alex Certify Money | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ಗುಡ್ ನ್ಯೂಸ್: 1 ಲಕ್ಷ ರೂ. ನೆರವು

ಮಡಿಕೇರಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಮುಖ್ಯಮಂತ್ರಿಯವರು ಘೋಷಣೆ ಮಾಡಿದ 13 ಅಮೃತ ಯೋಜನೆಗಳ ಪೈಕಿ ಸ್ತ್ರೀಶಕ್ತಿ ಗುಂಪುಗಳನ್ನು ಕಿರು ಉದ್ದಿಮೆಗಳನ್ನಾಗಿ ಪರಿವರ್ತಿಸುವ ದೃಷ್ಟಿಯಿಂದ ಪ್ರತಿ ಗುಂಪಿಗೆ 1 ಲಕ್ಷ Read more…

ಬಿಹಾರದ ಮತ್ತೊಬ್ಬ ರೈತನ ಖಾತೆಗೆ ಜಮೆಯಾಯ್ತು ಬರೋಬ್ಬರಿ 52 ಕೋಟಿ ರೂ.

ಕಳೆದ ಕೆಲವು ದಿನಗಳಿಂದ ದೇಶದ ವಿವಿಧ ಭಾಗಗಳಲ್ಲಿ ಕೆಲವರ ಬ್ಯಾಂಕ್ ಖಾತೆಗೆ ಲಕ್ಷದಿಂದ ಹಿಡಿದು ಕೋಟ್ಯಾಂತರ ರೂಪಾಯಿಗಳವರೆಗೆ ಜಮೆಯಾಗುತ್ತಿರುವ ಘಟನೆಗಳು ನಡೆದಿವೆ. ಹೀಗೆ ತಮ್ಮ ಖಾತೆಗೆ ಜಮೆಯಾದ ಲಕ್ಷಾಂತರ Read more…

ಈ ಎರಡು ಸರ್ಕಾರಿ ಫ್ರಾಂಚೈಸಿ ಶುರು ಮಾಡಿ ಗಳಿಸಿ ಕೈ ತುಂಬಾ ಹಣ

ಬ್ಯುಸಿನೆಸ್ ಮಾಡುವ ಆಲೋಚನೆಯಲ್ಲಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಂಪನಿಗಳು ಫ್ರಾಂಚೈಸಿಗಳನ್ನು ನೀಡುತ್ತಿವೆ. ಈ ಕಂಪನಿಗಳ ಫ್ರ್ಯಾಂಚೈಸಿ ಪಡೆಯುವ ಮೂಲಕ ಸ್ವಂತ ವ್ಯವಹಾರ ಆರಂಭಿಸಬಹುದು. ಆಧಾರ್ Read more…

ಹಣ ಗಳಿಸುವ ಅವಕಾಶ ನೀಡ್ತಿದೆ ಫ್ಲಿಪ್ಕಾರ್ಟ್

ಕೊರೊನಾ ನಂತ್ರ ಜನರ ಆಲೋಚನೆ ಬದಲಾಗಿದೆ. ಕಂಪನಿ ಕೆಲಸಕ್ಕಿಂತ ಸ್ವಂತ ಉದ್ಯೋಗ ಶುರು ಮಾಡಲು ಜನರು ಆಸಕ್ತಿ ತೋರುತ್ತಿದ್ದಾರೆ. ಇನ್ನೂ ಕೆಲವರು ಹೆಚ್ಚುವರಿ ಆದಾಯದ ಮೂಲ ಹುಡುಕುತ್ತಿದ್ದಾರೆ. ಅಂಥವರಲ್ಲಿ Read more…

