alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮನ್ನು ವಾಟ್ಸಾಪ್ ನಿಂದ ಬ್ಯಾನ್ ಮಾಡಲು ಕಾರಣವಾಗಬಹುದು ಈ ಅಂಶ

ಇಂಟರ್ನೆಟ್ ಅತ್ಯಂತ ಕಡಿಮೆ ಬೆಲೆಗೆ ಸಿಗ್ತಾ ಇದೆ, ಪುರುಸೊತ್ತೂ ಇದೆ ಎಂದುಕೊಂಡು ಬೇಕಾಬಿಟ್ಟಿಯಾಗಿ ವಾಟ್ಸಾಪ್ ಬಳಸಿದರೆ ನಿಮಗೆ ಹೇಳದೆ ವಾಟ್ಸಾಪ್ ಸಂಸ್ಥೆ ನಿಮ್ಮನ್ನು ಬ್ಯಾನ್ ಮಾಡಬಹುದು. ಇತರ ಬಳಕೆದಾರರ Read more…

‘ದಿ ವಿಲನ್’ ಟೀಂ ಗೆ ಟಾಂಗ್ ಕೊಟ್ಟ ಕಿಚ್ಚ ಸುದೀಪ್

ದಿ ವಿಲನ್ ಚಿತ್ರ ಭರ್ಜರಿ ಕೆಚ್ಚಿನೊಂದಿಗೆ ಆರಂಭಗೊಂಡಿತು. ಆದರೆ ಮೊದಲ 2 ವಾರ ಮುಗಿಯುವಷ್ಟರಲ್ಲಿ ಈ ಉತ್ಸಾಹವೆಲ್ಲ ಜರ್ರಂತ ಇಳಿದ ಹಾಗಿದೆ. ಈ ಮಾತನ್ನು ನಾವು ಹೇಳುತ್ತಿಲ್ಲ. ಸ್ವತಃ Read more…

“ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಮತದಾನದ ಹಕ್ಕು ಸಿಗಬಾರದು’’

ಯೋಗ ಗುರು ಬಾಬಾ ರಾಮ್ ದೇವ್ ಯುವ ಜನತೆಗೆ ಮಹತ್ವದ ಸಂದೇಶ ನೀಡಿದ್ದಾರೆ. ಹರಿದ್ವಾರದಲ್ಲಿ ಪತಂಜಲಿ ಯೋಗ ಪೀಠದಲ್ಲಿ ಮಾತನಾಡಿದ ಬಾಬಾ ರಾಮ್ ದೇವ್, ನನ್ನಂತೆ ನಮ್ಮ ದೇಶದಲ್ಲಿ Read more…

‘ಮೀಟೂ’ ಕುರಿತು ಮಾತನಾಡಿದ್ದ ಹರ್ಷಿಕಾಗೆ ಬೆದರಿಕೆ ಕರೆ

ಮೀಟೂ ಅಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದ್ದ ನಟಿ ಹರ್ಷಿಕಾ ಪೂಣಚ್ಚ ಅವರಿಗೆ ಬಾಯಿ ಮುಚ್ಚಿಕೊಂಡು ಇರಿ ಎಂಬ ಸಂದೇಶವಿರುವ ಬೆದರಿಕೆ ಕರೆ, ಸಂದೇಶಗಳು ಬರುತ್ತಿವೆಯಂತೆ. 555 ಎಂಬ Read more…

ಯೂಟ್ಯೂಬ್ ಬಳಕೆದಾರರು ನೀವಾಗಿದ್ದರೆ ಎದುರಾಗಿರುತ್ತೆ ಈ ಸಮಸ್ಯೆ

ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳ ಯುಟ್ಯೂಬ್ ಬಳಕೆದಾರರು, ಬುಧವಾರದಂದು ತಾಂತ್ರಿಕ ತೊಂದರೆ ಎದುರಿಸಿದ್ದಾರೆ. ಸಾಮಾಜಿಕ ಜಾಲತಾಣ ಯೂ ಟ್ಯೂಬ್ ತೆರೆಯಲು ಮುಂದಾದ ಬಳಕೆದಾರರಿಗೆ ಸರ್ವರ್ ದೋಷ ಎದುರಾಗಿದೆ. Read more…

