alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲಿವುಡ್ ಸಿನೆಮಾ ನೋಡಿ ಮಾಡಿದ್ದು ಖತರ್ನಾಕ್ ಕೆಲಸ

‘ಗಾನ್ ಇನ್ ಸಿಕ್ಸ್ಟಿ ಸೆಕೆಂಡ್ಸ್’ ಅನ್ನೋ ಹಾಲಿವುಡ್ ಸಿನೆಮಾ ನೋಡಿ ದೆಹಲಿಯಲ್ಲಿ ಇಬ್ಬರು ಭಾರೀ ಕಳ್ಳತನ ಮಾಡಿದ್ದಾರೆ. 22 ಮೋಟಾರ್ ಸೈಕಲ್ ಗಳನ್ನು ಕದ್ದು, ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. 25 Read more…

ಫ್ಲಾಪ್ ಹೀರೋ ಅಭಿಷೇಕ್ ಯಶಸ್ಸಿಗೆ ಐಶೂ ಹೊಸ ಪ್ಲಾನ್

ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಮಗನಾದ್ರೂ ಅಭಿಷೇಕ್ ಬಚ್ಚನ್ ಬಾಲಿವುಡ್ ನ ಸ್ಟಾರ್ ನಟ ಎನಿಸಿಕೊಂಡಿಲ್ಲ. ಅಪರೂಪಕ್ಕೆ ಒಂದೆರಡು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ ಬಿಟ್ರೆ, ಅಭಿಷೇಕ್ ಮಾಡಿರೋ Read more…

ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ ಬಾಲಿವುಡ್ ನಟನ ಟ್ವೀಟ್

‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರೋ ಸಿದ್ದಾರ್ಥ್ ಮಲ್ಹೋತ್ರಾಗೆ ಯಾಕೋ ಅದೃಷ್ಟವೇ ಸರಿಯಿದ್ದಂತಿಲ್ಲ. ಸಹ ನಟ ವರುಣ್ ಧವನ್ ಒಂದಾದ ಮೇಲೊಂದು Read more…

200 ಕೋಟಿ ಕ್ಲಬ್ ಸೇರಿದೆ ‘ಗೋಲ್ಮಾಲ್ ಅಗೇನ್’

ರೋಹಿತ್ ಶೆಟ್ಟಿ ನಿರ್ದೇಶನದ ಬಾಲಿವುಡ್ ಚಿತ್ರ ‘ಗೋಲ್ಮಾಲ್ ಅಗೇನ್’ ಸೂಪರ್ ಹಿಟ್ ಆಗಿದೆ. ಕೇವಲ ನಾಲ್ಕು ವಾರಗಳಲ್ಲೇ 200 ಕೋಟಿ ಕ್ಲಬ್ ಸೇರಿದೆ. ಬಿಡುಗಡೆಯಾದಾಗಿನಿಂದ್ಲೂ ಗೋಲ್ಮಾಲ್ ಅಗೇನ್ ಚಿತ್ರಕ್ಕೆ Read more…

ಮದ್ಯದ ಅಮಲಿನಲ್ಲಿ ಹೀಗೆ ಮಾಡಿದ್ದಾರಾ ದೀಪಿಕಾ..?

ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈಗ ಹಾಲಿವುಡ್ ನಲ್ಲೂ ತಮ್ಮ ಮಿಂಚು ಹರಿಸುತ್ತಿದ್ದಾರೆ. ಸದ್ಯ ಸಂಜಯ್ ಲೀಲಾ ಬನ್ಸಾಲಿಯ ಬಾಲಿವುಡ್ ಚಿತ್ರ ‘ಪದ್ಮಾವತಿ’ ಕುರಿತು ದೀಪಿಕಾ ಆಪಾರ Read more…

