alex Certify
ಕನ್ನಡ ದುನಿಯಾ       Mobile App
       

Kannada Duniya

ಅವಿವಾಹಿತ ಜೋಡಿಗೆ ಕಿರುಕುಳ: ಪಿಎಸ್ಐ ಸಸ್ಪೆಂಡ್

ಮುಂಬೈನಲ್ಲಿ ಅವಿವಾಹಿತ ಜೋಡಿ ಮೇಲೆ ಹಲ್ಲೆ ಮಾಡಿ ಕಿರುಕುಳ ನೀಡಿ ಅವರಿಂದ ಲಂಚ ವಸೂಲಿ ಮಾಡಿದ್ದ ಪಿಎಸ್ಐ ಒಬ್ಬನನ್ನು ಅಮಾನತು ಮಾಡಲಾಗಿದೆ. ಆಗಸ್ಟ್ 28 ರಂದು ಬೆಳಗಿನ ಜಾವ Read more…

9 ವರ್ಷ ಕೋಮಾದಲ್ಲಿದ್ದ ವೈದ್ಯ ಸಾವು

ಕೊಚ್ಚಿ: ರೋಗಿಗೆ ನೀಡಿದ್ದ ಔಷಧದಿಂದ ಅಡ್ಡ ಪರಿಣಾಮ ಉಂಟಾಗಿದ್ದರಿಂದ ಪರೀಕ್ಷಿಸಲು ಅದನ್ನು ಸೇವಿಸಿದ್ದ ವೈದ್ಯರೊಬ್ಬರು ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ. ಪಿ.ಎ. ಬೈಜು ಮೃತಪಟ್ಟವರು. ಇಡುಕ್ಕಿ ಜಿಲ್ಲೆಯ ಸರ್ಕಾರಿ Read more…

ಮೊಬೈಲ್ ನಲ್ಲಿ ಸಿಗುತ್ತೆ ಔಷಧಿಯ ಮೂಲ ಬೆಲೆ

ಭಾರತೀಯರಿಗೊಂದು ಖುಷಿ ಸುದ್ದಿ. ಇನ್ಮುಂದೆ ಔಷಧಿ ಅಂಗಡಿಗಳ ಮೋಸಕ್ಕೆ ನೀವು ಬಲಿಪಶುಗಳಾಗಬೇಕಾಗಿಲ್ಲ. ಹೆಚ್ಚಿನ ಬೆಲೆಗೆ ಔಷಧಿಗಳು ಮಾರಾಟವಾಗುವುದಿಲ್ಲ. ಯಾಕೆಂದ್ರೆ ಕೇಂದ್ರ ಸರ್ಕಾರ ಔಷಧಿಗಳ ಮೂಲ ಬೆಲೆಯನ್ನು ತಿಳಿಸುವ ಆ್ಯಪ್ Read more…

ಹಾವಿನ ಜೊತೆ ನನ್ನ ಮದುವೆಯಾಗಿದೆ ಎನ್ನುತ್ತಿದ್ದಾಳೆ ಈಕೆ

ಕನ್ನಡದಲ್ಲಿ ಬಿಡುಗಡೆಯಾದ ಪ್ರಕಾಶ್ ರೈ ಅಭಿನಯದ ‘ನಾಗಮಂಡಲ’ ಚಿತ್ರ ನಿಮಗೆ ನೆನಪಿರಬಹುದು. ಈ ಕಥೆಯನ್ನೇ ಹೋಲುವ ಪ್ರಕರಣವೊಂದು ಛತ್ತೀಸ್ ಘಡದಲ್ಲಿ ನಡೆದಿದೆ. ಉತ್ತರ ಛತ್ತೀಸ್ ಘಡದ ಸೂರಜ್ ಪುರ Read more…

