alex Certify
ಕನ್ನಡ ದುನಿಯಾ       Mobile App
       

Kannada Duniya

ಕೌಂಟರ್ ಬಳಿ ಮಾಯವಾಯ್ತು 15 ಲಕ್ಷ ರೂ.

ಮಂಡ್ಯ: ಕ್ಯಾಶ್ ಕೌಂಟರ್ ಸಮೀಪದಲ್ಲೇ, 15 ಲಕ್ಷ ರೂ ದೋಚಿದ ಘಟನೆ ಮಂಡ್ಯದ ಅಶೋಕನಗರದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಮುಖ್ಯ ಶಾಖೆಯಲ್ಲಿ ನಡೆದಿದೆ. ಶಿವಳ್ಳಿ ಸಿಂಡಿಕೇಟ್ ಬ್ಯಾಂಕ್ ಶಾಖೆಯ ಸಿಬ್ಬಂದಿ Read more…

ಮಂಡ್ಯದಲ್ಲಿ ನಡೆದಿದೆ ಹೇಯ ಕೃತ್ಯ

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಹೇಯ ಕೃತ್ಯವೊಂದು ನಡೆದಿದ್ದು, ದುಷ್ಕರ್ಮಿಗಳು 30 ಕೋತಿಗಳ ಮಾರಣಹೋಮ ನಡೆಸಿದ್ದಾರೆ. ಪಾಂಡವಪುರ ತಾಲ್ಲೂಕಿನ ಪಟ್ಟಣಗೇರಿ ಕಣಿವೆ ಪ್ರದೇಶದಲ್ಲಿ 30 ಮಂಗಗಳ ಮೃತದೇಹ ಕಂಡು ಬಂದಿವೆ. Read more…

ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ: 8 ಮಂದಿ ಅರೆಸ್ಟ್

ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಪೊಲೀಸ್ ಠಾಣೆ ವ್ಯಾಪ್ತಿಯ, ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರವಿ, ರಾಘವೇಂದ್ರ, ಆನಂದ್ Read more…

ಮತ್ತೆ ಮಾನವೀಯತೆಯನ್ನೇ ಮರೆತ ಜನ

ಮಂಡ್ಯ: ಅವಘಡಗಳು ನಡೆದಾಗ ಸಂಕಷ್ಟದಲ್ಲಿರುವವರ ನೆರವಿಗೆ ಬಾರದೇ ದೂರದಲ್ಲೇ, ನಿಂತು ನೋಡುವ ಜನ ಮಾನವೀಯತೆಯನ್ನೇ ಮರೆತ ಅನೇಕ ಘಟನೆಗಳು ನಡೆದಿವೆ. ಅಂತಹ ಮತ್ತೊಂದು ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದು, Read more…

ಅಪಘಾತದಲ್ಲಿ ಬೈಕ್ ಸವಾರರು ಸಾವು

ಮಂಡ್ಯ: ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ ಹೊಡೆದು, ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಹೊರವಲಯದಲ್ಲಿ ನಡೆದಿದೆ. ಹನುಂತಪುರದ ಸುಧಾಕರ್(30), ಅಭಿನಂದನ್(28) ಮೃತಪಟ್ಟವರು. ಬೆಂಗಳೂರು –ಮೈಸೂರು Read more…

ಲಾರಿಗೆ ಬಸ್ ಡಿಕ್ಕಿಯಾಗಿ 20 ಮಂದಿಗೆ ಗಂಭೀರ ಗಾಯ

ಮಂಡ್ಯ: ನಿಂತಿದ್ದ ಲಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು, 20 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಕದಬಹಳ್ಳಿ ಸಮೀಪ ರಾಷ್ಟ್ರೀಯ Read more…

ಒಣಗಿದ ಬಟ್ಟೆ ತೆಗೆಯುವಾಗಲೇ ದಾರುಣ ಸಾವು

ಮಂಡ್ಯ: ವಿದ್ಯುತ್ ತಂತಿ ತಗುಲಿ ದಂಪತಿ ದಾರುಣವಾಗಿ ಸಾವು ಕಂಡ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಹರಣಿಯಲ್ಲಿ ನಡೆದಿದೆ. ವೆಂಕಟಯ್ಯ(60), ಜಯಮ್ಮ(65) ಮೃತಪಟ್ಟವರು. ಮನೆಯ ಬಳಿ ಒಣಗಿ Read more…

