alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಪರೀಕ್ಷಾ ಫಲಿತಾಂಶ ಕೇಳಿದ್ರೆ ಗಾಬರಿಯಾಗ್ತೀರಾ…!

ಬಿಹಾರದ 12ನೇ ತರಗತಿಯ ಪರೀಕ್ಷೆಯಲ್ಲಿ ಫಲಿತಾಂಶ ಬಂದಿರುವುದನ್ನು ನೋಡಿದರೆ ನೀವು ಗಾಬರಿ ಆಗುವುದರಲ್ಲಿ ಸಂಶಯವಿಲ್ಲ. ಈ ಪರೀಕ್ಷೆಯಲ್ಲಿ ಕೆಲವರು ಪರೀಕ್ಷೆಯನ್ನು ಬರೆಯದೆ ಪಾಸಾಗಿದ್ದಾರೆ. ಪರೀಕ್ಷೆ ಬರೆದಿದ್ದ ಕೆಲವರು ನಿಗದಿಪಡಿಸಿದ್ದ Read more…

ತ್ವಚೆಯ ರಕ್ಷಣೆಗೆ ಇಲ್ಲಿದೆ ಸೂಕ್ತ ಸಲಹೆ

ಸುಂದರವಾದ ತ್ವಚೆಯು ದೇಹದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ತ್ವಚೆಯನ್ನು ಚಳಿಯಿಂದ, ಬಿಸಿಲಿನಿಂದ, ಧೂಳಿನಿಂದ ರಕ್ಷಿಸಬೇಕಾದ್ದು ಬಹು ಮುಖ್ಯ. ಮುಖದ ಅಂದವನ್ನು ಹೆಚ್ಚಿಸಲು ಚರ್ಮ, ಕಲೆರಹಿತವಾಗಿ ನುಣುಪಾಗಿ ಕಾಂತಿಯುತವಾಗಿರಬೇಕು ಇದಕ್ಕಾಗಿ Read more…

ಗುಡ್ ನ್ಯೂಸ್! ಸೆಕೆಂಡ್ PUC ಪರೀಕ್ಷೆ ಬರೆದವರಿಗೆ ಕೃಪಾಂಕ

ಬೆಂಗಳೂರು: ದ್ವಿತೀಯ ಪಿ.ಯು.ಸಿ. ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ. ಪ್ರಶ್ನೆ ಪತ್ರಿಕೆಯಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ಕೃಪಾಂಕ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ Read more…

ಶ್ರೀದೇವಿ ತಲೆ ಮೇಲೆ ಗಾಯ: ಬೋನಿ ಕಪೂರ್ ಪಾರ್ಸ್ಪೋರ್ಟ್ ಜಫ್ತಿ?

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಸಾವು ಗಂಟೆ ಗಂಟೆಗೂ ಒಂದೊಂದು ತಿರುವು ಪಡೆಯುತ್ತಿದೆ. ಶ್ರೀದೇವಿ ಸಾವಿನ ವರದಿ ಬಗ್ಗೆ ಸರ್ಕಾರಿ ವಕೀಲರಿಗೆ ತೃಪ್ತಿಯಿಲ್ಲ ಎನ್ನಲಾಗಿದೆ. ತಾಯಿ ಮೃತದೇಹ ತರಲು Read more…

ಕನ್ನಡಕ ಧರಿಸಿ ಮೂಗಿನ ಮೇಲೆ ಕಲೆಯಾಗಿದ್ದರೆ ಹೀಗೆ ಮಾಡಿ

ಕನ್ನಡಕ ಹಾಕಿಕೊಳ್ಳುವ ಕೆಲವರ ಮೂಗಿನ ಮೇಲೆ ಕಲೆಯಾಗೋದು ಸಾಮಾನ್ಯ. ಇದ್ರಿಂದ ಮುಖದ ಸೌಂದರ್ಯ ಹಾಳಾಗುತ್ತದೆ. ಕಪ್ಪು ಕಲೆಯಿಂದ ಬಳಲುತ್ತಿರುವವರು ಬ್ಯೂಟಿ ಪಾರ್ಲರ್ ಸುತ್ತಿ ಹಣ ಖರ್ಚು ಮಾಡಬೇಕಾಗಿಲ್ಲ. ಸರಳ, Read more…

ICSE ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ….

