alex Certify
ಕನ್ನಡ ದುನಿಯಾ       Mobile App
       

Kannada Duniya

ನಾಪತ್ತೆಯಾಗಿದ್ದಾಳೆ ಚೆನ್ನೈನ ಈ ಮಾಡೆಲ್

ಚೆನ್ನೈನ ರೂಪದರ್ಶಿ ಗಾನಮ್ ನಾಯರ್ ಮೂರು ದಿನಗಳಿಂದ ನಾಪತ್ತೆಯಾಗಿದ್ದಾಳೆ. ಕಳೆದ ಶುಕ್ರವಾರದಿಂದ್ಲೇ ಮಾಡೆಲ್ ಕಾಣೆಯಾಗಿದ್ದು, ಆಕೆಯ ಹುಡುಕಾಟಕ್ಕಾಗಿ ಆನ್ ಲೈನ್ ನಲ್ಲೂ ಕ್ಯಾಂಪೇನ್ ಶುರುವಾಗಿದೆ. ಕುಟುಂಬದವರು, ಸಂಬಂಧಿಕರು ಹಾಗೂ Read more…

ವಾಯುಸೇನೆಯ ಸುಖೋಯ್ ಯುದ್ಧ ವಿಮಾನ ನಾಪತ್ತೆ

ಆಸ್ಸಾಂನ ತೇಜ್ಪುರ ಬಳಿ ಭಾರತೀಯ ವಾಯುಸೇನೆಗೆ ಸೇರಿದ ಸುಖೋಯ್-30 ಯುದ್ಧ ವಿಮಾನ ನಾಪತ್ತೆಯಾಗಿದೆ. ವಿಮಾನದಲ್ಲಿ ವಾಯುಸೇನೆಯ ಇಬ್ಬರು ಸಿಬ್ಬಂದಿಯಿದ್ರು. ಪ್ರತಿನಿತ್ಯದಂತೆ ಚೀನಾ ಗಡಿಯಲ್ಲಿ ಈ ಯುದ್ಧ ವಿಮಾನ ಗಸ್ತು Read more…

ಎವರೆಸ್ಟ್ ಶಿಖರ ಏರಿದ್ದ ಭಾರತೀಯ ನಾಪತ್ತೆ

ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ್ದ ಭಾರತೀಯ ನಾಪತ್ತೆಯಾಗಿದ್ದಾನೆ. ಉತ್ತರಪ್ರದೇಶದ ಮೊರಾದಾಬಾದ್ ನ ರವಿ ಕುಮಾರ್ ಯಶಸ್ವಿಯಾಗಿ ಎವರೆಸ್ಟ್ ಶಿಖರವನ್ನು ಏರಿದ್ದರು. ಅಲ್ಲಿನ ಬಾಲ್ಕನಿ ಏರಿಯಾದಲ್ಲಿ Read more…

ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತದ ವಿದ್ಯಾರ್ಥಿ ಶವವಾಗಿ ಪತ್ತೆ

ನಾಪತ್ತೆಯಾಗಿದ್ದ ನ್ಯೂಯಾರ್ಕ್ ನ ಕಾರ್ನೆಲ್ ಯೂನಿವರ್ಸಿಟಿ ವಿದ್ಯಾರ್ಥಿ ಶವವಾಗಿ ಸಿಕ್ಕಿದ್ದಾನೆ. ಭಾರತೀಯ ಮೂಲದ ಯುವಕ, 20 ವರ್ಷದ ಆಲಾಪ್ ನರಸೀಪುರ ಎಲೆಕ್ಟ್ರಿಕಲ್ ಎಂಜನಿಯರಿಂಗ್ ವಿದ್ಯಾರ್ಥಿಯಾಗಿದ್ದ. ಕಾರ್ನೆಲ್ಸ್ ಕಾಲೇಜ್ ಆಫ್ Read more…

ಬೋಸ್ಟನ್ ನಲ್ಲಿ ನಾಪತ್ತೆಯಾಗಿದ್ದಾನೆ ಇಂಡೋ-ಅಮೆರಿಕನ್ ಯುವಕ

26 ವರ್ಷದ ಇಂಡೋ-ಅಮೆರಿಕನ್ ಯುವಕನೊಬ್ಬ ಬೋಸ್ಟನ್ ನಲ್ಲಿ ನಾಪತ್ತೆಯಾಗಿದ್ದಾನೆ. ಆತನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ತಿಳಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಲೆಕ್ಸಿಂಗ್ಟನ್ ನಿವಾಸಿಯಾಗಿರೋ ರಾಮ್ ಜಯಕುಮಾರ್ Read more…

