alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಹೀರಾತಿಗೆ ಕೇಂದ್ರ ಖರ್ಚು ಮಾಡಿದ್ದು ಬರೋಬ್ಬರಿ 5200 ಕೋಟಿ..

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ವಿವಿಧ ಮಾದರಿಯ ಜಾಹೀರಾತಿಗೆ ಬರೋಬ್ಬರಿ 5200 ಕೋಟಿ ಖರ್ಚು ಮಾಡಲಾಗಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಸಂಸತ್ ಕಲಾಪದಲ್ಲಿ Read more…

ಮೋದಿ ಸರ್ಕಾರಕ್ಕೆ ‘ಶಾಕ್’: ಕುಸಿಯುತ್ತಿದೆ ‘ನೋಟ್ ಬ್ಯಾನ್’ ಬೆಂಬಲಿಸುವವರ ಸಂಖ್ಯೆ…!

ದೇಶದಲ್ಲಿ ಅತಿ ದೊಡ್ಡ ಆರ್ಥಿಕ‌ ಕ್ರಾಂತಿ ಎಂದೇ ಬಿಂಬಿತವಾಗಿದ್ದ ನೋಟ್ ಬ್ಯಾನ್ ಗೆ ಆರಂಭದಲ್ಲಿ ಸಿಕ್ಕಿದ್ದ ಜನಾಭಿಪ್ರಾಯ ಇದೀಗ ಕುಸಿಯುತ್ತಿದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. ಕಪ್ಪು ಹಣವನ್ನು Read more…

ಪಂಚ ರಾಜ್ಯಗಳಲ್ಲಿ ನಡೆಯಲಿಲ್ಲ ಮೋದಿ ಮ್ಯಾಜಿಕ್

2014ರ ಲೋಕಸಭಾ ಚುನಾವಣೆ ವೇಳೆ ಎಲ್ಲರ ಅಚ್ಚು ಮೆಚ್ಚಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ದೊಡ್ಡ ಹೊಡೆತ ನೀಡಿದೆ. 2019ರಲ್ಲಿ ನಡೆಯುವ ಲೋಕಸಭೆ Read more…

ಫಲಿತಾಂಶದ ಪರಾಮರ್ಶೆಗೆ ಕೋರ್ ಕಮಿಟಿ ಸಭೆ ಕರೆದ ಪ್ರಧಾನಿ ಮೋದಿ

ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಬಿಜೆಪಿ ನಿರೀಕ್ಷೆ ಸುಳ್ಳಾಗಿದೆ. ಜನ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈಬಿಟ್ಟಂತೆ ಕಾಣ್ತಿದೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ತಮ್ಮ ಬೆಂಬಲ Read more…

ಯುಪಿ ಸಿಎಂ ಯೋಗಿ‌ ಇದೀಗ ‘ಬಿಜೆಪಿ‌’ ಸ್ಟಾರ್ ಪ್ರಚಾರಕ

ಬಿಜೆಪಿಯಲ್ಲಿ ಸ್ಟಾರ್ ಯಾರೆಂದು ಯಾರನ್ನೇ ಕೇಳಿದರೂ ಮೊದಲು ಬರುವ ಹೆಸರು ಪ್ರಧಾನಿ ನರೇಂದ್ರ ಮೋದಿ. ಆದರೆ ಈ ಬಾರಿಯ ಪಂಚರಾಜ್ಯ ಚುನಾವಣೆಯಲ್ಲಿ ಮೋದಿ ಬದಲಿಗೆ ಯೋಗಿ ಆದಿತ್ಯನಾಥ ಹೆಸರು Read more…

