alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳತನ ಆರೋಪದ ಮೇಲೆ ಕಂಬಕ್ಕೆ ಕಟ್ಟಿ ಹೊಡೆದು ಸಾಯಿಸಿದ್ರು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾರ್ವಜನಿಕರು ಕಾನೂನನ್ನು ಕೈಗೆ ತೆಗೆದುಕೊಳ್ತಿದ್ದಾರೆ. ಅಪರಾಧ ಘಟನೆಗಳು ಜಾಸ್ತಿಯಾಗ್ತಿವೆ. ಇದಕ್ಕೆ ಇನ್ನೊಂದು ಘಟನೆ ಸಾಕ್ಷಿಯಾಗಿದೆ. ಗುಂಪೊಂದು ವ್ಯಕ್ತಿಯೊಬ್ಬನನ್ನು ಹೊಡೆದು ಸಾಯಿಸಿದೆ. ಮೃತ ವ್ಯಕ್ತಿ ಆಟೋ Read more…

ಜೈಲಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ಕೊಲೆ ಪ್ರಕರಣವೊಂದರಲ್ಲಿ ಬಂಧನದಲ್ಲಿರುವ ಇಬ್ಬರು ಆರೋಪಿಗಳನ್ನು ತಮ್ಮ‌ ವಶಕ್ಕೆ ಪಡೆಯಬೇಕೆಂಬ‌ ಉದ್ದೇಶದಿಂದ ನಾಗಾಲ್ಯಾಂಡ್ ನ ಕೊಹಿಮಾ‌ ಜಿಲ್ಲಾ ಕಾರಾಗೃಹಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ಸೆ.7ರಂದು ಕಾಣೆಯಾಗಿದ್ದ Read more…

ನಿರಪರಾಧಿಯಲ್ಲ, ಅಪರಾಧಿಗೆ ಹೊಡೆದಿದ್ರು ಜನ

ಗುಜರಾತಿನ ರಾಜ್ಕೋಟ್ ಜಿಲ್ಲೆಯ ಡ್ಯಾಮ್ ಪ್ರದೇಶದಲ್ಲಿ ಮಗುವಿನ ಕಳ್ಳತನ ಆರೋಪದಲ್ಲಿ ಬಂಧಿಸಲ್ಪಟ್ಟಿರುವ  ವ್ಯಕ್ತಿ ಆಘಾತಕಾರಿ ವಿಷ್ಯವನ್ನು ಬಹಿರಂಗಪಡಿಸಿದ್ದಾನೆ. ಮಗುವನ್ನು ಅಪಹರಿಸಿ ಅತ್ಯಾಚಾರವೆಸಗಲು ಮುಂದಾಗಿದ್ದೆ ಎಂದಿದ್ದಾನೆ. ಈ ವೇಳೆ ಸಾರ್ವಜನಿಕರ Read more…

ಮಕ್ಕಳ ಕಳ್ಳತನ ಆರೋಪ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಹೊಡೆದು ಕೊಂದ್ರು

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಕ್ಕಳ ಕಳ್ಳತನದ ವಿಡಿಯೋ ಈವರೆಗೆ ಅನೇಕ ಅಮಾಯಕರನ್ನು ಬಲಿ ಪಡೆದಿದೆ. ಮಕ್ಕಳ ಕಳ್ಳತನದ ಅನುಮಾನದ ಮೇರೆಗೆ ಸಾರ್ವಜನಿಕರು ಅಮಾಯಕರಿಗೆ ಒದೆ ನೀಡ್ತಿದ್ದಾರೆ. ಬೆಂಗಳೂರು, Read more…

ಮೆಟ್ರೋದಲ್ಲಿ ಮಹಿಳೆಗೆ ಅಂಟಿ ನಿಂತವನ ಖಾಸಗಿ ಅಂಗ…!

ಮಹಿಳೆಯರಿಗೆ ಅತ್ಯಂತ ಸುರಕ್ಷಿತ ಸಾರಿಗೆ ಎಂದು ಹೆಸರಾಗಿದ್ದ ಮೆಟ್ರೋದಲ್ಲಿ ಕಿರುಕುಳ ಜಾಸ್ತಿಯಾಗ್ತಿದೆ. ನಮ್ಮ ಮೆಟ್ರೋದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಮೆಟ್ರೋದಲ್ಲಿ ಯುವತಿಗೆ ಅಂಟಿಕೊಂಡು Read more…

ವ್ಯಕ್ತಿಯನ್ನು ಥಳಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಗ್ರಾಮಸ್ಥರು

ಕೇರಳದ ಪಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಎಂಬ ಗ್ರಾಮದಲ್ಲಿ ಕಳ್ಳತನ ಮಾಡ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬನನ್ನು ಅಮಾನವೀಯವಾಗಿ ಥಳಿಸಿ ಜನರೇ ಹತ್ಯೆ ಮಾಡಿದ್ದಾರೆ. 27 ವರ್ಷದ ಆ Read more…

