alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಆರ್ಡರ್ ಮಾಡಿದ ವ್ಯಕ್ತಿಗೆ ಬಂದಿದ್ದೇನು…?

ಅನೇಕ ಬಾರಿ‌ ಆನ್ ಲೈನ್ ನಲ್ಲಿ ಖರೀದಿ ಮಾಡುವಾಗ ಬಣ್ಣ ಬಣ್ಣದ ಆಫರ್ ಮೂಲಕ‌ ಮರುಳಾಗಿಸುವ ಕಂಪನಿಗಳು, ಕೊನೆಗೆ ಗ್ರಾಹಕರಿಗೆ ಮೋಸ ಮಾಡುವುದೇನು ಹೊಸ ವಿಷಯವಲ್ಲ. ಇದಕ್ಕೆ ನೂತನವಾಗಿ Read more…

ಡಿಜಿಟಲ್ ಪೇಮೆಂಟ್ ಕಂಪನಿಗಳಿಗೆ ‘ಆಧಾರ್’ ಕುರಿತು ಮಹತ್ವದ ಸೂಚನೆ ನೀಡಿದ ಯುಐಡಿಎಐ

ಸುಪ್ರೀಂ ಕೋರ್ಟ್, ಖಾಸಗಿ ಕಂಪನಿಗಳು ಆಧಾರ್ ಮಾಹಿತಿ ಸಂಗ್ರಹಿಸುವಂತಿಲ್ಲ ಎಂದು ತೀರ್ಪು ನೀಡಿದ ಬಳಿಕ ಹಲವು ಬದಲಾವಣೆಗಳಾಗುತ್ತಿವೆ. ಈ ತೀರ್ಪಿನಿಂದಾಗಿ ಮೊಬೈಲ್ ಸೇವೆ ಪಡೆಯಲು ಆಧಾರ್ ದಾಖಲಾತಿ ನೀಡಿದ್ದ Read more…

ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್: 50 ಕೋಟಿ ಮೊಬೈಲ್ ಗಳ ಸೇವೆ ಸ್ಥಗಿತ…?

ಮೊಬೈಲ್ ಸಂಪರ್ಕ ನೀಡುವ ವೇಳೆ ಆಧಾರ್ ಪಡೆಯುವುದನ್ನು ಸುಪ್ರೀಂ ಕೋರ್ಟ್ ರದ್ದುಮಾಡಿದ ಬಳಿಕ, ಸುಮಾರು 50 ಕೋಟಿ ಗ್ರಾಹಕರ ಮೊಬೈಲ್ ಸೇವೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಆಧಾರ್ ನೀಡಿ Read more…

ಮೊಬೈಲ್ ಖರೀದಿಸುವರಿಗೊಂದು ಬ್ಯಾಡ್ ನ್ಯೂಸ್

ಮೊಬೈಲ್ ಖರೀದಿಸಲು ಏನಾದರೂ ಪ್ಲಾನ್ ಹಾಕಿಕೊಂಡಿದ್ದರೆ, ನಿಮಗೊಂದು ಕಹಿ ಸುದ್ದಿ. ಹೌದು, ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದಷ್ಟೆ ಆಮದು ಶುಲ್ಕವನ್ನು ಏರಿಸುವ ಬಗ್ಗೆ ಚಿಂತನೆ ನಡೆಸಿದ್ದ ಮುಂದುವರಿದ Read more…

ಬೆಲೆ ಏರಿಕೆಯಿಂದ ತತ್ತರಿಸಿರುವ ಸಾರ್ವಜನಿಕರಿಗೆ ಈಗ ಮತ್ತೊಂದು ತಲೆಬಿಸಿ

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಈಗಾಗಲೇ ಹೈರಾಣಾಗಿರುವ ಸಾರ್ವಜನಿಕರಿಗೆ ಈಗ ಮತ್ತೊಂದು ತಲೆಬಿಸಿ ಕಾದಿದೆ. ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್ ಕರೆ ದರಗಳು ಏರಿಕೆಯಾಗಲಿದೆ ಎನ್ನಲಾಗಿದೆ. ಮೊಬೈಲ್ ಬಳಕೆ Read more…

ಒಂದೇ ಫೋನ್ ನಲ್ಲಿ ಎರಡು ವಾಟ್ಸಾಪ್ ಖಾತೆ ಹೊಂದುವುದು ಹೇಗೆ ಗೊತ್ತೇ?