ನಗಾರಿ ಬಾರಿಸಿದ ಮೋದಿ ವಿಡಿಯೋ ಫುಲ್ ವೈರಲ್

ದೇಶದಲ್ಲಿ ಪಂಚರಾಜ್ಯ ಚುನಾವಣಾ ಕಾವು ಅಂತಿಮ ಹಂತ ತಲುಪಿದ್ದು, ರಾಜಸ್ಥಾನದಲ್ಲಿ‌ ಬಹಿರಂಗ ಪ್ರಚಾರದ ಅಂತಿಮ ದಿನದಂದು ಪ್ರಧಾನಿ ನರೇಂದ್ರ ಮೋದಿ ನಗಾರಿ ಬಾರಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. Read more…

‘ಮೋದಿ’ ಅಭಿಮಾನಿಗಳಿಗೆ ಖುಷಿ ಕೊಡುತ್ತೆ ಈ ‘ಸುದ್ದಿ’

ಕಳೆದೊಂದು ತಿಂಗಳ‌ ಹಿಂದೆ ಗಗನಕ್ಕೇರಿದ್ದ ತೈಲ ಬೆಲೆ ಕುಸಿತವಾಗಲು ಪ್ರಧಾನಿ ನರೇಂದ್ರ ಮೋದಿ ಅವರ ಆ‌ ಮಾತು ಕಾರಣವೆಂದು ಸೌದಿ ಅರೇಬಿಯಾ ಇಂಧನ ಸಚಿವ ಖಾಲಿದ್ ಅಲ್ ಫಲಿತ್ Read more…

ಮನೆ ಖರೀದಿ ಕನಸು ಕಾಣ್ತಿರುವವರಿಗೆ ಮೋದಿ ಸರ್ಕಾರದಿಂದ “ಗುಡ್ ನ್ಯೂಸ್”…?

ಸ್ವಂತಕ್ಕೊಂದು ಮನೆ ಬೇಕು ಎಂಬುದು ಎಲ್ಲರ ಕನಸು. ಆದ್ರೆ ಇದು ಸುಲಭವಾಗಿ ಈಡೇರುವಂತಹದ್ದಲ್ಲ. ನರೇಂದ್ರ ಮೋದಿ ಸರ್ಕಾರ ಈಗಾಗಲೇ ಅನೇಕರ ಕನಸನ್ನು ನನಸು ಮಾಡಿದೆ. ಈವರೆಗೂ ಮನೆ ಖರೀದಿ Read more…

ಪ್ರತಿ 10 ರ ಪೈಕಿ 9 ಮನೆಯಲ್ಲಿದೆ ಎಲ್‍ಪಿಜಿ ಸಂಪರ್ಕ

ದೇಶದಲ್ಲಿ ನಾಲ್ಕೇ ವರ್ಷದಲ್ಲಿ ಎಲ್‍ಪಿಜಿ ಬಳಕೆದಾರರ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದು, ಸದ್ಯ ಪತ್ರಿ 10 ರ ಪೈಕಿ 9 ಮನೆಯಲ್ಲಿ ಎಲ್‍ಪಿಜಿ ಸಂಪರ್ಕ ಇದೆ. ಆ ಮೂಲಕ ದೇಶದ Read more…

ಡಿಮಾನಿಟೈಸೇಷನ್ ಒಂದು ತೀವ್ರ ಆರ್ಥಿಕ ಅಘಾತ – ಮಾಜಿ ಸಿಇಎ ಟೀಕೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2016 ರ ನ. 8ರಂದು ನಡೆಸಿದ ಡಿಮಾನಿಟೈಸೇಷನ್ ಒಂದು ತೀವ್ರ ಆರ್ಥಿಕ ಆಘಾತ ಎಂದು ಮಾಜಿ ಚೀಫ್ ಎಕನಾಮಿಕ್ ಅಡ್ವೈಸರ್(ಸಿಇಎ) ಅರವಿಂದ್ Read more…

ಪಿಎಂ ಪಕೋಡಾ ಪ್ಲಾನ್ ಗೆ ಸ್ಫೂರ್ತಿಗೊಂಡು ಈ ಯುವಕ ಮಾಡಿದ್ದೇನು ಗೊತ್ತಾ?

