alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಅಂತ್ಯಕ್ರಿಯೆಗೆ ಎಲ್ಲರೂ ಬಂದ್ರೂ ‘ಅವರೊಬ್ಬರು’ ಮಾತ್ರ ಕಾಣಿಸಿಕೊಳ್ಳಲಿಲ್ಲ

ದುಬೈ ಹೋಟೆಲ್ ನಲ್ಲಿ ಫೆಬ್ರವರಿ 24 ರಂದು ನಿಧನರಾದ ಬಹುಭಾಷ ನಟಿ ಶ್ರೀದೇವಿ ಅವರ ಅಂತ್ಯಕ್ರಿಯೆ ನಿನ್ನೆ ಮುಂಬೈ ವಿಲೇಪಾರ್ಲೆಯ ಸೇವಾ ಸಮಾಜ್ ಚಿತಾಗಾರದಲ್ಲಿ ನೆರವೇರಿದೆ. ಬಾಲಿವುಡ್ ಸೇರಿದಂತೆ Read more…

ಸಂಭ್ರಮಾಚರಣೆಯ ‘ಫೈರಿಂಗ್’ಗೆ ಮದುಮಗನೇ ಬಲಿ

ವಿವಾಹ ಸಮಾರಂಭದಲ್ಲಿ ಸಂಭ್ರಮದಿಂದ ಗುಂಡು ಹಾರಿಸುವ ಪದ್ದತಿ ವಿವಿಧೆಡೆ ಚಾಲ್ತಿಯಲ್ಲಿದೆ. ಈ ಸಂಭ್ರಮವೇ ಸಾವಿಗೆ ಕಾರಣವಾಗುತ್ತಿರುವ ಹಲವು ಘಟನೆಗಳು ನಡೆದಿದ್ದರೂ ಜನ ಮಾತ್ರ ಬುದ್ದಿ ಕಲಿತಿಲ್ಲ. ಈಗ ಮತ್ತೊಂದು Read more…

2018 ರಲ್ಲಿ ಗುಡ್ ನ್ಯೂಸ್ ಕೊಡ್ತಾರಾ ಈ ತಾರಾ ಜೋಡಿಗಳು…?

ಬಹುಭಾಷಾ ನಟಿ ಶ್ರಿಯಾ ಸರಣ್, ರಷ್ಯಾದ ಉದ್ಯಮಿ ಆಂಡ್ರೇ ಕೊಸ್ಚೆವೆವ್ ಜೊತೆ ಡೇಟಿಂಗ್ ನಡೆಸ್ತಿದ್ದಾಳೆ. ಮಾರ್ಚ್ ನಲ್ಲಿ ಶ್ರಿಯಾ, ವಿದೇಶಿ ಪ್ರಿಯತಮನ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ. ಉದಯ್ಪುರದಲ್ಲಿ ಮಾರ್ಚ್ Read more…

ಕಪೂರ್ ಗಿಂತ ಮೊದಲೇ ಈ ಸ್ಟಾರ್ ಜೊತೆ ಗುಟ್ಟಾಗಿ ಮದುವೆಯಾಗಿದ್ದ ಶ್ರೀದೇವಿ

ಬಹುಭಾಷ ನಟಿ ಶ್ರೀದೇವಿ ದುಬೈನಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತಿ ಬೋನಿ ಕಪೂರ್, ಪುತ್ರಿಯರಾದ ಜಾಹ್ನವಿ ಹಾಗೂ ಖುಷಿ ಅವರನ್ನು ಅಗಲಿದ್ದಾರೆ. ಶ್ರೀದೇವಿ ಬೋನಿ ಕಪೂರ್ Read more…

ವಿಚಿತ್ರ ತಿರುವು ಪಡೆದಿದೆ ಭಾವ –ಸೊಸೆ ಅಕ್ರಮ ಸಂಬಂಧ…?