ಭಾರತೀಯ ವಾಯುಸೇನೆ ಅಧಿಕಾರಿ ನಾಪತ್ತೆ

ಕ್ಯಾಟರಕ್ಟ್ ಚಿಕಿತ್ಸೆಗೆಂದು ಕಮಾಂಡೋ ಆಸ್ಪತ್ರೆಗೆ ದಾಖಲಾಗಿದ್ದ ವಾಯುಸೇನೆ ಅಧಿಕಾರಿಯೊಬ್ಬರು ನಾಪತ್ತೆಯಾಗಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಅಸ್ಸಾಂನ ಜೊಹ್ರಾತ್ ಏರ್ ಬೇಸ್ ನಲ್ಲಿ ಜೂನಿಯರ್ ವಾರಂಟ್ ಆಫೀಸರ್ ಆಗಿ ಕರ್ತವ್ಯ Read more…

ಸಹೋದ್ಯೋಗಿಗೆ ಕಾಟ ಕೊಡ್ತಿದ್ದ ಟೆಕ್ಕಿ ನಾಪತ್ತೆ

ಹೈದ್ರಾಬಾದ್ ನ ಇನ್ಫೋಸಿಸ್ ಕಚೇರಿಯಲ್ಲಿ ಕೆಲಸ ಮಾಡ್ತಾ ಇದ್ದ ಟೆಕ್ಕಿ ನಾಪತ್ತೆಯಾಗಿದ್ದಾನೆ. ಆತ ಅದೇ ಸಂಸ್ಥೆಯಲ್ಲಿ ಕೆಲಸ ಮಾಡ್ತಾ ಇದ್ದ  ಸಹೋದ್ಯೋಗಿಯೊಬ್ಬಳನ್ನು ಹಿಂಬಾಲಿಸ್ತಿದ್ದಾನೆ ಅನ್ನೋ ಆರೋಪವಿತ್ತು. ಆಂಧ್ರಪ್ರದೇಶದ ಶ್ರೀಕಾಕುಲಂ Read more…

ಕಿರುತೆರೆ ನಟಿಯ ಪತಿ ನಾಪತ್ತೆ

ಕಿರು ತೆರೆ ನಟಿಯೊಬ್ಬರ ಪತಿ, ಪತ್ನಿಯೊಂದಿಗೆ ಜಗಳವಾಡಿದ ಬಳಿಕ ಕಳೆದ ಗುರುವಾರದಿಂದ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಸ್ವಿಚ್ಚಾಫ್ ಆಗಿದ್ದು, ನಾಪತ್ತೆ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕನ್ನಡದ ಚಿತ್ರವೊಂದರಲ್ಲೂ Read more…

ಹಿಮದಡಿ ಸಿಲುಕಿ ಇಬ್ಬರು ಯೋಧರು ಹುತಾತ್ಮ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಬಟಾಲಿಕ್ ಸೆಕ್ಟರ್ ನಲ್ಲಿ ಭಾರೀ ಹಿಮಕುಸಿತ ಉಂಟಾಗಿದ್ದು, ಇಬ್ಬರು ಯೋಧರು ಹುತಾತ್ಮರಾಗಿ ಮತ್ತೊಬ್ಬರು ನಾಪತ್ತೆಯಾಗಿದ್ದಾರೆ. ಹಿಮದಡಿ ಸಿಲುಕಿರುವ ಯೋಧರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. Read more…

ಉಕ್ಕಿ ಹರಿದ ನದಿಯಲ್ಲಿ ಕೊಚ್ಚಿ ಹೋದ್ರು 206 ಮಂದಿ

ಕೊಲಂಬಿಯಾದಲ್ಲಿ ಭೀಕರ ಪ್ರವಾಹದಿಂದಾಗಿ ಭಾರೀ ಭೂಕುಸಿತ ಉಂಟಾಗಿದ್ದು, 206 ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ಕಾಣೆಯಾಗಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಕ್ಷಿಣ ಅಮೆರಿಕದ ಪೆಸಿಪಿಕ್ ನಲ್ಲಿ ಕಳೆದ ಒಂದು Read more…