ರಾಷ್ಟ್ರದಲ್ಲಿ ಪಕೋಡಾ ರಾಜಕೀಯ ಮುಂದುವರೆದಿದೆ. ರಾಜಕಾರಣಿಗಳ ಬಾಯಲ್ಲಿ ಪಕೋಡಾ ಹರಿದಾಡ್ತಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಪಕೋಡಾ ಜೋಕ್ ಗಳು ಹರಿದಾಡ್ತಿವೆ. ಈ ಮಧ್ಯೆ ರಾಜಕೀಯ ಗಲಾಟೆಯನ್ನು ಗಂಭೀರವಾಗಿ ತೆಗೆದುಕೊಂಡ ವ್ಯಕ್ತಿಯೊಬ್ಬರು Read more…

ನೀವು ಹೇಗೆ ಅಂಥ ಸುಳ್ಳು ಹೇಳ್ತೀರಿ ಮೋದಿ? – ಪ್ರಧಾನಿಯನ್ನು ಪ್ರಶ್ನಿಸಿದ ತೆಲಂಗಾಣ ಸಿಎಂ

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಟೀಕೆಗೆ ಪ್ರತಿಕ್ರಿಯಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಮೋದಿಯವರ ವಿರುದ್ಧ ಹರಿಹಾಯ್ದಿದ್ದಾರೆ. ನಿಜಾಮಾಬಾದ್‍ನಲ್ಲಿ ನೀರು-ವಿದ್ಯುತ್ ಕೊರತೆ ಇದೆ, ರಸ್ತೆಗಳು ಸರಿ ಇಲ್ಲ Read more…

ಪ್ರಿಯಾಂಕ-ನಿಕ್‌ ಮದುವೆಗೆ ಸಾಕ್ಷಿಯಾಗಲಿದ್ದಾರಾ ಮೋದಿ?

ಬಾಲಿವುಡ್‌ನ ಹಾಟ್ ಜೋಡಿಗಳಾದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ವಿವಾಹವಾಗಿ‌ ಕೆಲ ದಿನಗಳು ಕಳೆಯುತ್ತಿದ್ದಂತೆ, ಇದೀಗ ಇನ್ನೊಂದು ಸೆಲೆಬ್ರಿಟಿ ಜೋಡಿಯ ವಿವಾಹಕ್ಕೆ ಬಾಲಿವುಡ್ ಸಜ್ಜಾಗಿದೆ. ಕಳೆದ ಕೆಲ‌ Read more…

ಡಿಜಿಟಲ್ ಪೇಮೆಂಟ್ ‘ಭಿಮ್’ ಆಪ್ ಕುರಿತು ಮುಖ್ಯ ಮಾಹಿತಿ

ಡಿಜಿಟಲ್ ಪೇಮೆಂಟ್ ಗೆ ಬಯೋಮೆಟ್ರಿಕ್ ಆಧಾರಿತ ‘ಭಿಮ್’ ಆಪ್ ಕುರಿತಾದ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ. ಬಯೋಮೆಟ್ರಿಕ್ ಆಧಾರಿತ ಹಣ ಪಾವತಿ ವ್ಯವಸ್ಥೆ ಇದಾಗಿದೆ. ಭಾರತ್ ಇಂಟರ್ ಫೇಸ್ Read more…

ಮೋಸವೆನ್ನುವುದು ಕಾಂಗ್ರೆಸ್‍ ರಕ್ತದಲ್ಲೇ ಇದೆ – ಪ್ರತಿಪಕ್ಷದ ವಿರುದ್ಧ ಕಿಡಿಕಾರಿದ ಪ್ರಧಾನಿ

ಮೋಸ ಎನ್ನುವುದು ಕಾಂಗ್ರೆಸ್‍ನ ರಕ್ತದಲ್ಲೇ ಇದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ. ಮಧ್ಯಪ್ರದೇಶದಲ್ಲಿ ನ. 28ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಛಿಂದ್‍ವಾಲಾದಲ್ಲಿ ನಡೆದ ರ್ಯಾಲಿಯಲ್ಲಿ Read more…