ಕೆರೆಯಲ್ಲಿ ಪತ್ತೆಯಾಯ್ತು ATM ಯಂತ್ರ

ಮಂಡ್ಯ: ಬ್ಯಾಂಕಿನಲ್ಲಿರಬೇಕಾದ ಎ.ಟಿ.ಎಂ. ಯಂತ್ರ ಕೆರೆಯಲ್ಲಿ ಕಂಡು ಬಂದ ಘಟನೆ, ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಮದಲಹಳ್ಳಿಯಲ್ಲಿ ನಡೆದಿದೆ. ಮದಲಹಳ್ಳಿ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕರಿಗೆ ನೀರು Read more…

ಮಂಡ್ಯದಲ್ಲಿ ನಡೀತು ಮತ್ತೊಂದು ಕೊಂಡ ದುರಂತ

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಕೊಂಡ ದುರಂತ ಸಂಭವಿಸಿದೆ. ದೇವರ ಉತ್ಸವದಲ್ಲಿ ಕೊಂಡ ಹಾಯುವಾಗ ವ್ಯಕ್ತಿಯೊಬ್ಬರು ಬಿದ್ದು ಗಾಯಗೊಂಡಿದ್ದಾರೆ. ಮಂಡ್ಯ ತಾಲ್ಲೂಕಿನ ಹೊಡಘಟ್ಟ ಗ್ರಾಮದ ಶ್ರೀ ಬಸವೇಶ್ವರ ದೇವರ Read more…

ಅಪ್ಪನ ಬಣ್ಣ ಬಯಲು ಮಾಡಿದ ಪುತ್ರಿ

ಮಂಡ್ಯ: ಸಹೋದರಿ ಮೇಲೆ ತಂದೆಯೇ ಅತ್ಯಾಚಾರ ಎಸಗಿದ್ದಾಗಿ, ಬಾಲಕಿಯೊಬ್ಬಳು ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಪಟ್ಟಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಮದ್ಯ ಸೇವಿಸಿ ಮನೆಗೆ ಬಂದ 45 Read more…

ಮಗಳ ಮೇಲೆಯೇ ಮುಗಿಬಿದ್ದ ಕಾಮುಕ

ಮಂಡ್ಯ: ಅಪ್ರಾಪ್ತ ವಯಸ್ಸಿನ ಯುವತಿ ಮೇಲೆ, ಆಕೆಯ ದೊಡ್ಡಪ್ಪನೇ ನಿರಂತರವಾಗಿ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನಲ್ಲಿ ನಡೆದಿದೆ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯ Read more…

ಸೊಸೆಯೊಂದಿಗೆ ಸರಸಕ್ಕೆ ಮುಂದಾದ ಮಾವ..!

ಮಂಡ್ಯ: ಪುರುಷತ್ವ ಇಲ್ಲದ ಪುತ್ರನಿಂದ ವಂಶ ಬೆಳೆಯಲ್ಲ, ತನ್ನೊಂದಿಗೆ ಹಾಸಿಗೆ ಹಂಚಿಕೋ ಎಂದು ಮಾವನೇ ಸೊಸೆಗೆ ಒತ್ತಾಯಪಡಿಸಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಳವಳ್ಳಿ ತಾಲ್ಲೂಕಿನ ಗ್ರಾಮವೊಂದರಲ್ಲಿ ವಾಸವಾಗಿರುವ Read more…

ಆಗಲಿಲ್ಲ ಸಾಲ ಮನ್ನಾ: ರೈತರಿಬ್ಬರ ಆತ್ಮಹತ್ಯೆ

ಮಂಡ್ಯ: ಸಾಲದ ತೊಂದರೆಯಿಂದ ರೈತರಿಬ್ಬರು ಆತ್ಮಹತ್ಯೆ ಮಾಡಿಕೊಂಡ 2 ಪ್ರತ್ಯೇಕ ಘಟನೆಗಳು ಮಂಡ್ಯ ಜಿಲ್ಲೆಯಲ್ಲಿ ನಡೆದಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಮಾಡಲಿದ್ದಾರೆ ಎಂಬ Read more…

ಆ ದೃಶ್ಯವನ್ನು ಕಣ್ಣಾರೆ ಕಂಡ ತಾಯಿ….

