alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಹದಿಂದ ತಪ್ಪಿಸಿಕೊಳ್ಳಲು ಹೋದ 400 ಎಮ್ಮೆಗಳು ನದಿಯಲ್ಲಿ ಮುಳುಗಿ ಸಾವು

ಸಿಂಹ ಅಟ್ಟಿಸಿಕೊಂಡು ಬಂದ ಕಾರಣಕ್ಕೆ ಅದರಿಂದ ತಪ್ಪಿಸಿಕೊಳ್ಳಲು ಮುಂದಾದ 400 ಕ್ಕೂ ಅಧಿಕ ಎಮ್ಮೆಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಮೀಬಿಯಾದ ಗಡಿ ಸಮೀಪದಲ್ಲಿ ನಡೆದಿದೆ. ಎಮ್ಮೆಗಳು ಅರಣ್ಯ Read more…

ಹಣಕಾಸು ಸಚಿವಾಲಯದ ಈ ಆಪ್ ನಲ್ಲಿ ಸಿಗಲಿದೆ ಬ್ಯಾಂಕ್ ನ ಎಲ್ಲ ಮಾಹಿತಿ

ಬ್ಯಾಂಕುಗಳ ಜೊತೆ ಸಮೀಕ್ಷಾ ಸಭೆ ನಡೆಸಿದ ಹಣಕಾಸು ಸಚಿವಾಲಯ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಜನರ ಅನುಕೂಲಕ್ಕಾಗಿ ಹೊಸ ಮೊಬೈಲ್ ಆ್ಯಪ್ ಬಿಡುಗಡೆ ಮಾಡುವುದಾಗಿ ಹಣಕಾಸು ಸಚಿವಾಲಯ ಹೇಳಿದೆ. ಜನ್ Read more…

ಆರ್.ಟಿ.ಐ. ಮಾಹಿತಿಯಲ್ಲಿ ಬಯಲಾಯ್ತು ಸರ್ಕಾರಿ ಇಲಾಖೆ ಮಾಡಿದ್ದ ಎಡವಟ್ಟು

ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಡೆದಿದ್ದ ಮಹಾ ಪ್ರಮಾದ ಒಂದು ಆರ್.ಟಿ.ಐ. ಮೂಲಕ ಬಯಲಾಗಿದೆ. ಪ್ರಧಾನ್ ಮಂತ್ರಿ ಮಾತೃ ವಂದನಾ ಯೋಜನೆಯ ಅಡಿಯಲ್ಲಿ ದಾಖಲಾಗಿದ್ದ ಮಹಿಳೆಯರ Read more…

ಭಾರತದ ಕ್ರೀಡಾ ಸಾಧಕರಿಗೆ ಖೇಲ್ ರತ್ನ ಪ್ರಶಸ್ತಿ ಪ್ರಕಟ

ಭಾರತದ ಕ್ರೀಡಾ ಸಾಧಕರಿಗೆ ನೀಡುವಂತ ಗೌರವವಾದ ಖೇಲ್ ರತ್ನ ಪ್ರಶಸ್ತಿಯನ್ನ ಪ್ರಕಟಿಸಲಾಗಿದೆ. ಭಾರತದ 25 ಮಂದಿ ಸಾಧಕರಿಗೆ ಸೆಪ್ಟೆಂಬರ್ 25ರಂದು ಈ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಭಾರತ ಕ್ರಿಕೆಟ್ Read more…

ವಿದೇಶಿ ವಾಹನ ಖರೀದಿಸುವವರಿಗೆ ಇಲ್ಲಿದೆ ಸಿಹಿ ಸುದ್ದಿ

ಭಾರತದ ಅಟೋಮೊಬೈಲ್ ಕಂಪನಿಗಳ ಪಾಲಿಗೆ ಸಿಹಿ ಸುದ್ದಿಯೊಂದಿದೆ. ಬದಲಾದ ನೀತಿಯ ಪ್ರಕಾರ ಈಗ ಅಟೋಮೊಬೈಲ್ ಕಂಪನಿಗಳು ಅಥವಾ ಕಂಪನಿಗಳ ಪ್ರತಿನಿಧಿಗಳು ವಿದೇಶಿ ವಾಹನಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. Read more…

ಮಗನಿಲ್ಲದ ವೇಳೆ ಸೊಸೆ ರೂಮಿಗೆ ನುಗ್ಗಿದ ನಿವೃತ್ತ ಕ್ಲರ್ಕ್

ಭೂಪಾಲದಲ್ಲಿ ಸಚಿವಾಲಯದ ನಿವೃತ್ತ ಕ್ಲರ್ಕ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಾಗಿದೆ. ಮಾನಸಿಕ ಅಸ್ವಸ್ಥ ಮಗನಿಗೆ ಮೂರು ವಾರಗಳ ಹಿಂದೆ ಮದುವೆ ಮಾಡಿದ್ದ ನಿವೃತ್ತ ಕ್ಲರ್ಕ್, ಮಗ ಮನೆಯಲ್ಲಿಲ್ಲದ Read more…