ಜಿಯೋ ಈ ಸರ್ವಿಸ್ ನಿಂದ 3 ನಿಮಿಷದಲ್ಲಿ ಡೌನ್ಲೋಡ್ ಆಗಲಿದೆ ಸಿನಿಮಾ

ಟೆಲಿಕಾಂ ಕ್ಷೇತ್ರವನ್ನು ತಲ್ಲಣಗೊಳಿಸಿದ್ದ ಮುಕೇಶ್ ಅಂಬಾನಿ ಈಗ ಬ್ರಾಡ್ಬ್ಯಾಂಡ್ ಮತ್ತು ಟೆಲಿವಿಷನ್ ಕ್ಷೇತ್ರಕ್ಕೆ ಕಾಲಿಡಲು ತಯಾರಿ ನಡೆಸುತ್ತಿದ್ದಾರೆ. ಮುಕೇಶ್ ಅಂಬಾನಿ ಮುಂದಿನ ವರ್ಷ ಜಿಯೋದ ಹೈ ಸ್ಪೀಡ್ ಫೈಬರ್ Read more…

ಇಲ್ಲಿ ನಡೆಯಲಿದೆ ಶ್ರೀದೇವಿ ಮಗಳ ಮೊದಲ ಚಿತ್ರದ ಶೂಟಿಂಗ್

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಮಗಳು ಜಾನ್ಹವಿ ಕಪೂರ್ ಮೊದಲ ಚಿತ್ರದ ಶೂಟಿಂಗ್ ಶೀಘ್ರದಲ್ಲಿಯೇ ಶುರುವಾಗಲಿದೆ. ರಾಜಸ್ತಾನದ ಉದಯಪುರದಲ್ಲಿ ಚಿತ್ರ ತಂಡ ಚಿತ್ರೀಕರಣ ಶುರುಮಾಡಲಿದೆ. ಕೆಲ ದಿನಗಳ ಹಿಂದಷ್ಟೇ Read more…

ಮಲಯಾಳಂ ಚಿತ್ರದಲ್ಲಿ ನೀಲಿ ಚಿತ್ರಗಳ ತಾರೆ ಮಿಯಾ

ನೀಲಿ ಚಿತ್ರಗಳ ಮಾಜಿ ನಟಿ ಸನ್ನಿ ಲಿಯೋನ್ ‘ಬಿಗ್ ಬಾಸ್’ ಮೂಲಕ ಭಾರತದ ಮನೋರಂಜನಾ ಕ್ಷೇತ್ರಕ್ಕೆ ಕಾಲಿಟ್ಟು, ಬಳಿಕ ಬಾಲಿವುಡ್ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುತ್ತಿರುವುದು ಹಳೆ Read more…

ಮತ್ತೊಂದು ಹೊಸ ದಾಖಲೆ ಮಾಡಿದೆ ‘ಬಾಹುಬಲಿ-2’

‘ಬಾಹುಬಲಿ : ದಿ ಕನ್ ಕ್ಲೂಶನ್’ ಚಿತ್ರ ಅಕ್ಟೋಬರ್ 8ರಂದು ಟಿವಿಯಲ್ಲಿ ಪ್ರಸಾರವಾಗಿತ್ತು. ಇದರಲ್ಲೂ ಬಾಹುಬಲಿ ಮತ್ತೊಂದು ದಾಖಲೆ ಮಾಡಿದೆ. BARC ರೇಟಿಂಗ್ಸ್ ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ Read more…

ಇಂಥ ಮಹಿಳೆಯರನ್ನು ದ್ವೇಷಿಸ್ತಾರಂತೆ ನಟಿ ರಿಚಾ ಚಡ್ಡಾ

‘ಓಯ್ ಲಕ್ಕಿ, ಲಕ್ಕಿ ಓಯ್’ ಚಿತ್ರದಲ್ಲಿನ ಸಪೋರ್ಟಿಂಗ್ ರೋಲ್ ಮೂಲಕ ರಿಚಾ ಚಡ್ಡಾರ ನಟನಾ ವೃತ್ತಿ ಶುರುವಾಗಿತ್ತು. ಈಗ ರಿಚಾ ಖ್ಯಾತ ಅಭಿನೇತ್ರಿಯರಲ್ಲಿ ಒಬ್ಬರು. ಕಳೆದ 9 ವರ್ಷಗಳಿಂದ Read more…

ಮಾಜಿ ಪತಿ ಚಿತ್ರದ ಬಗ್ಗೆ ಮಂಜು ವಾರಿಯರ್ ಹೇಳಿದ್ದೇನು?

