಂಡು ಕೊಲ್ಲಲು ಯತ್ನಿಸಿದ ಆಘಾತಕಾರಿ ಘಟನೆ, ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ. ನವನೀತ್ ಜಿಂಘಾರೆ ಇಂತಹ ಕೃತ್ಯವೆಸಗಿದವನಾಗಿದ್ದಾನೆ. ನವನೀತ್ ತನ್ನದೇ Read more…

ಪರೀಕ್ಷೆ ವೇಳೆಯಲ್ಲೇ ಶಾಲೆಯಲ್ಲಿ ನಡೆದಿದೆ ಇಂತಹ ಘಟನೆ

ಶಾಲೆಯಲ್ಲಿ ಮಕ್ಕಳೆಲ್ಲಾ ಪರೀಕ್ಷೆ ಬರೆಯುವಾಗ ಶಾಸಕನೊಬ್ಬ ಮೋಜು, ಮಸ್ತಿ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಟಿಕಮಾಗರ್ ಜಿಲ್ಲೆಯಲ್ಲಿ ನಡೆದಿದೆ. ಶಾಲೆಯ ವಾರ್ಷಿಕ ಪರೀಕ್ಷೆ ನಡೆಯವಾಗ ಶಾಲಾ ಆವರಣದಲ್ಲೇ ವಾಲಿಬಾಲ್ Read more…

ಬಿಜೆಪಿ ಗೆಲುವಿಗೆ ಮತ್ತೊಂದು ಕಾರ್ಯತಂತ್ರ ರೂಪಿಸಿದ ಅಮಿತ್ ಶಾ

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬಿ.ಜೆ.ಪಿ. ನಾಯಕರು, ‘ಹಿಂದೂ ಮುಖಂಡರ ಹತ್ಯೆ’ ವಿಷಯವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ Read more…

ಬಿಜೆಪಿ ಹಿರಿಯ ನಾಯಕ, ಸಂಸದ ಹುಕುಂ ಸಿಂಗ್ ನಿಧನ

ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರದ ಸಂಸದ, ಹಿರಿಯ ಬಿಜೆಪಿ ನಾಯಕ ಹುಕುಂ ಸಿಂಗ್ ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 79 ವರ್ಷದ ಹುಕುಂ ಸಿಂಗ್ ರನ್ನು ನೋಯ್ಡಾದ Read more…

ಸಂಸದ ಶ್ರೀರಾಮುಲುಗೆ ಉಪಹಾರಕ್ಕೆ ಆಹ್ವಾನಿಸಿದ ಡೊನಾಲ್ಡ್ ಟ್ರಂಪ್

ನವದೆಹಲಿ: ಬಳ್ಳಾರಿ ಸಂಸದ ಹಾಗೂ ಬಿ.ಜೆ.ಪಿ. ನಾಯಕ ಬಿ. ಶ್ರೀರಾಮುಲು ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಪಹಾರ ಕೂಟಕ್ಕೆ ಆಹ್ವಾನಿಸಿದ್ದಾರೆ. ಅಮೆರಿಕ ಅಧ್ಯಕ್ಷರು 66 ನೇ ವಾರ್ಷಿಕ Read more…

‘ಪದ್ಮಾವತ್’ ನಿಷೇಧ ಕೋರಿ ಸುಪ್ರೀಂ ಮೆಟ್ಟಿಲೇರಿದ ಸರ್ಕಾರ

ಪದ್ಮಾವತ್ ಚಿತ್ರ ಬಿಡುಗಡೆಗೆ ಎರಡನೇ ಬಾರಿ ದಿನಾಂಕ ನಿಗದಿಯಾಗಿದೆ. ನಾಲ್ಕು ರಾಜ್ಯಗಳಲ್ಲಿ ವಿಧಿಸಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. ಆದ್ರೂ ಸಂಜಯ್ ಲೀಲಾ ಬನ್ಸಾಲಿ ಸಂಕಷ್ಟ ನಿಂತಿಲ್ಲ. ರಾಜಸ್ತಾನ, Read more…

ಆರೇ ದಿನಕ್ಕೆ ಬಯಲಾಯ್ತು ವಿಧವೆಯ ಅಸಲಿಯತ್ತು

ಇಂದೋರ್: ವೃದ್ಧಾಪ್ಯದಲ್ಲಿ ಯಾರಾದರೂ ಜೊತೆಗಿರಲಿ ಎಂದು 2 ನೇ ಮದುವೆಯಾಗಿದ್ದ ನಿವೃತ್ತ ನೌಕರರೊಬ್ಬರು ಪರಿತಪಿಸುವಂತಾಗಿದೆ. ಅವರನ್ನು ಮದುವೆಯಾಗಿದ್ದ ಮಹಿಳೆ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಕೊನೆಗೂ ಆಕೆಯನ್ನು ಬಂಧಿಸುವಲ್ಲಿ Read more…

ಶಾಕಿಂಗ್ ನ್ಯೂಸ್! ಪ್ರತಿಭಟನೆಯಲ್ಲಿ ಶಿಕ್ಷಕಿಯರಿಂದ ಕೇಶಮುಂಡನ

ಭೋಪಾಲ್: ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಹಾರಾಷ್ಟ್ರದಲ್ಲಿ ಶಿಕ್ಷಕರು ಪ್ರತಿಭಟನೆ ಕೈಗೊಂಡಿದ್ದಾರೆ. ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ, ಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಶಿಕ್ಷಕರು Read more…

ಮೋದಿಗೆ ರವಾನೆಯಾಗಲಿದೆ 1000 ಸ್ಯಾನಿಟರಿ ಪ್ಯಾಡ್

ಮಹಿಳೆಯರ ಅವಶ್ಯಕತೆಗಳಲ್ಲಿ ಒಂದಾಗಿರುವ ಸ್ಯಾನಿಟರಿ ಪ್ಯಾಡ್ ಕೂಡ ಜಿ ಎಸ್ ಟಿ ಕಪಿ ಮುಷ್ಠಿಯಲ್ಲಿದೆ. ಇದ್ರಿಂದಾಗಿ ಸ್ಯಾನಿಟರಿ ನ್ಯಾಪ್ಕಿನ್ ಗಳ ಬೆಲೆ ಏರಿದೆ. ನ್ಯಾಪ್ಕಿನ್ ಗಳನ್ನು ತೆರಿಗೆ ಮುಕ್ತಗೊಳಿಸಬೇಕೆಂಬ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...