ಇಲ್ಲಿವೆ ನೋಡಿ ಗಣಪತಿ ಹಬ್ಬಕ್ಕೆ ಕಳುಹಿಸಬಹುದಾದ ಮೆಸೇಜ್

ಇಂದು ದೇಶದಾದ್ಯಂತ ಗಣಪತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿಯನ್ನು ಪ್ರತಿಷ್ಟಾಪಿಸುವ ಕಾರ್ಯವೂ ನಡೆಯುತ್ತಿದೆ. ವಿಘ್ನ ನಿವಾರಕನಾದ ಗಣಪತಿ ಹಬ್ಬದಂದು ಹಲವರು ಮೆಸೇಜ್, Read more…

‘ಆಧಾರ್’ ಗೌಪ್ಯತೆ ಕುರಿತು ಯುಐಡಿಎಐ ನೀಡಿದೆ ಮಹತ್ವದ ಸೂಚನೆ

ಆಧಾರ್ ಸಂಖ್ಯೆಯನ್ನು ಸಾಮಾಜಿಕ ಜಾಲತಾಣ ಅಥವಾ ಇಂಟರ್ನೆಟ್ ಬಳಕೆ ಸಂದರ್ಭದಲ್ಲಿ ಸಾರ್ವತ್ರಿಕವಾಗಿ ಹಂಚಿಕೊಳ್ಳುವುದು ಸೂಕ್ತವಲ್ಲ ಎಂದು ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಅಭಿಪ್ರಾಯಪಟ್ಟಿದೆ. ಅನಧಿಕೃತ ಗೌಪ್ಯತೆ ದಾಳಿಯನ್ನು Read more…

ವಿವಾದ ಬಿಟ್ಟು ವಿಕಾಸಕ್ಕೆ ಗಮನ ನೀಡಿ: ರಾಷ್ಟ್ರಪತಿ ಕೋವಿಂದ್

72ನೇ ಸ್ವಾತಂತ್ರ್ಯ ದಿವಸದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ವಿವಾದದಲ್ಲಿ ಕಾಲ ಕಳೆಯುವ ಬದಲು ವಿಕಾಸದತ್ತ ಸಾಗುತ್ತಿರುವ ದೇಶವನ್ನು ನೋಡಿ ಜೊತೆಗೆ ಅದ್ರಲ್ಲಿ ನೀವು ಭಾಗಿಯಾಗಿ Read more…

ಮೋದಿ ಸರ್ಕಾರ ನೀಡ್ತಿದೆಯಾ 10 ಸಾವಿರ ರೂ. ಚೆಕ್…?

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳ ಹಾವಳಿ ಹೆಚ್ಚಾಗಿದೆ. ಆಗಸ್ಟ್ 15ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಲ್ಲ ಬಾಲಕಿಯರಿಗೆ ಉಚಿತವಾಗಿ ಸೈಕಲ್ ನೀಡ್ತಾರೆಂಬ ಸುದ್ದಿ ಹರಡಿತ್ತು. ಈಗ ಇನ್ನೊಂದು Read more…

ಐಪಿಎಲ್ ಬಿಡ್ಡಿಂಗ್ ನಂತ್ರ ಈ ಕ್ರಿಕೆಟರ್ ಗೆ ಹುಡುಗಿ ಕಳಿಸ್ತಿದ್ಲಂತೆ ನಿರಂತರ ಮೆಸ್ಸೇಜ್

ಭಾರತೀಯ ಕ್ರಿಕೆಟ್ ತಂಡದ ಆಟಗಾರ ಶ್ರೇಯಸ್ ಅಯ್ಯರ್ ಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಹತ್ವದ ಸಲಹೆ ನೀಡಿದ್ದಾರಂತೆ. ಆಟದ ಮೇಲೆ ಏಕಾಗ್ರತೆ ಬರಬೇಕೆಂದ್ರೆ ಮಾಧ್ಯಮಗಳಿಂದ ಹಾಗೂ Read more…

ನಿಮಗೆ ಒಂಟಿತನ ಕಾಡುತ್ತಿದೆಯೋ…?