ಬಿಜೆಪಿ ಸೇರಲು ಎಷ್ಟು ಹಣ ಬೇಕೆಂದು ಕೇಳಿದ್ರು ಎಂದಿದ್ದ ಪಕ್ಷದ ಶಾಸಕ ಶ್ರೀಮಂತ ಪಾಟೀಲ ಯೂಟರ್ನ್

ಬೆಳಗಾವಿ: ಬಿಜೆಪಿಗೆ ಬರುವ ಮೊದಲು ನನಗೆ ಹಣದ ಆಫರ್ ನೀಡಲಾಗಿತ್ತು. ನಾನು ಕಾಂಗ್ರೆಸ್ ನಿಂದ ಬಿಜೆಪಿಗೆ ಬರುವುದಕ್ಕೆ ಹಣದ ಆಮಿಷವೊಡ್ಡಿದ್ದು ನಿಜ ಎಂದು ಆರೋಪ ಮಾಡಿದ್ದ ಬಿಜೆಪಿ ಶಾಸಕ Read more…

ಸ್ವಯಂ ‌ʼಉದ್ಯೋಗʼಮಾಡಲು ಬಯಸುವವರಿಗೆ ಇಲ್ಲಿದೆ ಟಿಪ್ಸ್

ಕೆಲಸದ ಹುಡುಕಾಟದಲ್ಲಿದ್ದರೆ ಅಥವಾ ಬೋರಿಂಗ್ ಕೆಲಸದಿಂದ ಬೇಸತ್ತು ಬೇರೆ ಉದ್ಯೋಗ ಮಾಡುವ ಪ್ಲಾನ್ ನಲ್ಲಿದ್ದರೆ ಚಿಂತಿಸುವ ಅಗತ್ಯವಿಲ್ಲ. ಪ್ರತಿ ತಿಂಗಳು ಒಳ್ಳೆ ಆದಾಯ ಗಳಿಸುವ ಉದ್ಯೋಗವೊಂದು ಇಲ್ಲಿದೆ. ನೀವು Read more…

ನೀರಜ್ ಚೋಪ್ರಾ ಬ್ರಾಂಡ್ ಮೌಲ್ಯದಲ್ಲಿ 1000 ಪಟ್ಟು ವರ್ಧನೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶವಾಸಿಗಳ ಕಣ್ಮಣಿಯಾಗಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾರ ಬ್ರಾಂಡ್ ಮೌಲ್ಯದಲ್ಲಿ ಕಳೆದೊಂದು ತಿಂಗಳಲ್ಲಿ 1000 ಪಟ್ಟು ವರ್ಧನೆಯಾಗಿದೆ. ತಮ್ಮ ಪ್ರಚಾರ ರಾಯಭಾರಿಯಾಗಿ Read more…

ಉದ್ಯಮಿಯೊಂದಿಗೆ ಸಂಬಂಧ ಬೆಳೆಸಿದ ಮಹಿಳೆ, ಆಕೆಗೆ ಗೊತ್ತಾಗದಂತೆ ಸುಲಿಗೆಗಿಳಿದ ಮಗಳು

ಪುಣೆ: 21 ವರ್ಷದ ಯುವತಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ತನ್ನ ತಾಯಿಯೊಂದಿಗೆ ಸಂಬಂಧ ಹೊಂದಿದ್ದ 42 ವರ್ಷದ ಉದ್ಯಮಿಯೊಬ್ಬರಿಂದ ಹಣ ವಸೂಲಿ ಮಾಡಲು ಸಂಚು ರೂಪಿಸಿದ್ದು ಪ್ರಕರಣಕ್ಕೆ Read more…

ಪೇಂಟಿಂಗ್ ಮಾರಲು ವೃದ್ದನ ಪರದಾಟ…! ಮರುಗಿದ ಮಹಿಳೆ ಮಾಡಿದ್ದೇನು ಗೊತ್ತಾ…?