ಅತ್ಯಾಚಾರ ಆರೋಪಿಗಳನ್ನು ಪೊಲೀಸ್ ಠಾಣೆಯಿಂದ ಎಳೆದೊಯ್ದು ಹತ್ಯೆ

ಅರುಣಾಚಲ ಪ್ರದೇಶದಲ್ಲಿ ಸುಮಾರು 800 ಜನರ ಗುಂಪೊಂದು ತೇಜು ಪೊಲೀಸ್ ಠಾಣೆಯಿಂದ ಇಬ್ಬರು ಅತ್ಯಾಚಾರಿಗಳನ್ನು ಎಳೆದು ತಂದು ಹತ್ಯೆ ಮಾಡಿದೆ. ಹತ್ಯೆಯಾದ 30 ವರ್ಷದ ಸಂಜಯ್ ಕಪೂರ್ ಹಾಗೂ Read more…

ಮಗುವಿನ ಮೇಲೆ ಕಾರು ಹರಿಸಿದವನನ್ನು ಹೊಡೆದು ಕೊಂದ ಗ್ರಾಮಸ್ಥರು

ಪಂಜಾಬ್ ನ ಲುಧಿಯಾನಾದಲ್ಲಿ ಮಗುವಿನ ಮೇಲೆ ಕಾರು ಹರಿಸಿದ ವ್ಯಕ್ತಿಯೊಬ್ಬನನ್ನು ಜನರೇ ಥಳಿಸಿ ಹತ್ಯೆ ಮಾಡಿದ್ದಾರೆ. ಟಿಬ್ಬಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. 40 ವರ್ಷದ ವ್ಯಕ್ತಿ ಶರವೇಗದಲ್ಲಿ Read more…

ಮಸೀದಿಯಲ್ಲಿ ಪೊಲೀಸ್ ಅಧಿಕಾರಿಯನ್ನೇ ಥಳಿಸಿ ಹತ್ಯೆ

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಜಾಮಿಯಾ ಮಸೀದಿ ಬಳಿ ಜನರ ಗುಂಪೊಂದು ಪೊಲೀಸ್ ಅಧಿಕಾರಿಯನ್ನೇ ಥಳಿಸಿ ಹತ್ಯೆ ಮಾಡಿದೆ. ಗುರುವಾರ ಸಂಜೆ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಈ ವೇಳೆ ಪೊಲೀಸ್ ಅಧಿಕಾರಿ Read more…

ಅತ್ಯಾಚಾರಕ್ಕೆ ಯತ್ನಿಸಿ ಪ್ರಾಣ ಕಳೆದುಕೊಂಡ ಕಾಮುಕ

ದೆಹಲಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಜನರೇ ಬಡಿದುಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ. ಪೂರ್ವ ದೆಹಲಿಯ ಪಾಂಡವ ನಗರದಲ್ಲಿದ್ದ 25 ವರ್ಷದ ಕಾಮುಕ ಪ್ರಾಣ ಕಳೆದುಕೊಂಡವ. Read more…

ನೊಯ್ಡಾದಲ್ಲಿ ಆಫ್ರಿಕಾ ಪ್ರಜೆ ಮೇಲೆ ಮುಗಿಬಿದ್ದ ಗುಂಪು

ಗ್ರೇಟರ್ ನೊಯ್ಡಾದ ಮಾಲ್ ಒಂದರಲ್ಲಿ ಗುಂಪೊಂದು ಆಫ್ರಿಕಾ ಮೂಲದ ವ್ಯಕ್ತಿಗೆ ಸ್ಟೀಲ್ ಕಸದ ಬುಟ್ಟಿಯಿಂದ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಇದು ಕೂಡ ಜನಾಂಗೀಯ ನಿಂದನೆಗೆ ಸಂಬಂಧಪಟ್ಟ Read more…

ಬಾಂಬ್ ವೆಸ್ಟ್ ಕೈಕೊಟ್ರೂ ಆಕೆಗೆ ತಪ್ಪಲಿಲ್ಲ ಸಾವು..!

ನೈಜೀರಿಯಾದ ಕಸುವೇ ಶಾನು ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟಿಸಲು ಬಂದಿದ್ದ ಮಹಿಳಾ ಆತ್ಮಹತ್ಯೆ ಬಾಂಬರ್ ಒಬ್ಬಳನ್ನು ಜನರೇ ಹತ್ಯೆ ಮಾಡಿದ್ದಾರೆ. ಆ ಪ್ರದೇಶದಲ್ಲಿ ಎರಡು ಬಾಂಬ್ ಸ್ಫೋಟ ನಡೆಸಲು ಉಗ್ರರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...