alex Certify
ಕನ್ನಡ ದುನಿಯಾ       Mobile App
       

Kannada Duniya

ಪೇಟಿಎಂ ಬ್ಯುಸಿನೆಸ್ ಪಾರ್ಟನರ್ ಆಗಿ ಸಾವಿರಾರು ರೂ. ಗಳಿಸಿ

ಪೇಟಿಎಂ ಮೂಲಕ ಖರೀದಿಯೊಂದೇ ಅಲ್ಲ ಆದಾಯ ಕೂಡ ಗಳಿಸಬಹುದು. ಪೇಟಿಎಂ ಗ್ರಾಹಕರನ್ನು ಬ್ಯುಸಿನೆಸ್ ಪಾರ್ಟನರ್ ಮಾಡಿಕೊಂಡು ಯುವಜನತೆಗೆ ಗಳಿಕೆಗೆ ಅವಕಾಶ ಮಾಡಿಕೊಡ್ತಿದೆ. ಹಳೆ ಹಾಗೂ ಹೊಸ ಎರಡೂ ಉದ್ಯಮಕ್ಕೆ Read more…

ನಾಪತ್ತೆಯಾಗಿದ್ದ ಈ ನಟನಿಗೆ ತಾಯಿ ನೀಡುತ್ತಿದ್ದಳಂತೆ ಡ್ರಗ್ಸ್

ಕಳೆದ ನಾಲ್ಕು ತಿಂಗಳಿಂದ ಕಾಣೆಯಾಗಿದ್ದಾರೆ ಎನ್ನಲಾಗಿದ್ದ ಹಾಸ್ಯನಟ ಸಿದ್ಧಾರ್ಥ ಸಾಗರ್ ಭಾನುವಾರ ಮಾಧ್ಯಮಗಳ ಮುಂದೆ ಬಂದಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ಧಾರ್ಥ ಕುಟುಂಬಸ್ಥರು ಏನೆಲ್ಲ ಚಿತ್ರ ಹಿಂಸೆ ನೀಡಿದ್ದಾರೆ Read more…

ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ. ಜೆಸಿ ನಗರದ 28 ವರ್ಷದ ಸಂತೋಷ್ ಹತ್ಯೆಯಾದ ಯುವಕನಾಗಿದ್ದು, ಈತ ಆಟೋ ಚಾಲಕನಾಗಿದ್ದನೆಂದು ತಿಳಿದುಬಂದಿದೆ. ಬುಧವಾರದಂದು ಸಂತೋಷ್, Read more…

ಶರದ್ ಯಾದವ್ ರಾಜ್ಯಸಭಾ ಸದಸ್ಯತ್ವ ರದ್ದು

ಜೆಡಿಯು ಬಂಡಾಯ ನಾಯಕರಾದ ಶರದ್ ಯಾದವ್ ಹಾಗೂ ಅಲಿ ಅನ್ವರ್ ಅವರ ರಾಜ್ಯಸಭಾ ಸದಸ್ಯತ್ವವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರದ್ದು ಮಾಡಿದ್ದಾರೆ. ಶರದ್ ಯಾದವ್ ಹಾಗೂ ಅಲಿ ಅನ್ವರ್ Read more…

ಉಡುಪಿ ನಗರಸಭೆಯಲ್ಲಿ ಸಾರ್ವಜನಿಕನಿಗೆ ಗೂಸಾ

ಉಡುಪಿ: ನಗರಸಭೆ ಕೌನ್ಸಿಲ್ ಸಭೆಗೆ ನುಗ್ಗಿ ಸದಸ್ಯೆಯೊಬ್ಬರ ಪರವಾಗಿ ಮಾತನಾಡಿದ ವ್ಯಕ್ತಿಗೆ ಆಡಳಿತ ಪಕ್ಷದ ಸದಸ್ಯರು ಥಳಿಸಿದ ಘಟನೆ ಗುರುವಾರ ನಡೆದಿದೆ. ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯೆಯಾಗಿದ್ದರೂ Read more…

ಕುತೂಹಲ ಮೂಡಿಸಿದ ಅವಿಶ್ವಾಸ ನಿರ್ಣಯ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಅವಿಶ್ವಾಸ ನಿರ್ಣಯ ಕುತೂಹಲ ಮೂಡಿಸಿದ್ದು, ಜೆ.ಡಿ.ಎಸ್. ನಡೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈಗಾಗಲೇ Read more…

ಅಧಿಕಾರಕ್ಕಾಗಿ ನಡೀತು ಭೀಕರ ಹತ್ಯೆ

ಬೀದರ್: ಇಲ್ಲಿನ ಕೋಟೆ ಪ್ರದೇಶದಲ್ಲಿ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಲಾಗಿದೆ. ಮಂದಕನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಕೊಲೆಯಾದವರು. ಅವರ ಪತ್ನಿ ತಾಲ್ಲೂಕು ಪಂಚಾಯಿತಿ ಸದಸ್ಯೆಯಾಗಿದ್ದಾರೆ. ರಮೇಶ್ Read more…

