alex Certify Message | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿವೆ ನೋಡಿ ಗಣಪತಿ ಹಬ್ಬಕ್ಕೆ ಕಳುಹಿಸಬಹುದಾದ ಮೆಸೇಜ್

ಗಣಪತಿ ಹಬ್ಬ ಸಮೀಪಿಸುತ್ತಿದೆ. ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿಯನ್ನು ಪ್ರತಿಷ್ಟಾಪಿಸುವ ಸಿದ್ದತೆಯೂ ನಡೆಯುತ್ತಿದ್ದು, ಸಾರ್ವಜನಿಕ ಗಣೇಶ ಪ್ರತಿಷ್ಟಾಪಿಸುವ ಯುವಕರು ಇದಕ್ಕಾಗಿ ಅತ್ಯುತ್ಸಾಹದಿಂದ ಸಜ್ಜಾಗುತ್ತಿದ್ದಾರೆ. ವಿಘ್ನ ನಿವಾರಕನಾದ ಗಣಪತಿ Read more…

ಪ್ರಾಧ್ಯಾಪಕನಿಂದಲೇ ವಿದ್ಯಾರ್ಥಿನಿ ಮೊಬೈಲ್ ಗೆ ಅಶ್ಲೀಲ ಸಂದೇಶ; ದೂರು ದಾಖಲಾಗುತ್ತಿದ್ದಂತೆ ಪರಾರಿ

ಪ್ರಾಧ್ಯಾಪಕನೊಬ್ಬ ತನ್ನ ವಿದ್ಯಾರ್ಥಿನಿ ಮೊಬೈಲ್ ಗೆ ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದು, ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾನೆ. ರಾಮನಗರ ಸರ್ಕಾರಿ ಪ್ರಥಮ Read more…

BIG NEWS: ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್; ಮೆಸೇಜ್ ಕಳುಹಿಸಿದ ಎರಡು ದಿನಗಳ ಬಳಿಕವೂ ಮಾಡಬಹುದು ‘ಡಿಲಿಟ್’

ಮೆಟಾ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಸಂದೇಶ ಕಳುಹಿಸಿದ ಎರಡು ದಿನಗಳ ಬಳಿಕವೂ ಡಿಲೀಟ್ ಮಾಡುವ ಅವಕಾಶವನ್ನು ಈಗ ಕೂಡ Read more…

ತಾಲಿಬಾನ್​ ಗೆ ಸ್ಪಷ್ಟ ಸಂದೇಶ ಕಳಿಸಿದ ಅಫ್ಘಾನ್ ಯುವತಿ

ಅಪ್ಘಾನಿಸ್ತಾನವನ್ನು ತಾಲಿಬಾನ್​ ವಶಕ್ಕೆ ಪಡೆದು ಒಂದು ವರ್ಷ ಸಮೀಪಿಸುತ್ತಿದೆ. ಅಲ್ಲೀಗ ತಾಲಿಬಾನ್​ ಆಳ್ವಿಕೆಯಿಂದ ದೇಶದ ಮಹಿಳೆಯರ ಭವಿಷ್ಯವು ಬಹುದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಅಂದಿನಿಂದಲೂ ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಾಣಿಸುತ್ತಿಲ್ಲ. Read more…

ಯುಕೆಯಿಂದ ಮೆಕ್ಕಾಗೆ ನಡೆದು ಶಾಂತಿ ಸಂದೇಶ ಸಾರಿದ ಇರಾಕ್ ವ್ಯಕ್ತಿ…!

ಇರಾಕ್ ಮೂಲದ ವ್ಯಕ್ತಿಯೊಬ್ಬ ಹಜ್ ಪ್ರಾರಂಭವಾಗುವ 11 ತಿಂಗಳ ಮೊದಲು ಯುಕೆಯಿಂದ ಮೆಕ್ಕಾಗೆ ನಡೆದು ವಿಶ್ವದಲ್ಲಿ ಶಾಂತಿಯ ಸಂದೇಶವನ್ನು ಸಾರುತ್ತಿದ್ದಾನೆ. ಹೌದು, ವ್ಯಕ್ತಿಯೊಬ್ಬ ಯುಕೆಯಿಂದ ಮೆಕ್ಕಾಗೆ 10 ತಿಂಗಳು Read more…

