alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಿಗಳಿಂದ ಮಗಳ ರಕ್ಷಣೆಗೆ ಮುಂದಾದ ತಂದೆ ಜೀವಕ್ಕೆ ಬಂತು ಕುತ್ತು

ಮೀರತ್ ಅಪರಾಧಿಗಳ ಕೋಟೆಯಾಗ್ತಿದೆ. ದಿನಕ್ಕೊಂದು ಪ್ರಕರಣ ಬೆಳಕಿಗೆ ಬರ್ತಿದೆ. ಮಗಳ ರಕ್ಷಣೆಗೆ ಬಂದ ತಂದೆಯನ್ನೇ ಹತ್ಯೆಗೈದ ಪ್ರಕರಣವೊಂದು ಬಹಿರಂಗವಾಗಿದೆ. ಘಟನೆ ಮೀರತ್ ನ ಲಿಸಾಡಿ ಗ್ರಾಮದಲ್ಲಿ ನಡೆದಿದೆ. ತಡರಾತ್ರಿ Read more…

ಮುಖಕ್ಕೆ ಸ್ಕಾರ್ಫ್ ಹಾಕಿಕೊಂಡು ಬರುವಂತಿಲ್ಲ ವಿದ್ಯಾರ್ಥಿಗಳು

ಮೀರತ್ ಕಾಲೇಜು ಆಡಳಿತ ಮಂಡಳಿ ವಿಚಿತ್ರ ನಿಯಮವೊಂದನ್ನು ಜಾರಿಗೆ ತಂದಿದೆ. ಕಾಲೇಜಿನ ಹೊಸ ನಿಯಮದ ಪ್ರಕಾರ ಇನ್ಮುಂದೆ ವಿದ್ಯಾರ್ಥಿಗಳು ಮುಖಕ್ಕೆ ಸ್ಕಾರ್ಫ್ ಹಾಕಿಕೊಂಡು ಬರುವಂತಿಲ್ಲ. ಇದಲ್ಲದೆ ಸದಾ ಕಾಲೇಜಿನ ಐಡಿ Read more…

ಆರ್ಮಿ ಅಧಿಕಾರಿ ಪತ್ನಿ ಬಲಿ ಪಡೀತು ಮೇಜರ್ ಜೊತೆಗಿನ ಅಕ್ರಮ ಸಂಬಂಧ

ದೆಹಲಿಯಲ್ಲಿ ನಡೆದ ಆರ್ಮಿ ಮೇಜರ್ ಪತ್ನಿ ಹತ್ಯೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದ 24 ಗಂಟೆಯಲ್ಲಿ ಮಿಲಿಟರಿ ಅಧಿಕಾರಿ ನಿಖಿಲ್ ಹುಂಡಾರನ್ನು ಬಂಧಿಸಿದ್ದಾರೆ. ಪೊಲೀಸರು ಮೇಜರ್ Read more…

ಪ್ರಿಯತಮೆ ಭೇಟಿಗೆ ಬಂದವನ ಸ್ಥಿತಿ ಹೀಗಾಯ್ತು…!

ಪ್ರಿಯತಮೆ ಭೇಟಿ ಪ್ರೇಮಿಯೊಬ್ಬನಿಗೆ ದುಬಾರಿಯಾಗಿ ಪರಿಣಮಿಸಿದೆ. ಮೀರತ್ ನಲ್ಲಿ ಘಟನೆ ನಡೆದಿದೆ. ಪ್ರಿಯತಮೆ ಭೇಟಿಗೆ ಆಕೆ ಮನೆಗೆ ಬಂದ ಪ್ರೇಮಿ ಕುಟುಂಬಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಕೈಕಾಲು ಕಟ್ಟಿ Read more…

ಚಲಿಸುತ್ತಿದ್ದ ಕಾರಿನಲ್ಲಿ ಇಬ್ಬರು ಯುವಕರಿಂದ ಹೇಯ ಕೃತ್ಯ

ರಾಷ್ಟ್ರೀಯ ಹೆದ್ದಾರಿ 58ರಲ್ಲಿ ದುಷ್ಕೃತ್ಯ ನಡೆದಿದೆ. ಚಲಿಸುತ್ತಿದ್ದ ಕಾರ್ ನಲ್ಲಿ ಇಬ್ಬರು ಯುವಕರು ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಮಗುವಿನ ಜೊತೆ ಮಹಿಳೆಯನ್ನೂ ಹೈವೇ ಬಳಿ ಎಸೆದು ಹೋಗಿದ್ದಾರೆ. ಮುಜಾಫರ್ನಗರ Read more…