ಶಿವಮೊಗ್ಗ ಪಾಲಿಕೆಯಲ್ಲಿ ಬಿ.ಜೆ.ಪಿ.- ಜೆ.ಡಿ.ಎಸ್. ಮೈತ್ರಿ

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆ. ಮೇಯರ್ ಆಗಿ ಜೆಡಿಎಸ್ ಸದಸ್ಯ ಏಳುಮಲೈ, ಉಪಮೇಯರ್ ಆಗಿ ಬಿಜೆಪಿ ಸದಸ್ಯೆ ರೂಪಲಕ್ಷ್ಮಣ ಅವರು ಅಯ್ಕೆಯಾಗಿದ್ದಾರೆ. ಏಳುಮಲೈ Read more…

ಗುತ್ತಿಗೆದಾರನ ಪತ್ನಿಯೊಂದಿಗೆ ಪರಾರಿಯಾದ ಕೌನ್ಸಿಲರ್

ಬಾಗಲಕೋಟೆ: ಚುನಾಯಿತ ಪ್ರತಿನಿಧಿಯೊಬ್ಬನ ಅಕ್ರಮ ಸಂಬಂಧದ ವಿಚಾರ, ಬಾಗಲಕೋಟೆಯಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ. ನಗರಸಭೆ ಸದಸ್ಯರೊಬ್ಬರು ತಮ್ಮ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆಕೆಯೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಗುತ್ತಿಗೆದಾರ Read more…

ಮಾರಕಾಸ್ತ್ರಗಳಿಂದ ಥಳಿಸಿ ಗ್ರಾ.ಪಂ. ಸದಸ್ಯನ ಹತ್ಯೆ

ಕಲಬುರಗಿ: ಹಳೆ ವೈಷಮ್ಯದ ಹಿನ್ನಲೆಯಲ್ಲಿ ಗ್ರಾಮಪಂಚಾಯಿತಿ ಸದಸ್ಯನೊಬ್ಬನನ್ನು, ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಅಫಜಲ್ ಪುರ ತಾಲ್ಲೂಕಿನ ಮಣ್ಣೂರು ಗ್ರಾಮ ಪಂಚಾಯಿತಿ ಸದಸ್ಯ Read more…

ಪ್ರಥಮ್ ಮೇಲೆ ಮುಗಿಬಿದ್ದ ‘ಬಿಗ್ ಬಾಸ್’ ಸದಸ್ಯರು

‘ಬಿಗ್ ಬಾಸ್’ ಮನೆಯಲ್ಲಿ ಪ್ರಥಮ್ ಹಾಗೂ ಉಳಿದ ಸದಸ್ಯರೆಲ್ಲಾ ಒಂದು ಎನ್ನುವ ವಾತಾವರಣ ಉಂಟಾಗಿದ್ದು, ಮನೆಯಲ್ಲಿನ ಸ್ನೇಹಮಯ ವಾತಾವರಣ ಬದಲಾಗಿ, ಭಾರೀ ಜಗಳವೇ ನಡೆದಿದೆ. ನಿರಂಜನ್ ಹಾಗೂ ಪ್ರಥಮ್ Read more…

ಮೊದಲ ವಾರ ‘ಬಿಗ್ ಬಾಸ್’ ಮನೆಯಿಂದ ಹೊರ ಹೋಗಿದ್ಯಾರು ಗೊತ್ತಾ..?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ‘ಬಿಗ್ ಬಾಸ್’ ಸೀಸನ್ 4 ರಲ್ಲಿ ಮೊದಲ ವಾರ ವಾಣಿಶ್ರೀ ಮನೆಯಿಂದ ಹೊರ ಹೋಗಿದ್ದಾರೆ. ಶನಿವಾರ ‘ವಾರದ ಕತೆ ಕಿಚ್ಚನ ಜೊತೆ’ ನಡೆದಿದ್ದು, Read more…

‘ಬಿಗ್ ಬಾಸ್’: ಕೀರ್ತಿಗಿಂತಲೂ ಕಿರಿಕ್ ಪ್ರಥಮ್

‘ಬಿಗ್ ಬಾಸ್’ ಸೀಸನ್ 4 ರಲ್ಲಿ ಭಾಗವಹಿಸಿರುವ ಕಿರಿಕ್ ಕೀರ್ತಿ ಹೆಸರಿಗಷ್ಟೇ ಕಿರಿಕ್. ಅವರಿಗಿಂತಲೂ ಜಾಸ್ತಿ ಕಿರಿಕ್ ಪ್ರಥಮ್ ಅವರಿಂದಾಗುತ್ತಿದೆ. ಮನೆಗೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಬ್ಯಾಂಡ್ ಕೊಡುವುದರಿಂದ Read more…