‘ಸಂಜೀವಿನಿ’ ಗೆ 25 ಕೋಟಿ ರೂ. ವೆಚ್ಚ ಮಾಡ್ತಿದೆ ಸರ್ಕಾರ

‘ರಾಮಾಯಣ’ದಲ್ಲಿ ಉಲ್ಲೇಖವಾಗಿರುವ ಗಿಡಮೂಲಿಕೆ ಔಷಧಿ ‘ಸಂಜೀವಿನಿ’ ಯನ್ನು ಹುಡುಕಲು ಉತ್ತರಾಖಂಡ್ ಸರ್ಕಾರ 25 ಕೋಟಿ ರೂ. ವೆಚ್ಚ ಮಾಡಲು ಮುಂದಾಗಿದೆ. ಚೀನಾ ಗಡಿಯಲ್ಲಿರುವ ಹಿಮಾಲಯದ ದ್ರೋಣಗಿರಿ ಪರ್ವತದಲ್ಲಿ ಸಂಜೀವಿನಿ Read more…

ಬ್ರೂಫೇನ್ ಸೇವಿಸುವವರು ಇದನ್ನೊಮ್ಮೆ ಓದಿ

ಆಧುನಿಕತೆಯ ಪ್ರಭಾವದಿಂದ ಇಂದು ನಾವು ಹೆಚ್ಚು ಹೆಚ್ಚು ಇಂಗ್ಲಿಷ್ ಔಷಧಗಳ ಮೊರೆ ಹೋಗುತ್ತಿದ್ದೇವೆ. ಇದನ್ನು ತೆಗೆದುಕೊಂಡಾಕ್ಷಣ ನೋವು ನಿವಾರಣೆಯಾಗುತ್ತೆ ನಿಜ. ಆದರೆ ಅದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಯಾಗುತ್ತದೆ Read more…

ಮೊದಲ ರಾತ್ರಿಗೂ ಮುನ್ನ ಇದಕ್ಕಾಗಿ ತಿನ್ನುತ್ತಾರೆ ಪಾನ್

ಎಲೆ ಅಡಿಕೆ ಒಂದು ಆಯರ್ವೇದದ ಔಷಧ. ಅನೇಕ ಸಂದರ್ಭಗಳಲ್ಲಿ ಇದನ್ನು ಬಳಸಲಾಗತ್ತದೆ. ಮೊದಲ ರಾತ್ರಿಗೆ ಮುನ್ನ ನವ ದಂಪತಿಗೆ ಪಾನ್ ನೀಡಲಾಗುತ್ತದೆ. ಇದಕ್ಕೆ ಕಾರಣ ಏನು ಎಂಬ ಗೊಂದಲ Read more…

ಜಗತ್ತಿನ ನಿದ್ದೆಗೆಡಿಸಿದೆ ಚೀನಾದ ನಕಲಿ ಲೋಕ

ಹಲವರಿಗೆ ಚೀನಾ ರೋಲ್ ಮಾಡೆಲ್ ಇರಬಹುದು. ಆದರೆ ಅಲ್ಲಿನ ನಕಲಿ ಲೋಕ ಸಾಕಷ್ಟು ಜನರ ನಿದ್ದೆಗೆಡಿಸಿದ್ದಂತೂ ಹೌದು. ಅಲ್ಲಿನ ಪ್ಲಾಸ್ಟಿಕ್ ಅಕ್ಕಿ, ನಕಲಿ ಕಾಂಡೋಮ್ ಗಳು, ಡ್ರಾಗನ್ ಪಟಾಕಿ Read more…

ಆರು ಬಾರಿ ಹಾವು ಕಚ್ಚಿದರೂ ಬದುಕುಳಿದ ಮಹಿಳೆ

ಸತತ ಆರು ವರ್ಷಗಳಿಂದ ವರ್ಷಕ್ಕೊಮ್ಮೆಯಂತೆ ಹಾವು ಕಚ್ಚಿದರೂ ಅದೃಷ್ಟವಶಾತ್ ಈ ಮಹಿಳೆಗೆ ಯಾವುದೇ ಅಪಾಯವಾಗಿಲ್ಲ. ಸಾಗರ ತಾಲೂಕಿನ ಹಿರೇಬಿಲಗುಂಜಿ ಗ್ರಾಮದ ವನಜಾಕ್ಷಿ ಎಂಬ 50 ವರ್ಷದ ಮಹಿಳೆ, ತಮ್ಮ Read more…