ಹೊಟ್ಟೆ ನೋವಿಂದ ಬಳಲ್ತಿದ್ದ ಬಾಲಕಿ ಪರೀಕ್ಷೆ ಮಾಡಿ ದಂಗಾದ ವೈದ್ಯರು

13 ವರ್ಷದ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ವೈದ್ಯರು ಬಾಲಕಿ ಪರೀಕ್ಷೆ ಮಾಡಿದ್ದಾರೆ. ಬಂದ ವರದಿ ನೋಡಿ ವೈದ್ಯರೊಂದೇ ಅಲ್ಲ ಕುಟುಂಬಸ್ಥರು ದಂಗಾಗಿ ಹೋಗಿದ್ದಾರೆ. ಘಟನೆ ಉತ್ತರ ಪ್ರದೇಶದ Read more…

ಹರಾಜಿನಲ್ಲಿ 22 ಸಾವಿರಕ್ಕೆ ಹುಡುಗಿ ಖರೀದಿಸಿ ಮದುವೆ ಆದ….ಆದ್ರೆ…!

ಉತ್ತರ ಪ್ರದೇಶದ ಬಾಗ್ಪತ್ ನಲ್ಲಿ ಮಹಿಳೆಯರನ್ನು ಹರಾಜಿಗಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ದೊಡ್ಡ ಸಭೆಯಲ್ಲಿ ಮಹಿಳೆಗೆ ಹರಾಜು ಕೂಗಲಾಗಿದೆ. ನಿನ್ನೆ ಯುವಕನೊಬ್ಬ ಯುವತಿಯನ್ನು 22 ಸಾವಿರ ರೂಪಾಯಿಗೆ ಹರಾಜಿನಲ್ಲಿ Read more…

ಪೊಲೀಸ್ ಠಾಣೆಯಲ್ಲೇ ಯುವತಿಯ ರಂಪಾಟ

ಹತ್ತು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಆದ್ರೆ ಯುವತಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ನನ್ನನ್ನು ಯಾರೂ ಅಪಹರಿಸಿರಲಿಲ್ಲ. ನಾನೇ Read more…

ಒಂದೇ ಬಾರಿ 5 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಮೀರತ್ ನಲ್ಲಿ ಗುರುವಾರ ಬೆಳಿಗ್ಗೆ ಮಹಿಳೆಯೊಬ್ಬಳು ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಸಂತೋಷದ ವಿಷ್ಯವೆಂದ್ರೆ ಐದೂ ಶಿಶುಗಳು ಆರೋಗ್ಯವಾಗಿವೆ. ಒಂದೇ ಬಾರಿ ಐದು ಮಕ್ಕಳಿಗೆ ಜನ್ಮ ನೀಡಿದ Read more…

ಅತ್ಯಾಚಾರಕ್ಕೆ ಬೆಲೆ ನಿಗದಿಪಡಿಸಿದ ಪಂಚಾಯತಿ

ಉತ್ತರ ಪ್ರದೇಶದ ಮೀರತ್ ನಲ್ಲಿ ಅತ್ಯಾಚಾರಕ್ಕೆ ಬೆಲೆ ನಿಗದಿಪಡಿಸಲಾಗಿದೆ. ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತ ಪಂಚಾಯತಿ ಸದಸ್ಯರು ಹಣದ ಜೊತೆ ಅತ್ಯಾಚಾರವನ್ನು ತೂಗಿದ್ದಾರೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ Read more…

ಜನ ಸಂಖ್ಯಾ ನಿಯಂತ್ರಣಕ್ಕೆ ಕೋರಿ ರಕ್ತದಲ್ಲಿ ಪತ್ರ

ದೇಶದಲ್ಲಿ ಜನ ಸಂಖ್ಯಾ ನಿಯಂತ್ರಣಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ ಉತ್ತರ ಪ್ರದೇಶದ ಮೀರತ್ ನ ಹಿಂದೂ ಸ್ವಾಭಿಮಾನ್ ಸೇನಾ ಕಾರ್ಯಕರ್ತರು ರಕ್ತದಲ್ಲಿ ಪತ್ರ ಬರೆದು ಸುಪ್ರೀಂ ಕೋರ್ಟ್ Read more…