ಮಂಡ್ಯ: ಕಂದಮ್ಮನ ಮೇಲೆ ವಯಸ್ಸಾದ ಕಾಮುಕ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ, ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಟವಾಡಲು ಮನೆಗೆ Read more…

ಮಂಡ್ಯದಲ್ಲಿ ಭುಗಿಲೆದ್ದ ರಾಜಕೀಯ ವೈಷಮ್ಯ

ಮಂಡ್ಯ: ನಾಗಮಂಗಲ ತಾಲ್ಲೂಕಿನಲ್ಲಿ ರಾಜಕೀಯ ವೈಷಮ್ಯ ಭುಗಿಲೆದ್ದಿದ್ದು, ಇಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಶಾಸಕ ಚೆಲುವರಾಯಸ್ವಾಮಿ ಮತ್ತು ಮಾಜಿ ಶಾಸಕ ಸುರೇಶ್ ಗೌಡ ಬೆಂಬಲಿಗರ ನಡುವೆ ಘರ್ಷಣೆ ನಡೆದು, Read more…

ದುರಂತಕ್ಕೆ ಕಾರಣವಾಯ್ತು ಅಶ್ಲೀಲ ವಿಡಿಯೋ

ಮಂಡ್ಯ: ತನ್ನ ಅಶ್ಲೀಲ ವಿಡಿಯೋ ಬಹಿರಂಗವಾಗಿದ್ದರಿಂದ, ಮನನೊಂದ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನಲ್ಲಿ ಈ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಮಹಿಳೆ, ಗಂಡನೊಂದಿಗೆ ವಾಸವಾಗಿದ್ದರು. Read more…

ಅವಧಿ ಮೀರಿದ ಔಷಧಕ್ಕೆ ಬಲಿಯಾದ ಕಂದಮ್ಮ

ಮಂಡ್ಯ: ಮನೆಯಲ್ಲಿ ಔಷಧ ಬಳಸುವಾಗ, ಅವುಗಳ ಮೇಲಿನ ದಿನಾಂಕವನ್ನು ಮೊದಲು ಪರೀಕ್ಷಿಸಿಕೊಳ್ಳಿ. ಇಲ್ಲದಿದ್ದರೆ, ಯಡವಟ್ಟಾಗುವ ಸಾಧ್ಯತೆ ಇರುತ್ತದೆ. ಮಂಡ್ಯ ಜಿಲ್ಲೆ ಕೆ.ಆರ್. ಪೇಟೆಯಲ್ಲಿ ಅವಧಿ ಮೀರಿದ ಔಷಧ ಸೇವನೆಯಿಂದ, Read more…

ಕಾರ್ ಪಲ್ಟಿಯಾಗಿ ಇಬ್ಬರ ಸಾವು

ಮಂಡ್ಯ: ಕಾರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಸಮೀಪ ನಡೆದಿದೆ. ಮಂಡ್ಯದ ದರ್ಶನ್(28) ಹಾಗೂ ಮಿಥುನ್(30) ಮೃತಪಟ್ಟವರು. ಮಂಡ್ಯದಿಂದ Read more…