ಮೈಸೂರು: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತಮ್ಮನ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಆತನಿಗೆ ಬೈದು ಬುದ್ದಿ ಹೇಳುವ ಬದಲಿಗೆ ತಮ್ಮನ ಪತ್ನಿಯನ್ನು ಕೊಟ್ಟು ಮದುವೆ ಮಾಡಲಾಗಿದೆ. ಆಕೆಯೊಂದಿಗೆ ಕೆಲವು ದಿನ Read more…

ಗಿಫ್ಟ್ ತೆಗೆಯುತ್ತಿದ್ದಂತೆ ಇಹಲೋಕ ತ್ಯಜಿಸಿದ ವರ

ಮದುವೆಯಾಗಿ ಐದು ದಿನವಾಗಿತ್ತು. ಕುಟುಂಬಸ್ಥರೆಲ್ಲ ರಿಸೆಪ್ಶನ್ ಮುಗಿಸಿ ಖುಷಿಯಲ್ಲಿದ್ದರು. ಬಂದ ಗಿಫ್ಟ್ ಒಂದನ್ನು ವರ ತೆಗೆದಿದ್ದಾನೆ ಅಷ್ಟೇ. ಸಂತೋಷದಿಂದ ತುಂಬಿ ತುಳುಕುತ್ತಿದ್ದ ಮನೆ ಸ್ಮಶಾನವಾಯ್ತು. ವರ, ಆತನ ಅಜ್ಜಿ Read more…

ಮದುವೆ ಮನೆಯಲ್ಲಿ ಮಗ-ಸೊಸೆ : ಅನ್ನಾಹಾರವಿಲ್ಲದೆ ಚಡಪಡಿಸಿದ್ಲು ಹೆತ್ತಮ್ಮ

ಪಶ್ಚಿಮ ಬಂಗಾಳದಲ್ಲಿ ವೃದ್ದೆಯೊಬ್ಬಳಿಗೆ ಪೊಲೀಸರು ಆಸರೆಯಾಗಿದ್ದಾರೆ. ಮನೆಯಲ್ಲಿ ಒಂಟಿಯಾಗಿದ್ದ ವೃದ್ದೆಯನ್ನು ಪೊಲೀಸರು ರಕ್ಷಿಸಿದ್ದಾರೆ. 80 ವರ್ಷದ ವೃದ್ದೆಯೊಬ್ಬಳನ್ನೇ ಮನೆಯಲ್ಲಿ ಬಿಟ್ಟು ಮಗ-ಸೊಸೆ ಮದುವೆ ಮನೆಗೆ ಹೋಗಿದ್ದರು ಎನ್ನಲಾಗಿದೆ. ಮನೆಗೆ Read more…

ಮಾಜಿ ಶಾಸಕನ ಪುತ್ರಿಯೊಂದಿಗೆ ಫೂಲನ್ ದೇವಿ ಹತ್ಯೆ ಆರೋಪಿಯ ಮದುವೆ

ಸಮಾಜವಾದಿ ಪಕ್ಷದ ಸಂಸದೆ ಹಾಗೂ ಡಕಾಯಿತ ರಾಣಿ ಫೂಲನ್ ದೇವಿ ಹತ್ಯೆಯ ಪ್ರಮುಖ ಆರೋಪಿ ಶೇರ್ ಸಿಂಗ್ ರಾಣಾ ಮದುವೆಯಾಗಿದ್ದಾರೆ. ಉತ್ತರಾಖಂಡ್ ನ ರೂಕ್ರೀ ಎಂಬಲ್ಲಿ ಮಧ್ಯಪ್ರದೇಶದ ಮಾಜಿ Read more…

ಸ್ಟಾರ್ ಡೈರೆಕ್ಟರ್ ಗೆ ಭರ್ಜರಿ ಗಿಫ್ಟ್ ಕೊಟ್ಟ ಪವರ್ ಸ್ಟಾರ್

‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’, ‘ರಾಜಕುಮಾರ’ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಇಂದು ಸುರಭಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕಳೆದ ವರ್ಷ ನವೆಂಬರ್ ನಲ್ಲಿ ಬಳ್ಳಾರಿಯಲ್ಲಿ ನಿಶ್ಚಿತಾರ್ಥ Read more…