ಪ್ಯಾರಿಸ್ ನ ಬೀದಿಯಲ್ಲಿ ವ್ಯಕ್ತಿಯೊಬ್ಬರು ಚಿತ್ರಕಲೆ ಮಾರಾಟ ಮಾಡುತ್ತಿದ್ದರು. ಆದರೆ, ಅದನ್ನು ಕೊಂಡುಕೊಳ್ಳಲು ಯಾರೂ ಮುಂದೆ ಬರದೇ ಇದ್ದಾಗ ಮಹಿಳೆಯೊಬ್ಬಳು ಚಿತ್ರಕಲೆಯನ್ನು ಕೊಂಡುಕೊಂಡರು. ತನ್ನ ಪೇಂಟಿಂಗ್ ಮಾರಾಟವಾದ ಬಳಿಕ Read more…

ಮಾನವೀಯತೆ ಮೆರೆದ ನಟಿ ದೀಪಿಕಾ ಪಡುಕೋಣೆ: ಆಸಿಡ್ ದಾಳಿ ಸಂತ್ರಸ್ತೆಗೆ 10 ಲಕ್ಷ ರೂ. ನೆರವು

ಮುಂಬೈ: ಆಸಿಡ್ ದಾಳಿಗೆ ಒಳಗಾಗಿದ್ದ ಮಹಿಳೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 10 ಲಕ್ಷ ರೂ. ನೀಡಿ ಮಾನವೀಯತೆ ಮೆರೆದಿದ್ದಾರೆ. ಆಸಿಡ್ ದಾಳಿಗೆ ಒಳಗಾಗಿದ್ದ 25 ವರ್ಷದ ಸಂತ್ರಸ್ತೆ Read more…

ಈ ರಾಶಿಯವರಿಗೆ ಸಿಗಲಿದೆ ʼಉದ್ಯೋಗʼದಲ್ಲಿ ಬಡ್ತಿ

ಮೇಷ : ಬಹಳ ಸಮಯದಿಂದ ನಿಮ್ಮಲ್ಲಿ ಮೂಡಿದ್ದ ತಪ್ಪು ಗ್ರಹಿಕೆಯೊಂದು ನಿವಾರಣೆಯಾಗಲಿದೆ. ಸಾರ್ವಜನಿಕ ಜೀವನದಲ್ಲಿ ಮನ್ನಣೆ ಪಡೆಯಲಿದ್ದೀರಿ. ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಹೋಗಬೇಡಿ. ಹಣದ ವಿಚಾರದಲ್ಲಿ ನೀವು ಎಚ್ಚರವಾಗಿದ್ದಷ್ಟೂ Read more…

ವಂಚಕರಿಂದ ನಿಮ್ಮ ಹಣ ರಕ್ಷಿಸುವುದು ಹೇಗೆ…? ಬ್ಯಾಂಕ್ ನವರಂತೆ ಕರೆ ಮಾಡುವ ವಂಚಕರ ಬಗ್ಗೆ ಇಲ್ಲಿದೆ ಮಾಹಿತಿ

ವಂಚಕರು ಬ್ಯಾಂಕರ್‌ಗಳಂತೆ ಪೋಸ್ ನೀಡುತ್ತಾರೆ. ಕರೆ ಮಾಡುವ ಮೂಲಕ ನಿಮ್ಮ ವೈಯಕ್ತಿಕ ಮತ್ತು ಹಣಕಾಸಿನ ವಿವರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ವಂಚಿಸುತ್ತಾರೆ. ವಿಶಿಂಗ್ ಬಗ್ಗೆ ನೀವು ಮೊದಲು ಕೇಳಿದ್ದೀರಾ? ವಿಶಿಂಗ್ Read more…

ಪೋರ್ನ್ ಚಿತ್ರ ವೀಕ್ಷಣೆಗೆ 1 ಕೋಟಿ ಖರ್ಚು ಮಾಡಿದ ಭೂಪ

ಚಟಕ್ಕೆ ಬಿದ್ದವನು ಚಟ್ಟ ಹತ್ತುತ್ತಾನೆ ಎಂಬ ಮಾತಿದೆ. ಈ ಚಟ, ಜೈಲಿಗೂ ಕಳಿಸುತ್ತದೆ. ಕೆಲವೊಂದು ಚಟಕ್ಕೆ ಬಿದ್ದವರು ಅದ್ರಿಂದ ಹೊರ ಬರುವುದು ಕಷ್ಟ. ಆರಂಭದಲ್ಲಿಯೇ ಇದ್ರಿಂದ ಹೊರ ಬರಬೇಕು. Read more…

