alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಿರ್ಧಾರಕ್ಕೆ ಕಾರಣವಾಯ್ತು ಅರೆಬರೆ ಬಟ್ಟೆ ತೊಟ್ಟ ಯುವತಿಯರ ನೃತ್ಯ

ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದ ಹಿನ್ನಲೆಯಲ್ಲಿ ಮಲೇಷ್ಯಾ ರಾಜಧಾನಿ ಕೌಲಾಲಂಪುರದಲ್ಲಿನ ಮಸೀದಿಯೊಂದು ಪ್ರವಾಸಿಗರಿಗೆ ತನ್ನ ಬಾಗಿಲು ಬಂದ್ ಮಾಡಿದೆ. ಇತ್ತೀಚೆಗಷ್ಟೆ ಕೋಟಾ ಕಿನಾಬುವಾದಲ್ಲಿನ ಪ್ರಸಿದ್ಧ ಮುಸ್ಲಿಂ ಪ್ರಾರ್ಥನಾ ಮಂದಿರ ಪ್ರವಾಸಿಗರ Read more…

ಕೋಟ್ಯಾಂತರ ವೆಚ್ಚದಲ್ಲಿ ಮಸೀದಿ ನಿರ್ಮಿಸಿಕೊಟ್ಟ ಕ್ರಿಶ್ಚಿಯನ್ ಉದ್ಯಮಿ

ಯುಎಇ ಯಲ್ಲಿ ಉದ್ಯಮವನ್ನು ನಡೆಸುತ್ತಿರುವ ಭಾರತೀಯ ಮೂಲದ ಉದ್ಯಮಿ ಸಜಿ ಚೆರಿಯನ್ ನೌಕರರ ಪ್ರಾರ್ಥನೆಗೆಂದು ಸುಮಾರು 2.4 ಕೋಟಿ ರೂ. ವೆಚ್ಚದಲ್ಲಿ ಮಸೀದಿ ನಿರ್ಮಿಸಿದ್ದು, ಸಜಿ ಚೆರಿಯನ್ ರ Read more…

ಕೋಮು ಸೌಹಾರ್ದಕ್ಕೆ ಮಾದರಿ ಈ ಹಳ್ಳಿ

ಕೇರಳದ ಹಳ್ಳಿಯೊಂದು ಕೋಮು ಸೌಹಾರ್ದಕ್ಕೆ ಹಿಡಿದ ಕೈಗನ್ನಡಿಯಂತಿದೆ. ಇಲ್ಲಿ ಹಿಂದೂ ಹಾಗೂ ಮುಸ್ಲಿಮರು ಎಷ್ಟು ಅನ್ಯೋನ್ಯವಾಗಿದ್ದಾರೆಂದರೆ, ಹಿಂದೂ ದೇವರ ರಥೋತ್ಸವಕ್ಕೆ ಮುಸ್ಲಿಮರು ಭಾಗವಹಿಸುತ್ತಾರೆ. ಮಸೀದಿಗಳಿಗೆ ಹಿಂದೂಗಳು ಹೋಗಿಬರುತ್ತಾರೆ. ಇಂಥದ್ದೊಂದು Read more…

ಸೊಳ್ಳೆ, ಜಿರಳೆ ಕಾಟಕ್ಕೆ ಬೇಸತ್ತಿದ್ದೀರಾ? ಖರೀದಿ ಮಾಡಿ ಈ ಸಾಧನ

ಮನೆಯೊಳಗೆ ಸೊಳ್ಳೆ, ಜಿರಳೆ, ನೊಣ, ಜೇಡ ಹೀಗೆ ಕೀಟಾಣುಗಳು ಬಂದ್ರೆ ಕಿರಿಕಿರಿಯಾಗೋದು ಸಹಜ. ಹೇಗಪ್ಪ ಇವನ್ನೆಲ್ಲ ಓಡಿಸೋದು ಎನ್ನುವ ಚಿಂತೆ ಕಾಡುತ್ತದೆ. ಜಿರಳೆ ಓಡಿಸಲು ಒಂದು ಔಷಧಿ, ಇಲಿ Read more…