ದೇವಾಲಯದ ಮೇಲೆ ದಾಳಿ ಮಾಡಿದವರು ದಂಗಾದರು

ಬ್ಯಾಂಕಾಕ್: ದೇವಾಲಯ ಎಂದರೆ, ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯ. ಆದರೆ ಇಲ್ಲಿನ ದೇವಾಲಯದಲ್ಲಿ ಕಂಡು ಬಂದ ಚಿತ್ರಣ ಮಾತ್ರ ಭಯಾನಕವಾಗಿದೆ. ಅಷ್ಟಕ್ಕೂ ಏನಿದು ಎಂಬುದನ್ನು ತಿಳಿಯಲು Read more…

ಸಚಿವರ ರಾತ್ರಿ ದಾಳಿಯಲ್ಲಿ ಬಯಲಾಯ್ತು ಬೆಚ್ಚಿ ಬೀಳುವ ಸತ್ಯ

ಬೆಂಗಳೂರು: ರಾಜ್ಯದಲ್ಲಿ ಔಷಧ ವಿತರಣಾ ವ್ಯವಸ್ಥೆಯಲ್ಲಿನ ಅಕ್ರಮಗಳ ಬಗ್ಗೆ, ಕೆಲವು ದಿನಗಳಿಂದ ಕೇಳಿಬರುತ್ತಿರುವ ದೂರುಗಳ ಹಿನ್ನೆಲೆಯಲ್ಲಿ, ಆರೋಗ್ಯ ಸಚಿವ ಯು.ಟಿ.ಖಾದರ್ ಅವರು, ಔಷಧ ವಿತರಣಾ ಸಂಸ್ಥೆ ಮೇಲೆ ದಿಢೀರ್ Read more…

ಮಹಿಳೆ ಮೇಲೆ ವಯಾಗ್ರ ರೀತಿಯ ಪರಿಣಾಮ ಬೀರುತ್ತೆ ಈ ಮಾತ್ರೆ

ಭಾರತದಲ್ಲಿ ವೈದ್ಯರ ಸಲಹೆ ಕೇಳದೆ ಅನೇಕರು ಮಾತ್ರೆಗಳನ್ನು ನುಂಗ್ತಾರೆ. ಈ ಮಾತ್ರೆಗಳು ಅವರ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಕೆಲವರಿಗೆ ಗೊತ್ತಿರುವುದೇ ಇಲ್ಲ. ಸದ್ಯ ನಡೆದ ಸಂಶೋಧನೆಯೊದರಲ್ಲಿ Read more…

ಮನುಷ್ಯರ ಮೇಲೆ ಮೆಡಿಸನ್ ಪ್ರಯೋಗದಿಂದ ಮೆದುಳೇ ನಿಷ್ಕ್ರಿಯ

ಸಾಮಾನ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಯಾವುದೇ ರೀತಿಯ ಪ್ರಯೋಗಗಳನ್ನು ಕೈಗೊಳ್ಳುವಾಗ ಮೊದಲಿಗೆ ಪ್ರಾಣಿಗಳ ಮೇಲೆ ಪ್ರಯೋಗಿಸುತ್ತಾರೆ. ಆ ಪ್ರಾಣಿಗಳ ಮೇಲೆ ನಡೆದ ಪರೀಕ್ಷೆಗಳಲ್ಲಿ ಯಶಸ್ವಿಯಾದರೆ ಬಳಿಕ ಮನುಷ್ಯರ ಬಳಕೆಗೆ ಅನುಮತಿ ನೀಡಲಾಗುತ್ತದೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...