ಜೀವದ ಹಂಗು ತೊರೆದು 6 ಮಂದಿಯ ಜೀವ ಉಳಿಸಿದರು

ಮಂಡ್ಯ: ಹೇಮಾವತಿ ನದಿಯಲ್ಲಿ ಅಪಾಯಕ್ಕೆ ಸಿಲುಕಿದ್ದ 6 ಮಂದಿಯನ್ನು, ಇಬ್ಬರು ಯುವಕರು ಜೀವದ ಹಂಗು ತೊರೆದು ರಕ್ಷಿಸಿದ್ದಾರೆ. ಹೇಮಾವತಿ ಜಲಾಶಯದಿಂದ ಯಾವುದೇ ಮುನ್ಸೂಚನೆ ಇಲ್ಲದೇ, ನದಿಗೆ ನೀರು ಬಿಟ್ಟಿದ್ದು, Read more…

ಕೊಂಡ ಹಾಯುವಾಗಲೇ ನಡೀತು ಅವಘಡ

ಮಂಡ್ಯ: ದೇವರ ಉತ್ಸವದಲ್ಲಿ ಕೊಂಡ ಹಾಯುವಾಗ, ಪೂಜಾರಿಯೊಬ್ಬರು ಬಿದ್ದು ಗಾಯಗೊಂಡ ಘಟನೆ, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಸೋಮನಹಳ್ಳಿಯಲ್ಲಿ ನಡೆದಿದೆ. ಗ್ರಾಮದೇವತೆಯ ಜಾತ್ರಾ ಮಹೋತ್ಸವ ವೈಭವದಿಂದ ನಡೆಯುತ್ತಿದ್ದು, ಅಪಾರ Read more…

ಬೆಳ್ಳಂಬೆಳಿಗ್ಗೆ ಎ.ಸಿ.ಬಿ. ದಾಳಿ

ಮಂಡ್ಯ: ಭ್ರಷ್ಟಾಚಾರ ನಿಗ್ರಹ ದಳ(ಎ.ಸಿ.ಬಿ.) ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಕಾಳೇಗೌಡ ಅವರ ನಿವಾಸಗಳ ಮೇಲೆ ದಾಳಿ ನಡೆಸಿ, ದಾಖಲೆ ಪರಿಶೀಲನೆ Read more…

ಸಂಕ್ರಾಂತಿ ದಿನವೇ ನಡೀತು ದುರಂತ

ಮಂಡ್ಯ: ಸಾಲಬಾಧೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ, ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕುದರಗುಂಡಿ ಗ್ರಾಮದಲ್ಲಿ ನಡೆದಿದೆ. 60 ವರ್ಷದ ಬೋರೇಗೌಡ ಆತ್ಮಹತ್ಯೆ ಮಾಡಿಕೊಂಡವರು. ಸುಮಾರು 3 ಲಕ್ಷ Read more…

ಸಂತೆಯಲ್ಲೇ ಮಹಿಳೆಗೆ ಚುಂಬಿಸಿದ ಕಾಮುಕ

ಮಂಡ್ಯ: ಸಂತೆಯಲ್ಲೇ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾಮುಕ, ಮುತ್ತು ಕೊಟ್ಟ ಘಟನೆ ಮದ್ದೂರಿನಲ್ಲಿ ನಡೆದಿದೆ. ಬೈಕ್ ಮೆಕಾನಿಕ್ ಆಗಿರುವ ಅಹ್ಮದ್ ಉಮರ್ ಎಂಬಾತ ಸಂತೆಗೆ ಬಂದ ಮಹಿಳೆಯೊಂದಿಗೆ ಹೀಗೆ Read more…

ಪಾರ್ಟಿ ಮುಗಿಸಿ ಹೋಗುವಾಗಲೇ ಕಾದಿತ್ತು ದುರ್ವಿಧಿ

ಮಂಡ್ಯ: ಶಿಂಷಾ ನದಿಗೆ ಆಲ್ಟೋ ಕಾರ್ ಉರುಳಿ ಬಿದ್ದು, ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಹೊರ ವಲಯದಲ್ಲಿ ನಡೆದಿದೆ. ಮಕ್ಬೂಲ್ ಪಾಷಾ(45) ಮೃತಪಟ್ಟವರು. ಹೊಸ ವರ್ಷದ Read more…