ICSE ವಿದ್ಯಾರ್ಥಿಗಳಿಗೆ ಖುಷಿ ಸುದ್ದಿಯಿದೆ. ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಪರಿಷತ್ತು 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಪಾಸ್ ಪರ್ಸೆಂಟೇಜ್ ಅನ್ನು ಇಳಿಕೆ ಮಾಡುವಂತೆ ಸೂಚಿಸಿದೆ. 2019ರಿಂದ Read more…

ಈ ಕೆಲಸ ಮಾಡಿದ ವಿದ್ಯಾರ್ಥಿಗಳಿಗೆ ಸಿಗುತ್ತೆ ಹೆಚ್ಚುವರಿ ಅಂಕ

ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಾಂಧಿ ಜಯಂತಿಯಂದು ‘ಸ್ವಚ್ಛ ಆಂಧ್ರ ಮಿಷನ್’ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆಗೆ ಶಟ್ಲರ್ ಪಿ.ವಿ. ಸಿಂಧು ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. Read more…

ಸ್ಟ್ರೆಚ್ ಮಾರ್ಕ್ ಗೆ ಹೇಳಿ ಗುಡ್ ಬೈ

ದೇಹದ ಮೇಲೆ ಯಾವುದೆ ಕಲೆ ಇರಬಾರದೆಂದು ಪ್ರತಿಯೊಬ್ಬ ಮಹಿಳೆ ಬಯಸ್ತಾಳೆ. ಆದ್ರೆ ಹೆರಿಗೆ ನಂತ್ರ ಕಾಡುವ ಈ ಸ್ಟ್ರೆಚ್ ಮಾರ್ಕ್ ಸುಲಭವಾಗಿ ಹೋಗುವುದಿಲ್ಲ. ಮಾರುಕಟ್ಟೆಗೆ ಅನೇಕ ಸ್ಟ್ರೆಚ್ ಮಾರ್ಕ್ Read more…

ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆಗೆ ಇಲ್ಲಿದೆ ಸುಲಭ ಉಪಾಯ

ತಾಯಂದಿರ ಸೌಂದರ್ಯಕ್ಕೊಂದು ಕಪ್ಪು ಚುಕ್ಕೆ ಸ್ಟ್ರೆಚ್ ಮಾರ್ಕ್ಸ್. ಈ ಮಾರ್ಕ್ಸ್ ನಿಂದಾಗಿ ಮಹಿಳೆಯರಿಗೆ ತಮಗಿಷ್ಟವಾಗುವ ಬಟ್ಟೆ ಧರಿಸೋಕೆ ಕಷ್ಟವಾಗುತ್ತದೆ. ಸ್ಟ್ರೆಚ್ ಮಾರ್ಕ್ಸ್ ಕಾಣುತ್ತೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು Read more…

ಈಗ ವೈರಲ್ ಆಯ್ತು ಶಾರುಖ್ ಖಾನ್ ರಹಸ್ಯ

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ತಮ್ಮ ನಟನೆಯ ಮೂಲಕವೇ  ಕಿಂಗ್ ಖಾನ್ ಆಗಿದ್ದಾರೆ. ನಟನೆಯಲ್ಲಿ ನಂಬರ್ ಒನ್ ಆದರೂ ಅವರು ಓದಿನಲ್ಲಿ ಹಿಂದಿದ್ದರೆಂಬ ಕುರಿತು ಸಾಮಾಜಿಕ ಜಾಲತಾಣದಲ್ಲಿ Read more…

ವಿದ್ಯಾರ್ಥಿನಿಯನ್ನೇ ಸರಸಕ್ಕೆ ಕರೆದ ಉಪನ್ಯಾಸಕ

ಕಲಬುರಗಿ: ಇಂಟರ್ನಲ್ ಮಾರ್ಕ್ಸ್ ಬೇಕಾದಲ್ಲಿ ತನ್ನೊಂದಿಗೆ ಸರಸಕ್ಕೆ ಬರುವಂತೆ, ಕಾಮುಕ ಉಪನ್ಯಾಸಕ ವಿದ್ಯಾರ್ಥಿನಿಗೆ ಬಲವಂತ ಮಾಡಿದ ಘಟನೆ ಕಲಬುರಗಿಯ ಪ್ರತಿಷ್ಠಿತ ಕಾಲೇಜ್ ನಲ್ಲಿ ನಡೆದಿದೆ. ಇದರಿಂದ ಕಂಗಾಲಾದ ವಿದ್ಯಾರ್ಥಿನಿ, Read more…