ಮಲಯಾಳಂ ಚಿತ್ರರಂಗದ ಪಾಲಿಗೆ ಸೆಪ್ಟೆಂಬರ್ 28 ಬಿಗ್ ಡೇ. ಯಾಕಂದ್ರೆ ಇಬ್ಬರು ದಿಗ್ಗಜರು ಬಾಕ್ಸ್ ಆಫೀಸ್ ನಲ್ಲಿ ಮುಖಾಮುಖಿಯಾಗ್ತಿದ್ದಾರೆ. ಮೂರು ಬಾರಿ ದಿನಾಂಕ ಬದಲಾಗಿ ಕೊನೆಗೂ ದಿಲೀಪ್ ಅಭಿನಯದ Read more…

ಪದ್ಮಾವತಿ ಫಸ್ಟ್ ಲುಕ್ ಮೇಲೆ ಅಭಿಮಾನಿಗಳ ಕಣ್ಣು

ಸಂಜಯ್ ಲೀಲಾ ಬನ್ಸಾಲಿಯ ಬಹುನಿರೀಕ್ಷಿತ ಚಿತ್ರ ಪದ್ಮಾವತಿಯ ಫಸ್ಟ್ ಲುಕ್ ಗುರುವಾರ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಚಿತ್ರ ರಾಣಿ ಪದ್ಮಾವತಿ ಜೀವನಾಧಾರಿತ ಕಥೆಯಾಗಿದೆ. ಬುಧವಾರ ನಟ ರಣವೀರ್ Read more…

ನಟ ಜೈಲು ಪಾಲಾಗಿರುವುದರಿಂದ ಕಂಗೆಟ್ಟಿದ್ದಾರೆ ನಿರ್ಮಾಪಕರು

ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಮಲಯಾಳಂ ನಟ ದಿಲೀಪ್ ಗೆ ಸದ್ಯಕ್ಕಂತೂ ಜೈಲಿನಿಂದ ಬಿಡುಗಡೆ ಭಾಗ್ಯವಿಲ್ಲ. ‘ರಾಮಲೀಲಾ’ ಚಿತ್ರದ ಬಿಡುಗಡೆ ಸಿದ್ಧತೆಯಲ್ಲಿದ್ದ ನಟ ದಿಲೀಪ್ Read more…

ಪಾಕ್ ಆಟಗಾರನ ಜೊತೆ ಶಾಪಿಂಗ್ ಮಾಡ್ತಿದ್ದಾಳೆ ತಮನ್ನಾ…!

ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಸುದ್ದಿ ಸಕ್ರಿಯವಾಗಿರುತ್ತದೆ. ಬಾಹುಬಲಿ-2 ಬೆಡಗಿ ತಮನ್ನಾ ಭಾಟಿಯಾ ಬಗ್ಗೆ ಆಶ್ಚರ್ಯಕರ ಸುದ್ದಿಯೊಂದು ಹೊರಬಿದ್ದಿದೆ. ತಮನ್ನಾ ಭಾಟಿಯಾ ಪಾಕಿಸ್ತಾನಿ ಮಾಜಿ ಕ್ರಿಕೆಟರ್ ಅಬ್ದುಲ್ ರಜಾಕ್ ಜೊತೆ Read more…

ಮೆಗಾಸ್ಟಾರ್ ಚಿತ್ರದಲ್ಲಿ ನಟಿಸುತ್ತಿಲ್ಲ ಸುದೀಪ್..!