ಮತ್ತೊಬ್ಬ ಜೆ.ಡಿ.ಎಸ್. ಕಾರ್ಯಕರ್ತನ ಕಗ್ಗೊಲೆ

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ದ್ವೇಷದಿಂದ, ಮತ್ತೊಬ್ಬ ಜೆ.ಡಿ.ಎಸ್. ಕಾರ್ಯಕರ್ತನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಮುರುಕುನಹಳ್ಳಿಯ ಹರೀಶ್ ಅಲಿಯಾಸ್ ಗುಂಡ(32) ಕೊಲೆಯಾದವರು. Read more…

14 ಮಂದಿ ಅರೆಸ್ಟ್: 52.8 ಲಕ್ಷ ರೂ. ವಶ

ಮಂಡ್ಯ: ಮಂಡ್ಯ ಜಿಲ್ಲಾ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ದರೋಡೆಕೋರರ ತಂಡವನ್ನು ಬಂಧಿಸಿದ್ದಾರೆ. 14 ಮಂದಿಯನ್ನು ಬಂಧಿಸಲಾಗಿದ್ದು, ಬರೋಬ್ಬರಿ 52.80 ಲಕ್ಷ ರೂಪಾಯಿ(2000 ರೂ. ಮುಖಬೆಲೆ) ಹೊಸ ನೋಟ್ Read more…

ಅನೈತಿಕ ಸಂಬಂಧ ಶಂಕೆ: ಡಬ್ಬಲ್ ಮರ್ಡರ್

ಅನೈತಿಕ ಸಂಬಂಧ ಶಂಕೆ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೆಲಮಾಕನಹಳ್ಳಿಯಲ್ಲಿ ಕಳೆದ ರಾತ್ರಿ ಡಬ್ಬಲ್ ಮರ್ಡರ್ ನಡೆದಿದೆ. ಶರಾವತಿ, ಸತೀಶ್ ಎಂಬವರ ಹತ್ಯೆಯಾಗಿದ್ದು, ಶರಾವತಿ ಮನೆಯಲ್ಲಿಯೇ ಈ Read more…

ನೋಟ್ ವಿನಿಮಯ ನೆಪದಲ್ಲಿ 10 ಲಕ್ಷ ರೂ. ದರೋಡೆ

ಮಂಡ್ಯ: ಕೇಂದ್ರ ಸರ್ಕಾರ ದೊಡ್ಡ ಮೊತ್ತದ ನೋಟ್ ಗಳನ್ನು ನಿಷೇಧಿಸಿದ ಬಳಿಕ, ಬ್ಲಾಕ್ ಮನಿಯನ್ನು ವೈಟ್ ಮಾಡಿಕೊಡುವ ದಂಧೆ ಅವ್ಯಾಹತವಾಗಿ ನಡೆದಿದೆ. ಹೀಗೆ ನೋಟ್ ವಿನಿಮಯ ನೆಪದಲ್ಲಿ ವ್ಯಕ್ತಿಯೊಬ್ಬರಿಂದ Read more…

ಮರಳು ದಂಧೆಕೋರರಿಂದ ತಹಶೀಲ್ದಾರ್ ಮೇಲೆ ಹಲ್ಲೆ

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಕೋರರು ಅಟ್ಟಹಾಸ ಮೆರೆದಿದ್ದು, ತಹಶೀಲ್ದಾರ್ ಮೇಲೆಯೇ ಹಲ್ಲೆ ಮಾಡಿದ್ದಾರೆ. ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಬಳಿ ಶಿಂಷಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದು, Read more…

ಮುಂಬೈ ಕಂಪನಿಗೆ ವಂಚಿಸಿದ ಮಂಡ್ಯ ಕಾಂಗ್ರೆಸ್ ಮುಖಂಡ

ಮಂಡ್ಯ: ಮುಂಬೈ ಮೂಲದ ಕಂಪನಿ ಹೆಸರಲ್ಲಿ ಬ್ಯಾಂಕ್ ನಲ್ಲಿ ವ್ಯವಹಾರ ನಡೆಸಿ, ಸುಮಾರು 8 ಲಕ್ಷ ರೂಪಾಯಿ ವಂಚಿಸಿದ್ದ ಮೂವರನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ Read more…

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...