ಈಗ ಟೆಕ್ನಾಲಜಿ ತುಂಬಾನೆ ಮುಂದುವರಿದಿದೆ. ಅಸಾಧ್ಯವಾದ ಕೆಲಸಗಳನ್ನು ಸಾಧ್ಯವಾಗಿಸುತ್ತದೆ. ಹಾಗೇ ಇದೀಗ ಒಂದೇ ಫೋನ್ ನಲ್ಲಿ 2 ವಾಟ್ಸಾಪ್ ಖಾತೆಗಳನ್ನು ತೆರೆಯಬಹುದಾಗಿದೆ. ಮೊಬೈಲ್ ನಲ್ಲಿರುವ ಸೆಟ್ಟಿಂಗ್ಸ್ ಮೂಲಕ ಇದು Read more…

ಮೊಬೈಲನ್ನು ಟಾಯ್ಲೆಟ್ ನಲ್ಲೂ ಬಳಸ್ತೀರಾ…? ಹಾಗಿದ್ರೆ ಓದಿ ಈ ಸುದ್ದಿ

ಇದು ಮೊಬೈಲ್ ಜಮಾನಾ. ಯುವ ಜನತೆಯಂತೂ ಮೊಬೈಲ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಅನ್ನೋ ಸ್ಥಿತಿ ತಲುಪಿದ್ದಾರೆ. ಆಟ, ಊಟ, ಪಾಠ ಎಲ್ಲಾ ಸಮಯದಲ್ಲೂ ಮೊಬೈಲ್ ಬೇಕು. ಇದೆಲ್ಲಾ Read more…

ಮೊಬೈಲ್ ಖರೀದಿಸುವವರಿಗೆ ಬಂಪರ್ ಆಫರ್

ಮೊಬೈಲ್ ಖರೀದಿಸಲು ಒಂದು‌ ವೇಳೆ ಸಿದ್ಧತೆ ನಡೆಸಿಕೊಂಡಿದ್ದರೆ, ಫ್ಲಿಪ್ ಕಾರ್ಟ್ ಹಬ್ಬದ ಪ್ರಯುಕ್ತ ನಡೆಸುತ್ತಿರುವ ಬಿಗ್ ಡೇಗೆ ಸಜ್ಜಾಗಿ. ಅ.11 ರಿಂದ ನಾಲ್ಕ ದಿನಗಳ ಕಾಲ ನಡೆಯಲಿರುವ ಬಿಗ್ Read more…

ದೇವಸ್ಥಾನದಲ್ಲಿ ರಾಸಲೀಲೆಯಾಡಿ ಸಿಕ್ಕಿಬಿದ್ದ ಜೋಡಿ

ಯುವ ಜೋಡಿಯೊಂದು ಹಾಡಹಗಲೇ ದೇವಸ್ಥಾನದ ಒಳ ಆವರಣದಲ್ಲಿ ರಾಸಲೀಲೆ ನಡೆಸಿ, ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ. ಕಳಲೆ Read more…

ಮೊಬೈಲ್ ಖರೀದಿದಾರರಿಗೊಂದು ಗುಡ್ ನ್ಯೂಸ್

ಕೇಂದ್ರ ಸರ್ಕಾರ ಮೊಬೈಲ್ ಮತ್ತು ಸ್ಮಾರ್ಟ್ಫೋನ್ ತಯಾರಿಕೆಯಲ್ಲಿ ಬಳಸುವ 35 ವಿಧದ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ರದ್ದು ಮಾಡಿದ್ದು, ಇದರಿಂದಾಗಿ ದೇಶೀಯವಾಗಿ ತಯಾರಾಗುವ ಮೊಬೈಲ್ ಮತ್ತು ಸ್ಮಾರ್ಟ್ Read more…