ISI ವಶದಲ್ಲಿದ್ದಾರೆ ನಾಪತ್ತೆಯಾಗಿದ್ದ ಭಾರತದ ಮೌಲ್ವಿಗಳು

ನವದೆಹಲಿ: ಪಾಕಿಸ್ತಾನದ ದರ್ಗಾಕ್ಕೆ ಭೇಟಿ ನೀಡಿದ್ದ ಭಾರತದ ಇಬ್ಬರು ಮೌಲ್ವಿಗಳು ನಾಪತ್ತೆಯಾಗಿದ್ದು, ಅವರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿತ್ತು. ಮಾಹಿತಿ ಪ್ರಕಾರ ಮೌಲ್ವಿಗಳು ಪಾಕಿಸ್ತಾನದ Read more…

ನಾಪತ್ತೆಯಾದ್ರು ಪಾಕ್ ಗೆ ತೆರಳಿದ್ದ ಸೂಫಿ ಗುರುಗಳು

ನವದೆಹಲಿ: ಪಾಕಿಸ್ತಾನದ ದರ್ಗಾಕ್ಕೆ ತೆರಳಿದ್ದ ಭಾರತದ ಇಬ್ಬರು ಸೂಫಿ ಗುರುಗಳು ನಾಪತ್ತೆಯಾಗಿದ್ದಾರೆ. ದೆಹಲಿ ನಿಜಾಮುದ್ದೀನ್ ದರ್ಗಾದ ಆಸೀಫ್ ನಿಜಾಮ್, ನಾಜಿಮ್ ನಿಜಾಮ್ ನಾಪತ್ತೆಯಾದವರು. ಪಾಕಿಸ್ತಾನದ ಲಾಹೋರ್ ಮತ್ತು ಕರಾಚಿಯಲ್ಲಿರುವ Read more…

ಅಪ್ಪನ ವಿದಾಯ ಭಾಷಣಕ್ಕೆ ಬರಲಿಲ್ಲ ಸಾಶಾ ಒಬಾಮಾ

ಬರಾಕ್ ಒಬಾಮಾ ಅವರ ವಿದಾಯ ಭಾಷಣ ಭಾವನಾತ್ಮಕ ಕ್ಷಣವಾಗಿತ್ತು. ಮಾತನಾಡ್ತಾ ಮಾತನಾಡ್ತಾ ಭಾವುಕರಾದ ಒಬಾಮಾ ಕಣ್ಣೀರು ಹಾಕುತ್ತಲೇ ತಮ್ಮ ಪತ್ನಿ ಮಿಶೆಲ್ ಹಾಗೂ ಪುತ್ರಿಯರಾದ ಸಾಶಾ ಮತ್ತು ಮಲಿಯಾಗೆ Read more…

ಕಸ್ಟಮ್ಸ್ ಕಚೇರಿಯಲ್ಲಿದ್ದ 8.5 ಕೆಜಿ ಚಿನ್ನಕ್ಕೆ ಕನ್ನ

ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಕಚೇರಿಯಲ್ಲಿದ್ದ 2 ಕೋಟಿ ಮೌಲ್ಯದ 8.5 ಕೆಜಿ ಚಿನ್ನ ನಾಪತ್ತೆಯಾಗಿದೆ. ಈ ಬಗ್ಗೆ ಸಿಬಿಐ ಎಫ್ ಐ ಆರ್ Read more…

ಮಗಳಿಗೆ ಜಾಲಿ ಔಟಿಂಗ್, ತಾಯಿಯಿಂದ ಮಿಸ್ಸಿಂಗ್ ಕಂಪ್ಲೇಂಟ್!

