alex Certify
ಕನ್ನಡ ದುನಿಯಾ       Mobile App
       

Kannada Duniya

ವಿಂಡೋಸ್ 10 ಬಳಕೆದಾರರು ನೀವಾಗಿದ್ದಲ್ಲಿ ಓದಿ ಈ ಸುದ್ದಿ

ವಿಂಡೋಸ್ 10 ಅಕ್ಟೋಬರ್ 2018 ಅಪ್ಡೇಟ್ ಬಿಡುಗಡೆಯಾದಂದಿನಿಂದ ಮೈಕ್ರೋಸಾಫ್ಟ್ ಬಳಕೆದಾರರು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಇದೀಗ ಎಲ್ಲಕ್ಕಿಂತ ದೊಡ್ಡ ಸಮಸ್ಯೆಯೊಂದು ಕಾಣಿಸಿಕೊಂಡಿದೆ. ಹೊಸ ವೈರಸ್ ಒಂದು ವಿಂಡೋಸ್‌ Read more…

ಭಾರತೀಯ ಬ್ಯಾಂಕ್ ಗ್ರಾಹಕರನ್ನು ಬೆಚ್ಚಿ ಬೀಳಿಸುತ್ತೆ ಈ ಸುದ್ದಿ

ಇಡೀ ದೇಶವನ್ನೇ ಬೆಚ್ಚಿಬೀಳಿಸುವ ಡಾಟಾ ಹಂಚಿಕೆಯ ಆಘಾತಕಾರಿ ವರದಿಯೊಂದು ಬಂದಿದೆ. ಮೈಕ್ರೋಸಾಫ್ಟ್ ಸಂಸ್ಥೆಯು ಭಾರತದ ಬ್ಯಾಂಕ್ ಗ್ರಾಹಕರ ಹಣಕಾಸು ಡಾಟಾವನ್ನು ಅಮೆರಿಕದ ಗುಪ್ತಚರ ಇಲಾಖೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಡಿಎನ್ಎ Read more…

ಷೇರು ಮಾರಾಟದಿಂದ ಸತ್ಯಾ ನಾದೆಲ್ಲಾರಿಗೆ ಸಿಕ್ಕ ಹಣವೆಷ್ಟು ಗೊತ್ತಾ…?

ಮೈಕ್ರೋಸಾಫ್ಟ್ ಕಂಪನಿಯ ಸಿ.ಇ.ಒ. ಸತ್ಯಾ ನಾದೆಲ್ಲಾ ತಮ್ಮ ಬಳಿಯಿದ್ದ ಪ್ರತಿಶತ 30 ರಷ್ಟು ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅಂದ ಹಾಗೆ ಈ ಷೇರು ಮಾರಾಟದಿಂದ ಸತ್ಯಾರಿಗೆ ಎಷ್ಟು ಹಣ Read more…

ವಿಶ್ವದ ಅತಿ ಸಿರಿವಂತನ ಬಳಿ ಇರುವ ಸಂಪತ್ತಿನ ಪ್ರಮಾಣ ಕೇಳಿದ್ರೆ ದಂಗಾಗ್ತಿರಾ

ಫೋಬ್ಸ್ ವಿಶ್ವದ ಅತಿ ಸಿರಿವಂತ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಲವು ವರ್ಷಗಳಿಂದಲೂ ಈ ಪಟ್ಟಿಯನ್ನು ಅಲಂಕರಿಸುತ್ತಾ ಬಂದಿದ್ದ ಮೈಕ್ರೋಸಾಫ್ಟ್ ಕಾರ್ಪೋರೇಶನ್ ನ ಬಿಲ್ ಗೇಟ್ಸ್ ದ್ವಿತೀಯ ಸ್ಥಾನಕ್ಕೆ Read more…

