alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಂಕಷ್ಟ’ದಲ್ಲಿ ಕ್ರಿಕೆಟರ್ ಮೊಹಮ್ಮದ್ ಶಮಿ

ಭಾರತದ ಕ್ರಿಕೆಟ್ ಆಟಗಾರ ಮೊಹಮ್ಮದ್ ಶಮಿ ವೈಯಕ್ತಿಕ ಜೀವನದ ಸಮಸ್ಯೆ ಹೆಚ್ಚಾಗ್ತಿದೆ. ಪತ್ನಿ ಹಸೀನಾ ಹಾಗೂ ಶಮಿ ಮಧ್ಯೆಯಿರುವ ವಿವಾದ ಅಂತ್ಯವಾಗುವ ಲಕ್ಷಣ ಕಾಣ್ತಿಲ್ಲ. ಚೆಕ್ ಬೌನ್ಸ್ ಪ್ರಕರಣ Read more…

ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ ಮೊಹಮ್ಮದ್ ಶಮಿ ಪತ್ನಿ

ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ನನ್ನ ಪ್ರಕರಣ ಕಥುವಾ ಅತ್ಯಾಚಾರ ಪ್ರಕರಣವನ್ನು ಹೋಲುತ್ತದೆ ಎಂದು ಹಸೀನ್ ಜಹಾನ್ ಹೇಳಿದ್ದಾರೆ. ಕಥುವಾ Read more…

“ಶಮಿಗೆ ಐಪಿಎಲ್ ನಲ್ಲಿ ಅವಕಾಶ ನೀಡಬೇಡಿ’’

ಕ್ರಿಕೆಟರ್ ಮೊಹಮ್ಮದ್ ಶಮಿ ಪತ್ನಿ ಹಸೀನ್ ಡೆಲ್ಲಿ ಡೇರ್ ಡೇವಿಲ್ಸ್ ತಂಡದ ಸಿಇಒ ಹೇಮಂತ್ ದುವಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವರದಿ ಪ್ರಕಾರ, ಶಮಿಗೆ ಐಪಿಎಲ್ ನಲ್ಲಿ ಅವಕಾಶ Read more…

ಗಾಯಾಳು ಕ್ರಿಕೆಟರ್ ಶಮಿ ಭೇಟಿಯಾದ ಪತ್ನಿ-ಮಗಳು

ವಿವಾದದ ನಂತ್ರ ಇದೇ ಮೊದಲ ಬಾರಿ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ತನ್ನ ಪತ್ನಿ ಹಸೀನ್ ಹಾಗೂ ಮಗಳನ್ನು ಭೇಟಿಯಾಗಿದ್ದಾರೆ. ಮಾರ್ಚ್ 25ರಂದು ಮೊಹಮ್ಮದ್ ಶಮಿ ರಸ್ತೆ Read more…

ಮೊಹಮ್ಮದ್ ಶಮಿ ಭೇಟಿಗೆ ಮುಂದಾದ ಪತ್ನಿ

ಟೀಮ್ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ವಿರುದ್ದ ಹಲವು ಗುರುತರ ಆರೋಪಗಳನ್ನು ಮಾಡಿದ್ದ ಪತ್ನಿ ಹಸೀನ್ ಜಹಾನ್ ಈಗ ಶಮಿಯನ್ನು ಭೇಟಿಯಾಗಲು ಮುಂದಾಗಿದ್ದಾರೆ. ಶಮಿಯನ್ನು ಭೇಟಿಯಾಗಲು ಹಲವು ಬಾರಿ Read more…

ಬಿಸಿಸಿಐ ಮೇಲೆ ಕೆಂಡ ಕಾರಿದ ಶಮಿ ಪತ್ನಿ

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಪತ್ನಿ ಹಸೀನ್ ಈಗ ಬಿಸಿಸಿಐ ಮೇಲೆ ಕೆಂಡ ಕಾರಿದ್ದಾರೆ. ಬಿಸಿಸಿಐ ತನ್ನ ವಾರ್ಷಿಕ ಒಪ್ಪಂದಕ್ಕೆ ಶಮಿ ಸೇರ್ಪಡೆ ಮಾಡಿರುವುದನ್ನು ಹಸೀನ್ ಖಂಡಿಸಿದ್ದಾರೆ. Read more…

ಅಪಘಾತದಲ್ಲಿ ಮೊಹಮ್ಮದ್ ಶಮಿಗೆ ಗಂಭೀರ ಗಾಯ

ನವದೆಹಲಿ: ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಡೆಹ್ರಾಡೂನ್ ನಿಂದ ಕಾರಿನಲ್ಲಿ ದೆಹಲಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಟ್ರಕ್ Read more…