ಮೆಗಾಸ್ಟಾರ್ ಚಿರಂಜೀವಿ ಅವರ 151ನೇ ಸಿನೆಮಾದಲ್ಲಿ ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ಕೂಡ ನಟಿಸ್ತಾರೆ ಅನ್ನೋ ಸುದ್ದಿಯಿತ್ತು. ಆದ್ರೆ ಚಿತ್ರತಂಡ ಮಾತ್ರ ಇದಕ್ಕೆ ವ್ಯತಿರಿಕ್ತವಾದ ಮಾಹಿತಿ ನೀಡ್ತಿದೆ. ಅದೆಲ್ಲಾ Read more…

ಧ್ರುವ ಸರ್ಜಾ ‘ಭರ್ಜರಿ’ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ಧ್ವನಿ

ಧ್ರುವ ಸರ್ಜಾ ಅವರ ‘ಭರ್ಜರಿ’ ಚಿತ್ರ ನಾವು ನಿತ್ಯದ ಬದುಕಿನಲ್ಲಿ ಎದುರಿಸೋ ಸವಾಲುಗಳನ್ನು ಅನಾವರಣ ಮಾಡಲಿದೆ. ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ಬೆಸ್ಟ್ ಅಂತಾ ನಿರ್ಧರಿಸಿದ ಚಿತ್ರತಂಡ ಅವರದ್ದೇ ವಾಯ್ಸ್ Read more…

ಹಾಲಿವುಡ್ ಚಿತ್ರರಂಗದಲ್ಲಿ ಭಾರತ..! 

ಹಾಲಿವುಡ್ ! ಅದೊಂದು ಮಾಯಾಲೋಕ. ಅಮೆರಿಕಾದ ಲಾಸ್ ಏಂಜಲಿಸ್ ನಲ್ಲಿರುವ ಹಾಲಿವುಡ್ ಚಲನಚಿತ್ರ ನಿರ್ಮಾಣಕ್ಕೆ ಪ್ರಸಿದ್ಧಿ. ಅದ್ದೂರಿ ಬಜೆಟ್, ಚಿತ್ರವಿಚಿತ್ರ ಕತೆಗಳು, ಗ್ರಾಫಿಕ್ಸ್, ಅತ್ಯುನ್ನತ ತಂತ್ರಜ್ಞಾನಗಳಿಂದ ಕೂಡಿರುವ ಹಾಲಿವುಡ್ Read more…

ದುಬಾರಿಯಾದ್ಲು ದೀಪಿಕಾ

ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ್ದ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಸಂಭಾವನೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ‘ಪದ್ಮಾವತಿ’ ಚಿತ್ರದ ನಂತ್ರ ದೀಪಿ ಒಂದು ಚಿತ್ರಕ್ಕೆ 12 ಕೋಟಿ ಡಿಮ್ಯಾಂಡ್ ಮಾಡ್ತಿದ್ದಾಳೆ. Read more…

ವಿವಾದದ ಸುಳಿಯಲ್ಲಿ ಮಾಜಿ ಪ್ರಧಾನಿ ಕುರಿತಾದ ಸಿನೆಮಾ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತಾದ ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನೆಮಾ ಈಗ ವಿವಾದದಿಂದ ಸುದ್ದಿಯಲ್ಲಿದೆ. ಮನಮೋಹನ್ ಸಿಂಗ್ ರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬಾರು ಅವರು Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಬಿಗ್ ಬಿ ಮೊಮ್ಮಗಳು

ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ –ಜಯಾ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ತನ್ನ ಬಾಯ್ ಫ್ರೆಂಡ್ ಜೊತೆಗಿದ್ದಾಗಲೇ ಸಿಕ್ಕಿಬಿದ್ದಿದ್ದಾಳೆ. ಅಮಿತಾಬ್ ಪುತ್ರಿ ಶ್ವೇತಾ ನಂದಾ ಅವರ ಮಗಳಾಗಿರುವ Read more…