ವಿವಾಹದ ದಿನದಂದೇ ಯುವಕನ ದುರಂತ ಸಾವು

30 ವರ್ಷದ ಆ ಇಂಜಿನಿಯರ್ ವಿವಾಹ ಸಂಜೆ ನೆರವೇರಬೇಕಿತ್ತು ಅದಕ್ಕಾಗಿ ಮನೆಯಲ್ಲಿ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದು, ಅದಕ್ಕಾಗಿ ಮಧುಮಗನಾಗಿದ್ದ ಯುವಕನಿಗೆ ಬೆಳಿಗ್ಗೆ ಸಹೋದ್ಯೋಗಿಯಿಂದ ಬಂದ ಮೊಬೈಲ್ ಕರೆ ದುರಂತ Read more…

83 ರ ವರ, 30 ರ ವಧು: ಅದ್ಧೂರಿಯಾಗಿ ನಡೀತು ಮದುವೆ ಸಮಾರಂಭ…!

ರಾಜಸ್ತಾನದ ಕರೌಲಿಯಲ್ಲಿ ನಡೆದ ಮದುವೆಯೊಂದು ಎಲ್ಲರ ಗಮನ ಸೆಳೆದಿದೆ. 83 ವರ್ಷದ ವೃದ್ಧನ ಮದುವೆ ಅದ್ಧೂರಿಯಾಗಿ ನಡೆದಿದೆ. ವೃದ್ದನ ಮೊದಲ ಪತ್ನಿ ಎದುರಲ್ಲೇ ಎರಡನೇ ಮದುವೆ ನಡೆದದ್ದು ಒಂದು Read more…

ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಾಜಿ ಕ್ರಿಕೆಟರ್

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರ ಮೂರನೇ ಮದುವೆ ಕುರಿತು ಕೇಳಿ ಬರುತ್ತಿದ್ದ ವದಂತಿಗಳಿಗೆ ಕೊನೆಗೂ ತೆರೆ ಬಿದ್ದಿದೆ. Read more…

ಫೇಸ್ ಬುಕ್ ಮಾಯಾಂಗನೆಯಿಂದ ಮೋಸ ಹೋದ ಟೆಕ್ಕಿ

ಗದಗ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯುವಕನನ್ನು ಪರಿಚಯಿಸಿಕೊಂಡು, 13 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ Read more…

ಮಗು ಜನಿಸಿದ 2 ವರ್ಷಗಳ ಬಳಿಕ ವಿವಾಹವಾದ ನಟ

ಮಗು ಜನಿಸಿದ 2 ವರ್ಷಗಳ ಬಳಿಕ ಬಾಲಿವುಡ್ ನಟರೊಬ್ಬರು ತಮ್ಮ ಬ್ರಿಟಿಷ್ ಗೆಳತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾದಲ್ಲಿ ಸಂಬಂಧಿಕರು ಹಾಗೂ ಅತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಈ Read more…

ಲವ್, ಸೆಕ್ಸ್, ದೋಖಾ –ಬಾಯ್ ಫ್ರೆಂಡ್ ಮದುವೇಲಿ ಯುವತಿ ಧರಣಿ

ಹಾಸನ: ಬಾಯ್ ಫ್ರೆಂಡ್ ಮದುವೆಯಲ್ಲಿ ಯುವತಿ ಧರಣಿ ನಡೆಸಿದ್ದಾರೆ. ಹಾಸನದ ಕಲ್ಯಾಣ ಮಂಟಪದಲ್ಲಿ ಇಂದು ಮದುವೆ ನಡೆಯುವಾಗ ಆಗಮಿಸಿದ ಯುವತಿ ಮದುಮಗ ಮೋಸ ಮಾಡಿರುವುದಾಗಿ ಆರೋಪಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ Read more…