ಒಂಟಿತನ ಹೋಗಲಾಡಿಸಲು ಬ್ರಿಟನ್ ನಲ್ಲಿ ಶುರುವಾಗಿದೆ ಈ ಕೆಲಸ

ವಿಶ್ವದಲ್ಲಿ ಮೊದಲ ಬಾರಿ ಇಂಥ ಸಚಿವಾಲಯವೊಂದು ಸೃಷ್ಟಿಯಾಗಿದೆ. ಜನರ ಒಂಟಿತನ ಹೋಗಲಾಡಿಸಲು ಲೋನ್ಲಿನೆಸ್ ಸಚಿವಾಲಯವನ್ನು ಬ್ರಿಟನ್ ನಲ್ಲಿ ರಚನೆ ಮಾಡಲಾಗಿದೆ. 42 ವರ್ಷದ ಟ್ರೇಸಿ ಕ್ರೌಚಿಗೆ ಸಚಿವಾಲಯದ ಜವಾಬ್ದಾರಿ Read more…

ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ

ಕೇಂದ್ರ ಸರ್ಕಾರ ವಿಮಾನ ಪ್ರಯಾಣಿಕರಿಗೊಂದು ಖುಷಿ ಸುದ್ದಿ ನೀಡಿದೆ. ವಿಮಾನ ಹಾರಾಟ ರದ್ದಾಗಲು ವಿಮಾನ ಕಂಪನಿಗಳೇ ಕಾರಣವಾದಲ್ಲಿ ಪ್ರಯಾಣಿಕರ ಟಿಕೆಟ್ ಹಣವನ್ನು ಸಂಸ್ಥೆಗಳು ವಾಪಸ್ ನೀಡಲಿವೆ. ಕಾಗದ ರಹಿತ Read more…

ಮೋದಿ ಸರ್ಕಾರದಲ್ಲಿ ಭಾರೀ ಬದಲಾವಣೆ

ಮತ್ತೊಮ್ಮೆ ಪಿಎಂ ಮೋದಿ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್ ರಚನೆಯಾಗಿದೆ. ಮೂಲಗಳ ಪ್ರಕಾರ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಐಬಿ ಸಚಿವೆ ಸ್ಮೃತಿ ಇರಾನಿ ಖಾತೆಯಲ್ಲಿ ಬದಲಾವಣೆಯಾಗಿದೆ. Read more…

ವಿಧಾನಸೌಧದ ವಿಶೇಷತೆ ಏನು ಗೊತ್ತಾ…?

ರಾಜ್ಯ ವಿಧಾನಮಂಡಲದ ಸಭೆ ನಡೆಯುವ ಕಟ್ಟಡವೇ ವಿಧಾನಸೌಧ. 1952ರಲ್ಲಿ ಪ್ರಾರಂಭವಾದ ಕಟ್ಟಡ ಪೂರ್ಣಗೊಳ್ಳಲು ನಾಲ್ಕು ವರ್ಷಗಳು ತಗುಲಿವೆ. ಕರ್ನಾಟಕದ ಗೆಜೆಟ್‌ ಪ್ರಕಾರ ಅಂದು ವಿಧಾನಸೌಧ ಕಟ್ಟಲು ತಗುಲಿದ ವೆಚ್ಚ Read more…

ಟ್ವೀಟ್ ಮಾಡಿ ಇಕ್ಕಟ್ಟಿಗೆ ಸಿಲುಕಿದೆ ಆರೋಗ್ಯ ಇಲಾಖೆ

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಟ್ವೀಟ್ ಒಂದು ವಿವಾದಕ್ಕೆ ಕಾರಣವಾಗಿದೆ. ಮಾಂಸಾಹಾರ, ಪ್ರೋಸೆಸ್ಡ್ ಫುಡ್ ಹಾಗೂ ಸಸ್ಯಾಹಾರ ಸೇವನೆಯ ಪರಿಣಾಮಗಳನ್ನು ಬಿಂಬಿಸುವ ಎರಡು ಚಿತ್ರಗಳನ್ನು ಇಲಾಖೆ ಪೋಸ್ಟ್ Read more…

”ಕೇಂದ್ರ ಗೃಹ ಕಚೇರಿಯಲ್ಲಿ ಡೌನ್ಲೋಡ್ ಆಗ್ತಿತ್ತು ಪೋರ್ನ್ ಚಿತ್ರ”

ಕೇಂದ್ರ ಗೃಹ ಸಚಿವಾಲಯದ ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಶಾಕಿಂಗ್ ಸುದ್ದಿಯೊಂದನ್ನು ಹೇಳಿದ್ದಾರೆ. ಫಿನ್ಸೆಕ್ ಕನ್ಕ್ಲೇವ್ ನಲ್ಲಿ ಮಾತನಾಡಿದ ಪಿಳ್ಳೈ ಕೇಂದ್ರೀಯ ಗೃಹ ಸಚಿವಾಲಯದ ಕೆಲ ಸಿಬ್ಬಂದಿ Read more…