ಎಂಎಸ್ ಪೇಟಿಂಗ್ ನಲ್ಲಿ 87 ರ ಅಜ್ಜಿ ಬಿಡಿಸಿದ್ಲು ಅದ್ಭುತ ಚಿತ್ರ

ಮನೆಯಲ್ಲಿ ಗಿಡಗಳನ್ನು ಬೆಳೆಸ್ತಾ, ಇಲ್ಲ ಮೊಮ್ಮಕ್ಕಳ ಜೊತೆ ಆಟವಾಡ್ತಾ, ಇಲ್ಲ ಪಾರ್ಕ್ ನಲ್ಲಿ ಕುಳಿತು ಮಾತನಾಡ್ತಾ ಇರುವ ಅಜ್ಜ-ಅಜ್ಜಿಯರನ್ನು ನಾವು ಹೆಚ್ಚಾಗಿ ನೋಡ್ತೇವೆ. ಆದ್ರೆ ಲಂಡನ್ ನ ಈ Read more…

ಮೈಕ್ರೋಸಾಫ್ಟ್ ಸ್ಟೋರ್ ನಿಂದ ಗೂಗಲ್ ಕ್ರೋಮ್ ಔಟ್

2018ರಲ್ಲಿ ಆ್ಯಪಲ್ ಐಟ್ಯೂನ್ಸ್ ಸ್ಟೋರ್ ನಲ್ಲಿ ಲಭ್ಯವಾಗಲಿದೆ ಅಂತಾ ಈಗಾಗ್ಲೇ ಮೈಕ್ರೋಸಾಫ್ಟ್ ಪ್ರಕಟಿಸಿದೆ. ಅದರ ಬೆನ್ನಲ್ಲೇ ಗೂಗಲ್ ತನ್ನ ಕ್ರೋಮ್ ಬ್ರೌಸರ್ ಅನ್ನು ವಿಂಡೋಸ್ ಸ್ಟೋರ್ ಗೆ ತಂದಿದೆ. Read more…

ಐಐಟಿ ವಿದ್ಯಾರ್ಥಿಗಳಿಗೆ ಸಿಕ್ತಿದೆ ಬಂಪರ್ ವೇತನದ ಆಫರ್…!

ಐಐಟಿ ಬಾಂಬೆಯಲ್ಲಿ ನಡೆದ ಕ್ಯಾಂಪಸ್ ಇಂಟರ್ವ್ಯೂನ ಎರಡನೇ ದಿನ 250 ಪದವೀಧರರನ್ನು ಆಯ್ಕೆ ಮಾಡಲಾಗಿದೆ. ಶನಿವಾರ ಸ್ಯಾಮ್ಸಂಗ್ 24 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದೆ. ಕಳೆದ ವರ್ಷಕ್ಕಿಂತ ಶೇ.15-20ರಷ್ಟು ಅಧಿಕ Read more…

ಅಬ್ಬಬ್ಬಾ! ದೆಹಲಿ ವಿದ್ಯಾರ್ಥಿಗೆ ಸಿಗ್ತಿರೋ ವೇತನವೆಷ್ಟು ಗೊತ್ತಾ…?

ಐಐಟಿ ದೆಹಲಿ ವಿದ್ಯಾರ್ಥಿಗಳಿಗೆ ಬಹುರಾಷ್ಟ್ರೀಯ ಕಂಪನಿಗಳಿಂದ ಉದ್ಯೋಗದ ಆಫರ್ ಸಿಕ್ಕಿದೆ. ಅದು ಕೂಡ ಒಂದು ಕೋಟಿ ರೂಪಾಯಿಗೂ ಅಧಿಕ ವೇತನದ ಆಫರ್ ಸಿಕ್ಕಿರೋದು ವಿಶೇಷ. 2 ದಿನಗಳಿಂದ ಐಐಟಿ Read more…