ಪತ್ನಿಗೆ ಮುಖಭಂಗ, ಶಮಿಗೆ ಕ್ಲೀನ್ ಚಿಟ್ ನೊಂದಿಗೆ ಭರ್ಜರಿ ಗಿಫ್ಟ್

ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಒಳಗಾಗಿದ್ದ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿಗೆ ಬಿಗ್ ರಿಲೀಫ್ ಸಿಕ್ಕಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ತನಿಖೆ Read more…

ಪತ್ನಿಯಿಂದ ಬೇಸತ್ತು ಇಂಥ ಕೆಲಸಕ್ಕೆ ಕೈಹಾಕಿದ್ರು ಶಮಿ

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನ್ ನಡುವಿನ ವಿವಾದ ಮುಂದುವರೆದಿದೆ. ಶಮಿ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿದ್ದಾರೆಂಬ ಹಸೀನ್ ಆರೋಪಕ್ಕೆ ಶಮಿ ಪ್ರತಿಕ್ರಿಯೆ ನೀಡಿದ್ದಾರೆ. Read more…

“ಕ್ರಿಕೆಟರ್ ಮೊಹಮ್ಮದ್ ಶಮಿಗೆ ರಸ್ತೆಯಲ್ಲಿ ಹೊಡೆಯಿರಿ’’

ಕ್ರಿಕೆಟರ್ ಮೊಹಮ್ಮದ್ ಶಮಿ ಪತ್ನಿ ಹಸೀನ್ ಶಮಿ ವಿರುದ್ಧ ಆರೋಪ ಮುಂದುವರೆಸಿದ್ದಾರೆ. ಪಾಕಿಸ್ತಾನದ ಹುಡುಗಿ ಅಲಿಶಬಾ ಬಗ್ಗೆ ಹಸೀನ್ ಮಾತನಾಡಿದ್ದಾಳೆ. ಅಲಿಶಬಾ ಎಂದೂ ಶಮಿ ಸ್ನೇಹಿತೆಯಾಗಲು ಸಾಧ್ಯವಿಲ್ಲ. ಆಕೆ Read more…

ಶಮಿ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಪಾಕಿಸ್ತಾನಿ ಹುಡುಗಿ ಹೇಳಿದ್ದೇನು…?

ಭಾರತ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನ್ ಮಧ್ಯೆ ನಡೆಯುತ್ತಿರುವ ವಿವಾದ ಸದ್ಯಕ್ಕೆ ನಿಲ್ಲುವಂತೆ ಕಾಣ್ತಿಲ್ಲ. ವಿವಾದಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಪಾಕಿಸ್ತಾನದ Read more…

ಕೌಟುಂಬಿಕ ಗಲಾಟೆ : ಶಮಿ ವಿಚಾರಣೆ ನಡೆಸಿದ ಪೊಲೀಸ್

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ವಿರುದ್ಧ ಗಂಭೀರ ದೂರು ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಪಶ್ಚಿಮ ಬಂಗಾಳ ಪೊಲೀಸರು ಭಾನುವಾರ ಅಮ್ರೋಹಾದಲ್ಲಿರುವ ಮೊಹಮ್ಮದ್ Read more…

ಶಮಿ ಪತ್ನಿಗೆ ಬರ್ತಿದೆಯಂತೆ ಬೆದರಿಕೆ ಕರೆ

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಪತ್ನಿ ಹಸೀನ್ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಹಸೀನ್ ಗೆ ಬೆದರಿಕೆ ಕರೆಗಳು ಬರ್ತಿವೆಯಂತೆ. ಹಾಗಾಗಿ ರಕ್ಷಣೆ Read more…

ಮತ್ತೊಂದು ಸಂಕಷ್ಟದಲ್ಲಿ ಮೊಹಮ್ಮದ್ ಶಮಿ

ಟೀಂ ಇಂಡಿಯಾ ನಾಯಕ ಮೊಹಮ್ಮದ್ ಶಮಿ ಸಂಕಷ್ಟ ಸದ್ಯಕ್ಕೆ ಕಡಿಮೆಯಾಗುವಂತೆ ಕಾಣ್ತಿಲ್ಲ. ಅಕ್ರಮ ಸಂಬಂಧ ಆರೋಪ ಹೊತ್ತಿರುವ ಶಮಿಗೆ ಒಂದೊಂದೇ ತೊಂದರೆ ಎದುರಾಗ್ತಿದೆ. ಬಿಸಿಸಿಐ ಇನ್ನೂ ವಾರ್ಷಿಕ ಒಪ್ಪಂದದ Read more…

ಮೊಹಮ್ಮದ್ ಶಮಿ ದಾಂಪತ್ಯ ಬಿರುಕಿನ ಹಿಂದೆ ಬಾಲಿವುಡ್ ಬೆಡಗಿ…?