ನವಜಾತ ಶಿಶುವನ್ನು ಮಹಡಿಯಿಂದ ಕೆಳಗೆಸೆದ ತಾಯಿ

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಹೆಣ್ಣು ಮಕ್ಕಳ ರಕ್ಷಣೆಗೆ ಕೇಂದ್ರ ಸರ್ಕಾರ ಸೇರಿದಂತೆ ಎಲ್ಲ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿವೆ. ಆದ್ರೆ ಹೆಣ್ಣು ಭ್ರೂಣ ಹತ್ಯೆ ಹಾಗೂ Read more…

ಮೀರತ್ ನಲ್ಲಿ 3.51 ಲಕ್ಷ ರೂ.ಗೇರಿದ ಅವಳಿ ಕುರಿ ಬೆಲೆ

ಶನಿವಾರ ಬಕ್ರೀದ್ ಹಬ್ಬವನ್ನು ಆಚರಿಸಲಾಗ್ತಿದೆ. ದೇಶದೆಲ್ಲೆಡೆ ಬಕ್ರೀದ್ ಸಂಭ್ರಮ ಮನೆ ಮಾಡಿದೆ. ಅದ್ರಲ್ಲೂ ಕುರಿಗಳ ಮಾರುಕಟ್ಟೆಯಲ್ಲಿ ಜನ ಜಂಗುಳಿ ಹೆಚ್ಚಿದೆ. ಮೀರತ್ ನಲ್ಲಿ ಬಕ್ರೀದ್ ವೇಳೆ ಬೆಲೆ ಗಗನಕ್ಕೇರಿದೆ. Read more…

ತಾಯಿಯಿಂದ ಬೇರೆಯಾದ ಈ ಮಗು ಗೋಳು ಯಾರಿಗೂ ಬೇಡ

ಮುಜಾಫರ್ ನಗರದಲ್ಲಿ ನಡೆದ ಕಳಿಂಗಾ-ಉತ್ಕಲ್ ಎಕ್ಸ್ ಪ್ರೆಸ್ ರೈಲು ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಮೀರತ್ ಮತ್ತು ಮುಜಾಫರ್ ನಗರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೀರತ್ ನ ಬೇರೆ ಬೇರೆ ಆಸ್ಪತ್ರೆಯಲ್ಲಿ Read more…

ಸ್ನೇಹಿತನ ಜೊತೆ ಸಂಬಂಧ ಬೆಳೆಸದ ಪತ್ನಿಗೆ ಪತಿ ಮಾಡಿದ್ದೇನು ಗೊತ್ತಾ?

ಉತ್ತರ ಪ್ರದೇಶದ ಮೀರತ್ ನಲ್ಲಿ ಪತಿ-ಪತ್ನಿ ಸಂಬಂಧಕ್ಕೆ ಕಳಂಕ ತರುವಂತಹ ಘಟನೆ ನಡೆದಿದೆ. ಪತಿಯೊಬ್ಬ ತನ್ನ ಪತ್ನಿ ಸ್ನೇಹಿತನ ಜೊತೆ ಸಂಬಂಧ ಬೆಳೆಸಲು ನಿರಾಕರಿಸಿದ್ಲು ಎನ್ನುವ ಕಾರಣಕ್ಕೆ ಆಕೆ Read more…

ವಿದ್ಯಾವಂತ ವೈದ್ಯನ ಹೇಸಿಗೆ ಕೆಲಸ

ಮೀರತ್ ನ ಶಾಮ್ಲಿಯಲ್ಲಿ ಡಾಕ್ಟರ್ ಪತಿಯೊಬ್ಬನ ಕ್ರೂರ ಮುಖ ಶನಿವಾರ ಬಹಿರಂಗವಾಗಿದೆ. ವೈದ್ಯ ಪತಿ ತನ್ನ ಪತ್ನಿಯನ್ನು ಸರಪಳಿಯಿಂದ ಕಟ್ಟಿಹಾಕಿದ್ದಾನೆ. ಪತ್ನಿಗೆ ಹಿಂಸೆ  ಕೊಡ್ತಿದ್ದ ವೈದ್ಯ ತನ್ನ ಮಗನ Read more…

ರೈತನಿಗೆ 25 ಕೋಟಿ ರೂ. ಬಿಲ್ ನೀಡಿದ್ದ ವಿದ್ಯುತ್ ಇಲಾಖೆ..!