ಪೋರ್ನ್ ಡೇಟಾ ಅಳಿಸಿ ಹಾಕಲು ಬಂದಿದೆ ಹೊಸ ಟೂಲ್

ಅಶ್ಲೀಲ ಚಿತ್ರ ವೀಕ್ಷಣೆ ಕೆಲವರಿಗೆ ಚಟವಾಗಿಬಿಟ್ಟಿರುತ್ತದೆ. ಪೋರ್ನ್ ನೋಡೋದನ್ನೇ ರೂಢಿ ಮಾಡ್ಕೊಂಡಿರೋ ಜನರಿಗೆ, ತಾವು ಬ್ರೌಸ್ ಮಾಡಿದ್ದನ್ನೆಲ್ಲ ಗುಟ್ಟಾಗಿಡೋದು ಹೇಗೆ ಅನ್ನೋದೇ ಸಮಸ್ಯೆಯಾಗಿತ್ತು. ಈಗ ಅದಕ್ಕೂ ಪರಿಹಾರ ಸಿಕ್ಕಿದೆ. Read more…

ಖುಷಿ ಸುದ್ದಿ..! ಬಂದ್ ಆಗಲ್ಲ ಮೈಕ್ರೋಸಾಫ್ಟ್ ಪೇಂಟ್

ಸೋಮವಾರ ರಾತ್ರಿ ಮೈಕ್ರೋಸಾಫ್ಟ್ ಪೇಂಟ್ ಬಂದ್ ಆಗ್ತಿದೆ ಎಂಬ ಸುದ್ದಿ ಬೆಂಕಿಯಂತೆ ಹಬ್ಬಿತ್ತು. ಆದ್ರೆ ಈ ಬಗ್ಗೆ ಮೈಕ್ರೋಸಾಫ್ಟ್ ಪೇಂಟ್ ಪ್ರಿಯರು ಬೇಸರಪಟ್ಟುಕೊಳ್ಳಬೇಕಾಗಿಲ್ಲ. ಎಂಎಸ್ ಪೇಂಟ್ ಬಂದ್ ಆಗುವುದಿಲ್ಲವೆಂದು Read more…

ಸ್ಕೈಪ್ ವಿಡಿಯೋ ಕಾಲ್ ಗೆ ಬೇಕು ಆಧಾರ್

ಮೈಕ್ರೋಸಾಫ್ಟ್ 12 ಅಂಕಿಗಳ ಅನನ್ಯ ಐಡಿಯನ್ನು ಸ್ಕೈಪ್ ಲೈಟ್ ಗೆ ಲಿಂಕ್ ಮಾಡಲು ಅವಕಾಶ ನೀಡಿದೆ. ಮೋಸ, ವಂಚನೆಯಾಗದಂತೆ ತಡೆಯಲು ಮೈಕ್ರೋಸಾಫ್ಟ್ ತನ್ನ ಮೇಡ್ ಫಾರ್ ಇಂಡಿಯಾ ಸ್ಕೈಪ್ Read more…

ಮೈಕ್ರೋಸಾಫ್ಟ್ ನ ಸತ್ಯ ನಾಡೆಲ್ಲಾ ಪಡೆದ ವೇತನವೆಷ್ಟು ಗೊತ್ತಾ?

ಮೈಕ್ರೋಸಾಫ್ಟ್ ಮುಖ್ಯಸ್ಥ, ಭಾರತೀಯ ಮೂಲದ ಸತ್ಯ ನಾಡೆಲ್ಲಾ ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡ್ತಿದ್ದಾರೆ. ಕ್ಲೌಡ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಐಟಿ ಕ್ಷೇತ್ರದಲ್ಲಿ ಸಂಚಲನವನ್ನೇ Read more…

ಮಾರುಕಟ್ಟೆಗೆ ಬರಲಿದೆ ನೋಕಿಯಾ 216

ಮೈಕ್ರೋಸಾಫ್ಟ್ ಭಾರತದಲ್ಲಿ 2,495 ರೂ. ಬೆಲೆಯ ನೋಕಿಯಾ 216 ಫೋನ್ ಲಾಂಚ್ ಮಾಡಲಿದೆ. ಈ ಫೋನಿನ ಬಾಡಿ ಪಾಲಿಕಾರ್ಬನೇಟೆಡ್ ಶೆಲ್ ನಿಂದ ಆವೃತವಾಗಿದ್ದು, ಇದು ಅಕ್ಟೋಬರ್ 24 ರಿಂದ Read more…