WAR BREAKING: ಕೀವ್ ನಗರದಿಂದ ಹೇಗಾದರೂ ತಕ್ಷಣ ಹೊರಬನ್ನಿ; ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

ಕೀವ್: ಉಕ್ರೇನ್ ನಲ್ಲಿ ರಷ್ಯಾ 6ನೇ ದಿನವೂ ತನ್ನ ಭೀಕರ ಯುದ್ಧ ಮುಂದುವರೆಸಿದ್ದು, ರಾಜಧಾನಿ ಕೀವ್, ಖಾರ್ಕಿವ್ ನಗರಗಳಲ್ಲಿ ಬಾಂಬ್ ಸ್ಫೋಟ, ಗುಂಡಿನ ದಾಳಿ ತೀವ್ರಗೊಳಿಸಿದೆ. ಈ ಬೆಳವಣಿಗೆ Read more…

ಇದೇ ಅಲ್ವ ಮಾನವೀಯತೆ……! ಬೀದಿ ನಾಯಿಗಳಿಗೆ ಹಸಿವು ನೀಗಿಸುವ ಹಿರಿಯ ವ್ಯಕ್ತಿ

ಹೃದಯ ಶ್ರೀಮಂತಿಕೆ ನಿಮ್ಮದಾಗಲು ನೀವು ಭಾರೀ ದುಡ್ಡು ಆಸ್ತಿ ಇಟ್ಟಿರಬೇಕೆಂದೇನಿಲ್ಲ. ಇಂಥ ಒಂದು ನಿದರ್ಶನದಲ್ಲಿ, ಹಿರಿಯ ನಾಗರಿಕರೊಬ್ಬರು ಬೀದಿ ನಾಯಿಗೆ ಆಹಾರ ಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ Read more…

ಜಗದಾದ್ಯಂತ ಪ್ರೇಮ ಸಂದೇಶ ಸಾರಲು ಸಜ್ಜಾಗುತ್ತಿದೆ ಈ ’ಲವರ್‌’ ಗ್ರಾಮ

ಜಗತ್ತಿನ ಅತ್ಯಂತ ರೊಮ್ಯಾಂಟಿಕ್ ಗ್ರಾಮ ಎನ್ನಲಾಗುವ ಬ್ರಿಟನ್‌ನ ’ಲವರ್‌’ ಗ್ರಾಮದ ಮಂದಿ ಪ್ರೇಮಿಗಳ ದಿನದಂದು ಕಾರ್ಡ್‌ಗಳನ್ನು ತಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಜನರಲ್ಲಿ ಕೋರುತ್ತಿದೆ. ಜಗತ್ತಿನಾದ್ಯಂತ ಪ್ರೇಮದ ಸಂದೇಶ ಹಬ್ಬಿಸಲು Read more…

ತಾಪಮಾನ ಏರಿಕೆ ವಿರುದ್ಧ ಜಾಗೃತಿ ಮೂಡಿಸಲು ಹೀಗೊಂದು ಐಸ್‌ ಸ್ಟಂಟ್

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ವಿಚಾರಗಳು ಇತ್ತೀಚಿನ ವರ್ಷಗಳಲ್ಲಿ ಬಹಳ ಚರ್ಚೆಗೆ ಒಳಗಾದ ಸಂಗತಿಗಳು. ಈ ಅಹಿತಕರ ಬೆಳವಣಿಗೆಯಿಂದ ಏನೆಲ್ಲಾ ಅನಾಹುತಗಳು ಆಗಲಿವೆ ಎಂದು ತಜ್ಞರು Read more…

ವಾಟ್ಸಾಪ್ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್: ಧ್ವನಿ ಸಂದೇಶಗಳನ್ನ ಹೋಮ್ ಸ್ಕ್ರೀನ್ ನಲ್ಲೂ ಕೇಳಿಸಿಕೊಳ್ಳುವ ಅವಕಾಶ

ಬಳಕೆದಾರರು ಒಂದು ಚಾಟ್‌ನಿಂದ ಇನ್ನೊಂದಕ್ಕೆ ಬದಲಾಯಿಸಿದಾಗಲೂ ಧ್ವನಿ ಸಂದೇಶಗಳನ್ನು ಪ್ಲೇ ಮಾಡಲು ಸಾಧ್ಯವಾಗಿಸುವ ಫೀಚರ್ ಅನ್ನು ವಾಟ್ಸಾಪ್ ಪರೀಕ್ಷಿಸುತ್ತಿದೆ. ‘ಗ್ಲೋಬಲ್ ವಾಯ್ಸ್ ನೋಟ್ ಪ್ಲೇಯರ್’ ಎಂಬ ಫೀಚರ್ ಅಭಿವೃದ್ಧಿಯಾಗಿದ್ದು Read more…