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ವೈಯಕ್ತಿಕ ಜೀವನದಲ್ಲಿ ಚಂಡಮಾರುತ ಬೀಸಿದೆ. ಕೋಲ್ಕತ್ತಾದಲ್ಲಿ ಶಮಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಮೊಹಮ್ಮದ್ ಶಮಿ ಪತ್ನಿ ಹಸೀನ್ ಕೊಲ್ಕತ್ತಾದಲ್ಲಿ Read more…

ಹೆಚ್ಚಾಗಿದೆ ಮೊಹಮ್ಮದ್ ಶಮಿ ಸಂಕಷ್ಟ:ಇಕ್ಕಟ್ಟಿನಲ್ಲಿ ಬಿಸಿಸಿಐ

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿಗೆ ಸಂಕಷ್ಟ ಶುರುವಾಗಿದೆ. ಮೊಹಮ್ಮದ್ ಶಮಿ ಅಕ್ರಮ ಸಂಬಂಧ ಹೊಂದಿದ್ದು, ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಪತ್ನಿ ಹಸೀನ್ ಜಹಾನ್ ಕೊಲ್ಕತ್ತಾ ಕಮಿಷನರ್ ಗೆ Read more…

ಕ್ರಿಕೆಟರ್ ಶಮಿ ವಿರುದ್ಧ ಪತ್ನಿಯಿಂದ ಅಕ್ರಮ ಸಂಬಂಧದ ಆರೋಪ…!

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಮೊಹಮ್ಮದ್ ಶಮಿ ಪತ್ನಿ, ಶಮಿ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಆರೋಪ ಮಾಡಿದ್ದಾರೆ. ವಾಟ್ಸಾಪ್ ಹಾಗೂ Read more…

ಅಭಿಮಾನಿಗಳಿಗೆ ಶಾಕ್ ನೀಡ್ತು ಮೊಹಮ್ಮದ್ ಶಮಿ ಫೇಸ್ಬುಕ್ ಫೋಟೋ

ಭಾರತದ ಕ್ರಿಕೆಟರ್ ಮೊಹಮ್ಮದ್ ಶಮಿ ಫೇಸ್ಬುಕ್ ನಲ್ಲೊಂದು ಪೋಸ್ಟ್ ಮಾಡಿರುವ ಫೋಟೋ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ. ಮೊಹಮ್ಮದ್ ಶಮಿ ಬುಧವಾರ ಫೋಟೋವನ್ನು ಫೇಸ್ಬುಕ್ ಗೆ ಹಾಕಿದ್ದು, ಭಾವುಕರಾಗಿ Read more…

ವೇಗಿ ಮೊಹಮ್ಮದ್ ಶಮಿ ತಂದೆ ನಿಧನ

ಭಾರತದ ವೇಗಿ ಮೊಹಮ್ಮದ್ ಶಮಿ ತಂದೆ ವಿಧಿವಶರಾಗಿದ್ದಾರೆ. ಮೊರದಾಬಾದ್ ಅಮ್ರೋಹಾ ತೌಸಿಫ್ ಅಹಮದ್ ಅವರಿಗೆ ಎರಡು ದಿನಗಳ ಹಿಂದೆ ಹೃದಯಾಘಾತವಾಗಿತ್ತು. ಮೊರದಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಗುರುವಾರ Read more…

ಕ್ರಿಕೆಟಿಗನಿಗೆ ಆಟವಾಡದಿದ್ದರೂ ಸಿಕ್ತು 2 ಕೋಟಿ ಹಣ

ಮುಂಬೈ: ಕೆಲಸ ಮಾಡಿದಾಗ ಹಣ ಪಡೆಯುವುದು ಸಾಮಾನ್ಯ. ಕೆಲವೊಮ್ಮೆ ಏನೂ ಮಾಡದಿದ್ದರೂ, ಹಣ ಕೈ ಸೇರುತ್ತದೆ. ಹೀಗೆ ಕ್ರಿಕೆಟ್ ಆಟಗಾರರೊಬ್ಬರು, ಪ್ರಮುಖ ಟೂರ್ನಿಯೊಂದರಲ್ಲಿ ಆಟವಾಡಲು ಸಾಧ್ಯವಾಗದಿದ್ದರೂ ಅವರಿಗೆ ಹಣ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...