ರಾತ್ರಿ ನಗ್ನಳಾಗಿ ವಿಡಿಯೋ ಕಾಲ್ ಮಾಡಿದ್ಲು ಯುವತಿ, ಮೈಮರೆತ ಆಟೋ ಚಾಲಕನ ಮರ್ಯಾದೆಯೇ ಹೋಯ್ತು

ಮಂಗಳೂರು: ವಿಡಿಯೋ ಟ್ರ್ಯಾಪ್ ಮಾಡಿ ಆಟೋ ಚಾಲಕನಿಂದ ಹಣ ಸುಲಿಗೆಗೆ ತಂಡವೊಂದು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಒಂದು ಕ್ಷಣ ಮೈಮರೆತ ಆಟೋ ಚಾಲಕ ಮರ್ಯಾದೆ ಕಳೆದುಕೊಳ್ಳುವಂತಾಗಿದೆ. ದಕ್ಷಿಣ Read more…

ಈ ಬ್ಯಾಂಕ್ ನಲ್ಲಿ ಖಾತೆಯಿದ್ರೆ ನಿಮಗೆ ಸಿಗಲಿದೆ 4 ಲಕ್ಷ ರೂ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರಿಗೆ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಅನೇಕ ಗ್ರಾಹಕರಿಗೆ ಇದ್ರ ಬಗ್ಗೆ ಸರಿಯಾದ ಮಾಹಿತಿಯಲ್ಲ. ವಾರ್ಷಿಕ ಕೇವಲ 342 ರೂಪಾಯಿ ಪಾವತಿಸುವ ಮೂಲಕ ಗ್ರಾಹಕರು Read more…

ಮನೆಯ ಟೆರೇಸ್ ಬಳಸಿಕೊಂಡು ಲಕ್ಷಾಂತರ ರೂ. ಗಳಿಸಿ

ದುಡಿಯುವ ಛಲ ಹಾಗೂ ಒಳ್ಳೆಯ ಯೋಜನೆಯಿದ್ದಲ್ಲಿ ಸಣ್ಣ ಜಾಗದಲ್ಲೂ ಲಕ್ಷಾಂತರ ರೂಪಾಯಿ ಗಳಿಸಬಹುದು. ನಗರ ಪ್ರದೇಶಗಳಲ್ಲಿ ಸ್ವಂತ ಮನೆ ಹೊಂದಿರುವವರು ಮನೆ ಬಾಡಿಗೆಗೆ ನೀಡಿ ಮಾತ್ರವಲ್ಲ, ಖಾಲಿ ಇರುವ Read more…

BREAKING: ಸಾರಿಗೆ ನೌಕರರಿಗೆ ಗುಡ್ ನ್ಯೂಸ್, ವೇತನಕ್ಕಾಗಿ ಹಣ ಬಿಡುಗಡೆ

ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಸಂಬಳಕ್ಕಾಗಿ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರದ ವತಿಯಿಂದ 60.82 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಜುಲೈ ತಿಂಗಳ ಶೇಕಡ 25 ರಷ್ಟು Read more…

ಮತ್ತೊಬ್ಬ ರಾಜಕಾರಣಿಯ ರಹಸ್ಯ ವಿಡಿಯೋ: ಬಿಜೆಪಿ ಮುಖಂಡನಿಗೆ ಬೆತ್ತಲೆ ವಿಡಿಯೋ ಬೆದರಿಕೆ, ಪೊಲೀಸರಿಗೆ ದೂರು