ವಧುವಿನ ಪ್ರಿಯಕರನಿಂದಲೇ ನಡೆದಿದೆ ಘೋರ ಕೃತ್ಯ

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಮದುವೆಯಾದ ಎರಡೇ ದಿನಕ್ಕೆ ಯುವಕನನ್ನು ಕೊಲೆ ಮಾಡಲಾಗಿದೆ. ವಧುವಿನ ಪ್ರಿಯಕರನೇ ಕೊಲೆ ಆರೋಪಿಯಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಲಖನ್ ಸಿಂಗ್ ಕೊಲೆಯಾದ ಯುವಕ. Read more…

ಅಳಿಯನಿಗೆ ಸಂಕಷ್ಟ ತಂದೊಡ್ಡಿದೆ ಮಾವನಿಂದ ಪಡೆದ ಗಿಫ್ಟ್

ಮಾವನೊಬ್ಬ ಮಗಳ ವಿವಾಹ ಸಂದರ್ಭದಲ್ಲಿ ಅಳಿಯನಿಗೆ ಕೊಟ್ಟ ಗಿಫ್ಟ್ ಈಗ ಸಂಕಷ್ಟ ತಂದೊಡ್ಡಿದೆ. ಮಾವ ಕಾಳಜಿಪೂರ್ವಕವಾಗಿ ಕೊಟ್ಟ ಈ ಉಡುಗೊರೆ ಕಾರಣಕ್ಕಾಗಿ ಅಳಿಯ ಜೈಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. Read more…

ಸಂಸಾರ ಸುಖ ಹಾಳು ಮಾಡುತ್ತೆ ಈ ಹವ್ಯಾಸ

ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರ ವಿಚ್ಛೇದನಕ್ಕೆ ಕಾರಣವಾಗ್ತಿದೆ. ಸುಖಕರ ಸಂಸಾರ ಕಾಪಾಡಿಕೊಳ್ಳುವುದು ಬಹಳ ಕಷ್ಟ. ನಾವು ತಿಳಿದು ಹಾಗೂ ತಿಳಿಯದೇ ಮಾಡಿದ ಅನೇಕ ತಪ್ಪುಗಳು ನಮ್ಮ ದಾಂಪತ್ಯದಲ್ಲಿ Read more…

ವರನಿಗೆ ಸಿಕ್ತು ಇಂಥ ವಿಚಿತ್ರ ವರದಕ್ಷಿಣೆ….

ನವ ದಂಪತಿಗೆ ಸ್ನೇಹಿತರು, ಸಂಬಂಧಿಕರು ಚಿತ್ರವಿಚಿತ್ರ ಉಡುಗೊರೆ ನೀಡ್ತಾರೆ. ಆದ್ರೆ ವರದಕ್ಷಿಣೆ ರೂಪದಲ್ಲಿ ಇಂಥ ವಿಚಿತ್ರ ವಸ್ತು ಸಿಕ್ಕಿರುವುದನ್ನು ನೀವು ಕೇಳಿರಲು ಸಾಧ್ಯವೇ ಇಲ್ಲ. ಹರಿಯಾಣದಲ್ಲಿ ಫತೇಹಾಬಾದ್ ಟೊಹಾನಾದಲ್ಲಿ Read more…

ಹುಡುಗನಂತೆ ನಟಿಸಿ ವಿವಾಹವಾಗಿದ್ದ ಯುವತಿ ವರ್ಷಗಟ್ಟಲೆ ವಂಚಿಸಿದ್ದೇಗೆ ಗೊತ್ತಾ?