ಕೆಲಸ ಕಳೆದುಕೊಳ್ಳಲಿದ್ದಾರೆ ಫ್ಲಿಪ್ ಕಾರ್ಟ್ ನೌಕರರು

ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ಮತ್ತು ತಂತ್ರಜ್ಞಾನ ಸಂಸ್ಥೆ ಮೈಕ್ರೋಸಾಫ್ಟ್ ತಮ್ಮ ತಮ್ಮ ನೌಕರರನ್ನು ವಜಾಗೊಳಿಸಲು ನಿರ್ಧರಿಸಿವೆ. ಫ್ಲಿಪ್ ಕಾರ್ಟ್ 700 ರಿಂದ 1000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು Read more…

ನೋಕಿಯಾ ಪ್ರಿಯರಿಗೊಂದು ಸಂತಸದ ಸುದ್ದಿ

ನವದೆಹಲಿ: ವಿಶ್ವದ ಮೊಬೈಲ್ ಲೋಕದಲ್ಲಿಯೇ ಮೊದಲ ಸ್ಥಾನದಲ್ಲಿದ್ದ ನೋಕಿಯಾ, ಮೈಕ್ರೋಸಾಫ್ಟ್ ತೆಕ್ಕೆಗೆ ಸೇರಿದ ನಂತರ ಮೈಕ್ರೋಸಾಫ್ಟ್ ಬ್ರಾಂಡ್ ನಲ್ಲಿಯೇ ಮಾರುಕಟ್ಟೆಗೆ ಬಂದಿದ್ದರೂ, ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ ಎನ್ನಲಾಗಿದೆ. ಮೈಕ್ರೋಸಾಫ್ಟ್ Read more…

ಜಗತ್ತಿನ ಬೃಹತ್ ಸ್ಪೇಸ್ ಜೆಟ್ ಸ್ಟ್ರಾಟೋಲಾಂಚ್

ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಪ್ರಯೋಗಗಳು, ಆವಿಷ್ಕಾರಗಳು ದಿನೇ ದಿನೇ ಹೆಚ್ಚುತ್ತಿವೆ. ಇದರಿಂದ ಅನೇಕ ಮಹತ್ವಪೂರ್ಣ ಬೆಳವಣಿಗೆಗಳು ಕೂಡ ಆಗುತ್ತಿವೆ. ಈ ಪಟ್ಟಿಗೆ ಮತ್ತೊಂದು ಹೊಸ ಸೇರ್ಪಡೆಯಾಗಿದೆ. Read more…

1.75 ಲಕ್ಷ ಕೋಟಿ ರೂ.ಗಳಿಗೆ ಲಿಂಕ್ಡಿನ್ ಖರೀದಿಸಿದ ಮೈಕ್ರೋಸಾಫ್ಟ್

ಎರಡು ವರ್ಷಗಳ ಹಿಂದೆ ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆ ಮೈಕ್ರೋಸಾಫ್ಟ್ ನ ಸಿಇಓ ಆಗಿ ನೇಮಕವಾಗಿದ್ದ ಭಾರತೀಯ ಮೂಲದ ಸತ್ಯಾ ನಾದೆಲ್ಲಾ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಉದ್ಯೋಗಾವಕಾಶಗಳ ಜಾಲತಾಣ Read more…

ಸರಳ ಪಾಸ್ ವರ್ಡ್ ಬಳಸುವವರಿಗೊಂದು ಸೂಚನೆ

ಜಾಲತಾಣಗಳಲ್ಲಿ ಖಾತೆ ತೆರೆಯುವ ವೇಳೆ ಕೆಲವರು, ನೆನಪಿಟ್ಟುಕೊಳ್ಳಲು ಸುಲಭವಾಗಲಿ ಎಂಬ ಕಾರಣಕ್ಕೆ ಸರಳವಾದ ಪಾಸ್ ವರ್ಡ್ ಗಳನ್ನು ನೀಡುತ್ತಾರೆ. ಆದರೆ ಹ್ಯಾಕರ್ಸ್ ಗಳು ಇದರ ಲಾಭ ಪಡೆಯುತ್ತಾರೆಂಬ ಅರಿವೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...