ಒಂದಲ್ಲ ಒಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ಒಂಟಿತನ ಕಾಡುತ್ತದೆ. ನಿಮಗೆ ಎಷ್ಟು ಜನ ಸ್ನೇಹಿತರಿದ್ದಾರೆ ಅನ್ನುವುದು ಮುಖ್ಯವಲ್ಲ. ಅವರು ನಿಮಗೆಷ್ಟು ಆಪ್ತರಾಗಿದ್ದಾರೆ ಅನ್ನುವುದು ಕೂಡಾ ಮುಖ್ಯವಾಗುತ್ತದೆ. ಒಂಟಿತನದಿಂದ ಆರೋಗ್ಯ ಹಾಳಾಗುತ್ತದೆ. ಟಿ.ವಿ., Read more…

ಯುವತಿ ಹೆಸರಿನಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಚಾಲಕ ಅರೆಸ್ಟ್

ಉಬರ್ ಚಾಲಕನೊಬ್ಬ ಯುವತಿಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕ ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದು, ಇದೀಗ ಸಿಕ್ಕಿಬಿದ್ದಿದ್ದಾನೆ. ಘಟನೆ ಪಂಜಾಬ್ ನ ಚಂಡೀಗಡದಲ್ಲಿ ನಡೆದಿದ್ದು, ಮೊಹಾಲಿ ಜಿಲ್ಲೆಯ Read more…

18 ವರ್ಷಗಳ ಬಳಿಕ ಸಿಕ್ಕಿತು ಆಕೆ ಕಳುಹಿಸಿದ್ದ ಸಂದೇಶ

ಮಹಿಳೆಯೊಬ್ಬಳು 18 ವರ್ಷಗಳ ಹಿಂದೆ ಸಂದೇಶವೊಂದನ್ನು ಬರೆದು ಅದನ್ನು ಬಾಟಲಿಯಲ್ಲಿ ಹಾಕಿ ಸಮುದ್ರಕ್ಕೆ ಎಸೆದಿದ್ದು, ಅದು ಈಗ ವ್ಯಕ್ತಿಯೊಬ್ಬನಿಗೆ ಸಿಕ್ಕಿದೆ. ರೀಟಾ ಗನೀನ್ ಎಂಬ ಈ ಅಮೆರಿಕನ್ ಮಹಿಳೆ, Read more…

ವಾಟ್ಸ್ ಅಪ್ ಆ್ಯಪ್ ತೆರೆಯದೇ ಮೆಸ್ಸೇಜ್ ಕಳುಹಿಸಬಹುದು ಗೊತ್ತಾ?

ವಾಟ್ಸ್ ಅಪ್ ಗ್ರಾಹಕರಿಗೊಂದು ಖುಷಿ ಸುದ್ದಿ. ವಾಟ್ಸ್ ಅಪ್ ಆ್ಯಪ್ ಓಪನ್ ಮಾಡದೆ ನೀವು ಸಂದೇಶವನ್ನು ಕಳುಹಿಸಬಹುದು. ಆಶ್ಚರ್ಯವಾದ್ರೂ ಇದು ಸತ್ಯ. ಹೊಸ ಫೀಚರ್ ನಿಂದ ಇದು ಸಾಧ್ಯ. Read more…

ಮೆಸೇಜ್ ಗೆ ಹುಡುಗಿಯರು ಉತ್ತರ ನೀಡದಿರಲು ಇವು ಕಾರಣ

‘ನನ್ನ ಮೆಸೇಜ್ ಗೆ ಉತ್ತರ ನೀಡಿಲ್ಲ ಮಗಾ ಅವಳು. ಯಾಕೆ ಅನ್ನೋದೆ ಗೊತ್ತಾಗ್ತಾ ಇಲ್ಲ’ ಸಾಮಾನ್ಯವಾಗಿ ವಿಶ್ವದಲ್ಲಿ ಎಲ್ಲ ಹುಡುಗರನ್ನು ಕಾಡುವ ಗೊಂದಲ ಇದು. ತಾನು ಕಳುಹಿಸಿದ ಮೆಸೇಜ್ Read more…

ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್

ಫೇಸ್ಬುಕ್ ಡೇಟಾ ವಿವಾದ ಇನ್ನೂ ತಣ್ಣಗಾಗಿಲ್ಲ ಆಗ್ಲೇ ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ಬಂದಿದೆ. ಫೇಸ್ಬುಕ್ ನಂತೆ ವಾಟ್ಸಾಪ್ ಕೂಡ ಬಳಕೆದಾರರ ಮಾಹಿತಿಯನ್ನು ಕಲೆ ಹಾಕ್ತಿದೆಯಂತೆ. ವಿವಾದದ ಬಗ್ಗೆ Read more…

ಕಳುಹಿಸಿದವರಿಗೆ ತಿಳಿಯದಂತೆ ಓದಿ ವಾಟ್ಸ್ ಅಪ್ ಸಂದೇಶ

ವಾಟ್ಸ್ ಅಪ್ ನಿರಂತರವಾಗಿ ನವೀಕರಣಗೊಳ್ತಿದೆ. ಮೊದಲು ನೀವು ಕಳಿಸಿದ ಸಂದೇಶವನ್ನು ಬೇರೆಯವರು ಓದಿದ್ರಾ ಇಲ್ವಾ ಎಂಬುದು ಗೊತ್ತಾಗ್ತಿರಲಿಲ್ಲ. ನಂತ್ರ ವಾಟ್ಸ್ ಅಪ್ ಅಪ್ಡೇಟ್ ಆಯ್ತು. ಈಗ ನೀವು ಕಳುಹಿಸಿದ Read more…

ಅತ್ತೆ ಮೆಸೇಜ್ ಓದುವಷ್ಟರಲ್ಲಿ ಹಾರಿಹೋಗಿತ್ತು ಮಗ-ಸೊಸೆಯ ಪ್ರಾಣ

ದೆಹಲಿಯ ಗೋವಿಂದಪುರಿಯಲ್ಲಿರುವ ಫ್ಲಾಟ್ ಒಂದರಲ್ಲಿ ವಿವಾಹಿತ ಜೋಡಿ ಶವವಾಗಿ ಪತ್ತೆಯಾಗಿದ್ದಾರೆ. ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅನ್ನೋದು ಪೊಲೀಸರ ಶಂಕೆ. ಆತ್ಮಹತ್ಯೆಗೂ ಮುನ್ನ ಮಹಿಳೆ ತನ್ನ ಅತ್ತೆಗೆ ಮೆಸೇಜ್ ಕೂಡ Read more…

ವೃದ್ಧಾಪ್ಯದಲ್ಲಿ ವಿವಾಹಿತಳ ಹಿಂದೆ ಬಿದ್ದ

ವ್ಯಾಲಂಟೈನ್ಸ್ ಡೇ ನಂತ್ರ ಉತ್ತರ ಪ್ರದೇಶದ ಕಾನ್ಪುರದಲ್ಲಿ ದಂಗಾಗುವಂತ ಘಟನೆ ನಡೆದಿದೆ. ಮಹಿಳೆಯೊಬ್ಬಳು ವೃದ್ಧ ವ್ಯಕ್ತಿ ಮೇಲೆ ಅಶ್ಲೀಲ ಸಂದೇಶ ರವಾನೆ ಮಾಡಿದ ಆರೋಪ ಹೊರಿಸಿದ್ದಾಳೆ. ಫೋನ್ ನಲ್ಲಿ Read more…

ಟ್ರೂ ಕಾಲರ್ ಅಳವಡಿಸಿಕೊಂಡಿರುವವರು ಓದಲೇಬೇಕಾದ ಸುದ್ದಿ

ಟ್ರೂ ಕಾಲರ್ ಅನ್ನೋ ಅಪ್ಲಿಕೇಶನ್ ಬಗ್ಗೆ ಬಹುತೇಕರು ಕೇಳಿಯೇ ಇರ್ತೀರ. ಸಾಕಷ್ಟು ಪಾಪ್ಯುಲರ್ ಆಗಿರೋ ಈ ಆಪ್ ಸರಳವಾಗಿದ್ದು ಬಹುತೇಕ ಎಲ್ಲರ ಮೊಬೈಲ್ ನಲ್ಲೂ ಇದ್ದೇ ಇರುತ್ತೆ. ಕಾರಣ Read more…