ಕ್ರಿಸ್ಮಸ್ ಹಬ್ಬಕ್ಕೆ ಮನೆಗೆ ಬಾರದ ಮಗಳು ನಾಪತ್ತೆಯಾಗಿದ್ದಾಳೆ ಅಂತಾ ಬ್ರಿಟನ್ ನಲ್ಲಿ ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಳು. ಆದ್ರೆ ತಾನಿನ್ನೂ ಬದುಕಿದ್ದೇನೆ, ಸೇಫಾಗಿದ್ದೇನೆ ಅಂತಾ ಫೇಸ್ ಬುಕ್ ಪೋಸ್ಟ್ Read more…

ಪತನವಾಯ್ತು 92 ಪ್ರಯಾಣಿಕರಿದ್ದ ವಿಮಾನ

ಮಾಸ್ಕೋ: ಹಾರಾಟ ಆರಂಭಿಸಿದ ಕೆಲ ಸಮಯದಲ್ಲೇ, ರಾಡರ್ ಸಂಪರ್ಕ ಕಳೆದುಕೊಂಡಿದ್ದ ರಷ್ಯಾ ವಿಮಾನ, ಕಪ್ಪು ಸಮುದ್ರದಲ್ಲಿ ಪತನವಾಗಿದೆ. ರಷ್ಯಾ ಸೇನಾಪಡೆಗೆ ಸೇರಿದ ಟಿ.ಯು-154 ವಿಮಾನದಲ್ಲಿ 80 ಪ್ರಯಾಣಿಕರು ಹಾಗೂ Read more…

92 ಪ್ರಯಾಣಿಕರಿದ್ದ ವಿಮಾನ ನಾಪತ್ತೆ

ಮಾಸ್ಕೋ: 80 ಪ್ರಯಾಣಿಕರು 12 ಮಂದಿ ಸಿಬ್ಬಂದಿ ಇದ್ದ ರಷ್ಯಾದ ವಿಮಾನ ನಿಗೂಢವಾಗಿ ನಾಪತ್ತೆಯಾಗಿದೆ. ಸೇನಾಪಡೆ ಟಿ.ಯು. 154 ವಿಮಾನ ಇದಾಗಿದ್ದು, ರಷ್ಯಾದ ಸೋಜಿಯಿಂದ ಸಿರಿಯಾದ ಲಟಾಕಿಯಾಗೆ ತೆರಳುತ್ತಿತ್ತು. Read more…

ವೀಕೆಂಡ್ ಪಾರ್ಟಿಯಲ್ಲಿದ್ದಾಗಲೇ ಕಾದು ಕುಳಿತಿದ್ದ ಜವರಾಯ

ಕ್ಯಾಲಿಫೋರ್ನಿಯಾ: ನೈಟ್ ಕ್ಲಬ್ ವೊಂದಲ್ಲಿ ನಡೆದ ಬೆಂಕಿ ದುರಂತದಲ್ಲಿ 9 ಮಂದಿ ಸಾವನ್ನಪ್ಪಿದ್ದು, 25 ಮಂದಿ ಕಾಣೆಯಾಗಿದ್ದಾರೆ. ಓಕ್ ಲೆಂಡ್ ನಲ್ಲಿರುವ ಕ್ಲಬ್ ನಲ್ಲಿ ವೀಕೆಂಡ್ ಹಿನ್ನಲೆಯಲ್ಲಿ ರೇವ್ Read more…

ಸ್ನೇಹಿತರ ಮಾತು ನಂಬಿ ಮೋಸ ಹೋದ್ರಾ ಉದ್ಯಮಿ..?

ಅಹಮದಾಬಾದ್: ಕೇಂದ್ರ ಸರ್ಕಾರದ ಆದಾಯ ಘೋಷಣೆ ಯೋಜನೆಯಡಿ, ಬರೋಬ್ಬರಿ 13,860 ಕೋಟಿ ರೂ. ಕಪ್ಪು ಹಣ ಘೋಷಿಸಿಕೊಂಡಿದ್ದ ಉದ್ಯಮಿ ನಾಪತ್ತೆಯಾಗಿದ್ದಾರೆ. ಮುಂಬಯಿ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಉದ್ಯಮ ನಡೆಸುತ್ತಿರುವ Read more…