ಮಕ್ಕಳ ಕೈಗೆ ಮೊಬೈಲ್ ಕೊಡ್ತೀರಾ…? ಹಾಗಿದ್ರೆ ಓದಿ ಈ ಸುದ್ದಿ

ನಿಮ್ಮ ಮಕ್ಕಳು ಹಠ ಮಾಡುತ್ತಾರೆಂದು ಅವರನ್ನು ಸುಮ್ಮನಿರಿಸಲು ಮೊಬೈಲ್ ಕೊಡುತ್ತಿರುವ ಪೋಷಕರೇ, ಈ ಸ್ಟೋರಿಯನೊಮ್ಮೆ ಓದಿ ಬಳಿಕ ಮೊಬೈಲ್ ನೀಡಬೇಕೇ ಬೇಡವೇ ಎನ್ನುವುದನ್ನು ನಿರ್ಧರಿಸಿ. ಬಹುತೇಕ ಪೋಷಕರು ತಮ್ಮ Read more…

ಆಸ್ಪತ್ರೆಯಲ್ಲಿದ್ದ ದರ್ಶನ್ ಫೋಟೋ ತೆಗೆದವನ ಮೊಬೈಲ್ ಪುಡಿ ಪುಡಿ…?

ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಸೋಮವಾರ ಮುಂಜಾನೆ ಮೈಸೂರಿನ ಹಿನಕಲ್ ಬಳಿ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ದರ್ಶನ್, ಹಿರಿಯ ನಟ ದೇವರಾಜ್, Read more…

ಮೊಬೈಲ್ ಸಿಮ್ ಖರೀದಿಸುವ ಮುನ್ನ ತಿಳಿದಿರಲಿ ಈ ವಿಷ್ಯ

ಮೊಬೈಲ್ ಫೋನ್ ಸಿಮ್ ಖರೀದಿಸುವವರಿಗೆ ಸದ್ಯಕ್ಕಂತೂ ನಿರಾಳ. ಯಾಕೆಂದರೆ ಸಿಮ್ ಖರೀದಿಗೆ ಆಧಾರ್ ಆಧಾರಿತ ಫೇಸ್ ಐಡೆಂಟಿಫಿಕೇಷನ್ ನೀಡುವಂತಹ ಪ್ರಸ್ತಾಪವನ್ನು ಸದ್ಯ ಬಾಕಿ ಉಳಿಸಿಕೊಳ್ಳಲಾಗಿದೆ. ಹೊಸ ಸಿಮ್ ನೀಡಿಕೆ Read more…

ಫೇಸ್ ಬುಕ್ ಬಳಕೆದಾರರಿಗೊಂದು ಗುಡ್ ನ್ಯೂಸ್

ಮೊಬೈಲ್ ನಲ್ಲಿಯೇ ಡೇಟಿಂಗ್ ಮಾಡೋದಕ್ಕೆ ಅವಕಾಶವಿದ್ರೇ ಎಷ್ಟು ಒಳ್ಳೇದಲ್ವಾ ಅಂದ್ಕೊಳ್ಳೋರು ಎಷ್ಟೋ ಜನರಿದ್ದಾರೆ. ಆದ್ರೀಗ ಅದನ್ನ ನನಸು ಮಾಡ್ತಿದೆ ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್. ಇದು ಅಚ್ಚರಿ Read more…

ಇದು ನಟ ಅಮೀರ್ ಖಾನ್ ಅವರ ಫೇವರಿಟ್ ಫೋನಾ…?

ವಿವೋ ಸಂಸ್ಥೆ ತನ್ನ ವಿವೋ ವಿ11 ಪ್ರೋ ಹ್ಯಾಂಡ್ ಸೆಟ್ ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬಾಲಿವುಡ್ ತಾರೆ ಅಮೀರ್ ಖಾನ್ ಅವರು, ಹೊಸ ಶ್ರೇಣಿಯ ಮೊಬೈಲ್ ಬಿಡುಗಡೆ ಮಾಡಿರುವ Read more…

ಈ ಆಸ್ಪತ್ರೆ ರೋಗಿಗಳಿಗೆ ಮೊಬೈಲ್ ಬೆಳಕೇ ಆಧಾರ…!

ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆಯ ವಿದ್ಯುತ್ ಸಮಸ್ಯೆಗೆ ಅಂತ್ಯವಿಲ್ಲವಾಗಿದೆ. ಪ್ರತಿನಿತ್ಯ ಗಂಟೆಗಟ್ಟಲೆ ಪವರ್ ಕಟ್ ಆಗುವುದರಿಂದ, ರಾತ್ರಿ ವೇಳೆ ಆಸ್ಪತ್ರೆಯಲ್ಲಿರುವ ರೋಗಿಗಳು ಮೊಬೈಲ್ ಟಾರ್ಚ್ ನಲ್ಲಿ ಸಮಯ ಸಾಗಿಸಬೇಕಾಗಿದೆ. ಹೆಚ್ಚಾಗಿ Read more…

ಅಪರಿಚಿತರ ಬಳಿ ಅಪ್ಪಿತಪ್ಪಿಯೂ ಮೊಬೈಲ್ ಕೊಟ್ಟೀರಿ ಜೋಕೆ…!

ಇಡೀ ಬ್ಯಾಂಕಿಂಗ್ ವ್ಯವಸ್ಥೆಯೇ ಸ್ಮಾರ್ಟ್ ಫೋನ್ ನಲ್ಲಿ ಅಡಕವಾಗಿರುವ ಇಂದಿನ ದಿನಗಳಲ್ಲಿ ಮೊಬೈಲ್ ಗಳನ್ನು ಅಪರಿಚಿತರ ಬಳಿ ನೀಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆಯೇ ಉತ್ತಮ ಉದಾಹರಣೆ. Read more…

ಬಿಪಿಎಲ್ ಕಾರ್ಡ್ ಮಹಿಳೆಯರಿಗೆ ಸಿಗಲಿದೆ ಫ್ರೀ ಮೊಬೈಲ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವ್ರ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ರಾಜಸ್ಥಾನದ ವಸುಂಧರಾ ರಾಜೆ ಸರ್ಕಾರ ಬೆಂಬಲ ನೀಡ್ತಿದೆ. ಡಿಜಿಟಲ್ ಇಂಡಿಯಾ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ Read more…

ಮೊಬೈಲ್ ಉಚಿತ ರಿಪೇರಿಗೆ ಮುಂದಾದ ಹುವಾವೇ

ಹುವಾವೇ ಮೊಬೈಲ್ ಕಂಪನಿಯು ಕೇರಳ ಸಂತ್ರಸ್ತರ ನೆರವಿಗೆ ವಿಶೇಷ ರೀತಿಯಲ್ಲಿ ಧಾವಿಸಿದೆ. ಸಂತ್ರಸ್ತರಾಗಿರುವ ತನ್ನ ಗ್ರಾಹಕರಿಗೆ ಉಚಿತ ಸೇವೆಯ ನೆರವು ನೀಡುವುದಾಗಿ ಘೋಷಿಸಿದೆ. ಪ್ರವಾಹದಲ್ಲಿ ಹಾನಿಗೊಳಗಾದ ಹುವಾವೇ ಮತ್ತು Read more…

ಎಚ್ಚರ: ನಿಮ್ಮ ಮೊಬೈಲ್ ಸೆಟ್ ಕೂಡ ನಕಲಿಯಾಗಿರಬಹುದು…!?