ಬೆಂಗಳೂರು: ಬಿಜೆಪಿ ಮುಖಂಡರೊಬ್ಬರ ಬೆತ್ತಲೆ ವಿಡಿಯೋ ಇದೆ ಎಂದು ಬೆದರಿಸಿ ಹಣ ಸುಲಿಗೆ ಮಾಡಿರುವ ಘಟನೆ ನಡೆದಿದ್ದು, ಈ ಸಂಬಂಧ ಬಿಜೆಪಿ ಮುಖಂಡ ಕೇಂದ್ರ ವಿಭಾಗದ ಸಿಇಎನ್ ಠಾಣೆಗೆ Read more…

ತಿಂಗಳ ಖರ್ಚಿಗೆ ಸಂಬಳ ಸಾಲ್ತಿಲ್ವಾ…? ಹೆಚ್ಚುವರಿ ಗಳಿಕೆಗೆ ಇಲ್ಲಿದೆ ಉಪಾಯ

ತಿಂಗಳ ಕೊನೆಯಲ್ಲಿ ಪ್ರತಿಯೊಬ್ಬರ ಜೇಬಿನಲ್ಲೂ ಹಣ ಇರುವುದಿಲ್ಲ. ಸಂಬಳ ಹೊರತು ಹೆಚ್ಚು ಹಣ ಗಳಿಸಲು ಬಯಸುವವರಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಸ್ಮಾರ್ಟ್ಫೋನ್ ಮೂಲಕ ನೀವು ಹಣ ಗಳಿಸಬಹುದು. ಏರ್ಟೆಲ್ ಮತ್ತು Read more…

ಅಫ್ಘಾನಿಸ್ತಾನ ಖಜಾನೆ ದುಡ್ಡನ್ನು ಮುಟ್ಟಲು ತಾಲಿಬಾನ್‌ ಗೆ ಸಾಧ್ಯವಿಲ್ಲ….!

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ ಮೇಲೆ ನಿಯಂತ್ರಣ ಸಾಧಿಸಿರುವ ತಾಲಿಬಾನ್‌ಗೆ ದೇಶದ ಕೇಂದ್ರ ಬ್ಯಾಂಕ್‌ ನ ಸಂಪನ್ಮೂಲಗಳನ್ನು ಈಗಲೇ ಮುಟ್ಟುವುದು ಅಸಾಧ್ಯವಾಗಿದೆ. ಈ ಕುರಿತು ಸರಣಿ ಟ್ವೀಟ್‌ಗಳ ವಿವರಣೆ ಕೊಟ್ಟಿರುವ Read more…

ಕೇವಲ 50 ಸಾವಿರಕ್ಕೆ ಈ ಬ್ಯುಸಿನೆಸ್ ಶುರು ಮಾಡಿ ಲಕ್ಷಾಂತರ ರೂ. ಗಳಿಸಿ

ದುಬಾರಿ ದುನಿಯಾದಲ್ಲಿ ನೌಕರಿ ನಂಬಿರಲು ಸಾಧ್ಯವಿಲ್ಲ. ಅನೇಕ ಕಂಪನಿಗಳು ಕೊರೊನಾ ಹೆಸರಿನಲ್ಲಿ ನೌಕರರನ್ನು ಕೆಲಸದಿಂದ ತೆಗೆದಿವೆ. ಇಂಥ ಸಂದರ್ಭದಲ್ಲಿ ಜನರು ಸ್ವಂತ ಉದ್ಯೋಗದ ಹುಡುಕಾಟ ನಡೆಸುತ್ತಿದ್ದಾರೆ. ಅಂಥವರು ಸೆಕೆಂಡ್ Read more…

ಪಿಎಂ ʼಕಿಸಾನ್ ಸಮ್ಮಾನ್ ನಿಧಿʼ ಫಲಾನುಭವಿಗಳಿಗೆ ಖುಷಿ ಸುದ್ದಿ….!