ವಾಟ್ಸಾಪ್ ಬ್ರಾಡ್‌ ಕಾಸ್ಟ್ ಫೀಚರ್‌ ಬಳಸಲು ಇಲ್ಲಿದೆ ಟಿಪ್ಸ್

ಜಗತ್ತಿನ ಅತ್ಯಂತ ಜನಪ್ರಿಯ ಸಂದೇಶ ಸೇವಾದಾರನಾಗಿರುವ ವಾಟ್ಸಾಪ್‌‌ ವೈಯಕ್ತಿಕ ಹಾಗೂ ವೃತ್ತಿ ಸಂಬಂಧಿ ಸಂಪರ್ಕಕ್ಕಾಗಿ ಬಹುತೇಕ ಮಂದಿಗೆ ಮೊದಲ ಆಯ್ಕೆಯಾಗಿದೆ. ವಾಟ್ಸಾಪ್ ತಂತ್ರಾಂಶವು ತನ್ನಿಂತಾನೇ ಆಗಾಗ ಅಪ್ಡೇಟ್ ಆಗುತ್ತಲೇ Read more…

ಗಮನಿಸಿ: ಇಂಟರ್ನೆಟ್ ವೇಗ ಕಡಿಮೆ ಮಾಡ್ತಿದೆ ಪ್ರತಿ ದಿನ ನಾವು ಕಳುಹಿಸುವ ಈ ʼಸಂದೇಶʼ

ಪ್ರತಿ ದಿನ ಬೆಳಿಗ್ಗೆ ಏಳ್ತಿದ್ದಂತೆ ಸ್ನೇಹಿತರು, ಕುಟುಂಬಸ್ಥರಿಂದ ಶುಭೋದಯ ಸಂದೇಶಗಳು ಬರುತ್ತವೆ. ನಾವೂ ಅನೇಕರಿಗೆ ಪ್ರತಿ ದಿನ ಶುಭೋದಯ ಸಂದೇಶವನ್ನು ಕಳುಹಿಸುತ್ತೇವೆ. ವಾಟ್ಸಾಪ್, ಫೇಸ್ಬುಕ್ ಸೇರಿದಂತೆ ಅನೇಕ ಸಾಮಾಜಿಕ Read more…

ವಾಟ್ಸಾಪ್ ಗ್ರೂಪ್‌ ಇಲ್ಲದಿದ್ದರೂ ಏಕಕಾಲದಲ್ಲಿ ಸಂದೇಶ ಕಳುಹಿಸುವ ಕುರಿತು ಇಲ್ಲಿದೆ ಮಾಹಿತಿ

ತ್ವರಿತ ಸಂದೇಶ ಕಳುಹಿಸಲು ಅತ್ಯಂತ ಜನಪ್ರಿಯ ಪ್ಲಾಟ್‌ಫಾರಂ ಆಗಿರುವ ವಾಟ್ಸಾಪ್ ಮೂಲಕ ನಮ್ಮ ಸಂಪರ್ಕಗಳೊಂದಿಗೆ ನಿರಂತರ ಟಚ್‌ನಲ್ಲಿರುವ ಕಾರಣ ಜಗತ್ತು ಚಿಕ್ಕದೆಂಬಂತೆ ಭಾಸವಾಗುತ್ತದೆ. ಆದರೆ ಕೆಲವೊಮ್ಮೆ ನೀವು ಬಹಳಷ್ಟು Read more…

ಮಠದಲ್ಲೇ ಘೋರ ಕೃತ್ಯ: ಸಂಬಂಧ ಹೊಂದಿದ್ದ ಮಹಿಳೆಯನ್ನೇ ಮುಗಿಸಿದ ಬೋಧಕ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯ ಮಠದಲ್ಲಿ ನಡೆದ ಆಘಾತಕಾರಿ ಅಪರಾಧದ ಪ್ರಕರಣದಲ್ಲಿ 58 ವರ್ಷದ ಬೌದ್ಧ ಸನ್ಯಾಸಿ ಭಾನುವಾರ ಸಹ ಮಹಿಳಾ ಬೋಧಕಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. Read more…