ವಡೋದರ: ಸ್ಥಳೀಯ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಆನ್ ಲೈನ್ ಮೂಲಕ ನಡೆಯುತ್ತಿದ್ದ ನಕಲಿ ಮೊಬೈಲ್ ಮಾರಾಟ ಜಾಲ ಪತ್ತೆಹಚ್ಚಿದ್ದಾರೆ. ಅಷ್ಟೇ ಅಲ್ಲದೇ 24 ಲಕ್ಷ ರೂ. ಮೌಲ್ಯದ Read more…

500 ರೂ ಮೊಬೈಲ್ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ಕೇವಲ 500 ರೂಪಾಯಿಯ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ದೆಹಲಿಯ ಕಲ್ಯಾಣಪುರಿಯಲ್ಲಿ ನಡೆದಿದೆ. ಕಳ್ಳತನದ ಪ್ರಕರಣ ಒಂದರ ಮೇಲೆ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ 24 Read more…

ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ‘ಶಾಕ್’…!

ತಮಿಳುನಾಡಿನ ಕಾಲೇಜುಗಳಲ್ಲಿ ಮೊಬೈಲ್ ಫೋನ್ ನಿಷೇಧಿಸುವ ಕುರಿತು ಮಹತ್ವದ ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರದ ಅಡಿ ಬರುವ ಎಲ್ಲ ಕಾಲೇಜುಗಳಿಗೆ ಅನ್ವಯಿಸುವಂತೆ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈ Read more…

ಸ್ಮಾರ್ಟ್ ಫೋನ್ ಬಳಕೆದಾರರನ್ನು ಬೆಚ್ಚಿ ಬೀಳಿಸುವ ಸುದ್ದಿ…!

ಇಂಗ್ಲೆಂಡ್ ಮೂಲದ ಸಂಸ್ಥೆಯೊಂದು ನಡೆಸಿದ ಸಂಶೋಧನಾ ವರದಿ ಓದಿದ್ರೆ, ನೀವು ನಿಮ್ಮ ಮೊಬೈಲ್ ಫೋನ್ ಮುಟ್ಟೋಕೋ ಹೆದರುತ್ತೀರಾ. ಏಕಪ್ಪಾ ಮೊಬೈಲ್ ನಲ್ಲಿ ಅಂತಹುದ್ದು ಏನಿದೆ ಎಂಬುದರ ವರದಿ ಇಲ್ಲಿದೆ. Read more…

ಸಾಮಾಜಿಕ ಜಾಲತಾಣಗಳ ನಿಷೇಧದ ಕುರಿತು ಟೆಲಿಕಾಂ ಕಂಪನಿಗಳು ಹೇಳಿದ್ದೇನು?

ಫೇಸ್ಬುಕ್, ವಾಟ್ಸಾಪ್, ಟೆಲಿಗ್ರಾಮ್ ಮತ್ತು ಇನ್ಸ್ಟಾಗ್ರಾಂ ನಂತಹ ಅಪ್ಲಿಕೇಶನ್ ಗಳನ್ನು ನಿರ್ಬಂಧಿಸುವ ಯಾವುದೇ ಕ್ರಮವು ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ವೆ ಎಂದು ದೂರ ಸಂಪರ್ಕ ಕ್ಷೇತ್ರದ ಕಂಪೆನಿಗಳು ಕೇಂದ್ರ ಸರ್ಕಾರಕ್ಕೆ Read more…

ಮೊಬೈಲ್ ಬಳಕೆಯಲ್ಲಿರಲಿ ಕೆಲವು ಎಚ್ಚರ….

ಈಗಂತೂ ಎಲ್ಲರ ಕೈಯಲ್ಲೂ ಮೊಬೈಲ್ ಕಾಣಬಹುದು. ಭಾರತದಲ್ಲಿ ಶೌಚಾಲಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಬಳಕೆಯಲ್ಲಿವೆ ಎನ್ನಲಾಗಿದೆ. ಅಲ್ಲದೇ, ಜನಸಂಖ್ಯೆಗಿಂತ ಹೆಚ್ಚು ಮೊಬೈಲ್ ಇವೆ ಎಂದೂ ಹೇಳಲಾಗುತ್ತದೆ. ಮೊಬೈಲ್ ಬಳಕೆದಾರರ Read more…

ವಾಟ್ಸಾಪ್ ಬಳಕೆಗೆ ನಿಷೇಧ ಹೇರುತ್ತಾ ಸರ್ಕಾರ…?