ಹುಡುಗನಂತೆ ನಟಿಸಿ ಎರಡು ವಿವಾಹವಾಗಿದ್ದಲ್ಲದೇ ವರ್ಷಗಟ್ಟಲೇ ತನ್ನ ರಹಸ್ಯವನ್ನು ಮುಚ್ಚಿಟ್ಟು ವಂಚಿಸಿದ್ದ ಯುವತಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಅಚ್ಚರಿಯ ಸಂಗತಿಯೆಂದರೆ ಈಕೆಯೊಂದಿಗೆ ವಿವಾಹವಾಗಿದ್ದ ಇಬ್ಬರು ಮಹಿಳೆಯರ ಪೈಕಿ ಒಬ್ಬಾಕೆ Read more…

ಮದುವೆಯಾದ 1 ವರ್ಷದ ಮೇಲೆ ಗೊತ್ತಾಯ್ತು ಅದು ಅವನಲ್ಲ `ಅವಳು’

ಡೆಹ್ರಾಡೂನ್ ನಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಹಿಂದಿನ ವ್ಯಾಲಂಟೈನ್ಸ್ ಡೇಯಂದು ಖುಷಿ ಖುಷಿಯಾಗಿ ಮದುವೆಯಾಗಿದ್ದು ಹುಡುಗನನ್ನಲ್ಲ ಹುಡುಗಿಯನ್ನು ಎಂಬುದು ಪತ್ನಿಗೆ ಗೊತ್ತಾಗಿದೆ. ಈ ವಿಚಾರ ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ. Read more…

ಕಬಡ್ಡಿ ಆಟಗಾರ್ತಿಗೆ ಮದುವೆ ಮಾಡಿಸಲು ಹೆತ್ತವರು ಮಾಡಿದ್ದೇನು…?

ಮದುವೆಯಾಗುವಂತೆ ಪೋಷಕರು ಒತ್ತಡ ಹೇರುತ್ತಿದ್ದಾರೆ ಅಂತಾ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ ಪ್ರೀತಿ ದೂರು ನೀಡಿದ್ದಾರೆ. ಶಿಕ್ಷಣ ಹಾಗೂ ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಅನ್ನೋದು ಪ್ರೀತಿಯ ಆಸೆ. ಸದ್ಯ Read more…

ವಧುವಿನ ತಂದೆ ಹಾರಿಸಿದ ಗುಂಡಿಗೆ ನೆರೆಮನೆ ಯುವತಿ ಬಲಿ

ಮಗಳ ವಿವಾಹದ ಸಂಭ್ರಮದಲ್ಲಿ ವಧುವಿನ ತಂದೆ ಹಾರಿಸಿದ ಗುಂಡಿಗೆ ನೆರೆಮನೆಯ ಯುವತಿ ಬಲಿಯಾದ ದಾರುಣ ಘಟನೆ ಪಂಜಾಬ್ ನ ಹೋಶಿಯಾರ್ಪುರ್ ನಲ್ಲಿ  ಶನಿವಾರದಂದು ನಡೆದಿದೆ. ಚರಣ್ಜಿತ್ ಅರೋರಾ ಎಂಬವರ Read more…

ವಿವಾಹಿತೆ ಆತ್ಮಹತ್ಯೆ, ಪತಿಗೆ ಸಂಬಂಧಿಕರಿಂದ ಗೂಸಾ

ಶಿವಮೊಗ್ಗ: ದೊಡ್ಡಪ್ಪನ ಮಗಳೊಂದಿಗೆ ಸಂಸಾರ ನಡೆಸಿ ಬಳಿಕ ಆಕೆಯ ಆತ್ಮಹತ್ಯೆಗೆ ಕಾರಣನಾದ ಯುವಕನಿಗೆ, ಸಂಬಂಧಿಕರೇ ಥಳಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿ ತಮ್ಮಣ್ಣ ಕಾಲೋನಿ ನಿವಾಸಿಯಾಗಿರುವ Read more…

ಮದುವೆಗೆ ಹುಡುಗಿ ಸಿಗಲಿಲ್ಲವೆಂದು ದುಡುಕಿದ ಯುವಕ

ತುಮಕೂರು: ಮದುವೆಯಾಗಲು ಹುಡುಗಿ ಸಿಗಲಿಲ್ಲವೆಂಬ ಕಾರಣಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನಲ್ಲಿ ನಡೆದಿದೆ. ಮಾಯಸಂದ್ರ ಸೀಗೆಹಳ್ಳಿಯ 35 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡವರು. Read more…