ಟೈಪ್ ಮಾಡದೇ ‘ವಾಟ್ಸಾಪ್‌’ನಲ್ಲಿ ಮೆಸೇಜ್ ಕಳುಹಿಸುವುದು ಹೀಗೆ

ಟೈಪಿಂಗ್ ಮಾಡುವ ತಲೆನೋವೇ ಇಲ್ಲದೇ ಮೆಸೇಜ್ ಕಳುಹಿಸುವ ಅವಕಾಶವನ್ನು ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಮಾಡಿಕೊಡುತ್ತಿದೆ. ಡಿಜಿಟಲ್ ಅಸಿಸ್ಟೆಂಟ್‌ ಸಹಾಯದಿಂದ ನೀವೀಗ ವಾಟ್ಸಾಪ್‌ನಲ್ಲಿ ಮೆಸೇಜ್ ಕಂಟೆಂಟ್ Read more…

46 ವರ್ಷದ ಹಿಂದೆ ಗೋಡೆ ಮೇಲೆ ಪದ್ಯ ಬರೆದಿದ್ದ ವ್ಯಕ್ತಿ ಪತ್ತೆ ಮಾಡಿದ ಕುಟುಂಬ

ಹೊಸ ಮನೆಗೆ ಅದಾಗ ತಾನೇ ಬಂದಿದ್ದ ಕುಟುಂಬವೊಂದಕ್ಕೆ ಅಲ್ಲಿನ ಗೋಡೆಯೊಂದರ ಮೇಲೆ ಬರೆದಿದ್ದ ಸಂದೇಶವನ್ನು ಕಂಡು ಅಚ್ಚರಿಯಾಗಿದೆ. ಈ ನೋಟ್‌ ಅನ್ನು ಕಂಡು, ಅದರ ಸ್ವಾರಸ್ಯವೇನೆಂದು ಪತ್ತೆ ಮಾಡಲು Read more…

ಬೆಚ್ಚಿಬೀಳಿಸುವಂತಿದೆ ಈ ವಂಚನೆ…! ಅಶ್ಲೀಲ ಚಿತ್ರದ ಹೆಸರಲ್ಲಿ ಖದೀಮರಿಂದ ನಡೆಯುತ್ತಿತ್ತು ವಸೂಲಿ

ನೀವು ಆನ್​​ಲೈನ್​ನಲ್ಲಿ ಅಶ್ಲೀಲ ಸಿನಿಮಾವನ್ನು ವೀಕ್ಷಿಸಿದ್ದೀರಾ ಹಾಗೂ ಇದು ಕಾನೂನುಬಾಹಿರ ಎಂದು ಜನರನ್ನ ಬೆದರಿಸಿ ಹಣ ಪೀಕುತ್ತಿದ್ದ ಮೂವರು ಖದೀಮರನ್ನ ದೆಹಲಿ ಸೈಬರ್ ಸೆಲ್​ ಪೊಲೀಸರು ಬಂಧಿಸಿದ್ದಾರೆ. ಹಣ Read more…

2 ವರ್ಷಗಳಲ್ಲಿ 3860 ಕಿಮೀ ತೇಲಿಕೊಂಡು ಬಂತು ಬಾಟಲಿಯಲ್ಲಿದ್ದ ಸಂದೇಶ…!

ಪೋರ್ಚುಗಲ್‌ನ ಟೀನೇಜರ್‌ ಒಬ್ಬರಿಗೆ ಬಾಟಲಿಯೊಂದರ ಮೂಲಕ ಸಂದೇಶವೊಂದು ಸಿಕ್ಕಿದೆ. ಈ ಸಂದೇಶವನ್ನು ವರ್ಮಾಂಟ್‌ನ ಟೀನೇಜರ್‌‌ ಒಬ್ಬಾಕೆ ಕಳುಹಿಸಿದ್ದು, 3,860 ಕಿಮೀನಷ್ಟು ದೂರ ಕ್ರಮಿಸಿ ಅಟ್ಲಾಂಟಿಕ್ ಸಾಗರವನ್ನು ಹಾದು ಪೋರ್ಚುಗಲ್‌ನ Read more…