ಮೋದಿ ಸರ್ಕಾರ ಜಾರಿಗೆ ತರ್ತಿದೆ 75 ರೂ. ನಾಣ್ಯ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶೀಘ್ರವೇ 75 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಲಿದೆ. ಮಂಗಳವಾರ ಕೇಂದ್ರ ಸರ್ಕಾರ 75 ರೂಪಾಯಿ ನಾಣ್ಯ ಬಿಡುಗಡೆ ಮಾಡುವ ಬಗ್ಗೆ ಮಾಹಿತಿ Read more…

‘ವಾರಣಸಿಗೂ ಹೋಗ್ತೀರಿ, ಮಸೀದಿಗೂ ಭೇಟಿ ಕೊಡ್ತೀರಿ, ರಾಮಮಂದಿರ ಯಾವಾಗ ನಿರ್ಮಿಸುತ್ತೀರಿ…?’

ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶಿವಸೇನೆ ಮತ್ತೆ ವಾಗ್ದಾಳಿ ನಡೆಸಿದೆ. ಈ ಸಂಬಂಧ ತನ್ನ ಮುಖವಾಣಿ ಸಾಮ್ನಾದಲ್ಲಿ ಮುಖಪುಟ ಲೇಖನ ಪ್ರಕಟಿಸಿರುವ ಶಿವಸೇನೆ Read more…

ನೋಟು ನಿಷೇಧಕ್ಕಿಂದು ಎರಡು ವರ್ಷ: ವಿಫಲವಾಗಿದೆಯಾ ಮೋದಿ ಸರ್ಕಾರದ ಈ ನಿರ್ಧಾರ…?

2016 ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ 500 ಹಾಗೂ 1000 ರೂ. ನೋಟುಗಳನ್ನು ನಿಷೇಧಿಸಿದ್ದು, ಇದಾಗಿ ಈಗ ಎರಡು ವರ್ಷಗಳು ಸಂದಿವೆ. ನೋಟು Read more…

ಯೋಧರ ಜೊತೆ ಮೋದಿ ದೀಪಾವಳಿ: ಕೇದಾರನಾಥದಲ್ಲಿ ವಿಶೇಷ ಪೂಜೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತ-ಚೀನಾ ಗಡಿಯಲ್ಲಿ ಸೈನಿಕರ ಜೊತೆ ದೀಪಾವಳಿ ಆಚರಿಸಿದ್ದಾರೆ. ಬುಧವಾರ ಬೆಳಿಗ್ಗೆ ಹರ್ಶಿಲ್ ಬಾರ್ಡರ್ ಗೆ ಭೇಟಿ ನೀಡಿದ ಮೋದಿ, ಸೈನಿಕರ ಜೊತೆ ಹಬ್ಬ Read more…

‘ಗೂಗಲ್’ ನಲ್ಲಿ ಸ್ವಚ್ಛ ಭಾರತ ಯೋಜನೆಯಡಿ ನಿರ್ಮಾಣಗೊಂಡ ಶೌಚಾಲಯಗಳು…!

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಸ್ವಚ್ಛ ಭಾರತ‌ ಆಂದೋಲನದಲ್ಲಿ ಕಳೆದ ನಾಲ್ಕೂ ವರ್ಷದಲ್ಲಿ ನಿರ್ಮಿಸಿರುವ ಶೌಚಾಲಯಗಳು ಇದೀಗ ಗೂಗಲ್ ಮ್ಯಾಪ್ ನಲ್ಲಿ ಕಾಣಬಹುದಾಗಿದೆ. ಹೌದು, ಈ‌ ಬಗ್ಗೆ ನಗರ Read more…