‘ಸ್ಮೈಲ್ ಮೋರ್, ಸ್ಕೋರ್ ಮೋರ್’ ಎಂದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ಗೆ ಚುನಾವಣಾ ಆಯೋಗ ಹಸಿರು ನಿಶಾನೆ ತೋರಿದೆ. ಇಂದು ವಿದ್ಯಾರ್ಥಿಗಳು ಮತ್ತು ಪರೀಕ್ಷೆ ಕುರಿತಾಗಿ ‘ಮನ್ ಕಿ ಬಾತ್’ನಲ್ಲಿ Read more…

ಕಡಿಮೆ ಅಂಕ ಪಡೆದಿದ್ದ ವಿದ್ಯಾರ್ಥಿನಿಗೆ ಸಿಕ್ತು 1 ಲಕ್ಷ ರೂ.

ಸಾಮಾನ್ಯವಾಗಿ ಪರೀಕ್ಷೆಯಲ್ಲಿ ಒಳ್ಳೆ ಅಂಕ ಪಡೆದವರನ್ನು ಗೌರವಿಸಲಾಗುತ್ತೆ, ಪ್ರಶಸ್ತಿ ನೀಡಲಾಗುತ್ತೆ. ಆದ್ರೆ ಮಧ್ಯಪ್ರದೇಶದಲ್ಲಿ ಸಂಸ್ಕೃತದಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿನಿಗೆ 1 ಲಕ್ಷ ರೂಪಾಯಿ ನೀಡುವಂತೆ ಕೋರ್ಟ್ ಆದೇಶಿಸಿದೆ. Read more…

ಈ ವಿಚಾರದಲ್ಲಿ ಗಂಡ್ಮಕ್ಳೇ ಸ್ಟ್ರಾಂಗೂ ಗುರು

ವಾಷಿಂಗ್ಟನ್: ಸೈನ್ಸ್ ಪರೀಕ್ಷೆಗಳಲ್ಲಿ ಹುಡುಗರು ಹೆಚ್ಚು ಅಂಕ ಪಡೆಯುತ್ತಾರೆ. ಹೆಣ್ಣುಮಕ್ಕಳು ಹಾಗೂ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸುತ್ತಾರೆ ಎಂಬ ಸಂಗತಿ ಅಧ್ಯಯನವೊಂದರಲ್ಲಿ ಬೆಳಕಿಗೆ Read more…

ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಶೇ.1 ರಷ್ಟು ಅಂಕ

ರಾಜಸ್ಥಾನದಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತರಲಾಗಿದೆ. ಸರ್ಕಾರಿ ಕಾಲೇಜು ಸೇರಬಯಸುವ ವಿದ್ಯಾರ್ಥಿಗಳು ರಕ್ತದಾನ ಮಾಡಿರುವ ಸರ್ಟಿಫಿಕೇಟ್ ತೋರಿಸಿದರೆ ದಾಖಲಾತಿ ವೇಳೆ ಹೆಚ್ಚುವರಿಯಾಗಿ ಶೇ.1 ರಷ್ಟು ಅಂಕ ನೀಡಲಾಗುತ್ತದೆ. ವಿದ್ಯಾರ್ಥಿಗಳನ್ನು ಸಮಾಜಮುಖಿ Read more…

ಮಾರ್ಕ್ಸ್ ಕೊಡುವುದಾಗಿ ಮಂಚಕ್ಕೆ ಕರೆದ ಪ್ರಿನ್ಸಿಪಾಲ್

ಮೈಸೂರು: ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ಹೆಚ್ಚಿದ್ದು, ಮನೆಯಲ್ಲಿ, ಶಾಲಾ- ಕಾಲೇಜುಗಳಲ್ಲಿ ಪರಿಚಿತರು, ಸಂಬಂಧಿಕರಿಂದಲೇ ದೌರ್ಜನ್ಯಕ್ಕೆ ಒಳಗಾದ ಅನೇಕ ಘಟನೆಗಳು ವರದಿಯಾಗಿವೆ. ಮೈಸೂರಿನಲ್ಲಿ ನರ್ಸಿಂಗ್ ಕಾಲೇಜೊಂದರ ವಿದ್ಯಾರ್ಥಿನಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...