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಲಾಭ ಪಡೆಯುತ್ತಿರುವ ರೈತರಿಗೆ ಖುಷಿ ಸುದ್ದಿಯೊಂದಿದೆ. ಶೀಘ್ರದಲ್ಲಿ, 2000 ರೂಪಾಯಿಗಳ ಬದಲಾಗಿ, 4000 ರೂಪಾಯಿಗಳ ಕಂತುಗಳು ರೈತರ ಖಾತೆಗೆ ಬರುವ ಸಾಧ್ಯತೆಯಿದೆ. Read more…

ರೈತರು, ಮಹಿಳೆಯರು, ಮಕ್ಕಳು, ಯುವಕರು ಸೇರಿ ರಾಜ್ಯದ ಜನತೆಗೆ ಸಿಎಂ ಬೊಮ್ಮಾಯಿ ಸ್ವಾತಂತ್ರ್ಯೋತ್ಸವ ಗಿಫ್ಟ್

ಬೆಂಗಳೂರು: 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನವ ಕರ್ನಾಟಕ ಅಮೃತ ಯೋಜನೆಗಳನ್ನು ಮುಖ್ಯಮಂತ್ರಿ ಬೊಮ್ಮಾಯಿ ಘೋಷಿಸಿದ್ದಾರೆ ಅಮೃತ ಗ್ರಾಮ ಪಂಚಾಯಿತಿ ಆಯ್ದ 750 ಗ್ರಾಪಂಗಳಲ್ಲಿ ಬೀದಿದೀಪ, ಸೌರವಿದ್ಯುತ್ Read more…

ಭರ್ಜರಿ ಗುಡ್ ನ್ಯೂಸ್: ‘ಕಲಿಕೆ ಭಾಗ್ಯ’ ಯೋಜನೆಯಡಿ 75 ಸಾವಿರ ರೂ.ವರೆಗೆ ಸಹಾಯಧನ

ಬೆಂಗಳೂರು: ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು ಹೆಚ್ಚಳ ಮಾಡಲಾಗಿದೆ. ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು, ಪದವಿ ವಿದ್ಯಾರ್ಥಿಗಳು, ತಾಂತ್ರಿಕ ಕೋರ್ಸ್ ವಿದ್ಯಾರ್ಥಿಗಳಿಗೂ ಸಹಾಯಧನ ನೀಡಲಾಗುತ್ತದೆ. ನರ್ಸರಿ ಮತ್ತು Read more…

ಕೊರೋನಾ ತಡೆಗೆ ಕೇಂದ್ರದಿಂದ ಮತ್ತೊಂದು ಮಹತ್ವದ ಹೆಜ್ಜೆ, ರಾಜ್ಯಗಳಿಗೆ ಮಾರ್ಗಸೂಚಿ

ನವದೆಹಲಿ: ಕೊರೊನಾ ವೈರಸ್ ಇಡೀ ವಿಶ್ವವನ್ನು ತಲ್ಲಣಗೊಳಿಸಿದೆ. ಈ ವೈರಸ್ ಎಷ್ಟು ಅಪಾಯಕಾರಿ ಎಂಬುದನ್ನು ಜಗತ್ತು ಎರಡನೇ ಅಲೆಯ ಸಂದರ್ಭದಲ್ಲಿ ಕಂಡಿದೆ. ಭಾರತ ಸರ್ಕಾರ ಕೂಡ ಮೊದಲಿನಿಂದಲೂ ಕೊರೊನಾ Read more…

ಮಳೆಹಾನಿ ಸಂತ್ರಸ್ಥರಿಗೆ ಪರಿಹಾರ ಘೋಷಣೆ: ಮನೆ ಹಾನಿಗೆ 5 ಲಕ್ಷ ರೂ., ಬಟ್ಟೆಬರೆ ಹಾನಿಗೆ 10 ಸಾವಿರ ರೂ.