ಹಾಲಿವುಡ್ ನಲ್ಲಿ ದೀಪಿಗೆ ಸಿಕ್ಕಿದೆ ಮತ್ತೊಂದು ಚಾನ್ಸ್

ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಮತ್ತೆ ಹಾಲಿವುಡ್ ನಲ್ಲಿ ಮಿಂಚಲು ರೆಡಿಯಾಗಿದ್ದಾಳೆ. ದೀಪಿ ತ್ರಿಬಲ್ ಎಕ್ಸ್ ಸರಣಿಯ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳೋದು ಕನ್ಫರ್ಮ್ ಆಗಿದೆ. ತ್ರಿಬಲ್ ಎಕ್ಸ್ 4 Read more…

ಮುಂಬೈಗೆ ಬಂದಿಳಿದ ಹಾಲಿವುಡ್ ಹೀರೋ

ಹಾಲಿವುಡ್ ನ ಖ್ಯಾತ ನಟ ಬ್ರಾಡ್ ಪಿಟ್ ಸದ್ಯ ಭಾರತದಲ್ಲಿದ್ದಾರೆ. ‘ವಾರ್ ಮಷಿನ್’ ಚಿತ್ರದ ಪ್ರಮೋಷನ್ ಗಾಗಿ ಮುಂಬೈಗೆ ಬಂದಿಳಿದಿದ್ದಾರೆ. ಬ್ರಾಡ್ ಪಿಟ್ ರನ್ನು ಕಿಂಗ್ ಖಾನ್ ಶಾರುಖ್ Read more…

ತೆರೆ ಮೇಲೆ ಬರಲಿದೆ ಬಿ ಎಸ್ ವೈ ಬಯೋಪಿಕ್

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಜೀವನ ಆಧಾರಿತ ಸಿನೆಮಾ ‘ಭೂಮಿಪುತ್ರ’ ಈಗಾಗ್ಲೇ ಸೆಟ್ಟೇರಿದೆ. ಅದರ ಬೆನ್ನಲ್ಲೇ ಮತ್ತೋರ್ವ ಜನಪ್ರಿಯ ರಾಜಕಾರಣಿಯ ಬಯೋಪಿಕ್ ಅನ್ನು ತೆರೆಯ ಮೇಲೆ ತರಲು Read more…

‘ಕಾಲೇಜ್ ಕುಮಾರ’ನಿಗೆ ಕೈಕೊಟ್ಟ ನಟಿ ಸಂಯುಕ್ತ?

ಕಿರಿಕ್ ಪಾರ್ಟಿ ಚಿತ್ರದ ನಟಿ ಸಂಯುಕ್ತ ಹೆಗಡೆ ವಿರುದ್ಧ ಆರೋಪ ಕೇಳಿಬಂದಿದೆ. ನಟಿ ಸಂಯುಕ್ತ ಹೆಗಡೆ ‘ಕಾಲೇಜ್ ಕುಮಾರ್’ ಚಿತ್ರದ ಚಿತ್ರೀಕರಣಕ್ಕೆ ಹಾಜರಾಗಿಲ್ಲ ಎಂದು ಚಿತ್ರತಂಡ ಆರೋಪ ಮಾಡಿದೆ. Read more…

ಮಾಧ್ಯಮ ಪ್ರತಿನಿಧಿಗಳ ಜೊತೆ ವೆಂಕಟ್ ವಾಗ್ವಾದ

ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿ ಕಛೇರಿಯಲ್ಲಿ ಅಧ್ಯಕ್ಷ ಸಾ.ರಾ. ಗೋವಿಂದು ಅವರ ಸಮ್ಮುಖದಲ್ಲೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಟ ಹುಚ್ಚ ವೆಂಕಟ್ ಮಾತಿನ ಚಕಮಕಿ ನಡೆಸಿದ ಘಟನೆ ನಡೆದಿದೆ. ನನ್ನ Read more…