ಒಲಂಪಿಕ್ ನಲ್ಲಿ ಪ್ರಶಸ್ತಿ ನೀಡಿದ ಪ್ರಪ್ರಥಮ ಭಾರತೀಯ ಮಹಿಳೆ

ರಿಯೊ: ಅಂತರಾಷ್ಟ್ರೀಯ ಒಲಂಪಿಕ್ ಕಮಿಟಿಯ ಹೊಸ ಸದಸ್ಯರಾಗಿರುವ ನೀತಾ ಅಂಬಾನಿಯವರು ಒಲಂಪಿಕ್ ನಲ್ಲಿ ಐತಿಹಾಸಿಕ ದಾಖಲೆ ಮಾಡಿದ್ದಾರೆ. ಸೋಮವಾರದಂದು ರಿಯೋದಲ್ಲಿ ನಡೆದ ಮಹಿಳೆಯರ 400 ಮೀಟರ್ ಫ್ರೀ ಸ್ಟೈಲ್ ಈಜು Read more…

ವೇದಿಕೆಯಲ್ಲೇ ಸಿದ್ಧರಾಮಯ್ಯಗೆ ಮುತ್ತು ಕೊಟ್ಟ ಮಹಿಳೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ವೇದಿಕೆಯಲ್ಲೇ ಮಹಿಳೆಯೊಬ್ಬರು ಮುತ್ತು ಕೊಟ್ಟ ಘಟನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದೆ. ಕುರುಬ ಸಂಘದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಹಿಳೆ ಎಲ್ಲರೆದುರಿನಲ್ಲೇ ಮುತ್ತು Read more…

ಹರೀಶ್ ರಾವತ್ ಗೆ ಸಿಕ್ತು ಬಿಗ್ ರಿಲೀಫ್

ನವದೆಹಲಿ: ಭಾರೀ ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದ ಉತ್ತರಾಖಂಡ್ ನಲ್ಲಿ, ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ಗೆ, ಸುಪ್ರೀಂ ಕೋರ್ಟ್ ತೀರ್ಪಿನಿಂದ ರಿಲೀಫ್ ಸಿಕ್ಕಿದ್ದು, ಅವರು ವಿಶ್ವಾಸಮತ ಗೆಲ್ಲುವ ಸಾಧ್ಯತೆ Read more…

ವಿಜಯ್ ಮಲ್ಯ ರಾಜೀನಾಮೆ ತಿರಸ್ಕೃತ

ನವದೆಹಲಿ: ದೇಶದ ಹಲವಾರು ಬ್ಯಾಂಕ್ ಗಳಿಗೆ 9000 ಕೋಟಿ ರೂ. ಸಾಲ ತೀರಿಸಬೇಕಿರುವ ಉದ್ಯಮಿ ವಿಜಯ್ ಮಲ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಈ ನಡುವೆ ವಿಜಯ್ ಮಲ್ಯ ರಾಜ್ಯಸಭೆ ಸದಸ್ಯ Read more…

ಕಣ್ಣಿಗೆ ಕಾರದ ಪುಡಿ ಎರಚಿ ಕೊಲೆ

ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಘಟನೆ ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ, 30 ವರ್ಷದ ಅಶ್ವಥ್ ಕೊಲೆಯಾದವರು. ಮನೆಗೆ ಬರುತ್ತಿದ್ದ Read more…

ರಾಜ್ಯಸಭೆಗೆ ಎಂಟ್ರಿಕೊಡಲಿದ್ದಾರಾ ಎಸ್.ಎಲ್.ಭೈರಪ್ಪ?

ಬೆಂಗಳೂರು: ಸಾಹಿತಿ ಎಸ್.ಎಲ್.ಭೈರಪ್ಪ ಅವರನ್ನು, ರಾಜ್ಯಸಭೆ ಸದಸ್ಯರಾಗಿ ನಾಮನಿರ್ದೇಶನ ಮಾಡಬೇಕೆಂದು ರಾಜ್ಯ ಬಿಜೆಪಿ ಘಟಕ ಶಿಫಾರಸು ಮಾಡಿದೆ. ರಾಜ್ಯಸಭೆಯಲ್ಲಿ ಸದಸ್ಯರಾಗಿದ್ದ ಹಿರಿಯ ರಂಗಕಲಾವಿದೆ ಹಾಗೂ ಗಾಯಕಿ ಬಿ. ಜಯಶ್ರೀ Read more…

ಯುವತಿಯನ್ನು ಗರ್ಭಿಣಿಯಾಗಿಸಿ ವಂಚಿಸಿದ್ದವನ ಅರೆಸ್ಟ್

ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ರಾಜಕೀಯ ಪಕ್ಷವೊಂದರ ಮುಖಂಡನೊಬ್ಬನನ್ನು ಬಂಧಿಸಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಪರಮೇಶ್ ಬಂಧಿತ ಆರೋಪಿಯಾಗಿದ್ದಾನೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...