ನಿಗೂಢವಾಗಿ ನಾಪತ್ತೆಯಾಯ್ತು ವಿಮಾನ

ಜಕಾರ್ತಾ: ವಿಮಾನ ದುರಂತ, ನಾಪತ್ತೆ ಪ್ರಕರಣ ಇತ್ತೀಚೆಗೆ ಹೆಚ್ಚಾಗಿವೆ. ಬ್ರೆಜಿಲ್ ಫುಟ್ ಬಾಲ್ ಆಟಗಾರರಿದ್ದ ವಿಮಾನ ದುರಂತಕ್ಕೀಡಾದ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿದೆ. ಸಿಂಗಾಪೂರ ಬಳಿ ಇಂಡೋನೇಷ್ಯಾ ವಿಮಾನ Read more…

ನಾವು ಒಟ್ಟಿಗೇ ಇರುತ್ತೇವೆ ಅಂತಿದ್ದಾರೆ ಈ ಯುವತಿಯರು

ಅಹಮದಾಬಾದ್: ಲಿವ್ ಇನ್ ಕಾಂಟ್ಯಾಕ್ಟ್ ನಲ್ಲಿರುವ ಯುವತಿಯರಿಬ್ಬರು, ಭಾವನಾತ್ಮಕ ಕಾರಣದಿಂದ ಒಟ್ಟಿಗೆ ಇರಲು ಅವಕಾಶ ಮಾಡಿ ಕೊಡಬೇಕೆಂದು ಪೊಲೀಸರ ಮೊರೆ ಹೋಗಿದ್ದಾರೆ. 25 ವರ್ಷದ ಪ್ರಭಾ ಹಾಗೂ 20 ವರ್ಷದ Read more…

ಜೆ.ಎನ್.ಯು. ವಿದ್ಯಾರ್ಥಿಗಳ ಪ್ರೊಟೆಸ್ಟ್

ನವದೆಹಲಿ: ಜೆ.ಎನ್.ಯು. ವಿದ್ಯಾರ್ಥಿ ನಜೀಬ್ ಅಹ್ಮದ್ ನಿಗೂಢವಾಗಿ ನಾಪತ್ತೆಯಾಗಿ ಬರೋಬ್ಬರಿ 23 ದಿನಗಳಾಗಿದ್ದರೂ. ಪೊಲೀಸರು ಕ್ರಮಕೈಗೊಂಡಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ನಜೀಬ್ ಅಹ್ಮದ್ ತಾಯಿ, ಜೆ.ಎನ್.ಯು. ವಿದ್ಯಾರ್ಥಿಗಳು ಹಾಗೂ Read more…

ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾದ ಪೊಲೀಸ್

ಚಿತ್ರದುರ್ಗ: ಡೆತ್ ನೋಟ್ ಬರೆದಿಟ್ಟು ಪೊಲೀಸ್ ಪೇದೆಯೊಬ್ಬ ನಾಪತ್ತೆಯಾದ ಘಟನೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರದಲ್ಲಿ ನಡೆದಿದೆ. ಕವಿರಾಜ್ (27) ನಾಪತ್ತೆಯಾದವರು. ಅವರು ವಾಣಿವಿಲಾಸಪುರದ ಮನೆಯಲ್ಲಿ 3 ಪುಟಗಳ Read more…

ಮಧ್ಯಪ್ರದೇಶದಲ್ಲೊಂದು ಅಮಾನುಷ ಘಟನೆ

ಸೊಸೆಯ ಹತ್ಯೆ ಪ್ರಕರಣವೊಂದರಲ್ಲಿ ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಿದ ಪೊಲೀಸರು ಇಡೀ ಕುಟುಂಬದವರಿಗೆ ಪರಸ್ಪರರ ಮೂತ್ರ ಕುಡಿಯುವಂತೆ ಒತ್ತಡ ಹೇರಿದ್ದಾರೆಂದು ಮಧ್ಯ ಪ್ರದೇಶದ ಮಹಿಳೆಯೊಬ್ಬಳು ಆರೋಪ ಮಾಡಿದ್ದಾಳೆ. 40 ವರ್ಷದ ಈಕೆ Read more…

ಜಲಪಾತ ನೋಡಲು ಹೋದ ವಿದ್ಯಾರ್ಥಿಗಳು ನಾಪತ್ತೆ

ಮಡಿಕೇರಿ: ಜಲಪಾತ ನೋಡಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು, ನಿಗೂಢವಾಗಿ ನಾಪತ್ತೆಯಾದ ಘಟನೆ ಮಡಿಕೇರಿ ಜಿಲ್ಲೆಯಲ್ಲಿ ನಡೆದಿದೆ. ವಿರಾಜಪೇಟೆ ತಾಲ್ಲೂಕಿನ ಚೇಲಾವರ ಫಾಲ್ಸ್ ನೋಡಲು ಹೋಗಿದ್ದ ಬಿ.ಕೆ. ಸೋಮಣ್ಣ ಮತ್ತು Read more…