ಮದ್ಯ ಸೇವಿಸಿದ ವೇಳೆ ಮರೆತೂ ಮಾಡಬೇಡಿ ಈ ಕೆಲಸ

ಆಧುನಿಕ ಜೀವನಶೈಲಿಯಿಂದಾಗಿ ಮದ್ಯ ಸೇವನೆ ಮಾಡುವುದು ಕೆಲವರಿಗೆ ಫ್ಯಾಷನ್ ಆಗಿಬಿಟ್ಟಿದೆ. ಕೆಲವರು ಖುಷಿಗೆ ಕುಡಿದರೆ, ಮತ್ತೆ ಕೆಲವರು ದುಃಖಕ್ಕೆ ಕುಡಿಯುತ್ತಾರೆ. ಹೀಗೆ ಖುಷಿ ಮತ್ತು ದುಃಖಕ್ಕೆ ಎಣ್ಣೆ ಹೊಡೆದು Read more…

ಪೋರ್ನ್ ತಾರೆಗೆ ಮಕ್ಕಳಿಂದ ಬರ್ತಿರೋ ಮೆಸೇಜ್ ಎಂಥದ್ದು ಗೊತ್ತಾ?

ಫ್ರಾನ್ಸ್ ನ ಪೋರ್ನ್ ತಾರೆ ನಿಕಿತಾ ಬೆಲ್ಲುಸಿ ಅಶ್ಲೀಲ ಮೆಸೇಜ್ ಗಳ ಕಾಟಕ್ಕೆ ಬೇಸತ್ತಿದ್ದಾಳೆ. ಆಕೆಗೆ ಇಂತಹ ಕೆಟ್ಟ ಸಂದೇಶಗಳನ್ನು ಕಳಿಸ್ತಾ ಇರೋದು ಕೇವಲ ವಯಸ್ಕರು ಮಾತ್ರವಲ್ಲ, 12 Read more…

ವಾಟ್ಸಾಪ್ ಡೌನ್ ಆದ್ರೂ ಒಂದೇ ದಿನ ಸೆಂಡ್ ಆಯ್ತು 75 ಸಾವಿರ ಕೋಟಿ ಸಂದೇಶ

ಹೊಸ ವರ್ಷ 2018 ರ ಮೊದಲ ದಿನ ಬೆಳಿಗ್ಗೆ ನಿಮ್ಮ ಮೊಬೈಲ್ ನಲ್ಲಿ ಹೊಸ ವರ್ಷದ ಶುಭಾಷಯ ಎಂಬ ಸಂದೇಶ ತುಂಬಿರಬಹುದು. ವಾಟ್ಸಾಪ್ ನಲ್ಲಿ ಬಂದ ಹ್ಯಾಪಿ ನ್ಯೂ Read more…

ಹೊಸ ವರ್ಷದ ಶುಭಾಶಯ ಕೋರಲು ಇಲ್ಲಿದೆ ಟಿಪ್ಸ್

2017ಕ್ಕೆ ಗುಡ್ ಬೈ ಹೇಳೋ ಸಮಯ ಬಂದೇ ಬಿಟ್ಟಿದೆ. 2018ನ್ನು ವೆಲ್ಕಮ್ ಮಾಡಲು ಇನ್ನೊಂದೇ ದಿನ ಬಾಕಿ. ಹೊಸ ವರ್ಷ ಅಂದ್ರೆ ಹೊಸ ನಿರೀಕ್ಷೆ, ಹೊಸ ಭರವಸೆ, ಹೊಸ Read more…

ಕರಣ್ ಮೊಬೈಲ್ ಕದ್ದು ಮೆಸೇಜ್ ಓದ್ತಾರೆ ಈ ನಟ…!