ಒಂದೇ ಗ್ರೂಪ್ ಚಾಟ್‌ನಲ್ಲಿ 14 ಮಹಿಳೆಯರಿಗೆ ಡೇಟಿಂಗ್ ಮೆಸೇಜ್ ಕಳುಹಿಸಿ ಸಿಕ್ಕಿಬಿದ್ದ ರಸಿಕ

ಕೋವಿಡ್ ಸಾಂಕ್ರಮಿದಿಂದ ಎಲ್ಲೆಲ್ಲೂ ಸಂಕಷ್ಟ ನೆಲೆಸಿದ್ದು ಈ ಅವಧಿಯಲ್ಲಿ ಎಲ್ಲವೂ ಭಾರೀ ಕಷ್ಟವೆನ್ನುವಂತೆ ಆಗಿಬಿಟ್ಟಿದೆ. ಡೇಟಿಂಗ್ ಮಾಡಲೂ ಸಹ ಜನರಿಗೆ ಅವಕಾಶ ಸಿಗದ ಮಟ್ಟಕ್ಕೆ ಪರಿಸ್ಥಿತಿ ಹದಗೆಟ್ಟುಬಿಟ್ಟಿದೆ. ನ್ಯೂಯಾರ್ಕ್‌ನಲ್ಲಿ Read more…

ಕೊರೊನಾ ಲಸಿಕೆಯ ಕರೆ ನಂಬಿ 12 ಲಕ್ಷ ರೂ. ಕಳೆದುಕೊಂಡ ವೃದ್ಧ…!

ಮಹಾಮಾರಿ ಕೊರೊನಾ ಮಣಿಸಲು ಕೊನೆಗೂ ಸಂಜೀವಿನಿ ಲಭ್ಯವಾಗಿದ್ದು, ಭಾರತದಲ್ಲೇ ತಯಾರಾದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎಂಬ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಲಸಿಕೆ ನೀಡುವ Read more…

ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ಮಹತ್ವದ ಮಾಹಿತಿ

ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 1.41 ಕೋಟಿ ತೆರಿಗೆದಾರರಿಗೆ 1.64 ಲಕ್ಷ ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ತಿಳಿಸಿದೆ. ಇದರಲ್ಲಿ ವೈಯಕ್ತಿಕ Read more…

ಕ್ರಿಸ್ಮಸ್ ನ ಪ್ರತಿಯೊಂದು ವಸ್ತುವಿನಲ್ಲೂ ಇದೆ ವಿಶೇಷ ಸಂದೇಶ

ಡಿಸೆಂಬರ್ 25ರಂದು ವಿಶ್ವದಾದ್ಯಂತ ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಮನೆ ಮನೆಗೆ ದೀಪ ಬೆಳಗಿ, ಅಲಂಕಾರಿಕ ವಸ್ತುಗಳನ್ನು ಹಾಕಿ ಸಂತೋಷದಿಂದ ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಕ್ರಿಸ್ ಮಸ್ Read more…

ಆಟೋ ಕರೆಕ್ಟ್ ಮಾಡಿದ ಎಡವಟ್ಟಿನಿಂದ ದಾಖಲಾಯ್ತು ಕೊಲೆ ಕೇಸ್

ತಾಂತ್ರಿಕ ಆವಿಷ್ಕಾರಗಳು ನಮ್ಮ ದಿನನಿತ್ಯದ ಬದುಕುಗಳನ್ನು ಸರಳ ಹಾಗು ಸುಲಭವಾಗಿಸಿದಂತೆಯೇ ಕೆಲವೊಮ್ಮೆ ಫಜೀತಿಗಳನ್ನೂ ಸಹ ತಂದು ಇಡುತ್ತಿವೆ. ಟೈಪಿಂಗ್ ಮಾಡುವಾಗ ಸಹಾಯಕ್ಕೆ ಬರುವ ಆಟೋ-ಕರೆಕ್ಟ್‌ ಫೀಚರ್‌ನಿಂದ ನಿಮಗೆ ಅನುಕೂಲವಾಗುವುದಕ್ಕಿಂತ Read more…

ಕ್ಯಾಪ್ಸೂಲ್ ನಲ್ಲಿತ್ತು ಪ್ರಥಮ ವಿಶ್ವ ಮಹಾಯುದ್ಧ ಕಾಲದ ಪತ್ರ…!