ಮೋದಿ ಪರೀಕ್ಷೆ ಭಾಷಣವನ್ನು ಮಕ್ಕಳು ನೋಡಿದ್ದಾರಾ? ಸಾಕ್ಷಿ ಕೇಳಿದ ಸರ್ಕಾರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೆಬ್ರವರಿ 16ರಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವುದು ಹೇಗೆ ಎನ್ನುವ ಬಗ್ಗೆ ಸಲಹೆ ನೀಡಿದ್ದರು. ಮೋದಿ ಈ ಭಾಷಣವನ್ನು ಮಕ್ಕಳು ನೋಡಿದ್ದಾರಾ ಇಲ್ಲವಾ ಎನ್ನುವ Read more…

ಮಾಂಸ, ಸೆಕ್ಸ್ ನಿಂದ ದೂರವಿರಿ: ಗರ್ಭಿಣಿಯರಿಗೆ ಕೇಂದ್ರ ಸರ್ಕಾರದ ಸಲಹೆ..!

ನೀವು ಗರ್ಭಿಣಿಯಾಗಿದ್ದರೆ ಓದಲೇಬೇಕಾದ ಸುದ್ದಿ ಇದು. ಗರ್ಭಿಣಿಯಾದವಳು ಮಾಂಸವನ್ನು ತಿನ್ನಬಾರದು. ಹಾಗಂತ ನಾವು ಹೇಳ್ತಾ ಇಲ್ಲ. ಕೇಂದ್ರ ಸರ್ಕಾರದ ಸಚಿವಾಲಯ ಹೇಳಿದೆ. ಗರ್ಭಿಣಿ ಮಾಂಸವನ್ನು ತ್ಯಜಿಸಬೇಕು. ಜೊತೆಗೆ ಸೆಕ್ಸ್ ನಿಂದ Read more…

ಉನ್ನತ ಶಿಕ್ಷಣದ ಕನಸು ಕಾಣ್ತಿರುವ ಬಡ ಮಕ್ಕಳಿಗೊಂದು ಗುಡ್ ನ್ಯೂಸ್

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಶೀಘ್ರದಲ್ಲಿಯೇ ನೂತನ ಆನ್ಲೈನ್ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ. IIT-PAL ಹೆಸರಿನ ಹೊಸ ವ್ಯವಸ್ಥೆಯಲ್ಲಿ ಐಐಟಿ ತರಬೇತಿ ಸಿಗಲಿದೆ. ಆಸಕ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ Read more…

‘ಪ್ರಚೋದನಾಕಾರಿ ಸುದ್ದಿ ಪ್ರಸಾರ ಬೇಡ’

ನವದೆಹಲಿ: ಕಾವೇರಿ ಹೋರಾಟಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಚೋದನಾತ್ಮಕವಾದ ವರದಿ ಪ್ರಸಾರ ಮಾಡದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮನವಿ ಮಾಡಿದೆ. ಕಾವೇರಿ ಹೋರಾಟ ಸೂಕ್ಷ್ಮ ವಿಚಾರವಾಗಿದ್ದು, ಜನರ ಭಾವನೆ Read more…

ಸೆಲ್ಫಿ ಪ್ರಿಯರು ಓದಲೇಬೇಕಾದ ಸುದ್ದಿ

ಪ್ರಾಣವನ್ನು ಪಣಕ್ಕಿಟ್ಟು ಸೆಲ್ಫಿ ತೆಗೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ. ಸೆಲ್ಫಿ ಗೀಳಿಗೆ ಅನೇಕರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಒಂದು ಮಹತ್ವದ ಕೆಲಸಕ್ಕೆ ಕೈ ಹಾಕಿದೆ. Read more…

ಅದಕ್ಕೂ ಒಂದು ಸಚಿವಾಲಯ ಸ್ಥಾಪನೆಯಾಯ್ತು !

ಜನರ ಕಲ್ಯಾಣಕ್ಕಾಗಿ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತವೆ. ಅದರಲ್ಲಿಯೂ ದೇಶದ ಜನರು ಸದಾಕಾಲ ಖುಷಿಯಾಗಿರಬೇಕೆಂಬ ಉದ್ದೇಶದಿಂದ ಪ್ರತ್ಯೇಕ ಸಚಿವಾಲಯವನ್ನೇ ಆರಂಭಿಸುವುದೆಂದರೆ ಸಾಮಾನ್ಯ ಮಾತೇನಲ್ಲ. ನಮ್ಮಲ್ಲಿ ಆರೋಗ್ಯ, ರಕ್ಷಣೆ, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...