ಬೆಂಗಳೂರು: ಅತಿವೃಷ್ಟಿ ಹಾನಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರ ಘೋಷಿಸಲಾಗಿದೆ. ಮಾರ್ಗಸೂಚಿಗಳನ್ನು ಮೀರಿ ಹೆಚ್ಚಿನ ಪರಿಹಾರ ಪ್ರಕಟಿಸಲಾಗಿದೆ. ಗೃಹೋಪಯೋಗಿ ವಸ್ತುಗಳು, ಬಟ್ಟೆಬರೆ ಹಾನಿಗೆ 3800 ರೂ.ನಿಂದ 10 ಸಾವಿರ ರೂಪಾಯಿ Read more…

ಆಟೋ, ಬಸ್ ಚಾಲಕರಿಗೆ 5 ಲಕ್ಷ ರೂ. ಪರಿಹಾರ: ಆಕಸ್ಮಿಕ ನಿಧನಕ್ಕೆ ಕಾರ್ಮಿಕ ಇಲಾಖೆ ನೆರವು; ಶಿವರಾಮ್ ಹೆಬ್ಬಾರ್

ಬೆಂಗಳೂರು: ಆಟೋ ಮತ್ತು ಬಸ್ ಚಾಲಕರು, ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಒಳಪಡುವ ತಾಂತ್ರಿಕ ಸಿಬ್ಬಂದಿ ಆಕಸ್ಮಿಕವಾಗಿ ಮೃತಪಟ್ಟ ಸಂದರ್ಭದಲ್ಲಿ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಮುಂದಿನ ಅಧಿವೇಶನದಲ್ಲಿ Read more…

ಪ್ರತಿದಿನ 34 ರೂ. ಹೂಡಿಕೆ ಮಾಡಿ ಮೆಚ್ಯೂರಿಟಿ ಅವಧಿಗೆ 18 ಲಕ್ಷ ನಿಮ್ಮದಾಗಿಸಿಕೊಳ್ಳಿ

ಸಾರ್ವಜನಿಕ ಪಿಂಚಣಿ ನಿಧಿ (ಪಿಪಿಎಫ್‌) ಮೂಲಕ ಸುರಕ್ಷಿತವಾದ ಹೂಡಿಕೆಗೆ ನೋಡುತ್ತಿರುವ ಮಂದಿಗೆ ಸಾಕಷ್ಟು ಸಾಧ್ಯತೆಗಳಿವೆ. ಪ್ರತಿನಿತ್ಯ 34 ರೂ.ನಂತೆ ತಿಂಗಳಿಗೆ 1000 ರೂಪಾಯಿಗಳನ್ನು ಹೂಡಿಕೆ ಮಾಡುತ್ತಾ ಸಾಗಿದರೆ, ಅದು Read more…

ವಸತಿರಹಿತ ಪರಿಶಿಷ್ಟ ಜಾತಿ ಕುಟುಂಬದವರಿಗೆ ಭರ್ಜರಿ ಗುಡ್ ನ್ಯೂಸ್

ವಸತಿರಹಿತ ಪರಿಶಿಷ್ಟ ಜಾತಿ ಕುಟುಂಬದವರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೆಂಗಳೂರಿನ ವಿಕಾಸಸೌಧದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಪರಿಶಿಷ್ಟ Read more…

ಮನೆ ಕಟ್ಟುವವರಿಗೆ ಸರ್ಕಾರದಿಂದ 5 ಲಕ್ಷ ರೂ., SC ಕುಟುಂಬಗಳಿಗೆ ಸಿಹಿ ಸುದ್ದಿ

ಬೆಂಗಳೂರು: ಪರಿಶಿಷ್ಟ ಜಾತಿಯ ಕುಟುಂಬದವರು ಮನೆ ನಿರ್ಮಿಸಿಕೊಳ್ಳಲು ನೀಡುವ ಸಹಾಯಧನದ ಮೊತ್ತವನ್ನು 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗುವುದು. ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...