ನೂರು ವರ್ಷಗಳ ಹಿಂದೆ ಸೈನಿಕರೊಬ್ಬರು ಸಂದೇಶವನ್ನು ಇಟ್ಟು ಕಳುಹಿಸಿದ್ದ ಕ್ಯಾಪ್ಸೂಲ್ ಒಂದು ವಾಕಿಂಗ್ ಮಾಡಲು ಹೊರಟಿದ್ದ ಹಿರಿಯ ದಂಪತಿಗೆ ಸಿಕ್ಕಿದೆ. ಜರ್ಮನ್ ಭಾಷೆಯಲ್ಲಿ ಬರೆದಿರುವ ಈ ಸಂದೇಶವನ್ನು ಇಲ್ಲಿನ Read more…

28 ವರ್ಷಗಳ ಹಿಂದೆ 42ನೇ ಹುಟ್ಟುಹಬ್ಬಕ್ಕೆ ಮಗ ಕೊಟ್ಟಿದ್ದ ಗ್ರೀಟಿಂಗ್ ಕಾರ್ಡ್ ‌ಅನ್ನು ಹಿಂದಿರುಗಿಸಿದ ತಂದೆ

ಈ ಹುಟ್ಟುಹಬ್ಬ ಅನ್ನೋದು ಕೆಲವು ಮಂದಿಗೆ ಪಾರ್ಟಿಯ ಖುಷಿಗೆ ಕಾರಣವಾದರೆ ಇನ್ನೂ ಕೆಲವರಿಗೆ ವಯಸ್ಸಾಗುತ್ತಿರುವ ಸೂಚಕವಾಗಿ ಅಷ್ಟೇನು ಖುಷಿ ಕೊಡುವ ವಿಚಾರವಲ್ಲ. ಇಲ್ಲೊಬ ತಂದೆ ತನ್ನ 42ನೇ ವರ್ಷದ Read more…

ಕೊರೊನಾ ತೊಲಗಲು ಮೆಕ್ಕೆ ಜೋಳ ಫಾರ್ಮ್‌ ನಲ್ಲಿ ಸಂದೇಶ

ಇಂದು ನಾವು ಹೇಳುತ್ತಿರುವ ಕಥೆ, ಕೊರೊನಾದ್ದಲ್ಲ. ಬದಲಿಗೆ ಕೊರೊನಾ ಹೋಗೆಂದು ಹೇಳಿ, ಮೆಕ್ಕೆಜೋಳ ಫಾರ್ಮ್ ಮಾಡಿರುವ ಕಥೆ. ಹೌದು, ಅಮೆರಿಕದ ಮಿಷಿಗನ್‌ನಲ್ಲಿರುವ ರೈತನೊಬ್ಬ ತನ್ನ ಜಮೀನಿನಲ್ಲಿ “ಕೋವಿಡ್ ಗೋ Read more…

ನಿಮ್ಮ ʼಪಿಎಫ್ʼ ಹಣ ಎಷ್ಟಿದೆ ಎಂಬುದನ್ನು ತಿಳಿಯಲು ಹೀಗೆ ಮಾಡಿ..!

ಸಾಮಾನ್ಯವಾಗಿ ನಮ್ಮ ಪಿಎಫ್ ಖಾತೆ ಇದ್ದರೆ ಅದರಲ್ಲಿ ಎಷ್ಟು ಹಣ ಇದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಹಾಗಾದ್ರೆ ನಿಮ್ಮ ಖಾತೆಯ ಹಣದ ಬಗ್ಗೆ ತಿಳಿಯಲು ಸರಳ Read more…

ವಾಟ್ಸಾಪ್ ಚಾಟ್‌ ನಲ್ಲಿ ಚಿರು ಏನೇಳಿದ್ದಾರೆ ಗೊತ್ತಾ…?

ಚಿರು ಬಾರದ ಲೋಕಕ್ಕೆ ಹೋಗಿದ್ದಾರೆ ಎನ್ನುವುದನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಜೀವನದ ಕಥೆ ಮುಗಿಸಿದ್ದಾರೆ ಚಿರಂಜೀವಿ ಸರ್ಜಾ. ನಟ ಚಿರು ಅವರು ನಟಿ ಮೇಘನಾ ರಾಜ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...