ಕಾವೇರಿ ಗಲಾಟೆಯಲ್ಲಿ ಇಬ್ಬರು ಮಕ್ಕಳು ನಾಪತ್ತೆ

ಬೆಂಗಳೂರು: ಬೆಂಗಳೂರಿನಲ್ಲಿ ಕಾವೇರಿ ಹೋರಾಟ ಹಿಂಸೆಗೆ ತಿರುಗಿ, ಅನೇಕ ಅನಾಹುತ ನಡೆದಿರುವ ಬೆನ್ನಲ್ಲೇ ಇಬ್ಬರು ಮಕ್ಕಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಬೆಂಗಳೂರು ಲಗ್ಗೆರೆ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು Read more…

ನಾಪತ್ತೆಯಾಗಿದ್ದ ಪೂಜಿತಾ ಹುಬ್ಬಳ್ಳಿಯಲ್ಲಿ ಪತ್ತೆ

ಹುಬ್ಬಳ್ಳಿ: ಬೆಂಗಳೂರಿನಿಂದ ಆಗಸ್ಟ್ 24 ರಂದು ನಿಗೂಢವಾಗಿ ನಾಪತ್ತೆಯಾಗಿದ್ದ 13 ವರ್ಷದ ವಿದ್ಯಾರ್ಥಿನಿ ಪೂಜಿತಾ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾಳೆ. ರಾಜಾಜಿನಗರದ ಖಾಸಗಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದ ಪೂಜಿತಾ Read more…

ಅಂಬರೀಶ್ ಮಿಸ್ಸಿಂಗ್, ಬಿ.ಜೆ.ಪಿ. ಕಂಪ್ಲೇಂಟ್

ಮಂಡ್ಯ: ರೆಬಲ್ ಸ್ಟಾರ್ ಅಂಬರೀಶ್ ಅವರು, ಕುಟುಂಬ ಸಮೇತ ಗೋವಾಕ್ಕೆ ತೆರಳಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥ ಕಾರ್ಯಕ್ರಮದ ಹಿನ್ನಲೆಯಲ್ಲಿ ಗೋವಾದಲ್ಲಿದ್ದಾರೆ. Read more…

ನಾಪತ್ತೆಯಾದ ವಿಮಾನದಲ್ಲಿ ಒಂದು ಫೋನ್ ಆನ್..!

ನವದೆಹಲಿ: ಜುಲೈ 22ರಂದು ನಾಪತ್ತೆಯಾಗಿದ್ದ ಎಎನ್ 32 ವಿಮಾನದಲ್ಲಿ ಪ್ರಯಾಣ ಮಾಡಿದ್ದ ರಘುವೀರ್ ವರ್ಮಾ ಅವರ ಮೊಬೈಲ್ ಶುಕ್ರವಾರ ಬೆಳಿಗ್ಗೆ ರಿಂಗ್ ಆಗಿದೆ ಎಂದು ಪರಿವಾರದವರು ಹೇಳುತ್ತಿದ್ದಾರೆ. ಈ Read more…

ನಾಪತ್ತೆಯಾಗಿ 4 ದಿನಗಳಾದರೂ ಸಿಗದ ಸುಳಿವು

ಚೆನ್ನೈನ ತಾಂಬರಮ್ ವಾಯುನೆಲೆಯಿಂದ ಶುಕ್ರವಾರ ಬೆಳಿಗ್ಗೆ ಅಂಡಮಾನ್ ಗೆ ಹೊರಟು ಬಂಗಾಳ ಕೊಲ್ಲಿಯಲ್ಲಿ ನಾಪತ್ತೆಯಾಗಿರುವ ವಾಯುಸೇನೆಯ ವಿಮಾನ ಇದುವರೆಗೂ ಪತ್ತೆಯಾಗಿಲ್ಲ. ವಿಮಾನ ಪತ್ತೆಗಾಗಿ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...