ವಿಶ್ವಬ್ಯಾಂಕ್‍ ಸುಲಭ ಉದ್ಯಮ ರ್ಯಾಂಕಿಂಗ್‍ನಲ್ಲಿ ಭಾರತಕ್ಕೆ 77ನೇ ಸ್ಥಾನ

ಯಾವ ದೇಶದಲ್ಲಿ ಸುಲಭದಲ್ಲಿ ಉದ್ಯಮ ನಡೆಸಬಹುದು ಎಂಬ ಬಗ್ಗೆ ವಿಶ್ವಬ್ಯಾಂಕ್ ನಡೆಸುವ ಸುಲಭ ಉದ್ಯಮ ರ್ಯಾಂಕಿಂಗ್‍ನಲ್ಲಿ ಭಾರತ ಈ ವರ್ಷ 77ನೇ ಸ್ಥಾನ ಗಳಿಸುವ ಮೂಲಕ ಪ್ರಗತಿ ಸಾಧಿಸಿದೆ. Read more…

ಸರ್ಕಾರಿ ನೌಕರರು ನೀವಾಗಿದ್ರೆ ತಪ್ಪದೆ ಓದಿ ಈ ಸುದ್ದಿ

ಸರ್ಕಾರಿ ಕೆಲಸದಲ್ಲಿದ್ದೀರಾ? ಫೇಸ್ಬುಕ್, ಟ್ವಿಟರ್ ನಂಥ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ಟಿವ್ ಆಗಿದ್ದೀರಾ? ಹಾಗಾದ್ರೆ ಮನಸ್ಸಿಗನಿಸಿದ್ದನ್ನು ಬರೆದು ಪೋಸ್ಟ್ ಮಾಡುವಾಗ ಜೋಕೆ! ಯಾಕೆಂದರೆ ಅಸ್ಸಾಂ ನ ಗೋಲ್ ಪಾರ Read more…

ಜಪಾನ್ ಪ್ರಧಾನಿಗೆ ಮೋದಿಯವರು ಕೊಟ್ಟ 3 ಉಡುಗೊರೆಗಳ ವಿಶೇಷತೆಯೇನು ಗೊತ್ತಾ…?

ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು, ಅಲ್ಲಿನ ಪ್ರಧಾನಿ ಶಿಜೋ ಅಬೆ ಅವರಿಗೆ ಭಾರತೀಯ ಕಲಾ ಶ್ರೀಮಂತಿಕೆಯನ್ನು ಸಾರುವ ಮೂರು ವಿಶಿಷ್ಟ ಉಡುಗೊರೆಗಳನ್ನು ನೀಡಿದ್ದಾರೆ. ಅವು ಯಾವುದು ಗೊತ್ತಾ? Read more…

ಪ್ರಧಾನಿಯನ್ನು ಡೆಂಘಿ ಸೊಳ್ಳೆಗೆ ಹೋಲಿಸಿದ ಶಿಂದೆ ಪುತ್ರಿ

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಇವೆ ಅನ್ನುವಾಗ ಪ್ರಧಾನಿ ಮೋದಿ ವಿರುದ್ದ ಪ್ರತಿ ಪಕ್ಷಗಳು ಒಂದಾಗಿ ವಾಗ್ದಾಳಿ ನಡೆಸುತ್ತಿರೋದು ಗೊತ್ತೇ ಇದೆ. ಈಗ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ Read more…

ಮೋದಿ ಶಿವಲಿಂಗದ ಮೇಲಿನ ಚೇಳಿನಂತೆ – ಕಾಂಗ್ರೆಸ್ ನಾಯಕ ಶಶಿ ತರೂರ್ ವಿವಾದಾತ್ಮಕ ಹೇಳಿಕೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಕಠಿಣ ಟೀಕೆಗಳು ಕೇಳಿಬರುವುದು ಹೊಸತೇನಲ್ಲ. ಅಂಥದ್ದೇ ಒಂದು ಕಠೋರ ಟೀಕೆ ಈಗ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಬಾಯಿಂದ ಹೊರಬಿದ್ದಿದೆ. Read more…