ಮಸೀದಿಯಲ್ಲಿ ಸ್ಪೋಟ: 184 ಮಂದಿ ಸಾವು

ಕೈರೋ: ಈಜಿಪ್ಟ್ ಉತ್ತರ ಭಾಗದ ಸಿನಾಯ್ ಪ್ರಾಂತ್ಯದಲ್ಲಿ ಐಸಿಸ್ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 184 ಮಂದಿ ಸಾವನ್ನಪ್ಪಿದ್ದು, 120 ಕ್ಕೂ ಅಧಿಕ Read more…

ಆತ್ಮಾಹುತಿ ದಾಳಿಗೆ 20 ಮಂದಿ ಸಾವು

ಕಾಬೂಲ್: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿರುವ ಇಮಾಮ್ ಜಮಾನ್ ಮಸೀದಿಯ ಬಳಿ ಆತ್ಮಾಹತಿ ದಾಳಿಕೋರ ಸ್ಪೋಟಿಸಿಕೊಂಡಿದ್ದು, 20 ಮಂದಿ ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ 35 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, Read more…

ಅಯೋಧ್ಯೆ: ದೂರದಲ್ಲಿ ಮಸೀದಿ ಕಟ್ಟಬಹುದೆಂದ ಮಂಡಳಿ

ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ ವಿವಾದಿತ ಸ್ಥಳದಿಂದ ಅನತಿ ದೂರದಲ್ಲಿ ಮಸೀದಿ ಕಟ್ಟಬಹುದು ಎಂದು ಶಿಯಾ ವಕ್ಫ್ ಮಂಡಳಿ ಸುಪ್ರೀಂ ಕೋರ್ಟ್ ಗೆ ಹೇಳಿದೆ. ಈ ಕುರಿತಂತೆ ಸುಪ್ರೀಂ Read more…

ಪ್ರಾರ್ಥನೆ ನಡೆಯುವಾಗಲೇ ಉಗ್ರರ ಪೈಶಾಚಿಕ ಕೃತ್ಯ

ಕಾಬೂಲ್: ಆಫ್ಘಾನಿಸ್ತಾನದಲ್ಲಿ ಉಗ್ರರು ಮತ್ತೊಮ್ಮೆ ಪೈಶಾಚಿಕ ಕೃತ್ಯ ಎಸಗಿದ್ದು, ಮಸೀದಿಯಲ್ಲಿ ಆತ್ಮಾಹುತಿ ದಾಳಿ ನಡೆಸಿದ್ದಾರೆ. ದುರಂತದಲ್ಲಿ 30 ಮಂದಿ ಸಾವನ್ನಪ್ಪಿದ್ದು, 65 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. Read more…

ಕೆನಡಾದ ಮಸೀದಿಯಲ್ಲಿ ಗುಂಡಿನ ದಾಳಿ

ಕೆನಡಾದ ಕ್ಯೂಬಿಕ್ ನಗರದಲ್ಲಿರುವ ಮಸೀದಿಯೊಂದರಲ್ಲಿ ನೆತ್ತರು ಹರಿದಿದೆ. ಅಪರಿಚಿತ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಗೆ ಐವರು ಬಲಿಯಾಗಿದ್ದಾರೆ. ಮಸೀದಿಯಲ್ಲಿ ಮುಸಲ್ಮಾನರು ಪ್ರಾರ್ಥನೆ ಸಲ್ಲಿಸ್ತಾ ಇದ್ರು, ಈ ಸಂದರ್ಭದಲ್ಲಿ ಒಳನುಗ್ಗಿದ Read more…

ಕೋಮು ಸೌಹಾರ್ದತೆಗೆ ಇಲ್ಲಿದೆ ಉತ್ತಮ ಉದಾಹರಣೆ

ದೇಶದಲ್ಲಿ ಅಸಹಿಷ್ಣುತೆ ಕುರಿತ ವಾದ- ವಿವಾದ ಜೋರಾಗಿ ನಡೆಯುತ್ತಿದೆ. ಸಣ್ಣ ಪುಟ್ಟ ಘಟನೆಗಳನ್ನೇ ದೊಡ್ಡದಾಗಿಸಿ ಕೋಮು ಸಾಮರಸ್ಯವನ್ನು ಹಾಳುಗೆಡವಿರುವ ಹಲವು ಉದಾಹರಣೆಗಳು ಕಣ್ಣ ಮುಂದಿದೆ. ಇದಕ್ಕೆ ವ್ಯತಿರಿಕ್ತವಾದ ಪ್ರಕರಣವೊಂದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...