ಉತ್ತರ ಪ್ರದೇಶದ ಮೀರತ್ ನ ಶಾಮ್ಲಿಯಲ್ಲಿ ವಿದ್ಯುತ್ ಇಲಾಖೆ ತಾನು ಮಾಡಿದ ತಪ್ಪನ್ನು ಸರಿಪಡಿಸಿಕೊಂಡಿದೆ. ಜುಲೈ 25ರಂದು ಇಲಾಖೆ, ಕುಟುಂಬವೊಂದಕ್ಕೆ 25 ಕೋಟಿ ರೂಪಾಯಿ ಬಾಕಿ ಬಿಲ್ ರವಾನೆ Read more…

ಆಸ್ಪತ್ರೆಯಲ್ಲೇ ಬೆತ್ತಲಾದ ಮಂಗಳಮುಖಿಯರು

ಮೀರತ್: ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ರೋಗಿಯೊಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ಮಂಗಳಮುಖಿಯರು ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. ಉತ್ತರ ಪ್ರದೇಶದ ಮೀರತ್ ನ ಆಸ್ಪತ್ರೆಯೊಂದರಲ್ಲಿ ಮಂಗಳಮುಖಿಯರ ಗುಂಪಿಗೆ ಸೇರಿದ ವ್ಯಕ್ತಿ ಮೃತಪಟ್ಟಿದ್ದು, Read more…

ಪತಿಯಿಂದ ಬೇಸತ್ತು 3 ಬಾರಿ ತಲಾಕ್ ಹೇಳಿದ್ಲು ಮಹಿಳೆ

ಈವರೆಗೆ ಮುಸ್ಲಿಂ ಪುರುಷರು ಪತ್ನಿಯರಿಗೆ ವಿಚ್ಛೇದನ ನೀಡಿರುವ ಸುದ್ದಿಯನ್ನು ಕೇಳಿದ್ದೀರಿ. ಆದ್ರೆ ಈ ಸುದ್ದಿ ಭಿನ್ನವಾಗಿದೆ. ಇಲ್ಲಿ ಮಹಿಳೆಯೇ ತನ್ನ ಪತಿಗೆ ಮೂರು ಬಾರಿ ತಲಾಕ್ ಕೇಳಿದ್ದಾಳೆ. ಯಸ್. Read more…

ಕರ್ನಲ್ ಮನೆಯಲ್ಲಿತ್ತು ಅಪಾರ ನಗದು, ಶಸ್ತ್ರಾಸ್ತ್ರ, ಮಾಂಸ….

ಮೀರತ್: ಉತ್ತರ ಪ್ರದೇಶದಲ್ಲಿ ಕಂದಾಯ ಗುಪ್ತಪಚರ ನಿರ್ದೇಶನಾಲಯದ ಅಧಿಕಾರಿಗಳು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಮೀರತ್ ನ ನಿವೃತ್ತ ಕರ್ನಲ್ ದೇವೇಂದ್ರ ಸಿಂಗ್ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, 40 Read more…

ಯೋಗಿ ಕೃಪೆಯಿಂದ ಕ್ಲೀನ್ ಆಗ್ತಿದೆ ಸರ್ಕಾರಿ ಕಚೇರಿ

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತ್ರ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪೊಲೀಸ್ ಇಲಾಖೆ, ಶಾಲೆ ನಂತ್ರ ಸರ್ಕಾರಿ ಇಲಾಖೆಗಳ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಡುವಂತೆ ಸರ್ಕಾರಿ Read more…

ಶಾಲಾ ಮಕ್ಕಳಿಂದ ಚರಂಡಿ ಕ್ಲೀನ್ ಮಾಡಿಸಿದ ಶಿಕ್ಷಕರು

ಮೀರತ್: ಶಿಕ್ಷಣ ಇಲಾಖೆ ನಿಯಮವನ್ನು ಮೀರಿ, ಶಾಲಾ ಮಕ್ಕಳಿಂದ ಚರಂಡಿಯನ್ನು ಶುಚಿಗೊಳಿಸಿದ ಘಟನೆ ಮೀರತ್ ನಲ್ಲಿ ನಡೆದಿದೆ. ಇಲ್ಲಿನ ಇಂಚೌಲಿ ಏರಿಯಾದಲ್ಲಿರುವ ಜನತಾ ಇಂಟರ್ ಕಾಲೇಜ್ ಅನುದಾನಿತ ಶಿಕ್ಷಣ Read more…

”ಬಿಜೆಪಿ ನಾಯಕರಿಗೆ ರಾಖಿ ಕಟ್ತಾರೆ ಮಾಯಾವತಿ”