ಅದ್ಯಾಕೊ ಏನೋ ಕೇಂದ್ರ ಸರ್ಕಾರ ವಾಟ್ಸಾಪ್ ಮೇಲೆ ಮುನಿಸಿಕೊಂಡಿರುವಂತೆ ಕಾಣುತ್ತಿದೆ. ಕಳ್ಳತನ, ಕೊಲೆ ಮತ್ತಿತರೆ ಸುಳ್ಳು ಸುದ್ದಿಗಳನ್ನ ಕ್ಷಿಪ್ರವಾಗಿ ಹರಡುವಂತಾ ಆಪ್ ಗಳ ಮೇಲೆ ನಿಷೇಧ ಹೇರೋದಕ್ಕೆ ಭಾರತದ Read more…

ಆಪಲ್, ಸ್ಯಾಮ್ಸಂಗ್ ಹಿಂದಿಕ್ಕಿ ಭಾರತ ಮಾರುಕಟ್ಟೆಯಲ್ಲಿ ರಾಜನಾದ ಒನ್ ಪ್ಲಸ್

ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆ ಬಗ್ಗೆ ಕೌಂಟರ್ಪಾಯಿಂಟ್ ರಿಸರ್ಚ್ ಇತ್ತೀಚಿಗೆ ಸಮೀಕ್ಷೆಯೊಂದನ್ನು ನಡೆಸಿದೆ. ಅದ್ರ ವರದಿ ಪ್ರಕಾರ, 2018 ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಪ್ರೀಮಿಯಮ್ ಸ್ಮಾರ್ಟ್ಫೋನ್ (30 ಸಾವಿರಕ್ಕಿಂತ Read more…

ಶಾಕಿಂಗ್: ಮಾತನಾಡುವಾಗಲೇ ಮೊಬೈಲ್ ಬ್ಲಾಸ್ಟ್ ಆಗಿ ಸಾವನ್ನಪ್ಪಿದ ಯುವಕ

ಆಂಧ್ರ ಪ್ರದೇಶದಲ್ಲೊಂದು ದಾರುಣ ಘಟನೆ ನಡೆದಿದೆ. ಯುವಕನೊಬ್ಬ ಮೊಬೈಲನ್ನು ಚಾರ್ಜ್ ಮಾಡಲು ಹಾಕಿ ಮಾತನಾಡುವಾಗಲೇ ಬ್ಲಾಸ್ಟ್ ಆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪ್ರಕಾಶಂ ಜಿಲ್ಲೆಯ ಒಂಗೋಲ್ ನಗರ ಸಮೀಪದ Read more…

ನಿಮ್ಮ ಮಿಸ್ಡ್ ಕಾಲ್ ಯಾರಿಗೆ ಲಾಭ ಗೊತ್ತಾ..?

ಯಾರಿಗಾದರೂ ಮಿಸ್ಡ್ ಕಾಲ್ ಕೊಟ್ಟರೆ, ಎಂತಾ ಕಂಜೂಸ್ ನೀನು ಎಂದು ಹೇಳುತ್ತಾರೆ. ಹೀಗೆ ನೀವು ದುಡ್ಡು ಉಳಿಸಲು ಕೊಟ್ಟ ಮಿಸ್ಡ್ ಕಾಲ್ ನಿಂದ ಕಂಪನಿಗಳು ಎಷ್ಟು ಲಾಭ ಮಾಡಿಕೊಳ್ಳುತ್ವೆ Read more…

ಇಷ್ಟೆಲ್ಲಾ ಆದ್ರೂ ಬುದ್ದಿ ಕಲ್ತಿಲ್ಲ ಜನ್ರು…!

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಈಗಾಗಲೇ ಹಲವಾರು ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದರೂ ಕೆಲವರು ಮಾತ್ರ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಛತ್ತೀಸ್ಗಡದಲ್ಲಿ ಮತ್ತೊಂದು ಸೆಲ್ಫಿ ದುರಂತ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...