ಎಲ್ಲಾ ಮುಗಿದ ಮೇಲೆ ಕೈಕೊಟ್ಟ ಪ್ರಿಯಕರ

ಹಾವೇರಿ: ಪ್ರೀತಿಸಿ ಮದುವೆಯಾಗಿ ಕೆಲವು ತಿಂಗಳು ಸಂಸಾರ ನಡೆಸಿದ್ದ ಯುವಕ ಕೈಕೊಟ್ಟು ಹೋಗಿದ್ದು, ನೊಂದ ಯುವತಿ ಪೊಲೀಸರ ಮೊರೆ ಹೋಗಿದ್ದಾಳೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಇಟಗಿಯ ಯುವತಿ Read more…

ಮಹಿಳಾ ಟೆಕ್ಕಿಯೊಂದಿಗೆ ಸೆಕ್ಸ್, ವಿಡಿಯೋ ಮಾಡಿ ಬ್ಲಾಕ್ಮೇಲ್

ಬೆಂಗಳೂರು: ತನಗಿಂತ ಹಿರಿಯ ವಯಸ್ಸಿನ ಮಹಿಳಾ ಟೆಕ್ಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಯುವಕನ ವಿರುದ್ಧ ದೂರು ದಾಖಲಾಗಿದೆ. ಮ್ಯಾಟ್ರಿಮೋನಿಯಲ್ಲಿ ಪರಿಚಿತನಾಗಿದ್ದ 25 ವರ್ಷದ ಯುವಕ, 32 ವರ್ಷದ Read more…

ಗೋಧೂಳಿ ಮುಹೂರ್ತದ ಮಹತ್ವವೇನು ಗೊತ್ತಾ…?

ಇಬ್ಬರು ವ್ಯಕ್ತಿಗಳ ಜೊತೆ ಜೊತೆಗೆ ಎರಡು ಕುಟುಂಬಗಳ ನಡುವೆ ಸಂಬಂಧ ಬೆಳೆಸೋದು ಮದುವೆ. ಸಂಬಂಧ ಗಟ್ಟಿಯಾಗಿರಬೇಕೆಂಬ ಕಾರಣಕ್ಕೆ ನಿಧಾನವಾಗಿ, ಮುಹೂರ್ತ ನೋಡಿ ಮದುವೆ ಮಾಡಲಾಗುತ್ತದೆ. ಮದುವೆಯಲ್ಲಿ ಅತಿ ಮುಖ್ಯವಾದದ್ದು Read more…

ಭೀಕರ ಕಾರು ಅಪಘಾತದಲ್ಲಿ ಐವರು ಸ್ನೇಹಿತರು ಬಲಿ

ಸ್ನೇಹಿತರೊಬ್ಬರ ಮದುವೆ ಪಾರ್ಟಿಗೆ ತೆರಳಿದ್ದ ಐವರು ಸ್ನೇಹಿತರಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮುಂಬೈನಿಂದ 110 Read more…

ಸಲ್ಮಾನ್ ಗೆ ಸಿಕ್ಕ ಹುಡುಗಿ ಯಾರು ಗೊತ್ತಾ…?

ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಪ್ರೀತಿಯ ಸಹೋದರಿ ಆರ್ಪಿತಾ ಖಾನ್ ರ ವಿವಾಹವನ್ನು ದೆಹಲಿ ಮೂಲದ ಉದ್ಯಮಿ ಆಯುಷ್ ಶರ್ಮಾರೊಂದಿಗೆ ಹೈದರಾಬಾದಿನ ಫಲುಕಾನುಮಾ ಅರಮನೆಯಲ್ಲಿ ಅದ್ದೂರಿಯಾಗಿ ನಡೆಸಿದ್ದು ಎಲ್ಲರಿಗೂ ಗೊತ್ತೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...