ತೆರಿಗೆ ಪಾವತಿಸುವ ಜೊತೆಗೆ ಸಮಾಜಕ್ಕೂ ಕೊಡುಗೆ ನೀಡಿ- ಪ್ರಧಾನಿ ನರೇಂದ್ರ ಮೋದಿ ಕರೆ

ದೇಶದ ನಾಗರಿಕರು ನಿಯತ್ತಾಗಿ ತೆರಿಗೆ ಕಟ್ಟಿದರಷ್ಟೇ ಸಾಲದು, ಅದರ ಜೊತೆಗೆ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಸಾರ್ವಜನಿಕರು ಹೆಚ್ಚು ಹೆಚ್ಚು ಸಮಾಜಸೇವೆಯಲ್ಲಿ ತೊಡಗಿಕೊಳ್ಳಲು ಕರೆ Read more…

ಪ್ರಧಾನಿ ಮೋದಿ ಭೇಟಿ ಮಾಡಿದ ಆಮೀರ್ ಖಾನ್…! ಕಾರಣವೇನು ಗೊತ್ತಾ…?

ಭಾರತದ ಆರ್ಥಿಕ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡುತ್ತಿರುವ ಬಾಲಿವುಡ್ ಸಿನಿಮೋದ್ಯಮ ಒಂದಲ್ಲಾ ಒಂದು ಸಮಸ್ಯೆಗಳಿಂದ ಬಳಲುತ್ತಿದ್ದು, ಇದರ ಪರಿಹಾರಕ್ಕೆ ಮಾರ್ಗೋಪಾಯ ಅರಸಿ ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ Read more…

ಹಳೆ ಟ್ವೀಟ್ ಮೂಲಕ ಮೋದಿಯವರನ್ನು ಕುಟುಕಿದ ಕೇಜ್ರಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಳೆಯ ಟ್ವೀಟ್ ಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ನಡೆಯನ್ನು ಖಂಡಿಸಿದ್ದಾರೆ. ಸಿಬಿಐ ನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮೋದಿಯವರನ್ನು ಟ್ವೀಟ್ ಗಳ Read more…

ರಾತ್ರೋರಾತ್ರಿ ಕೋಟ್ಯಾಧೀಶ್ವರರಾದ್ರು ಈ ಹಳ್ಳಿಗರು…!

ಈಶಾನ್ಯ ಭಾರತದ ಅರುಣಾಚಲ ಪ್ರದೇಶ ರಾಜ್ಯದ ಎರಡು ಹಳ್ಳಿಯ ಹತ್ತಾರು ಮಂದಿಗೆ ಲಾಟರಿ ಹೊಡೆಯಲಿಲ್ಲ, ಕೋಟ್ಯಾಧಿಪತಿ ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೋಟಿ ಗೆಲ್ಲಲಿಲ್ಲ, ಯಾವುದೋ ನಿಧಿಯೂ ಸಿಕ್ಕಿಲ್ಲ. ಅದರೂ Read more…

ರಾಮ ಮಂದಿರ ನಿರ್ಮಾಣ ವಿಳಂಬ; ಮೋದಿ ವಿರುದ್ಧ ಗುಡುಗಿದ ಠಾಕ್ರೆ

ಮುಂಬೈನಲ್ಲಿ ನಡೆದ ವಾರ್ಷಿಕ ವಿಜಯದಶಮಿ ರ್ಯಾಲಿಯಲ್ಲಿ ಪಾಲ್ಗೊಂಡ ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡದೇ ಇರುವುದಕ್ಕೆ ಪ್ರಧಾನಿ ಮೋದಿಯವರ ವಿರುದ್ದ ಹರಿಹಾಯ್ದಿದ್ದಾರೆ. ಅಯೋಧ್ಯೆಯಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...