ನಟ ರಣಬೀರ್ ಕಪೂರ್ ಒಂದಿಲ್ಲೊಂದು ವಿವಾದದಲ್ಲಿ ಸಿಲುಕೊಳ್ಳುತ್ತಲೇ ಇರುತ್ತಾರೆ. ಇದೀಗ ಅವರೊಬ್ಬ ಫೋನ್ ಕಳ್ಳ ಅನ್ನೋದನ್ನು ನಿರ್ದೇಶಕ ಕರಣ್ ಜೋಹರ್ ಬಹಿರಂಗಪಡಿಸಿದ್ದಾರೆ. ಕರಣ್ ಜೋಹರ್ ಫೋನನ್ನೇ ರಣಬೀರ್ ಕದ್ದು, Read more…

ಇನ್ಮುಂದೆ ಮದ್ಯದ ಬಾಟಲಿಗಳ ಮೇಲೆ ಬೀಳಲಿದೆ ಮುದ್ರೆ…!

ಮದ್ಯದ ಬಾಟಲಿಗಳ ಮೇಲೆ ಡ್ರಿಂಕ್ & ಡ್ರೈವ್ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶ ಮುದ್ರಣವನ್ನು ಕಡ್ಡಾಯಗೊಳಿಸಲು ಭಾರತದ ಆಹಾರ ನಿಯಂತ್ರಕ FSSAI ನಿರ್ಧರಿಸಿದೆ. ಆದ್ರೆ ತಂಬಾಕು ಉತ್ಪನ್ನಗಳ Read more…

ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳಿಗೊಂದು ‘ಸಿಹಿ ಸುದ್ದಿ’…!

ವಾಟ್ಸಾಪ್ ಗ್ರೂಪ್ ಅಡ್ಮಿನ್ ಗೆ ಹೊಸ ಅಧಿಕಾರ ಸಿಗುತ್ತಿದೆ. ಅಡ್ಮಿನ್ ಆದವರು ಚಾಟ್ ಫೀಚರ್ ಗಳನ್ನು ಡಿಸೇಬಲ್ ಮಾಡಬಹುದು. ಗ್ರೂಪ್ ಸದಸ್ಯರು ಮೆಸೇಜ್, ಫೋಟೋ, ಲೊಕೇಶನ್ ಗಳನ್ನು ಕಳಿಸದಂತೆ Read more…

ವೈರಲ್ ಆಗಿದೆ ದೀಪಿಕಾಗೆ ಐ ಲವ್ ಯೂ ಎಂದಿರೋ ಈ ವಿಡಿಯೋ

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್ ನ ಹಾಟ್ ಕಪಲ್. ಇವರ ರಿಯಲ್ ಲೈಫ್ ಕೆಮೆಸ್ಟ್ರಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದುವರೆಗೂ ರಣವೀರ್ ಆಗ್ಲಿ ದೀಪಿಕಾ Read more…

ವಾಟ್ಸಾಪ್ ಹೊಸ ಫೀಚರ್ ನಲ್ಲಿದೆ ಈ ಸಮಸ್ಯೆ

ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಲೇ ಇದೆ. ಇತ್ತೀಚೆಗಷ್ಟೆ ಗ್ರಾಹಕರಿಗೆ ‘ಡಿಲೀಟ್ ಫಾರ್ ಎವರಿವನ್’ ಆಪ್ಷನ್ ಲಭ್ಯವಾಗಿತ್ತು. ಆದ್ರೆ ಡಿಲೀಟ್ ಮಾಡಿರೋ ಈ Read more…

ವಿಧಾನಸಭೆ ಚುನಾವಣೆ ಮತದಾನಕ್ಕೆ ನೆರವಾಗಲಿದೆ ಫೇಸ್ಬುಕ್

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾಸಭಾ ಚುನಾವಣೆ ಹತ್ತಿರ ಬರ್ತಿದೆ. ರಾಜಕೀಯ ಪಕ್ಷಗಳು ಮತದಾರರನ್ನು ಒಲಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡ್ತಿವೆ. ಮತಪ್ರಚಾರ ಜೋರಾಗಿ ನಡೆದಿದ್ರೂ ಮತದಾನ ಮಾಡುವವರ ಸಂಖ್ಯೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...