ಉತ್ತರ ಪ್ರದೇಶದ ಪಶ್ಚಿಮ ವಿಧಾನಸಭಾ ಕ್ಷೇತ್ರಗಳಿಗೆ ಇನ್ನೈದು ದಿನದಲ್ಲಿ ಮತದಾನ ನಡೆಯಲಿದೆ. ಮತದಾರರನ್ನು ಒಲಿಸಿಕೊಳ್ಳಲು ಎಲ್ಲ ಪಕ್ಷಗಳೂ ಇನ್ನಿಲ್ಲದ ಪ್ರಯತ್ನ ಮಾಡ್ತಾ ಇವೆ. ಕಾಂಗ್ರೆಸ್ ಹಾಗೂ ಎಸ್ಪಿ ಒಟ್ಟಾಗಿ Read more…

ಮೀರತ್ ನಿಂದ ಶುರುವಾಗಲಿದೆ ಮೋದಿ ಪ್ರಚಾರ ರ್ಯಾಲಿ

ಒಂದ್ಕಡೆ ರಾಹುಲ್ ಗಾಂಧಿ-ಅಖಿಲೇಶ್ ಯಾದವ್ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಿದ್ದರೆ ಇನ್ನೊಂದು ಕಡೆ ಬಿಜೆಪಿ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಪಂಜಾಬ್ ನಂತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ Read more…

ಒಂದೇ ಬಾರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ

ಮೀರತ್ ನಲ್ಲಿ ಮಹಾತಾಯಿಯೊಬ್ಬಳು ಒಂದೇ ಬಾರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದ್ರಲ್ಲಿ ಎರಡು ಹೆಣ್ಣು ಶಿಶು ಹಾಗೂ ಎರಡು ಗಂಡು ಮಗು. ಇದ್ರಲ್ಲಿ ಗಂಡು ಶಿಶುವೊಂದು ಹುಟ್ಟಿದ Read more…

ಗಂಡ ಏನಕ್ಕೂ ಪ್ರಯೋಜನವಿಲ್ಲ ಎಂದ್ಲು ಪತ್ನಿ..!

ಮೀರತ್ ನ ಸುದ್ದಿಯೊಂದು ಸುತ್ತಮುತ್ತಲ ಜನರ ಚರ್ಚೆಗೆ ಕಾರಣವಾಗಿದೆ. ಇಲ್ಲಿನ ವಿವಾಹಿತ ಮಹಿಳೆಯೊಬ್ಬಳು ತನ್ನ ಗಂಡ ನಪುಂಸಕ ಎಂದು ಆರೋಪಿಸಿದ್ದಾಳೆ. ಗಂಡನ ಮನೆಯವರು ತನಗೆ ಮೋಸ ಮಾಡಿದ್ದಾರೆಂದು ದೂರಿದ್ದಾಳೆ. Read more…

ಬರ್ತ್ ಡೇ ಪಾರ್ಟಿಗೆ ಡಿಜೆ ಬೇಕೆಂದ ಬಾಲಾಪರಾಧಿಗಳಿಂದ ದಾಂಧಲೆ

ರಿಮ್ಯಾಂಡ್ ಹೋಂ ನಲ್ಲಿದ್ದ ಬಾಲಾಪರಾಧಿಗಳು ತಮ್ಮ ಸಹವರ್ತಿಯೊಬ್ಬನ ಹುಟ್ಟು ಹಬ್ಬದ ಆಚರಣೆಗೆ ಡಿಜೆಯನ್ನು ಕರೆಸಬೇಕೆಂದು ಆಗ್ರಹಿಸಿದ್ದಲ್ಲದೇ ಇದನ್ನು ನಿರಾಕರಿಸಿದ ವೇಳೆ ರಿಮ್ಯಾಂಡ್ ಹೋಂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ Read more…

‘ಭಾರತ್ ಮಾತಾ ಕೀ ಜೈ’ ಎಂದು ರಕ್ತದಲ್ಲಿ ಬರೆದಿದ್ದಾರೆ ಈ ಮುಸ್ಲಿಮರು

ನೆತ್ತಿ ಮೇಲೆ ಕತ್ತಿ ಇಟ್ಟರೂ ತಾನು ‘ಭಾರತ್ ಮಾತಾ ಕೀ ಜೈ’ ಎಂದು ಹೇಳುವುದಿಲ್ಲವೆನ್ನುವ ಮೂಲಕ ಎಐಎಂಐಎಂ ಮುಖ್ಯಸ್ಥ ಹಾಗೂ ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ ದೇಶಾದ್ಯಂತ ಆಕ್ರೋಶಕ್ಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...