6 ವರ್ಷಗಳ ಬಳಿಕ ಒಂದಾಗುತ್ತಿದೆ ಗುರು-ಶಿಷ್ಯರ ಜೋಡಿ

ದಿಗಂತ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ಅಂದ್ರೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿರುತ್ತದೆ. 6 ವರ್ಷಗಳ ನಂತರ ಇವರಿಬ್ರೂ ಮತ್ತೆ ಒಂದಾಗ್ತಿದ್ದಾರೆ. ದೂದ್ ಪೇಡ ದಿಗಂತ್ ಗೆ ನಿರ್ದೇಶಕ ಯೋಗರಾಜ್ Read more…

ಹೊಸ ಅವತಾರದಲ್ಲಿ ಬರಲಿದ್ದಾರೆ ಪ್ರಿಯಾಮಣಿ

ಖ್ಯಾತ ನಟಿ ಪ್ರಿಯಾಮಣಿ ಹತ್ತಾರು ಬಗೆಯ ಸವಾಲಿನ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಮತ್ತೊಂದು ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಹೌದು ರಾಜಕಾರಣದ ಕುರಿತಾದ ಥ್ರಿಲ್ಲರ್ ಒಂದ್ರಲ್ಲಿ ಪ್ರಿಯಾಮಣಿ Read more…

ಈ ಚಿತ್ರ ನೋಡಲು ಥಿಯೇಟರ್ ಗೆ ಬಂದಿದ್ದು ಒಬ್ಬ ವ್ಯಕ್ತಿ !

ಟಾಪ್ ನಲ್ಲಿರುವ ನಿರ್ದೇಶಕರು ಮಾಡಿದ ಚಿತ್ರ ಕೂಡ ಫ್ಲಾಪ್ ಆಗೋದುಂಟು. ಇದಕ್ಕೆ ‘ಮಶಿನ್’ ಚಿತ್ರ ಉತ್ತಮ ಉದಾಹರಣೆ. ಬಾಲಿವುಡ್ ನಲ್ಲಿ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಅಬ್ಬಾಸ್- ಮಸ್ತಾನ್ Read more…

ಬರ್ತಿದೆ ಕಲಾವಿದರೇ ಇಲ್ಲದ ಕನ್ನಡ ಚಿತ್ರ..!

ಬೆರಳೆಣಿಕೆಯಷ್ಟು ಕಲಾವಿದರಿರುವ ಸಿನೆಮಾ ಸ್ಯಾಂಡಲ್ವುಡ್ ಗೆ ಹೊಸದೇನಲ್ಲ. ಏಕೈಕ ಕಲಾವಿದರನ್ನು ಹೊಂದಿದ್ದ ‘ಶಾಂತಿ’ ಚಿತ್ರದ ಮೂಲಕ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹಾಗೂ ನಟಿ ಭಾವನಾ ಗಿನ್ನಿಸ್ ದಾಖಲೆ ಕೂಡ Read more…

‘ಮುಗುಳು ನಗೆ’ ಚಿತ್ರದಿಂದ ಅಮೂಲ್ಯ ಔಟ್

ಸ್ಯಾಂಡಲ್ವುಡ್ ತಾರೆ ಅಮೂಲ್ಯ ಅವರ ನಿಶ್ಚಿತಾರ್ಥ ಇತ್ತೀಚೆಗಷ್ಟೆ ನೆರವೇರಿದೆ. ಜಗದೀಶ್ ಆರ್ ಚಂದ್ರ ಜೊತೆ ಅಮೂಲ್ಯ ಉಂಗುರ ಬದಲಾಯಿಸಿಕೊಂಡಿದ್ದಾರೆ. ‘ಶ್ರಾವಣಿ ಸುಬ್ರಮಣ್ಯ’ ಚಿತ್ರದ ನಂತರ ಗಣೇಶ್ ಅಭಿನಯದ ‘ಮುಗುಳು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...